ಪದಗುಚ್ಛ ಪುಸ್ತಕ

kn ಪ್ರಕೃತಿಯ ಮಡಿಲಿನಲ್ಲಿ   »   ky Табиятта

೨೬ [ಇಪ್ಪತ್ತಾರು]

ಪ್ರಕೃತಿಯ ಮಡಿಲಿನಲ್ಲಿ

ಪ್ರಕೃತಿಯ ಮಡಿಲಿನಲ್ಲಿ

26 [жыйырма алты]

26 [жыйырма алты]

Табиятта

Tabiyatta

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ನಿನಗೆ ಅಲ್ಲಿರುವ ಗೋಪುರ ಕಾಣಿಸುತ್ತಾ ಇದೆಯ? Ти-- -у-ара-------п -а---ыңбы? Т___ м_______ к____ ж_________ Т-г- м-н-р-н- к-р-п ж-т-с-ң-ы- ------------------------------ Тиги мунараны көрүп жатасыңбы? 0
Ta-i--tta T________ T-b-y-t-a --------- Tabiyatta
ನಿನಗೆ ಅಲ್ಲಿರುವ ಬೆಟ್ಟ ಕಾಣಿಸುತ್ತಾ ಇದೆಯ? О--л -е---г- --он- көр--------ы---? О___ ж______ т____ к____ ж_________ О-о- ж-р-е-и т-о-у к-р-п ж-т-с-ң-ы- ----------------------------------- Ошол жердеги тоону көрүп жатасыңбы? 0
Tabi---ta T________ T-b-y-t-a --------- Tabiyatta
ನಿನಗೆ ಅಲ್ಲಿರುವ ಹಳ್ಳಿ ಕಾಣಿಸುತ್ತಾ ಇದೆಯ? Т--ил ---т------ылды--өр-- ж-т--ыңбы? Т____ ж______ а_____ к____ ж_________ Т-г-л ж-к-а-ы а-ы-д- к-р-п ж-т-с-ң-ы- ------------------------------------- Тигил жактагы айылды көрүп жатасыңбы? 0
Ti-- mu-ar-n- --rü--j-ta--ŋb-? T___ m_______ k____ j_________ T-g- m-n-r-n- k-r-p j-t-s-ŋ-ı- ------------------------------ Tigi munaranı körüp jatasıŋbı?
ನಿನಗೆ ಅಲ್ಲಿರುವ ನದಿ ಕಾಣಿಸುತ್ತಾ ಇದೆಯ? Тиги- жа--агы -----н--к-р-п жат-с--бы? Т____ ж______ д______ к____ ж_________ Т-г-л ж-к-а-ы д-р-я-ы к-р-п ж-т-с-ң-ы- -------------------------------------- Тигил жактагы дарыяны көрүп жатасыңбы? 0
T-g- m--a---ı-------ja-a-ı---? T___ m_______ k____ j_________ T-g- m-n-r-n- k-r-p j-t-s-ŋ-ı- ------------------------------ Tigi munaranı körüp jatasıŋbı?
ನಿನಗೆ ಅಲ್ಲಿರುವ ಸೇತುವೆ ಕಾಣಿಸುತ್ತಾ ಇದೆಯ? Т--и---ак-а-ы --п-р--ү к-р-п -а-асы-бы? Т____ ж______ к_______ к____ ж_________ Т-г-л ж-к-а-ы к-п-р-н- к-р-п ж-т-с-ң-ы- --------------------------------------- Тигил жактагы көпүрөнү көрүп жатасыңбы? 0
Tig- -u-a-an---ör---j----ıŋb-? T___ m_______ k____ j_________ T-g- m-n-r-n- k-r-p j-t-s-ŋ-ı- ------------------------------ Tigi munaranı körüp jatasıŋbı?
ನಿನಗೆ ಅಲ್ಲಿರುವ ಸಮುದ್ರ ಕಾಣಿಸುತ್ತಾ ಇದೆಯ? Ти--- -а-т--ы -өлд- ---үп-ж-т--ы--ы? Т____ ж______ к____ к____ ж_________ Т-г-л ж-к-а-ы к-л-ү к-р-п ж-т-с-ң-ы- ------------------------------------ Тигил жактагы көлдү көрүп жатасыңбы? 0
Oş-l ---de---toon- körü---a-asıŋ-ı? O___ j______ t____ k____ j_________ O-o- j-r-e-i t-o-u k-r-p j-t-s-ŋ-ı- ----------------------------------- Oşol jerdegi toonu körüp jatasıŋbı?
ನನಗೆ ಆ ಪಕ್ಷಿ ಇಷ್ಟ. Бул к------а-ж-г-- -----. Б__ к__ м___ ж____ ж_____ Б-л к-ш м-г- ж-г-п ж-г-т- ------------------------- Бул куш мага жагып жагат. 0
O--l-je-de-- -o-nu --rü--j----ıŋb-? O___ j______ t____ k____ j_________ O-o- j-r-e-i t-o-u k-r-p j-t-s-ŋ-ı- ----------------------------------- Oşol jerdegi toonu körüp jatasıŋbı?
ನನಗೆ ಆ ಮರ ಇಷ್ಟ. М--а -ул-д-ра--жаг-- ж---т. М___ б__ д____ ж____ ж_____ М-г- б-л д-р-к ж-г-п ж-т-т- --------------------------- Мага бул дарак жагып жатат. 0
Oş-l jerde-- toon- -örüp -a-as-ŋbı? O___ j______ t____ k____ j_________ O-o- j-r-e-i t-o-u k-r-p j-t-s-ŋ-ı- ----------------------------------- Oşol jerdegi toonu körüp jatasıŋbı?
ನನಗೆ ಈ ಕಲ್ಲು ಇಷ್ಟ. М--- --- ------гы- -а-ат. М___ б__ т__ ж____ ж_____ М-г- б-л т-ш ж-г-п ж-т-т- ------------------------- Мага бул таш жагып жатат. 0
T--i------------ı-dı-körüp -at---ŋ-ı? T____ j______ a_____ k____ j_________ T-g-l j-k-a-ı a-ı-d- k-r-p j-t-s-ŋ-ı- ------------------------------------- Tigil jaktagı ayıldı körüp jatasıŋbı?
ನನಗೆ ಆ ಉದ್ಯಾನವನ ಇಷ್ಟ. Б-- -е--е---парк м-га -агып-ж-т--. Б__ ж______ п___ м___ ж____ ж_____ Б-л ж-р-е-и п-р- м-г- ж-г-п ж-т-т- ---------------------------------- Бул жердеги парк мага жагып жатат. 0
Ti-----ak-agı------- k-rüp jata--ŋbı? T____ j______ a_____ k____ j_________ T-g-l j-k-a-ı a-ı-d- k-r-p j-t-s-ŋ-ı- ------------------------------------- Tigil jaktagı ayıldı körüp jatasıŋbı?
ನನಗೆ ಆ ತೋಟ ಇಷ್ಟ. Б-л б---а--ага жа----ж---т. Б__ б____ м___ ж____ ж_____ Б-л б-к-а м-г- ж-г-п ж-г-т- --------------------------- Бул бакча мага жагып жагат. 0
T-gi- ja-tagı a--ld---ö--p -at-s-ŋ-ı? T____ j______ a_____ k____ j_________ T-g-l j-k-a-ı a-ı-d- k-r-p j-t-s-ŋ-ı- ------------------------------------- Tigil jaktagı ayıldı körüp jatasıŋbı?
ನನಗೆ ಈ ಹೂವು ಇಷ್ಟ. М-г--б---же-де-и -ү- ж-г-п----ат. М___ б__ ж______ г__ ж____ ж_____ М-г- б-л ж-р-е-и г-л ж-г-п ж-т-т- --------------------------------- Мага бул жердеги гүл жагып жатат. 0
Ti-i- --kta-ı--ar-ya-ı kö-üp--at--ı---? T____ j______ d_______ k____ j_________ T-g-l j-k-a-ı d-r-y-n- k-r-p j-t-s-ŋ-ı- --------------------------------------- Tigil jaktagı darıyanı körüp jatasıŋbı?
ಅದು ಸುಂದರವಾಗಿದೆ. М-ни--о--ча---ул кооз. М____ о_____ б__ к____ М-н-н о-м-а- б-л к-о-. ---------------------- Менин оюмча, бул кооз. 0
T--i--------ı dar-y--ı---r-p --t--ıŋbı? T____ j______ d_______ k____ j_________ T-g-l j-k-a-ı d-r-y-n- k-r-p j-t-s-ŋ-ı- --------------------------------------- Tigil jaktagı darıyanı körüp jatasıŋbı?
ಅದು ಸ್ವಾರಸ್ಯಕರವಾಗಿದೆ. Ме- му-----зык--е---с--т-йм. М__ м___ к____ д__ э________ М-н м-н- к-з-к д-п э-е-т-й-. ---------------------------- Мен муну кызык деп эсептейм. 0
T-gi--j----g- --rı--nı-k-r-p-j---sıŋ-ı? T____ j______ d_______ k____ j_________ T-g-l j-k-a-ı d-r-y-n- k-r-p j-t-s-ŋ-ı- --------------------------------------- Tigil jaktagı darıyanı körüp jatasıŋbı?
ಅದು ತುಂಬಾ ಸೊಗಸಾಗಿದೆ. М-н-- --мч-, -у- -о--н. М____ о_____ б__ с_____ М-н-н о-м-а- б-л с-н-н- ----------------------- Менин оюмча, бул сонун. 0
T-g-- jakt-g- k--ü-ö------üp--at-s--bı? T____ j______ k_______ k____ j_________ T-g-l j-k-a-ı k-p-r-n- k-r-p j-t-s-ŋ-ı- --------------------------------------- Tigil jaktagı köpürönü körüp jatasıŋbı?
ಅದು ಅಸಹ್ಯವಾಗಿದೆ. Ме--- ою-ч-- -ул -ир--н. М____ о_____ б__ ч______ М-н-н о-м-а- б-л ч-р-и-. ------------------------ Менин оюмча, бул чиркин. 0
T-g-----k---------r-n- -örü--ja---ıŋbı? T____ j______ k_______ k____ j_________ T-g-l j-k-a-ı k-p-r-n- k-r-p j-t-s-ŋ-ı- --------------------------------------- Tigil jaktagı köpürönü körüp jatasıŋbı?
ಅದು ನೀರಸವಾಗಿದೆ М-н---оюмча, б-л кы-ы---з. М____ о_____ б__ к________ М-н-н о-м-а- б-л к-з-к-ы-. -------------------------- Менин оюмча, бул кызыксыз. 0
T--il-jak-ag- ----rön- k---p--at-sıŋ-ı? T____ j______ k_______ k____ j_________ T-g-l j-k-a-ı k-p-r-n- k-r-p j-t-s-ŋ-ı- --------------------------------------- Tigil jaktagı köpürönü körüp jatasıŋbı?
ಅದು ಅತಿ ಘೋರವಾಗಿದೆ. Ме-ин -ю------у- ко-ку-у----. М____ о_____ б__ к___________ М-н-н о-м-а- б-л к-р-у-у-т-у- ----------------------------- Менин оюмча, бул коркунучтуу. 0
T---l-ja-ta-------ü ----p-j--asıŋbı? T____ j______ k____ k____ j_________ T-g-l j-k-a-ı k-l-ü k-r-p j-t-s-ŋ-ı- ------------------------------------ Tigil jaktagı köldü körüp jatasıŋbı?

ಭಾಷೆಗಳು ಮತ್ತು ಗಾದೆಗಳು.

ಎಲ್ಲಾ ಭಾಷೆಗಳಲ್ಲಿ ಗಾದೆಗಳಿವೆ. ಹಾಗಾಗಿ ನಾಣ್ನುಡಿಗಳು ದೇಶೀಯ ಅನನ್ಯತೆಯ ಒಂದು ಮುಖ್ಯ ಅಂಗ. ನಾಣ್ನುಡಿಗಳಲ್ಲಿ ಒಂದು ದೇಶದ ಮೌಲ್ಯಗಳು ಮತ್ತು ಸಂಪ್ರದಾಯಗಳು ಕಾಣಿಸುತ್ತವೆ. ಇವುಗಳ ಸ್ವರೂಪ ಎಲ್ಲರಿಗೂ ತಿಳಿದಿರುತ್ತದೆ ಮತ್ತು ಖಚಿತ, ಆದ್ದರಿಂದ ಬದಲಾಯಿಸಲಾಗುವುದಿಲ್ಲ. ಗಾದೆಗಳು ಯಾವಾಗಲು ಚಿಕ್ಕದಾಗಿ ಮತ್ತು ಅರ್ಥಗರ್ಭಿತವಾಗಿರುತ್ತವೆ. ಸಾಮಾನ್ಯವಾಗಿ ಅವುಗಳಲ್ಲಿ ರೂಪಕಗಳು ಅಡಕವಾಗಿರುತ್ತವೆ. ಅನೇಕ ಗಾದೆಗಳು ಪದ್ಯ ರೂಪದಲ್ಲಿ ರಚಿಸಲಾಗಿರುತ್ತವೆ. ಹೆಚ್ಚು ಕಡಿಮೆ ಎಲ್ಲಾ ಗಾದೆಗಳು ನಮಗೆ ಸಲಹೆಗಳನ್ನು ಮತ್ತು ನಡೆವಳಿಕೆಯ ನೀತಿಗಳನ್ನು ಕೊಡುತ್ತವೆ. ಹಲವು ನಾಣ್ನುಡಿಗಳು ಸ್ಪುಟವಾದ ಟೀಕೆಗಳನ್ನು ಮಾಡುತ್ತವೆ. ಗಾದೆಗಳು ಹಲವಾರು ಬಾರಿ ಪಡಿಯಚ್ಚುಗಳನ್ನು ಬಳಸುತ್ತವೆ. ಒಂದು ದೇಶ ಅಥವಾ ಜನಾಂಗಕ್ಕೆ ವಿಶಿಷ್ಟ ಎಂದು ತೋರ್ಪಡುವ ವಿಷಯಕ್ಕೆ ಸಂಬಂಧಿಸಿರುತ್ತದೆ. ಗಾದೆಗಳು ಒಂದು ದೀರ್ಘವಾದ ಪರಂಪರೆಯನ್ನು ಹೊಂದಿವೆ. ಅರಿಸ್ಟೊಟಲೆಸ್ ಬಹು ಹಿಂದೆ ಇವುಗಳನ್ನು ವೇದಾಂತದ ತುಣುಕುಗಳೆಂದು ಬಣ್ಣಿಸಿದ್ದ. ಅಲಂಕಾರಿಕ ಶಾಸ್ತ್ರ ಮತ್ತು ಸಾಹಿತ್ಯದಲ್ಲಿ ಗಾದೆಗಳು ಮುಖ್ಯವಾದ ಶೈಲಿಯ ಸಾಧನ. ಇವುಗಳ ವಿಶೇಷತೆ ಏನೆಂದರೆ, ಅವು ಸರ್ವಕಾಲಕ್ಕೂ ಪ್ರಚಲಿತ. ಭಾಷಾಶಾಸ್ತ್ರದಲ್ಲಿ ಒಂದು ಅಧ್ಯಯನ ವಿಭಾಗ ಇವುಗಳ ಸಂಶೊಧನೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತವೆ. ಬಹಳಷ್ಟು ಗಾದೆಗಳು ವಿವಿಧ ಭಾಷೆಗಳಲ್ಲಿ ಇರುತ್ತವೆ. ಹೀಗಾಗಿ ಇವುಗಳು ಪದಗಳ ಬಳಕೆಯಲ್ಲಿ ಹೋಲಿಕೆಯನ್ನು ಹೊಂದಿರುತ್ತವೆ. ವಿವಿಧ ಭಾಷೆಗಳನ್ನು ಬಳಸುವವರು ಈ ಸಂದರ್ಭದಲ್ಲಿ ಸಮಾನ ಪದಗಳನ್ನು ಉಪಯೋಗಿಸುತ್ತಾರೆ. ಬೊಗಳುವ ನಾಯಿ ಕಚ್ಚುವುದಿಲ್ಲ, Bellende Hunde beißen nicht. (Kn-De) ಬೇರೆ ಹಲವು ಗಾದೆಗಳು ಸಮಾನಾರ್ಥವನ್ನು ಹೊಂದಿರುತ್ತವೆ. ಅಂದರೆ ಒಂದೆ ಅಂತರಾರ್ಥವನ್ನು ಬೇರೆ ಪದಗಳ ಬಳಕೆಯಿಂದ ತಿಳಿಸಲಾಗುತ್ತದೆ. ಒಂದು ವಸ್ತುವನ್ನು ಅದರ ಹೆಸರಿನಿಂದ ಕರೆಯುವುದು/call a spade a spade(KN-EN). ಗಾದೆಗಳು ನಮಗೆ ಬೇರೆ ಜನರು ಮತ್ತು ಅವರ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಸಹಾಯಕಾರಿ. ಪ್ರಪಂಚದಎಲ್ಲೆಡೆ ಹರಡಿರುವ ಗಾದೆಗಳು ಅತಿ ಹೆಚ್ಚು ಸ್ವಾರಸ್ಯಕರ. ಇವುಗಳಲ್ಲಿ ಮನುಷ್ಯ ಜೀವನಕ್ಕೆ ಸಂಬಧಿಸಿದ ಮುಖ್ಯ ವಿಷಯಗಳ ಬಗ್ಗೆ ವ್ಯಾಖ್ಯಾನವಿರುತ್ತವೆ. ಈ ನಾಣ್ನುಡಿಗಳು ಸಾರ್ವತ್ರಿಕ ಅನುಭವಗಳ ಸಂಬಂಧ ಹೊಂದಿರುತ್ತವೆ. ಅವುಗಳು ತೋರಿಸುತ್ತವೆ: ನಾವೆಲ್ಲರು ಸರಿಸಮಾನರು- ಯಾವುದೆ ಭಾಷೆಯನ್ನು ಬಳಸಿದರೂ.