ಪದಗುಚ್ಛ ಪುಸ್ತಕ

kn ಬ್ಯಾಂಕ್ ನಲ್ಲಿ   »   be У банку

೬೦ [ಅರವತ್ತು]

ಬ್ಯಾಂಕ್ ನಲ್ಲಿ

ಬ್ಯಾಂಕ್ ನಲ್ಲಿ

60 [шэсцьдзесят]

60 [shests’dzesyat]

У банку

U banku

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಖಾತೆಯನ್ನು ತೆರೆಯಲು ಇಷ್ಟಪಡುತ್ತೇನೆ. Я х-ч- ад--ыць-рахунак. Я х___ а______ р_______ Я х-ч- а-к-ы-ь р-х-н-к- ----------------------- Я хачу адкрыць рахунак. 0
U ba-ku U b____ U b-n-u ------- U banku
ಇಲ್ಲಿ ನನ್ನ ಪಾಸ್ ಪೋರ್ಟ್ ಇದೆ. В-----о- ------т. В___ м__ п_______ В-с- м-й п-ш-а-т- ----------------- Вось мой пашпарт. 0
U---nku U b____ U b-n-u ------- U banku
ಇದು ನನ್ನ ವಿಳಾಸ. А---сь -о- адрас. А в___ м__ а_____ А в-с- м-й а-р-с- ----------------- А вось мой адрас. 0
Ya kh-chu---kry------k-un--. Y_ k_____ a_______ r________ Y- k-a-h- a-k-y-s- r-k-u-a-. ---------------------------- Ya khachu adkryts’ rakhunak.
ನಾನು ನನ್ನ ಖಾತೆಗೆ ಹಣ ಸಂದಾಯ ಮಾಡಲು ಇಷ್ಟಪಡುತ್ತೇನೆ. Я-жа-аю--ал-ч--ь г-ошы -- св-й---х---к. Я ж____ з_______ г____ н_ с___ р_______ Я ж-д-ю з-л-ч-ц- г-о-ы н- с-о- р-х-н-к- --------------------------------------- Я жадаю залічыць грошы на свой рахунак. 0
Y- -ha--u --k------r-khunak. Y_ k_____ a_______ r________ Y- k-a-h- a-k-y-s- r-k-u-a-. ---------------------------- Ya khachu adkryts’ rakhunak.
ನಾನು ನನ್ನ ಖಾತೆಯಿಂದ ಹಣ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. Я ж--аю-зн-ць г-о-ы-- -а-г- -----ку. Я ж____ з____ г____ з м____ р_______ Я ж-д-ю з-я-ь г-о-ы з м-й-о р-х-н-у- ------------------------------------ Я жадаю зняць грошы з майго рахунку. 0
Y- -h-chu-adk----’ --khu---. Y_ k_____ a_______ r________ Y- k-a-h- a-k-y-s- r-k-u-a-. ---------------------------- Ya khachu adkryts’ rakhunak.
ನಾನು ನನ್ನ ಖಾತೆಯ ಲೆಕ್ಕಪಟ್ಟಿಯನ್ನು ತಗೆದುಕೊಂಡು ಹೋಗಲು ಬಂದಿದ್ದೇನೆ Я жада- ў-----вы-іс---з---х----. Я ж____ ў____ в______ з р_______ Я ж-д-ю ў-я-ь в-п-с-і з р-х-н-у- -------------------------------- Я жадаю ўзяць выпіскі з рахунку. 0
Vos---o---a-h-a-t. V___ m__ p________ V-s- m-y p-s-p-r-. ------------------ Vos’ moy pashpart.
ನಾನು ಒಂದು ಪ್ರವಾಸಿ ಚೆಕ್ಕನ್ನು ನಗದಾಗಿಸಲು ಬಯಸುತ್ತೇನೆ. Я -а-----тры--ць--р--ы па-п--а-ожным -эку. Я ж____ а_______ г____ п_ п_________ ч____ Я ж-д-ю а-р-м-ц- г-о-ы п- п-д-р-ж-ы- ч-к-. ------------------------------------------ Я жадаю атрымаць грошы па падарожным чэку. 0
V-s’--oy pash-art. V___ m__ p________ V-s- m-y p-s-p-r-. ------------------ Vos’ moy pashpart.
ಎಷ್ಟು ಶುಲ್ಕ ನೀಡಬೇಕು? Я--ю-с-му-ск--д-ю---п-----і? Я___ с___ с________ п_______ Я-у- с-м- с-л-д-ю-ь п-д-т-і- ---------------------------- Якую суму складаюць падаткі? 0
V--’ moy-pa-h--r-. V___ m__ p________ V-s- m-y p-s-p-r-. ------------------ Vos’ moy pashpart.
ನಾನು ಎಲ್ಲಿ ಸಹಿ ಹಾಕಬೇಕು? Д-е я--а--нен----піс-цц-? Д__ я п______ р__________ Д-е я п-в-н-н р-с-і-а-ц-? ------------------------- Дзе я павінен распісацца? 0
A-v--’-m-- -dra-. A v___ m__ a_____ A v-s- m-y a-r-s- ----------------- A vos’ moy adras.
ನಾನು ಜರ್ಮನಿಯಿಂದ ಹಣ ವರ್ಗಾವಣೆಯನ್ನು ನಿರೀಕ್ಷಿಸುತ್ತಿದ್ದೇನೆ. Я-чака- -ер---- з --р--ні-. Я ч____ п______ з Г________ Я ч-к-ю п-р-в-д з Г-р-а-і-. --------------------------- Я чакаю перавод з Германіі. 0
A-v-s---o- -dr--. A v___ m__ a_____ A v-s- m-y a-r-s- ----------------- A vos’ moy adras.
ಇದು ನನ್ನ ಬ್ಯಾಂಕ್ ಖಾತೆಯ ಸಂಖ್ಯೆ. В-с- нумар м-йг--раху-ку. В___ н____ м____ р_______ В-с- н-м-р м-й-о р-х-н-у- ------------------------- Вось нумар майго рахунку. 0
A -o-- -o--adr--. A v___ m__ a_____ A v-s- m-y a-r-s- ----------------- A vos’ moy adras.
ಹಣ ಬಂದಿದೆಯೆ? Гр-ш-----т--іл-? Г____ п_________ Г-о-ы п-с-у-і-і- ---------------- Грошы паступілі? 0
Ya----d-yu--a-і-hyt-’--r-s---n- s--y--a-h---k. Y_ z______ z_________ g_____ n_ s___ r________ Y- z-a-a-u z-l-c-y-s- g-o-h- n- s-o- r-k-u-a-. ---------------------------------------------- Ya zhadayu zalіchyts’ groshy na svoy rakhunak.
ನಾನು ಈ ಹಣವನ್ನು ವಿನಿಮಯಿಸಲು ಇಷ್ಟಪಡುತ್ತೇನೆ. Я жада--пам---ц- ---ы- --ошы. Я ж____ п_______ г____ г_____ Я ж-д-ю п-м-н-ц- г-т-я г-о-ы- ----------------------------- Я жадаю памяняць гэтыя грошы. 0
Ya z-ad-yu z-lіch-ts’ g--sh- na-sv---rak-u-a-. Y_ z______ z_________ g_____ n_ s___ r________ Y- z-a-a-u z-l-c-y-s- g-o-h- n- s-o- r-k-u-a-. ---------------------------------------------- Ya zhadayu zalіchyts’ groshy na svoy rakhunak.
ನನಗೆ ಅಮೆರಿಕದ ಡಾಲರ್ ಗಳು ಬೇಕು. Мн- -а---б----д---ры -Ш-. М__ п________ д_____ З___ М-е п-т-э-н-я д-л-р- З-А- ------------------------- Мне патрэбныя долары ЗША. 0
Ya -h-d-yu -alіc---s’-g--s-y-n- sv-- r---u---. Y_ z______ z_________ g_____ n_ s___ r________ Y- z-a-a-u z-l-c-y-s- g-o-h- n- s-o- r-k-u-a-. ---------------------------------------------- Ya zhadayu zalіchyts’ groshy na svoy rakhunak.
ನನಗೆ ಸಣ್ಣ ಮೌಲ್ಯದ ನೋಟ್ ಗಳನ್ನು ಕೊಡಿ. Ка-і л--к-, ----- м-е д-о-ны- --пюр-. К___ л_____ д____ м__ д______ к______ К-л- л-с-а- д-й-е м-е д-о-н-я к-п-р-. ------------------------------------- Калі ласка, дайце мне дробныя купюры. 0
Y- z--day--z-y--s- gr-shy z ma--- --------. Y_ z______ z______ g_____ z m____ r________ Y- z-a-a-u z-y-t-’ g-o-h- z m-y-o r-k-u-k-. ------------------------------------------- Ya zhadayu znyats’ groshy z maygo rakhunku.
ಇಲ್ಲಿ ಎಲ್ಲಾದರು ಒಂದು ಎ ಟಿ ಎಮ್ ಇದೆಯೆ? Т-----ц- --н-ам-т? Т__ ё___ б________ Т-т ё-ц- б-н-а-а-? ------------------ Тут ёсць банкамат? 0
Ya-z--d-y- z-y---’ -r-----z ---go --kh-n-u. Y_ z______ z______ g_____ z m____ r________ Y- z-a-a-u z-y-t-’ g-o-h- z m-y-o r-k-u-k-. ------------------------------------------- Ya zhadayu znyats’ groshy z maygo rakhunku.
ಎಷ್ಟು ಹಣವನ್ನು ನಾವು ತೆಗೆದುಕೊಳ್ಳಬಹುದು? К---кі --о-аў--о--а з-яць? К_____ г_____ м____ з_____ К-л-к- г-о-а- м-ж-а з-я-ь- -------------------------- Колькі грошаў можна зняць? 0
Y- ----ay-----ats------h--z -a-go-r----nku. Y_ z______ z______ g_____ z m____ r________ Y- z-a-a-u z-y-t-’ g-o-h- z m-y-o r-k-u-k-. ------------------------------------------- Ya zhadayu znyats’ groshy z maygo rakhunku.
ಯಾವ ಕ್ರೆಡಿಟ್ ಕಾರ್ಡ್ ಅನ್ನು ಉಪಯೋಗಿಸಬಹುದು. Я-і----э-ыт-ы- к--т-і м---а---к-рыс---ва--? Я___ к________ к_____ м____ в______________ Я-і- к-э-ы-н-я к-р-к- м-ж-а в-к-р-с-о-в-ц-? ------------------------------------------- Якія крэдытныя карткі можна выкарыстоўваць? 0
Y--z-a--yu -zy---- vypі-k- z ------ku. Y_ z______ u______ v______ z r________ Y- z-a-a-u u-y-t-’ v-p-s-і z r-k-u-k-. -------------------------------------- Ya zhadayu uzyats’ vypіskі z rakhunku.

ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ?

ನಾವು ಒಂದು ಭಾಷೆಯನ್ನು ಕಲಿಯುವಾಗ ಅದರ ವ್ಯಾಕರಣವನ್ನೂ ಸಹ ಕಲಿಯುತ್ತೇವೆ. ಚಿಕ್ಕಮಕ್ಕಳು ತಮ್ಮ ಮಾತೃಭಾಷೆ ಕಲಿಯುವಾಗ ಅದು ಅಪ್ರಯತ್ನವಾಗಿ ನೆರವೇರುತ್ತದೆ. ಅವರಿಗೆ ತಮ್ಮ ಮಿದುಳು ಅನೇಕ ನಿಯಮಗಳನ್ನು ಕಲಿಯುತ್ತಿದೆ ಎನ್ನುವುದು ಗೊತ್ತಾಗುವುದಿಲ್ಲ. ಹಾಗಿದ್ದರೂ ಅವರು ಪ್ರಾರಂಭದಿಂದಲೇ ತಮ್ಮ ಮಾತೃಭಾಷೆಯನ್ನು ಸರಿಯಾಗಿ ಕಲಿಯುತ್ತಾರೆ. ಹೇಗೆ ಅನೇಕ ಭಾಷೆಗಳಿವೆಯೊ ಹಾಗೆಯೇ ಅನೇಕ ವ್ಯಾಕರಣಗಳೂ ಸಹ ಇವೆ. ಆದರೆ ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ? ಈ ಪ್ರಶ್ನೆ ಬಹಳ ಸಮಯದಿಂದ ವಿಜ್ಞಾನಿಗಳನ್ನು ಕಾಡುತ್ತಿದೆ. ಹೊಸ ಅಧ್ಯಯನಗಳು ಒಂದು ಉತ್ತರವನ್ನು ಒದಗಿಸಬಹುದು. ಏಕೆಂದರೆ ಮಿದುಳಿನ ಸಂಶೊಧಕರು ಒಂದು ಕುತೂಹಲಕಾರಿ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಪ್ರಯೋಗ ಪುರುಷರಿಗೆ ವ್ಯಾ ಕರಣದ ನಿಯಮಗಳನ್ನು ಕಲಿಯುವುದಕ್ಕೆ ಬಿಟ್ಟರು. ಇವರುಗಳು ಭಾಷಾವಿದ್ಯಾರ್ಥಿಗಳು. ಅವರು ಜಪಾನ್ ಅಥವಾ ಇಟ್ಯಾಲಿಯನ್ ಭಾಷೆಗಳನ್ನು ಕಲಿಯುತ್ತಿದ್ದರು. ಈ ವ್ಯಾಕರಣಗಳ ನಿಯಮಗಳಲ್ಲಿ ಅರ್ಧದಷ್ಟು ಕಲ್ಪಿತವಾದದ್ದು. ಪ್ರಯೋಗ ಪುರುಷರಿಗೆ ಈ ವಿಷಯ ಗೊತ್ತಿರಲಿಲ್ಲ. ಅವುಗಳನ್ನು ಕಲಿತ ನಂತರ ವಾಕ್ಯಗಳನ್ನು ವಿದ್ಯಾರ್ಥಿಗಳ ಮುಂದಿರಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳು ಸರಿಯಾಗಿವೆಯೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಗಳನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ವಿಶ್ಲೇಷಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನ ಚಟುವಟಿಕೆಗಳನ್ನು ಅಳೆದರು. ಹೀಗೆ ಅವರು ಮಿದುಳು ವಾಕ್ಯಗಳಿಗೆ ಹೇಗೆ ಪ್ರತಿಕ್ರಿಯಿಸಿದವು ಎನ್ನುವುದನ್ನು ಪರೀಕ್ಷಿಸಿದರು. ನಮ್ಮ ಮಿದುಳು ವ್ಯಾಕರಣಗಳನ್ನು ಗುರುತಿಸುತ್ತವೆಯೊ ಏನೊ? ಎಂದು ತೋರಿಬರುತ್ತದೆ. ಭಾಷೆಗಳನ್ನು ಪರಿಷ್ಕರಿಸುವಾಗ ನಮ್ಮ ಮಿದುಳಿನ ಪ್ರಭಾವಳಿ ಚುರುಕಾಗಿರುತ್ತದೆ. ಇದಕ್ಕೆ ಬ್ರೋಕಾ ಕೇಂದ್ರ ಕೂಡ ಸೇರುತ್ತದೆ. ಇದು ಎಡಗಡೆಯ ಪ್ರಧಾನ ಮಸ್ತಿಷ್ಕದಲ್ಲಿ ಇರುತ್ತದೆ. ವಿದ್ಯಾರ್ಥಿಗಳು ನಿಜವಾದ ನಿಯಮಗಳನ್ನು ಪರಿಷ್ಕರಿಸುತ್ತಿದ್ದಾಗ ಇದು ಚುರುಕಾಗಿತ್ತು. ಅದರೆ ಕಾಲ್ಪನಿಕ ನಿಯಮಗಳ ಪರಿಷ್ಕರಣೆ ಆಗುತ್ತಿದ್ದಾಗ ಚಟುವಟಿಕೆ ಗೊತ್ತಾಗುವಷ್ಟು ಕಡಿಮೆ ಆಯಿತು. ಎಲ್ಲಾ ವ್ಯಾಕರಣಗಳು ಒಂದೇ ತಳಹದಿಯನ್ನು ಹೊಂದಿರಬಹುದು. ಹಾಗಿದ್ದಲ್ಲಿ ಅವುಗಳೆಲ್ಲವು ಏಕರೂಪದ ಮುಖ್ಯತತ್ವಗಳನ್ನು ಅನುಸರಿಸಬಹುದು. ಮತ್ತು ಈ ತತ್ವಗಳು ನಮಗೆ ಹುಟ್ಟಿನಿಂದಲೆ ಬಂದಿರಬಹುದು.