ಪದಗುಚ್ಛ ಪುಸ್ತಕ

kn ರೇಲ್ವೆ ನಿಲ್ದಾಣದಲ್ಲಿ   »   ky Станцияда

೩೩ [ಮೂವತ್ತಮೂರು]

ರೇಲ್ವೆ ನಿಲ್ದಾಣದಲ್ಲಿ

ರೇಲ್ವೆ ನಿಲ್ದಾಣದಲ್ಲಿ

33 [отуз үч]

33 [отуз үч]

Станцияда

Stantsiyada

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ಬರ್ಲೀನ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? Берл--ге к---н-и поез- --чан-жө---? Б_______ к______ п____ к____ ж_____ Б-р-и-г- к-й-н-и п-е-д к-ч-н ж-н-т- ----------------------------------- Берлинге кийинки поезд качан жөнөт? 0
St-n----ada S__________ S-a-t-i-a-a ----------- Stantsiyada
ಪ್ಯಾರಿಸ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? П-р--г- ки---ки пое-д ка-а- ---ө-? П______ к______ п____ к____ ж_____ П-р-ж-е к-й-н-и п-е-д к-ч-н ж-н-т- ---------------------------------- Парижге кийинки поезд качан жөнөт? 0
St-nts--a-a S__________ S-a-t-i-a-a ----------- Stantsiyada
ಲಂಡನ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? Л--до----к-йи--и---езд -ачан-жөн-йт? Л_______ к______ п____ к____ ж______ Л-н-о-г- к-й-н-и п-е-д к-ч-н ж-н-й-? ------------------------------------ Лондонго кийинки поезд качан жөнөйт? 0
B--------k----ki--oe---ka--- jö--t? B_______ k______ p____ k____ j_____ B-r-i-g- k-y-n-i p-e-d k-ç-n j-n-t- ----------------------------------- Berlinge kiyinki poezd kaçan jönöt?
ವಾರ್ಸಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? Ва--ав-г-----зд к-н-а-а -өнөй-? В________ п____ к______ ж______ В-р-а-а-а п-е-д к-н-а-а ж-н-й-? ------------------------------- Варшавага поезд канчада жөнөйт? 0
B-r--ng- --y---- -oe-d --ç---j-n-t? B_______ k______ p____ k____ j_____ B-r-i-g- k-y-n-i p-e-d k-ç-n j-n-t- ----------------------------------- Berlinge kiyinki poezd kaçan jönöt?
ಸ್ಟಾಕ್ ಹೋಮ್ ಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? С-о--ол-мг- ----д к-нчада жө--й-? С__________ п____ к______ ж______ С-о-г-л-м-о п-е-д к-н-а-а ж-н-й-? --------------------------------- Стокгольмго поезд канчада жөнөйт? 0
Berli----kiyi-k--p-e-----ça- -ö-ö-? B_______ k______ p____ k____ j_____ B-r-i-g- k-y-n-i p-e-d k-ç-n j-n-t- ----------------------------------- Berlinge kiyinki poezd kaçan jönöt?
ಬುಡಪೆಸ್ಟ್ ಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? Будап--тк--п--зд -а-ч--- ---ө--? Б_________ п____ к______ ж______ Б-д-п-ш-к- п-е-д к-н-а-а ж-н-й-? -------------------------------- Будапештке поезд канчада жөнөйт? 0
Pa-ijg--k-yi--i p-e-d--a--n ---öt? P______ k______ p____ k____ j_____ P-r-j-e k-y-n-i p-e-d k-ç-n j-n-t- ---------------------------------- Parijge kiyinki poezd kaçan jönöt?
ನನಗೆ ಮ್ಯಾಡ್ರಿಡ್ ಗೆ ಒಂದು ಟಿಕೇಟು ಬೇಕು. Ме- М-др--г- б---би-ет алгы---е-е-. М__ М_______ б__ б____ а____ к_____ М-н М-д-и-г- б-р б-л-т а-г-м к-л-т- ----------------------------------- Мен Мадридге бир билет алгым келет. 0
P------ ki--n-i--o-zd -aça- j-n-t? P______ k______ p____ k____ j_____ P-r-j-e k-y-n-i p-e-d k-ç-n j-n-t- ---------------------------------- Parijge kiyinki poezd kaçan jönöt?
ನನಗೆ ಪ್ರಾಗ್ ಗೆ ಒಂದು ಟಿಕೇಟು ಬೇಕು. М-н ---г----бир-би-ет а--ым-к-л--. М__ П______ б__ б____ а____ к_____ М-н П-а-а-а б-р б-л-т а-г-м к-л-т- ---------------------------------- Мен Прагага бир билет алгым келет. 0
Parijg- kiyi--i ---z- k--an j--öt? P______ k______ p____ k____ j_____ P-r-j-e k-y-n-i p-e-d k-ç-n j-n-t- ---------------------------------- Parijge kiyinki poezd kaçan jönöt?
ನನಗೆ ಬೆರ್ನ್ ಗೆ ಒಂದು ಟಿಕೇಟು ಬೇಕು. Ме--Б-р-г----р ----- алгы--ке--т. М__ Б_____ б__ б____ а____ к_____ М-н Б-р-г- б-р б-л-т а-г-м к-л-т- --------------------------------- Мен Бернге бир билет алгым келет. 0
Lo-d-ngo k----k--po-z---a-a----nö--? L_______ k______ p____ k____ j______ L-n-o-g- k-y-n-i p-e-d k-ç-n j-n-y-? ------------------------------------ Londongo kiyinki poezd kaçan jönöyt?
ರೈಲು ವಿಯೆನ್ನಾವನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? В-нага -о-з---а-ан к--ет? В_____ п____ к____ к_____ В-н-г- п-е-д к-ч-н к-л-т- ------------------------- Венага поезд качан келет? 0
Lon---go kiyi--i poezd --çan j-n-y-? L_______ k______ p____ k____ j______ L-n-o-g- k-y-n-i p-e-d k-ç-n j-n-y-? ------------------------------------ Londongo kiyinki poezd kaçan jönöyt?
ರೈಲು ಮಾಸ್ಕೋವನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? П-е-д М-ск--га к-ч-- келе-? П____ М_______ к____ к_____ П-е-д М-с-в-г- к-ч-н к-л-т- --------------------------- Поезд Москвага качан келет? 0
L--do-g- --yi-ki po-zd ---a---ön--t? L_______ k______ p____ k____ j______ L-n-o-g- k-y-n-i p-e-d k-ç-n j-n-y-? ------------------------------------ Londongo kiyinki poezd kaçan jönöyt?
ರೈಲು ಆಮ್ ಸ್ಟರ್ ಡ್ಯಾಮ್ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? По-зд----тер-амга -а--н ----т? П____ А__________ к____ к_____ П-е-д А-с-е-д-м-а к-ч-н к-л-т- ------------------------------ Поезд Амстердамга качан келет? 0
Var---a-a-p-ez----n-a---jö--yt? V________ p____ k______ j______ V-r-a-a-a p-e-d k-n-a-a j-n-y-? ------------------------------- Varşavaga poezd kançada jönöyt?
ನಾನು ರೈಲುಗಳನ್ನು ಬದಲಾಯಿಸಬೇಕೆ? М-н по--д-к-тору--м ке--к--ол-бу? М__ п____ к________ к____ б______ М-н п-е-д к-т-р-ш-м к-р-к б-л-б-? --------------------------------- Мен поезд которушум керек болобу? 0
V-------- ---zd--a-çada -ö-öyt? V________ p____ k______ j______ V-r-a-a-a p-e-d k-n-a-a j-n-y-? ------------------------------- Varşavaga poezd kançada jönöyt?
ಯಾವ ಪ್ಲಾಟ್ ಫಾರ್ಮ್ ನಿಂದ ರೈಲು ಹೊರಡುತ್ತದೆ? Поезд кай-ы---а-ф-рм--ан -ете-? П____ к____ п___________ к_____ П-е-д к-й-ы п-а-ф-р-а-а- к-т-т- ------------------------------- Поезд кайсы платформадан кетет? 0
Va---v-ga-poez- --nç--a-j--öyt? V________ p____ k______ j______ V-r-a-a-a p-e-d k-n-a-a j-n-y-? ------------------------------- Varşavaga poezd kançada jönöyt?
ಈ ರೈಲಿನಲ್ಲಿ ಸ್ಲೀಪರ್ ಇದೆಯೆ? Б-- --ез----у-тоо-- -аго-д-- --р--? Б__ п______ у______ в_______ б_____ Б-л п-е-д-е у-т-о-у в-г-н-о- б-р-ы- ----------------------------------- Бул поездде уктоочу вагондор барбы? 0
S---g----o p-ez----n-ada -önöy-? S_________ p____ k______ j______ S-o-g-l-g- p-e-d k-n-a-a j-n-y-? -------------------------------- Stokgolmgo poezd kançada jönöyt?
ನನಗೆ ಬ್ರಸ್ಸೆಲ್ ಗೆ ಹೋಗಲು ಮಾತ್ರ ಟಿಕೇಟು ಬೇಕು. М-н Бр---е-ге б-- -ан---а-апк--б---т--аал-----ле-. М__ Б________ б__ г___ т______ б____ к______ э____ М-н Б-ю-с-л-е б-р г-н- т-р-п-а б-л-т к-а-а-т э-е-. -------------------------------------------------- Мен Брюсселге бир гана тарапка билет каалайт элем. 0
St--g-l----po--d-kan-ad---ö---t? S_________ p____ k______ j______ S-o-g-l-g- p-e-d k-n-a-a j-n-y-? -------------------------------- Stokgolmgo poezd kançada jönöyt?
ನನಗೆ ಕೋಪನ್ ಹೇಗನ್ ಗೆ ಹೋಗಿ ಬರಲು ಟಿಕೇಟು ಬೇಕು. Ме-----ен--генге-к--туу-бил-т------ -е-ет. М__ К___________ к_____ б____ а____ к_____ М-н К-п-н-а-е-г- к-й-у- б-л-т а-г-м к-л-т- ------------------------------------------ Мен Копенгагенге кайтуу билет алгым келет. 0
S--k--lmg- p-e-d k----da-j-nöyt? S_________ p____ k______ j______ S-o-g-l-g- p-e-d k-n-a-a j-n-y-? -------------------------------- Stokgolmgo poezd kançada jönöyt?
ಸ್ಲೀಪರ್ ನಲ್ಲಿ ಒಂದು ಮಲಗುವ ಜಾಗಕ್ಕೆ ಎಷ್ಟು ಹಣ ನೀಡಬೇಕಾಗುತ್ತದೆ? Ук-ооч--ваг--------рун -анч------т? У______ в________ о___ к____ т_____ У-т-о-у в-г-н-о-у о-у- к-н-а т-р-т- ----------------------------------- Уктоочу вагондогу орун канча турат? 0
Bu--p--tk--p--zd--a-ça---j--ö--? B_________ p____ k______ j______ B-d-p-ş-k- p-e-d k-n-a-a j-n-y-? -------------------------------- Budapeştke poezd kançada jönöyt?

ಭಾಷೆಯ ಪರಿವರ್ತನೆ.

ನಾವು ವಾಸಿಸುತ್ತಿರುವ ಜಗತ್ತು ದಿನಂಪ್ರತಿ ಬದಲಾಗುತ್ತಿದೆ. ಆ ಕಾರಣದಿಂದ ನಮ್ಮ ಭಾಷೆ ಜಡವಾಗಿ ಇರಲು ಸಾಧ್ಯವಿಲ್ಲ. ಅದು ನಮ್ಮ ಜೊತೆಯೆ ಬೆಳೆಯುತ್ತದೆ, ಅಂದರೆ ಅದು ಸಹ ಕ್ರಿಯಾಶೀಲವಾಗಿದೆ. ಈ ಬದಲಾವಣೆ ಭಾಷೆಯ ಎಲ್ಲಾ ಅಂಗಗಳನ್ನು ಮುಟ್ಟುತ್ತದೆ. ಅಂದರೆ ಅದು ಎಲ್ಲಾ ಅಂಶಗಳಿಗೂ ಅನ್ವಯವಾಗುತ್ತದೆ. ಧ್ವನಿಗಳ ಬದಲಾವಣೆ ಒಂದು ಭಾಷೆಯ ನಾದಪದ್ಧತಿಗೆ ಅನ್ವಯಿಸಿರುತ್ತದೆ. ಶಬ್ದಾರ್ಥಗಳ ಬದಲಾವಣೆಯೊಂದಿಗೆ ಪದಗಳ ಅರ್ಥ ಬೇರೆ ಆಗುತ್ತದೆ. ಪದಕೋಶದ ಬದಲಾವಣೆ ಪದ ಸಂಪತ್ತಿನ ಮಾರ್ಪಾಟನ್ನು ಉಂಟುಮಾಡುತ್ತದೆ. ವ್ಯಾಕರಣದ ಬದಲಾವಣೆ ವ್ಯಾಕರಣದ ವ್ಯವಸ್ಥೆಯನ್ನು ಮಾರ್ಪಾಟು ಮಾಡುತ್ತದೆ. ಭಾಷೆಯ ಪರಿವರ್ತನೆಗೆ ಹಲವಾರು ಕಾರಣಗಳಿರುತ್ತವೆ. ಹಲವು ಬಾರಿ ಮಿತವ್ಯಯದ ಚಿಂತನೆ ಇರುತ್ತದೆ. ಮಾತುಗಾರರು ಅಥವಾ ಬರಹಗಾರರು ಸಮಯ ಮತ್ತು ಶ್ರಮ ಕಡಿಮೆ ಮಾಡಿಕೊಳ್ಳಲು ಬಯಸುತ್ತಾರೆ. ಇದಕ್ಕಾಗಿ ಅವರು ತಮ್ಮ ಭಾಷೆಯನ್ನು ಸರಳಗೊಳಿಸುತ್ತಾರೆ. ಹೊಸಕಲ್ಪನೆಗಳು ಸಹ ಭಾಷೆಯ ಪರಿವರ್ತನೆಗೆ ಒತ್ತಾಸೆ ಕೊಡುತ್ತದೆ. ಒಂದು ಸಂದರ್ಭ ಉದಾಹರಿಸುವುದಾದರೆ, ಹೊಸ ವಸ್ತುಗಳ ಆವಿಷ್ಕರಣ . ಈ ವಸ್ತುಗಳಿಗೆ ಒಂದು ಹೆಸರಿನ ಅವಶ್ಯಕತೆ ಇರುತ್ತದೆ, ಹಾಗಾಗಿ ಹೊಸ ಪದಗಳು ಜನ್ಮ ತಾಳುತ್ತವೆ. ಬಹುತೇಕವಾಗಿ ಭಾಷೆಯ ಪರಿವರ್ತನೆ ಯೋಜನಾಪೂರ್ವಕವಾಗಿ ನಡೆಯುವುದಿಲ್ಲ. ಅದು ಒಂದು ಸಹಜವಾದ ಬೆಳವಣಿಗೆ ಮತ್ತು ತನ್ನಷ್ಟಕೆ ತಾನೆ ಜರುಗುತ್ತದೆ. ಮಾತುಗಾರರು ತಮ್ಮ ಭಾಷೆಯನ್ನು ಉದ್ದೇಶ ಪೂರ್ವಕವಾಗಿ ಮಾರ್ಪಾಟು ಮಾಡಬಹುದು. ಅವರು ಒಂದು ನಿರ್ದಿಷ್ಟ ಪರಿಣಾಮವನ್ನು ಸಾಧಿಸಲು ಇಚ್ಚಿಸುವಾಗ ಅದನ್ನು ಮಾಡುತ್ತಾರೆ. ಪರಭಾಷೆಗಳ ಪ್ರಭಾವ ಸಹ ಭಾಷಾಪರಿವರ್ತನೆಗೆ ಒತ್ತುಕೊಡುತ್ತದೆ. ಜಾಗತೀಕರಣದ ಈ ದಿನಗಳಲ್ಲಿ ಇದು ಸ್ಫುಟವಾಗಿ ಗೋಚರಿಸುತ್ತದೆ. ಬೇರ ಎಲ್ಲಾ ಭಾಷೆಗಳಿಗಿಂತ ಆಂಗ್ಲಭಾಷೆ ಇತರ ಭಾಷೆಗಳ ಮೇಲೆ ಪ್ರಭಾವ ಬೀರುತ್ತದೆ. ಹೆಚ್ಚು ಕಡಿಮೆ ಎಲ್ಲಾ ಭಾಷೆಗಳಲ್ಲಿ ನಾವು ಈವಾಗ ಆಂಗ್ಲ ಪದಗಳನ್ನು ಕಾಣುತ್ತೇವೆ. ಇವುಗಳನ್ನು ನಾವು ಆಂಗ್ಲಿಸಿಸಮ್ ಎಂದು ಕರೆಯುತ್ತೇವೆ. ಭಾಷೆಯ ಪರಿವರ್ತನೆಯನ್ನು ಗತಕಾಲದಿಂದ ಟೀಕಿಸಲಾಗುತ್ತಿದೆ ಅಥವಾ ಅದರ ಬಗ್ಗೆ ಅಂಜಿಕೆ ಇದೆ. ಹಾಗೆ ನೋಡಿದರೆ ಭಾಷೆಯ ಪರಿವರ್ತನೆ ಒಂದು ಸ್ವಾಗತಾರ್ಹ ಬೆಳವಣಿಗೆ. ಅದು ಒಂದು ವಿಷಯವನ್ನು ತೋರಿಸುತ್ತದೆ: ನಮ್ಮ ಭಾಷೆ ನಮ್ಮಂತೆಯೆ ಜೀವಂತವಾಗಿದೆ!