ಪದಗುಚ್ಛ ಪುಸ್ತಕ

kn ಸಾರ್ವಜನಿಕ ಸಾರಿಗೆ ವ್ಯವಸ್ಥೆ   »   be Грамадскі мясцовы транспарт

೩೬ [ಮೂವತ್ತಾರು]

ಸಾರ್ವಜನಿಕ ಸಾರಿಗೆ ವ್ಯವಸ್ಥೆ

ಸಾರ್ವಜನಿಕ ಸಾರಿಗೆ ವ್ಯವಸ್ಥೆ

36 [трыццаць шэсць]

36 [trytstsats’ shests’]

Грамадскі мясцовы транспарт

Gramadskі myastsovy transpart

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಬಸ್ ನಿಲ್ದಾಣ ಎಲ್ಲಿದೆ? Д---зн-ходз---- аў------ы--ры-ынак? Д__ з__________ а________ п________ Д-е з-а-о-з-ц-а а-т-б-с-ы п-ы-ы-а-? ----------------------------------- Дзе знаходзіцца аўтобусны прыпынак? 0
G--mads-- my-stsovy-t---s--rt G________ m________ t________ G-a-a-s-і m-a-t-o-y t-a-s-a-t ----------------------------- Gramadskі myastsovy transpart
ನಗರಕೇಂದ್ರಕ್ಕೆ ಯಾವ ಬಸ್ ಹೋಗುತ್ತದೆ? Я-і -ўт-б-с-едзе-ў--э-тр? Я__ а______ е___ ў ц_____ Я-і а-т-б-с е-з- ў ц-н-р- ------------------------- Які аўтобус едзе ў цэнтр? 0
Gra-adskі----s---v- tr-ns---t G________ m________ t________ G-a-a-s-і m-a-t-o-y t-a-s-a-t ----------------------------- Gramadskі myastsovy transpart
ನಾನು ಯಾವ ಬಸ್ ತೆಗೆದುಕೊಳ್ಳಬೇಕು? Як---ма--рутам-мн- трэба --а--? Я___ м________ м__ т____ е_____ Я-і- м-р-р-т-м м-е т-э-а е-а-ь- ------------------------------- Якім маршрутам мне трэба ехаць? 0
Dze zn----d-і-stsa--u---u--- p--p-n-k? D__ z_____________ a________ p________ D-e z-a-h-d-і-s-s- a-t-b-s-y p-y-y-a-? -------------------------------------- Dze znakhodzіtstsa autobusny prypynak?
ನಾನು ಬಸ್ ಗಳನ್ನು ಬದಲಾಯಿಸಬೇಕೆ? Ці т-э----не рабіц--п-рас-дк-? Ц_ т____ м__ р_____ п_________ Ц- т-э-а м-е р-б-ц- п-р-с-д-у- ------------------------------ Ці трэба мне рабіць перасадку? 0
Dze--na-ho--і--tsa ---o-usny--r-----k? D__ z_____________ a________ p________ D-e z-a-h-d-і-s-s- a-t-b-s-y p-y-y-a-? -------------------------------------- Dze znakhodzіtstsa autobusny prypynak?
ನಾನು ಬಸ್ ಗಳನ್ನು ಎಲ್ಲಿ ಬದಲಾಯಿಸಬೇಕು? Д-- м-е-рабі-- --р--а-ку? Д__ м__ р_____ п_________ Д-е м-е р-б-ц- п-р-с-д-у- ------------------------- Дзе мне рабіць перасадку? 0
D-- -n-k-odz-t-ts--a-t-b-sny-prypy-ak? D__ z_____________ a________ p________ D-e z-a-h-d-і-s-s- a-t-b-s-y p-y-y-a-? -------------------------------------- Dze znakhodzіtstsa autobusny prypynak?
ಒಂದು ಟಿಕೀಟಿಗೆ ಎಷ್ಟು ಬೆಲೆ? К---к---аш--е -і---? К_____ к_____ б_____ К-л-к- к-ш-у- б-л-т- -------------------- Колькі каштуе білет? 0
Y-k- a--o-u---edz- u-tsen-r? Y___ a______ y____ u t______ Y-k- a-t-b-s y-d-e u t-e-t-? ---------------------------- Yakі autobus yedze u tsentr?
ನಗರಕೇಂದ್ರಕ್ಕೆ ಮುನ್ನ ಎಷ್ಟು ನಿಲ್ದಾಣಗಳು ಬರುತ್ತವೆ? Ко--кі пр-п-н-аў д--цэнт--? К_____ п________ д_ ц______ К-л-к- п-ы-ы-к-ў д- ц-н-р-? --------------------------- Колькі прыпынкаў да цэнтра? 0
Ya----uto--s -edze u-ts-n-r? Y___ a______ y____ u t______ Y-k- a-t-b-s y-d-e u t-e-t-? ---------------------------- Yakі autobus yedze u tsentr?
ನೀವು ಇಲ್ಲಿ ಇಳಿಯಬೇಕು. В-м тр-----у--вых---іц-. В__ т____ т__ в_________ В-м т-э-а т-т в-х-д-і-ь- ------------------------ Вам трэба тут выходзіць. 0
Yak- --to--- yed-----t-en-r? Y___ a______ y____ u t______ Y-k- a-t-b-s y-d-e u t-e-t-? ---------------------------- Yakі autobus yedze u tsentr?
ನೀವು ಹಿಂದುಗಡೆಯಿಂದ ಇಳಿಯಬೇಕು. В-- т--ба вы----і-ь-пр-----дн-----в--ы. В__ т____ в________ п___ з_____ д______ В-м т-э-а в-х-д-і-ь п-а- з-д-і- д-в-р-. --------------------------------------- Вам трэба выходзіць праз заднія дзверы. 0
Yakіm--a-s-r--am -----re-a ye----s’? Y____ m_________ m__ t____ y________ Y-k-m m-r-h-u-a- m-e t-e-a y-k-a-s-? ------------------------------------ Yakіm marshrutam mne treba yekhats’?
ಮುಂದಿನ ರೈಲು ಇನ್ನು ಐದು ನಿಮಿಷಗಳಲ್ಲಿ ಬರುತ್ತದೆ. Наст-п-ы--ягні- будз--п----5-хвіл--. Н_______ ц_____ б____ п___ 5 х______ Н-с-у-н- ц-г-і- б-д-е п-а- 5 х-і-і-. ------------------------------------ Наступны цягнік будзе праз 5 хвілін. 0
Y-k-m ---shr---m-m---t-eb---ekha--’? Y____ m_________ m__ t____ y________ Y-k-m m-r-h-u-a- m-e t-e-a y-k-a-s-? ------------------------------------ Yakіm marshrutam mne treba yekhats’?
ಮುಂದಿನ ಟ್ರಾಮ್ ಇನ್ನು ಹತ್ತು ನಿಮಿಷಗಳಲ್ಲಿ ಬರುತ್ತದೆ. На--у-н- тра-----б---е ---з -0 -вілі-. Н_______ т______ б____ п___ 1_ х______ Н-с-у-н- т-а-в-й б-д-е п-а- 1- х-і-і-. -------------------------------------- Наступны трамвай будзе праз 10 хвілін. 0
Y--і---ar--rutam -n--t-e-----k-a---? Y____ m_________ m__ t____ y________ Y-k-m m-r-h-u-a- m-e t-e-a y-k-a-s-? ------------------------------------ Yakіm marshrutam mne treba yekhats’?
ಮುಂದಿನ ಬಸ್ ಇನ್ನು ಹದಿನೈದು ನಿಮಿಷಗಳಲ್ಲಿ ಬರುತ್ತದೆ. На-т--ны----о-ус буд-е пр-- -- ---лі-. Н_______ а______ б____ п___ 1_ х______ Н-с-у-н- а-т-б-с б-д-е п-а- 1- х-і-і-. -------------------------------------- Наступны аўтобус будзе праз 15 хвілін. 0
Ts--t--ba -n- ra---s- --r--a--u? T__ t____ m__ r______ p_________ T-і t-e-a m-e r-b-t-’ p-r-s-d-u- -------------------------------- Tsі treba mne rabіts’ perasadku?
ಕೊನೆಯ ರೈಲು ಎಷ್ಟು ಹೊತ್ತಿಗೆ ಹೊರಡುತ್ತದೆ? Ка-і е--е-ап-шн- -----к м-тр-? К___ е___ а_____ ц_____ м_____ К-л- е-з- а-о-н- ц-г-і- м-т-о- ------------------------------ Калі едзе апошні цягнік метро? 0
Ts--tr-ba mn- -abі-s- pe-as----? T__ t____ m__ r______ p_________ T-і t-e-a m-e r-b-t-’ p-r-s-d-u- -------------------------------- Tsі treba mne rabіts’ perasadku?
ಕೊನೆಯ ಟ್ರಾಮ್ ಎಷ್ಟು ಹೊತ್ತಿಗೆ ಹೊರಡುತ್ತದೆ? К-л--ед-е ---ш-і----м-ай? К___ е___ а_____ т_______ К-л- е-з- а-о-н- т-а-в-й- ------------------------- Калі едзе апошні трамвай? 0
Tsі tre-a m-e-r--і--- ---asadku? T__ t____ m__ r______ p_________ T-і t-e-a m-e r-b-t-’ p-r-s-d-u- -------------------------------- Tsі treba mne rabіts’ perasadku?
ಕೊನೆಯ ಬಸ್ ಎಷ್ಟು ಹೊತ್ತಿಗೆ ಹೊರಡುತ್ತದೆ? Калі-е--е апо-н---ўто--с? К___ е___ а_____ а_______ К-л- е-з- а-о-н- а-т-б-с- ------------------------- Калі едзе апошні аўтобус? 0
Dze mne ---іt-- --r-sa---? D__ m__ r______ p_________ D-e m-e r-b-t-’ p-r-s-d-u- -------------------------- Dze mne rabіts’ perasadku?
ನಿಮ್ಮ ಬಳಿ ಒಂದು ಟಿಕೇಟು ಇದೆಯೆ? У В-----ць -і--т? У В__ ё___ б_____ У В-с ё-ц- б-л-т- ----------------- У Вас ёсць білет? 0
D-----e r-bі-s--p-r-s-dk-? D__ m__ r______ p_________ D-e m-e r-b-t-’ p-r-s-d-u- -------------------------- Dze mne rabіts’ perasadku?
ಒಂದು ಟಿಕೇಟು? ಇಲ್ಲ, ನನ್ನ ಬಳಿ ಟಿಕೇಟು ಇಲ್ಲ. Біл--?-–-Не- -яма. Б_____ – Н__ н____ Б-л-т- – Н-, н-м-. ------------------ Білет? – Не, няма. 0
Dze -n- r-b-t-------s--ku? D__ m__ r______ p_________ D-e m-e r-b-t-’ p-r-s-d-u- -------------------------- Dze mne rabіts’ perasadku?
ಹಾಗಿದ್ದರೆ ನೀವು ದಂಡವನ್ನು ತೆರಬೇಕು. Т-ды-Ва--д-в----ц-- -ла-іць----а-. Т___ В__ д_________ п______ ш_____ Т-д- В-м д-в-д-е-ц- п-а-і-ь ш-р-ф- ---------------------------------- Тады Вам давядзецца плаціць штраф. 0
Kol’---kas-tue -і---? K_____ k______ b_____ K-l-k- k-s-t-e b-l-t- --------------------- Kol’kі kashtue bіlet?

ಭಾಷೆಯ ಬೆಳವಣಿಗೆ.

ನಾವು ಮತ್ತೊಬ್ಬರೊಡನೆ ಏಕೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿದೆ. ನಾವು ವಿಷಯಗಳನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಅರ್ಥಮಾಡಿಕೊಳ್ಳಲು ಬಯಸುತ್ತೇವೆ. ಆದರೆ ಭಾಷೆ ಹೇಗೆ ಹುಟ್ಟಿತು ಎನ್ನುವುದುಅಸ್ಪಷ್ಟವಾಗಿ ಉಳಿದಿದೆ. ಹೀಗಾಗಿ ವಿಧವಿಧವಾದ ಸಿದ್ಧಾಂತಗಳಿವೆ. ಭಾಷೆ ಒಂದು ಬಹಳ ಹಳೆಯ ಮತ್ತು ಅಪೂರ್ವ ಘಟನೆ. ಮಾತನಾಡಲು ದೇಹದ ಹಲವು ಖಚಿತ ಲಕ್ಷಣಗಳು ಪೂರ್ವಭಾವಿ ಅವಶ್ಯಕತೆಗಳು. ಶಬ್ಧಗಳನ್ನು ಹೊರಡಿಸಲು ಅವುಗಳು ಅವಶ್ಯಕವಾಗಿದ್ದವು. ನಿಯಾಂಡರ್ ಟಾಲರ್ ಆಗಲೆ ತಮ್ಮ ಧ್ವನಿಗಳನ್ನು ಉಪಯೋಗಿಸುವ ಶಕ್ತಿಯನ್ನು ಹೊಂದಿದ್ದರು. ತನ್ಮೂಲಕ ಅವರು ತಮ್ಮನ್ನು ಪ್ರಾಣಿಗಳಿಂದ ಬೇರ್ಪಡಿಸಿಕೊಳ್ಳಲು ಸಾಧ್ಯವಾಯಿತು. ಇಷ್ಟೆ ಅಲ್ಲದೆ ರಕ್ಷಣೆಗೆ ದೊಡ್ಡ ಮತ್ತು ಧೃಡವಾದ ಧ್ವನಿ ಮುಖ್ಯವಾಗಿತ್ತು. ಅದರ ಮೂಲಕ ಒಬ್ಬರಿಗೆ ವೈರಿಗಳನ್ನು ಬೆದರಿಸಲು ಮತ್ತು ಹೆದರಿಸಲು ಆಗುತ್ತಿತ್ತು. ಆ ಕಾಲದಲ್ಲೆ ಸಲಕರಣೆಗಳನ್ನು ಮತ್ತು ಬೆಂಕಿಯನ್ನು ಕಂಡು ಹಿಡಿಯಲಾಗಿತ್ತು. ಈ ಜ್ಞಾನವನ್ನು ಹೇಗಾದರು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾಗಿತ್ತು. ಗುಂಪಿನಲ್ಲಿ ಬೇಟೆಯಾಡುವುದಕ್ಕೂ ಭಾಷೆ ಅವಶ್ಯಕವಾಗಿತ್ತು. ೨೦ ಲಕ್ಷ ವರ್ಷಗಳ ಹಿಂದೆಯೆ ಒಂದು ಅತಿ ಸರಳವಾದ ಗ್ರಹಣಶಕ್ತಿ ಇತ್ತು. ಭಾಷೆಯ ಮೂಲಾಂಶಗಳು ಚಿಹ್ನೆಗಳು ಮತ್ತು ಸನ್ನೆಗಳಾಗಿದ್ದವು. ಮನುಷ್ಯರು ಕತ್ತಲಿನಲ್ಲು ಸಹ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಬಯಸುತ್ತಿದ್ದರು. ಅದಕ್ಕಾಗಿ ಅವರು ಒಬ್ಬರನ್ನೊಬ್ಬರು ನೋಡದೆ ತಮ್ಮೊಳಗೆ ಮಾತನಾಡುವುದು ಅವಶ್ಯಕವಾಗಿತ್ತು. ಅದಕ್ಕೋಸ್ಕರ ಧ್ವನಿ ಕ್ರಮವಾಗಿ ಬೆಳೆದು ಚಿಹ್ನೆಗಳ ಸ್ಥಾನವನ್ನು ಆಕ್ರಮಿಸಿಕೊಂಡವು.. ಭಾಷೆ ನಮಗೆ ತಿಳಿದಿರುವಂತೆ ಕಡೆಯಪಕ್ಷ ೫೦೦೦೦ ವರ್ಷ ಹಳೆಯದು. ಮೂಲ ಮಾನವ ಆಫ್ರಿಕಾವನ್ನು ತೊರೆದ ಮೇಲೆ ಪ್ರಪಂಚದ ಎಲ್ಲೆಡೆಗೆ ವಲಸೆ ಹೋದ. ವಿವಿಧ ಬಾಗಗಳಲ್ಲಿ ಭಾಷೆಗಳು ತಮ್ಮನ್ನು ಒಂದೊಂದರಿಂದ ಬೇರ್ಪಡಿಸಿಕೊಂಡವು. ಅಂದರೆ ವಿವಿಧ ಭಾಷಾ ಕುಟುಂಬಗಳು ಉದ್ಭವವಾದವು. ಅವುಗಳು ಕೇವಲ ಭಾಷಾಪದ್ಧತಿಯ ತಳಹದಿಯನ್ನು ಮಾತ್ರ ಹೊಂದಿದ್ದವು. ಮೊದಲನೆಯ ಭಾಷೆಗಳು ಇಂದಿನ ಭಾಷೆಗಳಿಗಿಂತ ಕಡಿಮೆ ಜಟಿಲವಾಗಿದ್ದವು. ವ್ಯಾಕರಣ, ಧ್ವನಿ- ಮತ್ತು ಶಬ್ದಾರ್ಥ ವಿಜ್ಞಾನಗಳ ಮೂಲಕ ಅದರ ಬೆಳವಣಿಗೆ ಮುಂದುವರೆಯಿತು. ಬೇರೆ ಬೇರೆ ಭಾಷೆಗಳು ವಿವಿಧ ಪರಿಹಾರಗಳು ಎಂದು ಹೇಳ ಬಹುದು. ಸಮಸ್ಯೆ ಮಾತ್ರ ಸದಾಕಾಲಕ್ಕೂ ಒಂದೆ ಆಗಿದೆ : ನನ್ನ ಆಲೋಚನೆಗಳನ್ನು ಹೇಗೆ ತೋರ್ಪಡಿಸಲಿ?