ಪದಗುಚ್ಛ ಪುಸ್ತಕ

kn ಸಾರ್ವಜನಿಕ ಸಾರಿಗೆ ವ್ಯವಸ್ಥೆ   »   ky Жергиликтүү коомдук транспорт

೩೬ [ಮೂವತ್ತಾರು]

ಸಾರ್ವಜನಿಕ ಸಾರಿಗೆ ವ್ಯವಸ್ಥೆ

ಸಾರ್ವಜನಿಕ ಸಾರಿಗೆ ವ್ಯವಸ್ಥೆ

36 [отуз алты]

36 [отуз алты]

Жергиликтүү коомдук транспорт

Jergiliktüü koomduk transport

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಬಸ್ ನಿಲ್ದಾಣ ಎಲ್ಲಿದೆ? Ав-о--с--ялда--сы----да? А______ а________ к_____ А-т-б-с а-л-а-а-ы к-й-а- ------------------------ Автобус аялдамасы кайда? 0
Jerg-l--tü- -o-md-k t-a---o-t J__________ k______ t________ J-r-i-i-t-ü k-o-d-k t-a-s-o-t ----------------------------- Jergiliktüü koomduk transport
ನಗರಕೇಂದ್ರಕ್ಕೆ ಯಾವ ಬಸ್ ಹೋಗುತ್ತದೆ? К---ы-автоб-с --рбор-- ба--т? К____ а______ б_______ б_____ К-й-ы а-т-б-с б-р-о-г- б-р-т- ----------------------------- Кайсы автобус борборго барат? 0
Jer-il----ü k-om--k-t-ans-ort J__________ k______ t________ J-r-i-i-t-ü k-o-d-k t-a-s-o-t ----------------------------- Jergiliktüü koomduk transport
ನಾನು ಯಾವ ಬಸ್ ತೆಗೆದುಕೊಳ್ಳಬೇಕು? М-- -а--ы-лин---ы ---шы- -ерек? М__ к____ л______ а_____ к_____ М-н к-й-ы л-н-я-ы а-ы-ы- к-р-к- ------------------------------- Мен кайсы линияны алышым керек? 0
A--o-----yal--m--ı--ay--? A______ a_________ k_____ A-t-b-s a-a-d-m-s- k-y-a- ------------------------- Avtobus ayaldaması kayda?
ನಾನು ಬಸ್ ಗಳನ್ನು ಬದಲಾಯಿಸಬೇಕೆ? По--- к-т-ру-у--к-р---бо-о-у? П____ к________ к____ б______ П-е-д к-т-р-ш-м к-р-к б-л-б-? ----------------------------- Поезд которушум керек болобу? 0
Avt--us --ald---s- kay-a? A______ a_________ k_____ A-t-b-s a-a-d-m-s- k-y-a- ------------------------- Avtobus ayaldaması kayda?
ನಾನು ಬಸ್ ಗಳನ್ನು ಎಲ್ಲಿ ಬದಲಾಯಿಸಬೇಕು? П---дде-ди------ -лм---ыр---к-ре-? П_________ к____ а_________ к_____ П-е-д-е-д- к-й-а а-м-ш-ы-у- к-р-к- ---------------------------------- Поезддерди кайда алмаштыруу керек? 0
Av-ob-- a---d-ma--------? A______ a_________ k_____ A-t-b-s a-a-d-m-s- k-y-a- ------------------------- Avtobus ayaldaması kayda?
ಒಂದು ಟಿಕೀಟಿಗೆ ಎಷ್ಟು ಬೆಲೆ? Б--е--к-----т---т? Б____ к____ т_____ Б-л-т к-н-а т-р-т- ------------------ Билет канча турат? 0
Kay-- av-o-us bo---rg--ba-at? K____ a______ b_______ b_____ K-y-ı a-t-b-s b-r-o-g- b-r-t- ----------------------------- Kaysı avtobus borborgo barat?
ನಗರಕೇಂದ್ರಕ್ಕೆ ಮುನ್ನ ಎಷ್ಟು ನಿಲ್ದಾಣಗಳು ಬರುತ್ತವೆ? Б-рбо-го --й-н--а--а а---ама----? Б_______ ч____ к____ а______ б___ Б-р-о-г- ч-й-н к-н-а а-л-а-а б-р- --------------------------------- Борборго чейин канча аялдама бар? 0
Ka-----vt--u--------go----at? K____ a______ b_______ b_____ K-y-ı a-t-b-s b-r-o-g- b-r-t- ----------------------------- Kaysı avtobus borborgo barat?
ನೀವು ಇಲ್ಲಿ ಇಳಿಯಬೇಕು. Бул-ж----н-түшүү-ү- -е--к. Б__ ж_____ т_______ к_____ Б-л ж-р-е- т-ш-ү-ү- к-р-к- -------------------------- Бул жерден түшүүңүз керек. 0
Ka--ı--vto-u- bo--org- bar--? K____ a______ b_______ b_____ K-y-ı a-t-b-s b-r-o-g- b-r-t- ----------------------------- Kaysı avtobus borborgo barat?
ನೀವು ಹಿಂದುಗಡೆಯಿಂದ ಇಳಿಯಬೇಕು. С---а-тын-н-----ш-ңыз--е---. С__ а______ ч________ к_____ С-з а-т-н-н ч-г-ш-ң-з к-р-к- ---------------------------- Сиз артынан чыгышыңыз керек. 0
M-n-k-y-----n-ya-- --ı-ı- -erek? M__ k____ l_______ a_____ k_____ M-n k-y-ı l-n-y-n- a-ı-ı- k-r-k- -------------------------------- Men kaysı liniyanı alışım kerek?
ಮುಂದಿನ ರೈಲು ಇನ್ನು ಐದು ನಿಮಿಷಗಳಲ್ಲಿ ಬರುತ್ತದೆ. К-йинк- м--р- - мү--т--- к---н-к-л-т. К______ м____ 5 м_______ к____ к_____ К-й-н-и м-т-о 5 м-н-т-ө- к-й-н к-л-т- ------------------------------------- Кийинки метро 5 мүнөттөн кийин келет. 0
M-n kay-ı----iyan--a-ış----e--k? M__ k____ l_______ a_____ k_____ M-n k-y-ı l-n-y-n- a-ı-ı- k-r-k- -------------------------------- Men kaysı liniyanı alışım kerek?
ಮುಂದಿನ ಟ್ರಾಮ್ ಇನ್ನು ಹತ್ತು ನಿಮಿಷಗಳಲ್ಲಿ ಬರುತ್ತದೆ. Кий------рамва- -----н----н-кийин-ке---. К______ т______ 1_ м_______ к____ к_____ К-й-н-и т-а-в-й 1- м-н-т-ө- к-й-н к-л-т- ---------------------------------------- Кийинки трамвай 10 мүнөттөн кийин келет. 0
Men k-y-ı l--iy--ı-alışı--ke-e-? M__ k____ l_______ a_____ k_____ M-n k-y-ı l-n-y-n- a-ı-ı- k-r-k- -------------------------------- Men kaysı liniyanı alışım kerek?
ಮುಂದಿನ ಬಸ್ ಇನ್ನು ಹದಿನೈದು ನಿಮಿಷಗಳಲ್ಲಿ ಬರುತ್ತದೆ. Кийи-ки-авт--ус-1----нөтт----ийи- -ел--. К______ а______ 1_ м_______ к____ к_____ К-й-н-и а-т-б-с 1- м-н-т-ө- к-й-н к-л-т- ---------------------------------------- Кийинки автобус 15 мүнөттөн кийин келет. 0
P--zd-k--o-uşum ke-----ol-bu? P____ k________ k____ b______ P-e-d k-t-r-ş-m k-r-k b-l-b-? ----------------------------- Poezd kotoruşum kerek bolobu?
ಕೊನೆಯ ರೈಲು ಎಷ್ಟು ಹೊತ್ತಿಗೆ ಹೊರಡುತ್ತದೆ? Ак---ы--е-р--п--з-- качан--ет--? А_____ м____ п_____ к____ к_____ А-ы-к- м-т-о п-е-д- к-ч-н к-т-т- -------------------------------- Акыркы метро поезди качан кетет? 0
P-ez--k---r---m -ere--bo--bu? P____ k________ k____ b______ P-e-d k-t-r-ş-m k-r-k b-l-b-? ----------------------------- Poezd kotoruşum kerek bolobu?
ಕೊನೆಯ ಟ್ರಾಮ್ ಎಷ್ಟು ಹೊತ್ತಿಗೆ ಹೊರಡುತ್ತದೆ? А--ркы т---в-й к-ча- ---е-? А_____ т______ к____ к_____ А-ы-к- т-а-в-й к-ч-н к-т-т- --------------------------- Акыркы трамвай качан кетет? 0
Poe-- kot---şu-----ek -ol-b-? P____ k________ k____ b______ P-e-d k-t-r-ş-m k-r-k b-l-b-? ----------------------------- Poezd kotoruşum kerek bolobu?
ಕೊನೆಯ ಬಸ್ ಎಷ್ಟು ಹೊತ್ತಿಗೆ ಹೊರಡುತ್ತದೆ? А----- -вт--ус к--а- к--е-? А_____ а______ к____ к_____ А-ы-к- а-т-б-с к-ч-н к-т-т- --------------------------- Акыркы автобус качан кетет? 0
P-e-d--rd--ka-d---lm----r-- ker--? P_________ k____ a_________ k_____ P-e-d-e-d- k-y-a a-m-ş-ı-u- k-r-k- ---------------------------------- Poezdderdi kayda almaştıruu kerek?
ನಿಮ್ಮ ಬಳಿ ಒಂದು ಟಿಕೇಟು ಇದೆಯೆ? Б-ле------б-рбы? Б________ б_____ Б-л-т-ң-з б-р-ы- ---------------- Билетиңиз барбы? 0
P---dd---- ---da-alm---ır-u ker--? P_________ k____ a_________ k_____ P-e-d-e-d- k-y-a a-m-ş-ı-u- k-r-k- ---------------------------------- Poezdderdi kayda almaştıruu kerek?
ಒಂದು ಟಿಕೇಟು? ಇಲ್ಲ, ನನ್ನ ಬಳಿ ಟಿಕೇಟು ಇಲ್ಲ. Би-е-----Жок----д- жо-. Б_____ - Ж__ м____ ж___ Б-л-т- - Ж-к м-н-е ж-к- ----------------------- Билет? - Жок менде жок. 0
P---d-erd--ka-da -l----ı-u- ---e-? P_________ k____ a_________ k_____ P-e-d-e-d- k-y-a a-m-ş-ı-u- k-r-k- ---------------------------------- Poezdderdi kayda almaştıruu kerek?
ಹಾಗಿದ್ದರೆ ನೀವು ದಂಡವನ್ನು ತೆರಬೇಕು. А-д- -и- ---п -ул -ө-ө-ү-ү- ке-----оло-. А___ с__ а___ п__ т________ к____ б_____ А-д- с-з а-ы- п-л т-л-ш-ң-з к-р-к б-л-т- ---------------------------------------- Анда сиз айып пул төлөшүңүз керек болот. 0
Bile--kan-a tur--? B____ k____ t_____ B-l-t k-n-a t-r-t- ------------------ Bilet kança turat?

ಭಾಷೆಯ ಬೆಳವಣಿಗೆ.

ನಾವು ಮತ್ತೊಬ್ಬರೊಡನೆ ಏಕೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿದೆ. ನಾವು ವಿಷಯಗಳನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಅರ್ಥಮಾಡಿಕೊಳ್ಳಲು ಬಯಸುತ್ತೇವೆ. ಆದರೆ ಭಾಷೆ ಹೇಗೆ ಹುಟ್ಟಿತು ಎನ್ನುವುದುಅಸ್ಪಷ್ಟವಾಗಿ ಉಳಿದಿದೆ. ಹೀಗಾಗಿ ವಿಧವಿಧವಾದ ಸಿದ್ಧಾಂತಗಳಿವೆ. ಭಾಷೆ ಒಂದು ಬಹಳ ಹಳೆಯ ಮತ್ತು ಅಪೂರ್ವ ಘಟನೆ. ಮಾತನಾಡಲು ದೇಹದ ಹಲವು ಖಚಿತ ಲಕ್ಷಣಗಳು ಪೂರ್ವಭಾವಿ ಅವಶ್ಯಕತೆಗಳು. ಶಬ್ಧಗಳನ್ನು ಹೊರಡಿಸಲು ಅವುಗಳು ಅವಶ್ಯಕವಾಗಿದ್ದವು. ನಿಯಾಂಡರ್ ಟಾಲರ್ ಆಗಲೆ ತಮ್ಮ ಧ್ವನಿಗಳನ್ನು ಉಪಯೋಗಿಸುವ ಶಕ್ತಿಯನ್ನು ಹೊಂದಿದ್ದರು. ತನ್ಮೂಲಕ ಅವರು ತಮ್ಮನ್ನು ಪ್ರಾಣಿಗಳಿಂದ ಬೇರ್ಪಡಿಸಿಕೊಳ್ಳಲು ಸಾಧ್ಯವಾಯಿತು. ಇಷ್ಟೆ ಅಲ್ಲದೆ ರಕ್ಷಣೆಗೆ ದೊಡ್ಡ ಮತ್ತು ಧೃಡವಾದ ಧ್ವನಿ ಮುಖ್ಯವಾಗಿತ್ತು. ಅದರ ಮೂಲಕ ಒಬ್ಬರಿಗೆ ವೈರಿಗಳನ್ನು ಬೆದರಿಸಲು ಮತ್ತು ಹೆದರಿಸಲು ಆಗುತ್ತಿತ್ತು. ಆ ಕಾಲದಲ್ಲೆ ಸಲಕರಣೆಗಳನ್ನು ಮತ್ತು ಬೆಂಕಿಯನ್ನು ಕಂಡು ಹಿಡಿಯಲಾಗಿತ್ತು. ಈ ಜ್ಞಾನವನ್ನು ಹೇಗಾದರು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾಗಿತ್ತು. ಗುಂಪಿನಲ್ಲಿ ಬೇಟೆಯಾಡುವುದಕ್ಕೂ ಭಾಷೆ ಅವಶ್ಯಕವಾಗಿತ್ತು. ೨೦ ಲಕ್ಷ ವರ್ಷಗಳ ಹಿಂದೆಯೆ ಒಂದು ಅತಿ ಸರಳವಾದ ಗ್ರಹಣಶಕ್ತಿ ಇತ್ತು. ಭಾಷೆಯ ಮೂಲಾಂಶಗಳು ಚಿಹ್ನೆಗಳು ಮತ್ತು ಸನ್ನೆಗಳಾಗಿದ್ದವು. ಮನುಷ್ಯರು ಕತ್ತಲಿನಲ್ಲು ಸಹ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಬಯಸುತ್ತಿದ್ದರು. ಅದಕ್ಕಾಗಿ ಅವರು ಒಬ್ಬರನ್ನೊಬ್ಬರು ನೋಡದೆ ತಮ್ಮೊಳಗೆ ಮಾತನಾಡುವುದು ಅವಶ್ಯಕವಾಗಿತ್ತು. ಅದಕ್ಕೋಸ್ಕರ ಧ್ವನಿ ಕ್ರಮವಾಗಿ ಬೆಳೆದು ಚಿಹ್ನೆಗಳ ಸ್ಥಾನವನ್ನು ಆಕ್ರಮಿಸಿಕೊಂಡವು.. ಭಾಷೆ ನಮಗೆ ತಿಳಿದಿರುವಂತೆ ಕಡೆಯಪಕ್ಷ ೫೦೦೦೦ ವರ್ಷ ಹಳೆಯದು. ಮೂಲ ಮಾನವ ಆಫ್ರಿಕಾವನ್ನು ತೊರೆದ ಮೇಲೆ ಪ್ರಪಂಚದ ಎಲ್ಲೆಡೆಗೆ ವಲಸೆ ಹೋದ. ವಿವಿಧ ಬಾಗಗಳಲ್ಲಿ ಭಾಷೆಗಳು ತಮ್ಮನ್ನು ಒಂದೊಂದರಿಂದ ಬೇರ್ಪಡಿಸಿಕೊಂಡವು. ಅಂದರೆ ವಿವಿಧ ಭಾಷಾ ಕುಟುಂಬಗಳು ಉದ್ಭವವಾದವು. ಅವುಗಳು ಕೇವಲ ಭಾಷಾಪದ್ಧತಿಯ ತಳಹದಿಯನ್ನು ಮಾತ್ರ ಹೊಂದಿದ್ದವು. ಮೊದಲನೆಯ ಭಾಷೆಗಳು ಇಂದಿನ ಭಾಷೆಗಳಿಗಿಂತ ಕಡಿಮೆ ಜಟಿಲವಾಗಿದ್ದವು. ವ್ಯಾಕರಣ, ಧ್ವನಿ- ಮತ್ತು ಶಬ್ದಾರ್ಥ ವಿಜ್ಞಾನಗಳ ಮೂಲಕ ಅದರ ಬೆಳವಣಿಗೆ ಮುಂದುವರೆಯಿತು. ಬೇರೆ ಬೇರೆ ಭಾಷೆಗಳು ವಿವಿಧ ಪರಿಹಾರಗಳು ಎಂದು ಹೇಳ ಬಹುದು. ಸಮಸ್ಯೆ ಮಾತ್ರ ಸದಾಕಾಲಕ್ಕೂ ಒಂದೆ ಆಗಿದೆ : ನನ್ನ ಆಲೋಚನೆಗಳನ್ನು ಹೇಗೆ ತೋರ್ಪಡಿಸಲಿ?