ಪದಗುಚ್ಛ ಪುಸ್ತಕ

kn ಸಹಾಯಕ ಕ್ರಿಯಾಪದಗಳ ಭೂತಕಾಲ ೧   »   be Прошлы час мадальных дзеясловаў 1

೮೭ [ಎಂಬತ್ತೇಳು]

ಸಹಾಯಕ ಕ್ರಿಯಾಪದಗಳ ಭೂತಕಾಲ ೧

ಸಹಾಯಕ ಕ್ರಿಯಾಪದಗಳ ಭೂತಕಾಲ ೧

87 [восемдзесят сем]

87 [vosemdzesyat sem]

Прошлы час мадальных дзеясловаў 1

Proshly chas madal’nykh dzeyaslovau 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ನಾವು ಗಿಡಗಳಿಗೆ ನೀರು ಹಾಕಬೇಕಾಗಿತ್ತು. Мы-м-с--і п-л-ц---в---і. М_ м_____ п_____ к______ М- м-с-л- п-л-ц- к-е-к-. ------------------------ Мы мусілі паліць кветкі. 0
Pro-hl- ch-- ma----n-kh -ze-asl--a--1 P______ c___ m_________ d__________ 1 P-o-h-y c-a- m-d-l-n-k- d-e-a-l-v-u 1 ------------------------------------- Proshly chas madal’nykh dzeyaslovau 1
ನಾವು ಮನೆಯನ್ನು ಶುಚಿಗೊಳಿಸಬೇಕಾಗಿತ್ತು. М- -усі-- п-ыб--ц-а-ў-к----ры. М_ м_____ п________ ў к_______ М- м-с-л- п-ы-р-ц-а ў к-а-э-ы- ------------------------------ Мы мусілі прыбрацца ў кватэры. 0
P-oshly ch-s------’-y-h---e-as--v---1 P______ c___ m_________ d__________ 1 P-o-h-y c-a- m-d-l-n-k- d-e-a-l-v-u 1 ------------------------------------- Proshly chas madal’nykh dzeyaslovau 1
ನಾವು ಪಾತ್ರೆಗಳನ್ನು ತೊಳೆಯಬೇಕಾಗಿತ್ತು. М--м--і-- ----ц- посуд. М_ м_____ п_____ п_____ М- м-с-л- п-м-ц- п-с-д- ----------------------- Мы мусілі памыць посуд. 0
M- ----l- --l-ts’ kv--k-. M_ m_____ p______ k______ M- m-s-l- p-l-t-’ k-e-k-. ------------------------- My musіlі palіts’ kvetkі.
ನೀವು ಬಿಲ್ ಪಾವತಿಸಬೇಕಾಗಿತ್ತೆ? Ці-мусілі ---аплаціц- рах-нак? Ц_ м_____ в_ а_______ р_______ Ц- м-с-л- в- а-л-ц-ц- р-х-н-к- ------------------------------ Ці мусілі вы аплаціць рахунак? 0
M--m--іlі-p-lі-s- -----і. M_ m_____ p______ k______ M- m-s-l- p-l-t-’ k-e-k-. ------------------------- My musіlі palіts’ kvetkі.
ನೀವು ಪ್ರವೇಶ ಶುಲ್ಕವನ್ನು ಕೊಡಬೇಕಾಗಿತ್ತೆ? Ці -у--л- вы за-лаціц- з--ў--х--? Ц_ м_____ в_ з________ з_ ў______ Ц- м-с-л- в- з-п-а-і-ь з- ў-а-о-? --------------------------------- Ці мусілі вы заплаціць за ўваход? 0
M----sі-і--alіt-’---e-kі. M_ m_____ p______ k______ M- m-s-l- p-l-t-’ k-e-k-. ------------------------- My musіlі palіts’ kvetkі.
ನೀವು ದಂಡವನ್ನು ತೆರಬೇಕಾಗಿತ್ತೆ? Ц---усі----- за--а--ц- ш-раф? Ц_ м_____ в_ з________ ш_____ Ц- м-с-л- в- з-п-а-і-ь ш-р-ф- ----------------------------- Ці мусілі вы заплаціць штраф? 0
M--mu--l- -rybr-tsts- u------ry. M_ m_____ p__________ u k_______ M- m-s-l- p-y-r-t-t-a u k-a-e-y- -------------------------------- My musіlі prybratstsa u kvatery.
ಯಾರು ವಿದಾಯ ಹೇಳಬೇಕಾಗಿತ್ತು? Х---м--і- р--в-та---? Х__ м____ р__________ Х-о м-с-ў р-з-і-а-ц-? --------------------- Хто мусіў развітацца? 0
M--m--іl---r-brats-sa-u--vat-ry. M_ m_____ p__________ u k_______ M- m-s-l- p-y-r-t-t-a u k-a-e-y- -------------------------------- My musіlі prybratstsa u kvatery.
ಯಾರು ಮನೆಗೆ ಬೇಗ ಹೋಗಬೇಕಾಗಿತ್ತು? Х-о-мус-ў-рана -ай--- -а-о--? Х__ м____ р___ п_____ д______ Х-о м-с-ў р-н- п-й-ц- д-д-м-? ----------------------------- Хто мусіў рана пайсці дадому? 0
My -us----pry-ra-st-----k-ate--. M_ m_____ p__________ u k_______ M- m-s-l- p-y-r-t-t-a u k-a-e-y- -------------------------------- My musіlі prybratstsa u kvatery.
ಯಾರು ರೈಲಿಗೆ ಹೋಗಬೇಕಾಗಿತ್ತು? Хто--усіў -е--- -а-ц--н--? Х__ м____ с____ н_ ц______ Х-о м-с-ў с-с-і н- ц-г-і-? -------------------------- Хто мусіў сесці на цягнік? 0
M- m-s-l--pa-y-s’--os--. M_ m_____ p______ p_____ M- m-s-l- p-m-t-’ p-s-d- ------------------------ My musіlі pamyts’ posud.
ನಮಗೆ ಹೆಚ್ಚು ಹೊತ್ತು ಇರಲು ಇಷ್ಟವಿರಲಿಲ್ಲ. Мы не-хаце-----ўга---ст-в---а. М_ н_ х_____ д____ з__________ М- н- х-ц-л- д-ў-а з-с-а-а-ц-. ------------------------------ Мы не хацелі доўга заставацца. 0
M--musі---pa-y--- -o-ud. M_ m_____ p______ p_____ M- m-s-l- p-m-t-’ p-s-d- ------------------------ My musіlі pamyts’ posud.
ನಮಗೆ ಏನನ್ನೂ ಕುಡಿಯಲು ಇಷ್ಟವಿರಲಿಲ್ಲ. Мы ---х-цел---і-ога-п-ць. М_ н_ х_____ н_____ п____ М- н- х-ц-л- н-ч-г- п-ц-. ------------------------- Мы не хацелі нічога піць. 0
M- mu--lі---m--s-------. M_ m_____ p______ p_____ M- m-s-l- p-m-t-’ p-s-d- ------------------------ My musіlі pamyts’ posud.
ನಮಗೆ ತೊಂದರೆ ಕೊಡಲು ಇಷ್ಟವಿರಲಿಲ್ಲ. Мы -е-хацел-----аш-аджа--. М_ н_ х_____ п____________ М- н- х-ц-л- п-р-ш-а-ж-ц-. -------------------------- Мы не хацелі перашкаджаць. 0
T-- --s-lі -y----a-sіts’ -a------? T__ m_____ v_ a_________ r________ T-і m-s-l- v- a-l-t-і-s- r-k-u-a-? ---------------------------------- Tsі musіlі vy aplatsіts’ rakhunak?
ನಾನು ಫೋನ್ ಮಾಡಲು ಬಯಸಿದ್ದೆ. Я-х--е- - хац----з-р-з п---леф--а-ац-. Я х____ / х_____ з____ п______________ Я х-ц-ў / х-ц-л- з-р-з п-т-л-ф-н-в-ц-. -------------------------------------- Я хацеў / хацела зараз патэлефанаваць. 0
T-і mus----vy apl-ts---- ra----a-? T__ m_____ v_ a_________ r________ T-і m-s-l- v- a-l-t-і-s- r-k-u-a-? ---------------------------------- Tsі musіlі vy aplatsіts’ rakhunak?
ನಾನು ಟ್ಯಾಕ್ಸಿಯನ್ನು ಕರೆಯಲು ಬಯಸಿದ್ದೆ . Я-х---ў-/-х-ц--а-вы--ік--ь-т-к--. Я х____ / х_____ в________ т_____ Я х-ц-ў / х-ц-л- в-к-і-а-ь т-к-і- --------------------------------- Я хацеў / хацела выклікаць таксі. 0
T-і m-sі-- v- ---ats-----r--huna-? T__ m_____ v_ a_________ r________ T-і m-s-l- v- a-l-t-і-s- r-k-u-a-? ---------------------------------- Tsі musіlі vy aplatsіts’ rakhunak?
ನಿಜ ಹೇಳಬೇಕೆಂದರೆ ನಾನು ಮನೆಗೆ ಹೋಗಬೇಕೆಂದಿದ್ದೆ. Я х--еў---ха-ела пае--ц--д-д-му. Я х____ / х_____ п______ д______ Я х-ц-ў / х-ц-л- п-е-а-ь д-д-м-. -------------------------------- Я хацеў / хацела паехаць дадому. 0
T-і-m-sіlі v- --plats---’-z---v--h-d? T__ m_____ v_ z__________ z_ u_______ T-і m-s-l- v- z-p-a-s-t-’ z- u-a-h-d- ------------------------------------- Tsі musіlі vy zaplatsіts’ za uvakhod?
ನೀನು ನಿನ್ನ ಹೆಂಡತಿಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ. Я дум-- - -у------ты -ац-------ле-а-а-аць жо--ы. Я д____ / д______ т_ х____ п_____________ ж_____ Я д-м-ў / д-м-л-, т- х-ц-ў п-т-л-ф-н-в-ц- ж-н-ы- ------------------------------------------------ Я думаў / думала, ты хацеў патэлефанаваць жонцы. 0
T-- mu-і----- z-pl----ts--z- ----ho-? T__ m_____ v_ z__________ z_ u_______ T-і m-s-l- v- z-p-a-s-t-’ z- u-a-h-d- ------------------------------------- Tsі musіlі vy zaplatsіts’ za uvakhod?
ನೀನು ವಿಚಾರಣೆಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ. Я дум-ў - -ум------- х-це--п--эле-а--ва-- у--ав-дку. Я д____ / д______ т_ х____ п_____________ у д_______ Я д-м-ў / д-м-л-, т- х-ц-ў п-т-л-ф-н-в-ц- у д-в-д-у- ---------------------------------------------------- Я думаў / думала, ты хацеў патэлефанаваць у даведку. 0
Ts- m--і-і--y --pl------- ---uvakh--? T__ m_____ v_ z__________ z_ u_______ T-і m-s-l- v- z-p-a-s-t-’ z- u-a-h-d- ------------------------------------- Tsі musіlі vy zaplatsіts’ za uvakhod?
ನೀನು ಒಂದು ಪಿಜ್ದ್ಜಾ ಬೇಕೆಂದು ಕೇಳಲಿದ್ದಿ ಎಂದು ನಾನು ಆಲೋಚಿಸಿದೆ. Я д-маў-/ д-м-ла------ацеў -а---ац- -і-у. Я д____ / д______ т_ х____ з_______ п____ Я д-м-ў / д-м-л-, т- х-ц-ў з-к-з-ц- п-ц-. ----------------------------------------- Я думаў / думала, ты хацеў заказаць піцу. 0
T-- -us-lі -- z--l-t----’ s--r-f? T__ m_____ v_ z__________ s______ T-і m-s-l- v- z-p-a-s-t-’ s-t-a-? --------------------------------- Tsі musіlі vy zaplatsіts’ shtraf?

ದೊಡ್ಡ ಅಕ್ಷರಗಳು, ದೊಡ್ಡ ಭಾವನೆಗಳು.

ಜಾಹೀರಾತುಗಳಲ್ಲಿ ಅನೇಕ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ನಮ್ಮ ವಿಶೇಷ ಆಸಕ್ತಿಯನ್ನು ಜಾಗೃತಗೊಳಿಸುತ್ತದೆ. ನಾವು ಅಕ್ಷರಗಳಿಗಿಂತ ಹೆಚ್ಚಾಗಿ ಅವುಗಳನ್ನು ಹೆಚ್ಚು ಹೊತ್ತು ಗಾಢವಾಗಿ ಅವಲೋಕಿಸುತ್ತೇವೆ. ಆದ್ದರಿಂದ ನಮಗೆ ಚಿತ್ರಗಳಿದ್ದ ಜಾಹೀರಾತುಗಳು ನೆನಪಿನಲ್ಲಿ ಹೆಚ್ಚು ಚೆನ್ನಾಗಿ ಉಳಿಯುತ್ತವೆ. ಹಾಗೂ ಚಿತ್ರಗಳು ನಮ್ಮಲ್ಲಿ ಪ್ರಬಲವಾದ ಭಾವಪರವಶತೆಯನ್ನು ಉಂಟು ಮಾಡುತ್ತವೆ. ಚಿತ್ರಗಳನ್ನು ಮಿದುಳು ಶೀಘ್ರವಾಗಿ ಗುರುತಿಸುತ್ತದೆ. ಅದಕ್ಕೆ ಚಿತ್ರದಲ್ಲಿ ಏನನ್ನು ಗಮನಿಸಬೇಕು ಎನ್ನುವುದು ತಕ್ಷಣವೆ ಗೊತ್ತಾಗುತ್ತದೆ. ಅಕ್ಷರಗಳು ಚಿತ್ರಗಳಿಗಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅವು ಅಮೂರ್ತವಾದ ಸಂಕೇತಗಳು. ಆದ್ದರಿಂದ ನಮ್ಮ ಮಿದುಳು ಅಕ್ಷರಗಳಿಗೆ ತಡವಾಗಿ ಸ್ಪಂದಿಸುತ್ತವೆ. ಅದು ಮೊದಲಿಗೆ ಪದದ ಅರ್ಥವನ್ನು ಗ್ರಹಿಸಬೇಕು. ಸಂಕೇತಗಳನ್ನು ಮೊದಲಿಗೆ ಭಾಷಾಮಿದುಳು ಅನುವಾದ ಮಾಡಬೇಕು ಎಂದು ಹೇಳಬಹುದು. ಅಕ್ಷರಗಳ ಸಹಾಯದಿಂದ ಭಾವನೆಗಳನ್ನು ಸೃಷ್ಟಿಸಬಹುದು. ಅದಕ್ಕೆ ಮನುಷ್ಯ ಪಠ್ಯವನ್ನು ಅತಿ ದೊಡ್ಡದಾಗಿ ಮುದ್ರಿಸಬೇಕಾಗುತ್ತದೆ. ದೊಡ್ಡ ಅಕ್ಷರಗಳು ಹೆಚ್ಚಿನ ಪ್ರಭಾವವನ್ನು ಹೊಂದಿರುತ್ತವೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ದೊಡ್ಡ ಅಕ್ಷರಗಳು ಚಿಕ್ಕ ಅಕ್ಷರಗಳಿಗಿಂತ ಕೇವಲ ಸುಲಭವಾಗಿ ಕಣ್ಣಿಗೆ ಬೀಳುವುದಷ್ಟೆ ಅಲ್ಲ. ಅವು ಭಾವನೆಗಳ ವಿಪರೀತವಾದ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ. ಅವುಗಳು ಸಕಾರಾತ್ಮಕ ಮತ್ತು ನಕಾರತ್ಮಕ ಭಾವನೆಗಳಿಗೆ ಅನ್ವಯಿಸುತ್ತವೆ. ವಸ್ತುಗಳ ಗಾತ್ರ ಮನುಷ್ಯನಿಗೆ ಯಾವಾಗಲೂ ಮುಖ್ಯವಾಗಿತ್ತು. ಅಪಾಯಗಳು ಎದುರಾದಾಗ ಜನರು ವೇಗವಾಗಿ ಪ್ರತಿಕ್ರಿಯಿಸಬೇಕು. ಏನಾದರೂ ದೊಡ್ಡದಾಗಿದ್ದರೆ ಸಾಮಾನ್ಯವಾಗಿ ಅದು ಬಹು ಹತ್ತಿರದಲ್ಲಿ ಇರಬೇಕು. ದೊಡ್ಡ ಚಿತ್ರಗಳು ವಿಪರೀತ ಪ್ರತಿಕ್ರಿಯೆಯನ್ನು ಉಂಟು ಮಾಡುತ್ತವೆ ಎನ್ನುವುದನ್ನು ಗ್ರಹಿಸಬಹುದು.. ನಾವು ದೊಡ್ಡ ಅಕ್ಷರಗಳಿಗೂ ಸಹ ಏಕೆ ಹೀಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದು ಇನ್ನೂ ಅರ್ಥವಾಗಿಲ್ಲ. ಹಾಗೆ ನೋಡಿದರೆ ಅಕ್ಷರಗಳು ಮಿದುಳಿಗೆ ಸಂಕೇತಗಳಲ್ಲ. ಆದರೂ ದೊಡ್ಡ ಅಕ್ಷರಗಳನ್ನು ನೋಡಿದಾಗ ಮಿದುಳು ಹೆಚ್ಚಿನ ಚಟುವಟಿಕೆ ತೋರಿಸುತ್ತದೆ. ವಿಜ್ಞಾನಿಗಳಿಗೆ ಈ ಫಲಿತಾಂಶ ಹೆಚ್ಚು ಕುತೂಹಲಕಾರಿ. ನಮಗೆ ಅಕ್ಷರಗಳು ಎಷ್ಟು ಮುಖ್ಯವಾಗಿವೆ ಎನ್ನುವುದನ್ನು ತೋರಿಸುತ್ತದೆ. ನಮ್ಮ ಮಿದುಳು ಹೇಗೊ ಬರವಣಿಗೆಗೆ ಪ್ರತಿಕ್ರಿಯಿಸುವುದನ್ನು ಕಲೆತುಕೊಂಡಿದೆ.