ಪದಗುಚ್ಛ ಪುಸ್ತಕ

kn ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು   »   pa ਖਰੀਦਾਰੀ ਕਰਨਾ

೫೧ [ಐವತ್ತೊಂದು]

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

51 [ਇਕਵੰਜਾ]

51 [Ikavajā]

ਖਰੀਦਾਰੀ ਕਰਨਾ

kharīdārī karanā

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನಾನು ಗ್ರಂಥಾಲಯಕ್ಕೆ ಹೋಗಲು ಇಷ್ಟಪಡುತ್ತೇನೆ. ਮ-- -ੁ-ਤ--ਲ- -ਾ------ੁੰਦ--ਹਾ-। ਮੈਂ ਪੁ____ ਜਾ_ ਚਾ__ ਹਾਂ_ ਮ-ਂ ਪ-ਸ-ਕ-ਲ- ਜ-ਣ- ਚ-ਹ-ੰ-ਾ ਹ-ਂ- ------------------------------ ਮੈਂ ਪੁਸਤਕਾਲਾ ਜਾਣਾ ਚਾਹੁੰਦਾ ਹਾਂ। 0
kh----ār--k-ranā k________ k_____ k-a-ī-ā-ī k-r-n- ---------------- kharīdārī karanā
ನಾನು ಪುಸ್ತಕದ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. ਮ---ਿ-ਾ--ਂ ------ਾਨ ਤੇ ਜਾ---ਹੈ। ਮੈ ਕਿ__ ਦੀ ਦੁ__ ਤੇ ਜਾ_ ਹੈ_ ਮ- ਕ-ਤ-ਬ-ਂ ਦ- ਦ-ਕ-ਨ ਤ- ਜ-ਣ- ਹ-। ------------------------------- ਮੈ ਕਿਤਾਬਾਂ ਦੀ ਦੁਕਾਨ ਤੇ ਜਾਣਾ ਹੈ। 0
k-----ār---ar-nā k________ k_____ k-a-ī-ā-ī k-r-n- ---------------- kharīdārī karanā
ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. ਮੈ----ਬਾ--- ਦੀ ----ੀ-ਤੇ ਜਾਣਾ -ੈ। ਮੈਂ ਅ___ ਦੀ ਫ__ ਤੇ ਜਾ_ ਹੈ_ ਮ-ਂ ਅ-ਬ-ਰ-ਂ ਦ- ਫ-੍-ੀ ਤ- ਜ-ਣ- ਹ-। -------------------------------- ਮੈਂ ਅਖਬਾਰਾਂ ਦੀ ਫੜ੍ਹੀ ਤੇ ਜਾਣਾ ਹੈ। 0
m-i- ---a----l---āṇā --hu-ā--ā-. m___ p_________ j___ c_____ h___ m-i- p-s-t-k-l- j-ṇ- c-h-d- h-ṁ- -------------------------------- maiṁ pusatakālā jāṇā cāhudā hāṁ.
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳುತ್ತೇನೆ. ਮ-ਂ ਇ-- ----- ਕਿਰ-- ਤ- --ਣੀ--ਾ---ਦਾ----ਾਹੁ--- ---। ਮੈਂ ਇੱ_ ਕਿ__ ਕਿ__ ਤੇ ਲੈ_ ਚਾ__ / ਚਾ__ ਹਾਂ_ ਮ-ਂ ਇ-ਕ ਕ-ਤ-ਬ ਕ-ਰ-ਏ ਤ- ਲ-ਣ- ਚ-ਹ-ੰ-ਾ / ਚ-ਹ-ੰ-ੀ ਹ-ਂ- -------------------------------------------------- ਮੈਂ ਇੱਕ ਕਿਤਾਬ ਕਿਰਾਏ ਤੇ ਲੈਣੀ ਚਾਹੁੰਦਾ / ਚਾਹੁੰਦੀ ਹਾਂ। 0
m-i- --sa-ak----j-ṇ- --h-dā--ā-. m___ p_________ j___ c_____ h___ m-i- p-s-t-k-l- j-ṇ- c-h-d- h-ṁ- -------------------------------- maiṁ pusatakālā jāṇā cāhudā hāṁ.
ನಾನು ಒಂದು ಪುಸ್ತಕವನ್ನು ಕೊಂಡುಕೊಳ್ಳುತ್ತೇನೆ. ਮ-ਂ--ੱ- ਕਿਤਾਬ-ਖਰ--ਣੀ----ੁੰ-ਾ /--ਾ-ੁ--- -ਾ-। ਮੈਂ ਇੱ_ ਕਿ__ ਖ___ ਚਾ__ / ਚਾ__ ਹਾਂ_ ਮ-ਂ ਇ-ਕ ਕ-ਤ-ਬ ਖ-ੀ-ਣ- ਚ-ਹ-ੰ-ਾ / ਚ-ਹ-ੰ-ੀ ਹ-ਂ- ------------------------------------------- ਮੈਂ ਇੱਕ ਕਿਤਾਬ ਖਰੀਦਣੀ ਚਾਹੁੰਦਾ / ਚਾਹੁੰਦੀ ਹਾਂ। 0
mai- -us---kāl----ṇ---āh-dā h-ṁ. m___ p_________ j___ c_____ h___ m-i- p-s-t-k-l- j-ṇ- c-h-d- h-ṁ- -------------------------------- maiṁ pusatakālā jāṇā cāhudā hāṁ.
ನಾನು ಒಂದು ದಿನಪತ್ರಿಕೆ ಕೊಂಡುಕೊಳ್ಳುತ್ತೇನೆ. ਮੈ------ਅਖਬ-ਰ--ਰ-ਦ-ਾ----ੁੰਦਾ --ਚ-ਹ---ੀ ਹਾਂ। ਮੈਂ ਇੱ_ ਅ___ ਖ___ ਚਾ__ / ਚਾ__ ਹਾਂ_ ਮ-ਂ ਇ-ਕ ਅ-ਬ-ਰ ਖ-ੀ-ਣ- ਚ-ਹ-ੰ-ਾ / ਚ-ਹ-ੰ-ੀ ਹ-ਂ- ------------------------------------------- ਮੈਂ ਇੱਕ ਅਖਬਾਰ ਖਰੀਦਣਾ ਚਾਹੁੰਦਾ / ਚਾਹੁੰਦੀ ਹਾਂ। 0
Ma- --tā-āṁ -ī--u---a tē---ṇ--ha-. M__ k______ d_ d_____ t_ j___ h___ M-i k-t-b-ṁ d- d-k-n- t- j-ṇ- h-i- ---------------------------------- Mai kitābāṁ dī dukāna tē jāṇā hai.
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳಲು ಗ್ರಂಥಾಲಯಕ್ಕೆ ಹೋಗುತ್ತೇನೆ ਮੈ--ਇ-ਕ--ਿ--ਬ--ੈਣ -ਈ--ੁ---ਾਲ--ਜ------। ਮੈਂ ਇੱ_ ਕਿ__ ਲੈ_ ਲ_ ਪੁ____ ਜਾ_ ਹੈ_ ਮ-ਂ ਇ-ਕ ਕ-ਤ-ਬ ਲ-ਣ ਲ- ਪ-ਸ-ਕ-ਲ- ਜ-ਣ- ਹ-। -------------------------------------- ਮੈਂ ਇੱਕ ਕਿਤਾਬ ਲੈਣ ਲਈ ਪੁਸਤਕਾਲੇ ਜਾਣਾ ਹੈ। 0
M-i-kit--ā--dī-dukān---ē---ṇā-h-i. M__ k______ d_ d_____ t_ j___ h___ M-i k-t-b-ṁ d- d-k-n- t- j-ṇ- h-i- ---------------------------------- Mai kitābāṁ dī dukāna tē jāṇā hai.
ನಾನು ಒಂದು ಪುಸ್ತಕವನ್ನು ಕೊಂಡು ಕೊಳ್ಳಲು ಒಂದು ಪುಸ್ತಕದ ಅಂಗಡಿಗೆ ಹೋಗುತ್ತೇನೆ. ਮ-ਂ-ਇੱ- ਕਿਤ-ਬ--ਰ-ਦ- ਲ--ਕ---ਬਾ- -ੀ--ੁ-ਾ---- ਜਾ---ਹੈ। ਮੈਂ ਇੱ_ ਕਿ__ ਖ___ ਲ_ ਕਿ__ ਦੀ ਦੁ__ ਤੇ ਜਾ_ ਹੈ_ ਮ-ਂ ਇ-ਕ ਕ-ਤ-ਬ ਖ-ੀ-ਣ ਲ- ਕ-ਤ-ਬ-ਂ ਦ- ਦ-ਕ-ਨ ਤ- ਜ-ਣ- ਹ-। --------------------------------------------------- ਮੈਂ ਇੱਕ ਕਿਤਾਬ ਖਰੀਦਣ ਲਈ ਕਿਤਾਬਾਂ ਦੀ ਦੁਕਾਨ ਤੇ ਜਾਣਾ ਹੈ। 0
M---k-t---- -- -u---- -- j--- ---. M__ k______ d_ d_____ t_ j___ h___ M-i k-t-b-ṁ d- d-k-n- t- j-ṇ- h-i- ---------------------------------- Mai kitābāṁ dī dukāna tē jāṇā hai.
ಒಂದು ದಿನಪತ್ರಿಕೆ ಕೊಂಡುಕೊಳ್ಳಲು ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗುತ್ತೇನೆ. ਮੈਂ -ੱਕ--ਖ-ਾ---ਰ-ਦ---ਈ ਅ--ਾਰਾ---ੀ---- ਤ-- ਜ--ਾ ਹ-। ਮੈਂ ਇੱ_ ਅ___ ਖ___ ਲ_ ਅ___ ਦੀ ਫ_ ਤੱ_ ਜਾ_ ਹੈ_ ਮ-ਂ ਇ-ਕ ਅ-ਬ-ਰ ਖ-ੀ-ਣ ਲ- ਅ-ਬ-ਰ-ਂ ਦ- ਫ-ੀ ਤ-ਕ ਜ-ਣ- ਹ-। -------------------------------------------------- ਮੈਂ ਇੱਕ ਅਖਬਾਰ ਖਰੀਦਣ ਲਈ ਅਖਬਾਰਾਂ ਦੀ ਫੜੀ ਤੱਕ ਜਾਣਾ ਹੈ। 0
Ma-ṁ akh-b---ṁ-dī--------tē --ṇā h--. M___ a________ d_ p_____ t_ j___ h___ M-i- a-h-b-r-ṁ d- p-a-h- t- j-ṇ- h-i- ------------------------------------- Maiṁ akhabārāṁ dī phaṛhī tē jāṇā hai.
ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. ਮੈ- -ਨਕ-- ਬਣ-ਉ- ਵਾਲ--ਕ-- ਜਾ-ਾ ਹੈ। ਮੈਂ ਐ__ ਬ___ ਵਾ_ ਕੋ_ ਜਾ_ ਹੈ_ ਮ-ਂ ਐ-ਕ-ਂ ਬ-ਾ-ਣ ਵ-ਲ- ਕ-ਲ ਜ-ਣ- ਹ-। --------------------------------- ਮੈਂ ਐਨਕਾਂ ਬਣਾਉਣ ਵਾਲੇ ਕੋਲ ਜਾਣਾ ਹੈ। 0
Ma-ṁ-a-ha-ā--ṁ-d- p------tē --------. M___ a________ d_ p_____ t_ j___ h___ M-i- a-h-b-r-ṁ d- p-a-h- t- j-ṇ- h-i- ------------------------------------- Maiṁ akhabārāṁ dī phaṛhī tē jāṇā hai.
ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. ਮ-- --ਾਰ----ਾ-ਹ-। ਮੈਂ ਬ__ ਜਾ_ ਹੈ_ ਮ-ਂ ਬ-ਾ- ਜ-ਣ- ਹ-। ----------------- ਮੈਂ ਬਜ਼ਾਰ ਜਾਣਾ ਹੈ। 0
M-iṁ --ha-ārā- -- -h--hī-tē----ā h--. M___ a________ d_ p_____ t_ j___ h___ M-i- a-h-b-r-ṁ d- p-a-h- t- j-ṇ- h-i- ------------------------------------- Maiṁ akhabārāṁ dī phaṛhī tē jāṇā hai.
ನಾನು ಬೇಕರಿಗೆ ಹೋಗುತ್ತೇನೆ. ਮੈਂ------ ---ਜ-ਣ---ੈ। ਮੈਂ ਬੇ__ ਤੇ ਜਾ_ ਹੈ_ ਮ-ਂ ਬ-ਕ-ੀ ਤ- ਜ-ਣ- ਹ-। --------------------- ਮੈਂ ਬੇਕਰੀ ਤੇ ਜਾਣਾ ਹੈ। 0
Ma-- ika -it--a-kir--ē ---l--ṇī--āh--------ud- h-ṁ. M___ i__ k_____ k_____ t_ l____ c______ c_____ h___ M-i- i-a k-t-b- k-r-'- t- l-i-ī c-h-d-/ c-h-d- h-ṁ- --------------------------------------------------- Maiṁ ika kitāba kirā'ē tē laiṇī cāhudā/ cāhudī hāṁ.
ನಾನು ಒಂದು ಕನ್ನಡಕವನ್ನು ಕೊಳ್ಳಬೇಕು. ਮ-- ਇ-- --ਕ--ਰੀਦ-ਾ--ਾ-ੁ-ਦ--- -----ਦ-----। ਮੈਂ ਇੱ_ ਐ__ ਖ___ ਚਾ__ / ਚਾ__ ਹਾਂ_ ਮ-ਂ ਇ-ਕ ਐ-ਕ ਖ-ੀ-ਣ- ਚ-ਹ-ੰ-ਾ / ਚ-ਹ-ੰ-ੀ ਹ-ਂ- ----------------------------------------- ਮੈਂ ਇੱਕ ਐਨਕ ਖਰੀਦਣਾ ਚਾਹੁੰਦਾ / ਚਾਹੁੰਦੀ ਹਾਂ। 0
M-----ka -i---a--h-rīd--ī c-h-d-/ cā---ī h-ṁ. M___ i__ k_____ k________ c______ c_____ h___ M-i- i-a k-t-b- k-a-ī-a-ī c-h-d-/ c-h-d- h-ṁ- --------------------------------------------- Maiṁ ika kitāba kharīdaṇī cāhudā/ cāhudī hāṁ.
ನಾನು ಹಣ್ಣು, ತರಕಾರಿಗಳನ್ನು ಕೊಳ್ಳಬೇಕು. ਮ-ਂ--ਲ ਅ---ਸ----- ਖਰ-ਦ-ਾ---ਹੁੰ-ਾ-- ਚਾ-ੁ------ਂ। ਮੈਂ ਫ_ ਅ_ ਸ___ ਖ___ ਚਾ__ / ਚਾ__ ਹਾਂ_ ਮ-ਂ ਫ- ਅ-ੇ ਸ-ਜ਼-ਆ- ਖ-ੀ-ਣ- ਚ-ਹ-ੰ-ਾ / ਚ-ਹ-ੰ-ੀ ਹ-ਂ- ----------------------------------------------- ਮੈਂ ਫਲ ਅਤੇ ਸਬਜ਼ੀਆਂ ਖਰੀਦਣਾ ਚਾਹੁੰਦਾ / ਚਾਹੁੰਦੀ ਹਾਂ। 0
Mai----a-k-t--a kh-----ṇ--cā-ud-/ -āhu-ī----. M___ i__ k_____ k________ c______ c_____ h___ M-i- i-a k-t-b- k-a-ī-a-ī c-h-d-/ c-h-d- h-ṁ- --------------------------------------------- Maiṁ ika kitāba kharīdaṇī cāhudā/ cāhudī hāṁ.
ನಾನು ಬ್ರೆಡ್ ಮತ್ತು ಬನ್ ಗಳನ್ನು ಕೊಳ್ಳಬೇಕು. ਮ-ਂ---- -ਤੇ ਬ--ੈ-ਡ------ਾ -ਾਹ-ੰ-- /---ਹ-ੰ-----ਂ। ਮੈਂ ਰੋ_ ਅ_ ਬ੍__ ਖ___ ਚਾ__ / ਚਾ__ ਹਾਂ_ ਮ-ਂ ਰ-ਲ ਅ-ੇ ਬ-ਰ-ੱ- ਖ-ੀ-ਣ- ਚ-ਹ-ੰ-ਾ / ਚ-ਹ-ੰ-ੀ ਹ-ਂ- ------------------------------------------------ ਮੈਂ ਰੋਲ ਅਤੇ ਬ੍ਰੈੱਡ ਖਰੀਦਣਾ ਚਾਹੁੰਦਾ / ਚਾਹੁੰਦੀ ਹਾਂ। 0
M----ik- -it--- ----ī--ṇī cāhudā/-cāhudī h--. M___ i__ k_____ k________ c______ c_____ h___ M-i- i-a k-t-b- k-a-ī-a-ī c-h-d-/ c-h-d- h-ṁ- --------------------------------------------- Maiṁ ika kitāba kharīdaṇī cāhudā/ cāhudī hāṁ.
ಒಂದು ಕನ್ನಡಕವನ್ನು ಕೊಳ್ಳಲು ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. ਮ-ਂ -ਨਕ ਬਣ--ਣ-ਵਾਲ---ੇ---- --ਕ--ਰੀਦਣ -ਾ-- ਹੈ। ਮੈਂ ਐ__ ਬ___ ਵਾ_ ਦੇ ਕੋ_ ਐ__ ਖ___ ਜਾ_ ਹੈ_ ਮ-ਂ ਐ-ਕ ਬ-ਾ-ਣ ਵ-ਲ- ਦ- ਕ-ਲ ਐ-ਕ ਖ-ੀ-ਣ ਜ-ਣ- ਹ-। -------------------------------------------- ਮੈਂ ਐਨਕ ਬਣਾਉਣ ਵਾਲੇ ਦੇ ਕੋਲ ਐਨਕ ਖਰੀਦਣ ਜਾਣਾ ਹੈ। 0
M--- i----kh-bāra -harīd-ṇ---ā-ud-- -ā-u-ī--ā-. M___ i__ a_______ k________ c______ c_____ h___ M-i- i-a a-h-b-r- k-a-ī-a-ā c-h-d-/ c-h-d- h-ṁ- ----------------------------------------------- Maiṁ ika akhabāra kharīdaṇā cāhudā/ cāhudī hāṁ.
ಹಣ್ಣು, ತರಕಾರಿಗಳನ್ನು ಕೊಳ್ಳಲು ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. ਮੈਂ--- ਅਤ- ਸ-ਜ਼--ਂ--ਰੀ-ਣ-ਦ- ਲ- ਬ--- -ਾਣ- ਹੈ। ਮੈਂ ਫ_ ਅ_ ਸ___ ਖ___ ਦੇ ਲ_ ਬ__ ਜਾ_ ਹੈ_ ਮ-ਂ ਫ- ਅ-ੇ ਸ-ਜ਼-ਆ- ਖ-ੀ-ਣ ਦ- ਲ- ਬ-ਾ- ਜ-ਣ- ਹ-। ------------------------------------------- ਮੈਂ ਫਲ ਅਤੇ ਸਬਜ਼ੀਆਂ ਖਰੀਦਣ ਦੇ ਲਈ ਬਜ਼ਾਰ ਜਾਣਾ ਹੈ। 0
M-i----a ---ab--- --ar---ṇā-cāhudā/-c-h----hāṁ. M___ i__ a_______ k________ c______ c_____ h___ M-i- i-a a-h-b-r- k-a-ī-a-ā c-h-d-/ c-h-d- h-ṁ- ----------------------------------------------- Maiṁ ika akhabāra kharīdaṇā cāhudā/ cāhudī hāṁ.
ಬ್ರೆಡ್ ಮತ್ತು ಬನ್ನ್ ಗಳನ್ನು ಕೊಳ್ಳಲು ನಾನು ಬೇಕರಿಗೆ ಹೋಗುತ್ತೇನೆ. ਮੈ- ਰੋਲ --ੇ -੍ਰ-ੱ- ਖਰੀਦ--ਦ--ਲ- ਬੇ--ੀ -- -ਾ-ਾ -ੈ। ਮੈਂ ਰੋ_ ਅ_ ਬ੍__ ਖ___ ਦੇ ਲ_ ਬੇ__ ਤੇ ਜਾ_ ਹੈ_ ਮ-ਂ ਰ-ਲ ਅ-ੇ ਬ-ਰ-ੱ- ਖ-ੀ-ਣ ਦ- ਲ- ਬ-ਕ-ੀ ਤ- ਜ-ਣ- ਹ-। ------------------------------------------------ ਮੈਂ ਰੋਲ ਅਤੇ ਬ੍ਰੈੱਡ ਖਰੀਦਣ ਦੇ ਲਈ ਬੇਕਰੀ ਤੇ ਜਾਣਾ ਹੈ। 0
M-i---ka ----bāra --a-īd--ā--āhudā----hudī--ā-. M___ i__ a_______ k________ c______ c_____ h___ M-i- i-a a-h-b-r- k-a-ī-a-ā c-h-d-/ c-h-d- h-ṁ- ----------------------------------------------- Maiṁ ika akhabāra kharīdaṇā cāhudā/ cāhudī hāṁ.

ಯುರೋಪ್ ನಲ್ಲಿ ಅಲ್ಪಸಂಖ್ಯಾತರ ಭಾಷೆಗಳು.

ಯುರೋಪ್ ನಲ್ಲಿ ಹತ್ತು ಹಲವಾರು ಭಾಷೆಗಳನ್ನು ಬಳಸಲಾಗುತ್ತವೆ. ಅವುಗಳಲ್ಲಿ ಹೆಚ್ಚಿನವು ಇಂಡೊ-ಯುರೋಪಿಯನ್ ಭಾಷೆಗಳು. ದೊಡ್ಡ ರಾಷ್ಟ್ರ ಭಾಷೆಗಳ ಜೊತೆಗೆ ಸಮಾರು ಅಲ್ಪ ಭಾಷೆಗಳು ಬಳಕೆಯಲ್ಲಿವೆ. ಅವು ಅಲ್ಪಸಂಖ್ಯಾತರ ಭಾಷೆಗಳು. ಅಲ್ಪಸಂಖ್ಯಾತರ ಭಾಷೆಗಳು ಆಡಳಿತ ಭಾಷೆಗಳಿಗಿಂತ ವಿಭಿನ್ನವಾಗಿರುತ್ತವೆ. ಆದರೆ ಅವುಗಳು ಆಡುಭಾಷೆಗಳಲ್ಲ. ಹಾಗೆಯೆ ಅಲ್ಪಸಂಖ್ಯಾತರ ಭಾಷೆಗಳು ವಲಸೆಗಾರರ ಭಾಷೆಗಳೂ ಅಲ್ಲ. ಅಲ್ಪಸಂಖ್ಯಾತರ ಭಾಷೆಗಳು ಒಂದು ಬುಡಕಟ್ಟಿನಿಂದ ಪ್ರಭಾವಿತವಾಗಿರುತ್ತವೆ. ಅಂದರೆ ಅವು ನಿರ್ದಿಷ್ಟವಾದ ಬುಡಕಟ್ಟಿನ ಭಾಷೆಗಳು. ಯುರೋಪ್ ನ ಎಲ್ಲಾ ದೇಶಗಳಲ್ಲೂ ಅಲ್ಪಸಂಖ್ಯಾತರ ಭಾಷೆಗಳಿವೆ. ಅದು ಯುರೋಪ್ ಒಕ್ಕೂಟದಲ್ಲಿ ಸುಮಾರು ೪೦ ಭಾಷೆಗಳಾಗುತ್ತವೆ. ಹಲವು ಅಲ್ಪಸಂಖ್ಯಾತರ ಭಾಷೆಗಳು ಕೇವಲ ಒಂದು ದೇಶದಲ್ಲಿ ಮಾತ್ರ ಮಾತನಾಡಲಾಗುವುದು. ಈ ಗುಂಪಿಗೆ ಜರ್ಮನಿಯ ಸೋರ್ಬಿಷ್ ಸೇರುತ್ತದೆ. ರೊಮಾನಿ ಭಾಷೆಯನ್ನು ಯುರೋಪ್ ನ ಹಲವಾರು ದೇಶಗಳಲ್ಲಿ ಜನರು ಬಳಸುತ್ತಾರೆ. ಅಲ್ಪಸಂಖ್ಯಾತರ ಭಾಷೆಗಳಿಗೆ ಒಂದು ವಿಶೇಷ ಸ್ಥಾನಮಾನ ಇದೆ. ಏಕಂದರೆ ಅವುಗಳನ್ನು ತುಲನಾತ್ಮಕವಾಗಿ ಕೇವಲ ಸಣ್ಣ ಗುಂಪುಗಳು ಮಾತ್ರ ಮಾತನಾಡುತ್ತವೆ. ಈ ಗುಂಪುಗಳಿಗೆ ತಮ್ಮದೆ ಆದ ಶಾಲೆಗಳನ್ನು ಸ್ಥಾಪಿಸುವ ಸಾಮರ್ಥ್ಯ ಇರುವುದಿಲ್ಲ. ಮತ್ತು ತಮ್ಮ ಸಾಹಿತ್ಯವನ್ನು ಪ್ರಕಾಶನ ಮಾಡುವುದು ಕಷ್ಟಕರ. ಈ ಕಾರಣಗಳಿಂದ ಅಲ್ಪಸಂಖ್ಯಾತರ ಭಾಷೆಗಳು ನಶಿಸಿ ಹೋಗುವ ಅಪಾಯವಿದೆ. ಯುರೋಪ್ ಒಕ್ಕೂಟ ಅಲ್ಪಸಂಖ್ಯಾತರ ಭಾಷೆಗಳನ್ನು ಸಂರಕ್ಷಿಸಲು ಆಶಿಸುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆ ಸಂಸ್ಕೃತಿಯ ಅಥವಾ ಸ್ವವ್ಯಕ್ತಿತ್ವದ ಒಂದು ಮುಖ್ಯ ಭಾಗ. ಹಲವು ಜನರಿಗೆ ತಮ್ಮದೆ ರಾಜ್ಯ ಇರುವುದಿಲ್ಲ ಮತ್ತು ಕೇವಲ ಅಲ್ಪಸಂಖ್ಯಾತರ ಸ್ಥಾನವನ್ನು ಹೊಂದಿರುತ್ತಾರೆ. ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳು ಅವರ ಭಾಷೆಗಳನ್ನು ಪ್ರೋತ್ಸಾಹಿಸಬೇಕು. ಹೀಗೆ ಸಣ್ಣ ಬುಡಕಟ್ಟಿನ ಜನಾಂಗದ ಸಂಸ್ಕೃತಿಯನ್ನೂ ಕಾಪಾಡಬಹುದು. ಆದರೂ ಸಹ ಹಲವು ಅಲ್ಪಸಂಖ್ಯಾತರ ಭಾಷೆಗಳು ಶೀಘ್ರದಲ್ಲೆ ಕಳೆದು ಹೋಗಬಹುದು. ಈ ಗುಂಪಿಗೆ ಲೆಟ್ಟ್ ಲ್ಯಾಂಡ್ ನ ಒಂದು ಭಾಗದಲ್ಲಿ ಬಳಸಲಾಗುವ ಲಿವಿಷ್ ಭಾಷೆ ಸೇರುತ್ತದೆ. ಕೇವಲ ೨೦ ಜನರು ಮಾತ್ರ ಲಿವಿಷ್ ಅನ್ನು ಮಾತೃಭಾಷೆಯನ್ನಾಗಿ ಬಳಸುತ್ತಾರೆ. ಇದರಿಂದ ಲಿವಿಷ್ ಯುರೋಪ್ ನ ಅತ್ಯಂತ ಅಲ್ಪ ಭಾಷೆ.