ಪದಗುಚ್ಛ ಪುಸ್ತಕ

kn ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು   »   ti ምድላው መገሻ

೪೭ [ನಲವತ್ತೇಳು]

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

47 [ኣርብዓንሸውዓተን]

47 [aribi‘anishewi‘ateni]

ምድላው መገሻ

midilawi megesha

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನೀನು ನಮ್ಮ ವಸ್ತುಗಳನ್ನು ಪೆಟ್ಟಿಗೆಗಳಲ್ಲಿ ಜೋಡಿಸಬೇಕು. ግድን-ንባል-- ክ--ር-ፎ -ለካ! ግ__ ን____ ክ_____ ኣ___ ግ-ን ን-ል-ና ክ-ጥ-ን- ኣ-ካ- --------------------- ግድን ንባልጃና ክትጥርንፎ ኣለካ! 0
mi--la-- m--es-a m_______ m______ m-d-l-w- m-g-s-a ---------------- midilawi megesha
ಯಾವ ವಸ್ತುವನ್ನು ಕೂಡಾ ಮರೆಯಬಾರದು. ዝ-ነ --ር ---ስ- -ብል--! ዝ__ ነ__ ክ____ የ_____ ዝ-ነ ነ-ር ክ-ር-ዕ የ-ል-ን- -------------------- ዝኾነ ነገር ክትርስዕ የብልካን! 0
mi---a-i m-----a m_______ m______ m-d-l-w- m-g-s-a ---------------- midilawi megesha
ನಿನಗೆ ಇನ್ನೂ ದೊಡ್ಡ ಪೆಟ್ಟಿಗೆಯ ಅವಶ್ಯಕತೆ ಇದೆ. ንዓኻ ----ቢ-ባል- -----ል--! ን__ ሓ_ ዓ_ ባ__ እ_ ዘ_____ ን-ኻ ሓ- ዓ- ባ-ጃ እ- ዘ-ል-ካ- ----------------------- ንዓኻ ሓደ ዓቢ ባልጃ እዩ ዘድልየካ! 0
g----i -ib---j--a-k----’i-ini---a-ek-! g_____ n_________ k____________ a_____ g-d-n- n-b-l-j-n- k-t-t-i-i-i-o a-e-a- -------------------------------------- gidini nibalijana kitit’irinifo aleka!
ಪಾಸ್ ಪೋರ್ಟ್ಅನ್ನು ಮರೆಯಬೇಡ. ፓ-ፖርት--ከይት--ዖ! ፓ_____ ከ______ ፓ-ፖ-ት- ከ-ት-ስ-! -------------- ፓስፖርትካ ከይትርስዖ! 0
gid--i ---a-i--n---i--t-ir-nifo alek-! g_____ n_________ k____________ a_____ g-d-n- n-b-l-j-n- k-t-t-i-i-i-o a-e-a- -------------------------------------- gidini nibalijana kitit’irinifo aleka!
ವಿಮಾನದ ಟಿಕೇಟುಗಳನ್ನು ಮರೆಯಬೇಡ. ቲ-ት---ይትር--! ቲ___ ከ______ ቲ-ት- ከ-ት-ስ-! ------------ ቲከትካ ከይትርስዖ! 0
g--in--n--al-j--a k--i-’--i-ifo ---ka! g_____ n_________ k____________ a_____ g-d-n- n-b-l-j-n- k-t-t-i-i-i-o a-e-a- -------------------------------------- gidini nibalijana kitit’irinifo aleka!
ಪ್ರವಾಸಿ ಚೆಕ್ ಗಳನ್ನು ಮರೆಯಬೇಡ. ቸ- ና-- ከይ--ስዖ! ቸ_ ና__ ከ______ ቸ- ና-ካ ከ-ት-ስ-! -------------- ቸክ ናትካ ከይትርስዖ! 0
zih---e----e---ki-ir-si‘---e-il-ka-i! z_____ n_____ k_________ y__________ z-h-o-e n-g-r- k-t-r-s-‘- y-b-l-k-n-! ------------------------------------- ziẖone negeri kitirisi‘i yebilikani!
ಸನ್ ಟ್ಯಾನ್ ಲೇಪವನ್ನು ತೆಗೆದುಕೊಂಡು ಹೋಗು. ክሬም--ይ-ጸ-- ተ--እ። ክ__ ና_ ጸ__ ተ____ ክ-ም ና- ጸ-ይ ተ-ላ-። ---------------- ክሬም ናይ ጸሓይ ተማላእ። 0
ziẖon--ne---i k-ti-isi-- ye-i-i-a--! z_____ n_____ k_________ y__________ z-h-o-e n-g-r- k-t-r-s-‘- y-b-l-k-n-! ------------------------------------- ziẖone negeri kitirisi‘i yebilikani!
ಕಪ್ಪು ಕನ್ನಡಕವನ್ನು ತೆಗೆದುಕೊಂಡು ಹೋಗು. መ--ር--- ጸሓ- ተ--እ። መ___ ና_ ጸ__ ተ____ መ-ጽ- ና- ጸ-ይ ተ-ላ-። ----------------- መነጽር ናይ ጸሓይ ተማላእ። 0
zi---n- -e-e-i k---risi-i---bi-i-a--! z_____ n_____ k_________ y__________ z-h-o-e n-g-r- k-t-r-s-‘- y-b-l-k-n-! ------------------------------------- ziẖone negeri kitirisi‘i yebilikani!
ಬಿಸಿಲು ಟೋಪಿಯನ್ನು ತೆಗೆದುಕೊಂಡು ಹೋಗು. ናይ--ሓይ---ኔጣተማ-እ። ና_ ጸ__ ባ________ ና- ጸ-ይ ባ-ኔ-ተ-ላ-። ---------------- ናይ ጸሓይ ባርኔጣተማላእ። 0
ni-a--a---ad- ‘-bī-ba-ij- --- -e------k-! n_____ ḥ___ ‘___ b_____ i__ z__________ n-‘-h-a h-a-e ‘-b- b-l-j- i-u z-d-l-y-k-! ----------------------------------------- ni‘aẖa ḥade ‘abī balija iyu zediliyeka!
ರಸ್ತೆಗಳ ನಕ್ಷೆಯನ್ನು ತೆಗೆದುಕೊಂಡು ಹೋಗುವೆಯಾ? ፕላ---ር-ያ--ት----ደሊኻ -ኻ? ፕ__ ጽ___ ክ____ ደ__ ዲ__ ፕ-ን ጽ-ግ- ክ-ማ-እ ደ-ኻ ዲ-? ---------------------- ፕላን ጽርግያ ክትማላእ ደሊኻ ዲኻ? 0
ni----- h---e--abī--ali-- -y- -edil-yek-! n_____ ḥ___ ‘___ b_____ i__ z__________ n-‘-h-a h-a-e ‘-b- b-l-j- i-u z-d-l-y-k-! ----------------------------------------- ni‘aẖa ḥade ‘abī balija iyu zediliyeka!
ಒಂದು ಮಾರ್ಗದರ್ಶಿ ಪುಸ್ತಕವನ್ನು ತೆಗೆದುಕೊಂಡು ಹೋಗುವೆಯಾ? መራሒ --ገዲ-ክት--እ -ሊኻ -ኻ? መ__ መ___ ክ____ ደ__ ዲ__ መ-ሒ መ-ገ- ክ-ማ-እ ደ-ኻ ዲ-? ---------------------- መራሒ መንገዲ ክትማላእ ደሊኻ ዲኻ? 0
ni-a-̱a----d--‘-b---al--a-i-u--e-il-y--a! n_____ ḥ___ ‘___ b_____ i__ z__________ n-‘-h-a h-a-e ‘-b- b-l-j- i-u z-d-l-y-k-! ----------------------------------------- ni‘aẖa ḥade ‘abī balija iyu zediliyeka!
ಒಂದು ಛತ್ರಿಯನ್ನು ತೆಗೆದುಕೊಂಡು ಹೋಗುವೆಯಾ? ጽ----ይ-ዝ-ብ----ላእ --ኻ -ኻ? ጽ__ ና_ ዝ__ ክ____ ደ__ ዲ__ ጽ-ል ና- ዝ-ብ ክ-ማ-እ ደ-ኻ ዲ-? ------------------------ ጽላል ናይ ዝናብ ክትማላእ ደሊኻ ዲኻ? 0
pas--or-ti----e-i--ri---o! p___________ k____________ p-s-p-r-t-k- k-y-t-r-s-‘-! -------------------------- pasiporitika keyitirisi‘o!
ಷರಾಯಿ, ಅಂಗಿ ಮತ್ತು ಕಾಲುಚೀಲಗಳನ್ನು ಮರೆಯಬೇಡ. ን-ረታትን--ምቻታ-ን-ካ--ታ-ን- --ትርስዕ ን_____ ካ_____ ካ______ ከ_____ ን-ረ-ት- ካ-ቻ-ት- ካ-ስ-ት-‘ ከ-ት-ስ- ---------------------------- ንስረታትን ካምቻታትን ካልስታትን‘ ከይትርስዕ 0
pasip-ri-i---k-yi-i-----o! p___________ k____________ p-s-p-r-t-k- k-y-t-r-s-‘-! -------------------------- pasiporitika keyitirisi‘o!
ಟೈ, ಬೆಲ್ಟ್ ಹಾಗೂ ಮೇಲಂಗಿಗಳನ್ನು ಮರೆಯಬೇಡ. ን-ራ-ታ- ቁል--ት---ባን ---ርስዕ ን_____ ቁ_____ ጅ__ ከ_____ ን-ራ-ታ- ቁ-ፍ-ት- ጅ-ን ከ-ት-ስ- ------------------------ ንካራቫታን ቁልፍታትን ጅባን ከይትርስዕ 0
p---po-i-i-- -----ir-si‘-! p___________ k____________ p-s-p-r-t-k- k-y-t-r-s-‘-! -------------------------- pasiporitika keyitirisi‘o!
ಪೈಜಾಮಾ, ರಾತ್ರಿ ಅಂಗಿ ಮತ್ತು ಟಿ-ಷರ್ಟ್ ಗಳನ್ನು ಮರೆಯಬೇಡ. ናይ ----ክ----ን------- ምደቀ-ን ዝክሮ። ና_ ለ__ ክ_____ ማ_____ ም____ ዝ___ ና- ለ-ቲ ክ-ው-ት- ማ-ያ-ት- ም-ቀ-ን ዝ-ሮ- ------------------------------- ናይ ለይቲ ክዳውንትን ማልያታትን ምደቀስን ዝክሮ። 0
t-k----a---yi---isi-o! t_______ k____________ t-k-t-k- k-y-t-r-s-‘-! ---------------------- tīketika keyitirisi‘o!
ನಿನಗೆ ಪಾದರಕ್ಷೆ, ಶೂಸ್ ಮತ್ತು ಚಪ್ಪಲಿಗಳ ಅವಶ್ಯಕತೆ ಇರುತ್ತದೆ. ጫ--ት- --ዳ-- ን---ዝበ- ጫ----ድልየ- ዩ ጫ____ ሳ____ ን__ ዝ__ ጫ__ የ____ ዩ ጫ-ታ-ን ሳ-ዳ-ን ን-ሕ ዝ-ለ ጫ-ን የ-ል-ካ ዩ ------------------------------- ጫማታትን ሳንዳልን ንውሕ ዝበለ ጫማን የድልየካ ዩ 0
t-k-t--a-k--it-r--i‘-! t_______ k____________ t-k-t-k- k-y-t-r-s-‘-! ---------------------- tīketika keyitirisi‘o!
ನಿನಗೆ ಕರವಸ್ತ್ರ, ಸಾಬೂನು ಮತ್ತು ಉಗುರುಕತ್ತರಿಗಳ ಅವಶ್ಯಕತೆ ಇರುತ್ತದೆ. ሶፍት-ት- --ና--መስ----ፍር- የ---- ዩ ሶ_____ ሳ___ መ___ ጽ___ የ____ ዩ ሶ-ት-ት- ሳ-ና- መ-ድ- ጽ-ር- የ-ል-ካ ዩ ----------------------------- ሶፍትታትን ሳውናን መስድዲ ጽፍርን የድልየካ ዩ 0
t-ke---a --yiti---i--! t_______ k____________ t-k-t-k- k-y-t-r-s-‘-! ---------------------- tīketika keyitirisi‘o!
ನಿನಗೆ ಬಾಚಣಿಗೆ, ಹಲ್ಲಿನ ಬ್ರಷ್ ಮತ್ತು ಪೇಸ್ಟ್ ಗಳ ಅವಶ್ಯಕತೆ ಇರುತ್ತದೆ. መ--ጥ- --ሽ- ክፕ-ጌትን -ድ-የካ ዩ መ____ ብ___ ክ_____ የ____ ዩ መ-ሽ-ን ብ-ሽ- ክ-ል-ት- የ-ል-ካ ዩ ------------------------- መመሽጥን ብራሽን ክፕልጌትን የድልየካ ዩ 0
c---i n----a k-yi-ir-si-o! c____ n_____ k____________ c-e-i n-t-k- k-y-t-r-s-‘-! -------------------------- cheki natika keyitirisi‘o!

ಭಾಷೆಗಳ ಭವಿಷ್ಯ.

೧೩೦ ಕೋಟಿಗಿಂತ ಹೆಚ್ಚು ಜನರು ಚೈನೀಸ್ ಭಾಷೆಯನ್ನು ಮಾತನಾಡುತ್ತಾರೆ. ಹಾಗಾಗಿ ಚೈನೀಸ್ ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆಯಾಗುವ ಭಾಷೆ. ಈ ಪರಿಸ್ಥಿತಿ ಇನ್ನೂ ಹಲವಾರು ವರ್ಷಗಳು ಹೀಗೆ ಇರುತ್ತದೆ. ಹಲವಾರು ಭಾಷೆಗಳ ಭವಿಷ್ಯ ಅಷ್ಟು ಆಶಾದಾಯಕವಾಗಿ ಇರುವಂತೆ ಇಲ್ಲ. ಏಕೆಂದರೆ ಹಲವಾರು ಸ್ಥಳೀಯ ಭಾಷೆಗಳು ನಶಿಸಿ ಹೋಗುವ ಸಾಧ್ಯತೆಗಳಿವೆ. ವರ್ತಮಾನದಲ್ಲಿ ಸುಮಾರು ೬೦೦೦ ವಿವಿಧ ಭಾಷೆಗಳು ಬಳಕೆಯಲ್ಲಿವೆ. ಪರಿಣತರ ಅಂದಾಜಿನ ಮೇರೆಗೆ ಅವುಗಳಲ್ಲಿ ಹೆಚ್ಚಿನ ಭಾಗ ವಿಪತ್ತಿಗೆ ಸಿಲುಕುವೆ. ಅಂದರೆ ಶೇಕಡ ೯೦ರಷ್ಟು ಭಾಷೆಗಳು ಮಾಯವಾಗುವುದು. ಅವುಗಳಲ್ಲಿ ಹೆಚ್ಚಿನವು ಈ ಶತಕದಲ್ಲೆ ನಶಿಸಿ ಹೋಗುತ್ತವೆ. ಅಂದರೆ ಪ್ರತಿ ದಿನ ಒಂದೊಂದು ಭಾಷೆ ನಶಿಸುತ್ತದೆ. ಹಾಗೆಯೆ ಬರುವ ದಿನಗಳಲ್ಲಿ ಪ್ರತಿಯೊಂದು ಭಾಷೆಯ ಪ್ರಾಮುಖ್ಯತೆ ಬದಲಾಗುತ್ತದೆ. ಆಂಗ್ಲಭಾಷೆ ಇನ್ನೂ ಎರಡನೆಯ ಸ್ಥಾನದಲ್ಲಿ ಇದೆ. ಆದರೆ ಒಂದು ಭಾಷೆಯನ್ನು ಮಾತೃಭಾಷೆಯಾಗಿ ಬಳಸುವವರ ಸಂಖ್ಯೆ ಸ್ಥಿರವಾಗಿರುವುದಿಲ್ಲ. ಇದಕ್ಕೆ ಕಾರಣವೆಂದರೆ ಜನಾಂಗ ಸ್ಥಿತಿಯಲ್ಲಿನ ಬೆಳವಣಿಗೆ. ಇನ್ನು ಕೆಲವೇ ದಶಕಗಳಲ್ಲಿ ಇತರ ಭಾಷೆಗಳು ಮೇಲುಗೈ ಸಾಧಿಸುತ್ತವೆ. ಎರಡನೇಯ ಮತ್ತು ಮೂರನೇಯ ಸ್ಥಾನಗಳಲ್ಲಿ ಹಿಂದಿ/ಉರ್ದು ಮತ್ತು ಅರಬ್ಬಿ ಭಾಷೆಗಳಿರುತ್ತವೆ. ಆಂಗ್ಲ ಭಾಷೆ ನಾಲ್ಕನೇಯ ಸ್ಥಾನದಲ್ಲಿ ಇರುತ್ತದೆ. ಜರ್ಮನ್ ಭಾಷೆ ಮೊದಲ ಹತ್ತು ಭಾಷೆಗಳ ಪಟ್ಟಿಯಿಂದ ಮಾಯವಾಗುತ್ತದೆ. ಮಲೇಶಿಯನ್ ಭಾಷೆ ಅತಿ ಮುಖ್ಯ ಭಾಷೆಗಳಲ್ಲಿ ಒಂದಾಗುತ್ತದೆ. ಹಲವಾರು ಭಾಷೆಗಳು ನಶಿಸಿ ಹೋಗುತ್ತಿರುವಾಗ ಹೊಸ ಭಾಷೆಗಳು ಹುಟ್ಟುತ್ತವೆ. ಇವುಗಳು ಮಿಶ್ರಭಾಷೆಗಳಾಗಿರುತ್ತವೆ. ಈ ಭಾಷಾ ಮಿಶ್ರತಳಿಗಳನ್ನು ಮುಖ್ಯವಾಗಿ ಪಟ್ಟಣಗಳಲ್ಲಿ ಉಪಯೋಗಿಸಲಾಗುತ್ತವೆ. ಹಾಗೆಯೆ ಸಹ ಭಾಷೆಗಳ ವಿವಿಧ ರೂಪಾಂತರಗಳು ಹುಟ್ಟಿ ಕೊಳ್ಳುತ್ತವೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯ ವಿವಿಧ ಸ್ವರೂಪಗಳು ಇರುತ್ತವೆ. ಎರಡು ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಜಗತ್ತಿನಾದ್ಯಂತ ಹೆಚ್ಚಾಗುತ್ತದೆ. ನಾವು ಮುಂದಿನ ದಿನಗಳಲ್ಲಿ ಹೇಗೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಮುಂಬರುವ ನೂರು ವರ್ಷಗಳಲ್ಲಿ ಬೇರೆ ಬೇರೆ ಭಾಷೆಗಳು ಇನ್ನೂ ಇರುತ್ತವೆ. ಕಲಿಕೆ ಅಷ್ಟು ಬೇಗ ಕೊನೆಗೊಳ್ಳುವುದಿಲ್ಲ....