ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೩   »   pa ਰੈਸਟੋਰੈਂਟ ਵਿੱਚ 3

೩೧ [ಮೂವತ್ತೊಂದು]

ಫಲಾಹಾರ ಮಂದಿರದಲ್ಲಿ ೩

ಫಲಾಹಾರ ಮಂದಿರದಲ್ಲಿ ೩

31 [ਇਕੱਤੀ]

31 [Ikatī]

ਰੈਸਟੋਰੈਂਟ ਵਿੱਚ 3

raisaṭōraiṇṭa vica 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಸ್ಟಾರ್ಟರ್ ಬೇಕು. ਮੈ-ੂੰ-ਇ-ਕ----ਰਟ---ਾ-ੀਦ- -ੈ। ਮੈ_ ਇੱ_ ਸ____ ਚਾ__ ਹੈ_ ਮ-ਨ-ੰ ਇ-ਕ ਸ-ਾ-ਟ- ਚ-ਹ-ਦ- ਹ-। --------------------------- ਮੈਨੂੰ ਇੱਕ ਸਟਾਰਟਰ ਚਾਹੀਦਾ ਹੈ। 0
ra--aṭ---iṇṭa--ic- 3 r____________ v___ 3 r-i-a-ō-a-ṇ-a v-c- 3 -------------------- raisaṭōraiṇṭa vica 3
ನನಗೆ ಒಂದು ಕೋಸಂಬರಿ ಬೇಕು. ਮੈਨੂ- -ੱ- ਸ-ਾ- -ਾਹੀ-ਾ---। ਮੈ_ ਇੱ_ ਸ__ ਚਾ__ ਹੈ_ ਮ-ਨ-ੰ ਇ-ਕ ਸ-ਾ- ਚ-ਹ-ਦ- ਹ-। ------------------------- ਮੈਨੂੰ ਇੱਕ ਸਲਾਦ ਚਾਹੀਦਾ ਹੈ। 0
ra-sa-ōra--ṭa -i-a 3 r____________ v___ 3 r-i-a-ō-a-ṇ-a v-c- 3 -------------------- raisaṭōraiṇṭa vica 3
ನನಗೆ ಒಂದು ಸೂಪ್ ಬೇಕು. ਮੈਨੂੰ--ੱਕ---ਪ -ਾਹ------। ਮੈ_ ਇੱ_ ਸੂ_ ਚਾ__ ਹੈ_ ਮ-ਨ-ੰ ਇ-ਕ ਸ-ਪ ਚ-ਹ-ਦ- ਹ-। ------------------------ ਮੈਨੂੰ ਇੱਕ ਸੂਪ ਚਾਹੀਦਾ ਹੈ। 0
ma-----k---a-ār-ṭ-r- --h--ā-ha-. m____ i__ s_________ c_____ h___ m-i-ū i-a s-ṭ-r-ṭ-r- c-h-d- h-i- -------------------------------- mainū ika saṭāraṭara cāhīdā hai.
ನನಗೆ ಒಂದು ಸಿಹಿತಿಂಡಿ ಬೇಕು. ਮ--ੂ--ਇੱ--ਡ------ਾਹ-ਦਾ--ੈ। ਮੈ_ ਇੱ_ ਡੀ___ ਚਾ__ ਹੈ_ ਮ-ਨ-ੰ ਇ-ਕ ਡ-ਜ਼-ਟ ਚ-ਹ-ਦ- ਹ-। -------------------------- ਮੈਨੂੰ ਇੱਕ ਡੀਜ਼ਰਟ ਚਾਹੀਦਾ ਹੈ। 0
mai-ū-i-a sa--r-ṭa-----hī-----i. m____ i__ s_________ c_____ h___ m-i-ū i-a s-ṭ-r-ṭ-r- c-h-d- h-i- -------------------------------- mainū ika saṭāraṭara cāhīdā hai.
ನನಗೆ ಕ್ರೀಮ್ ಜೊತೆಗೆ ಒಂದು ಐಸ್ ಕ್ರೀಂ ಕೊಡಿ. ਮੈਨੂੰ-ਕ-ਰੀਮ ਨ-ਲ-ਇ-ਕ-ਆਈਸ-੍ਰ-ਮ -ਾਹ--- ਹੈ। ਮੈ_ ਕ੍__ ਨਾ_ ਇੱ_ ਆ_____ ਚਾ__ ਹੈ_ ਮ-ਨ-ੰ ਕ-ਰ-ਮ ਨ-ਲ ਇ-ਕ ਆ-ਸ-੍-ੀ- ਚ-ਹ-ਦ- ਹ-। --------------------------------------- ਮੈਨੂੰ ਕ੍ਰੀਮ ਨਾਲ ਇੱਕ ਆਈਸਕ੍ਰੀਮ ਚਾਹੀਦੀ ਹੈ। 0
ma-n- --a sa-ār-ṭ-ra cāh--ā----. m____ i__ s_________ c_____ h___ m-i-ū i-a s-ṭ-r-ṭ-r- c-h-d- h-i- -------------------------------- mainū ika saṭāraṭara cāhīdā hai.
ನನಗೆ ಹಣ್ಣು ಅಥವಾ ಚೀಸ್ ಬೇಕು. ਮ-ਨ-ੰ--ੁਝ ਫਲ --ਂ -ਨੀਰ-ਚਾਹੀ---ਹ-। ਮੈ_ ਕੁ_ ਫ_ ਜਾਂ ਪ__ ਚਾ__ ਹੈ_ ਮ-ਨ-ੰ ਕ-ਝ ਫ- ਜ-ਂ ਪ-ੀ- ਚ-ਹ-ਦ- ਹ-। -------------------------------- ਮੈਨੂੰ ਕੁਝ ਫਲ ਜਾਂ ਪਨੀਰ ਚਾਹੀਦਾ ਹੈ। 0
Ma--ū--k--s---d- cāh-dā-hai. M____ i__ s_____ c_____ h___ M-i-ū i-a s-l-d- c-h-d- h-i- ---------------------------- Mainū ika salāda cāhīdā hai.
ನಾವು ಬೆಳಗಿನ ತಿಂಡಿ ತಿನ್ನಬೇಕು ਅ-ੀਂ-ਨਾ-ਤਾ-ਕਰਨਾ ----ੰਦੇ -ਾ-। ਅ_ ਨਾ__ ਕ__ ਚਾ__ ਹਾਂ_ ਅ-ੀ- ਨ-ਸ਼-ਾ ਕ-ਨ- ਚ-ਹ-ੰ-ੇ ਹ-ਂ- ---------------------------- ਅਸੀਂ ਨਾਸ਼ਤਾ ਕਰਨਾ ਚਾਹੁੰਦੇ ਹਾਂ। 0
M---ū-ika---l-da ---īdā---i. M____ i__ s_____ c_____ h___ M-i-ū i-a s-l-d- c-h-d- h-i- ---------------------------- Mainū ika salāda cāhīdā hai.
ನಾವು ಮದ್ಯಾಹ್ನದ ಊಟ ಮಾಡುತ್ತೇವೆ. ਅਸੀਂ ਦ-ਪ--ਰ--ਾ--ਾਣਾ --ਣਾ -ਾਹ-ੰਦੇ-ਹ-ਂ। ਅ_ ਦੁ___ ਦਾ ਖਾ_ ਖਾ_ ਚਾ__ ਹਾਂ_ ਅ-ੀ- ਦ-ਪ-ਹ- ਦ- ਖ-ਣ- ਖ-ਣ- ਚ-ਹ-ੰ-ੇ ਹ-ਂ- ------------------------------------- ਅਸੀਂ ਦੁਪਿਹਰ ਦਾ ਖਾਣਾ ਖਾਣਾ ਚਾਹੁੰਦੇ ਹਾਂ। 0
M--n---k---a-ā-a-c-------ai. M____ i__ s_____ c_____ h___ M-i-ū i-a s-l-d- c-h-d- h-i- ---------------------------- Mainū ika salāda cāhīdā hai.
ನಾವು ರಾತ್ರಿ ಊಟ ಮಾಡುತ್ತೇವೆ. ਅਸੀ--ਰਾਤ-ਦਾ-ਖਾ-- ਖਾਣ- ------ੇ----। ਅ_ ਰਾ_ ਦਾ ਖਾ_ ਖਾ_ ਚਾ__ ਹਾਂ_ ਅ-ੀ- ਰ-ਤ ਦ- ਖ-ਣ- ਖ-ਣ- ਚ-ਹ-ੰ-ੇ ਹ-ਂ- ---------------------------------- ਅਸੀਂ ਰਾਤ ਦਾ ਖਾਣਾ ਖਾਣਾ ਚਾਹੁੰਦੇ ਹਾਂ। 0
Mai----ka s-p--cā---ā---i. M____ i__ s___ c_____ h___ M-i-ū i-a s-p- c-h-d- h-i- -------------------------- Mainū ika sūpa cāhīdā hai.
ನೀವು ಬೆಳಗಿನ ತಿಂಡಿಗೆ ಏನನ್ನು ತಿನ್ನಲು ಬಯಸುತ್ತೀರಿ? ਤ-ਹ--ੂ- ਨਾਸ਼ਤ- ਵਿੱ- -ੀ-ਚਾ-ੀਦਾ--ੈ? ਤੁ__ ਨਾ__ ਵਿੱ_ ਕੀ ਚਾ__ ਹੈ_ ਤ-ਹ-ਨ-ੰ ਨ-ਸ਼-ੇ ਵ-ੱ- ਕ- ਚ-ਹ-ਦ- ਹ-? -------------------------------- ਤੁਹਾਨੂੰ ਨਾਸ਼ਤੇ ਵਿੱਚ ਕੀ ਚਾਹੀਦਾ ਹੈ? 0
Main- --a -ū-- -ā-ī-----i. M____ i__ s___ c_____ h___ M-i-ū i-a s-p- c-h-d- h-i- -------------------------- Mainū ika sūpa cāhīdā hai.
ಹಣ್ಣಿನ ಪಾಕ ಮತ್ತು ಜೇನುತುಪ್ಪದೊಡನೆ ರೋಲ್ಸ್ ? ਜ-ਮ -ਤ----ਿ- -ਾਲ- ---? ਜੈ_ ਅ_ ਸ਼__ ਵਾ_ ਰੋ__ ਜ-ਮ ਅ-ੇ ਸ਼-ਿ- ਵ-ਲ- ਰ-ਲ- ---------------------- ਜੈਮ ਅਤੇ ਸ਼ਹਿਦ ਵਾਲੇ ਰੋਲ? 0
M-i-ū-----sūp----hīdā ha-. M____ i__ s___ c_____ h___ M-i-ū i-a s-p- c-h-d- h-i- -------------------------- Mainū ika sūpa cāhīdā hai.
ಸಾಸೆಜ್ ಮತ್ತು ಚೀಸ್ ಜೊತೆ ಟೋಸ್ಟ್ ? ਸ--ੇ----ੇ ---ਰ---ਲ-ਟੋ--? ਸਾ__ ਅ_ ਪ__ ਨਾ_ ਟੋ___ ਸ-ਸ-ਜ ਅ-ੇ ਪ-ੀ- ਨ-ਲ ਟ-ਸ-? ------------------------ ਸਾਸੇਜ ਅਤੇ ਪਨੀਰ ਨਾਲ ਟੋਸਟ? 0
Mainū -ka -īzara-a--āhī-- ha-. M____ i__ ḍ_______ c_____ h___ M-i-ū i-a ḍ-z-r-ṭ- c-h-d- h-i- ------------------------------ Mainū ika ḍīzaraṭa cāhīdā hai.
ಒಂದು ಬೇಯಿಸಿದ ಮೊಟ್ಟೆ? ਉ-ਲ-ਆ ਹ--ਆ-ਆ---? ਉ___ ਹੋ__ ਆਂ__ ਉ-ਲ-ਆ ਹ-ਇ- ਆ-ਡ-? ---------------- ਉਬਲਿਆ ਹੋਇਆ ਆਂਡਾ? 0
Mainū---- ḍ-zara-a-c--ī-ā----. M____ i__ ḍ_______ c_____ h___ M-i-ū i-a ḍ-z-r-ṭ- c-h-d- h-i- ------------------------------ Mainū ika ḍīzaraṭa cāhīdā hai.
ಒಂದು ಕರಿದ ಮೊಟ್ಟೆ? ਤ--- ਹੋ-ਆ ਆ-ਡ-? ਤ__ ਹੋ__ ਆਂ__ ਤ-ਿ- ਹ-ਇ- ਆ-ਡ-? --------------- ਤਲਿਆ ਹੋਇਆ ਆਂਡਾ? 0
M-in- i-a----a-------h-d- -ai. M____ i__ ḍ_______ c_____ h___ M-i-ū i-a ḍ-z-r-ṭ- c-h-d- h-i- ------------------------------ Mainū ika ḍīzaraṭa cāhīdā hai.
ಒಂದು ಆಮ್ಲೆಟ್? ਆਮਲੇ-? ਆ____ ਆ-ਲ-ਟ- ------ ਆਮਲੇਟ? 0
M---ū-kr-ma -āl--ika -'--akrīma -----ī-hai. M____ k____ n___ i__ ā_________ c_____ h___ M-i-ū k-ī-a n-l- i-a ā-ī-a-r-m- c-h-d- h-i- ------------------------------------------- Mainū krīma nāla ika ā'īsakrīma cāhīdī hai.
ದಯವಿಟ್ಟು ಇನ್ನೊಂದು ಮೊಸರನ್ನು ಕೊಡಿ. ਕ੍--ਪ- ਕ-ਕੇ ਇੱਕ-ਹ-ਰ-ਦ-ੀਂ -ੇਣਾ। ਕ੍__ ਕ__ ਇੱ_ ਹੋ_ ਦ_ ਦੇ__ ਕ-ਰ-ਪ- ਕ-ਕ- ਇ-ਕ ਹ-ਰ ਦ-ੀ- ਦ-ਣ-। ------------------------------ ਕ੍ਰਿਪਾ ਕਰਕੇ ਇੱਕ ਹੋਰ ਦਹੀਂ ਦੇਣਾ। 0
M-inū --j---phala -āṁ p--ī------ī-- h--. M____ k____ p____ j__ p_____ c_____ h___ M-i-ū k-j-a p-a-a j-ṁ p-n-r- c-h-d- h-i- ---------------------------------------- Mainū kujha phala jāṁ panīra cāhīdā hai.
ದಯವಿಟ್ಟು ಇನ್ನೂ ಸ್ವಲ್ಪ ಉಪ್ಪು ಮತ್ತು ಕರಿಮೆಣಸು ಕೊಡಿ. ਕ੍ਰਿ-- ਕਰਕ---ਮ---ਤ---ਿ-ਚ-----। ਕ੍__ ਕ__ ਨ__ ਅ_ ਮਿ__ ਦੇ__ ਕ-ਰ-ਪ- ਕ-ਕ- ਨ-ਕ ਅ-ੇ ਮ-ਰ- ਦ-ਣ-। ------------------------------ ਕ੍ਰਿਪਾ ਕਰਕੇ ਨਮਕ ਅਤੇ ਮਿਰਚ ਦੇਣਾ। 0
M-inū ku-h- ---l- jā---------c-hī---h--. M____ k____ p____ j__ p_____ c_____ h___ M-i-ū k-j-a p-a-a j-ṁ p-n-r- c-h-d- h-i- ---------------------------------------- Mainū kujha phala jāṁ panīra cāhīdā hai.
ದಯವಿಟ್ಟು ಇನ್ನೂ ಒಂದು ಲೋಟ ನೀರು ಕೊಡಿ. ਕ--ਿ-ਾ-ਕਰਕ- ਇ-ਕ--ੋ- ਪ---- -ੇ--। ਕ੍__ ਕ__ ਇੱ_ ਹੋ_ ਪਿ__ ਦੇ__ ਕ-ਰ-ਪ- ਕ-ਕ- ਇ-ਕ ਹ-ਰ ਪ-ਆ-ਾ ਦ-ਣ-। ------------------------------- ਕ੍ਰਿਪਾ ਕਰਕੇ ਇੱਕ ਹੋਰ ਪਿਆਲਾ ਦੇਣਾ। 0
M-in---u-----h--a-j-ṁ-p-n----c--īd- --i. M____ k____ p____ j__ p_____ c_____ h___ M-i-ū k-j-a p-a-a j-ṁ p-n-r- c-h-d- h-i- ---------------------------------------- Mainū kujha phala jāṁ panīra cāhīdā hai.

ಸರಿಯಾಗಿ ಮಾತನಾಡುವುದನ್ನು ಕಲಿಯಬಹುದು.

ಮಾತನಾಡುವುದು ಹೆಚ್ಚುಕಡಿಮೆ ಸುಲಭ. ಆದರೆ ಸರಿಯಾಗಿ ಮಾತನಾಡುವುದು ಅಧಿಕ ಪಟ್ಟು ಕಷ್ಟಕರ. ನಾವು ಹೇಗೆ ಹೇಳುತ್ತವೆ ಎನ್ನುವುದು ನಾವು ಏನನ್ನು ಹೇಳುತ್ತೇವೆ ಎನ್ನುವುದಕ್ಕಿಂತ ಮುಖ್ಯ. ಈ ವಿಷಯವನ್ನು ಹಲವಾರು ಅಧ್ಯಯನಗಳು ತೋರಿಸಿವೆ. ಶ್ರೋತೃಗಳು ಅರಿವಿಲ್ಲದೆ ಭಾಷೆಯ ಹಲವು ವಿಶೇಷತೆಗಳನ್ನು ಗಮನಿಸುತ್ತಾರೆ. ಇದರ ಮೂಲಕ ನಮ್ಮ ಮಾತುಗಳ ಸೂಕ್ತ ಗ್ರಹಣದ ಮೇಲೆ ಪ್ರಭಾವ ಬೀರಬಹುದು. ಆದ್ದರಿಂದ ನಾವು ಹೇಗೆ ಮಾತನಾಡುತ್ತೇವೆ ಎನ್ನುವುದರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇದು ನಮ್ಮ ಭಾವ-ಭಂಗಿಗಳಿಗೆ ಕೂಡ ಅನ್ವಯಿಸುತ್ತದೆ. ಅದು ಪ್ರಾಮಾಣಿಕವಾಗಿರಬೇಕು ಮತ್ತು ನಮ್ಮ ವ್ಯಕ್ತಿತ್ವಕ್ಕೆ ತಕ್ಕದಾಗಿರಬೇಕು. ಧ್ವನಿಯೂ ಕೂಡ ಒಂದು ಮುಖ್ಯ ಪಾತ್ರ ವಹಿಸುತ್ತದೆ ,ಏಕೆಂದರೆ ಅದಕ್ಕೆ ಯಾವಾಗಲೂ ಬೆಲೆ ಕಟ್ಟಲಾಗುತ್ತದೆ. ಉದಾಹರಣೆಗೆ ಗಂಡಸರು ಗಡುಸು ಧ್ವನಿ ಹೊಂದಿದ್ದರೆ ಅದು ಅನುಕೂಲಕಾರಿ. ಅದು ಮಾತನಾಡುವವನು ಶ್ರೇಷ್ಠ ಮತ್ತು ಯೋಗ್ಯ ಎಂದು ತೋರಿಸುತ್ತದೆ. ಧ್ವನಿಯ ಬದಲಾವಣೆ ಅದಕ್ಕೆ ವಿರುದ್ದವಾಗಿ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಮಾತಿನ ಶೀಘ್ರತೆ ಹೆಚ್ಚು ಪ್ರಮುಖವಾಗಿರುತ್ತದೆ. ಪ್ರಯೋಗಗಳಲ್ಲಿ ಸಂಭಾಷಣೆಯ ಸಾಫಲ್ಯವನ್ನು ಪರಿಶೀಲಿಸಲಾಯಿತು. ಮಾತು ಫಲಪ್ರದವಾಯಿತು ಎಂದರೆ ಬೇರೆಯವರ ಮನವೊಪ್ಪಿಸುವುದು ಎಂದರ್ಥ. ಯಾರು ಬೇರೆಯವರಿಗೆ ಮನದಟ್ಟು ಮಾಡಲು ಇಚ್ಚಿಸುತ್ತಾರೊ,ಅವರು ಬೇಗ ಮಾತನಾಡಬಾರದು. ಹಾಗೆ ಮಾಡಿದಲ್ಲಿ ಮಾತನಾಡುವವರು ಅಪ್ರಮಾಣಿಕರೆನ್ನುವ ಭಾವನೆ ಬರುತ್ತದೆ. ಹಾಗೆಯೆ ಬಹು ನಿಧಾನವಾಗಿ ಮಾತನಾಡುವುದು ಅಸಮಂಜಸ. ಯಾರು ತುಂಬ ನಿಧಾನವಾಗಿ ಮಾತನಾಡುತ್ತಾರೋ ಅವರು ಮಂದಮತಿ ಎನ್ನಿಸಿಕೊಳ್ಳುತ್ತಾರೆ. ಅದ್ದರಿಂದ ಸರಿಯಾದ ಗತಿಯಲ್ಲಿ ಮಾತನಾಡುವುದು ಉತ್ತಮ. ಒಂದು ಸೆಕೆಂಡಿಗೆ ೩.೫ ಪದಗಳು ಸೂಕ್ತ. ಹಾಗೆಯೆ ಮಾತನಾಡುವಾಗ ಬಿಡುವುಗಳು ಸಹ ಅವಶ್ಯಕ. ಅವುಗಳು ನಮ್ಮ ಮಾತುಗಳನ್ನು ಸಹಜ ಮತ್ತು ನಂಬಲು ಅರ್ಹ ಎಂದು ತೋರಿಸುತ್ತವೆ. ಇದರಿಂದಾಗಿ ಕೇಳುವವರು ನಮ್ಮನ್ನು ನಂಬುತ್ತಾರೆ. ಒಂದು ನಿಮಿಷಕ್ಕೆ ನಾಲ್ಕರಿಂದ ಐದು ಬಿಡುವುಗಳು ಸೂಕ್ತ. ನಿಮ್ಮ ಭಾಷಣ ಶೈಲಿಯನ್ನು ನಿಯಂತ್ರಿಸಲು ಒಮ್ಮೆ ಪ್ರಯತ್ನಿಸಿ! ಇಷ್ಟರಲ್ಲೆ ನಿಮ್ಮ ಮುಂದಿನ ವೃತ್ತಿಸಂದರ್ಶನ ಇರಬಹುದು....