ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ದೂರುಗಳು   »   pa ਹੋਟਲ ਵਿੱਚ – ਸ਼ਿਕਾਇਤਾਂ

೨೮ [ಇಪ್ಪತ್ತೆಂಟು]

ಹೋಟೆಲ್ ನಲ್ಲಿ - ದೂರುಗಳು

ಹೋಟೆಲ್ ನಲ್ಲಿ - ದೂರುಗಳು

28 [ਅਠਾਈ]

28 [Aṭhā'ī]

ਹੋਟਲ ਵਿੱਚ – ਸ਼ਿਕਾਇਤਾਂ

hōṭala vica – śikā'itāṁ

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ಶವರ್ ಕೆಲಸ ಮಾಡುತ್ತಿಲ್ಲ. ਫੁਹ-ਰਾ---ਮ --ੀ--ਕ- -ਿਹ-। ਫੁ__ ਕੰ_ ਨ_ ਕ_ ਰਿ__ ਫ-ਹ-ਰ- ਕ-ਮ ਨ-ੀ- ਕ- ਰ-ਹ-। ------------------------ ਫੁਹਾਰਾ ਕੰਮ ਨਹੀਂ ਕਰ ਰਿਹਾ। 0
p-u-ā-ā ka-a ----ṁ--ara-----. p______ k___ n____ k___ r____ p-u-ā-ā k-m- n-h-ṁ k-r- r-h-. ----------------------------- phuhārā kama nahīṁ kara rihā.
ಬಿಸಿ ನೀರು ಬರುತ್ತಿಲ್ಲ. ਗ-ਮ--ਾ-ੀ---ੀ-----ਿ-ਾ। ਗ__ ਪਾ_ ਨ_ ਆ ਰਿ__ ਗ-ਮ ਪ-ਣ- ਨ-ੀ- ਆ ਰ-ਹ-। --------------------- ਗਰਮ ਪਾਣੀ ਨਹੀਂ ਆ ਰਿਹਾ। 0
p-uhā-ā -a-a-n-hīṁ--ar-----ā. p______ k___ n____ k___ r____ p-u-ā-ā k-m- n-h-ṁ k-r- r-h-. ----------------------------- phuhārā kama nahīṁ kara rihā.
ಅದನ್ನು ಸರಿಪಡಿಸಿ ಕೊಡುವಿರಾ? ਕ- ---ੀਂ ਇਸ-ਨੂੰ-ਠ-ਕ ਕਰਵਾ-ਸ-ਦੇ---? ਕੀ ਤੁ_ ਇ_ ਨੂੰ ਠੀ_ ਕ__ ਸ__ ਹੋ_ ਕ- ਤ-ਸ-ਂ ਇ- ਨ-ੰ ਠ-ਕ ਕ-ਵ- ਸ-ਦ- ਹ-? --------------------------------- ਕੀ ਤੁਸੀਂ ਇਸ ਨੂੰ ਠੀਕ ਕਰਵਾ ਸਕਦੇ ਹੋ? 0
ph-h--- kam- ---ī- -a-- ri--. p______ k___ n____ k___ r____ p-u-ā-ā k-m- n-h-ṁ k-r- r-h-. ----------------------------- phuhārā kama nahīṁ kara rihā.
ಕೊಠಡಿಯಲ್ಲಿ ಟೆಲಿಫೋನ್ ಇಲ್ಲ. ਕ-ਰ- -----ਟ-ਲ---ਨ ---- ਹ-। ਕ__ ਵਿੱ_ ਟੈ___ ਨ_ ਹੈ_ ਕ-ਰ- ਵ-ੱ- ਟ-ਲ-ਫ-ਨ ਨ-ੀ- ਹ-। -------------------------- ਕਮਰੇ ਵਿੱਚ ਟੈਲੀਫੋਨ ਨਹੀਂ ਹੈ। 0
G-ra-a pāṇī-nahī- ----hā. G_____ p___ n____ ā r____ G-r-m- p-ṇ- n-h-ṁ ā r-h-. ------------------------- Garama pāṇī nahīṁ ā rihā.
ಕೋಣೆಯಲ್ಲಿ ಟೆಲಿವಿಷನ್ ಇಲ್ಲ. ਕਮਰੇ --ੱਚ ---ੀ---ਨ-ਨਹ-- --। ਕ__ ਵਿੱ_ ਟੈ____ ਨ_ ਹੈ_ ਕ-ਰ- ਵ-ੱ- ਟ-ਲ-ਵ-ਜ਼- ਨ-ੀ- ਹ-। --------------------------- ਕਮਰੇ ਵਿੱਚ ਟੈਲੀਵੀਜ਼ਨ ਨਹੀਂ ਹੈ। 0
G--a-----ṇ----h-ṁ ā-r-hā. G_____ p___ n____ ā r____ G-r-m- p-ṇ- n-h-ṁ ā r-h-. ------------------------- Garama pāṇī nahīṁ ā rihā.
ಕೊಠಡಿಗೆ ಮೇಲುಪ್ಪರಿಗೆ ಇಲ್ಲ. ਕਮ-- -ਿ-- --ਜ--ਨਹੀਂ -ੈ। ਕ__ ਵਿੱ_ ਛੱ_ ਨ_ ਹੈ_ ਕ-ਰ- ਵ-ੱ- ਛ-ਜ- ਨ-ੀ- ਹ-। ----------------------- ਕਮਰੇ ਵਿੱਚ ਛੱਜਾ ਨਹੀਂ ਹੈ। 0
Gara----āṇ- --h-ṁ-ā --hā. G_____ p___ n____ ā r____ G-r-m- p-ṇ- n-h-ṁ ā r-h-. ------------------------- Garama pāṇī nahīṁ ā rihā.
ಈ ಕೋಣೆಯಲ್ಲಿ ಶಬ್ದ ಜಾಸ್ತಿ ਕਮਰਾ ਬ--ਤ---ਲ--ਵਾ-- ਹੈ। ਕ__ ਬ__ ਰੌ_ ਵਾ_ ਹੈ_ ਕ-ਰ- ਬ-ੁ- ਰ-ਲ- ਵ-ਲ- ਹ-। ----------------------- ਕਮਰਾ ਬਹੁਤ ਰੌਲੇ ਵਾਲਾ ਹੈ। 0
Kī --sīṁ-isa nū----k---ar--------d--h-? K_ t____ i__ n_ ṭ____ k_____ s_____ h__ K- t-s-ṁ i-a n- ṭ-ī-a k-r-v- s-k-d- h-? --------------------------------------- Kī tusīṁ isa nū ṭhīka karavā sakadē hō?
ಈ ಕೋಣೆ ತುಂಬ ಚಿಕ್ಕದಾಗಿದೆ. ਕ-ਰ--ਬ--- ਛ----ਹੈ। ਕ__ ਬ__ ਛੋ_ ਹੈ_ ਕ-ਰ- ਬ-ੁ- ਛ-ਟ- ਹ-। ------------------ ਕਮਰਾ ਬਹੁਤ ਛੋਟਾ ਹੈ। 0
K--t--īṁ i---nū ṭ-īk--kar-vā ---a-ē -ō? K_ t____ i__ n_ ṭ____ k_____ s_____ h__ K- t-s-ṁ i-a n- ṭ-ī-a k-r-v- s-k-d- h-? --------------------------------------- Kī tusīṁ isa nū ṭhīka karavā sakadē hō?
ಈ ಕೋಣೆ ಕತ್ತಲಾಗಿದೆ. ਕਮ----- ਬਹੁ--ਹਨ--ਾ-ਹੈ। ਕ__ ‘_ ਬ__ ਹ__ ਹੈ_ ਕ-ਰ- ‘- ਬ-ੁ- ਹ-ੇ-ਾ ਹ-। ---------------------- ਕਮਰੇ ‘ਚ ਬਹੁਤ ਹਨੇਰਾ ਹੈ। 0
K--t-sī- is- nū-ṭhī-a -ar--ā -ak--ē--ō? K_ t____ i__ n_ ṭ____ k_____ s_____ h__ K- t-s-ṁ i-a n- ṭ-ī-a k-r-v- s-k-d- h-? --------------------------------------- Kī tusīṁ isa nū ṭhīka karavā sakadē hō?
(ಕೋಣೆಯ) ಹೀಟರ್ ಕೆಲಸ ಮಾಡುತ್ತಿಲ್ಲ. ਹੀਟਰ--ੰ- --ੀਂ--ਰ--ਿ--। ਹੀ__ ਕੰ_ ਨ_ ਕ_ ਰਿ__ ਹ-ਟ- ਕ-ਮ ਨ-ੀ- ਕ- ਰ-ਹ-। ---------------------- ਹੀਟਰ ਕੰਮ ਨਹੀਂ ਕਰ ਰਿਹਾ। 0
Ka-arē-vi-- -a-----ō-a n---ṁ h-i. K_____ v___ ṭ_________ n____ h___ K-m-r- v-c- ṭ-i-ī-h-n- n-h-ṁ h-i- --------------------------------- Kamarē vica ṭailīphōna nahīṁ hai.
ಹವಾ ನಿಯಂತ್ರಕ ಕೆಲಸ ಮಾಡುತ್ತಿಲ್ಲ. ਵਾਤ-ਅਨੂਕੂਲਣ-ਕੰਮ--ਹ-ਂ--ਰ -ਿਹ-। ਵਾ______ ਕੰ_ ਨ_ ਕ_ ਰਿ__ ਵ-ਤ-ਅ-ੂ-ੂ-ਣ ਕ-ਮ ਨ-ੀ- ਕ- ਰ-ਹ-। ----------------------------- ਵਾਤਾਅਨੂਕੂਲਣ ਕੰਮ ਨਹੀਂ ਕਰ ਰਿਹਾ। 0
Ka--rē v-ca--ailī-hōna na--- -a-. K_____ v___ ṭ_________ n____ h___ K-m-r- v-c- ṭ-i-ī-h-n- n-h-ṁ h-i- --------------------------------- Kamarē vica ṭailīphōna nahīṁ hai.
ಟೆಲಿವಿಷನ್ ಕೆಟ್ಟಿದೆ. ਟੈਲ-ਵ--ਨ ਸੈ-- -ਰ---ਹ-। ਟੈ____ ਸੈੱ_ ਖ__ ਹੈ_ ਟ-ਲ-ਵ-ਜ਼- ਸ-ੱ- ਖ-ਾ- ਹ-। ---------------------- ਟੈਲੀਵੀਜ਼ਨ ਸੈੱਟ ਖਰਾਬ ਹੈ। 0
Kam--ē-vi-- --i-ī-hōn- --hīṁ ---. K_____ v___ ṭ_________ n____ h___ K-m-r- v-c- ṭ-i-ī-h-n- n-h-ṁ h-i- --------------------------------- Kamarē vica ṭailīphōna nahīṁ hai.
ಅದು ನನಗೆ ಇಷ್ಟವಾಗುವುದಿಲ್ಲ. ਮੈਨੂੰ ਇ----ਗ- -ਹੀ- ਲ-ਗਦਾ। ਮੈ_ ਇ_ ਚੰ_ ਨ_ ਲੱ___ ਮ-ਨ-ੰ ਇ- ਚ-ਗ- ਨ-ੀ- ਲ-ਗ-ਾ- ------------------------- ਮੈਨੂੰ ਇਹ ਚੰਗਾ ਨਹੀਂ ਲੱਗਦਾ। 0
Kamar--vi-------īvīzana------ ---. K_____ v___ ṭ__________ n____ h___ K-m-r- v-c- ṭ-i-ī-ī-a-a n-h-ṁ h-i- ---------------------------------- Kamarē vica ṭailīvīzana nahīṁ hai.
ಅದು ದುಬಾರಿ. ਇ- ---ੇ-ਲ---ੜਾ ਮਹ------ੈ। ਇ_ ਮੇ_ ਲ_ ਬ_ ਮ__ ਹੈ_ ਇ- ਮ-ਰ- ਲ- ਬ-ਾ ਮ-ਿ-ਗ- ਹ-। ------------------------- ਇਹ ਮੇਰੇ ਲਈ ਬੜਾ ਮਹਿੰਗਾ ਹੈ। 0
K----ē--i-a -a-l-v-za-a----ī- ha-. K_____ v___ ṭ__________ n____ h___ K-m-r- v-c- ṭ-i-ī-ī-a-a n-h-ṁ h-i- ---------------------------------- Kamarē vica ṭailīvīzana nahīṁ hai.
ನಿಮ್ಮಲ್ಲಿ ಯಾವುದಾದರು ಕಡಿಮೆ ಬೆಲೆಯದು ಇದೆಯೆ? ਕੀ -ੁਹ-ਡੇ-ਕ-- ਹ-----ਤਾ-ਕ-- -ੈ? ਕੀ ਤੁ__ ਕੋ_ ਹੋ_ ਸ__ ਕੁ_ ਹੈ_ ਕ- ਤ-ਹ-ਡ- ਕ-ਲ ਹ-ਰ ਸ-ਤ- ਕ-ਛ ਹ-? ------------------------------ ਕੀ ਤੁਹਾਡੇ ਕੋਲ ਹੋਰ ਸਸਤਾ ਕੁਛ ਹੈ? 0
Ka-a-ē--ica---i--vī-an--nahīṁ----. K_____ v___ ṭ__________ n____ h___ K-m-r- v-c- ṭ-i-ī-ī-a-a n-h-ṁ h-i- ---------------------------------- Kamarē vica ṭailīvīzana nahīṁ hai.
ಇಲ್ಲಿ ಹತ್ತಿರದಲ್ಲಿ ಯಾವುದಾದರು ಯುವಕ/ಯುವತಿಯರ ವಸತಿಗೃಹ ಇದೆಯೆ? ਕ- ---- --ੜ-ਤੇੜ--ਕੋ- ਯ-- --ਹੋ-ਟ----? ਕੀ ਇੱ_ ਨੇ___ ਕੋ_ ਯੂ_ – ਹੋ___ ਹੈ_ ਕ- ਇ-ਥ- ਨ-ੜ-ਤ-ੜ- ਕ-ਈ ਯ-ਥ – ਹ-ਸ-ਲ ਹ-? ------------------------------------ ਕੀ ਇੱਥੇ ਨੇੜੇਤੇੜੇ ਕੋਈ ਯੂਥ – ਹੋਸਟਲ ਹੈ? 0
Ka-arē-vi-- -ha-- -ahī- h--. K_____ v___ c____ n____ h___ K-m-r- v-c- c-a-ā n-h-ṁ h-i- ---------------------------- Kamarē vica chajā nahīṁ hai.
ಇಲ್ಲಿ ಹತ್ತಿರದಲ್ಲಿ ಯಾವುದಾದರು ಅತಿಥಿಗೃಹ ಇದೆಯೆ? ਕੀ-ਇੱਥੇ ਨ--ੇਤੇ-ੇ ਕ-- --ੱਸਟ------ਸ-ਹੈ? ਕੀ ਇੱ_ ਨੇ___ ਕੋ_ ਗੈੱ__ – ਹਾ__ ਹੈ_ ਕ- ਇ-ਥ- ਨ-ੜ-ਤ-ੜ- ਕ-ਈ ਗ-ੱ-ਟ – ਹ-ਊ- ਹ-? ------------------------------------- ਕੀ ਇੱਥੇ ਨੇੜੇਤੇੜੇ ਕੋਈ ਗੈੱਸਟ – ਹਾਊਸ ਹੈ? 0
K-marē vica-ch-j- n-hīṁ-h-i. K_____ v___ c____ n____ h___ K-m-r- v-c- c-a-ā n-h-ṁ h-i- ---------------------------- Kamarē vica chajā nahīṁ hai.
ಇಲ್ಲಿ ಹತ್ತಿರದಲ್ಲಿ ಯಾವುದಾದರು ಫಲಾಹಾರ ಮಂದಿರ ಇದೆಯೆ? ਕ--ਇੱ-ੇ --ੜੇਤ-ੜੇ ਕ-ਈ --ਸ-ੋ-ੈ-- --? ਕੀ ਇੱ_ ਨੇ___ ਕੋ_ ਰੈ____ ਹੈ_ ਕ- ਇ-ਥ- ਨ-ੜ-ਤ-ੜ- ਕ-ਈ ਰ-ਸ-ੋ-ੈ-ਟ ਹ-? ---------------------------------- ਕੀ ਇੱਥੇ ਨੇੜੇਤੇੜੇ ਕੋਈ ਰੈਸਟੋਰੈਂਟ ਹੈ? 0
K-m-r- --c--ch-----a--ṁ-ha-. K_____ v___ c____ n____ h___ K-m-r- v-c- c-a-ā n-h-ṁ h-i- ---------------------------- Kamarē vica chajā nahīṁ hai.

ಸಕಾರಾತ್ಮಕ ಭಾಷೆ, ನಕಾರಾತ್ಮಕ ಭಾಷೆ.

ಬಹುಮಟ್ಟಿನ ಜನರು ಆಶಾವಾದಿಗಳು ಇಲ್ಲವೆ ನಿರಾಶಾವಾದಿಗಳು. ಇದು ಭಾಷೆಗಳಿಗೂ ಕೂಡ ಅನ್ವಯವಾಗುತ್ತದೆ. ಪುನಃ ಪುನಃ ವಿಜ್ಞಾನಿಗಳು ಭಾಷೆಗಳ ಪದ ಸಂಪತ್ತನ್ನು ಪರಿಶೀಲಿಸುತ್ತಾರೆ. ಆವಾಗ ಅವರು ಅತಿ ವಿಸ್ಮಯಕಾರಿ ಫಲಿತಾಂಶಗಳನ್ನು ಪಡೆಯುತ್ತಾರೆ. ಉದಾಹರಣೆಗೆ ಆಂಗ್ಲಭಾಷೆಯಲ್ಲಿ ಸಕಾರಾತ್ಮಕ ಪದಗಳಿಗಿಂತ ಹೆಚ್ಚು ನಕಾರಾತ್ಮಕ ಪದಗಳಿವೆ. ಮನಸ್ಸಿನ ನಕಾರಾತ್ಮಕ ಭಾವಗಳಿಗೆ ಹೆಚ್ಚು ಕಡಿಮೆ ಎರಡು ಪಟ್ಟು ಅಧಿಕ ಪದಗಳಿವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಪದಗಳು ಮಾತನಾಡುವವರ ಮೇಲೆ ಪ್ರಭಾವ ಬೀರುತ್ತದೆ. ಅಲ್ಲಿ ಜನರು ಬಹಳ ಬಾರಿ ದೂರುತ್ತಾರೆ. ಅವರು ಎಲ್ಲವನ್ನೂ ಟೀಕಿಸುತ್ತಾರೆ. ಒಟ್ಟಿನಲ್ಲಿ ಅವರು ಹೆಚ್ಚಾಗಿ ನಕಾರಾತ್ಮಕವಾದ ಭಾಷೆಯನ್ನು ಬಳಸುತ್ತಾರೆ. ನಕಾರಾತ್ಮಕ ಪದಗಳು ಬೇರೆ ಒಂದು ಕಾರಣದಿಂದಾಗಿ ಕೂಡ ಸ್ವಾರಸ್ಯಕರವಾಗಿವೆ. ಸಕಾರಾತ್ಮಕ ಹೇಳಿಕೆಗಳಿಗಿಂತ ಹೆಚ್ಚು ಮಾಹಿತಿಗಳು ಇವುಗಳಲ್ಲಿ ಅಡಕವಾಗಿರುತ್ತವೆ. ಇದರ ಮೂಲ ನಮ್ಮ ಬೆಳವಣಿಗೆಯ ಚರಿತ್ರೆಯಲ್ಲಿ ಇದ್ದಿರಬಹುದು. ಎಲ್ಲಾ ಜೀವರಾಶಿಗಳಿಗೂ ಅಪಾಯಗಳನ್ನು ಗುರುತಿಸುವುದು ಬಹಳ ಮುಖ್ಯವಾಗಿತ್ತು. ಅವುಗಳು ಗಂಡಾಂತರದ ಎದುರಿನಲ್ಲಿ ಶೀಘ್ರವಾಗಿ ಪ್ರತಿಕ್ರಿಯಿಸಬೇಕಾಗಿತ್ತು. ಇಷ್ಟೆ ಅಲ್ಲದೆ ಅವರು ಅಪಾಯಗಳು ಒದಗಿದಾಗ ಬೇರೆಯವರನ್ನು ಮುನ್ನೆಚ್ಚರಿಸಲು ಬಯಸುತ್ತಿದ್ದರು. ಅದಕ್ಕೆ ಅವರು ಹೆಚ್ಚು ಮಾಹಿತಿಗಳನ್ನು ವೇಗವಾಗಿ ಮರುಪ್ರಸಾರ ಮಾಡುವುದು ಅವಶ್ಯಕವಾಗಿತ್ತು. ಆಗುವಷ್ಟು ಕಡಿಮೆ ಪದಗಳಲ್ಲಿ ಆದಷ್ಟು ಹೆಚ್ಚು ವಿಷಯಗಳನ್ನು ತಿಳಿಸಬೇಕಾಗಿತ್ತು. ಹಾಗಲ್ಲದಿದ್ದರೆ ನಕಾರಾತ್ಮಕ ಭಾಷೆಯಿಂದ ಬೇರೆ ಯಾವುದೆ ಅನುಕೂಲಗಳಿಲ್ಲ. ಅದನ್ನು ಎಲ್ಲರೂ ಸುಲಭವಾಗಿ ಊಹಿಸಬಲ್ಲರು. ಯಾರು ಯಾವಾಗಲು ನಕಾರಾತ್ಮ ಭಾಷೆಯನ್ನು ಬಳಸುತ್ತಾರೊ ಅವರು ಜನಪ್ರಿಯವಾಗುವುದಿಲ್ಲ. ಇದಲ್ಲದೆ ನಕಾರಾತ್ಮಕ ಭಾಷೆ ನಮ್ಮ ಭಾವಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಇದಕ್ಕೆ ವಿರುದ್ದವಾಗಿ ಸಕಾರಾತ್ಮಕ ಭಾಷೆ ನಮ್ಮ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ವೃತ್ತಿಯಲ್ಲಿ ಯಾರು ಎಲ್ಲವನ್ನು ಸಕಾರಾತ್ಮಕವಾಗಿ ಹೇಳುತ್ತಾರೊ,ಅವರು ಫಲಪ್ರದರಾಗುತ್ತಾರೆ. ಆದ್ದರಿಂದ ನಾವು ನಮ್ಮ ಭಾಷೆಯನ್ನು ಜಾಗರೂಕತೆಯಿಂದ ಬಳಸಬೇಕು. ಏಕೆಂದರೆ ನಾವು ಯಾವ ಪದವನ್ನು ಬಳಸಬೇಕು ಎನ್ನುವುದನ್ನು ನಾವೆ ನಿರ್ಧರಿಸುತ್ತೇವೆ. ಮತ್ತು ನಮ್ಮ ಭಾಷೆಯ ಮೂಲಕ ನಾವು ವಾಸ್ತವಿಕತೆಯನ್ನು ಸೃಷ್ಟಿಸುತ್ತೇವೆ. ಆದ್ದರಿಂದ ಸಕಾರಾತ್ಮಕವಾಗಿ ಮಾತನಾಡಿರಿ!