ಪದಗುಚ್ಛ ಪುಸ್ತಕ

kn ಏನನ್ನಾದರು ಇಷ್ಟಪಡುವುದು   »   pa ਕੁਝ ਚੰਗਾ ਲੱਗਣਾ

೭೦ [ಎಪ್ಪತ್ತು]

ಏನನ್ನಾದರು ಇಷ್ಟಪಡುವುದು

ಏನನ್ನಾದರು ಇಷ್ಟಪಡುವುದು

70 [ਸੱਤਰ]

70 [Satara]

ਕੁਝ ਚੰਗਾ ਲੱਗਣਾ

kujha cagā lagaṇā

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡಲು ಇಷ್ಟಪಡುತ್ತೀರಾ? ਕੀ ਤ-----ਸ--ਰ--ਪੀਣੀ ਹ-? ਕੀ ਤੁ_ ਸਿ___ ਪੀ_ ਹੈ_ ਕ- ਤ-ਸ-ਂ ਸ-ਗ-ਟ ਪ-ਣ- ਹ-? ----------------------- ਕੀ ਤੁਸੀਂ ਸਿਗਰਟ ਪੀਣੀ ਹੈ? 0
ku--- c--ā-la---ā k____ c___ l_____ k-j-a c-g- l-g-ṇ- ----------------- kujha cagā lagaṇā
ನೀವು ನೃತ್ಯ ಮಾಡಲು ಇಷ್ಟಪಡುತ್ತೀರಾ? ਕ--ਤ-ਸੀ- ਨ-ਚ-- ਹੈ? ਕੀ ਤੁ_ ਨੱ__ ਹੈ_ ਕ- ਤ-ਸ-ਂ ਨ-ਚ-ਾ ਹ-? ------------------ ਕੀ ਤੁਸੀਂ ਨੱਚਣਾ ਹੈ? 0
kuj-a cag--la---ā k____ c___ l_____ k-j-a c-g- l-g-ṇ- ----------------- kujha cagā lagaṇā
ನೀವು ವಾಯು ಸೇವನೆ ಮಾಡಲು ಇಷ್ಟಪಡುತ್ತೀರಾ? ਕੀ--ੂੰ-ਟ-ਿ-ਣ- --ਹ-----/ ਚਾਹੁੰ---ਹ-ਂ? ਕੀ ਤੂੰ ਟ___ ਚਾ__ / ਚਾ__ ਹੈਂ_ ਕ- ਤ-ੰ ਟ-ਿ-ਣ- ਚ-ਹ-ੰ-ਾ / ਚ-ਹ-ੰ-ੀ ਹ-ਂ- ------------------------------------ ਕੀ ਤੂੰ ਟਹਿਲਣਾ ਚਾਹੁੰਦਾ / ਚਾਹੁੰਦੀ ਹੈਂ? 0
k- tus-ṁ si-a-a---pīṇ--h--? k_ t____ s_______ p___ h___ k- t-s-ṁ s-g-r-ṭ- p-ṇ- h-i- --------------------------- kī tusīṁ sigaraṭa pīṇī hai?
ನಾನು ಧೂಮಪಾನ ಮಾಡಲು ಇಷ್ಟಪಡುತ್ತೇನೆ. ਮ---ਸ--ਰਟ --ਣ- ਹੈ। ਮੈਂ ਸਿ___ ਪੀ_ ਹੈ_ ਮ-ਂ ਸ-ਗ-ਟ ਪ-ਣ- ਹ-। ------------------ ਮੈਂ ਸਿਗਰਟ ਪੀਣੀ ਹੈ। 0
kī----ī---i-ara---p-ṇ- ha-? k_ t____ s_______ p___ h___ k- t-s-ṁ s-g-r-ṭ- p-ṇ- h-i- --------------------------- kī tusīṁ sigaraṭa pīṇī hai?
ನಿನಗೆ ಒಂದು ಸಿಗರೇಟ್ ಬೇಕೆ? ਕੀ----ੂ--ਸਿ-ਰਟ-----ਦੀ-ਹੈ? ਕੀ ਤੈ_ ਸਿ___ ਚਾ__ ਹੈ_ ਕ- ਤ-ਨ-ੰ ਸ-ਗ-ਟ ਚ-ਹ-ਦ- ਹ-? ------------------------- ਕੀ ਤੈਨੂੰ ਸਿਗਰਟ ਚਾਹੀਦੀ ਹੈ? 0
k- tu--ṁ---g-r------ṇ--h--? k_ t____ s_______ p___ h___ k- t-s-ṁ s-g-r-ṭ- p-ṇ- h-i- --------------------------- kī tusīṁ sigaraṭa pīṇī hai?
ಅವನಿಗೆ ಬೆಂಕಿಪಟ್ಟಣ ಬೇಕು. ਉਸਨੂ- ---ਗਾੳਣ-ਲਈ--ੁ- ਚ--ੀ-ਾ --? ਉ__ ਸੁ____ ਲ_ ਕੁ_ ਚਾ__ ਹੈ_ ਉ-ਨ-ੰ ਸ-ਲ-ਾ-ਣ ਲ- ਕ-ਝ ਚ-ਹ-ਦ- ਹ-? ------------------------------- ਉਸਨੂੰ ਸੁਲਗਾੳਣ ਲਈ ਕੁਝ ਚਾਹੀਦਾ ਹੈ? 0
Kī-tu-ī- -a-aṇā-ha-? K_ t____ n_____ h___ K- t-s-ṁ n-c-ṇ- h-i- -------------------- Kī tusīṁ nacaṇā hai?
ನಾನು ಏನನ್ನಾದರು ಕುಡಿಯಲು ಇಷ್ಟಪಡುತ್ತೇನೆ. ਮੈਂ-----ਪ-ਣਾ --ਹੁ-ਦਾ-- ਚਾ--ੰ-- --ਂ। ਮੈਂ ਕੁ_ ਪੀ_ ਚਾ__ / ਚਾ__ ਹਾਂ_ ਮ-ਂ ਕ-ਝ ਪ-ਣ- ਚ-ਹ-ੰ-ਾ / ਚ-ਹ-ੰ-ੀ ਹ-ਂ- ----------------------------------- ਮੈਂ ਕੁਝ ਪੀਣਾ ਚਾਹੁੰਦਾ / ਚਾਹੁੰਦੀ ਹਾਂ। 0
K- t---- -a------a-? K_ t____ n_____ h___ K- t-s-ṁ n-c-ṇ- h-i- -------------------- Kī tusīṁ nacaṇā hai?
ನಾನು ಏನನ್ನಾದರು ತಿನ್ನಲು ಇಷ್ಟಪಡುತ್ತೇನೆ. ਮੈਂ ਕ-ਝ ਖ-ਣਾ -ਾ-ੁ----/ ਚਾ-ੁ-ਦੀ--ਾ-। ਮੈਂ ਕੁ_ ਖਾ_ ਚਾ__ / ਚਾ__ ਹਾਂ_ ਮ-ਂ ਕ-ਝ ਖ-ਣ- ਚ-ਹ-ੰ-ਾ / ਚ-ਹ-ੰ-ੀ ਹ-ਂ- ----------------------------------- ਮੈਂ ਕੁਝ ਖਾਣਾ ਚਾਹੁੰਦਾ / ਚਾਹੁੰਦੀ ਹਾਂ। 0
K--tu-īṁ--ac-ṇā--a-? K_ t____ n_____ h___ K- t-s-ṁ n-c-ṇ- h-i- -------------------- Kī tusīṁ nacaṇā hai?
ನಾನು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. ਮੈ- ਥ-ੜ-ਹਾ --ਾਮ-ਕ--ਾ--ਾ--ੰਦ-----ਾਹੁੰ---ਹ-ਂ। ਮੈਂ ਥੋ__ ਆ__ ਕ__ ਚਾ__ / ਚਾ__ ਹਾਂ_ ਮ-ਂ ਥ-ੜ-ਹ- ਆ-ਾ- ਕ-ਨ- ਚ-ਹ-ੰ-ਾ / ਚ-ਹ-ੰ-ੀ ਹ-ਂ- ------------------------------------------- ਮੈਂ ਥੋੜ੍ਹਾ ਆਰਾਮ ਕਰਨਾ ਚਾਹੁੰਦਾ / ਚਾਹੁੰਦੀ ਹਾਂ। 0
K- t---a-i-aṇā-cā--d-/ -ā-ud--h--ṁ? K_ t_ ṭ_______ c______ c_____ h____ K- t- ṭ-h-l-ṇ- c-h-d-/ c-h-d- h-i-? ----------------------------------- Kī tū ṭahilaṇā cāhudā/ cāhudī haiṁ?
ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳಲು ಇಷ್ಟಪಡುತ್ತೇನೆ. ਮ-ਂ-ਤ--ਾ-ੂੰ -ੁ- -ੁੱ-ਣਾ ਚ---ੰ-- / ਚਾਹੁੰ------। ਮੈਂ ਤੁ__ ਕੁ_ ਪੁੱ__ ਚਾ__ / ਚਾ__ ਹਾਂ_ ਮ-ਂ ਤ-ਹ-ਨ-ੰ ਕ-ਝ ਪ-ੱ-ਣ- ਚ-ਹ-ੰ-ਾ / ਚ-ਹ-ੰ-ੀ ਹ-ਂ- --------------------------------------------- ਮੈਂ ਤੁਹਾਨੂੰ ਕੁਝ ਪੁੱਛਣਾ ਚਾਹੁੰਦਾ / ਚਾਹੁੰਦੀ ਹਾਂ। 0
K- tū--a-i-aṇā c---d-- -ā--d- --iṁ? K_ t_ ṭ_______ c______ c_____ h____ K- t- ṭ-h-l-ṇ- c-h-d-/ c-h-d- h-i-? ----------------------------------- Kī tū ṭahilaṇā cāhudā/ cāhudī haiṁ?
ನಾನು ನಿಮ್ಮಿಂದ ಏನನ್ನೋ ಕೇಳಲು ಬಯಸುತ್ತಿದ್ದೇನೆ. ਮ----ੁਹ---- ਬ-ਨ-ੀ ---- --ਹੁ--- - ਚਾਹੁੰਦ- ---। ਮੈਂ ਤੁ__ ਬੇ__ ਕ__ ਚਾ__ / ਚਾ__ ਹਾਂ_ ਮ-ਂ ਤ-ਹ-ਨ-ੰ ਬ-ਨ-ੀ ਕ-ਨ- ਚ-ਹ-ੰ-ਾ / ਚ-ਹ-ੰ-ੀ ਹ-ਂ- --------------------------------------------- ਮੈਂ ਤੁਹਾਨੂੰ ਬੇਨਤੀ ਕਰਨਾ ਚਾਹੁੰਦਾ / ਚਾਹੁੰਦੀ ਹਾਂ। 0
K--tū ṭah-laṇā-c-hu-ā/-----dī hai-? K_ t_ ṭ_______ c______ c_____ h____ K- t- ṭ-h-l-ṇ- c-h-d-/ c-h-d- h-i-? ----------------------------------- Kī tū ṭahilaṇā cāhudā/ cāhudī haiṁ?
ನಾನು ನಿಮ್ಮನ್ನು ಯಾವುದಕ್ಕೋ ಆಹ್ವಾನಿಸಲು ಇಷ್ಟಪಡುತ್ತೇನೆ. ਮੈ--ਕੁ--ਸ--- -ੇਣਾ ---ੁੰਦਾ-/--ਾਹੁੰ-- ਹ--। ਮੈਂ ਕੁ_ ਸੱ_ ਦੇ_ ਚਾ__ / ਚਾ__ ਹਾਂ_ ਮ-ਂ ਕ-ਝ ਸ-ਦ- ਦ-ਣ- ਚ-ਹ-ੰ-ਾ / ਚ-ਹ-ੰ-ੀ ਹ-ਂ- ---------------------------------------- ਮੈਂ ਕੁਝ ਸੱਦਾ ਦੇਣਾ ਚਾਹੁੰਦਾ / ਚਾਹੁੰਦੀ ਹਾਂ। 0
Maiṁ ------ṭa--īṇ- h--. M___ s_______ p___ h___ M-i- s-g-r-ṭ- p-ṇ- h-i- ----------------------- Maiṁ sigaraṭa pīṇī hai.
ನೀವು ಏನನ್ನು ಬಯಸುತ್ತೀರಿ? ਤ----ੀ ---ੁੰ-- /-ਚਾ--ੰਦ- -ੈ-? ਤੂੰ ਕੀ ਚਾ__ / ਚਾ__ ਹੈਂ_ ਤ-ੰ ਕ- ਚ-ਹ-ੰ-ਾ / ਚ-ਹ-ੰ-ੀ ਹ-ਂ- ----------------------------- ਤੂੰ ਕੀ ਚਾਹੁੰਦਾ / ਚਾਹੁੰਦੀ ਹੈਂ? 0
Ma---sig--aṭa pī-ī----. M___ s_______ p___ h___ M-i- s-g-r-ṭ- p-ṇ- h-i- ----------------------- Maiṁ sigaraṭa pīṇī hai.
ನಿಮಗೆ ಒಂದು ಕಾಫಿ ಬೇಕೆ? ਕੀ ਤ-ੰ --ਫ- ਪੀ-ਾ--ਾ-ੁ--ਾ-/------ਦ--ਹੈਂ? ਕੀ ਤੂੰ ਕਾ_ ਪੀ_ ਚਾ__ / ਚਾ__ ਹੈਂ_ ਕ- ਤ-ੰ ਕ-ਫ- ਪ-ਣ- ਚ-ਹ-ੰ-ਾ / ਚ-ਹ-ੰ-ੀ ਹ-ਂ- --------------------------------------- ਕੀ ਤੂੰ ਕਾਫੀ ਪੀਣਾ ਚਾਹੁੰਦਾ / ਚਾਹੁੰਦੀ ਹੈਂ? 0
Ma-- s--ara-a-p--ī-h-i. M___ s_______ p___ h___ M-i- s-g-r-ṭ- p-ṇ- h-i- ----------------------- Maiṁ sigaraṭa pīṇī hai.
ಅಥವಾ ಟೀಯನ್ನು ಹೆಚ್ಚು ಇಷ್ಟಪಡುತ್ತೀರಾ? ਜਾਂ --ੰ ਚ-ਹ -ੀ-ਾ--ਾ--ੰਦ- / ਚਾਹੁੰਦੀ-ਹੈਂ? ਜਾਂ ਤੂੰ ਚਾ_ ਪੀ_ ਚਾ__ / ਚਾ__ ਹੈਂ_ ਜ-ਂ ਤ-ੰ ਚ-ਹ ਪ-ਣ- ਚ-ਹ-ੰ-ਾ / ਚ-ਹ-ੰ-ੀ ਹ-ਂ- --------------------------------------- ਜਾਂ ਤੂੰ ਚਾਹ ਪੀਣਾ ਚਾਹੁੰਦਾ / ਚਾਹੁੰਦੀ ਹੈਂ? 0
Kī ----ū-s-----ṭa c----ī h--? K_ t____ s_______ c_____ h___ K- t-i-ū s-g-r-ṭ- c-h-d- h-i- ----------------------------- Kī tainū sigaraṭa cāhīdī hai?
ನಾವು ಮನೆಗೆ ಹೋಗಲು ಇಷ್ಟಪಡುತ್ತೇವೆ. ਅ--- ਘਰ---ਣਾ --ਹ-ੰਦ----ਚ-ਹੁੰ-ੀਆਂ ਹਾ-। ਅ_ ਘ_ ਜਾ_ ਚਾ__ / ਚਾ___ ਹਾਂ_ ਅ-ੀ- ਘ- ਜ-ਣ- ਚ-ਹ-ੰ-ੇ / ਚ-ਹ-ੰ-ੀ-ਂ ਹ-ਂ- ------------------------------------- ਅਸੀਂ ਘਰ ਜਾਣਾ ਚਾਹੁੰਦੇ / ਚਾਹੁੰਦੀਆਂ ਹਾਂ। 0
Kī--ai-- -ig-r------hīd----i? K_ t____ s_______ c_____ h___ K- t-i-ū s-g-r-ṭ- c-h-d- h-i- ----------------------------- Kī tainū sigaraṭa cāhīdī hai?
ನಿಮಗೆ ಒಂದು ಟ್ಯಾಕ್ಸಿ ಬೇಕೆ? ਕੀ--ੈਨੂ--ਟੈਕ-------ਦੀ-ਹ-? ਕੀ ਤੈ_ ਟੈ__ ਚਾ__ ਹੈ_ ਕ- ਤ-ਨ-ੰ ਟ-ਕ-ੀ ਚ-ਹ-ਦ- ਹ-? ------------------------- ਕੀ ਤੈਨੂੰ ਟੈਕਸੀ ਚਾਹੀਦੀ ਹੈ? 0
K- ta--ū s-g--aṭa------- ha-? K_ t____ s_______ c_____ h___ K- t-i-ū s-g-r-ṭ- c-h-d- h-i- ----------------------------- Kī tainū sigaraṭa cāhīdī hai?
ಅವರು ಫೋನ್ ಮಾಡಲು ಇಷ್ಟಪಡುತ್ತಾರೆ. ਉ--ਟ-ਲੀਫ-- ਕ--ਾ --ਹੁ--ਾ------ੁ-ਦੀ --। ਉ_ ਟੈ___ ਕ__ ਚਾ__ / ਚਾ__ ਹੈ_ ਉ- ਟ-ਲ-ਫ-ਨ ਕ-ਨ- ਚ-ਹ-ੰ-ਾ / ਚ-ਹ-ੰ-ੀ ਹ-। ------------------------------------- ਉਹ ਟੈਲੀਫੋਨ ਕਰਨਾ ਚਾਹੁੰਦਾ / ਚਾਹੁੰਦੀ ਹੈ। 0
Usanū--u-ag----l-'ī--ujha cā-ī----ai? U____ s_______ l___ k____ c_____ h___ U-a-ū s-l-g-ṇ- l-'- k-j-a c-h-d- h-i- ------------------------------------- Usanū sulagāṇa la'ī kujha cāhīdā hai?

ಎರಡು ಭಾಷೆಗಳು=ಎರಡು ಭಾಷಾಕೇಂದ್ರಗಳು!

ನಾವು ಯಾವಾಗ ಒಂದು ಭಾಷೆಯನ್ನು ಕಲಿಯುತ್ತೇವೆಯೊ ಅದು ನಮ್ಮ ಮಿದುಳಿಗೆ ಒಂದೆ ಅಲ್ಲ. ಏಕೆಂದರೆ ವಿವಿಧ ಭಾಷೆಗಳಿಗೆ ಅದರಲ್ಲಿ ಶೇಖರಣಾ ಸ್ಥಾನಗಳಿವೆ. ನಾವು ಕಲಿಯುವ ಎಲ್ಲಾ ಭಾಷೆಗಳನ್ನು ಒಂದೇ ಕಡೆ ಶೇಖರಿಸಿ ಇಡಲಾಗುವುದಿಲ್ಲ. ನಾವು ದೊಡ್ಡವರಾದ ಮೇಲೆ ಕಲಿತ ಭಾಷೆಗಳಿಗೆ ತಮ್ಮದೆ ಆದ ಸಂಗ್ರಹ ಸ್ಥಳಗಳಿರುತ್ತವೆ ಅಂದರೆ ಹೊಸ ನಿಯಮಗಳನ್ನು ಮಿದುಳು ಬೇರೆ ಒಂದು ಸ್ಥಾನದಲ್ಲಿ ಪರಿಷ್ಕರಿಸುತ್ತದೆ ಎಂದರ್ಥ. ಅವುಗಳನ್ನು ಮಾತೃಭಾಷೆಯ ಜೊತೆಯಲ್ಲಿ ಸಂಗ್ರಹಿಸಿ ಇಡಲು ಆಗುವುದಿಲ್ಲ. ಎರಡು ಭಾಷೆಗಳೊಡನೆ ಬೆಳೆಯುವ ಜನರು ಇದರ ವಿರುದ್ದವಾಗಿ ಒಂದೆ ಜಾಗವನ್ನು ಬಳಸುತ್ತಾರೆ. ಈ ಫಲಿತಾಂಶಕ್ಕೆ ಹಲವಾರು ಅಧ್ಯಯನಗಳು ಬಂದಿವೆ. ನರಶಾಸ್ತ್ರ ವಿಜ್ಞಾನಿಗಳು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಈ ಪ್ರಯೋಗ ಪುರುಷರು ಎರಡೂ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು ಆದರೆ ಈ ಗುಂಪಿನ ಒಂದು ಭಾಗದವರು ಎರಡು ಭಾಷೆಗಳ ಜೊತೆ ಬೆಳೆದವರು ಉಳಿದವರು ಎರಡನೇಯ ಭಾಷೆಯನ್ನು ನಂತರ ಕಲೆತವರು. ಸಂಶೋಧಕರು ಭಾಷಾಪರೀಕ್ಷೆಗಳು ನಡೆಸುವಾಗ ಮಿದುಳಿನ ಚಟುವಟಿಕೆಗಳ ಅಳತೆ ಮಾಡಿದರು. ಆ ಸಮಯದಲ್ಲಿ ಮಿದುಳಿನ ಯಾವ ಭಾಗಗಳು ಕೆಲಸ ಮಾಡುತ್ತವೆ ಎನ್ನುವುದನ್ನು ಗಮನಿಸಿದರು. “ನಂತರ” ಕಲಿತವರು ಎರಡು ಭಾಷಾಕೇಂದ್ರಗಳನ್ನು ಹೊಂದಿರುವುದನ್ನು ಅವರು ಕಂಡರು. ಇದು ಹೀಗೆ ಇದ್ದೀತು ಎಂದು ಸಂಶೋಧಕರು ತುಂಬಾ ಹಿಂದೆಯೆ ಊಹಿಸಿದ್ದರು. ಯಾರ ಮಿದುಳಿಗೆ ಗಾಸಿಯಾಗಿತ್ತೊ, ಅವರು ವಿವಿಧ ಕುರುಹುಗಳನ್ನು ಪ್ರದರ್ಶಿಸಿದರು. ಹಾಗೆಯೆ ಮಿದುಳಿಗೆ ಏನಾದರೂ ಹಾನಿಯುಂಟಾದರೆ ಮಾತಿನ ತೊಂದರೆ ಪರಿಣಮಿಸಬಹುದು. ಬಾಧಿತರಾದವರು ಪದಗಳನ್ನು ಸರಿಯಾಗಿ ಉಚ್ಚರಿಸಲಾರರು ಅಥವಾ ಅರ್ಥ ಮಾಡಿಕೊಳ್ಳಲಾರರು. ಆದರೆ ಎರಡು ಭಾಷೆಗಳನ್ನು ಬಲ್ಲ ಗಾಯಾಳುಗಳು ಹಲವು ಬಾರಿ ವಿಶೇಷ ಚಿಹ್ನೆಗಳನ್ನು ತೋರುತ್ತಾರೆ. ಇವರ ಮಾತಿನ ತೊಂದರೆ ಯಾವಗಲೂ ಎರಡೂ ಭಾಷೆಗಳ ಮೇಲೆ ಪರಿಣಾಮ ಬೀರದಿರಬಹುದು. ಕೇವಲ ಒಂದು ಮಿದುಳಿನ ಭಾಗ ಗಾಯಗೊಂಡಿದ್ದರೆ ಮತ್ತೊಂದು ಭಾಗ ಕಾರ್ಯಮಾಡಬಹುದು. ಆವಾಗ ರೋಗಿಗಳು ಒಂದು ಭಾಷೆಯನ್ನು ಇನ್ನೊಂದು ಭಾಷೆಗಿಂತ ಚೆನ್ನಾಗಿ ಮಾತನಾಡಬಹುದು. ಹಾಗೂ ಎರಡು ಭಾಷೆಗಳನ್ನು ಭಿನ್ನ ತ್ವರಿತಗತಿಯಲ್ಲಿ ಮತ್ತೆ ಕಲಿಯಬಹುದು. ಇದು ಎರಡೂ ಭಾಷೆಗಳು ಒಂದೆ ಜಾಗದಲ್ಲಿ ಸಂಗ್ರಹವಾಗಿರುವುದಿಲ್ಲ ಎನ್ನುವುದನ್ನು ತೋರಿಸುತ್ತದೆ. ಇವುಗಳನ್ನು ಒಟ್ಟಿಗೆ ಕಲಿಯದೆ ಇರುವುದರಿಂದ ಅವು ಎರಡು ಕೇಂದ್ರಗಳನ್ನು ನಿರ್ಮಿಸುತ್ತವೆ. ನಮ್ಮ ಮಿದುಳು ಹೇಗೆ ಅನೇಕ ಭಾಷೆಗಳನ್ನು ನಿರ್ವಹಿಸುತ್ತವೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೊಸ ಫಲಿತಾಂಶಗಳು ಕಲಿಕೆಯ ಹೊಸ ವಿಧಾನಗಳನ್ನು ರೂಪಿಸುವುದರಲ್ಲಿ ಪೂರಕವಾಗಬಹುದು.