ಪದಗುಚ್ಛ ಪುಸ್ತಕ

kn ಭೂತಕಾಲ – ೩   »   ky Өткөн чак 3

೮೩ [ಎಂಬತ್ತಮೂರು]

ಭೂತಕಾಲ – ೩

ಭೂತಕಾಲ – ೩

83 [сексен үч]

83 [сексен үч]

Өткөн чак 3

Ötkön çak 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ಟೆಲಿಫೋನ್ ಮಾಡುವುದು. т--е-он чал-у т______ ч____ т-л-ф-н ч-л-у ------------- телефон чалуу 0
Ötkö- ç-k-3 Ö____ ç__ 3 Ö-k-n ç-k 3 ----------- Ötkön çak 3
ನಾನು ಫೋನ್ ಮಾಡಿದೆ. М-н--е--фон ч-л-ы-. М__ т______ ч______ М-н т-л-ф-н ч-л-ы-. ------------------- Мен телефон чалдым. 0
Ö------ak-3 Ö____ ç__ 3 Ö-k-n ç-k 3 ----------- Ötkön çak 3
ನಾನು ಪೂರ್ತಿಸಮಯ ಫೋನ್ ನಲ್ಲಿ ಮಾತನಾಡುತ್ತಿದ್ದೆ. Мен -р --йым -ел---н-- б---ум-н. М__ а_ д____ т________ б________ М-н а- д-й-м т-л-ф-н-о б-л-у-у-. -------------------------------- Мен ар дайым телефондо болчумун. 0
t---f-n-ça--u t______ ç____ t-l-f-n ç-l-u ------------- telefon çaluu
ಪ್ರಶ್ನಿಸುವುದು. с-р-о с____ с-р-о ----- суроо 0
te----n çaluu t______ ç____ t-l-f-n ç-l-u ------------- telefon çaluu
ನಾನು ಪ್ರಶ್ನೆ ಕೇಳಿದೆ. Ме- -----ы-. М__ с_______ М-н с-р-д-м- ------------ Мен сурадым. 0
te-e--n--aluu t______ ç____ t-l-f-n ç-l-u ------------- telefon çaluu
ನಾನು ಯಾವಾಗಲು ಪ್ರಶ್ನೆ ಕೇಳುತ್ತಿದ್ದೆ. М-- д--ым--су--ды-. М__ д_____ с_______ М-н д-й-м- с-р-д-м- ------------------- Мен дайыма сурадым. 0
M-n--e-efon------m. M__ t______ ç______ M-n t-l-f-n ç-l-ı-. ------------------- Men telefon çaldım.
ಹೇಳುವುದು ай-уу а____ а-т-у ----- айтуу 0
M-n te-ef-n-ça-d-m. M__ t______ ç______ M-n t-l-f-n ç-l-ı-. ------------------- Men telefon çaldım.
ನಾನು ಹೇಳಿದೆ. Мен-а---п---рд-м. М__ а____ б______ М-н а-т-п б-р-и-. ----------------- Мен айтып бердим. 0
Men te---o- ç----m. M__ t______ ç______ M-n t-l-f-n ç-l-ı-. ------------------- Men telefon çaldım.
ನಾನು ಸಂಪೂರ್ಣ ಕಥೆ ಹೇಳಿದೆ. Ме---ку--ы тол-г- м-н-- -й--- -ерд--. М__ о_____ т_____ м____ а____ б______ М-н о-у-н- т-л-г- м-н-н а-т-п б-р-и-. ------------------------------------- Мен окуяны толугу менен айтып бердим. 0
M-- -r --y-m ---efon-o----ç-m--. M__ a_ d____ t________ b________ M-n a- d-y-m t-l-f-n-o b-l-u-u-. -------------------------------- Men ar dayım telefondo bolçumun.
ಕಲಿಯುವುದು ү--ө-үү ү______ ү-р-н-ү ------- үйрөнүү 0
M---ar--a--- -e--fon---bo--u---. M__ a_ d____ t________ b________ M-n a- d-y-m t-l-f-n-o b-l-u-u-. -------------------------------- Men ar dayım telefondo bolçumun.
ನಾನು ಕಲಿತೆ. М-н-ү-рө---м. М__ ү________ М-н ү-р-н-ү-. ------------- Мен үйрөндүм. 0
Me---r ---ı---e-efo-do--o---m-n. M__ a_ d____ t________ b________ M-n a- d-y-m t-l-f-n-o b-l-u-u-. -------------------------------- Men ar dayım telefondo bolçumun.
ನಾನು ಇಡೀ ಸಾಯಂಕಾಲ ಕಲಿತೆ. М-н түн- бою окудум. М__ т___ б__ о______ М-н т-н- б-ю о-у-у-. -------------------- Мен түнү бою окудум. 0
s-r-o s____ s-r-o ----- suroo
ಕೆಲಸ ಮಾಡುವುದು. ишт-ө и____ и-т-ө ----- иштөө 0
su-oo s____ s-r-o ----- suroo
ನಾನು ಕೆಲಸ ಮಾಡಿದೆ. М---иш-е-им. М__ и_______ М-н и-т-д-м- ------------ Мен иштедим. 0
su--o s____ s-r-o ----- suroo
ನಾನು ಇಡೀ ದಿವಸ ಕೆಲಸ ಮಾಡಿದೆ. М-- --те--н-к-чк------д--. М__ э______ к____ и_______ М-н э-т-д-н к-ч-е и-т-д-м- -------------------------- Мен эртеден кечке иштедим. 0
M---sur-dım. M__ s_______ M-n s-r-d-m- ------------ Men suradım.
ತಿನ್ನುವುದು. жеш ж__ ж-ш --- жеш 0
M-- --r-dım. M__ s_______ M-n s-r-d-m- ------------ Men suradım.
ನಾನು ತಿಂದೆ. М-- -ед-м. М__ ж_____ М-н ж-д-м- ---------- Мен жедим. 0
M-n---r----. M__ s_______ M-n s-r-d-m- ------------ Men suradım.
ನಾನು ಊಟವನ್ನು ಪೂರ್ತಿಯಾಗಿ ತಿಂದೆ. М-н-т------н-б---ын же-им. М__ т_______ б_____ ж_____ М-н т-м-к-ы- б-а-ы- ж-д-м- -------------------------- Мен тамактын баарын жедим. 0
M-n---y-m- --ra-ı-. M__ d_____ s_______ M-n d-y-m- s-r-d-m- ------------------- Men dayıma suradım.

ಭಾಷಾವಿಜ್ಞಾನದ ಚರಿತ್ರೆ.

ಭಾಷೆಗಳು ಸದಾಕಾಲವು ಮನುಷ್ಯರನ್ನು ಆಕರ್ಷಿಸಿವೆ. ಆದ್ದರಿಂದ ಭಾಷಾವಿಜ್ಞಾನ ಒಂದು ದೀರ್ಘ ಚರಿತ್ರೆಯನ್ನು ಹೊಂದಿದೆ. ಭಾಷಾವಿಜ್ಞಾನ ಭಾಷೆಯ ಕ್ರಮಬದ್ಧವಾದ ಅಧ್ಯಯನ. ಸಾವಿರಾರು ವರ್ಷಗಳ ಹಿಂದೆಯೆ ಮನುಷ್ಯ ಭಾಷೆಯ ಬಗ್ಗೆ ಚಿಂತನೆ ಮಾಡಿದ್ದ. ಅದನ್ನು ಮಾಡುವಾಗ ವಿವಿಧ ಸಂಸ್ಕೃತಿಗಳು ಬೇರೆಬೇರೆ ಪದ್ಧತಿಗಳನ್ನು ಬೆಳೆಸಿದವು. ಹೀಗಾಗಿ ಭಾಷೆಯ ವರ್ಣನೆಯ ವಿವಿಧ ರೂಪಗಳನ್ನು ಕಾಣಬಹುದು. ಇಂದಿನ ಭಾಷಾವಿಜ್ಞಾನ ಪುರಾತನ ಸೂತ್ರಗಳ ಆಧಾರದ ಮೇಲೆ ನಿಂತಿದೆ. ವಿಶೇಷವಾಗಿ ಗ್ರೀಸ್ ನಲ್ಲಿ ಹಲವಾರು ಸಂಪ್ರದಾಯಗಳನ್ನು ಸ್ಥಾಪಿಸಲಾಯಿತು. ಆದರೆ ಭಾಷೆಯ ಮೇಲಿನ ಅತಿ ಪುರಾತನ ಮತ್ತು ಖ್ಯಾತ ಗ್ರಂಥ ಭಾರತದಿಂದ ಬಂದಿದೆ. ಅದನ್ನು ಸುಮಾರು ೩೦೦೦ ವರ್ಷಗಳ ಹಿಂದೆ ಶಕತಾಯನ ಎಂಬ ವ್ಯಾಕರಣಜ್ಞ ಬರೆದಿದ್ದಾನೆ. ಪ್ರಾಚೀನ ಕಾಲದಲ್ಲಿ ಪ್ಲೇಟೊನಂತಹ ದಾರ್ಶನಿಕರು ಭಾಷೆಯೊಡನೆ ಕಾರ್ಯಮಗ್ನರಾಗಿದ್ದರು. ರೋಮನ್ ಬರಹಗಾರರು ಈ ಸಿದ್ಧಾಂತಗಳನ್ನು ನಂತರ ಮುಂದುವರಿಸಿಕೊಂಡು ಹೋದರು. ಅರಬ್ಬಿ ಜನರು ಕೂಡ ೮ನೆ ಶತಮಾನದಲ್ಲಿ ತಮ್ಮ ಸ್ವಂತ ಪದ್ಧತಿಯನ್ನು ಬೆಳೆಸಿಕೊಂಡರು. ಅವರ ಗ್ರಂಥಗಳು ಅರಬ್ಬಿ ಭಾಷೆಯ ಸೂಕ್ತವಾದ ವಿವರಣೆಯನ್ನು ನೀಡುತ್ತವೆ. ಆಧುನಿಕ ಕಾಲದಲ್ಲಿ ಜನರು ಭಾಷೆಯ ಜನನದ ಬಗ್ಗೆ ಸಂಶೋಧಿಸಲು ಬಯಸಿದರು. ಕಲಿತವರು ಭಾಷೆಯ ಚರಿತ್ರೆಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು. ೧೮ನೆ ಶತಮಾನದಲ್ಲಿ ಒಂದರೊಡನೆ ಒಂದು ಭಾಷೆಯನ್ನು ಹೋಲಿಸಲು ಪ್ರಾರಂಭಿಸಿದರು. ಈ ರೀತಿಯಲ್ಲಿ ಭಾಷೆಗಳ ಬೆಳವಣಿಗೆಯನ್ನು ಅರ್ಥ ಮಾಡಿಕೊಳ್ಳಲು ಬಯಸಿದರು. ನಂತರದಲ್ಲಿ ಭಾಷೆಯನ್ನು ಒಂದು ಪದ್ಧತಿ ಎಂದು ಪರಿಗಣಿಸಿದರು. ಭಾಷೆಗಳು ಹೇಗೆ ಕೆಲಸ ಮಾಡುತ್ತವೆ ಎಂಬ ಪ್ರಶ್ನೆ ಕೇಂದ್ರಬಿಂದುವಾಗಿತ್ತು. ಇಂದು ಭಾಷಾವಿಜ್ಞಾನದಲ್ಲಿ ಹಲವಾರು ವೈಚಾರಿಕ ದಿಕ್ಕುಗಳಿವೆ. ೧೯೫೦ರಿಂದ ಹಲವಾರು ಹೊಸ ಶಿಕ್ಷಣ ವಿಷಯಗಳು ಬೆಳೆದಿವೆ. ಇವುಗಳು ಸ್ವಲ್ಪ ಮಟ್ಟಿಗೆ ಬೇರೆ ವಿಜ್ಞಾನಗಳಿಂದ ಪ್ರಭಾವಿತಗೊಂಡಿವೆ. ಮನೋಭಾಷಾಶಾಸ್ತ್ರ ಮತ್ತು ಅಂತರ ಸಾಂಸ್ಕೃತಿಕ ಸಂಪರ್ಕ ಇವಕ್ಕೆ ಉದಾಹರಣೆಗಳು. ಭಾಷಾವಿಜ್ಞಾನದ ಹೊಸ ದಿಶೆಗಳು ಹೆಚ್ಚಿನ ವೈಶಿಷ್ಟತೆಯನ್ನು ಹೊಂದಿವೆ. ಸ್ತ್ರೀ ಭಾಷವಿಜ್ಞಾನವನ್ನು ನಾವು ಇಲ್ಲಿ ಉದಾಹರಿಸಬಹುದು. ಭಾಷಾವಿಜ್ಞಾನದ ಚರಿತ್ರೆ ಮುಂದುವರಿಯುತ್ತ ಇರುತ್ತದೆ.... ಭಾಷೆಗಳು ಇರುವವರೆಗೆ ಜನ ಅದರ ಬಗ್ಗೆ ಚಿಂತನೆಯನ್ನು ಮಾಡುತ್ತಿರುತ್ತಾರೆ.