ಪದಗುಚ್ಛ ಪುಸ್ತಕ

kn ಕೆಲಸಗಳು   »   be Род заняткаў

೧೩ [ಹದಿಮೂರು]

ಕೆಲಸಗಳು

ಕೆಲಸಗಳು

13 [трынаццаць]

13 [trynatstsats’]

Род заняткаў

Rod zanyatkau

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ಮಾರ್ಥ ಏನು ಮಾಡುತ್ತಾಳೆ? Чым з-й-ае--- М-р--? Ч__ з________ М_____ Ч-м з-й-а-ц-а М-р-а- -------------------- Чым займаецца Марта? 0
R---z-ny--k-u R__ z________ R-d z-n-a-k-u ------------- Rod zanyatkau
ಅವಳು ಕಛೇರಿಯಲ್ಲಿ ಕೆಲಸ ಮಾಡುತ್ತಾಳೆ. Я-- -р-ц-е-ў -ф-с-. Я__ п_____ ў о_____ Я-а п-а-у- ў о-і-е- ------------------- Яна працуе ў офісе. 0
Ro--------k-u R__ z________ R-d z-n-a-k-u ------------- Rod zanyatkau
ಅವಳು ಕಂಪ್ಯುಟರ್ ನೊಂದಿಗೆ ಕೆಲಸ ಮಾಡುತ್ತಾಳೆ. Я-а---а--- за--ам---тэ-а-. Я__ п_____ з_ к___________ Я-а п-а-у- з- к-м-’-т-р-м- -------------------------- Яна працуе за камп’ютэрам. 0
Ch-m --y-a-t-tsa-M--ta? C___ z__________ M_____ C-y- z-y-a-t-t-a M-r-a- ----------------------- Chym zaymaetstsa Marta?
ಮಾರ್ಥ ಎಲ್ಲಿದ್ದಾಳೆ? Дзе-Март-? Д__ М_____ Д-е М-р-а- ---------- Дзе Марта? 0
C-ym z-------t-a--art-? C___ z__________ M_____ C-y- z-y-a-t-t-a M-r-a- ----------------------- Chym zaymaetstsa Marta?
ಚಿತ್ರಮಂದಿರದಲ್ಲಿ ಇದ್ದಾಳೆ. У кі-о. У к____ У к-н-. ------- У кіно. 0
Chym --yma---tsa -ar--? C___ z__________ M_____ C-y- z-y-a-t-t-a M-r-a- ----------------------- Chym zaymaetstsa Marta?
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. Я---гля---ц- філь-. Я__ г_______ ф_____ Я-а г-я-з-ц- ф-л-м- ------------------- Яна глядзіць фільм. 0
Ya-- pr-t-ue-u --іse. Y___ p______ u o_____ Y-n- p-a-s-e u o-і-e- --------------------- Yana pratsue u ofіse.
ಪೀಟರ್ ಏನು ಮಾಡುತ್ತಾನೆ? Ч----айм--цц- -е-э-? Ч__ з________ П_____ Ч-м з-й-а-ц-а П-т-р- -------------------- Чым займаецца Петэр? 0
Y-na-p---s-- u -f---. Y___ p______ u o_____ Y-n- p-a-s-e u o-і-e- --------------------- Yana pratsue u ofіse.
ಅವನು ವಿಶ್ವವಿದ್ಯಾನಿಲಯದಲ್ಲಿ ಓದುತ್ತಾನೆ. Ё--ву----а -- ун-вер--тэце. Ё_ в______ в_ у____________ Ё- в-ч-ц-а в- у-і-е-с-т-ц-. --------------------------- Ён вучыцца ва універсітэце. 0
Ya-a prat--e-u-of---. Y___ p______ u o_____ Y-n- p-a-s-e u o-і-e- --------------------- Yana pratsue u ofіse.
ಅವನು ಭಾಷೆಗಳ ಅಧ್ಯಯನ ಮಾಡುತ್ತಾನೆ. Ён---в---е-м-вы. Ё_ в______ м____ Ё- в-в-ч-е м-в-. ---------------- Ён вывучае мовы. 0
Y-n- -ra-sue-z-----p-y--e-am. Y___ p______ z_ k____________ Y-n- p-a-s-e z- k-m-’-u-e-a-. ----------------------------- Yana pratsue za kamp’yuteram.
ಪೀಟರ್ ಎಲ್ಲಿದ್ದಾನೆ? Дз--П-т-р? Д__ П_____ Д-е П-т-р- ---------- Дзе Петэр? 0
Y-na--r--sue--a-ka--’-ut----. Y___ p______ z_ k____________ Y-n- p-a-s-e z- k-m-’-u-e-a-. ----------------------------- Yana pratsue za kamp’yuteram.
ಅವನು ಹೋಟೆಲ್ಲಿನಲ್ಲಿ ಇದ್ದಾನೆ. У--а----і. У к_______ У к-в-р-і- ---------- У кавярні. 0
Y-na-pra-sue-za-kamp-y-----m. Y___ p______ z_ k____________ Y-n- p-a-s-e z- k-m-’-u-e-a-. ----------------------------- Yana pratsue za kamp’yuteram.
ಅವನು ಕಾಫಿಯನ್ನು ಕುಡಿಯುತ್ತಿದ್ದಾನೆ. Ё- --- -а--. Ё_ п__ к____ Ё- п-е к-в-. ------------ Ён п’е каву. 0
D-- -ar-a? D__ M_____ D-e M-r-a- ---------- Dze Marta?
ಅವರು ಎಲ್ಲಿಗೆ ಹೋಗಲು ಇಷ್ಟಪಡುತ್ತಾರೆ? Куды-ян--л-б-ць -а-----? К___ я__ л_____ х_______ К-д- я-ы л-б-ц- х-д-і-ь- ------------------------ Куды яны любяць хадзіць? 0
D-- M----? D__ M_____ D-e M-r-a- ---------- Dze Marta?
ಸಂಗೀತ ಕಚೇರಿಗೆ. Н------э--. Н_ к_______ Н- к-н-э-т- ----------- На канцэрт. 0
D-e-M--t-? D__ M_____ D-e M-r-a- ---------- Dze Marta?
ಅವರಿಗೆ ಸಂಗೀತ ಕೇಳಲು ಇಷ್ಟ. Яны-л-бяц--с--х-ць---зыку. Я__ л_____ с______ м______ Я-ы л-б-ц- с-у-а-ь м-з-к-. -------------------------- Яны любяць слухаць музыку. 0
U kі--. U k____ U k-n-. ------- U kіno.
ಅವರು ಎಲ್ಲಿಗೆ ಹೋಗಲು ಇಷ್ಟಪಡುವುದಿಲ್ಲ? К-ды--ны -е---бя-ь---д-іць? К___ я__ н_ л_____ х_______ К-д- я-ы н- л-б-ц- х-д-і-ь- --------------------------- Куды яны не любяць хадзіць? 0
U--і-o. U k____ U k-n-. ------- U kіno.
ಡಿಸ್ಕೋಗೆ. Н- --ска---у. Н_ д_________ Н- д-с-а-э-у- ------------- На дыскатэку. 0
U-k-no. U k____ U k-n-. ------- U kіno.
ಅವರು ನೃತ್ಯ ಮಾಡುವುದನ್ನು ಇಷ್ಟಪಡುವುದಿಲ್ಲ. І------а---аец---------а-ь. І_ н_ п_________ т_________ І- н- п-д-б-е-ц- т-н-а-а-ь- --------------------------- Ім не падабаецца танцаваць. 0
Y-----l---zіts’ f---m. Y___ g_________ f_____ Y-n- g-y-d-і-s- f-l-m- ---------------------- Yana glyadzіts’ fіl’m.

ಕ್ರಿಯೊಲ್ ಭಾಷೆ.

ದಕ್ಷಿಣ ಸಮುದ್ರ ದೇಶಗಳಲ್ಲಿ ಕೂಡ ಜರ್ಮನ್ ಮಾತನಾಡುತ್ತಾರೆ ಎಂದು ನಿಮಗೆ ಗೊತ್ತೆ? ಇದು ನಿಜವಾಗಿಯು ಸತ್ಯ. ಪಪುವ ನ್ಯು ಗಿನಿ ಮತ್ತು ಆಸ್ಟ್ರೇಲಿಯದ ಹಲವು ಭಾಗಗಳಲ್ಲಿ ಜನರು ನಮ್ಮ ಜರ್ಮನ್ ಮಾತನಾಡಿತ್ತಾರೆ. ಅದು ಒಂದು ಕ್ರಿಯೊಲ್ ಭಾಷೆ. ಕ್ರಿಯೊಲ್ ಭಾಷೆಗಳು ಎಲ್ಲಿ ಭಾಷೆಗಳು ಸಂಪರ್ಕಕ್ಕೆ ಬರುತ್ತವೆಯೊ ,ಅಲ್ಲಿ ಹುಟ್ಟುತ್ತವೆ. ಅಂದರೆ ಯಾವಾಗ ಹಲವಾರು ಭಾಷೆಗಳು ಮುಖಾಮುಖಿ ಬಂದ ಸಮಯದಲ್ಲಿ. ಸುಮಾರು ಕ್ರಿಯೊಲ್ ಭಾಷೆಗಳು ಈ ಮಧ್ಯೆ ನಾಶವಾಗಿ ಹೋಗಿವೆ. ಆದರೆ ಪ್ರಪಂಚದಾದ್ಯಂತ ೧೫ ದಶಲಕ್ಷ ಜನರು ಕ್ರಿಯೋಲ್ ಭಾಷೆಯನ್ನು ಮಾತನಾಡುತ್ತಾರೆ. ಕ್ರಿಯೊಲ್ ಭಾಷೆಗಳು ಹಲವರಿಗೆ ಮಾತೃಭಾಷೆಯಾಗಿದೆ. ಬೆರಕೆ ಭಾಷೆಗಳು ಸ್ವಲ್ಪ ವಿಭಿನ್ನ. ಬೆರಕೆ ಭಾಷೆಗಳು ಸರಳ ಭಾಷಾರೂಪವನ್ನು ಹೊಂದಿರುತ್ತವೆ. ಅವುಗಳು ಸರಳವಾಗಿ ಅಥವಾ ಕನಿಷ್ಠವಾಗಿ ಒಬ್ಬರೊನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪೂರಕ. ಬಹುತೇಕ ಕ್ರಿಯೊಲ್ ಭಾಷೆಗಳು ವಸಾಹತುಶಾಹಿ ಸಮಯದಲ್ಲಿ ಹುಟ್ಟಿಕೊಂಡಿವೆ. ಈ ಕಾರಣದಿಂದ ಕ್ರಿಯೊಲ್ ಭಾಷೆಗಳು ಐರೋಪ್ಯಭಾಷೆಗಳನ್ನು ಆಧಾರವಾಗಿ ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ಒಂದು ಲಕ್ಷಣ ಎಂದರೆ ಸೀಮಿತವಾದ ಪದಕೋಶ. ಕ್ರಿಯೊಲ್ ಭಾಷೆಗಳು ತಮ್ಮದೆ ಆದ ಸ್ವರವ್ಯವಸ್ಥೆಯನ್ನು ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ವ್ಯಾಕರಣ ಅತಿ ಸರಳೀಕರಣಗೊಳಿಸಲಾಗಿರುತ್ತದೆ. ಕ್ಲಿಷ್ಟವಾದ ನಿಯಮಗಳನ್ನು ಮಾತನಾಡುವವರು ನಿರ್ಲಕ್ಷ್ಯ ಮಾಡುತ್ತಾರೆ. ಪ್ರತಿಯೊಂದು ಕ್ರಿಯೊಲ್ ಭಾಷೆ ರಾಷ್ಟ್ರೀಯ ವ್ಯಕ್ತಿತ್ವದ ಅವಿಭಾಜ್ಯ ಅಂಗ . ಹಾಗಾಗಿ ಹಲವಾರು ಕ್ರಿಯೊಲ್ ಭಾಷೆಯ ಸಾಹಿತ್ಯಗಳಿವೆ. ಭಾಷಾತಜ್ಞರಿಗೆ ಕ್ರಿಯೊಲ್ ಭಾಷೆಗಳು ಸ್ವಾರಸ್ಯಕರ. ಅವುಗಳು ಭಾಷೆಗಳು ಹೇಗೆ ಹುಟ್ಟುತ್ತವೆ ಮತ್ತು ನಶಿಸಿ ಹೋಗುತ್ತವೆ ಎಂಬುದನ್ನು ತೋರಿಸುತ್ತವೆ. ಕ್ರಿಯೊಲ್ ಭಾಷೆಯ ಮೂಲಕ ಒಂದು ಭಾಷೆಯ ಬೆಳವಣಿಗೆಯನ್ನು ಗಮನಿಸಬಹುದು. ಇಷ್ಟೇ ಅಲ್ಲದೆ ಒಂದು ಭಾಷೆ ಹೇಗೆ ಬದಲಾಗುತ್ತದೆ ಮತ್ತು ಹೊಂದಿಕೊಳ್ಳುತ್ತದೆ ಎಂದು ತೋರಿಸುತ್ತದೆ. ಕ್ರಿಯೊಲ್ ಭಾಷೆಯನ್ನು ಸಂಶೋಧಿಸುವ ವಿಜ್ಞಾನದ ಹೆಸರು ಕ್ರಿಯೊಲಿಸ್ಟಿಕ್ . ಕ್ರಿಯೊಲ್ ಭಾಷೆಯ ಅತಿ ಹೆಸರುವಾಸಿಯಾದ ವಾಕ್ಯ ಜಮೈಕಾದಿಂದ ಬಂದಿದೆ. ಬಾಬ್ ಮಾರ್ಲೆ ಅದನ್ನು ವಿಶ್ವವಿಖ್ಯಾತಗೊಳಿಸಿದ್ದಾನೆ- ಆ ವಾಕ್ಯ ನಿಮಗೆ ಗೊತ್ತೆ? ಅದು ಹೆಂಗಸಿಲ್ಲ, ಅಳಬೇಡ!