ಪದಗುಚ್ಛ ಪುಸ್ತಕ

kn ಮನೆ ಸಚ್ಛತೆ   »   mr घराची स्वच्छता

೧೮ [ಹದಿನೆಂಟು]

ಮನೆ ಸಚ್ಛತೆ

ಮನೆ ಸಚ್ಛತೆ

१८ [अठरा]

18 [Aṭharā]

घराची स्वच्छता

gharācī svacchatā

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ಇಂದು ಶನಿವಾರ आज श--व---आ--. आ_ श___ आ__ आ- श-ि-ा- आ-े- -------------- आज शनिवार आहे. 0
gh--ācī--v---h-tā g______ s________ g-a-ā-ī s-a-c-a-ā ----------------- gharācī svacchatā
ಇಂದು ನಮಗೆ ಸಮಯವಿದೆ. आ---म-्-ा-वळ --- आह-. आ_ आ______ वे_ आ__ आ- आ-च-य-ज-ळ व-ळ आ-े- --------------------- आज आमच्याजवळ वेळ आहे. 0
gharā-- s-ac---tā g______ s________ g-a-ā-ī s-a-c-a-ā ----------------- gharācī svacchatā
ಇಂದು ನಾವು ಮನೆಯನ್ನು ಶುಚಿ ಮಾಡುತ್ತೇವೆ. आज आ-्ही-घर-----्- --त ---त. आ_ आ__ घ_ स्___ क__ आ___ आ- आ-्-ी घ- स-व-्- क-त आ-ो-. ---------------------------- आज आम्ही घर स्वच्छ करत आहोत. 0
āj---an--ār- āhē. ā__ ś_______ ā___ ā-a ś-n-v-r- ā-ē- ----------------- āja śanivāra āhē.
ನಾನು ಬಚ್ಚಲುಮನೆಯನ್ನು ತೊಳೆಯುತ್ತಿದ್ದೇನೆ. म- -्ना-घ----व-्- करत---े. मी स्____ स्___ क__ आ__ म- स-न-न-र स-व-्- क-त आ-े- -------------------------- मी स्नानघर स्वच्छ करत आहे. 0
āja-śan--ā-a---ē. ā__ ś_______ ā___ ā-a ś-n-v-r- ā-ē- ----------------- āja śanivāra āhē.
ನನ್ನ ಗಂಡ /ಯಜಮಾನರು ಕಾರನ್ನು ತೊಳೆಯುತ್ತಿದ್ದಾರೆ. म--े -ती--ाडी -ू--आ-ेत. मा_ प_ गा_ धू_ आ___ म-झ- प-ी ग-ड- ध-त आ-े-. ----------------------- माझे पती गाडी धूत आहेत. 0
ā-a---n-vā-----ē. ā__ ś_______ ā___ ā-a ś-n-v-r- ā-ē- ----------------- āja śanivāra āhē.
ಮಕ್ಕಳು ಸೈಕಲ್ ಗಳನ್ನು ತೊಳೆಯುತ್ತಿದ್ದಾರೆ. मुले-स---ल---्--्- कर- -ह--. मु_ सा___ स्___ क__ आ___ म-ल- स-य-ल- स-व-्- क-त आ-े-. ---------------------------- मुले सायकली स्वच्छ करत आहेत. 0
Āj- ā-a-yā--va---v--- -h-. Ā__ ā___________ v___ ā___ Ā-a ā-a-y-j-v-ḷ- v-ḷ- ā-ē- -------------------------- Āja āmacyājavaḷa vēḷa āhē.
ಅಜ್ಜಿ ಗಿಡಗಳಿಗೆ ನೀರು ಹಾಕುತ್ತಿದ್ದಾರೆ. आ-ी -ाड-ं-- -ाण- घ-लत आह-. आ_ झा__ पा_ घा__ आ__ आ-ी झ-ड-ं-ा प-ण- घ-ल- आ-े- -------------------------- आजी झाडांना पाणी घालत आहे. 0
Ā-- ā-acyā-avaḷa ---- ā--. Ā__ ā___________ v___ ā___ Ā-a ā-a-y-j-v-ḷ- v-ḷ- ā-ē- -------------------------- Āja āmacyājavaḷa vēḷa āhē.
ಮಕ್ಕಳು ಅವರ ಕೋಣೆಗಳನ್ನು ಓರಣವಾಗಿ ಇಡುತ್ತಿದ್ದಾರೆ. म----मु-ां----ोल----वच्--क-- --ेत. मु_ मु__ खो_ स्___ क__ आ___ म-ल- म-ल-ं-ी ख-ल- स-व-्- क-त आ-े-. ---------------------------------- मुले मुलांची खोली स्वच्छ करत आहेत. 0
Āja--m-c---a-aḷa v-ḷ- ā-ē. Ā__ ā___________ v___ ā___ Ā-a ā-a-y-j-v-ḷ- v-ḷ- ā-ē- -------------------------- Āja āmacyājavaḷa vēḷa āhē.
ನನ್ನ ಗಂಡ /ಯಜಮಾನರು ಅವರ ಮೇಜನ್ನು ಓರಣವಾಗಿ ಇಡುತ್ತಿದ್ದಾರೆ. म-----ती त्-ां-े--ामाच--टे---आवर-- ठ--- आहे-. मा_ प_ त्__ का__ टे__ आ___ ठे__ आ___ म-झ- प-ी त-य-ं-े क-म-च- ट-ब- आ-र-न ठ-व- आ-े-. --------------------------------------------- माझे पती त्यांचे कामाचे टेबल आवरून ठेवत आहेत. 0
Āj- ā--ī-gh-r- -vaccha -ar----āhōt-. Ā__ ā___ g____ s______ k_____ ā_____ Ā-a ā-h- g-a-a s-a-c-a k-r-t- ā-ō-a- ------------------------------------ Āja āmhī ghara svaccha karata āhōta.
ನಾನು ಕೊಳೆ ಬಟ್ಟೆ ಗಳನ್ನು ವಾಷಿಂಗ್ ಮಶೀನಿನಲ್ಲಿ ಹಾಕುತ್ತಿದ್ದೇನೆ, मी-वॉशि-ग-मशी-मध्य- ध-ण्य--े --------त-आ--. मी वॉ__ म_____ धु___ क__ घा__ आ__ म- व-श-ं- म-ी-म-्-े ध-ण-य-च- क-ड- घ-ल- आ-े- ------------------------------------------- मी वॉशिंग मशीनमध्ये धुण्याचे कपडे घालत आहे. 0
Ā---ā--ī gha-a -----h- k-rata --ōt-. Ā__ ā___ g____ s______ k_____ ā_____ Ā-a ā-h- g-a-a s-a-c-a k-r-t- ā-ō-a- ------------------------------------ Āja āmhī ghara svaccha karata āhōta.
ನಾನು ಒಗೆದ ಬಟ್ಟೆ ಗಳನ್ನು ಒಣಗಿ ಹಾಕುತ್ತಿದ್ದೇನೆ. मी-धुतल-ले-क------ं-त --े. मी धु___ क__ टां__ आ__ म- ध-त-े-े क-ड- ट-ं-त आ-े- -------------------------- मी धुतलेले कपडे टांगत आहे. 0
Ā-a ā----gh--a -vacc----a---a---ōt-. Ā__ ā___ g____ s______ k_____ ā_____ Ā-a ā-h- g-a-a s-a-c-a k-r-t- ā-ō-a- ------------------------------------ Āja āmhī ghara svaccha karata āhōta.
ನಾನು ಬಟ್ಟೆ ಗಳನ್ನು ಇಸ್ತ್ರಿ ಮಾಡುತ್ತಿದ್ದೇನೆ. मी-कपड-य--न- इ-्त्री करत--हे. मी क____ इ___ क__ आ__ म- क-ड-य-ं-ा इ-्-्-ी क-त आ-े- ----------------------------- मी कपड्यांना इस्त्री करत आहे. 0
M- s--nagha-- --a--ha k-r--a -hē. M_ s_________ s______ k_____ ā___ M- s-ā-a-h-r- s-a-c-a k-r-t- ā-ē- --------------------------------- Mī snānaghara svaccha karata āhē.
ಕಿಟಕಿಗಳು ಕೊಳೆಯಾಗಿವೆ. खि--्य- घाण झ---य- आहे-. खि___ घा_ झा__ आ___ ख-ड-्-ा घ-ण झ-ल-य- आ-े-. ------------------------ खिडक्या घाण झाल्या आहेत. 0
Mī--nā-agh-r- ---cc-- ---ata -hē. M_ s_________ s______ k_____ ā___ M- s-ā-a-h-r- s-a-c-a k-r-t- ā-ē- --------------------------------- Mī snānaghara svaccha karata āhē.
ನೆಲ ಕೊಳೆಯಾಗಿದೆ. फरश----ण झा-- आ--. फ__ घा_ झा_ आ__ फ-श- घ-ण झ-ल- आ-े- ------------------ फरशी घाण झाली आहे. 0
Mī----na-hara -va---- -a---a ā--. M_ s_________ s______ k_____ ā___ M- s-ā-a-h-r- s-a-c-a k-r-t- ā-ē- --------------------------------- Mī snānaghara svaccha karata āhē.
ಪಾತ್ರೆಗಳು ಕೊಳೆಯಾಗಿವೆ. भांडी-कु-ड- --ण-झा-ी--हे-. भां____ घा_ झा_ आ___ भ-ं-ी-क-ं-ी घ-ण झ-ल- आ-े-. -------------------------- भांडी-कुंडी घाण झाली आहेत. 0
Mā--ē ------ā-ī d-ūt--āh--a. M____ p___ g___ d____ ā_____ M-j-ē p-t- g-ḍ- d-ū-a ā-ē-a- ---------------------------- Mājhē patī gāḍī dhūta āhēta.
ಕಿಟಕಿಗಳನ್ನು ಯಾರು ಶುಚಿ ಮಾಡುತ್ತಾರೆ? खिडक्-- क-ण ----आ-े? खि___ को_ धु_ आ__ ख-ड-्-ा क-ण ध-त आ-े- -------------------- खिडक्या कोण धुत आहे? 0
M--hē pa----āḍ--d---a--h--a. M____ p___ g___ d____ ā_____ M-j-ē p-t- g-ḍ- d-ū-a ā-ē-a- ---------------------------- Mājhē patī gāḍī dhūta āhēta.
ಯಾರು ಧೂಳು ಹೊಡೆಯುತ್ತಾರೆ? व--------ग क-ण ------े? वे____ को_ क__ आ__ व-क-य-म-ं- क-ण क-त आ-े- ----------------------- वेक्युमींग कोण करत आहे? 0
Māj---pa------ī--h--a --ēt-. M____ p___ g___ d____ ā_____ M-j-ē p-t- g-ḍ- d-ū-a ā-ē-a- ---------------------------- Mājhē patī gāḍī dhūta āhēta.
ಪಾತ್ರೆಗಳನ್ನು ಯಾರು ತೊಳೆಯುತ್ತಾರೆ? ब-ा को--ध-- आह-? ब_ को_ धु_ आ__ ब-ा क-ण ध-त आ-े- ---------------- बशा कोण धुत आहे? 0
Mu-- -ā---a-ī-sv--c-a-ka-a-- --ēta. M___ s_______ s______ k_____ ā_____ M-l- s-y-k-l- s-a-c-a k-r-t- ā-ē-a- ----------------------------------- Mulē sāyakalī svaccha karata āhēta.

ಮುಂಚಿತವಾದ ಕಲಿಕೆ.

ಪರಭಾಷೆಗಳು ಇಂದಿನ ದಿನಗಳಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಇದು ಔದ್ಯೋಗಿಕ ಜೀವನಕ್ಕೂ ಅನ್ವಯಿಸುತ್ತದೆ. ಪರಭಾಷೆಗಳನ್ನು ಕಲಿಯುವವರ ಸಂಖ್ಯೆ ಕೂಡ ಈ ಕಾರಣದಿಂದಾಗಿ ಹೆಚ್ಚಾಗುತ್ತಿದೆ. ಅಂತೆಯೆ ಹಲವಾರು ಹಿರಿಯರು ತಮ್ಮ ಮಕ್ಕಳು ಬೇರೆ ಭಾಷೆಗಳನ್ನು ಕಲಿಯಲಿ ಎಂದು ಇಚ್ಚಿಸುತ್ತಾರೆ. ಅದೂ ಚಿಕ್ಕ ವಯಸ್ಸಿನಲ್ಲಿಯೆ. ಪ್ರಪಂಚದ ಎಲ್ಲೆಡೆ ಈಗಾಗಲೆ ಸುಮಾರು ಅಂತರರಾಷ್ಟ್ರೀಯ ಪ್ರಾಥಮಿಕ ಶಾಲೆಗಳಿವೆ. ಬಹು ಭಾಷಾ ಶಿಕ್ಷಣಪದ್ದತಿ ಇರುವ ಶಿಶುವಿಹಾರಗಳು ಜನಪ್ರಿಯವಾಗುತ್ತಿವೆ. ಮುಂಚಿತವಾಗಿ ಕಲಿಯುವುದನ್ನು ಪ್ರಾರಂಭಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಅದಕ್ಕೆ ಮುಖ್ಯ ಕಾರಣ ನಮ್ಮ ಮಿದುಳಿನ ಬೆಳವಣಿಗೆ. ನಾಲ್ಕನೇಯ ವರ್ಷದವರೆಗೆ ಮಿದುಳಿನಲ್ಲಿ ಭಾಷೆಯ ಅಡಿಗಟ್ಟು ರೂಪಿತವಾಗುತ್ತವೆ. ಈ ನರತಂತುಗಳ ಜಾಲ ಕಲಿಯುವುದರಲ್ಲಿ ನಮಗೆ ಸಹಾಯಕವಾಗುತ್ತವೆ. ನಂತರದಲ್ಲಿ ನಿರ್ಮಾಣವಾಗುವ ಹೊಸ ವಿನ್ಯಾಸಗಳು ಅಷ್ಟು ಚೆನ್ನಾಗಿ ಇರುವುದಿಲ್ಲ. ದೊಡ್ಡ ಮಕ್ಕಳು ಮತ್ತು ವಯಸ್ಕರು ಭಾಷೆಗಳನ್ನು ಕಷ್ಟದಿಂದ ಮಾತ್ರ ಕಲಿಯಬಲ್ಲರು. ಈ ಕಾರಣಕ್ಕಾಗಿ ನಾವು ನಮ್ಮ ಮಿದುಳಿನ ಪೂರ್ವ ಬೆಳವಣಿಗೆಯನ್ನು ಪ್ರೋತ್ಸಾಹಿಸಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ: ಎಷ್ಟು ಚಿಕ್ಕ ಪ್ರಾಯವೊ, ಅಷ್ಟು ಒಳ್ಳೆಯದು. ಮುಂಚಿತವಾಗಿ ಕಲಿಯುವುದನ್ನು ಟೀಕಿಸುವ ಹಲವಾರು ಜನರಿದ್ದಾರೆ. ಬಹು ಭಾಷಾ ಕಲಿಕೆ ಚಿಕ್ಕ ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುತ್ತದೆ ಎಂದು ಅಂಜುತ್ತಾರೆ. ಇದಲ್ಲದೆ ಯಾವ ಭಾಷೆಯನ್ನೂ ಸರಿಯಾಗಿ ಕಲಿಯದಿರುವ ಅಪಾಯವಿದೆ. ವೈಜ್ಞಾನಿಕ ದೃಷ್ಟಿಕೋಣದಿಂದ ಈ ಅನುಮಾನಗಳಿಗೆ ಯಾವ ಆಧಾರಗಳೂ ಇಲ್ಲ. ಬಹಳ ಭಾಷಾತಜ್ಞರು ಮತ್ತು ನರಮನೋವಿಜ್ಞಾನಿಗಳು ಆಶಾಭಾವನೆಗಳನ್ನು ಹೊಂದಿದ್ದಾರೆ. ಈ ವಿಷಯದ ಬಗ್ಗೆ ಇವರು ಮಾಡಿರುವ ವ್ಯಾಸಂಗಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿವೆ. ಆದ್ದರಿಂದ ಚಿಕ್ಕ ಮಕ್ಕಳು ಸಾಮಾನ್ಯವಾಗಿ ಭಾಷೆಗಳ ಪಾಠಗಳಲ್ಲಿ ಉತ್ಸುಕತೆ ಹೊಂದಿರುತ್ತಾರೆ. ಮತ್ತು ಮಕ್ಕಳು ಭಾಷೆಗಳನ್ನು ಕಲಿಯುವಾಗ ಬಾಷೆಗಳ ಬಗ್ಗೆ ಆಲೋಚನೆ ಸಹ ಮಾಡುತ್ತಾರೆ. ಹಾಗಾಗಿ ಪರಭಾಷೆಗಳ ಮೂಲಕ ಅವರು ತಮ್ಮ ಮಾತೃಭಾಷೆಯನ್ನು ಅರಿಯುತ್ತಾರೆ. ಈ ಜ್ಞಾನದಿಂದ ಅವರು ತಮ್ಮ ಜೀವನ ಪರ್ಯಂತ ಲಾಭಗಳನ್ನು ಪಡೆಯುತ್ತಾರೆ. ಬಹುಶಃ ಇದರಿಂದಾಗಿ ಕ್ಲಿಷ್ಟವಾದ ಭಾಷೆಗಳನ್ನು ಮೊದಲಿಗೆ ಕಲಿಯುವುದು ಸೂಕ್ತವಿರಬಹುದು. ಏಕೆಂದರೆ ಮಕ್ಕಳ ಮಿದುಳು ಬೇಗ ಮತ್ತು ಒಳ ಅರಿವಿನ ಸಹಾಯದಿಂದ ಕಲಿಯುತ್ತದೆ. ಅದು ಹಲೋ, ಚೌ ಅಥವಾ ನೈ ಹೌ ಎಂಬುದನ್ನು ಉಳಿಸಿಕೊಳ್ಳುತ್ತದೊ , ಅದಕ್ಕೆ ಮುಖ್ಯವಲ್ಲ.