ಪದಗುಚ್ಛ ಪುಸ್ತಕ

kn ಮನೆ ಸಚ್ಛತೆ   »   uk Прибирання в домі

೧೮ [ಹದಿನೆಂಟು]

ಮನೆ ಸಚ್ಛತೆ

ಮನೆ ಸಚ್ಛತೆ

18 [вісімнадцять]

18 [visimnadtsyatʹ]

Прибирання в домі

Prybyrannya v domi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ಇಂದು ಶನಿವಾರ С---о--і--уб--а. С_______ с______ С-о-о-н- с-б-т-. ---------------- Сьогодні субота. 0
P--by---n-a --do-i P__________ v d___ P-y-y-a-n-a v d-m- ------------------ Prybyrannya v domi
ಇಂದು ನಮಗೆ ಸಮಯವಿದೆ. Сьо-од----- --ємо-ч-с. С_______ м_ м____ ч___ С-о-о-н- м- м-є-о ч-с- ---------------------- Сьогодні ми маємо час. 0
P-y-y-an------domi P__________ v d___ P-y-y-a-n-a v d-m- ------------------ Prybyrannya v domi
ಇಂದು ನಾವು ಮನೆಯನ್ನು ಶುಚಿ ಮಾಡುತ್ತೇವೆ. С-о---н- ---пр----ає-о--ва-тир-. С_______ м_ п_________ к________ С-о-о-н- м- п-и-и-а-м- к-а-т-р-. -------------------------------- Сьогодні ми прибираємо квартиру. 0
S-oh-dn- ---ota. S_______ s______ S-o-o-n- s-b-t-. ---------------- Sʹohodni subota.
ನಾನು ಬಚ್ಚಲುಮನೆಯನ್ನು ತೊಳೆಯುತ್ತಿದ್ದೇನೆ. Я--------ю -а-н- -і-н-т-. Я п_______ в____ к_______ Я п-и-и-а- в-н-у к-м-а-у- ------------------------- Я прибираю ванну кімнату. 0
Sʹo-o-n--subo-a. S_______ s______ S-o-o-n- s-b-t-. ---------------- Sʹohodni subota.
ನನ್ನ ಗಂಡ /ಯಜಮಾನರು ಕಾರನ್ನು ತೊಳೆಯುತ್ತಿದ್ದಾರೆ. М-й --л-в---ми- ------б-ль. М__ ч______ м__ а__________ М-й ч-л-в-к м-є а-т-м-б-л-. --------------------------- Мій чоловік миє автомобіль. 0
Sʹ-h-d---s-bot-. S_______ s______ S-o-o-n- s-b-t-. ---------------- Sʹohodni subota.
ಮಕ್ಕಳು ಸೈಕಲ್ ಗಳನ್ನು ತೊಳೆಯುತ್ತಿದ್ದಾರೆ. Д-т--чис--т- велосипе-и. Д___ ч______ в__________ Д-т- ч-с-я-ь в-л-с-п-д-. ------------------------ Діти чистять велосипеди. 0
Sʹ-h---i--y-m-ye-o----s. S_______ m_ m_____ c____ S-o-o-n- m- m-y-m- c-a-. ------------------------ Sʹohodni my mayemo chas.
ಅಜ್ಜಿ ಗಿಡಗಳಿಗೆ ನೀರು ಹಾಕುತ್ತಿದ್ದಾರೆ. Б----- по-и-ає----т-. Б_____ п______ к_____ Б-б-с- п-л-в-є к-і-и- --------------------- Бабуся поливає квіти. 0
S-oh-dni--- -aye---c-a-. S_______ m_ m_____ c____ S-o-o-n- m- m-y-m- c-a-. ------------------------ Sʹohodni my mayemo chas.
ಮಕ್ಕಳು ಅವರ ಕೋಣೆಗಳನ್ನು ಓರಣವಾಗಿ ಇಡುತ್ತಿದ್ದಾರೆ. Д-ти --иб--ають--и-----кімн--у. Д___ п_________ д_____ к_______ Д-т- п-и-и-а-т- д-т-ч- к-м-а-у- ------------------------------- Діти прибирають дитячу кімнату. 0
Sʹ-h--ni my -ay-m---ha-. S_______ m_ m_____ c____ S-o-o-n- m- m-y-m- c-a-. ------------------------ Sʹohodni my mayemo chas.
ನನ್ನ ಗಂಡ /ಯಜಮಾನರು ಅವರ ಮೇಜನ್ನು ಓರಣವಾಗಿ ಇಡುತ್ತಿದ್ದಾರೆ. М-й-ч---в-------и-ає -ві- -ись--вий-сті-. М__ ч______ п_______ с___ п________ с____ М-й ч-л-в-к п-и-и-а- с-і- п-с-м-в-й с-і-. ----------------------------------------- Мій чоловік прибирає свій письмовий стіл. 0
Sʹo--dn- my---ybyraye-----a-t-ru. S_______ m_ p__________ k________ S-o-o-n- m- p-y-y-a-e-o k-a-t-r-. --------------------------------- Sʹohodni my prybyrayemo kvartyru.
ನಾನು ಕೊಳೆ ಬಟ್ಟೆ ಗಳನ್ನು ವಾಷಿಂಗ್ ಮಶೀನಿನಲ್ಲಿ ಹಾಕುತ್ತಿದ್ದೇನೆ, Я---а-- -іл-зн--в--ра--ну м-----. Я к____ б______ в п______ м______ Я к-а-у б-л-з-у в п-а-ь-у м-ш-н-. --------------------------------- Я кладу білизну в пральну машину. 0
S-ohodn-----p----r---m- kvart-r-. S_______ m_ p__________ k________ S-o-o-n- m- p-y-y-a-e-o k-a-t-r-. --------------------------------- Sʹohodni my prybyrayemo kvartyru.
ನಾನು ಒಗೆದ ಬಟ್ಟೆ ಗಳನ್ನು ಒಣಗಿ ಹಾಕುತ್ತಿದ್ದೇನೆ. Я ---аю-б-л--ну. Я в____ б_______ Я в-ш-ю б-л-з-у- ---------------- Я вішаю білизну. 0
S--ho-ni--y ---by-a-e-o-k---ty--. S_______ m_ p__________ k________ S-o-o-n- m- p-y-y-a-e-o k-a-t-r-. --------------------------------- Sʹohodni my prybyrayemo kvartyru.
ನಾನು ಬಟ್ಟೆ ಗಳನ್ನು ಇಸ್ತ್ರಿ ಮಾಡುತ್ತಿದ್ದೇನೆ. Я -рас-- б-л---у. Я п_____ б_______ Я п-а-у- б-л-з-у- ----------------- Я прасую білизну. 0
YA--r----a---v-nn---i-natu. Y_ p________ v____ k_______ Y- p-y-y-a-u v-n-u k-m-a-u- --------------------------- YA prybyrayu vannu kimnatu.
ಕಿಟಕಿಗಳು ಕೊಳೆಯಾಗಿವೆ. Вікна-бруд-і. В____ б______ В-к-а б-у-н-. ------------- Вікна брудні. 0
YA-p-yb-rayu-v-n-- ki-na--. Y_ p________ v____ k_______ Y- p-y-y-a-u v-n-u k-m-a-u- --------------------------- YA prybyrayu vannu kimnatu.
ನೆಲ ಕೊಳೆಯಾಗಿದೆ. Під-ога б-удна. П______ б______ П-д-о-а б-у-н-. --------------- Підлога брудна. 0
YA --ybyrayu va--- ki-na--. Y_ p________ v____ k_______ Y- p-y-y-a-u v-n-u k-m-a-u- --------------------------- YA prybyrayu vannu kimnatu.
ಪಾತ್ರೆಗಳು ಕೊಳೆಯಾಗಿವೆ. П--у- бр-д--й. П____ б_______ П-с-д б-у-н-й- -------------- Посуд брудний. 0
Miy- ch-l---k----- --to----lʹ. M__ c_______ m___ a__________ M-y- c-o-o-i- m-y- a-t-m-b-l-. ------------------------------ Miy̆ cholovik myye avtomobilʹ.
ಕಿಟಕಿಗಳನ್ನು ಯಾರು ಶುಚಿ ಮಾಡುತ್ತಾರೆ? Хт- -иє----н-? Х__ м__ в_____ Х-о м-є в-к-а- -------------- Хто миє вікна? 0
M--- c--lo--k-my-e--------i-ʹ. M__ c_______ m___ a__________ M-y- c-o-o-i- m-y- a-t-m-b-l-. ------------------------------ Miy̆ cholovik myye avtomobilʹ.
ಯಾರು ಧೂಳು ಹೊಡೆಯುತ್ತಾರೆ? Хто --лoс-с-т-? Х__ п__________ Х-о п-л-с-с-т-? --------------- Хто пилoсосить? 0
Miy̆--hol-v----yye--v-o--b-lʹ. M__ c_______ m___ a__________ M-y- c-o-o-i- m-y- a-t-m-b-l-. ------------------------------ Miy̆ cholovik myye avtomobilʹ.
ಪಾತ್ರೆಗಳನ್ನು ಯಾರು ತೊಳೆಯುತ್ತಾರೆ? Х-о--иє --с--? Х__ м__ п_____ Х-о м-є п-с-д- -------------- Хто миє посуд? 0
Di-y--hyst-a-ʹ velo---e-y. D___ c________ v__________ D-t- c-y-t-a-ʹ v-l-s-p-d-. -------------------------- Dity chystyatʹ velosypedy.

ಮುಂಚಿತವಾದ ಕಲಿಕೆ.

ಪರಭಾಷೆಗಳು ಇಂದಿನ ದಿನಗಳಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಇದು ಔದ್ಯೋಗಿಕ ಜೀವನಕ್ಕೂ ಅನ್ವಯಿಸುತ್ತದೆ. ಪರಭಾಷೆಗಳನ್ನು ಕಲಿಯುವವರ ಸಂಖ್ಯೆ ಕೂಡ ಈ ಕಾರಣದಿಂದಾಗಿ ಹೆಚ್ಚಾಗುತ್ತಿದೆ. ಅಂತೆಯೆ ಹಲವಾರು ಹಿರಿಯರು ತಮ್ಮ ಮಕ್ಕಳು ಬೇರೆ ಭಾಷೆಗಳನ್ನು ಕಲಿಯಲಿ ಎಂದು ಇಚ್ಚಿಸುತ್ತಾರೆ. ಅದೂ ಚಿಕ್ಕ ವಯಸ್ಸಿನಲ್ಲಿಯೆ. ಪ್ರಪಂಚದ ಎಲ್ಲೆಡೆ ಈಗಾಗಲೆ ಸುಮಾರು ಅಂತರರಾಷ್ಟ್ರೀಯ ಪ್ರಾಥಮಿಕ ಶಾಲೆಗಳಿವೆ. ಬಹು ಭಾಷಾ ಶಿಕ್ಷಣಪದ್ದತಿ ಇರುವ ಶಿಶುವಿಹಾರಗಳು ಜನಪ್ರಿಯವಾಗುತ್ತಿವೆ. ಮುಂಚಿತವಾಗಿ ಕಲಿಯುವುದನ್ನು ಪ್ರಾರಂಭಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಅದಕ್ಕೆ ಮುಖ್ಯ ಕಾರಣ ನಮ್ಮ ಮಿದುಳಿನ ಬೆಳವಣಿಗೆ. ನಾಲ್ಕನೇಯ ವರ್ಷದವರೆಗೆ ಮಿದುಳಿನಲ್ಲಿ ಭಾಷೆಯ ಅಡಿಗಟ್ಟು ರೂಪಿತವಾಗುತ್ತವೆ. ಈ ನರತಂತುಗಳ ಜಾಲ ಕಲಿಯುವುದರಲ್ಲಿ ನಮಗೆ ಸಹಾಯಕವಾಗುತ್ತವೆ. ನಂತರದಲ್ಲಿ ನಿರ್ಮಾಣವಾಗುವ ಹೊಸ ವಿನ್ಯಾಸಗಳು ಅಷ್ಟು ಚೆನ್ನಾಗಿ ಇರುವುದಿಲ್ಲ. ದೊಡ್ಡ ಮಕ್ಕಳು ಮತ್ತು ವಯಸ್ಕರು ಭಾಷೆಗಳನ್ನು ಕಷ್ಟದಿಂದ ಮಾತ್ರ ಕಲಿಯಬಲ್ಲರು. ಈ ಕಾರಣಕ್ಕಾಗಿ ನಾವು ನಮ್ಮ ಮಿದುಳಿನ ಪೂರ್ವ ಬೆಳವಣಿಗೆಯನ್ನು ಪ್ರೋತ್ಸಾಹಿಸಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ: ಎಷ್ಟು ಚಿಕ್ಕ ಪ್ರಾಯವೊ, ಅಷ್ಟು ಒಳ್ಳೆಯದು. ಮುಂಚಿತವಾಗಿ ಕಲಿಯುವುದನ್ನು ಟೀಕಿಸುವ ಹಲವಾರು ಜನರಿದ್ದಾರೆ. ಬಹು ಭಾಷಾ ಕಲಿಕೆ ಚಿಕ್ಕ ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುತ್ತದೆ ಎಂದು ಅಂಜುತ್ತಾರೆ. ಇದಲ್ಲದೆ ಯಾವ ಭಾಷೆಯನ್ನೂ ಸರಿಯಾಗಿ ಕಲಿಯದಿರುವ ಅಪಾಯವಿದೆ. ವೈಜ್ಞಾನಿಕ ದೃಷ್ಟಿಕೋಣದಿಂದ ಈ ಅನುಮಾನಗಳಿಗೆ ಯಾವ ಆಧಾರಗಳೂ ಇಲ್ಲ. ಬಹಳ ಭಾಷಾತಜ್ಞರು ಮತ್ತು ನರಮನೋವಿಜ್ಞಾನಿಗಳು ಆಶಾಭಾವನೆಗಳನ್ನು ಹೊಂದಿದ್ದಾರೆ. ಈ ವಿಷಯದ ಬಗ್ಗೆ ಇವರು ಮಾಡಿರುವ ವ್ಯಾಸಂಗಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿವೆ. ಆದ್ದರಿಂದ ಚಿಕ್ಕ ಮಕ್ಕಳು ಸಾಮಾನ್ಯವಾಗಿ ಭಾಷೆಗಳ ಪಾಠಗಳಲ್ಲಿ ಉತ್ಸುಕತೆ ಹೊಂದಿರುತ್ತಾರೆ. ಮತ್ತು ಮಕ್ಕಳು ಭಾಷೆಗಳನ್ನು ಕಲಿಯುವಾಗ ಬಾಷೆಗಳ ಬಗ್ಗೆ ಆಲೋಚನೆ ಸಹ ಮಾಡುತ್ತಾರೆ. ಹಾಗಾಗಿ ಪರಭಾಷೆಗಳ ಮೂಲಕ ಅವರು ತಮ್ಮ ಮಾತೃಭಾಷೆಯನ್ನು ಅರಿಯುತ್ತಾರೆ. ಈ ಜ್ಞಾನದಿಂದ ಅವರು ತಮ್ಮ ಜೀವನ ಪರ್ಯಂತ ಲಾಭಗಳನ್ನು ಪಡೆಯುತ್ತಾರೆ. ಬಹುಶಃ ಇದರಿಂದಾಗಿ ಕ್ಲಿಷ್ಟವಾದ ಭಾಷೆಗಳನ್ನು ಮೊದಲಿಗೆ ಕಲಿಯುವುದು ಸೂಕ್ತವಿರಬಹುದು. ಏಕೆಂದರೆ ಮಕ್ಕಳ ಮಿದುಳು ಬೇಗ ಮತ್ತು ಒಳ ಅರಿವಿನ ಸಹಾಯದಿಂದ ಕಲಿಯುತ್ತದೆ. ಅದು ಹಲೋ, ಚೌ ಅಥವಾ ನೈ ಹೌ ಎಂಬುದನ್ನು ಉಳಿಸಿಕೊಳ್ಳುತ್ತದೊ , ಅದಕ್ಕೆ ಮುಖ್ಯವಲ್ಲ.