ಪದಗುಚ್ಛ ಪುಸ್ತಕ

kn ಭೂತಕಾಲ ೪   »   mr भूतकाळ ४

೮೪ [ಎಂಬತ್ತ ನಾಲ್ಕು]

ಭೂತಕಾಲ ೪

ಭೂತಕಾಲ ೪

८४ [चौ-याऐंशी]

84 [Cau-yā'ainśī]

भूतकाळ ४

bhūtakāḷa 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ಓದುವುದು व-चणे वा__ व-च-े ----- वाचणे 0
b-ūtak----4 b________ 4 b-ū-a-ā-a 4 ----------- bhūtakāḷa 4
ನಾನು ಓದಿದ್ದೇನೆ. मी व-च--. मी वा___ म- व-च-े- --------- मी वाचले. 0
bhūt-kāḷa-4 b________ 4 b-ū-a-ā-a 4 ----------- bhūtakāḷa 4
ನಾನು ಕಾದಂಬರಿಯನ್ನು ಪೂರ್ತಿಯಾಗಿ ಓದಿದ್ದೇನೆ. मी--ू-्- ---ं-र- व---ी. मी पू__ का___ वा___ म- प-र-ण क-द-ब-ी व-च-ी- ----------------------- मी पूर्ण कादंबरी वाचली. 0
v--aṇē v_____ v-c-ṇ- ------ vācaṇē
ಅರ್ಥ ಮಾಡಿಕೊಳ್ಳುವುದು. स-ज-े स___ स-ज-े ----- समजणे 0
v-ca-ē v_____ v-c-ṇ- ------ vācaṇē
ನಾನು ಅರ್ಥ ಮಾಡಿಕೊಂಡಿದ್ದೇನೆ. म--सम---. /-स-ज-े. मी स____ / स____ म- स-ज-ो- / स-ज-े- ------------------ मी समजलो. / समजले. 0
v----ē v_____ v-c-ṇ- ------ vācaṇē
ನಾನು ಪೂರ್ತಿಯಾಗಿ ಅರ್ಥಮಾಡಿಕೊಂಡಿದ್ದೇನೆ. मी पू--ण---ठ समजल-.----म--े. मी पू__ पा_ स____ / स____ म- प-र-ण प-ठ स-ज-ो- / स-ज-े- ---------------------------- मी पूर्ण पाठ समजलो. / समजले. 0
mī-----lē. m_ v______ m- v-c-l-. ---------- mī vācalē.
ಉತ್ತರ ಕೊಡುವುದು उ-्-र-द-णे उ___ दे_ उ-्-र द-ण- ---------- उत्तर देणे 0
m---ā-a-ē. m_ v______ m- v-c-l-. ---------- mī vācalē.
ನಾನು ಉತ್ತರ ಕೊಟ್ಟಿದ್ದೇನೆ. म--उत्तर-द-ले. मी उ___ दि__ म- उ-्-र द-ल-. -------------- मी उत्तर दिले. 0
m- v-c-l-. m_ v______ m- v-c-l-. ---------- mī vācalē.
ನಾನು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದೇನೆ. म---ग---ा प------ंच- उत--रे-दि-ी. मी स___ प्____ उ___ दि__ म- स-ळ-य- प-र-्-ा-च- उ-्-र- द-ल-. --------------------------------- मी सगळ्या प्रश्नांची उत्तरे दिली. 0
M--p--ṇa-kā-amba-- --c--ī. M_ p____ k________ v______ M- p-r-a k-d-m-a-ī v-c-l-. -------------------------- Mī pūrṇa kādambarī vācalī.
ಅದು ನನಗೆ ತಿಳಿದಿದೆ- ಅದು ನನಗೆ ತಿಳಿದಿತ್ತು. मला-ते -ा--- आहे-–--------मा--- ---े. म_ ते मा__ आ_ – म_ ते मा__ हो__ म-ा त- म-ह-त आ-े – म-ा त- म-ह-त ह-त-. ------------------------------------- मला ते माहित आहे – मला ते माहित होते. 0
Mī-p-r-a---damb--ī-v--a-ī. M_ p____ k________ v______ M- p-r-a k-d-m-a-ī v-c-l-. -------------------------- Mī pūrṇa kādambarī vācalī.
ನಾನು ಅದನ್ನು ಬರೆಯುತ್ತೇನೆ - ನಾನು ಅದನ್ನು ಬರೆದಿದ್ದೆ. मी--- --हित- / ---ि-े --मी --------े. मी ते लि__ / लि__ – मी ते लि___ म- त- ल-ह-त- / ल-ह-त- – म- त- ल-ह-ल-. ------------------------------------- मी ते लिहितो / लिहिते – मी ते लिहिले. 0
Mī pūrṇa-k---mb-rī v-ca-ī. M_ p____ k________ v______ M- p-r-a k-d-m-a-ī v-c-l-. -------------------------- Mī pūrṇa kādambarī vācalī.
ನಾನು ಅದನ್ನು ಕೇಳುತ್ತೇನೆ- ನಾನು ಅದನ್ನು ಕೇಳಿದ್ದೆ. म--ते ऐकतो --ऐक--------त--ऐक-े. मी ते ऐ__ / ऐ__ – मी ते ऐ___ म- त- ऐ-त- / ऐ-त- – म- त- ऐ-ल-. ------------------------------- मी ते ऐकतो / ऐकते – मी ते ऐकले. 0
S-m-j--ē S_______ S-m-j-ṇ- -------- Samajaṇē
ನಾನು ಅದನ್ನು ತೆಗೆದುಕೊಂಡು ಬರುತ್ತೇನೆ- ನಾನು ಅದನ್ನು ತೆಗೆದುಕೊಂಡು ಬಂದಿದ್ದೇನೆ. म-----मि-व---. –--- -- ---व--. मी ते मि_____ – मी ते मि____ म- त- म-ळ-ण-र- – म- त- म-ळ-ल-. ------------------------------ मी ते मिळवणार. – मी ते मिळवले. 0
S--ajaṇē S_______ S-m-j-ṇ- -------- Samajaṇē
ನಾನು ಅದನ್ನು ತರುತ್ತೇನೆ - ನಾನು ಅದನ್ನು ತಂದಿದ್ದೇನೆ. म- -े --ण-र- –-मी -े-आण-े. मी ते आ____ – मी ते आ___ म- त- आ-ण-र- – म- त- आ-ल-. -------------------------- मी ते आणणार. – मी ते आणले. 0
Sa---aṇē S_______ S-m-j-ṇ- -------- Samajaṇē
ನಾನು ಅದನ್ನು ಕೊಳ್ಳುತ್ತೇನೆ- ನಾನು ಅದನ್ನು ಕೊಂಡುಕೊಂಡಿದ್ದೇನೆ. म--ते --े-ी-क-णा--–--ी--े-खर----के-े. मी ते ख__ क___ – मी ते ख__ के__ म- त- ख-े-ी क-ण-र – म- त- ख-े-ी क-ल-. ------------------------------------- मी ते खरेदी करणार – मी ते खरेदी केले. 0
m- sa-a-al-- - S-m-j--ē. m_ s________ / S________ m- s-m-j-l-. / S-m-j-l-. ------------------------ mī samajalō. / Samajalē.
ನಾನು ಅದನ್ನು ನಿರೀಕ್ಷಿಸುತ್ತೇನೆ- ನಾನು ಅದನ್ನು ನಿರೀಕ್ಷಿಸಿದ್ದೆ. म- ते-----्ष-तो.-/--पेक-ष---.---मी-ते --ेक-ष--े हो--. मी ते अ_____ / अ_____ – मी ते अ____ हो__ म- त- अ-े-्-ि-ो- / अ-े-्-ि-े- – म- त- अ-े-्-ि-े ह-त-. ----------------------------------------------------- मी ते अपेक्षितो. / अपेक्षिते. – मी ते अपेक्षिले होते. 0
m---am----ō.-/ --majalē. m_ s________ / S________ m- s-m-j-l-. / S-m-j-l-. ------------------------ mī samajalō. / Samajalē.
ನಾನು ಅದನ್ನು ವಿವರಿಸುತ್ತೇನೆ- ನಾನು ಅದನ್ನು ವಿವರಿಸಿದ್ದೆ. म- -्प--- -र-- ---ग-ो--/ स------ – मी स्प-्--क--न स----त--. मी स्___ क__ सां___ / सां___ – मी स्___ क__ सां____ म- स-प-्- क-ु- स-ं-त-. / स-ं-त-. – म- स-प-्- क-ु- स-ं-ि-ल-. ----------------------------------------------------------- मी स्पष्ट करुन सांगतो. / सांगते. – मी स्पष्ट करुन सांगितले. 0
mī--am--alō.-/ S---j-l-. m_ s________ / S________ m- s-m-j-l-. / S-m-j-l-. ------------------------ mī samajalō. / Samajalē.
ಅದು ನನಗೆ ಗೊತ್ತು -ಅದು ನನಗೆ ಗೊತ್ತಿತ್ತು. म-ा ते-मा-ित-आ-------ा त--म-ह-- -ो-े. म_ ते मा__ आ_ – म_ ते मा__ हो__ म-ा त- म-ह-त आ-े – म-ा त- म-ह-त ह-त-. ------------------------------------- मला ते माहित आहे – मला ते माहित होते. 0
Mī --rṇa-pāṭh----maja--. / Sam-jal-. M_ p____ p____ s________ / S________ M- p-r-a p-ṭ-a s-m-j-l-. / S-m-j-l-. ------------------------------------ Mī pūrṇa pāṭha samajalō. / Samajalē.

ನಕಾರಾತ್ಮಕ ಪದಗಳು ಮಾತೃಭಾಷೆಗೆ ಭಾಷಾಂತರವಾಗುವುದಿಲ್ಲ.

ಬಹುಭಾಷಿಗಳು ಓದುವಾಗ ಉಪಪ್ರಜ್ಞೆಯಲ್ಲಿ ಅದನ್ನು ತಮ್ಮ ಮಾತೃಭಾಷೆಗೆ ಭಾಷಾಂತರಿಸುತ್ತಾರೆ. ಇದು ತನ್ನಷ್ಟಕೆ ತಾನೆ ನೆರವೇರುತ್ತಿರುತ್ತದೆ, ಅಂದರೆ ಓದುಗರಿಗೆ ಅದರ ಅರಿವು ಇರುವುದಿಲ್ಲ. ಮಿದುಳು ಒಂದು ಸಮಕಾಲಿಕ ಅನುವಾದಕದಂತೆ ಕೆಲಸ ಮಾಡುತ್ತದೆ ಎಂದು ಹೇಳಬಹುದು. ಆದರೆ ಅದು ಎಲ್ಲವನ್ನೂ ಅನುವಾದಿಸುವುದಿಲ್ಲ. ಮಿದುಳು ಒಂದು ಅಂತರ್ನಿರ್ಮಿತ ಶೋಧಕವನ್ನು ಹೊಂದಿರುವುದನ್ನು ಅಧ್ಯಯನಗಳು ತೋರಿಸಿವೆ. ಈ ಶೋಧಕ ಯಾವುದನ್ನು ಭಾಷಾಂತರಿಸಬೇಕು ಎನ್ನುವುದನ್ನು ನಿರ್ಧರಿಸುತ್ತದೆ ಅದು ಹಲವು ಖಚಿತ ಪದಗಳನ್ನು ನಿರ್ಲಕ್ಷಿಸುವಂತೆ ತೋರುತ್ತದೆ. ನಕಾರಾತ್ಮಕ ಪದಗಳನ್ನು ಮಾತೃಭಾಷೆಗೆ ಅನುವಾದ ಮಾಡಲಾಗುವುದಿಲ್ಲ. ಸಂಶೋಧಕರು ತಮ್ಮ ಪ್ರಯೋಗಕ್ಕೆ ಚೀನಾದ ಮಾತೃಭಾಷಿಗಳನ್ನು ಆರಿಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಆಂಗ್ಲ ಭಾಷೆಯನ್ನು ಎರಡನೇಯ ಭಾಷೆಯನ್ನಾಗಿ ಕಲಿತಿದ್ದರು. ಅವರು ಹಲವಾರು ಆಂಗ್ಲ ಪದಗಳ ಮೌಲ್ಯ ಮಾಪನ ಮಾಡಬೇಕಾಗಿತ್ತು. ಈ ಪದಗಳಲ್ಲಿ ಅನೇಕ ಭಾವನಾತ್ಮಕ ವಿಷಯಗಳು ಅಡಕವಾಗಿದ್ದವು. ಅವುಗಳು ಸಕಾರಾತ್ಮಕ, ನಕಾರಾತ್ಮಕ ಮತ್ತು ತಟಸ್ಥ ಪದಗಳಾಗಿದ್ದವು. ಪ್ರಯೋಗ ಪುರುಷರು ಪದಗಳನ್ನು ಓದುತ್ತಿದ್ದ ಸಮಯದಲ್ಲಿ ಅವರ ಮಿದುಳನ್ನು ಪರಿಶೀಲಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನಲ್ಲಿಯ ವಿದ್ಯುತ್ ಚಟುವಟಿಕೆಗಳನ್ನು ಅಳೆದರು. ಇದರಿಂದ ಅವರಿಗೆ ಮಿದುಳು ಹೇಗೆ ಕಾರ್ಯಪ್ರವೃತ್ತವಾಗಿತ್ತು ಎಂದು ಗೊತ್ತಾಯಿತು. ಪದಗಳನ್ನು ಅನುವಾದಿಸುವ ಸಮಯದಲ್ಲಿ ನಿಶ್ಚಿತವಾದ ಸಂಕೇತಗಳನ್ನು ಸೃಷ್ಟಿಸಲಾಗುತ್ತದೆ. ಅವುಗಳು ಮಿದುಳು ಕಾರ್ಯತತ್ಪರವಾಗಿದೆ ಎಂದು ತೋರಿಸುತ್ತದೆ. ನಕಾರಾತ್ಮಕ ಪದಗಳು ಬಂದಾಗ ಪ್ರಯೋಗ ಪುರುಷರು ಯಾವುದೆ ಚಟುವಟಿಕೆಗಳನ್ನೂ ತೋರಲಿಲ್ಲ. ಕೇವಲ ಸಕಾರಾತ್ಮಕ ಅಥವಾ ತಟಸ್ಥ ಪದಗಳು ಮಾತ್ರ ಭಾಷಾಂತರವಾದವು. ಅದು ಏಕೆ ಎನ್ನುವುದು ಸಂಶೋಧಕರಿಗೆ ಇನ್ನೂ ಅರಿವಾಗಿಲ್ಲ. ಸೈದ್ಧಾಂತಿಕವಾಗಿ ಮಿದುಳು ಎಲ್ಲಾ ಪದಗಳನ್ನು ಒಂದೇ ಸಮನಾಗಿ ಪರಿಷ್ಕರಿಸಬೇಕಾಗಿತ್ತು. ಪ್ರಾಯಶಃ ಶೋಧಕ ಪ್ರತಿಯೊಂದು ಪದವನ್ನು ಸಂಕ್ಷಿಪ್ತವಾಗಿ ಅವಲೋಕಿಸಬಹುದು. ಎರಡನೇಯ ಭಾಷೆಯನ್ನು ಓದುತ್ತಿರುವಾಗ ಅದನ್ನು ವಿಶ್ಲೇಷಿಸಬಹುದು. ಅದು ಒಂದು ನಕಾರಾತ್ಮಕ ಪದವಾಗಿದ್ದರೆ ಜ್ಞಾಪಕ ಶಕ್ತಿಗೆ ಅಡ್ಡಿ ಒಡ್ಡಲಾಗುವುದು. ಇದರಿಂದಾಗಿ ಮಾತೃಬಾಷೆಯಲ್ಲಿನ ಪದವನ್ನು ನೆನಪಿಸಿಕೊಳ್ಳಲು ಆಗದೆ ಹೋಗಬಹುದು. ಮನುಷ್ಯರು ಪದಗಳಿಗೆ ಅತಿ ಸೂಕ್ಷವಾಗಿ ಪ್ರತಿಕ್ರಿಯಿಸಬಹುದು. ಬಹುಶಃ ಮಿದುಳು ಜನರನ್ನು ಉದ್ವಿಗ್ನತೆಯ ಆಘಾತದಿಂದ ರಕ್ಷಿಸಲು ಬಯಸಬಹುದು