ಪದಗುಚ್ಛ ಪುಸ್ತಕ

kn ಏನನ್ನಾದರು ಬಯಸುವುದು   »   uk Щось хотіти

೭೧ [ಎಪ್ಪತ್ತೊಂದು]

ಏನನ್ನಾದರು ಬಯಸುವುದು

ಏನನ್ನಾದರು ಬಯಸುವುದು

71 [сімдесят один]

71 [simdesyat odyn]

Щось хотіти

Shchosʹ khotity

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಏನನ್ನು ಮಾಡಲು ಬಯಸುತ್ತೀರಿ? Що--и х-ч--е? Щ_ в_ х______ Щ- в- х-ч-т-? ------------- Що ви хочете? 0
S---o---k-o---y S______ k______ S-c-o-ʹ k-o-i-y --------------- Shchosʹ khotity
ನೀವು ಕಾಲ್ಚೆಂಡನ್ನು ಆಡಲು ಬಯಸುತ್ತೀರಾ? Хо-----гр-т- у-фу-б-л? Х_____ г____ у ф______ Х-ч-т- г-а-и у ф-т-о-? ---------------------- Хочете грати у футбол? 0
S-----ʹ--h---ty S______ k______ S-c-o-ʹ k-o-i-y --------------- Shchosʹ khotity
ನೀವು ಸ್ನೇಹಿತರನ್ನು ಭೇಟಿ ಮಾಡಲು ಬಯಸುತ್ತೀರಾ? Ч--хо-е----и-в--від--и д---і-? Ч_ х_____ в_ в________ д______ Ч- х-ч-т- в- в-д-і-а-и д-у-і-? ------------------------------ Чи хочете ви відвідати друзів? 0
S--h--vy -ho-h--e? S____ v_ k________ S-c-o v- k-o-h-t-? ------------------ Shcho vy khochete?
ಬಯಸುವುದು/ ಇಷ್ಟಪಡುವುದು Х---ти Х_____ Х-т-т- ------ Хотіти 0
Shc-------hoch--e? S____ v_ k________ S-c-o v- k-o-h-t-? ------------------ Shcho vy khochete?
ನನಗೆ ತಡವಾಗಿ ಬರುವುದು ಇಷ್ಟವಿಲ್ಲ. Я--е х-ч----ий-- -і-н-. Я н_ х___ п_____ п_____ Я н- х-ч- п-и-т- п-з-о- ----------------------- Я не хочу прийти пізно. 0
S-c-o-vy -h-c--te? S____ v_ k________ S-c-o v- k-o-h-t-? ------------------ Shcho vy khochete?
ನನಗೆ ಅಲ್ಲಿಗೆ ಹೋಗುವುದು ಇಷ್ಟವಿಲ್ಲ. Я не -очу --д- -ти. Я н_ х___ т___ й___ Я н- х-ч- т-д- й-и- ------------------- Я не хочу туди йти. 0
Kh-c--t- ----- - f-tb-l? K_______ h____ u f______ K-o-h-t- h-a-y u f-t-o-? ------------------------ Khochete hraty u futbol?
ನಾನು ಮನೆಗೆ ಹೋಗಲು ಇಷ್ಟಪಡುತ್ತೇನೆ. Я-х-ч---т- д-----. Я х___ й__ д______ Я х-ч- й-и д-д-м-. ------------------ Я хочу йти додому. 0
K-oc---- h-a-y-u----b-l? K_______ h____ u f______ K-o-h-t- h-a-y u f-t-o-? ------------------------ Khochete hraty u futbol?
ನಾನು ಮನೆಯಲ್ಲಿ ಇರಲು ಇಷ್ಟಪಡುತ್ತೇನೆ. Я--оч- -а-и--т------ома. Я х___ з_________ в_____ Я х-ч- з-л-ш-т-с- в-о-а- ------------------------ Я хочу залишитися вдома. 0
Kho--ete--raty-u -u---l? K_______ h____ u f______ K-o-h-t- h-a-y u f-t-o-? ------------------------ Khochete hraty u futbol?
ನಾನು ಒಬ್ಬನೇ ಇರಲು ಇಷ್ಟಪಡುತ್ತೇನೆ. Я --чу----и сам / --ма. Я х___ б___ с__ / с____ Я х-ч- б-т- с-м / с-м-. ----------------------- Я хочу бути сам / сама. 0
Ch---ho--ete vy v-d---a---d-uz-v? C__ k_______ v_ v________ d______ C-y k-o-h-t- v- v-d-i-a-y d-u-i-? --------------------------------- Chy khochete vy vidvidaty druziv?
ನೀನು ಇಲ್ಲಿ ಇರಲು ಬಯಸುತ್ತೀಯಾ? Чи -о-е- -и--али-итис- тут? Ч_ х____ т_ з_________ т___ Ч- х-ч-ш т- з-л-ш-т-с- т-т- --------------------------- Чи хочеш ти залишитися тут? 0
Ch- -------- -- --dvi-a-y -ru---? C__ k_______ v_ v________ d______ C-y k-o-h-t- v- v-d-i-a-y d-u-i-? --------------------------------- Chy khochete vy vidvidaty druziv?
ನೀನು ಇಲ್ಲಿ ಊಟ ಮಾಡಲು ಬಯಸುತ್ತೀಯಾ? Хоч-ш тут -сти? Х____ т__ ї____ Х-ч-ш т-т ї-т-? --------------- Хочеш тут їсти? 0
Chy-k-o-h-t--vy-vi-v-d-----ruz-v? C__ k_______ v_ v________ d______ C-y k-o-h-t- v- v-d-i-a-y d-u-i-? --------------------------------- Chy khochete vy vidvidaty druziv?
ನೀನು ಇಲ್ಲಿ ಮಲಗಲು ಬಯಸುತ್ತೀಯಾ? Хо-еш ту- с-а-и? Х____ т__ с_____ Х-ч-ш т-т с-а-и- ---------------- Хочеш тут спати? 0
Kho-i-y K______ K-o-i-y ------- Khotity
ನೀವು ನಾಳೆ ಬೆಳಿಗ್ಗೆ ಇಲ್ಲಿಂದ ಹೊರಡಲು ಬಯಸುತ್ತೀರಾ? Хочет---і-’ї-д-ат- завтра? Х_____ в__________ з______ Х-ч-т- в-д-ї-д-а-и з-в-р-? -------------------------- Хочете від’їжджати завтра? 0
Kh----y K______ K-o-i-y ------- Khotity
ನೀವು ನಾಳೆವರೆಗೆ ಇಲ್ಲಿ ಇರಲು ಬಯಸುತ್ತೀರಾ? Ч--хоче---Ви з--и--т-ся--- ---тра? Ч_ х_____ В_ з_________ д_ з______ Ч- х-ч-т- В- з-л-ш-т-с- д- з-в-р-? ---------------------------------- Чи хочете Ви залишитися до завтра? 0
K--t-ty K______ K-o-i-y ------- Khotity
ನೀವು ಹಣವನ್ನು ನಾಳೆ ಬೆಳಿಗ್ಗೆ ಪಾವತಿ ಮಾಡುತ್ತೀರಾ? Чи хоч--е--и-за--ат----т-л--и-зав--а? Ч_ х_____ В_ з________ т_____ з______ Ч- х-ч-т- В- з-п-а-и-и т-л-к- з-в-р-? ------------------------------------- Чи хочете Ви заплатити тільки завтра? 0
YA ne-kh-ch- -r--̆---pi-no. Y_ n_ k_____ p_____ p_____ Y- n- k-o-h- p-y-̆-y p-z-o- --------------------------- YA ne khochu pryy̆ty pizno.
ನೀವು ಡಿಸ್ಕೊಗೆ ಹೋಗಲು ಇಷ್ಟಪಡುತ್ತೀರಾ? Чи--о--те-------д-с---е-у? Ч_ х_____ в_ н_ д_________ Ч- х-ч-т- в- н- д-с-о-е-у- -------------------------- Чи хочете ви на дискотеку? 0
YA ne-khoc-u ----̆t- -izn-. Y_ n_ k_____ p_____ p_____ Y- n- k-o-h- p-y-̆-y p-z-o- --------------------------- YA ne khochu pryy̆ty pizno.
ನೀವು ಚಿತ್ರಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? Ч- хо-е-- -и ----но? Ч_ х_____ в_ у к____ Ч- х-ч-т- в- у к-н-? -------------------- Чи хочете ви у кіно? 0
YA n--kho-h- p-yy-ty-pizn-. Y_ n_ k_____ p_____ p_____ Y- n- k-o-h- p-y-̆-y p-z-o- --------------------------- YA ne khochu pryy̆ty pizno.
ನೀವು ಫಲಹಾರ ಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? Ч---оч-те -и-у к-ф-? Ч_ х_____ в_ у к____ Ч- х-ч-т- в- у к-ф-? -------------------- Чи хочете ви у кафе? 0
Y---e kh-c-- --d--y--y. Y_ n_ k_____ t___ y̆___ Y- n- k-o-h- t-d- y-t-. ----------------------- YA ne khochu tudy y̆ty.

ಇಂಡೊನೀಷಿಯ, ಬಹು ಭಾಷೆಗಳ ನಾಡು.

ಇಂಡೊನೀಷಿಯ ಗಣರಾಜ್ಯ ಪ್ರಪಂಚದ ದೊಡ್ಡ ದೇಶಗಳಲ್ಲಿ ಒಂದು. ಸುಮಾರು ೨೪ ಕೋಟಿ ಜನರು ಈ ದ್ವೀಪಗಳ ದೇಶದಲ್ಲಿ ವಾಸಿಸುತ್ತಾರೆ. ಇವರು ವಿವಿಧ ಬುಡಕಟ್ಟುಗಳಿಗೆ ಸೇರಿರುತ್ತಾರೆ. ಇಂಡೊನೀಷಿಯಾದಲ್ಲಿ ೫೦೦ರ ಹತ್ತಿರದಷ್ಟು ಜನಾಂಗಗಳು ಇವೆ ಎಂದು ಅಂದಾಜು ಮಾಡಲಾಗಿದೆ. ಈ ಗುಂಪುಗಳು ಅನೇಕ ಸಾಂಸ್ಕೃತಿಕ ಸಂಪ್ರದಾಯಗಳನ್ನು ಹೊಂದಿವೆ. ಮತ್ತು ಹಲವಾರು ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಸುಮಾರು ೨೫೦ ಭಾಷೆಗಳನ್ನು ಇಂಡೊನೀಷಿಯಾದಲ್ಲಿ ಬಳಸಲಾಗುತ್ತದೆ. ಇದರ ಜೊತೆಗೆ ಇನ್ನೂ ಅನೇಕ ಆಡುಭಾಷೆಗೆ ಇವೆ. ಇಂಡೊನೀಷಿಯದ ಭಾಷೆಗಳನ್ನು ಹೆಚ್ಚುಪಾಲು ಬುಡಕಟ್ಟಿನ ಆಧಾರದ ಮೇಲೆ ವಿಂಗಡಿಸಲಾಗಿದೆ. ಇದಕ್ಕೆ ಜಾವಾ ಹಾಗೂ ಬಾಲಿ ಭಾಷೆಗಳು ಉದಾಹರಣೆಗಳು. ಭಾಷೆಗಳ ಹೆಚ್ಚು ಸಂಖ್ಯೆ ಸಹಜವಾಗಿ ಸಮಸ್ಯೆಗಳನ್ನು ಒಡ್ಡುತ್ತವೆ. ಇದು ದಕ್ಷ ವಾಣಿಜ್ಯ ಹಾಗೂ ಆಡಳಿತಕ್ಕೆ ಅಡಚಣೆ ಮಾಡುತ್ತದೆ. ಅದ್ದರಿಂದ ಇಂಡೊನೀಷಿಯಾದಲ್ಲಿ ಒಂದು ರಾಷ್ಟ್ರಭಾಷೆಯನ್ನು ಪ್ರಾರಂಭಿಸಲಾಯಿತು. ೧೯೪೫ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಬಹಸ ಇಂಡೊನೀಷಿಯ ರಾಷ್ಟ್ರಾಭಾಷೆಯಾಗಿದೆ. ಇದನ್ನು ಮಾತೃಭಾಷೆಯ ಜೊತೆಗೆ ಎಲ್ಲಾ ಶಾಲೆಗಳಲ್ಲಿ ಹೇಳಿಕೊಡಲಾಗುತ್ತದೆ. ಹೀಗಿದ್ದರೂ ಇಂಡೊನೀಷಿಯ ನಿವಾಸಿಗಳೆಲ್ಲರೂ ಈ ಭಾಷೆಯನ್ನು ಮಾತನಾಡುವುದಿಲ್ಲ. ಶೇಕಡ ೭೦ರಷ್ಟು ಜನರು ಮಾತ್ರ ಬಹಸ ಇಂಡೊನೀಷಿಯ ಭಾಷೆಯನ್ನು ಬಲ್ಲರು. ಬಹಸ ಇಂಡೊನೀಷಿಯವನ್ನು ಮಾತೃಭಾಷೆಯನ್ನಾಗಿ ಹೊಂದಿರುವವರ ಸಂಖ್ಯೆ 'ಕೇವಲ ' ೨ ಕೋಟಿ. ಬಹಳಷ್ಟು ಪ್ರಾದೇಶಿಕ ಭಾಷೆಗಳು ಇನ್ನು ಹೆಚ್ಚಿನ ಮಹತ್ವವನ್ನು ಹೊಂದಿವೆ. ಭಾಷಾಪ್ರೇಮಿಗಳಿಗೆ ಇಂಡೊನೀಷಿಯನ್ ಭಾಷೆ ವಿಶೇಷವಾಗಿ ಕುತೂಹಲಕಾರಿ. ಏಕೆಂದರೆ ಇಂಡೊನೀಷಿಯನ್ ಅನ್ನು ಕಲಿಯುವುದರಿಂದ ಅನೇಕ ಅನುಕೂಲಗಳಿವೆ. ಈ ಭಾಷೆ ಹೋಲಿಕೆಯ ದೃಷ್ಟಿಯಿಂದ ಸರಳ ಎನ್ನಿಸುತ್ತದೆ. ವ್ಯಾಕರಣದ ನಿಯಮಗಳನ್ನು ಸುಲಭವಾಗಿ ಮತ್ತು ವೇಗವಾಗಿ ಕಲಿಯಲು ಆಗುತ್ತದೆ. ಅದರ ಉಚ್ಚಾರಣೆಯನ್ನು ಬರವಣಿಗೆಯ ನೆರವಿನಿಂದ ನಿರ್ಧರಿಸಬಹುದು, ಬರವಣಿಗೆಯ ಪ್ರಕಾರ ಸಹ ಸುಲಭ. ಅನೇಕ ಇಂಡೊನೀಷಿಯನ್ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಮತ್ತು: ಇಂಡೊನೀಷಿಯನ್ ಭಾಷೆ ಸ್ವಲ್ಪ ಸಮಯದಲ್ಲೆ ಪ್ರಮುಖ ಭಾಷೆಗಳಲ್ಲಿ ಒಂದಾಗುತ್ತದೆ. ಇವುಗಳು ಈ ಭಾಷೆಯನ್ನು ಕಲಿಯಲು ಸಾಕಷ್ಟು ಕಾರಣಗಳು ಅಲ್ಲವೆ?