ಪದಗುಚ್ಛ ಪುಸ್ತಕ

kn ಕೆಲಸಗಳು   »   mr काम

೧೩ [ಹದಿಮೂರು]

ಕೆಲಸಗಳು

ಕೆಲಸಗಳು

१३ [तेरा]

13 [Tērā]

काम

kāma

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ಮಾರ್ಥ ಏನು ಮಾಡುತ್ತಾಳೆ? मा---ा काय कर--? मा__ का_ क___ म-र-थ- क-य क-त-? ---------------- मार्था काय करते? 0
k--a k___ k-m- ---- kāma
ಅವಳು ಕಛೇರಿಯಲ್ಲಿ ಕೆಲಸ ಮಾಡುತ್ತಾಳೆ. ती ----याल-ात ----करत-. ती का_____ का_ क___ त- क-र-य-ल-ा- क-म क-त-. ----------------------- ती कार्यालयात काम करते. 0
kā-a k___ k-m- ---- kāma
ಅವಳು ಕಂಪ್ಯುಟರ್ ನೊಂದಿಗೆ ಕೆಲಸ ಮಾಡುತ್ತಾಳೆ. ती स---क-व- ----क-ते. ती सं_____ का_ क___ त- स-ग-क-व- क-म क-त-. --------------------- ती संगणकावर काम करते. 0
m--thā--āy- -aratē? m_____ k___ k______ m-r-h- k-y- k-r-t-? ------------------- mārthā kāya karatē?
ಮಾರ್ಥ ಎಲ್ಲಿದ್ದಾಳೆ? मा-्---कु-े-आहे? मा__ कु_ आ__ म-र-थ- क-ठ- आ-े- ---------------- मार्था कुठे आहे? 0
m-rt-ā -ā-a --ratē? m_____ k___ k______ m-r-h- k-y- k-r-t-? ------------------- mārthā kāya karatē?
ಚಿತ್ರಮಂದಿರದಲ್ಲಿ ಇದ್ದಾಳೆ. चित-र---ृह--. चि________ च-त-र-ट-ृ-ा-. ------------- चित्रपटगृहात. 0
m-rt-ā kā-a-ka-atē? m_____ k___ k______ m-r-h- k-y- k-r-t-? ------------------- mārthā kāya karatē?
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. ती ए----त्र----घ---हे. ती ए_ चि____ ब__ आ__ त- ए- च-त-र-ट ब-त आ-े- ---------------------- ती एक चित्रपट बघत आहे. 0
Tī --r--l-y------ma -----ē. T_ k__________ k___ k______ T- k-r-ā-a-ā-a k-m- k-r-t-. --------------------------- Tī kāryālayāta kāma karatē.
ಪೀಟರ್ ಏನು ಮಾಡುತ್ತಾನೆ? प--र --य--रतो? पी__ का_ क___ प-ट- क-य क-त-? -------------- पीटर काय करतो? 0
T---ār--l--ā-----ma --r---. T_ k__________ k___ k______ T- k-r-ā-a-ā-a k-m- k-r-t-. --------------------------- Tī kāryālayāta kāma karatē.
ಅವನು ವಿಶ್ವವಿದ್ಯಾನಿಲಯದಲ್ಲಿ ಓದುತ್ತಾನೆ. त--वि-्व-ि-्या-य-त--िक-ो. तो वि________ शि___ त- व-श-व-ि-्-ा-य-त श-क-ो- ------------------------- तो विश्वविद्यालयात शिकतो. 0
T- kār-ā--y-ta----a-ka-a-ē. T_ k__________ k___ k______ T- k-r-ā-a-ā-a k-m- k-r-t-. --------------------------- Tī kāryālayāta kāma karatē.
ಅವನು ಭಾಷೆಗಳ ಅಧ್ಯಯನ ಮಾಡುತ್ತಾನೆ. त----ष---िक-ो. तो भा_ शि___ त- भ-ष- श-क-ो- -------------- तो भाषा शिकतो. 0
Tī ---g-ṇ-k-vara----a -a-at-. T_ s____________ k___ k______ T- s-ṅ-a-a-ā-a-a k-m- k-r-t-. ----------------------------- Tī saṅgaṇakāvara kāma karatē.
ಪೀಟರ್ ಎಲ್ಲಿದ್ದಾನೆ? प-ट--क-ठे -हे? पी__ कु_ आ__ प-ट- क-ठ- आ-े- -------------- पीटर कुठे आहे? 0
Tī-sa---ṇ---v--a k--- k-r-tē. T_ s____________ k___ k______ T- s-ṅ-a-a-ā-a-a k-m- k-r-t-. ----------------------------- Tī saṅgaṇakāvara kāma karatē.
ಅವನು ಹೋಟೆಲ್ಲಿನಲ್ಲಿ ಇದ್ದಾನೆ. कॅफ--. कॅ___ क-फ-त- ------ कॅफेत. 0
T- saṅ-a--k---r- --m----r-t-. T_ s____________ k___ k______ T- s-ṅ-a-a-ā-a-a k-m- k-r-t-. ----------------------------- Tī saṅgaṇakāvara kāma karatē.
ಅವನು ಕಾಫಿಯನ್ನು ಕುಡಿಯುತ್ತಿದ್ದಾನೆ. तो-कॉफ- --त-आ--. तो कॉ_ पि_ आ__ त- क-फ- प-त आ-े- ---------------- तो कॉफी पित आहे. 0
Mār--ā -uṭ-ē ā--? M_____ k____ ā___ M-r-h- k-ṭ-ē ā-ē- ----------------- Mārthā kuṭhē āhē?
ಅವರು ಎಲ್ಲಿಗೆ ಹೋಗಲು ಇಷ್ಟಪಡುತ್ತಾರೆ? त-य---ा ---े जाय-----डत-? त्__ कु_ जा__ आ____ त-य-ं-ा क-ठ- ज-य-ा आ-ड-े- ------------------------- त्यांना कुठे जायला आवडते? 0
M-r--ā-kuṭ-ē -h-? M_____ k____ ā___ M-r-h- k-ṭ-ē ā-ē- ----------------- Mārthā kuṭhē āhē?
ಸಂಗೀತ ಕಚೇರಿಗೆ. स-गी- --फली--्-े. सं__ मै______ स-ग-त म-फ-ी-ध-य-. ----------------- संगीत मैफलीमध्ये. 0
Mār--ā k--hē-ā--? M_____ k____ ā___ M-r-h- k-ṭ-ē ā-ē- ----------------- Mārthā kuṭhē āhē?
ಅವರಿಗೆ ಸಂಗೀತ ಕೇಳಲು ಇಷ್ಟ. त-यां-- -ं-ी- --ायला आ-ड--. त्__ सं__ ऐ___ आ____ त-य-ं-ा स-ग-त ऐ-ा-ल- आ-ड-े- --------------------------- त्यांना संगीत ऐकायला आवडते. 0
C--r-p-ṭ----h-ta. C_______________ C-t-a-a-a-r-h-t-. ----------------- Citrapaṭagr̥hāta.
ಅವರು ಎಲ್ಲಿಗೆ ಹೋಗಲು ಇಷ್ಟಪಡುವುದಿಲ್ಲ? त्य---- कु-- -ायला-आ--- न--ी? त्__ कु_ जा__ आ___ ना__ त-य-ं-ा क-ठ- ज-य-ा आ-ड- न-ह-? ----------------------------- त्यांना कुठे जायला आवडत नाही? 0
Ci-r-----g--hā--. C_______________ C-t-a-a-a-r-h-t-. ----------------- Citrapaṭagr̥hāta.
ಡಿಸ್ಕೋಗೆ. ड----ोमध--े. डि______ ड-स-क-म-्-े- ------------ डिस्कोमध्ये. 0
Ci--a---a-r---t-. C_______________ C-t-a-a-a-r-h-t-. ----------------- Citrapaṭagr̥hāta.
ಅವರು ನೃತ್ಯ ಮಾಡುವುದನ್ನು ಇಷ್ಟಪಡುವುದಿಲ್ಲ. त-या-न- ना---ल- -वडत-न---. त्__ ना___ आ___ ना__ त-य-ं-ा न-च-य-ा आ-ड- न-ह-. -------------------------- त्यांना नाचायला आवडत नाही. 0
T- ē-a -it--p--a bag-at- āhē. T_ ē__ c________ b______ ā___ T- ē-a c-t-a-a-a b-g-a-a ā-ē- ----------------------------- Tī ēka citrapaṭa baghata āhē.

ಕ್ರಿಯೊಲ್ ಭಾಷೆ.

ದಕ್ಷಿಣ ಸಮುದ್ರ ದೇಶಗಳಲ್ಲಿ ಕೂಡ ಜರ್ಮನ್ ಮಾತನಾಡುತ್ತಾರೆ ಎಂದು ನಿಮಗೆ ಗೊತ್ತೆ? ಇದು ನಿಜವಾಗಿಯು ಸತ್ಯ. ಪಪುವ ನ್ಯು ಗಿನಿ ಮತ್ತು ಆಸ್ಟ್ರೇಲಿಯದ ಹಲವು ಭಾಗಗಳಲ್ಲಿ ಜನರು ನಮ್ಮ ಜರ್ಮನ್ ಮಾತನಾಡಿತ್ತಾರೆ. ಅದು ಒಂದು ಕ್ರಿಯೊಲ್ ಭಾಷೆ. ಕ್ರಿಯೊಲ್ ಭಾಷೆಗಳು ಎಲ್ಲಿ ಭಾಷೆಗಳು ಸಂಪರ್ಕಕ್ಕೆ ಬರುತ್ತವೆಯೊ ,ಅಲ್ಲಿ ಹುಟ್ಟುತ್ತವೆ. ಅಂದರೆ ಯಾವಾಗ ಹಲವಾರು ಭಾಷೆಗಳು ಮುಖಾಮುಖಿ ಬಂದ ಸಮಯದಲ್ಲಿ. ಸುಮಾರು ಕ್ರಿಯೊಲ್ ಭಾಷೆಗಳು ಈ ಮಧ್ಯೆ ನಾಶವಾಗಿ ಹೋಗಿವೆ. ಆದರೆ ಪ್ರಪಂಚದಾದ್ಯಂತ ೧೫ ದಶಲಕ್ಷ ಜನರು ಕ್ರಿಯೋಲ್ ಭಾಷೆಯನ್ನು ಮಾತನಾಡುತ್ತಾರೆ. ಕ್ರಿಯೊಲ್ ಭಾಷೆಗಳು ಹಲವರಿಗೆ ಮಾತೃಭಾಷೆಯಾಗಿದೆ. ಬೆರಕೆ ಭಾಷೆಗಳು ಸ್ವಲ್ಪ ವಿಭಿನ್ನ. ಬೆರಕೆ ಭಾಷೆಗಳು ಸರಳ ಭಾಷಾರೂಪವನ್ನು ಹೊಂದಿರುತ್ತವೆ. ಅವುಗಳು ಸರಳವಾಗಿ ಅಥವಾ ಕನಿಷ್ಠವಾಗಿ ಒಬ್ಬರೊನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪೂರಕ. ಬಹುತೇಕ ಕ್ರಿಯೊಲ್ ಭಾಷೆಗಳು ವಸಾಹತುಶಾಹಿ ಸಮಯದಲ್ಲಿ ಹುಟ್ಟಿಕೊಂಡಿವೆ. ಈ ಕಾರಣದಿಂದ ಕ್ರಿಯೊಲ್ ಭಾಷೆಗಳು ಐರೋಪ್ಯಭಾಷೆಗಳನ್ನು ಆಧಾರವಾಗಿ ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ಒಂದು ಲಕ್ಷಣ ಎಂದರೆ ಸೀಮಿತವಾದ ಪದಕೋಶ. ಕ್ರಿಯೊಲ್ ಭಾಷೆಗಳು ತಮ್ಮದೆ ಆದ ಸ್ವರವ್ಯವಸ್ಥೆಯನ್ನು ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ವ್ಯಾಕರಣ ಅತಿ ಸರಳೀಕರಣಗೊಳಿಸಲಾಗಿರುತ್ತದೆ. ಕ್ಲಿಷ್ಟವಾದ ನಿಯಮಗಳನ್ನು ಮಾತನಾಡುವವರು ನಿರ್ಲಕ್ಷ್ಯ ಮಾಡುತ್ತಾರೆ. ಪ್ರತಿಯೊಂದು ಕ್ರಿಯೊಲ್ ಭಾಷೆ ರಾಷ್ಟ್ರೀಯ ವ್ಯಕ್ತಿತ್ವದ ಅವಿಭಾಜ್ಯ ಅಂಗ . ಹಾಗಾಗಿ ಹಲವಾರು ಕ್ರಿಯೊಲ್ ಭಾಷೆಯ ಸಾಹಿತ್ಯಗಳಿವೆ. ಭಾಷಾತಜ್ಞರಿಗೆ ಕ್ರಿಯೊಲ್ ಭಾಷೆಗಳು ಸ್ವಾರಸ್ಯಕರ. ಅವುಗಳು ಭಾಷೆಗಳು ಹೇಗೆ ಹುಟ್ಟುತ್ತವೆ ಮತ್ತು ನಶಿಸಿ ಹೋಗುತ್ತವೆ ಎಂಬುದನ್ನು ತೋರಿಸುತ್ತವೆ. ಕ್ರಿಯೊಲ್ ಭಾಷೆಯ ಮೂಲಕ ಒಂದು ಭಾಷೆಯ ಬೆಳವಣಿಗೆಯನ್ನು ಗಮನಿಸಬಹುದು. ಇಷ್ಟೇ ಅಲ್ಲದೆ ಒಂದು ಭಾಷೆ ಹೇಗೆ ಬದಲಾಗುತ್ತದೆ ಮತ್ತು ಹೊಂದಿಕೊಳ್ಳುತ್ತದೆ ಎಂದು ತೋರಿಸುತ್ತದೆ. ಕ್ರಿಯೊಲ್ ಭಾಷೆಯನ್ನು ಸಂಶೋಧಿಸುವ ವಿಜ್ಞಾನದ ಹೆಸರು ಕ್ರಿಯೊಲಿಸ್ಟಿಕ್ . ಕ್ರಿಯೊಲ್ ಭಾಷೆಯ ಅತಿ ಹೆಸರುವಾಸಿಯಾದ ವಾಕ್ಯ ಜಮೈಕಾದಿಂದ ಬಂದಿದೆ. ಬಾಬ್ ಮಾರ್ಲೆ ಅದನ್ನು ವಿಶ್ವವಿಖ್ಯಾತಗೊಳಿಸಿದ್ದಾನೆ- ಆ ವಾಕ್ಯ ನಿಮಗೆ ಗೊತ್ತೆ? ಅದು ಹೆಂಗಸಿಲ್ಲ, ಅಳಬೇಡ!