ಪದಗುಚ್ಛ ಪುಸ್ತಕ

kn ನಗರದರ್ಶನ   »   ti ትርኢት ከተማ

೪೨ [ನಲವತ್ತೆರಡು]

ನಗರದರ್ಶನ

ನಗರದರ್ಶನ

42 [ኣርብዓንክልተን]

42 [aribi‘anikiliteni]

ትርኢት ከተማ

tiri’īti ketema

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಭಾನುವಾರದಂದು ಮಾರುಕಟ್ಟೆಯಲ್ಲಿ ಅಂಗಡಿಗಳು ತೆರೆದಿರುತ್ತವೆಯೆ? እቲ --- ---ት ክፉ- --? እ_ ዕ__ ሰ___ ክ__ ድ__ እ- ዕ-ጋ ሰ-በ- ክ-ት ድ-? ------------------- እቲ ዕዳጋ ሰንበት ክፉት ድዩ? 0
t-r-’īti ke--ma t_______ k_____ t-r-’-t- k-t-m- --------------- tiri’īti ketema
ಸೋಮವಾರದಂದು ಉತ್ಸವ ತೆರೆದಿರುತ್ತದೆಯೆ? „መ-“ ሰ-ይ -ፉት ድዩ? „___ ሰ__ ክ__ ድ__ „-ሰ- ሰ-ይ ክ-ት ድ-? ---------------- „መሰ“ ሰኑይ ክፉት ድዩ? 0
ti-i-īti ke---a t_______ k_____ t-r-’-t- k-t-m- --------------- tiri’īti ketema
ಮಂಗಳವಾರದಂದು ವಸ್ತು ಪ್ರದರ್ಶನ ತೆರೆದಿರುತ್ತದೆಯೆ? እዚ------ሰሉስ--ፉ- ድዩ? እ_ ም___ ሰ__ ክ__ ድ__ እ- ም-ኢ- ሰ-ስ ክ-ት ድ-? ------------------- እዚ ምርኢት ሰሉስ ክፉት ድዩ? 0
itī-‘i---a -en---ti-kifuti di--? i__ ‘_____ s_______ k_____ d____ i-ī ‘-d-g- s-n-b-t- k-f-t- d-y-? -------------------------------- itī ‘idaga senibeti kifuti diyu?
ಮೃಗಾಲಯ ಬುಧವಾರದಂದು ತೆರೆದಿರುತ್ತದೆಯೆ? ቤ--እ-ስሳ----ዕ-ክ-ት-ድ-? ቤ_ እ____ ረ__ ክ__ ድ__ ቤ- እ-ስ-ት ረ-ዕ ክ-ት ድ-? -------------------- ቤት እንስሳት ረቡዕ ክፉት ድዩ? 0
i-ī -i-aga----ib--i-k-fut-----u? i__ ‘_____ s_______ k_____ d____ i-ī ‘-d-g- s-n-b-t- k-f-t- d-y-? -------------------------------- itī ‘idaga senibeti kifuti diyu?
ವಸ್ತುಸಂಗ್ರಹಾಲಯ ಗುರುವಾರದಂದು ತೆರೆದಿರುತ್ತದೆಯೆ? ቤተ-መ--- --- ክ-- -ዩ? ቤ______ ሓ__ ክ__ ድ__ ቤ---ዘ-ር ሓ-ስ ክ-ት ድ-? ------------------- ቤተ-መዘክር ሓሙስ ክፉት ድዩ? 0
itī ‘-daga ---i--t- --futi--i-u? i__ ‘_____ s_______ k_____ d____ i-ī ‘-d-g- s-n-b-t- k-f-t- d-y-? -------------------------------- itī ‘idaga senibeti kifuti diyu?
ಶುಕ್ರವಾರದಂದು ಚಿತ್ರಶಾಲೆ ತೆರೆದಿರುತ್ತದೆಯೆ? ጋ--- ዓር---ፉት -ዩ? ጋ___ ዓ__ ክ__ ድ__ ጋ-ር- ዓ-ቢ ክ-ት ድ-? ---------------- ጋለርያ ዓርቢ ክፉት ድዩ? 0
„m-se“-se---i-kifu-i--i-u? „_____ s_____ k_____ d____ „-e-e- s-n-y- k-f-t- d-y-? -------------------------- „mese“ senuyi kifuti diyu?
ಇಲ್ಲಿ ಛಾಯಚಿತ್ರ ತೆಗೆಯಬಹುದೆ? ፎ--ከተ----ይ--- ድዩ? ፎ_ ከ____ ይ___ ድ__ ፎ- ከ-ል-ል ይ-ቐ- ድ-? ----------------- ፎቶ ከተልዕል ይፍቐድ ድዩ? 0
„m-s-- --n--- --f--i diyu? „_____ s_____ k_____ d____ „-e-e- s-n-y- k-f-t- d-y-? -------------------------- „mese“ senuyi kifuti diyu?
ಪ್ರವೇಶಶುಲ್ಕ ಕೊಡಬೇಕೆ? መ------ከፍል ግድን -- ? መ___ ክ____ ግ__ ዲ_ ? መ-ተ- ክ-ከ-ል ግ-ን ዲ- ? ------------------- መእተዊ ክትከፍል ግድን ዲዩ ? 0
„m---“--e-uyi-ki---i--i--? „_____ s_____ k_____ d____ „-e-e- s-n-y- k-f-t- d-y-? -------------------------- „mese“ senuyi kifuti diyu?
ಪ್ರವೇಶಶುಲ್ಕ ಎಷ್ಟು? መእ-ዊ--ን---ዩ ዋግኡ? መ___ ክ___ ዩ ዋ___ መ-ተ- ክ-ደ- ዩ ዋ-ኡ- ---------------- መእተዊ ክንደይ ዩ ዋግኡ? 0
iz----ri---i---l-si k-f-ti d--u? i__ m_______ s_____ k_____ d____ i-ī m-r-’-t- s-l-s- k-f-t- d-y-? -------------------------------- izī miri’īti selusi kifuti diyu?
ಗುಂಪಿನಲ್ಲಿ ಬಂದರೆ ರಿಯಾಯತಿ ದೊರೆಯುತ್ತದೆಯೆ? ን-ሩ- -ግዳ- ---ኣ---? ን___ ም___ ዋ_ ኣ_ ዶ_ ን-ሩ- ም-ዳ- ዋ- ኣ- ዶ- ------------------ ንጉሩብ ምግዳል ዋጋ ኣሎ ዶ? 0
izī-----’--i se--s------t- d--u? i__ m_______ s_____ k_____ d____ i-ī m-r-’-t- s-l-s- k-f-t- d-y-? -------------------------------- izī miri’īti selusi kifuti diyu?
ಚಿಕ್ಕ ಮಕ್ಕಳಿಗೆ ರಿಯಾಯತಿ ದೊರೆಯುತ್ತದೆಯೆ? ምግ-ል-ዋጋ -ቆ--ኣሎ--? ም______ ን_____ ዩ_ ም-ዳ---ጋ ን-ል-ኣ- ዩ- ----------------- ምግዳል-ዋጋ ንቆልዑኣሎ ዩ? 0
iz- mir--ī-- se------if-t--di-u? i__ m_______ s_____ k_____ d____ i-ī m-r-’-t- s-l-s- k-f-t- d-y-? -------------------------------- izī miri’īti selusi kifuti diyu?
ವಿದ್ಯಾರ್ಥಿಗಳಿಗೆ ರಿಯಾಯತಿ ದೊರೆಯುತ್ತದೆಯೆ? ምግ---ዋ--ን-መሃ--ኣ--ዩ-? ም______ ን____ ኣ_ ዩ ? ም-ዳ---ጋ ን-መ-ሮ ኣ- ዩ ? -------------------- ምግዳል-ዋጋ ንተመሃሮ ኣሎ ዩ ? 0
b--i i--sisat- re--‘i--------diy-? b___ i________ r_____ k_____ d____ b-t- i-i-i-a-i r-b-‘- k-f-t- d-y-? ---------------------------------- bēti inisisati rebu‘i kifuti diyu?
ಇದು ಯಾವ ಕಟ್ಟಡ? እ--ይ -ይ-ት--ን- እዩ-እዚ? እ___ ዓ___ ህ__ እ_ እ__ እ-ታ- ዓ-ነ- ህ-ጻ እ- እ-? -------------------- እንታይ ዓይነት ህንጻ እዩ እዚ? 0
bēt- -n---sat- r----i-ki---i---y-? b___ i________ r_____ k_____ d____ b-t- i-i-i-a-i r-b-‘- k-f-t- d-y-? ---------------------------------- bēti inisisati rebu‘i kifuti diyu?
ಇದು ಎಷ್ಟು ಹಳೆಯ ಕಟ್ಟಡ? እ--ህ----ን----መት --ሩ? እ_ ህ__ ክ___ ዓ__ ገ___ እ- ህ-ጻ ክ-ደ- ዓ-ት ገ-ሩ- -------------------- እዚ ህንጻ ክንደይ ዓመት ገይሩ? 0
b-t- -n------- r-bu---k-f--------? b___ i________ r_____ k_____ d____ b-t- i-i-i-a-i r-b-‘- k-f-t- d-y-? ---------------------------------- bēti inisisati rebu‘i kifuti diyu?
ಈ ಕಟ್ಟಡವನ್ನು ಕಟ್ಟಿದವರು ಯಾರು? እዚ --- -- -- -ሪ--? እ_ ህ__ መ_ እ_ ሰ____ እ- ህ-ጻ መ- እ- ሰ-ሑ-? ------------------ እዚ ህንጻ መን እዩ ሰሪሑዎ? 0
bēte--e--k-r--ḥ----- --f----diy-? b____________ ḥ_____ k_____ d____ b-t---e-e-i-i h-a-u-i k-f-t- d-y-? ---------------------------------- bēte-mezekiri ḥamusi kifuti diyu?
ನನಗೆ ವಾಸ್ತು ಶಿಲ್ಪದಲ್ಲಿ ಆಸಕ್ತಿ ಇದೆ. ኣነ-ብ----ን-------ኢየ ። ኣ_ ብ______ ይ___ ኢ_ ። ኣ- ብ-ነ-ህ-ጻ ይ-ደ- ኢ- ። -------------------- ኣነ ብስነ-ህንጻ ይግደስ ኢየ ። 0
b-----e-ek-r--ḥ-m--i---f----d--u? b____________ ḥ_____ k_____ d____ b-t---e-e-i-i h-a-u-i k-f-t- d-y-? ---------------------------------- bēte-mezekiri ḥamusi kifuti diyu?
ನನಗೆ ಕಲೆಯಲ್ಲಿ ಆಸಕ್ತಿ ಇದೆ. ኣ- ብ----በ- ይ--- እ--። ኣ_ ብ______ ይ___ እ_ ። ኣ- ብ-ነ-ጥ-ብ ይ-ደ- እ- ። -------------------- ኣነ ብስነ-ጥበብ ይግደስ እየ ። 0
b-te-me-ekir---̣amu-i kif--------? b____________ ḥ_____ k_____ d____ b-t---e-e-i-i h-a-u-i k-f-t- d-y-? ---------------------------------- bēte-mezekiri ḥamusi kifuti diyu?
ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಇದೆ. ኣነ ብምስእል ይ-----የ-። ኣ_ ብ____ ይ___ ኢ_ ። ኣ- ብ-ስ-ል ይ-ድ- ኢ- ። ------------------ ኣነ ብምስእል ይግድስ ኢየ ። 0
g--er-ya -a---ī-ki-uti --yu? g_______ ‘_____ k_____ d____ g-l-r-y- ‘-r-b- k-f-t- d-y-? ---------------------------- galeriya ‘aribī kifuti diyu?

ಚುರುಕಾದ ಭಾಷೆಗಳು, ನಿಧಾನವಾದ ಭಾಷೆಗಳು.

ಪ್ರಪಂಚದಾದ್ಯಂತ ೬೦೦೦ಕ್ಕೂ ಹೆಚ್ಚು ಭಾಷೆಗಳಿವೆ. ಎಲ್ಲವೂ ಒಂದೆ ಕಾರ್ಯವನ್ನು ನೆರವೇರಿಸುತ್ತವೆ. ವಿಚಾರವಿನಿಮಯ ಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ. ಈ ಕಾರ್ಯ ಬೇರೆ ಬೇರೆ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ನೆರವೇರುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆಯು ತನ್ನದೆ ಆದ ನಿಯಮಗಳನ್ನು ಅನುಸರಿಸುತ್ತದೆ. ಮಾತನಾಡುವ ವೇಗವು ಸಹ ವಿಭಿನ್ನವಾಗಿರುತ್ತದೆ. ಈ ವಿಷಯವನ್ನು ಭಾಷಾವಿಜ್ಞಾನಿಗಳು ಅಧ್ಯಯನಗಳ ಮೂಲಕ ಸಾಬೀತುಗೊಳಿಸಿದ್ದಾರೆ. ಇದಕ್ಕಾಗಿ ಚಿಕ್ಕ ಪಠ್ಯಗಳನ್ನು ವಿವಿಧ ಭಾಷೆಗಳಿಗೆ ಭಾಷಾಂತರ ಮಾಡಲಾಯಿತು. ಈ ಪಠ್ಯಗಳನ್ನು ಮಾತೃಭಾಷಿಗಳಿಂದ ಓದಿಸಲಾಯಿತು. ಫಲಿತಾಂಶ ಅಸಂದಿಗ್ಧವಾಗಿತ್ತು. ಜಾಪನೀಸ್ ಮತ್ತು ಸ್ಪ್ಯಾನಿಶ್ ಭಾಷೆಗಳು ಅತಿ ವೇಗವಾದ ಭಾಷೆಗಳು. ಈ ಭಾಷೆಗಳಲ್ಲಿ ಒಂದು ಸೆಕೆಂಡಿಗೆ ಹೆಚ್ಚು ಕಡಿಮೆ ೮ ಉಚ್ಚರಾಂಶಗಳನ್ನು ಹೇಳಲಾಗುವುದು. ಚೀನೀಯರು ಗಮನೀಯವಾಗಿ ನಿಧಾನವಾಗಿ ಮಾತನಾಡುತ್ತಾರೆ. ಅವರು ಒಂದು ಸೆಕೆಂಡಿಗೆ ಸುಮಾರು ೫ ಉಚ್ಚರಾಂಶಗಳನ್ನು ಉಚ್ಚರಿಸುತ್ತಾರೆ. ವೇಗ ಪದಾಂಶಗಳ ಜಟಿಲತೆಯನ್ನು ಅವಲಂಬಿಸಿರುತ್ತದೆ. ಪದಾಂಶಗಳು ಎಷ್ಟು ಜಟಿಲವಾಗಿರುತ್ತದೊ ಮಾತನಾಡುವುದಕ್ಕೆ ಅಷ್ಟು ಹೆಚ್ಚು ಸಮಯ ಬೇಕಾಗುತ್ತದೆ. ಉದಾಹರಣೆಗೆ ಜರ್ಮನ್ ಭಾಷೆಯಲ್ಲಿ ಪ್ರತಿ ಉಚ್ಚಾರಾಂಶದಲ್ಲಿ ೩ ಶಬ್ಧಗಳು ಅಡಕವಾಗಿರುತ್ತವೆ. ಈ ಕಾರಣದಿಂದಾಗಿ ಅದನ್ನು ನಿಧಾನವಾಗಿ ಮಾತನಾಡಲಾಗುತ್ತದೆ/ ಬೇಗ ಮಾತನಾಡಿದ ಪಕ್ಷದಲ್ಲಿ ಹೆಚ್ಚು ಮಾಹಿತಿ ಯನ್ನು ನೀಡಲಾಯಿತು ಎಂದು ಅರ್ಥವಲ್ಲ. ನಿಜದಲ್ಲಿ ಅದಕ್ಕೆ ತದ್ವಿರುದ್ಧ! ವೇಗವಾಗಿ ಮಾತನಾಡಲ್ಪಡುವ ಉಚ್ಚಾರಾಂಶದಲ್ಲಿ ಕಡಿಮೆ ವಿಷಯಗಳು ಅಡಕವಾಗಿರುತ್ತವೆ. ಜಪಾನೀಯರು ಬೇಗ ಮಾತನಾಡಿದರೂ ಕೂಡ ಕಡಿಮೆ ವಿಷಯಗಳನ್ನು ತಿಳಿಸಿರುತ್ತಾರೆ. “ನಿಧಾನವಾದ” ಚೈನೀಸ್ ಕಡಿಮೆ ಪದಗಳಲ್ಲಿ ಹೆಚ್ಚು ವಿಷಯಗಳನ್ನು ಸಂವಹಿಸುತ್ತದೆ. ಆಂಗ್ಲ ಭಾಷೆಯ ಪದಾಂಶಗಳೂ ಸಹ ಜಾಸ್ತಿ ವಿಷಯಗಳನ್ನು ಹೊಂದಿರುತ್ತವೆ. ಆಶ್ಚರ್ಯಕರ ಎಂದರೆ ಸಂಶೋಧಿಸಿದ ಎಲ್ಲಾ ಭಾಷೆಗಳು ಸಮಾನ ದಕ್ಷತೆ ಹೊಂದಿವೆ. ಅದರ ಅರ್ಥ,ಯಾರು ನಿಧಾನವಾಗಿ ಮಾತನಾಡುತ್ತಾರೊ,ಅವರು ಹೆಚ್ಚು ಮಾಹಿತಿ ನೀಡುತ್ತಾರೆ. ಯಾರು ವೇಗವಾಗಿ ಮಾತನಾಡುತ್ತಾರೊ, ಅವರಿಗೆ ಹೆಚ್ಚು ಪದಗಳ ಅವಶ್ಯಕತೆ ಇರುತ್ತದೆ. ಕೊನೆಯಲ್ಲಿ ಎಲ್ಲರೂ ಏಕಸಮಯದಲ್ಲಿ ಗುರಿಯನ್ನು ತಲುಪುತ್ತಾರೆ.