ಪದಗುಚ್ಛ ಪುಸ್ತಕ

kn ದಾರಿಯಲ್ಲಿ   »   be У дарозе

೩೭ [ಮೂವತ್ತೇಳು]

ದಾರಿಯಲ್ಲಿ

ದಾರಿಯಲ್ಲಿ

37 [трыццаць сем]

37 [trytstsats’ sem]

У дарозе

U daroze

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ಅವನು ಮೋಟರ್ ಸೈಕಲ್ ಓಡಿಸುತ್ತಾನೆ. Ё---д-е--а --т-цыкл-. Ё_ е___ н_ м_________ Ё- е-з- н- м-т-ц-к-е- --------------------- Ён едзе на матацыкле. 0
U d-r--e U d_____ U d-r-z- -------- U daroze
ಅವನು ಸೈಕಲ್ ಹೊಡೆಯುತ್ತಾನೆ Ён-едзе--а в-л----е-з-. Ё_ е___ н_ в___________ Ё- е-з- н- в-л-с-п-д-е- ----------------------- Ён едзе на веласіпедзе. 0
U-d---ze U d_____ U d-r-z- -------- U daroze
ಅವನು ನಡೆದುಕೊಂಡು ಹೋಗುತ್ತಾನೆ. Ён----- пеха---. Ё_ і___ п_______ Ё- і-з- п-х-т-й- ---------------- Ён ідзе пехатой. 0
En ye-ze na--atats-kle. E_ y____ n_ m__________ E- y-d-e n- m-t-t-y-l-. ----------------------- En yedze na matatsykle.
ಅವನು ಹಡಗಿನಲ್ಲಿ ಹೋಗುತ್ತಾನೆ. Ён----ве -- к--аб--. Ё_ п____ н_ к_______ Ё- п-ы-е н- к-р-б-і- -------------------- Ён плыве на караблі. 0
E- yedze-na ma-at-ykle. E_ y____ n_ m__________ E- y-d-e n- m-t-t-y-l-. ----------------------- En yedze na matatsykle.
ಅವನು ದೋಣಿಯಲ್ಲಿ ಹೋಗುತ್ತಾನೆ. Ён-п-----на -----. Ё_ п____ н_ л_____ Ё- п-ы-е н- л-д-ы- ------------------ Ён плыве на лодцы. 0
En--edze--a---ta------. E_ y____ n_ m__________ E- y-d-e n- m-t-t-y-l-. ----------------------- En yedze na matatsykle.
ಅವನು ಈಜುತ್ತಾನೆ Ё---л--е. Ё_ п_____ Ё- п-ы-е- --------- Ён плыве. 0
En-yedz- -a---l-sіpe--e. E_ y____ n_ v___________ E- y-d-e n- v-l-s-p-d-e- ------------------------ En yedze na velasіpedze.
ಇಲ್ಲಿ ಅಪಾಯ ಇದೆಯೆ? Т-т ---ясп---а? Т__ н__________ Т-т н-б-с-е-н-? --------------- Тут небяспечна? 0
E- ye-z- -a v----і----e. E_ y____ n_ v___________ E- y-d-e n- v-l-s-p-d-e- ------------------------ En yedze na velasіpedze.
ಇಲ್ಲಿ ಒಬ್ಬರೇ ಓಡಾಡುವುದು ಅಪಾಯಕಾರಿಯೆ? Ц- н-б--п--на ехац- ----ст-па--а-н-му? Ц_ н_________ е____ а_________ а______ Ц- н-б-с-е-н- е-а-ь а-т-с-о-а- а-н-м-? -------------------------------------- Ці небяспечна ехаць аўтастопам аднаму? 0
E-----z--------a-------. E_ y____ n_ v___________ E- y-d-e n- v-l-s-p-d-e- ------------------------ En yedze na velasіpedze.
ಇಲ್ಲಿ ರಾತ್ರಿಯಲ್ಲಿ ನಡೆದಾಡುವುದು ಅಪಾಯಕಾರಿಯೆ? Ці-н-бяс----- гул-ц- -н--ы? Ц_ н_________ г_____ ў_____ Ц- н-б-с-е-н- г-л-ц- ў-а-ы- --------------------------- Ці небяспечна гуляць ўначы? 0
En іd-e---kh-t--. E_ і___ p________ E- і-z- p-k-a-o-. ----------------- En іdze pekhatoy.
ನಾವು ದಾರಿ ತಪ್ಪಿದ್ದೇವೆ. Мы----х----не--уд-. М_ з______ н_ т____ М- з-е-а-і н- т-д-. ------------------- Мы заехалі не туды. 0
En---z- p----toy. E_ і___ p________ E- і-z- p-k-a-o-. ----------------- En іdze pekhatoy.
ನಾವು ತಪ್ಪು ದಾರಿಯಲ್ಲಿ ಇದ್ದೇವೆ. Мы--а н---а-іл-ны- ш-я--. М_ н_ н___________ ш_____ М- н- н-п-а-і-ь-ы- ш-я-у- ------------------------- Мы на няправільным шляху. 0
E-------pe--ato-. E_ і___ p________ E- і-z- p-k-a-o-. ----------------- En іdze pekhatoy.
ನಾವು ಹಿಂದಿರುಗಬೇಕು. Нам-трэб- -аваро-в--- н---д. Н__ т____ п__________ н_____ Н-м т-э-а п-в-р-ч-а-ь н-з-д- ---------------------------- Нам трэба паварочваць назад. 0
E--ply-e -- ka-ablі. E_ p____ n_ k_______ E- p-y-e n- k-r-b-і- -------------------- En plyve na karablі.
ಗಾಡಿಗಳನ್ನು ಎಲ್ಲಿ ನಿಲ್ಲಿಸಬಹುದು? Дзе тут --ж-а---ы--рка--ц--? Д__ т__ м____ п_____________ Д-е т-т м-ж-а п-ы-а-к-в-ц-а- ---------------------------- Дзе тут можна прыпаркавацца? 0
E- plyve n---ar--lі. E_ p____ n_ k_______ E- p-y-e n- k-r-b-і- -------------------- En plyve na karablі.
ಇಲ್ಲಿ (ಎಲ್ಲಾದರು) ವಾಹನ ನಿಲ್ದಾಣ ಇದೆಯೆ? Ц- ёс-ь-ту- стаян--? Ц_ ё___ т__ с_______ Ц- ё-ц- т-т с-а-н-а- -------------------- Ці ёсць тут стаянка? 0
En----v- -- ---ablі. E_ p____ n_ k_______ E- p-y-e n- k-r-b-і- -------------------- En plyve na karablі.
ಇಲ್ಲಿ ಎಷ್ಟು ಸಮಯ ವಾಹನಗಳನ್ನು ನಿಲ್ಲಿಸಬಹುದು? Н--к--ьк- ч-----у--мо--а -р--а-ка--цц-? Н_ к_____ ч___ т__ м____ п_____________ Н- к-л-к- ч-с- т-т м-ж-а п-ы-а-к-в-ц-а- --------------------------------------- На колькі часу тут можна прыпаркавацца? 0
E- -l-ve---------y. E_ p____ n_ l______ E- p-y-e n- l-d-s-. ------------------- En plyve na lodtsy.
ನೀವು ಸ್ಕೀ ಮಾಡುತ್ತೀರಾ? Вы--а------я на--ыж-х? В_ к________ н_ л_____ В- к-т-е-е-я н- л-ж-х- ---------------------- Вы катаецеся на лыжах? 0
E--p--------l-dts-. E_ p____ n_ l______ E- p-y-e n- l-d-s-. ------------------- En plyve na lodtsy.
ನೀವು ಸ್ಕೀ ಲಿಫ್ಟ್ಅನ್ನು ಮೇಲೆ ತೆಗೆದುಕೊಂಡು ಹೋಗುತ್ತೀರಾ? Вы ---е-- н---р--на--ад-ё------дл- лы----аў? В_ е_____ н_____ н_ п_________ д__ л________ В- е-з-ц- н-в-р- н- п-д-ё-н-к- д-я л-ж-і-а-? -------------------------------------------- Вы едзеце наверх на пад’ёмніку для лыжнікаў? 0
E- p-yv- -a-l---sy. E_ p____ n_ l______ E- p-y-e n- l-d-s-. ------------------- En plyve na lodtsy.
ಇಲ್ಲಿ ಸ್ಕೀಸ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? Ці м-жна-т-т уз-ць лы-- н-п---ат? Ц_ м____ т__ у____ л___ н________ Ц- м-ж-а т-т у-я-ь л-ж- н-п-а-а-? --------------------------------- Ці можна тут узяць лыжы напракат? 0
E---ly-e. E_ p_____ E- p-y-e- --------- En plyve.

ಸ್ವಗತ.

ಯಾವಾಗ ಒಬ್ಬರು ತಮ್ಮೊಡನೆ ಸಂಭಾಷಣೆ ನಡೆಸುತ್ತಾರೊ ,ಅದು ಕೇಳುಗರಿಗೆ ಹಾಸ್ಯಾಸ್ಪದವಾಗಿರುತ್ತದೆ. ಆದರೆ ಹೆಚ್ಚುಕಡಿಮೆ ಎಲ್ಲರೂ ಕ್ರಮಬದ್ಧವಾಗಿ ಸ್ವಗತ ನಡೆಸುತ್ತಾರೆ. ಮನೋವಿಜ್ಞಾನಿಗಳ ಪ್ರಕಾರ ಶೇಕಡ ೯೫ ಕ್ಕೂ ಹೆಚ್ಚು ವಯಸ್ಕರು ಸ್ವಗತದಲ್ಲಿ ತೊಡಗಿರುತ್ತಾರೆ. ಮಕ್ಕಳು ಆಟ ಆಡುವಾಗ ತಮ್ಮೊಡನೆ ಹೆಚ್ಚು ಕಡಿಮೆ ಯಾವಾಗಲು ಮಾತನಾಡಿಕೊಳ್ಳುತ್ತಿರುತ್ತಾರೆ. ಸ್ವಗತ ಮಾಡಿಕೊಳ್ಳು ವುದು ಸಾಧಾರಣ. ಇಲ್ಲಿ ಅದು ಒಂದು ವಿಶೇಷವಾದ ಸಂವಹನೆಯ ರೂಪಕ್ಕೆ ಮಾತ್ರ ಸಂಬಂಧಿಸಿರುತ್ತದೆ.. ಒಮ್ಮೊಮ್ಮೆ ನಾವು ನಮ್ಮೊಡನೆಯೆ ಮಾತನಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಏಕೆಂದರೆ ಮಾತನಾಡುವುದರಿಂದ ನಮ್ಮ ಆಲೋಚನೆಗಳಿಗೆ ಒಂದು ಅಚ್ಚುಕಟ್ಟು ಬರುತ್ತದೆ. ಸ್ವಗತಗಳ ಸಮಯದಲ್ಲಿ ನಮ್ಮ ಒಳ ಧ್ವನಿ ಹೊರಹೊಮ್ಮುತ್ತದೆ. ಅದನ್ನು ನಾವು ಏರು ಧ್ವನಿಯ ಆಲೋಚನೆ ಎಂದು ಬಣ್ಣಿಸಬಹುದು. ವಿಶೇಷವಾಗಿ ತಳಮಳಗೊಂಡ ವ್ಯಕ್ತಿಗಳು ಆಗಾಗ ತಮ್ಮೊಡನೆ ಮಾತನಾಡಿಕೊಳ್ಳುತ್ತಾರೆ. ಇಂತಹವರಲ್ಲಿ ಮಿದುಳಿನ ಒಂದು ಖಚಿತ ಭಾಗ ಕಡಿಮೆ ಸಕ್ರಿಯವಾಗಿರುತ್ತದೆ. ಆದ್ದರಿಂದ ಅದು ತಪ್ಪಾಗಿ ವ್ಯವಸ್ಥಿತವಾಗಿರುತ್ತದೆ. ಸ್ವಗತಗಳ ಮೂಲಕ ಅವರು ಚಾತುರ್ಯದಿಂದ ನಿರ್ವಹಿಸಲು ತಮ್ಮನ್ನು ಸಮರ್ಥಿಸಿ ಕೊಳ್ಳುತ್ತಾರೆ. ಅದರಂತೆಯೆ ಸ್ವಗತಗಳು ನಮಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಸಹಾಯ ಮಾಡುತ್ತವೆ. ಮತ್ತು ನಮ್ಮ ಬೇಗುದಿಯನ್ನು ಕಡಿಮೆ ಮಾಡಿ ಕೊಳ್ಳಲು ಒಂದು ಒಳ್ಳೆಯ ವಿಧಾನ. ಸ್ವಗತಗಳು ನಮ್ಮ ಏಕಾಗ್ರಚಿತ್ತವನ್ನು ಬಲಪಡಿಸುತ್ತವೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ. ಏಕೆಂದರೆ ಏನನ್ನಾದರು ಹೇಳುವುದಕ್ಕೆ ಬರಿ ಯೋಚಿಸುವುದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಸರಿಯಾಗಿ ಗ್ರ ಹಿಸುತ್ತೇವೆ. ನಾವು ಯಾವಾಗ ನಮ್ಮೊಡನೆ ಸ್ವಗತ ನಡೆಸುತ್ತೇವೊ ಆವಾಗ ಕ್ಲಿಷ್ಟ ಸಮಸ್ಯೆಗಳನ್ನು ಬಿಡಿಸುವುದು ಸುಲಭ. ಇದನ್ನು ಹಲವಾರು ಪ್ರಯೋಗಗಳು ಪ್ರಮಾಣೀಕರಿಸಿವೆ. ನಮ್ಮೊಡನೆ ಮಾತನಾಡಿಕೊಳ್ಳುವುದರಿಂದ ನಮಗೆ ಧೈರ್ಯವನ್ನು ತಂದುಕೊಳ್ಳಬಹುದು. ಹಲವಾರು ಕ್ರೀಡಾಪಟುಗಳು ತಮ್ಮನ್ನು ಹುರಿದುಂಬಿಸಿಕೊಳ್ಳಲು ಸ್ವಗತ ನಡೆಸುತ್ತಾರೆ. ವಿಶಾದಕರ ಎಂದರೆ ನಾವು ನಕಾರಾತ್ಮಕ ಸನ್ನಿವೇಶಗಳಲ್ಲಿ ಮಾತ್ರ ಸ್ವಗತ ನಡೆಸುತ್ತೇವೆ. ಆದ್ದರಿಂದ ನಾವು ಯಾವಾಗಲು ಎಲ್ಲವನ್ನು ಸಕಾರಾತ್ಮಕವಾಗಿ ನಿರೂಪಿಸಬೇಕು. ನಾವು ಏನನ್ನು ಬಯಸುತ್ತೇವೊ ಅದನ್ನು ಆಗಾಗ್ಗೆ ಪುನರುಚ್ಚರಿಸಬೇಕು. ಈ ರೀತಿಯಲ್ಲಿ ನಾವು ಭಾಷೆಯ ಮೂಲಕ ಕಾರ್ಯಗಳ ಮೇಲೆ ಗುಣಾತ್ಮಕ ಪ್ರಭಾವ ಬೀರಬಹುದು. ಇದು ನಾವು ವಾಸ್ತವಿಕವಾಗಿದ್ದರೆ ಮಾತ್ರ ನೆರವೇರಬಹುದು.