ಪದಗುಚ್ಛ ಪುಸ್ತಕ

kn ನಗರದರ್ಶನ   »   pa ਸ਼ਹਿਰ – ਦਰਸ਼ਨ

೪೨ [ನಲವತ್ತೆರಡು]

ನಗರದರ್ಶನ

ನಗರದರ್ಶನ

42 [ਬਿਆਲੀ]

42 [Bi'ālī]

ਸ਼ਹਿਰ – ਦਰਸ਼ਨ

śahira – daraśana

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ಭಾನುವಾರದಂದು ಮಾರುಕಟ್ಟೆಯಲ್ಲಿ ಅಂಗಡಿಗಳು ತೆರೆದಿರುತ್ತವೆಯೆ? ਕ- -ਜ਼------ਾ--ਨੂੰ-ਖ---੍ਹ- ਰਹ--ਦ- -ੈ? ਕੀ ਬ__ ਐ___ ਨੂੰ ਖੁੱ__ ਰ__ ਹੈ_ ਕ- ਬ-ਾ- ਐ-ਵ-ਰ ਨ-ੰ ਖ-ੱ-੍-ਾ ਰ-ਿ-ਦ- ਹ-? ------------------------------------ ਕੀ ਬਜ਼ਾਰ ਐਤਵਾਰ ਨੂੰ ਖੁੱਲ੍ਹਾ ਰਹਿੰਦਾ ਹੈ? 0
śa--ra – d-ra--na ś_____ – d_______ ś-h-r- – d-r-ś-n- ----------------- śahira – daraśana
ಸೋಮವಾರದಂದು ಉತ್ಸವ ತೆರೆದಿರುತ್ತದೆಯೆ? ਕੀ--ੇਲ- -ੋਮ-ਾ- --- ------- -ਹ-ੰਦ- --? ਕੀ ਮੇ_ ਸੋ___ ਨੂੰ ਖੁੱ__ ਰ__ ਹੈ_ ਕ- ਮ-ਲ- ਸ-ਮ-ਾ- ਨ-ੰ ਖ-ੱ-੍-ਾ ਰ-ਿ-ਦ- ਹ-? ------------------------------------- ਕੀ ਮੇਲਾ ਸੋਮਵਾਰ ਨੂੰ ਖੁੱਲ੍ਹਾ ਰਹਿੰਦਾ ਹੈ? 0
ś-hi-a-–-d--aś--a ś_____ – d_______ ś-h-r- – d-r-ś-n- ----------------- śahira – daraśana
ಮಂಗಳವಾರದಂದು ವಸ್ತು ಪ್ರದರ್ಶನ ತೆರೆದಿರುತ್ತದೆಯೆ? ਕ- -੍--ਰ----ਮੰਗ-----ਨ-- -ੁੱ--ਹੀ--ਹਿ--ੀ ਹ-? ਕੀ ਪ੍_____ ਮੰ____ ਨੂੰ ਖੁੱ__ ਰ__ ਹੈ_ ਕ- ਪ-ਰ-ਰ-ਨ- ਮ-ਗ-ਵ-ਰ ਨ-ੰ ਖ-ੱ-੍-ੀ ਰ-ਿ-ਦ- ਹ-? ------------------------------------------ ਕੀ ਪ੍ਰਦਰਸ਼ਨੀ ਮੰਗਲਵਾਰ ਨੂੰ ਖੁੱਲ੍ਹੀ ਰਹਿੰਦੀ ਹੈ? 0
k--ba-ā---ai---ār- n- kh----- -ahid----i? k_ b_____ a_______ n_ k______ r_____ h___ k- b-z-r- a-t-v-r- n- k-u-'-ā r-h-d- h-i- ----------------------------------------- kī bazāra aitavāra nū khul'hā rahidā hai?
ಮೃಗಾಲಯ ಬುಧವಾರದಂದು ತೆರೆದಿರುತ್ತದೆಯೆ? ਕ- ਚ-ੜੀ-ਘ- -ੁ--ਵਾਰ---ੰ-ਖੁ-ਲ--ਾ---ਿ-ਦਾ-ਹੈ? ਕੀ ਚਿ____ ਬੁੱ___ ਨੂੰ ਖੁੱ__ ਰ__ ਹੈ_ ਕ- ਚ-ੜ-ਆ-ਰ ਬ-ੱ-ਵ-ਰ ਨ-ੰ ਖ-ੱ-੍-ਾ ਰ-ਿ-ਦ- ਹ-? ----------------------------------------- ਕੀ ਚਿੜੀਆਘਰ ਬੁੱਧਵਾਰ ਨੂੰ ਖੁੱਲ੍ਹਾ ਰਹਿੰਦਾ ਹੈ? 0
Kī ---ā-sōmav--- -- k--l-h----hid---ai? K_ m___ s_______ n_ k______ r_____ h___ K- m-l- s-m-v-r- n- k-u-'-ā r-h-d- h-i- --------------------------------------- Kī mēlā sōmavāra nū khul'hā rahidā hai?
ವಸ್ತುಸಂಗ್ರಹಾಲಯ ಗುರುವಾರದಂದು ತೆರೆದಿರುತ್ತದೆಯೆ? ਕ- ਅ-ਾ---- --ਰ----ਨੂ--ਖ---੍-- ਰ-ਿ-ਦਾ --? ਕੀ ਅ_____ ਵੀ___ ਨੂੰ ਖੁੱ__ ਰ__ ਹੈ_ ਕ- ਅ-ਾ-ਬ-ਰ ਵ-ਰ-ਾ- ਨ-ੰ ਖ-ੱ-੍-ਾ ਰ-ਿ-ਦ- ਹ-? ---------------------------------------- ਕੀ ਅਜਾਇਬਘਰ ਵੀਰਵਾਰ ਨੂੰ ਖੁੱਲ੍ਹਾ ਰਹਿੰਦਾ ਹੈ? 0
Kī-p--da-----ī-m--a---ā-- -ū----l--ī -a---- ha-? K_ p__________ m_________ n_ k______ r_____ h___ K- p-a-a-a-a-ī m-g-l-v-r- n- k-u-'-ī r-h-d- h-i- ------------------------------------------------ Kī pradaraśanī magalavāra nū khul'hī rahidī hai?
ಶುಕ್ರವಾರದಂದು ಚಿತ್ರಶಾಲೆ ತೆರೆದಿರುತ್ತದೆಯೆ? ਕ- --ਤ---ਲ---ੁ---ਵਾ- -ੂ- ਖੁ-ਲ੍ਹੀ ਰ-ਿੰਦੀ ਹ-? ਕੀ ਚਿ____ ਸ਼ੁੱ____ ਨੂੰ ਖੁੱ__ ਰ__ ਹੈ_ ਕ- ਚ-ਤ-ਸ਼-ਲ- ਸ਼-ੱ-ਰ-ਾ- ਨ-ੰ ਖ-ੱ-੍-ੀ ਰ-ਿ-ਦ- ਹ-? ------------------------------------------- ਕੀ ਚਿਤਰਸ਼ਾਲਾ ਸ਼ੁੱਕਰਵਾਰ ਨੂੰ ਖੁੱਲ੍ਹੀ ਰਹਿੰਦੀ ਹੈ? 0
K- --ṛī---h----bu---v--- -- kh-l'h- -a---- -a-? K_ c__________ b________ n_ k______ r_____ h___ K- c-ṛ-'-g-a-a b-d-a-ā-a n- k-u-'-ā r-h-d- h-i- ----------------------------------------------- Kī ciṛī'āghara budhavāra nū khul'hā rahidā hai?
ಇಲ್ಲಿ ಛಾಯಚಿತ್ರ ತೆಗೆಯಬಹುದೆ? ਕੀ -ਸ--ਰਾਂ----ਚ-ਆਂ ਜ- ---ੀ---ਹਨ? ਕੀ ਤ___ ਖਿੱ__ ਜਾ ਸ___ ਹ__ ਕ- ਤ-ਵ-ਰ-ਂ ਖ-ੱ-ੀ-ਂ ਜ- ਸ-ਦ-ਆ- ਹ-? -------------------------------- ਕੀ ਤਸਵੀਰਾਂ ਖਿੱਚੀਆਂ ਜਾ ਸਕਦੀਆਂ ਹਨ? 0
Kī --ā-ib--har- -ī--v-r---- -hu--hā r-hid- --i? K_ a___________ v_______ n_ k______ r_____ h___ K- a-ā-i-a-h-r- v-r-v-r- n- k-u-'-ā r-h-d- h-i- ----------------------------------------------- Kī ajā'ibaghara vīravāra nū khul'hā rahidā hai?
ಪ್ರವೇಶಶುಲ್ಕ ಕೊಡಬೇಕೆ? ਕ- -੍-ਵ-- ਸ਼----ਦੇ---ਹੀ ਪਵੇ-ਾ? ਕੀ ਪ੍___ ਸ਼ੁ__ ਦੇ_ ਹੀ ਪ___ ਕ- ਪ-ਰ-ੇ- ਸ਼-ਲ- ਦ-ਣ- ਹ- ਪ-ੇ-ਾ- ----------------------------- ਕੀ ਪ੍ਰਵੇਸ਼ ਸ਼ੁਲਕ ਦੇਣਾ ਹੀ ਪਵੇਗਾ? 0
Kī ---a-aś-lā---k-----ra n--kh-l'h--rah-dī -ai? K_ c_________ ś_________ n_ k______ r_____ h___ K- c-t-r-ś-l- ś-k-r-v-r- n- k-u-'-ī r-h-d- h-i- ----------------------------------------------- Kī citaraśālā śukaravāra nū khul'hī rahidī hai?
ಪ್ರವೇಶಶುಲ್ಕ ಎಷ್ಟು? ਪ੍---ਸ਼--ੁ-ਕ-ਕ-ੰਨਾ---ੰਦਾ --? ਪ੍___ ਸ਼ੁ__ ਕਿੰ_ ਹੁੰ_ ਹੈ_ ਪ-ਰ-ੇ- ਸ਼-ਲ- ਕ-ੰ-ਾ ਹ-ੰ-ਾ ਹ-? --------------------------- ਪ੍ਰਵੇਸ਼ ਸ਼ੁਲਕ ਕਿੰਨਾ ਹੁੰਦਾ ਹੈ? 0
K---a-----āṁ-----ī-ā---ā -a-ad-'---hana? K_ t________ k_______ j_ s________ h____ K- t-s-v-r-ṁ k-i-ī-ā- j- s-k-d-'-ṁ h-n-? ---------------------------------------- Kī tasavīrāṁ khicī'āṁ jā sakadī'āṁ hana?
ಗುಂಪಿನಲ್ಲಿ ಬಂದರೆ ರಿಯಾಯತಿ ದೊರೆಯುತ್ತದೆಯೆ? ਕੀ ---ਹਾ--ਲ--ਕ-ਈ-----ਹ--ਦ----? ਕੀ ਸ__ ਲ_ ਕੋ_ ਛੂ_ ਹੁੰ_ ਹੈ_ ਕ- ਸ-ੂ-ਾ- ਲ- ਕ-ਈ ਛ-ਟ ਹ-ੰ-ੀ ਹ-? ------------------------------ ਕੀ ਸਮੂਹਾਂ ਲਈ ਕੋਈ ਛੂਟ ਹੁੰਦੀ ਹੈ? 0
Kī-p-a-ē----u--ka-d--ā-hī pa--gā? K_ p______ ś_____ d___ h_ p______ K- p-a-ē-a ś-l-k- d-ṇ- h- p-v-g-? --------------------------------- Kī pravēśa śulaka dēṇā hī pavēgā?
ಚಿಕ್ಕ ಮಕ್ಕಳಿಗೆ ರಿಯಾಯತಿ ದೊರೆಯುತ್ತದೆಯೆ? ਕੀ--ੱਚ-ਆ--ਲਈ -ੋ--ਛੂ- ਹੁੰਦ- ਹੈ? ਕੀ ਬੱ__ ਲ_ ਕੋ_ ਛੂ_ ਹੁੰ_ ਹੈ_ ਕ- ਬ-ਚ-ਆ- ਲ- ਕ-ਈ ਛ-ਟ ਹ-ੰ-ੀ ਹ-? ------------------------------ ਕੀ ਬੱਚਿਆਂ ਲਈ ਕੋਈ ਛੂਟ ਹੁੰਦੀ ਹੈ? 0
Kī p--vēśa-ś-l--a d-----ī--av---? K_ p______ ś_____ d___ h_ p______ K- p-a-ē-a ś-l-k- d-ṇ- h- p-v-g-? --------------------------------- Kī pravēśa śulaka dēṇā hī pavēgā?
ವಿದ್ಯಾರ್ಥಿಗಳಿಗೆ ರಿಯಾಯತಿ ದೊರೆಯುತ್ತದೆಯೆ? ਕ- -ਿ--ਆਰਥੀਆ--ਲਈ--ੋਈ---ਟ----ਦ----? ਕੀ ਵਿ_____ ਲ_ ਕੋ_ ਛੂ_ ਹੁੰ_ ਹੈ_ ਕ- ਵ-ਦ-ਆ-ਥ-ਆ- ਲ- ਕ-ਈ ਛ-ਟ ਹ-ੰ-ੀ ਹ-? ---------------------------------- ਕੀ ਵਿਦਿਆਰਥੀਆਂ ਲਈ ਕੋਈ ਛੂਟ ਹੁੰਦੀ ਹੈ? 0
K- --a-ēś--śu-ak- -ē-ā -- p--ē-ā? K_ p______ ś_____ d___ h_ p______ K- p-a-ē-a ś-l-k- d-ṇ- h- p-v-g-? --------------------------------- Kī pravēśa śulaka dēṇā hī pavēgā?
ಇದು ಯಾವ ಕಟ್ಟಡ? ਉ- ਇਮ-----ੀ--ੈ? ਉ_ ਇ___ ਕੀ ਹੈ_ ਉ- ਇ-ਾ-ਤ ਕ- ਹ-? --------------- ਉਹ ਇਮਾਰਤ ਕੀ ਹੈ? 0
Pravēśa-ś---ka -i-ā hu-ā -a-? P______ ś_____ k___ h___ h___ P-a-ē-a ś-l-k- k-n- h-d- h-i- ----------------------------- Pravēśa śulaka kinā hudā hai?
ಇದು ಎಷ್ಟು ಹಳೆಯ ಕಟ್ಟಡ? ਉਹ ਇ--ਰਤ----ਨ---ਾ----ਰ--ੀ-ਹ-? ਉ_ ਇ___ ਕਿੰ_ ਸਾ_ ਪੁ__ ਹੈ_ ਉ- ਇ-ਾ-ਤ ਕ-ੰ-ੇ ਸ-ਲ ਪ-ਰ-ਣ- ਹ-? ----------------------------- ਉਹ ਇਮਾਰਤ ਕਿੰਨੇ ਸਾਲ ਪੁਰਾਣੀ ਹੈ? 0
Pra-ē-a ----k--k-nā---d- --i? P______ ś_____ k___ h___ h___ P-a-ē-a ś-l-k- k-n- h-d- h-i- ----------------------------- Pravēśa śulaka kinā hudā hai?
ಈ ಕಟ್ಟಡವನ್ನು ಕಟ್ಟಿದವರು ಯಾರು? ਉਹ -ਮਾਰਤ---ਸ---ਬ----ਹੈ? ਉ_ ਇ___ ਕਿ__ ਬ__ ਹੈ_ ਉ- ਇ-ਾ-ਤ ਕ-ਸ-ੇ ਬ-ਾ- ਹ-? ----------------------- ਉਹ ਇਮਾਰਤ ਕਿਸਨੇ ਬਣਾਈ ਹੈ? 0
Prav-ś--ś------kinā h------i? P______ ś_____ k___ h___ h___ P-a-ē-a ś-l-k- k-n- h-d- h-i- ----------------------------- Pravēśa śulaka kinā hudā hai?
ನನಗೆ ವಾಸ್ತು ಶಿಲ್ಪದಲ್ಲಿ ಆಸಕ್ತಿ ಇದೆ. ਮੈਂ------ਕ----ਿ----ਿਲਚਸਪੀ ਰ---- ਹਾ-। ਮੈਂ ਵਾ____ ਵਿੱ_ ਦਿ____ ਰੱ__ ਹਾਂ_ ਮ-ਂ ਵ-ਸ-ੂ-ਲ- ਵ-ੱ- ਦ-ਲ-ਸ-ੀ ਰ-ਖ-ਾ ਹ-ਂ- ------------------------------------ ਮੈਂ ਵਾਸਤੂਕਲਾ ਵਿੱਚ ਦਿਲਚਸਪੀ ਰੱਖਦਾ ਹਾਂ। 0
Kī-sa--h-ṁ ---- k--ī-c-ū-a-h--- -ai? K_ s______ l___ k___ c____ h___ h___ K- s-m-h-ṁ l-'- k-'- c-ū-a h-d- h-i- ------------------------------------ Kī samūhāṁ la'ī kō'ī chūṭa hudī hai?
ನನಗೆ ಕಲೆಯಲ್ಲಿ ಆಸಕ್ತಿ ಇದೆ. ਮ--- -ੁਚੀ -ਲ- ਵ------। ਮੇ_ ਰੁ_ ਕ_ ਵਿੱ_ ਹੈ_ ਮ-ਰ- ਰ-ਚ- ਕ-ਾ ਵ-ੱ- ਹ-। ---------------------- ਮੇਰੀ ਰੁਚੀ ਕਲਾ ਵਿੱਚ ਹੈ। 0
Kī ba-i'-ṁ----ī-k--- c-ū-- ------a-? K_ b______ l___ k___ c____ h___ h___ K- b-c-'-ṁ l-'- k-'- c-ū-a h-d- h-i- ------------------------------------ Kī baci'āṁ la'ī kō'ī chūṭa hudī hai?
ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಇದೆ. ਮੇਰੀ-ਰੁਚ----ਤ-ਕ-ਾ -ਿੱਚ ਹੈ। ਮੇ_ ਰੁ_ ਚਿ____ ਵਿੱ_ ਹੈ_ ਮ-ਰ- ਰ-ਚ- ਚ-ਤ-ਕ-ਾ ਵ-ੱ- ਹ-। -------------------------- ਮੇਰੀ ਰੁਚੀ ਚਿਤਰਕਲਾ ਵਿੱਚ ਹੈ। 0
Kī--idi'ā--th---ṁ--a'- ---------a -u-- -a-? K_ v_____________ l___ k___ c____ h___ h___ K- v-d-'-r-t-ī-ā- l-'- k-'- c-ū-a h-d- h-i- ------------------------------------------- Kī vidi'ārathī'āṁ la'ī kō'ī chūṭa hudī hai?

ಚುರುಕಾದ ಭಾಷೆಗಳು, ನಿಧಾನವಾದ ಭಾಷೆಗಳು.

ಪ್ರಪಂಚದಾದ್ಯಂತ ೬೦೦೦ಕ್ಕೂ ಹೆಚ್ಚು ಭಾಷೆಗಳಿವೆ. ಎಲ್ಲವೂ ಒಂದೆ ಕಾರ್ಯವನ್ನು ನೆರವೇರಿಸುತ್ತವೆ. ವಿಚಾರವಿನಿಮಯ ಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ. ಈ ಕಾರ್ಯ ಬೇರೆ ಬೇರೆ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ನೆರವೇರುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆಯು ತನ್ನದೆ ಆದ ನಿಯಮಗಳನ್ನು ಅನುಸರಿಸುತ್ತದೆ. ಮಾತನಾಡುವ ವೇಗವು ಸಹ ವಿಭಿನ್ನವಾಗಿರುತ್ತದೆ. ಈ ವಿಷಯವನ್ನು ಭಾಷಾವಿಜ್ಞಾನಿಗಳು ಅಧ್ಯಯನಗಳ ಮೂಲಕ ಸಾಬೀತುಗೊಳಿಸಿದ್ದಾರೆ. ಇದಕ್ಕಾಗಿ ಚಿಕ್ಕ ಪಠ್ಯಗಳನ್ನು ವಿವಿಧ ಭಾಷೆಗಳಿಗೆ ಭಾಷಾಂತರ ಮಾಡಲಾಯಿತು. ಈ ಪಠ್ಯಗಳನ್ನು ಮಾತೃಭಾಷಿಗಳಿಂದ ಓದಿಸಲಾಯಿತು. ಫಲಿತಾಂಶ ಅಸಂದಿಗ್ಧವಾಗಿತ್ತು. ಜಾಪನೀಸ್ ಮತ್ತು ಸ್ಪ್ಯಾನಿಶ್ ಭಾಷೆಗಳು ಅತಿ ವೇಗವಾದ ಭಾಷೆಗಳು. ಈ ಭಾಷೆಗಳಲ್ಲಿ ಒಂದು ಸೆಕೆಂಡಿಗೆ ಹೆಚ್ಚು ಕಡಿಮೆ ೮ ಉಚ್ಚರಾಂಶಗಳನ್ನು ಹೇಳಲಾಗುವುದು. ಚೀನೀಯರು ಗಮನೀಯವಾಗಿ ನಿಧಾನವಾಗಿ ಮಾತನಾಡುತ್ತಾರೆ. ಅವರು ಒಂದು ಸೆಕೆಂಡಿಗೆ ಸುಮಾರು ೫ ಉಚ್ಚರಾಂಶಗಳನ್ನು ಉಚ್ಚರಿಸುತ್ತಾರೆ. ವೇಗ ಪದಾಂಶಗಳ ಜಟಿಲತೆಯನ್ನು ಅವಲಂಬಿಸಿರುತ್ತದೆ. ಪದಾಂಶಗಳು ಎಷ್ಟು ಜಟಿಲವಾಗಿರುತ್ತದೊ ಮಾತನಾಡುವುದಕ್ಕೆ ಅಷ್ಟು ಹೆಚ್ಚು ಸಮಯ ಬೇಕಾಗುತ್ತದೆ. ಉದಾಹರಣೆಗೆ ಜರ್ಮನ್ ಭಾಷೆಯಲ್ಲಿ ಪ್ರತಿ ಉಚ್ಚಾರಾಂಶದಲ್ಲಿ ೩ ಶಬ್ಧಗಳು ಅಡಕವಾಗಿರುತ್ತವೆ. ಈ ಕಾರಣದಿಂದಾಗಿ ಅದನ್ನು ನಿಧಾನವಾಗಿ ಮಾತನಾಡಲಾಗುತ್ತದೆ/ ಬೇಗ ಮಾತನಾಡಿದ ಪಕ್ಷದಲ್ಲಿ ಹೆಚ್ಚು ಮಾಹಿತಿ ಯನ್ನು ನೀಡಲಾಯಿತು ಎಂದು ಅರ್ಥವಲ್ಲ. ನಿಜದಲ್ಲಿ ಅದಕ್ಕೆ ತದ್ವಿರುದ್ಧ! ವೇಗವಾಗಿ ಮಾತನಾಡಲ್ಪಡುವ ಉಚ್ಚಾರಾಂಶದಲ್ಲಿ ಕಡಿಮೆ ವಿಷಯಗಳು ಅಡಕವಾಗಿರುತ್ತವೆ. ಜಪಾನೀಯರು ಬೇಗ ಮಾತನಾಡಿದರೂ ಕೂಡ ಕಡಿಮೆ ವಿಷಯಗಳನ್ನು ತಿಳಿಸಿರುತ್ತಾರೆ. “ನಿಧಾನವಾದ” ಚೈನೀಸ್ ಕಡಿಮೆ ಪದಗಳಲ್ಲಿ ಹೆಚ್ಚು ವಿಷಯಗಳನ್ನು ಸಂವಹಿಸುತ್ತದೆ. ಆಂಗ್ಲ ಭಾಷೆಯ ಪದಾಂಶಗಳೂ ಸಹ ಜಾಸ್ತಿ ವಿಷಯಗಳನ್ನು ಹೊಂದಿರುತ್ತವೆ. ಆಶ್ಚರ್ಯಕರ ಎಂದರೆ ಸಂಶೋಧಿಸಿದ ಎಲ್ಲಾ ಭಾಷೆಗಳು ಸಮಾನ ದಕ್ಷತೆ ಹೊಂದಿವೆ. ಅದರ ಅರ್ಥ,ಯಾರು ನಿಧಾನವಾಗಿ ಮಾತನಾಡುತ್ತಾರೊ,ಅವರು ಹೆಚ್ಚು ಮಾಹಿತಿ ನೀಡುತ್ತಾರೆ. ಯಾರು ವೇಗವಾಗಿ ಮಾತನಾಡುತ್ತಾರೊ, ಅವರಿಗೆ ಹೆಚ್ಚು ಪದಗಳ ಅವಶ್ಯಕತೆ ಇರುತ್ತದೆ. ಕೊನೆಯಲ್ಲಿ ಎಲ್ಲರೂ ಏಕಸಮಯದಲ್ಲಿ ಗುರಿಯನ್ನು ತಲುಪುತ್ತಾರೆ.