ಪದಗುಚ್ಛ ಪುಸ್ತಕ

kn ಲೋಕಾರೂಢಿ ೩   »   ky Жеңил баарлашуу 3

೨೨ [ಇಪ್ಪತ್ತೆರಡು]

ಲೋಕಾರೂಢಿ ೩

ಲೋಕಾರೂಢಿ ೩

22 [жыйырма эки]

22 [жыйырма эки]

Жеңил баарлашуу 3

Jeŋil baarlaşuu 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡುತ್ತೀರಾ? Си- тамеки тартасыз-ы? С__ т_____ т__________ С-з т-м-к- т-р-а-ы-б-? ---------------------- Сиз тамеки тартасызбы? 0
J-ŋi- b---l---u 3 J____ b________ 3 J-ŋ-l b-a-l-ş-u 3 ----------------- Jeŋil baarlaşuu 3
ಮುಂಚೆ ಮಾಡುತ್ತಿದ್ದೆ. М--ун---б-. М____ о____ М-р-н о-б-. ----------- Мурун ооба. 0
J-ŋ-- b---la-u--3 J____ b________ 3 J-ŋ-l b-a-l-ş-u 3 ----------------- Jeŋil baarlaşuu 3
ಆದರೆ ಈಗ ಧೂಮಪಾನ ಮಾಡುವುದಿಲ್ಲ. Б--ок аз-р--а---и--ек-ейм. Б____ а___ т_____ ч_______ Б-р-к а-ы- т-м-к- ч-к-е-м- -------------------------- Бирок азыр тамеки чекпейм. 0
Siz-t--eki------sı--ı? S__ t_____ t__________ S-z t-m-k- t-r-a-ı-b-? ---------------------- Siz tameki tartasızbı?
ನಾನು ಧೂಮಪಾನ ಮಾಡಿದರೆ ನಿಮಗೆ ತೊಂದರೆ ಆಗುತ್ತದೆಯೆ? Эгер м-- --м--- т-р-сам, --р-- эме-с-з-и? Э___ м__ т_____ т_______ к____ э_________ Э-е- м-н т-м-к- т-р-с-м- к-р-ы э-е-с-з-и- ----------------------------------------- Эгер мен тамеки тартсам, каршы эмессизби? 0
Siz --m--- -art-sı-bı? S__ t_____ t__________ S-z t-m-k- t-r-a-ı-b-? ---------------------- Siz tameki tartasızbı?
ಇಲ್ಲ, ಖಂಡಿತ ಇಲ್ಲ. Ж--,-так-- к-рш---ме-ми-. Ж___ т____ к____ э_______ Ж-к- т-к-р к-р-ы э-е-м-н- ------------------------- Жок, такыр каршы эмесмин. 0
S-z t-m-ki ta---s-z--? S__ t_____ t__________ S-z t-m-k- t-r-a-ı-b-? ---------------------- Siz tameki tartasızbı?
ಅದು ನನಗೆ ತೊಂದರೆ ಮಾಡುವುದಿಲ್ಲ. Бул -ен- -ы-чс--да-дыр----. Б__ м___ т_________________ Б-л м-н- т-н-с-з-а-д-р-а-т- --------------------------- Бул мени тынчсыздандырбайт. 0
Mu-un -o--. M____ o____ M-r-n o-b-. ----------- Murun ooba.
ಏನನ್ನಾದರೂ ಕುಡಿಯುವಿರಾ? С-з-бир -е--- и-е-из--? С__ б__ н____ и________ С-з б-р н-р-е и-е-и-б-? ----------------------- Сиз бир нерсе ичесизби? 0
Murun o-ba. M____ o____ M-r-n o-b-. ----------- Murun ooba.
ಬ್ರಾಂಡಿ? Конь-к? К______ К-н-я-? ------- Коньяк? 0
M--u- o--a. M____ o____ M-r-n o-b-. ----------- Murun ooba.
ಬೇಡ, ಬೀರ್ ವಾಸಿ. Ж--,-м---сы-а-------жак-- болм--. Ж___ м__ с___ и____ ж____ б______ Ж-к- м-н с-р- и-с-м ж-к-ы б-л-о-. --------------------------------- Жок, мен сыра ичсем жакшы болмок. 0
Bir-k a-ı- t------ç--p-y-. B____ a___ t_____ ç_______ B-r-k a-ı- t-m-k- ç-k-e-m- -------------------------- Birok azır tameki çekpeym.
ನೀವು ಬಹಳ ಪ್ರಯಾಣ ಮಾಡುತ್ತೀರಾ? С-- көп --яка---й---б-? С__ к__ с______________ С-з к-п с-я-а-т-й-ы-б-? ----------------------- Сиз көп саякаттайсызбы? 0
B-----az-r-t-m-ki ç-kpeym. B____ a___ t_____ ç_______ B-r-k a-ı- t-m-k- ç-k-e-m- -------------------------- Birok azır tameki çekpeym.
ಹೌದು, ಅವುಗಳಲ್ಲಿ ಹೆಚ್ಚಿನವು ವ್ಯವಹಾರ ಸಂಬಂಧಿತ. Ооб-- не---и--н -ш ----рлар м-не-. О____ н________ и_ с_______ м_____ О-б-, н-г-з-н-н и- с-п-р-а- м-н-н- ---------------------------------- Ооба, негизинен иш сапарлар менен. 0
B-ro- azır-tam--i çe-----. B____ a___ t_____ ç_______ B-r-k a-ı- t-m-k- ç-k-e-m- -------------------------- Birok azır tameki çekpeym.
ಆದರೆ ನಾವು ಈಗ ಇಲ್ಲಿ ರಜೆಯಲ್ಲಿದ್ದೇವೆ. Бир-к-а-ы- бу---е-де э- --уу-аб--. Б____ а___ б__ ж____ э_ а_________ Б-р-к а-ы- б-л ж-р-е э- а-у-д-б-з- ---------------------------------- Бирок азыр бул жерде эс алуудабыз. 0
E-e---e- tameki t-r---m, -arş-----ssiz--? E___ m__ t_____ t_______ k____ e_________ E-e- m-n t-m-k- t-r-s-m- k-r-ı e-e-s-z-i- ----------------------------------------- Eger men tameki tartsam, karşı emessizbi?
ಅಬ್ಬಾ! ಏನು ಸೆಖೆ. Ка--а--ыс-к! К_____ ы____ К-н-а- ы-ы-! ------------ Кандай ысык! 0
Eg-- -en tam--- -a-ts-m, k---ı e----izbi? E___ m__ t_____ t_______ k____ e_________ E-e- m-n t-m-k- t-r-s-m- k-r-ı e-e-s-z-i- ----------------------------------------- Eger men tameki tartsam, karşı emessizbi?
ಹೌದು, ಇಂದು ನಿಜವಾಗಿಯು ತುಂಬ ಸೆಖೆಯಾಗಿದೆ. Оо--, -үгүн-чы----а ----. О____ б____ ч______ ы____ О-б-, б-г-н ч-н-н-а ы-ы-. ------------------------- Ооба, бүгүн чынында ысык. 0
E--r------ame---tar-sam--kar-ı e-es-i-bi? E___ m__ t_____ t_______ k____ e_________ E-e- m-n t-m-k- t-r-s-m- k-r-ı e-e-s-z-i- ----------------------------------------- Eger men tameki tartsam, karşı emessizbi?
ಉಪ್ಪರಿಗೆ ಮೊಗಸಾಲೆಗೆ ಹೋಗೋಣವೆ? Б-лк-н------а--. Б_______ ч______ Б-л-о-г- ч-г-л-. ---------------- Балконго чыгалы. 0
Jok- t-kı---a-ş- --e-m-n. J___ t____ k____ e_______ J-k- t-k-r k-r-ı e-e-m-n- ------------------------- Jok, takır karşı emesmin.
ನಾಳೆ ಇಲ್ಲಿ ಒಂದು ಸಂತೋಷಕೂಟ ಇದೆ. Э-те------ж-рд- --ч- болот. Э____ б__ ж____ к___ б_____ Э-т-ң б-л ж-р-е к-ч- б-л-т- --------------------------- Эртең бул жерде кече болот. 0
J--- --k-- kar-- -m--min. J___ t____ k____ e_______ J-k- t-k-r k-r-ı e-e-m-n- ------------------------- Jok, takır karşı emesmin.
ನೀವೂ ಸಹ ಬರುವಿರಾ? С------келе----и? С__ д_ к_________ С-з д- к-л-с-з-и- ----------------- Сиз да келесизби? 0
Jok,-t-kı- ----ı---esmi-. J___ t____ k____ e_______ J-k- t-k-r k-r-ı e-e-m-n- ------------------------- Jok, takır karşı emesmin.
ಹೌದು, ನಮಗೂ ಸಹ ಆಹ್ವಾನ ಇದೆ. Оо--,--и-----ч---рыл-ык. О____ б__ д_ ч__________ О-б-, б-з д- ч-к-р-л-ы-. ------------------------ Ооба, биз да чакырылдык. 0
B----e-- tınç-ız------bayt. B__ m___ t_________________ B-l m-n- t-n-s-z-a-d-r-a-t- --------------------------- Bul meni tınçsızdandırbayt.

ಭಾಷೆ ಮತ್ತು ಲಿಪಿ.

ಪ್ರತಿಯೊಂದು ಭಾಷೆಯು ಜನರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಮತ್ತು ಅನುಭವಗಳ ಬಗ್ಗೆ ಹೇಳುತ್ತೇವೆ. ಆವಾಗ ನಾವು ನಮ್ಮ ಭಾಷೆಯ ಎಲ್ಲಾ ನಿಯಮಗಳನ್ನು ಪಾಲಿಸುವುದಿಲ್ಲ. ನಾವು ನಮ್ಮದೆ ಆದ ಭಾಷೆಗಳನ್ನು,, ನಮ್ಮದೆ ಆಡುಭಾಷೆಗಳನ್ನು ಉಪಯೋಗಿಸುತ್ತೇವೆ. ಲಿಖಿತ ಭಾಷೆಯಲ್ಲಿ ಅದು ವಿಭಿನ್ನ. ಇಲ್ಲಿ ನಮ್ಮ ಭಾಷೆಯ ಎಲ್ಲಾ ಕಟ್ಟುಪಾಡುಗಳು ತೋರ್ಪಡುತ್ತವೆ. ಲಿಪಿ ಒಂದು ಭಾಷೆಗೆ ಅದರ ನೈಜ ಸ್ವರೂಪವನ್ನು ನೀಡುತ್ತದೆ. ಅದು ಭಾಷೆಯನ್ನು ಕಾಣುವಂತೆ ಮಾಡುತ್ತದೆ. ಲಿಪಿಯ ಮೂಲಕ ಜ್ಞಾನವನ್ನು ಸಾವಿರಾರು ವರ್ಷಗಳ ಮೂಲಕ ಮುಂದುವರಿಸಲಾಗುತ್ತಿದೆ. ಈ ಕಾರಣಕ್ಕಾಗಿ ಲಿಪಿ ಪ್ರತಿಯೊಂದು ಪ್ರೌಢ ಸಂಸ್ಕೃತಿಯ ತಳಹದಿಯಾಗಿದೆ. ಮೊಟ್ಟಮೊದಲ ಲಿಪಿ ಸುಮಾರು ೫೦೦೦ ವರ್ಷಗಳ ಹಿಂದೆ ಆವಿಷ್ಕಾರವಾಯಿತು. ಅದು ಸುಮೇರಿಯನ್ ಅವರ ಬೆಣೆಯಾಕಾರದ ಲಿಪಿ. ಅದನ್ನು ಜೇಡಿ ಮಣ್ಣಿನಿಂದ ಮಾಡಿದ ಹಲಗೆಯ ಮೇಲೆ ಕೊರೆಯಲಾಗುತ್ತಿತ್ತು. ಈ ಬೆಣೆಲಿಪಿಯನ್ನು ೩೦೦೦ ವರ್ಷಗಳಷ್ಟು ದೀರ್ಘ ಕಾಲ ಉಪಯೋಗಿಸಲಾಗುತ್ತಿತ್ತು. ಈಜಿಪ್ಷಿಯನ್ನರ ವಸ್ತುಚಿತ್ರ ಲಿಪಿ ಸಹ ಸುಮಾರು ಇಷ್ಟೆ ಕಾಲ ಬಳಕೆಯಲ್ಲಿತ್ತು. ಇವುಗಳೊಡನೆ ಸಂಖ್ಯೆ ಇಲ್ಲದಷ್ಟು ವಿಜ್ಞಾನಿಗಳು ಕಾರ್ಯನಿರತರಾಗಿದ್ದಾರೆ. ವಸ್ತುಚಿತ್ರಗಳು ಹೋಲಿಕೆಯ ದೃಷ್ಟಿಯಲ್ಲಿ ಒಂದು ಜಟಿಲ ಲಿಪಿ ಪದ್ಧತಿ ಎಂದು ತೋರುತ್ತದೆ. ಇದರ ಆವಿಷ್ಕಾರಕ್ಕೆ ಬಹುಶಃ ಒಂದು ಅತಿ ಸಾಧಾರಣವಾದ ಕಾರಣವಿದೆ ಅನ್ನಿಸುತ್ತದೆ. ಅಂದಿನ ಈಜಿಪ್ಟ್ ಸಾಮ್ರಾಜ್ಯ ಸಾವಿರಾರು ಪ್ರಜೆಗಳೊಡನೆ ವಿಶಾಲವಾಗಿತ್ತು. ದೈನಂದಿಕ ಚಟುವಟಿಕೆಗಳು ಮತ್ತು ವಾಣಿಜ್ಯಗಳನ್ನು ಸಂಯೋಜಿಸಲಾಗಬೇಕಾಗಿತ್ತು. ತೆರಿಗೆಗಳು ಮತ್ತು ವೆಚ್ಚಗಳನ್ನು ದಕ್ಷವಾಗಿ ನಿಯಂತ್ರಿಸಬೇಕಾಗಿತ್ತು. ಇದಕ್ಕಾಗಿ ಈಜಿಪ್ಷಿಯನ್ನರು ಲಿಪಿ ಚಿಹ್ನಗಳನ್ನು ಆವಿಷ್ಕರಿಸಿದರು. ಅಕ್ಷರಮಾಲೆಯನ್ನು ಅವಲಂಬಿಸಿದ ಲಿಪಿ ಪದ್ಧತಿ ಸುಮೇರಿಯನ್ನರಿಗೆ ಸೇರು ತ್ತದೆ. ಪ್ರತಿ ಲಿಪಿಯು ತನ್ನನ್ನು ಬಳಸುವರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಅದಲ್ಲದೆ ಪ್ರತಿಯೊಂದು ದೇಶವು ತನ್ನ ಲಿಪಿಯಲ್ಲಿ ತನ್ನದೆ ಆದ ವೈಶಿಷ್ಟತೆಯನ್ನು ಹೊಂದಿರುತ್ತದೆ. ಆದರೆ ಕೈಬರವಣಿಗೆ ಕಡಿಮೆಯಾಗುತ್ತಲೆ ಇದೆ. ಆಧುನಿಕ ತಂತ್ರಜ್ಞಾನ ಇದನ್ನು ಬಹುತೇಕ ಅನವಶ್ಯಕವನ್ನಾಗಿ ಮಾಡಿದೆ. ಆದ್ದರಿಂದ ಕೇವಲ ಮಾತನಾಡಬೇಡಿ, ಯಾವಾಗಲಾದರೊಮ್ಮೆ ಬರೆಯಿರಿ ಕೂಡ.