ಪದಗುಚ್ಛ ಪುಸ್ತಕ

kn ಲೋಕಾರೂಢಿ ೩   »   ta உரையாடல் 3

೨೨ [ಇಪ್ಪತ್ತೆರಡು]

ಲೋಕಾರೂಢಿ ೩

ಲೋಕಾರೂಢಿ ೩

22 [இருபத்தி இரண்டு]

22 [Irupatti iraṇṭu]

உரையாடல் 3

uraiyāṭal 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡುತ್ತೀರಾ? நீங்-ள--ப-கை -ி-----ீர்கள-? நீ___ பு_ பி_______ ந-ங-க-் ப-க- ப-ட-ப-ப-ர-க-ா- --------------------------- நீங்கள் புகை பிடிப்பீர்களா? 0
u--i-āṭ-- 3 u________ 3 u-a-y-ṭ-l 3 ----------- uraiyāṭal 3
ಮುಂಚೆ ಮಾಡುತ್ತಿದ್ದೆ. ம----ே --கை-பிட--்--க்க-ண--- --ு--த--். மு__ பு_ பி_______ இ_____ ம-ன-ன- ப-க- ப-ட-த-த-க-க-ண-ட- இ-ு-்-ே-்- --------------------------------------- முன்னே புகை பிடித்துக்கொண்டு இருந்தேன். 0
u--i-āṭal-3 u________ 3 u-a-y-ṭ-l 3 ----------- uraiyāṭal 3
ಆದರೆ ಈಗ ಧೂಮಪಾನ ಮಾಡುವುದಿಲ್ಲ. ஆ-ால- -ப்------ ப-------ி-்-ை. ஆ__ இ____ பி_______ ஆ-ா-் இ-்-ொ-ு-ு ப-ட-ப-ப-ி-்-ை- ------------------------------ ஆனால் இப்பொழுது பிடிப்பதில்லை. 0
nīṅ----p-k-i -iṭi--ī-k-ḷā? n_____ p____ p____________ n-ṅ-a- p-k-i p-ṭ-p-ī-k-ḷ-? -------------------------- nīṅkaḷ pukai piṭippīrkaḷā?
ನಾನು ಧೂಮಪಾನ ಮಾಡಿದರೆ ನಿಮಗೆ ತೊಂದರೆ ಆಗುತ್ತದೆಯೆ? நான் -ுக--பி-ி--த-ல- உ----ு-்-ு ----லை-ாக --ு--கு-ா? நா_ பு_ பி____ உ_____ தொ____ இ_____ ந-ன- ப-க- ப-ட-த-த-ல- உ-்-ள-க-க- த-ல-ல-ய-க இ-ு-்-ு-ா- ---------------------------------------------------- நான் புகை பிடித்தால் உங்களுக்கு தொல்லையாக இருக்குமா? 0
n--kaḷ----ai ----pp--ka--? n_____ p____ p____________ n-ṅ-a- p-k-i p-ṭ-p-ī-k-ḷ-? -------------------------- nīṅkaḷ pukai piṭippīrkaḷā?
ಇಲ್ಲ, ಖಂಡಿತ ಇಲ್ಲ. இ-்--- --்-வ- -ல்-ை. இ___ இ___ இ___ இ-்-ை- இ-்-வ- இ-்-ை- -------------------- இல்லை, இல்லவே இல்லை. 0
n---aḷ--u-ai -iṭ-p-īrk-ḷ-? n_____ p____ p____________ n-ṅ-a- p-k-i p-ṭ-p-ī-k-ḷ-? -------------------------- nīṅkaḷ pukai piṭippīrkaḷā?
ಅದು ನನಗೆ ತೊಂದರೆ ಮಾಡುವುದಿಲ್ಲ. அ---ல----க்-ு த---த-ர-- -ல-லை. அ___ எ___ தொ____ இ___ அ-ன-ல- எ-க-க- த-ந-த-ர-ு இ-்-ை- ------------------------------ அதனால் எனக்கு தொந்திரவு இல்லை. 0
M-ṉ-ē--ukai piṭi-tu---ṇṭu---u----. M____ p____ p____________ i_______ M-ṉ-ē p-k-i p-ṭ-t-u-k-ṇ-u i-u-t-ṉ- ---------------------------------- Muṉṉē pukai piṭittukkoṇṭu iruntēṉ.
ಏನನ್ನಾದರೂ ಕುಡಿಯುವಿರಾ? நீ-்-ள் ----த------க-கி-----ள-? நீ___ ஏ___ கு________ ந-ங-க-் ஏ-ா-த- க-ட-க-க-ற-ர-க-ா- ------------------------------- நீங்கள் ஏதாவது குடிக்கிறீர்களா? 0
Mu-----u----p-ṭ---u-k-ṇ-- --u--ē-. M____ p____ p____________ i_______ M-ṉ-ē p-k-i p-ṭ-t-u-k-ṇ-u i-u-t-ṉ- ---------------------------------- Muṉṉē pukai piṭittukkoṇṭu iruntēṉ.
ಬ್ರಾಂಡಿ? ஒர----ரா-்--? ஒ_ ப்____ ஒ-ு ப-ர-ன-ட-? ------------- ஒரு ப்ரான்டி? 0
Mu-ṉ---uk-- pi-it-u-ko--u ir--t-ṉ. M____ p____ p____________ i_______ M-ṉ-ē p-k-i p-ṭ-t-u-k-ṇ-u i-u-t-ṉ- ---------------------------------- Muṉṉē pukai piṭittukkoṇṭu iruntēṉ.
ಬೇಡ, ಬೀರ್ ವಾಸಿ. இ---ை,இருந-த--்--ரு --யர-. இ________ ஒ_ பி___ இ-்-ை-இ-ு-்-ா-் ஒ-ு ப-ய-்- -------------------------- இல்லை,இருந்தால் ஒரு பியர். 0
Āṉ---ipp--utu -----p-ti---i. Ā___ i_______ p_____________ Ā-ā- i-p-ḻ-t- p-ṭ-p-a-i-l-i- ---------------------------- Āṉāl ippoḻutu piṭippatillai.
ನೀವು ಬಹಳ ಪ್ರಯಾಣ ಮಾಡುತ್ತೀರಾ? நீ-்கள் நிற-ய--ய----செ---ீ-்க-ா? நீ___ நி__ ப___ செ______ ந-ங-க-் ந-ற-ய ப-ண-் ச-ய-வ-ர-க-ா- -------------------------------- நீங்கள் நிறைய பயணம் செய்வீர்களா? 0
Ā-āl-----ḻ--------p-atill--. Ā___ i_______ p_____________ Ā-ā- i-p-ḻ-t- p-ṭ-p-a-i-l-i- ---------------------------- Āṉāl ippoḻutu piṭippatillai.
ಹೌದು, ಅವುಗಳಲ್ಲಿ ಹೆಚ್ಚಿನವು ವ್ಯವಹಾರ ಸಂಬಂಧಿತ. ஆமா-்,-திக----ொ---் மு-ைய-ல---ான-. ஆ_______ தொ__ மு___ தா__ ஆ-ா-்-அ-ி-ம- த-ழ-ல- ம-ற-ய-ல- த-ன-. ---------------------------------- ஆமாம்,அதிகம் தொழில் முறையில் தான். 0
Ā-ā- ip-o-u-u-pi-ipp-t--l-i. Ā___ i_______ p_____________ Ā-ā- i-p-ḻ-t- p-ṭ-p-a-i-l-i- ---------------------------- Āṉāl ippoḻutu piṭippatillai.
ಆದರೆ ನಾವು ಈಗ ಇಲ್ಲಿ ರಜೆಯಲ್ಲಿದ್ದೇವೆ. ஆனால- இ--ப-ழ-து நாங-க-- -ி-ு-ுற----்-இர--்க----். ஆ__ இ____ நா___ வி_____ இ______ ஆ-ா-் இ-்-ொ-ு-ு ந-ங-க-் வ-ட-ம-ற-ய-ல- இ-ு-்-ி-ோ-்- ------------------------------------------------- ஆனால் இப்பொழுது நாங்கள் விடுமுறையில் இருக்கிறோம். 0
Nāṉ-----i piṭ--t-l ------k-u -oll-i-ā---i-u--umā? N__ p____ p_______ u________ t_________ i________ N-ṉ p-k-i p-ṭ-t-ā- u-k-ḷ-k-u t-l-a-y-k- i-u-k-m-? ------------------------------------------------- Nāṉ pukai piṭittāl uṅkaḷukku tollaiyāka irukkumā?
ಅಬ್ಬಾ! ಏನು ಸೆಖೆ. ம--வு-- -ூட-----ுக-கி-து! மி___ சூ__ இ______ ம-க-ு-் ச-ட-க இ-ு-்-ி-த-! ------------------------- மிகவும் சூடாக இருக்கிறது! 0
Nā- pu--i --ṭi-tā- -ṅ--ḷuk-u---llai-āk- ---kkumā? N__ p____ p_______ u________ t_________ i________ N-ṉ p-k-i p-ṭ-t-ā- u-k-ḷ-k-u t-l-a-y-k- i-u-k-m-? ------------------------------------------------- Nāṉ pukai piṭittāl uṅkaḷukku tollaiyāka irukkumā?
ಹೌದು, ಇಂದು ನಿಜವಾಗಿಯು ತುಂಬ ಸೆಖೆಯಾಗಿದೆ. ஆ--.இன-று -ி-வு-- -ூ-ாக-இரு-்----ு. ஆ_____ மி___ சூ__ இ______ ஆ-்-இ-்-ு ம-க-ு-் ச-ட-க இ-ு-்-ி-த-. ----------------------------------- ஆம்.இன்று மிகவும் சூடாக இருக்கிறது. 0
Nāṉ -uka--pi-i--āl-uṅ----kk--tol--i--ka-------mā? N__ p____ p_______ u________ t_________ i________ N-ṉ p-k-i p-ṭ-t-ā- u-k-ḷ-k-u t-l-a-y-k- i-u-k-m-? ------------------------------------------------- Nāṉ pukai piṭittāl uṅkaḷukku tollaiyāka irukkumā?
ಉಪ್ಪರಿಗೆ ಮೊಗಸಾಲೆಗೆ ಹೋಗೋಣವೆ? ப-ல--ன-க--ு-செ-்வ--் -ா--ங-கள-. பா_____ செ___ வா_____ ப-ல-க-ி-்-ு ச-ல-வ-ம- வ-ர-ங-க-்- ------------------------------- பால்கனிக்கு செல்வோம் வாருங்கள். 0
I-la---i-l-v----l-i. I_____ i_____ i_____ I-l-i- i-l-v- i-l-i- -------------------- Illai, illavē illai.
ನಾಳೆ ಇಲ್ಲಿ ಒಂದು ಸಂತೋಷಕೂಟ ಇದೆ. ந-----ங்க--ஒரு -ி---்-ு-இர--்க-றது. நா_ இ__ ஒ_ வி___ இ______ ந-ள- இ-்-ு ஒ-ு வ-ர-ந-த- இ-ு-்-ி-த-. ----------------------------------- நாளை இங்கு ஒரு விருந்து இருக்கிறது. 0
I-la-,-il---- -llai. I_____ i_____ i_____ I-l-i- i-l-v- i-l-i- -------------------- Illai, illavē illai.
ನೀವೂ ಸಹ ಬರುವಿರಾ? நீங-க--ம்--ர--ப-க-----க--? நீ____ வ_________ ந-ங-க-ு-் வ-ப-ப-க-ற-ர-க-ா- -------------------------- நீங்களும் வரப்போகிறீர்களா? 0
I---i---------i--ai. I_____ i_____ i_____ I-l-i- i-l-v- i-l-i- -------------------- Illai, illavē illai.
ಹೌದು, ನಮಗೂ ಸಹ ಆಹ್ವಾನ ಇದೆ. ஆம்-எங்--ை---் -ழ-த்த-ர----ிறா---ள-. ஆ________ அ___________ ஆ-்-எ-்-ள-ய-ம- அ-ை-்-ி-ு-்-ி-ா-்-ள-. ------------------------------------ ஆம்.எங்களையும் அழைத்திருக்கிறார்கள். 0
A-a--l eṉ-k---t-n-irav--il--i. A_____ e_____ t________ i_____ A-a-ā- e-a-k- t-n-i-a-u i-l-i- ------------------------------ Ataṉāl eṉakku tontiravu illai.

ಭಾಷೆ ಮತ್ತು ಲಿಪಿ.

ಪ್ರತಿಯೊಂದು ಭಾಷೆಯು ಜನರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಮತ್ತು ಅನುಭವಗಳ ಬಗ್ಗೆ ಹೇಳುತ್ತೇವೆ. ಆವಾಗ ನಾವು ನಮ್ಮ ಭಾಷೆಯ ಎಲ್ಲಾ ನಿಯಮಗಳನ್ನು ಪಾಲಿಸುವುದಿಲ್ಲ. ನಾವು ನಮ್ಮದೆ ಆದ ಭಾಷೆಗಳನ್ನು,, ನಮ್ಮದೆ ಆಡುಭಾಷೆಗಳನ್ನು ಉಪಯೋಗಿಸುತ್ತೇವೆ. ಲಿಖಿತ ಭಾಷೆಯಲ್ಲಿ ಅದು ವಿಭಿನ್ನ. ಇಲ್ಲಿ ನಮ್ಮ ಭಾಷೆಯ ಎಲ್ಲಾ ಕಟ್ಟುಪಾಡುಗಳು ತೋರ್ಪಡುತ್ತವೆ. ಲಿಪಿ ಒಂದು ಭಾಷೆಗೆ ಅದರ ನೈಜ ಸ್ವರೂಪವನ್ನು ನೀಡುತ್ತದೆ. ಅದು ಭಾಷೆಯನ್ನು ಕಾಣುವಂತೆ ಮಾಡುತ್ತದೆ. ಲಿಪಿಯ ಮೂಲಕ ಜ್ಞಾನವನ್ನು ಸಾವಿರಾರು ವರ್ಷಗಳ ಮೂಲಕ ಮುಂದುವರಿಸಲಾಗುತ್ತಿದೆ. ಈ ಕಾರಣಕ್ಕಾಗಿ ಲಿಪಿ ಪ್ರತಿಯೊಂದು ಪ್ರೌಢ ಸಂಸ್ಕೃತಿಯ ತಳಹದಿಯಾಗಿದೆ. ಮೊಟ್ಟಮೊದಲ ಲಿಪಿ ಸುಮಾರು ೫೦೦೦ ವರ್ಷಗಳ ಹಿಂದೆ ಆವಿಷ್ಕಾರವಾಯಿತು. ಅದು ಸುಮೇರಿಯನ್ ಅವರ ಬೆಣೆಯಾಕಾರದ ಲಿಪಿ. ಅದನ್ನು ಜೇಡಿ ಮಣ್ಣಿನಿಂದ ಮಾಡಿದ ಹಲಗೆಯ ಮೇಲೆ ಕೊರೆಯಲಾಗುತ್ತಿತ್ತು. ಈ ಬೆಣೆಲಿಪಿಯನ್ನು ೩೦೦೦ ವರ್ಷಗಳಷ್ಟು ದೀರ್ಘ ಕಾಲ ಉಪಯೋಗಿಸಲಾಗುತ್ತಿತ್ತು. ಈಜಿಪ್ಷಿಯನ್ನರ ವಸ್ತುಚಿತ್ರ ಲಿಪಿ ಸಹ ಸುಮಾರು ಇಷ್ಟೆ ಕಾಲ ಬಳಕೆಯಲ್ಲಿತ್ತು. ಇವುಗಳೊಡನೆ ಸಂಖ್ಯೆ ಇಲ್ಲದಷ್ಟು ವಿಜ್ಞಾನಿಗಳು ಕಾರ್ಯನಿರತರಾಗಿದ್ದಾರೆ. ವಸ್ತುಚಿತ್ರಗಳು ಹೋಲಿಕೆಯ ದೃಷ್ಟಿಯಲ್ಲಿ ಒಂದು ಜಟಿಲ ಲಿಪಿ ಪದ್ಧತಿ ಎಂದು ತೋರುತ್ತದೆ. ಇದರ ಆವಿಷ್ಕಾರಕ್ಕೆ ಬಹುಶಃ ಒಂದು ಅತಿ ಸಾಧಾರಣವಾದ ಕಾರಣವಿದೆ ಅನ್ನಿಸುತ್ತದೆ. ಅಂದಿನ ಈಜಿಪ್ಟ್ ಸಾಮ್ರಾಜ್ಯ ಸಾವಿರಾರು ಪ್ರಜೆಗಳೊಡನೆ ವಿಶಾಲವಾಗಿತ್ತು. ದೈನಂದಿಕ ಚಟುವಟಿಕೆಗಳು ಮತ್ತು ವಾಣಿಜ್ಯಗಳನ್ನು ಸಂಯೋಜಿಸಲಾಗಬೇಕಾಗಿತ್ತು. ತೆರಿಗೆಗಳು ಮತ್ತು ವೆಚ್ಚಗಳನ್ನು ದಕ್ಷವಾಗಿ ನಿಯಂತ್ರಿಸಬೇಕಾಗಿತ್ತು. ಇದಕ್ಕಾಗಿ ಈಜಿಪ್ಷಿಯನ್ನರು ಲಿಪಿ ಚಿಹ್ನಗಳನ್ನು ಆವಿಷ್ಕರಿಸಿದರು. ಅಕ್ಷರಮಾಲೆಯನ್ನು ಅವಲಂಬಿಸಿದ ಲಿಪಿ ಪದ್ಧತಿ ಸುಮೇರಿಯನ್ನರಿಗೆ ಸೇರು ತ್ತದೆ. ಪ್ರತಿ ಲಿಪಿಯು ತನ್ನನ್ನು ಬಳಸುವರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಅದಲ್ಲದೆ ಪ್ರತಿಯೊಂದು ದೇಶವು ತನ್ನ ಲಿಪಿಯಲ್ಲಿ ತನ್ನದೆ ಆದ ವೈಶಿಷ್ಟತೆಯನ್ನು ಹೊಂದಿರುತ್ತದೆ. ಆದರೆ ಕೈಬರವಣಿಗೆ ಕಡಿಮೆಯಾಗುತ್ತಲೆ ಇದೆ. ಆಧುನಿಕ ತಂತ್ರಜ್ಞಾನ ಇದನ್ನು ಬಹುತೇಕ ಅನವಶ್ಯಕವನ್ನಾಗಿ ಮಾಡಿದೆ. ಆದ್ದರಿಂದ ಕೇವಲ ಮಾತನಾಡಬೇಡಿ, ಯಾವಾಗಲಾದರೊಮ್ಮೆ ಬರೆಯಿರಿ ಕೂಡ.