ಪದಗುಚ್ಛ ಪುಸ್ತಕ

kn ಋತುಗಳು ಮತ್ತು ಹವಾಮಾನ   »   ky Жыл мезгилдери жана аба ырайы

೧೬ [ಹದಿನಾರು]

ಋತುಗಳು ಮತ್ತು ಹವಾಮಾನ

ಋತುಗಳು ಮತ್ತು ಹವಾಮಾನ

16 [он алты]

16 [он алты]

Жыл мезгилдери жана аба ырайы

Jıl mezgilderi jana aba ırayı

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ಇವು ಋತುಗಳು. Б---- жыл м-зг-лд--и: Б____ ж__ м__________ Б-л-р ж-л м-з-и-д-р-: --------------------- Булар жыл мезгилдери: 0
Jı--mezg-l-eri jan----a ıra-ı J__ m_________ j___ a__ ı____ J-l m-z-i-d-r- j-n- a-a ı-a-ı ----------------------------- Jıl mezgilderi jana aba ırayı
ವಸಂತ ಋತು ಮತ್ತು ಬೇಸಿಗೆಕಾಲ. ж------й, ж___ ж___ ж-з- ж-й- --------- жаз, жай, 0
J-l---zgil--ri--------- ----ı J__ m_________ j___ a__ ı____ J-l m-z-i-d-r- j-n- a-a ı-a-ı ----------------------------- Jıl mezgilderi jana aba ırayı
ಶರದ್ಋತು ಮತ್ತು ಚಳಿಗಾಲ күз----а--ыш. к__ ж___ к___ к-з ж-н- к-ш- ------------- күз жана кыш. 0
B--a- jıl m--g-l---i: B____ j__ m__________ B-l-r j-l m-z-i-d-r-: --------------------- Bular jıl mezgilderi:
.ಬೇಸಿಗೆ ಕಾಲ ಬೆಚ್ಚಗೆ ಇರುತ್ತದೆ. Жай-----. Ж__ ы____ Ж-й ы-ы-. --------- Жай ысык. 0
B-l-r--ı---e-g--de-i: B____ j__ m__________ B-l-r j-l m-z-i-d-r-: --------------------- Bular jıl mezgilderi:
ಬೇಸಿಗೆಕಾಲದಲ್ಲಿ ಸೂರ್ಯ ಪ್ರಕಾಶಿಸುತ್ತಾನೆ. Кү- жайкы--н -а---рап ----т. К__ ж_______ ж_______ т_____ К-н ж-й-ы-ы- ж-р-ы-а- т-р-т- ---------------------------- Күн жайкысын жаркырап турат. 0
Bul-r--ıl me--i-deri: B____ j__ m__________ B-l-r j-l m-z-i-d-r-: --------------------- Bular jıl mezgilderi:
ಬೇಸಿಗೆಕಾಲದಲ್ಲಿ ನಾವು ಹವಾ ಸೇವನೆಗೆ ಹೋಗುತ್ತೇವೆ. Жай-н---с-й---е---ди--а-шы көр--үз. Ж______ с___________ ж____ к_______ Ж-й-н-а с-й-л-е-е-д- ж-к-ы к-р-б-з- ----------------------------------- Жайында сейилдегенди жакшы көрөбүз. 0
ja-,---y, j___ j___ j-z- j-y- --------- jaz, jay,
ಚಳಿಗಾಲದಲ್ಲಿ ಚಳಿ ಇರುತ್ತದೆ. Кы- с-у-. К__ с____ К-ш с-у-. --------- Кыш суук. 0
j----j--, j___ j___ j-z- j-y- --------- jaz, jay,
ಚಳಿಗಾಲದಲ್ಲಿ ಹಿಮ ಬೀಳುತ್ತದೆ ಅಥವಾ ಮಳೆ ಬರುತ್ತದೆ. К--ында-кар-же -амгыр --айт. К______ к__ ж_ ж_____ ж_____ К-ш-н-а к-р ж- ж-м-ы- ж-а-т- ---------------------------- Кышында кар же жамгыр жаайт. 0
j--- -a-, j___ j___ j-z- j-y- --------- jaz, jay,
ಚಳಿಗಾಲದಲ್ಲಿ ಮನೆಯಲ್ಲಿ ಇರಲು ಇಷ್ಟಪಡುತ್ತೇವೆ. К-ш---- --з---дө---у-г-нды ж---ы---рөб-з. К______ б__ ү___ о________ ж____ к_______ К-ш-н-а б-з ү-д- о-у-г-н-ы ж-к-ы к-р-б-з- ----------------------------------------- Кышында биз үйдө отурганды жакшы көрөбүз. 0
kü--------ı-. k__ j___ k___ k-z j-n- k-ş- ------------- küz jana kış.
ಚಳಿ ಆಗುತ್ತಿದೆ. С-ук. С____ С-у-. ----- Суук. 0
kü- --n- kı-. k__ j___ k___ k-z j-n- k-ş- ------------- küz jana kış.
ಮಳೆ ಬರುತ್ತಿದೆ. Ж---ы--ж--п жата-. Ж_____ ж___ ж_____ Ж-м-ы- ж-а- ж-т-т- ------------------ Жамгыр жаап жатат. 0
kü---an- -ış. k__ j___ k___ k-z j-n- k-ş- ------------- küz jana kış.
ಗಾಳಿ ಬೀಸುತ್ತಿದೆ. Шама--уу. Ш________ Ш-м-л-у-. --------- Шамалдуу. 0
Jay ı---. J__ ı____ J-y ı-ı-. --------- Jay ısık.
ಸೆಖೆ ಆಗುತ್ತಿದೆ. Ж-луу. Ж_____ Ж-л-у- ------ Жылуу. 0
J-y-ısı-. J__ ı____ J-y ı-ı-. --------- Jay ısık.
ಸೂರ್ಯ ಪ್ರಕಾಶಿಸುತ್ತಿದ್ದಾನೆ. К-н--чы-. К__ а____ К-н а-ы-. --------- Күн ачык. 0
J-- ı-ık. J__ ı____ J-y ı-ı-. --------- Jay ısık.
ಹವಾಮಾನ ಹಿತಕರವಾಗಿದೆ. Ж-р-к. Ж_____ Ж-р-к- ------ Жарык. 0
K-- ja---sı--j---ır----ur--. K__ j_______ j_______ t_____ K-n j-y-ı-ı- j-r-ı-a- t-r-t- ---------------------------- Kün jaykısın jarkırap turat.
ಇಂದು ಹವಾಮಾನ ಹೇಗಿದೆ? Бү--- -----ра-ы к---а-? Б____ а__ ы____ к______ Б-г-н а-а ы-а-ы к-н-а-? ----------------------- Бүгүн аба ырайы кандай? 0
K-n--aykı-ın-ja-kı--- -ur--. K__ j_______ j_______ t_____ K-n j-y-ı-ı- j-r-ı-a- t-r-t- ---------------------------- Kün jaykısın jarkırap turat.
ಇಂದು ಚಳಿಯಾಗಿದೆ. Б---- к-н-----. Б____ к__ с____ Б-г-н к-н с-у-. --------------- Бүгүн күн суук. 0
Kün--a--ıs-- -a---r-p-t--at. K__ j_______ j_______ t_____ K-n j-y-ı-ı- j-r-ı-a- t-r-t- ---------------------------- Kün jaykısın jarkırap turat.
ಇಂದು ಸೆಖೆಯಾಗಿದೆ Б--үн к-н-ж--у-. Б____ к__ ж_____ Б-г-н к-н ж-л-у- ---------------- Бүгүн күн жылуу. 0
Jay-n-a-seyi----e-di-j---ı--ö-----. J______ s___________ j____ k_______ J-y-n-a s-y-l-e-e-d- j-k-ı k-r-b-z- ----------------------------------- Jayında seyildegendi jakşı köröbüz.

ಕಲಿಕೆ ಮತ್ತು ಭಾವನೆಗಳು.

ನಾವು ಒಂದು ಪರಭಾಷೆಯಲ್ಲಿ ಸಂಭಾಷಿಸಲು ಶಕ್ತರಾದರೆ ನಮಗೆ ಸಂತೋಷವಾಗುತ್ತದೆ. ನಾವು ನಮ್ಮ ಬಗ್ಗೆ ಮತ್ತು ನಮ್ಮ ಕಲಿಕೆಯ ಪ್ರಗತಿ ಬಗ್ಗೆ ಹೆಮ್ಮೆ ಪಡುತ್ತೇವೆ. ಅದರ ಬದಲು ನಾವು ಸಫಲರಾಗದಿದ್ದರೆ ಕೋಪ ಮಾಡಿಕೊಳ್ಳುತ್ತೇವೆ ಅಥವಾ ನಿರಾಶರಾಗುತ್ತೇವೆ. ಕಲಿಕೆಯೊಡನೆ ಹಾಗಾಗಿ ಹಲವಾರು ಭಾವನೆಗಳು ಸೇರಿಕೊಂಡಿರುತ್ತವೆ. ಹೊಸ ಅಧ್ಯಯನಗಳು ಇನ್ನೂ ಹಲವಾರು ಸ್ವಾರಸ್ಯಕರ ತೀರ್ಮಾನಗಳಿಗೆ ಬಂದಿವೆ. ಇವು ಕಲಿಯುವಾಗ ಭಾವನೆಗಳು ಒಂದು ಮುಖ್ಯ ಪಾತ್ರ ವಹಿಸುತ್ತವೆ ಎನ್ನುವುದನ್ನು ತೋರಿಸುತ್ತವೆ. ಏಕೆಂದರೆ ನಮ್ಮ ಭಾವಗಳು ನಮ್ಮ ಕಲಿಕೆಯ ಸಾಫಲ್ಯತೆಯ ಮೇಲೆ ಪ್ರಭಾವ ಬೀರುತ್ತವೆ. ನಮ್ಮ ಮಿದುಳಿಗೆ ಕಲಿಯುವುದು ಒಂದು ಸಮಸ್ಯೆ. ಈ ಸಮಸ್ಯೆಯನ್ನು ಬಿಡಿಸಲು ಅದು ಇಷ್ಟಪಡುತ್ತದೆ. ಅದು ಫಲಕಾರಿಯಾಗತ್ತದೆಯೆ? ಎನ್ನುವುದು ನಮ್ಮ ಬಾವನೆಗಳನ್ನು ಅವಲಂಬಿಸುತ್ತದೆ. ನಾವು ಈ ಸಮಸ್ಯೆಯನ್ನು ಬಿಡಿಸಬಲ್ಲೆವು ಎಂಬ ಆತ್ಮವಿಶ್ವಾಸ ನಮಗೆ ಇದೆ ಎಂದು ಯೋಚಿಸೋಣ. ಈ ಭಾವ ಸ್ಥಿರತೆ ನಮಗೆ ಕಲಿಯುವುದರಲ್ಲಿ ಸಹಾಯ ಮಾಡುತ್ತದೆ. ಸಕಾರಾತ್ಮಕ ಚಿಂತನೆ ನಮ್ಮ ಬೌದ್ಧಿಕಶಕ್ತಿಯನ್ನು ವೃದ್ಧಿಸುತ್ತದೆ. ಒತ್ತಡದಲ್ಲಿ ಕಲಿಯುವುದು ಇದಕ್ಕೆ ವಿರುದ್ಧವಾಗಿ ವಿಫಲವಾಗುತ್ತದೆ. ಅನುಮಾನ ಅಥವಾ ಚಿಂತೆಗಳು ಒಳ್ಳೆ ಫಲಿತಾಂಶಗಳಿಗೆ ಅಡ್ಡಿ ಒಡ್ಡುತ್ತವೆ. ನಮಗೆ ಆತಂಕ ಇದ್ದರೆ ನಾವು ಹೆಚ್ಚು ಕೆಟ್ಟದಾಗಿ ಕಲಿಯುತ್ತೇವೆ. ಆವಾಗ ನಮ್ಮ ಮಿದುಳು ಹೊಸ ವಿಷಯಗಳನ್ನು ಸರಿಯಾಗಿ ಗ್ರಹಿಸುವುದಿಲ್ಲ. ಆದ್ದರಿಂದ ನಾವು ಕಲಿಯುವಾಗಲೆಲ್ಲ ಹುರುಪು ಹೊಂದಿರಬೇಕು. ಭಾವನೆಗಳು ನಮ್ಮ ಕಲಿಕೆಯ ಮೇಲೆ ಪ್ರಭಾವ ಬೀರುತ್ತವೆ. ಹೀಗೆಯೆ ಸಹ ಕಲಿಕೆ ನಮ್ಮ ಭಾವನೆಗಳ ಮೇಲೆ ಪ್ರಭಾವ ಬೀರುತ್ತವೆ. ವಾಸ್ತವತೆಯನ್ನು ಪರಿಷ್ಕರಿಸುವ ಮಿದುಳಿನ ಭಾಗ ನಮ್ಮ ಭಾವನೆಗಳನ್ನು ಸಹ ಪರಿಷ್ಕರಿಸುತ್ತದೆ. ಆದ್ದರಿಂದ ಕಲಿಕೆ ಸಂತೋಷ ಕೊಡುತ್ತದೆ, ಮತ್ತು ಸಂತೋಷವಾಗಿರುವವರು ಚೆನ್ನಾಗಿ ಕಲಿಯುತ್ತಾರೆ. ಸಹಜವಾಗಿ ಕಲಿಕೆ ಯಾವಾಗಲೂ ಸಂತಸ ತರುವುದಿಲ್ಲ, ಕಷ್ಟಕರವಾಗಿ ಇರುವ ಸಾಧ್ಯತೆಯೂ ಇದೆ. ಆದ್ದರಿಂದಾಗಿ ನಾವು ಯಾವಾಗಲು ಸಾಮಾನ್ಯ ಗುರಿಗಳನ್ನು ಇಟ್ಟುಕೊಳ್ಳಬೇಕು. ಹಾಗೆ ಮಾಡಿದಲ್ಲಿ ನಾವು ನಮ್ಮ ಮಿದುಳನ್ನು ಒತ್ತಡಕ್ಕೆ ಗುರಿಪಡಿಸುವುದಿಲ್ಲ. ನಮಗೆ ನಮ್ಮ ಗುರಿಗಳನ್ನು ಸಾಧಿಸಲು ಸಾಧ್ಯ ಎಂಬುದನ್ನು ಖಚಿತವಾಗಿ ಹೇಳುತ್ತೇವೆ. ನಮ್ಮ ಕಾರ್ಯಸಿದ್ದಿಯೆ ನಮ್ಮ ಪ್ರತಿಫಲ, ಅದುವೆ ನಮ್ಮನ್ನು ಹುರಿದುಂಬಿಸುತ್ತದೆ. ಆದ್ದರಿಂದ ಕಲಿಯಿರಿ, ಅದರೊಂದಿಗೆ ನಲಿಯಿರಿ.