ಪದಗುಚ್ಛ ಪುಸ್ತಕ

kn ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು   »   uk Підготовка до подорожі

೪೭ [ನಲವತ್ತೇಳು]

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

47 [сорок сім]

47 [sorok sim]

Підготовка до подорожі

Pidhotovka do podorozhi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ನಮ್ಮ ವಸ್ತುಗಳನ್ನು ಪೆಟ್ಟಿಗೆಗಳಲ್ಲಿ ಜೋಡಿಸಬೇಕು. Т----в---- --а------ ------а-і--! Т_ п______ с________ н___ в______ Т- п-в-н-н с-а-у-а-и н-ш- в-л-з-! --------------------------------- Ти повинен спакувати нашу валізу! 0
Pi--o-o-ka-do--o-oro-hi P_________ d_ p________ P-d-o-o-k- d- p-d-r-z-i ----------------------- Pidhotovka do podorozhi
ಯಾವ ವಸ್ತುವನ್ನು ಕೂಡಾ ಮರೆಯಬಾರದು. Т- -- п--ин----ічо-о забу--! Т_ н_ п______ н_____ з______ Т- н- п-в-н-н н-ч-г- з-б-т-! ---------------------------- Ти не повинен нічого забути! 0
P-dh-t---a do-----r---i P_________ d_ p________ P-d-o-o-k- d- p-d-r-z-i ----------------------- Pidhotovka do podorozhi
ನಿನಗೆ ಇನ್ನೂ ದೊಡ್ಡ ಪೆಟ್ಟಿಗೆಯ ಅವಶ್ಯಕತೆ ಇದೆ. Т--і ---р--на-в----а-в--іза! Т___ п_______ в_____ в______ Т-б- п-т-і-н- в-л-к- в-л-з-! ---------------------------- Тобі потрібна велика валіза! 0
Ty-p-v-n---sp-k---t---as-u ---i-u! T_ p______ s________ n____ v______ T- p-v-n-n s-a-u-a-y n-s-u v-l-z-! ---------------------------------- Ty povynen spakuvaty nashu valizu!
ಪಾಸ್ ಪೋರ್ಟ್ಅನ್ನು ಮರೆಯಬೇಡ. Н--з-б--ь -ак-рд-нн----а-----! Н_ з_____ з__________ п_______ Н- з-б-д- з-к-р-о-н-й п-с-о-т- ------------------------------ Не забудь закордонний паспорт! 0
Ty-p-vy--n---akuv--y --sh- --l-z-! T_ p______ s________ n____ v______ T- p-v-n-n s-a-u-a-y n-s-u v-l-z-! ---------------------------------- Ty povynen spakuvaty nashu valizu!
ವಿಮಾನದ ಟಿಕೇಟುಗಳನ್ನು ಮರೆಯಬೇಡ. Не -а-у-- -в--о- -а літа-! Н_ з_____ к_____ н_ л_____ Н- з-б-д- к-и-о- н- л-т-к- -------------------------- Не забудь квиток на літак! 0
Ty po-y--n--p--uvat- -as-----li-u! T_ p______ s________ n____ v______ T- p-v-n-n s-a-u-a-y n-s-u v-l-z-! ---------------------------------- Ty povynen spakuvaty nashu valizu!
ಪ್ರವಾಸಿ ಚೆಕ್ ಗಳನ್ನು ಮರೆಯಬೇಡ. Н- за-удь--о------ч---! Н_ з_____ д______ ч____ Н- з-б-д- д-р-ж-і ч-к-! ----------------------- Не забудь дорожні чеки! 0
Ty-n- povy-en----hoho-zabut-! T_ n_ p______ n______ z______ T- n- p-v-n-n n-c-o-o z-b-t-! ----------------------------- Ty ne povynen nichoho zabuty!
ಸನ್ ಟ್ಯಾನ್ ಲೇಪವನ್ನು ತೆಗೆದುಕೊಂಡು ಹೋಗು. Віз-м- к-ем--і--со---. В_____ к___ в__ с_____ В-з-м- к-е- в-д с-н-я- ---------------------- Візьми крем від сонця. 0
T- -e -----en-n--hoho -a-u--! T_ n_ p______ n______ z______ T- n- p-v-n-n n-c-o-o z-b-t-! ----------------------------- Ty ne povynen nichoho zabuty!
ಕಪ್ಪು ಕನ್ನಡಕವನ್ನು ತೆಗೆದುಕೊಂಡು ಹೋಗು. В---ми о---яр- -і- со-ц-. В_____ о______ в__ с_____ В-з-м- о-у-я-и в-д с-н-я- ------------------------- Візьми окуляри від сонця. 0
Ty--e-pov---n --c-oho-za-uty! T_ n_ p______ n______ z______ T- n- p-v-n-n n-c-o-o z-b-t-! ----------------------------- Ty ne povynen nichoho zabuty!
ಬಿಸಿಲು ಟೋಪಿಯನ್ನು ತೆಗೆದುಕೊಂಡು ಹೋಗು. В-з-м- к-п-люх --д------. В_____ к______ в__ с_____ В-з-м- к-п-л-х в-д с-н-я- ------------------------- Візьми капелюх від сонця. 0
T----p--r---a-ve-yk- v----a! T___ p_______ v_____ v______ T-b- p-t-i-n- v-l-k- v-l-z-! ---------------------------- Tobi potribna velyka valiza!
ರಸ್ತೆಗಳ ನಕ್ಷೆಯನ್ನು ತೆಗೆದುಕೊಂಡು ಹೋಗುವೆಯಾ? Х--е---зя-и--а-- -ор--? Х____ в____ м___ д_____ Х-ч-ш в-я-и м-п- д-р-г- ----------------------- Хочеш взяти мапу доріг? 0
T-b--potr-b-a---lyk--v---z-! T___ p_______ v_____ v______ T-b- p-t-i-n- v-l-k- v-l-z-! ---------------------------- Tobi potribna velyka valiza!
ಒಂದು ಮಾರ್ಗದರ್ಶಿ ಪುಸ್ತಕವನ್ನು ತೆಗೆದುಕೊಂಡು ಹೋಗುವೆಯಾ? Х---ш в-ят- -ут-вник? Х____ в____ п________ Х-ч-ш в-я-и п-т-в-и-? --------------------- Хочеш взяти путівник? 0
To-- ----------e-y-a----i-a! T___ p_______ v_____ v______ T-b- p-t-i-n- v-l-k- v-l-z-! ---------------------------- Tobi potribna velyka valiza!
ಒಂದು ಛತ್ರಿಯನ್ನು ತೆಗೆದುಕೊಂಡು ಹೋಗುವೆಯಾ? Хочеш-вз-т--п-р-со--ку? Х____ в____ п__________ Х-ч-ш в-я-и п-р-с-л-к-? ----------------------- Хочеш взяти парасольку? 0
Ne---b--ʹ -ak---o---y--pas--r-! N_ z_____ z__________ p_______ N- z-b-d- z-k-r-o-n-y- p-s-o-t- ------------------------------- Ne zabudʹ zakordonnyy̆ pasport!
ಷರಾಯಿ, ಅಂಗಿ ಮತ್ತು ಕಾಲುಚೀಲಗಳನ್ನು ಮರೆಯಬೇಡ. Н- --буд---зя-- ш----,-соро-ки, --арпетк-. Н_ з_____ в____ ш_____ с_______ ш_________ Н- з-б-д- в-я-и ш-а-и- с-р-ч-и- ш-а-п-т-и- ------------------------------------------ Не забудь взяти штани, сорочки, шкарпетки. 0
Ne---bud---a-ord-nn-y̆ p-sp--t! N_ z_____ z__________ p_______ N- z-b-d- z-k-r-o-n-y- p-s-o-t- ------------------------------- Ne zabudʹ zakordonnyy̆ pasport!
ಟೈ, ಬೆಲ್ಟ್ ಹಾಗೂ ಮೇಲಂಗಿಗಳನ್ನು ಮರೆಯಬೇಡ. Н- за--д---зя-и--ра-ат-и, п-я-и--ж-ке-и. Н_ з_____ в____ к________ п_____ ж______ Н- з-б-д- в-я-и к-а-а-к-, п-я-и- ж-к-т-. ---------------------------------------- Не забудь взяти краватки, пояси, жакети. 0
Ne za-u-ʹ-za-o-don--y- --spor-! N_ z_____ z__________ p_______ N- z-b-d- z-k-r-o-n-y- p-s-o-t- ------------------------------- Ne zabudʹ zakordonnyy̆ pasport!
ಪೈಜಾಮಾ, ರಾತ್ರಿ ಅಂಗಿ ಮತ್ತು ಟಿ-ಷರ್ಟ್ ಗಳನ್ನು ಮರೆಯಬೇಡ. Н--за-уд--вз-ти -----и, --ч---с-рочки--ф-тбол--. Н_ з_____ в____ п______ н____ с_______ ф________ Н- з-б-д- в-я-и п-ж-м-, н-ч-і с-р-ч-и- ф-т-о-к-. ------------------------------------------------ Не забудь взяти піжами, нічні сорочки, футболки. 0
Ne zab--ʹ-k---ok n-------! N_ z_____ k_____ n_ l_____ N- z-b-d- k-y-o- n- l-t-k- -------------------------- Ne zabudʹ kvytok na litak!
ನಿನಗೆ ಪಾದರಕ್ಷೆ, ಶೂಸ್ ಮತ್ತು ಚಪ್ಪಲಿಗಳ ಅವಶ್ಯಕತೆ ಇರುತ್ತದೆ. Тобі-по-р--ні -е-еви--- с-н-а-- -- -о-о--. Т___ п_______ ч________ с______ т_ ч______ Т-б- п-т-і-н- ч-р-в-к-, с-н-а-і т- ч-б-т-. ------------------------------------------ Тобі потрібні черевики, сандалі та чоботи. 0
Ne zab--- kvy--- -- -itak! N_ z_____ k_____ n_ l_____ N- z-b-d- k-y-o- n- l-t-k- -------------------------- Ne zabudʹ kvytok na litak!
ನಿನಗೆ ಕರವಸ್ತ್ರ, ಸಾಬೂನು ಮತ್ತು ಉಗುರುಕತ್ತರಿಗಳ ಅವಶ್ಯಕತೆ ಇರುತ್ತದೆ. То-- -от-іб----осо---ху--и--и, -и-о і --ні-ю-н---о--ц-. Т___ п_______ н_____ х________ м___ і м________ н______ Т-б- п-т-і-н- н-с-в- х-с-и-к-, м-л- і м-н-к-р-і н-ж-ц-. ------------------------------------------------------- Тобі потрібні носові хустинки, мило і манікюрні ножиці. 0
N- za--d--k--t-k n---it--! N_ z_____ k_____ n_ l_____ N- z-b-d- k-y-o- n- l-t-k- -------------------------- Ne zabudʹ kvytok na litak!
ನಿನಗೆ ಬಾಚಣಿಗೆ, ಹಲ್ಲಿನ ಬ್ರಷ್ ಮತ್ತು ಪೇಸ್ಟ್ ಗಳ ಅವಶ್ಯಕತೆ ಇರುತ್ತದೆ. То-- --тр-бні г--б-нец-- -у-на щ---- ----бн-----т-. Т___ п_______ г_________ з____ щ____ і з____ п_____ Т-б- п-т-і-н- г-е-і-е-ь- з-б-а щ-т-а і з-б-а п-с-а- --------------------------------------------------- Тобі потрібні гребінець, зубна щітка і зубна паста. 0
Ne-z----- do-oz-ni ch--y! N_ z_____ d_______ c_____ N- z-b-d- d-r-z-n- c-e-y- ------------------------- Ne zabudʹ dorozhni cheky!

ಭಾಷೆಗಳ ಭವಿಷ್ಯ.

೧೩೦ ಕೋಟಿಗಿಂತ ಹೆಚ್ಚು ಜನರು ಚೈನೀಸ್ ಭಾಷೆಯನ್ನು ಮಾತನಾಡುತ್ತಾರೆ. ಹಾಗಾಗಿ ಚೈನೀಸ್ ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆಯಾಗುವ ಭಾಷೆ. ಈ ಪರಿಸ್ಥಿತಿ ಇನ್ನೂ ಹಲವಾರು ವರ್ಷಗಳು ಹೀಗೆ ಇರುತ್ತದೆ. ಹಲವಾರು ಭಾಷೆಗಳ ಭವಿಷ್ಯ ಅಷ್ಟು ಆಶಾದಾಯಕವಾಗಿ ಇರುವಂತೆ ಇಲ್ಲ. ಏಕೆಂದರೆ ಹಲವಾರು ಸ್ಥಳೀಯ ಭಾಷೆಗಳು ನಶಿಸಿ ಹೋಗುವ ಸಾಧ್ಯತೆಗಳಿವೆ. ವರ್ತಮಾನದಲ್ಲಿ ಸುಮಾರು ೬೦೦೦ ವಿವಿಧ ಭಾಷೆಗಳು ಬಳಕೆಯಲ್ಲಿವೆ. ಪರಿಣತರ ಅಂದಾಜಿನ ಮೇರೆಗೆ ಅವುಗಳಲ್ಲಿ ಹೆಚ್ಚಿನ ಭಾಗ ವಿಪತ್ತಿಗೆ ಸಿಲುಕುವೆ. ಅಂದರೆ ಶೇಕಡ ೯೦ರಷ್ಟು ಭಾಷೆಗಳು ಮಾಯವಾಗುವುದು. ಅವುಗಳಲ್ಲಿ ಹೆಚ್ಚಿನವು ಈ ಶತಕದಲ್ಲೆ ನಶಿಸಿ ಹೋಗುತ್ತವೆ. ಅಂದರೆ ಪ್ರತಿ ದಿನ ಒಂದೊಂದು ಭಾಷೆ ನಶಿಸುತ್ತದೆ. ಹಾಗೆಯೆ ಬರುವ ದಿನಗಳಲ್ಲಿ ಪ್ರತಿಯೊಂದು ಭಾಷೆಯ ಪ್ರಾಮುಖ್ಯತೆ ಬದಲಾಗುತ್ತದೆ. ಆಂಗ್ಲಭಾಷೆ ಇನ್ನೂ ಎರಡನೆಯ ಸ್ಥಾನದಲ್ಲಿ ಇದೆ. ಆದರೆ ಒಂದು ಭಾಷೆಯನ್ನು ಮಾತೃಭಾಷೆಯಾಗಿ ಬಳಸುವವರ ಸಂಖ್ಯೆ ಸ್ಥಿರವಾಗಿರುವುದಿಲ್ಲ. ಇದಕ್ಕೆ ಕಾರಣವೆಂದರೆ ಜನಾಂಗ ಸ್ಥಿತಿಯಲ್ಲಿನ ಬೆಳವಣಿಗೆ. ಇನ್ನು ಕೆಲವೇ ದಶಕಗಳಲ್ಲಿ ಇತರ ಭಾಷೆಗಳು ಮೇಲುಗೈ ಸಾಧಿಸುತ್ತವೆ. ಎರಡನೇಯ ಮತ್ತು ಮೂರನೇಯ ಸ್ಥಾನಗಳಲ್ಲಿ ಹಿಂದಿ/ಉರ್ದು ಮತ್ತು ಅರಬ್ಬಿ ಭಾಷೆಗಳಿರುತ್ತವೆ. ಆಂಗ್ಲ ಭಾಷೆ ನಾಲ್ಕನೇಯ ಸ್ಥಾನದಲ್ಲಿ ಇರುತ್ತದೆ. ಜರ್ಮನ್ ಭಾಷೆ ಮೊದಲ ಹತ್ತು ಭಾಷೆಗಳ ಪಟ್ಟಿಯಿಂದ ಮಾಯವಾಗುತ್ತದೆ. ಮಲೇಶಿಯನ್ ಭಾಷೆ ಅತಿ ಮುಖ್ಯ ಭಾಷೆಗಳಲ್ಲಿ ಒಂದಾಗುತ್ತದೆ. ಹಲವಾರು ಭಾಷೆಗಳು ನಶಿಸಿ ಹೋಗುತ್ತಿರುವಾಗ ಹೊಸ ಭಾಷೆಗಳು ಹುಟ್ಟುತ್ತವೆ. ಇವುಗಳು ಮಿಶ್ರಭಾಷೆಗಳಾಗಿರುತ್ತವೆ. ಈ ಭಾಷಾ ಮಿಶ್ರತಳಿಗಳನ್ನು ಮುಖ್ಯವಾಗಿ ಪಟ್ಟಣಗಳಲ್ಲಿ ಉಪಯೋಗಿಸಲಾಗುತ್ತವೆ. ಹಾಗೆಯೆ ಸಹ ಭಾಷೆಗಳ ವಿವಿಧ ರೂಪಾಂತರಗಳು ಹುಟ್ಟಿ ಕೊಳ್ಳುತ್ತವೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯ ವಿವಿಧ ಸ್ವರೂಪಗಳು ಇರುತ್ತವೆ. ಎರಡು ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಜಗತ್ತಿನಾದ್ಯಂತ ಹೆಚ್ಚಾಗುತ್ತದೆ. ನಾವು ಮುಂದಿನ ದಿನಗಳಲ್ಲಿ ಹೇಗೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಮುಂಬರುವ ನೂರು ವರ್ಷಗಳಲ್ಲಿ ಬೇರೆ ಬೇರೆ ಭಾಷೆಗಳು ಇನ್ನೂ ಇರುತ್ತವೆ. ಕಲಿಕೆ ಅಷ್ಟು ಬೇಗ ಕೊನೆಗೊಳ್ಳುವುದಿಲ್ಲ....