ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೪   »   pa ਰੈਸਟੋਰੈਂਟ ਵਿੱਚ 4

೩೨ [ಮೂವತ್ತೆರಡು]

ಫಲಾಹಾರ ಮಂದಿರದಲ್ಲಿ ೪

ಫಲಾಹಾರ ಮಂದಿರದಲ್ಲಿ ೪

32 [ਬੱਤੀ]

32 [Batī]

ਰੈਸਟੋਰੈਂਟ ਵਿੱਚ 4

raisaṭōraiṇṭa vica 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ಕೆಚಪ್ ಜೊತೆ ಒಂದು ಆಲೂಗೆಡ್ಡೆ ಉಪ್ಪೇರಿ/ಪ್ರೆಂಚ್ ಪ್ರೈಸ್ (ಕೊಡಿ). ਕੈਚਪ -ਾ- ਇੱ--ਫ---ਂਚ --ਰਾਈਜ਼ ਕੈ__ ਨਾ_ ਇੱ_ ਫ੍__ ਫ੍___ ਕ-ਚ- ਨ-ਲ ਇ-ਕ ਫ-ਰ-ਂ- ਫ-ਰ-ਈ- -------------------------- ਕੈਚਪ ਨਾਲ ਇੱਕ ਫ੍ਰੈਂਚ ਫ੍ਰਾਈਜ਼ 0
r-is--ō-a------ica 4 r____________ v___ 4 r-i-a-ō-a-ṇ-a v-c- 4 -------------------- raisaṭōraiṇṭa vica 4
ಮಯೊನೇಸ್ ಜೊತೆ ಎರಡು (ಕೊಡಿ). ਅਤੇ ਦੋ-ਮ-ਅਨੋਜ਼ ਦ--ਨਾਲ ਅ_ ਦੋ ਮੈ___ ਦੇ ਨਾ_ ਅ-ੇ ਦ- ਮ-ਅ-ੋ- ਦ- ਨ-ਲ -------------------- ਅਤੇ ਦੋ ਮੈਅਨੋਜ਼ ਦੇ ਨਾਲ 0
r----ṭō-aiṇṭ--v--a 4 r____________ v___ 4 r-i-a-ō-a-ṇ-a v-c- 4 -------------------- raisaṭōraiṇṭa vica 4
ಮಸ್ಟರ್ಡ್ ಜೊತೆ ಮೂರು ಸಾಸೇಜ್ (ಕೊಡಿ). ਅਤ- -ਿੰਨ-ਗ੍---ਲ -ੀ-ੇ --ਸ-- ਸ--ਂ ਦੇ--ਾ-। ਅ_ ਤਿੰ_ ਗ੍__ ਕੀ_ ਸਾ__ ਸ_ ਦੇ ਨਾ__ ਅ-ੇ ਤ-ੰ- ਗ-ਰ-ੱ- ਕ-ਤ- ਸ-ਸ-ਜ ਸ-ੋ- ਦ- ਨ-ਲ- --------------------------------------- ਅਤੇ ਤਿੰਨ ਗ੍ਰਿੱਲ ਕੀਤੇ ਸਾਸੇਜ ਸਰੋਂ ਦੇ ਨਾਲ। 0
k-ica-a-n--a------hr-in-c--phrā---a k______ n___ i__ p_______ p_______ k-i-a-a n-l- i-a p-r-i-̄-a p-r-'-z- ----------------------------------- kaicapa nāla ika phrain̄ca phrā'īza
ಯಾವ ಯಾವ ತರಕಾರಿಗಳಿವೆ? ਤੁ--ਡ- ਕ-ਲ ਕਿਸ -------ਦ--- ਸਬਜ਼-ਆਂ -ਨ? ਤੁ__ ਕੋ_ ਕਿ_ ਤ__ ਦੀ_ ਸ___ ਹ__ ਤ-ਹ-ਡ- ਕ-ਲ ਕ-ਸ ਤ-੍-ਾ- ਦ-ਆ- ਸ-ਜ਼-ਆ- ਹ-? ------------------------------------- ਤੁਹਾਡੇ ਕੋਲ ਕਿਸ ਤਰ੍ਹਾਂ ਦੀਆਂ ਸਬਜ਼ੀਆਂ ਹਨ? 0
at---ō-mai-a---a dē nāla a__ d_ m________ d_ n___ a-ē d- m-i-a-ō-a d- n-l- ------------------------ atē dō mai'anōza dē nāla
ಹುರಳಿಕಾಯಿ ಇದೆಯೆ? ਕੀ-ਫ-ੀ-ਂ ਮ-- ਸਕ-----ਹਨ? ਕੀ ਫ__ ਮਿ_ ਸ___ ਹ__ ਕ- ਫ-ੀ-ਂ ਮ-ਲ ਸ-ਦ-ਆ- ਹ-? ----------------------- ਕੀ ਫਲੀਆਂ ਮਿਲ ਸਕਦੀਆਂ ਹਨ? 0
at- tin---r--a-k--ē s-sēj- s------ē--ā--. a__ t___ g____ k___ s_____ s____ d_ n____ a-ē t-n- g-i-a k-t- s-s-j- s-r-ṁ d- n-l-. ----------------------------------------- atē tina grila kītē sāsēja sarōṁ dē nāla.
ಹೂ ಕೋಸು ಇದೆಯೆ? ਕੀ ਤ--ਾ-ੇ-ਕੋ--ਫ-ੱਲ---- --? ਕੀ ਤੁ__ ਕੋ_ ਫੁੱ___ ਹੈ_ ਕ- ਤ-ਹ-ਡ- ਕ-ਲ ਫ-ੱ-ਗ-ਭ- ਹ-? -------------------------- ਕੀ ਤੁਹਾਡੇ ਕੋਲ ਫੁੱਲਗੋਭੀ ਹੈ? 0
at- -i-a-g-i-- kītē-s-s----sa-ōṁ -ē n--a. a__ t___ g____ k___ s_____ s____ d_ n____ a-ē t-n- g-i-a k-t- s-s-j- s-r-ṁ d- n-l-. ----------------------------------------- atē tina grila kītē sāsēja sarōṁ dē nāla.
ನನಗೆ ಜೋಳ ತಿನ್ನುವುದು ಇಷ್ಟ. ਮੈਨ-ੰ--ੱਕ--ਖਾਣਾ----ਾ -ੱ-ਦ--ਹ-। ਮੈ_ ਮੱ_ ਖਾ_ ਚੰ_ ਲੱ__ ਹੈ_ ਮ-ਨ-ੰ ਮ-ਕ- ਖ-ਣ- ਚ-ਗ- ਲ-ਗ-ਾ ਹ-। ------------------------------ ਮੈਨੂੰ ਮੱਕੀ ਖਾਣਾ ਚੰਗਾ ਲੱਗਦਾ ਹੈ। 0
a----ina -r----k--ē-sā--------ōṁ dē n-la. a__ t___ g____ k___ s_____ s____ d_ n____ a-ē t-n- g-i-a k-t- s-s-j- s-r-ṁ d- n-l-. ----------------------------------------- atē tina grila kītē sāsēja sarōṁ dē nāla.
ನನಗೆ ಸೌತೆಕಾಯಿ ತಿನ್ನುವುದು ಇಷ್ಟ. ਮੈ--ੰ -ੀ----ੰ-ਾ--ੱਗਦ- --। ਮੈ_ ਖੀ_ ਚੰ_ ਲੱ__ ਹੈ_ ਮ-ਨ-ੰ ਖ-ਰ- ਚ-ਗ- ਲ-ਗ-ਾ ਹ-। ------------------------- ਮੈਨੂੰ ਖੀਰਾ ਚੰਗਾ ਲੱਗਦਾ ਹੈ। 0
T-hā---kōla-ki-a --r'h-------ṁ s----ī'-ṁ--a-a? T_____ k___ k___ t______ d____ s________ h____ T-h-ḍ- k-l- k-s- t-r-h-ṁ d-'-ṁ s-b-z-'-ṁ h-n-? ---------------------------------------------- Tuhāḍē kōla kisa tar'hāṁ dī'āṁ sabazī'āṁ hana?
ನನಗೆ ಟೊಮ್ಯಾಟೊಗಳನ್ನು ತಿನ್ನುವುದು ಇಷ್ಟ. ਮੈਨ-ੰ---ਾਟ--ਚ-ਗਾ-ਲੱ-ਦ- ਹ-। ਮੈ_ ਟ___ ਚੰ_ ਲੱ__ ਹੈ_ ਮ-ਨ-ੰ ਟ-ਾ-ਰ ਚ-ਗ- ਲ-ਗ-ਾ ਹ-। -------------------------- ਮੈਨੂੰ ਟਮਾਟਰ ਚੰਗਾ ਲੱਗਦਾ ਹੈ। 0
K- pha--'-ṁ--i-a--a-a-ī-ā- -ana? K_ p_______ m___ s________ h____ K- p-a-ī-ā- m-l- s-k-d-'-ṁ h-n-? -------------------------------- Kī phalī'āṁ mila sakadī'āṁ hana?
ನಿಮಗೆ ಕಾಡು ಈರುಳ್ಳಿ ಎಂದರೆ ಇಷ್ಟವೆ? ਕੀ---ਹਾ-ੂ---ੂ-ਾ----ਗ--- ਲੱਗਦ--ਂ ਹਨ? ਕੀ ਤੁ__ ਭੂ_ ਚੰ__ ਲੱ___ ਹ__ ਕ- ਤ-ਹ-ਨ-ੰ ਭ-ਕ-ਂ ਚ-ਗ-ਆ- ਲ-ਗ-ੀ-ਂ ਹ-? ----------------------------------- ਕੀ ਤੁਹਾਨੂੰ ਭੂਕਾਂ ਚੰਗੀਆਂ ਲੱਗਦੀਆਂ ਹਨ? 0
K--tu--ḍē--ō-a--h--ag--hī--ai? K_ t_____ k___ p_________ h___ K- t-h-ḍ- k-l- p-u-a-ō-h- h-i- ------------------------------ Kī tuhāḍē kōla phulagōbhī hai?
ನಿಮಗೆ ಸವರ್ಕ್ರೌಟ್ ಎಂದರೆ ಇಷ್ಟವೆ? ਕ- -ੁਹਾ-ੂੰ ---ਰ---ੰਦਗੋਭੀ-ਚ-ਗ--ਲ-ਗ-- ਹ-? ਕੀ ਤੁ__ ਅ__ ਬੰ___ ਚੰ_ ਲੱ__ ਹੈ_ ਕ- ਤ-ਹ-ਨ-ੰ ਅ-ਾ-ੀ ਬ-ਦ-ੋ-ੀ ਚ-ਗ- ਲ-ਗ-ੀ ਹ-? --------------------------------------- ਕੀ ਤੁਹਾਨੂੰ ਅਚਾਰੀ ਬੰਦਗੋਭੀ ਚੰਗੀ ਲੱਗਦੀ ਹੈ? 0
K----h-ḍ- --la--hu-a--b-ī-h--? K_ t_____ k___ p_________ h___ K- t-h-ḍ- k-l- p-u-a-ō-h- h-i- ------------------------------ Kī tuhāḍē kōla phulagōbhī hai?
ನೀವು ಬೇಳೆಗಳನ್ನು ಇಷ್ಟಪಡುತ್ತೀರಾ? ਕ--ਤੁਸੀਂ-ਦ-- ਖਾਣਾ---ੰ---ਰਦ----? ਕੀ ਤੁ_ ਦਾ_ ਖਾ_ ਪ__ ਕ__ ਹੋ_ ਕ- ਤ-ਸ-ਂ ਦ-ਲ ਖ-ਣ- ਪ-ੰ- ਕ-ਦ- ਹ-? ------------------------------- ਕੀ ਤੁਸੀਂ ਦਾਲ ਖਾਣਾ ਪਸੰਦ ਕਰਦੇ ਹੋ? 0
K- t-h-ḍ- --la -hul-g--hī-h--? K_ t_____ k___ p_________ h___ K- t-h-ḍ- k-l- p-u-a-ō-h- h-i- ------------------------------ Kī tuhāḍē kōla phulagōbhī hai?
ನೀನೂ ಸಹ ಕ್ಯಾರೆಟ್ ತಿನ್ನಲು ಇಷ್ಟಪಡುತ್ತೀಯಾ? ਕ--ਤ---ੰ -ਾ-ਰ----ੀ-ਚੰਗੀਆ----ਗਦੀ-ਂ---? ਕੀ ਤੈ_ ਗਾ__ ਵੀ ਚੰ__ ਲੱ___ ਹ__ ਕ- ਤ-ਨ-ੰ ਗ-ਜ-ਾ- ਵ- ਚ-ਗ-ਆ- ਲ-ਗ-ੀ-ਂ ਹ-? ------------------------------------- ਕੀ ਤੈਨੂੰ ਗਾਜਰਾਂ ਵੀ ਚੰਗੀਆਂ ਲੱਗਦੀਆਂ ਹਨ? 0
Mainū-mak- -h--- c-gā-l----ā--a-. M____ m___ k____ c___ l_____ h___ M-i-ū m-k- k-ā-ā c-g- l-g-d- h-i- --------------------------------- Mainū makī khāṇā cagā lagadā hai.
ನೀನೂ ಸಹ ಬ್ರೊಕೋಲಿಯನ್ನು ಇಷ್ಟಪಡುತ್ತೀಯಾ? ਕ--ਤੈ--ੰ----ੋਕ---ਵ--ਚ--ੀ --ਗਦੀ--ੈ? ਕੀ ਤੈ_ ਬ੍___ ਵੀ ਚੰ_ ਲੱ__ ਹੈ_ ਕ- ਤ-ਨ-ੰ ਬ-ਰ-ਕ-ੀ ਵ- ਚ-ਗ- ਲ-ਗ-ੀ ਹ-? ---------------------------------- ਕੀ ਤੈਨੂੰ ਬ੍ਰੋਕਲੀ ਵੀ ਚੰਗੀ ਲੱਗਦੀ ਹੈ? 0
Mai---mak----āṇā c-gā -a---ā----. M____ m___ k____ c___ l_____ h___ M-i-ū m-k- k-ā-ā c-g- l-g-d- h-i- --------------------------------- Mainū makī khāṇā cagā lagadā hai.
ನೀನೂ ಸಹ ಮೆಣಸನ್ನು ಇಷ್ಟಪಡುತ್ತೀಯಾ? ਕ- -ੈਨ-- -ਿ-ਲ--–-ਮਿਰ-ਾਂ-ਵ- ---ੀ-- -ੱ-ਦ--- ਹ-? ਕੀ ਤੈ_ ਸ਼ਿ__ – ਮਿ__ ਵੀ ਚੰ__ ਲੱ___ ਹ__ ਕ- ਤ-ਨ-ੰ ਸ਼-ਮ-ਾ – ਮ-ਰ-ਾ- ਵ- ਚ-ਗ-ਆ- ਲ-ਗ-ੀ-ਂ ਹ-? --------------------------------------------- ਕੀ ਤੈਨੂੰ ਸ਼ਿਮਲਾ – ਮਿਰਚਾਂ ਵੀ ਚੰਗੀਆਂ ਲੱਗਦੀਆਂ ਹਨ? 0
Ma--ū m-k--khāṇ--ca-- ---a-- --i. M____ m___ k____ c___ l_____ h___ M-i-ū m-k- k-ā-ā c-g- l-g-d- h-i- --------------------------------- Mainū makī khāṇā cagā lagadā hai.
ನನಗೆ ಈರುಳ್ಳಿ ಎಂದರೆ ಇಷ್ಟವಿಲ್ಲ. ਮ-ਨੂੰ--ਿ-ਜ਼ --ਗਾ--ਹ----ੱ---। ਮੈ_ ਪਿ__ ਚੰ_ ਨ_ ਲੱ___ ਮ-ਨ-ੰ ਪ-ਆ- ਚ-ਗ- ਨ-ੀ- ਲ-ਗ-ਾ- --------------------------- ਮੈਨੂੰ ਪਿਆਜ਼ ਚੰਗਾ ਨਹੀਂ ਲੱਗਦਾ। 0
M-----k--rā c-g----g----ha-. M____ k____ c___ l_____ h___ M-i-ū k-ī-ā c-g- l-g-d- h-i- ---------------------------- Mainū khīrā cagā lagadā hai.
ನನಗೆ ಓಲಿವ್ ಎಂದರೆ ಇಷ್ಟವಿಲ್ಲ. ਮੈਨ-ੰ-ਜੈ------ਗ- ਨਹੀ---ੱ-ਦੇ। ਮੈ_ ਜੈ__ ਚੰ_ ਨ_ ਲੱ___ ਮ-ਨ-ੰ ਜ-ਤ-ਨ ਚ-ਗ- ਨ-ੀ- ਲ-ਗ-ੇ- ---------------------------- ਮੈਨੂੰ ਜੈਤੂਨ ਚੰਗੇ ਨਹੀਂ ਲੱਗਦੇ। 0
M-inū k-------g- --g--ā--a-. M____ k____ c___ l_____ h___ M-i-ū k-ī-ā c-g- l-g-d- h-i- ---------------------------- Mainū khīrā cagā lagadā hai.
ನನಗೆ ಅಣಬೆ ಎಂದರೆ ಇಷ್ಟವಿಲ್ಲ. ਮ--------ਬ---ਚੰ--ਆ---ਹ-ਂ---ਗ-ੀ--। ਮੈ_ ਖੁੰ_ ਚੰ__ ਨ_ ਲੱ____ ਮ-ਨ-ੰ ਖ-ੰ-ਾ- ਚ-ਗ-ਆ- ਨ-ੀ- ਲ-ਗ-ੀ-ਂ- --------------------------------- ਮੈਨੂੰ ਖੁੰਬਾਂ ਚੰਗੀਆਂ ਨਹੀਂ ਲੱਗਦੀਆਂ। 0
M--nū kh--ā-c--ā--ag--ā-h-i. M____ k____ c___ l_____ h___ M-i-ū k-ī-ā c-g- l-g-d- h-i- ---------------------------- Mainū khīrā cagā lagadā hai.

ಧ್ವನಿ ಭಾಷೆಗಳು.

ಪ್ರಪಂಚದಾದ್ಯಂತ ಬಳಸುವ ಭಾಷೆಗಳಲ್ಲಿ ಹೆಚ್ಚು ಕಡಿಮೆ ಎಲ್ಲಾ ಭಾಷೆಗಳು ಧ್ವನಿ ಭಾಷೆಗಳು. ಧ್ವನಿ ಭಾಷೆಗಳಲ್ಲಿ ಧ್ವನಿಯ ಎತ್ತರ ನಿರ್ಣಾಯಕ. ಅದು ಪದಗಳ ಅಥವಾ ಪದಭಾಗಗಳ ಅರ್ಥ ಏನೆಂಬುದನ್ನು ನಿರ್ಧರಿಸುತ್ತದೆ. ಹಾಗಾಗಿ ಧ್ವನಿ ಪದದ ಒಂದು ಅವಿಭಾಜ್ಯ ಅಂಗ. ಏಷ್ಯಾದಲ್ಲಿ ಮಾತನಾಡುವ ಭಾಷೆಗಳಲ್ಲಿ ಬಹಳಷ್ಟು ಭಾಷೆಗಳು ಧ್ವನಿ ಭಾಷೆಗಳು. ಚೈನೀಸ್, ಥಾಯ್ ಮತ್ತು ವಿಯಟ್ನಮೀಸ್ ಭಾಷೆಗಳು ಇದಕ್ಕೆ ಉದಾಹರಣೆಗಳು. ಆಫ್ರಿಕಾದಲ್ಲಿ ಸಹ ಹಲವಾರು ಧ್ವನಿ ಭಾಷೆಗಳು ಇವೆ. ಹಾಗೆಯೆ ಅಮೇರಿಕಾದ ಹಲವಾರು ಸ್ಥಳೀಯ ಭಾಷೆಗಳು ಸಹ ಧ್ವನಿ ಭಾಷೆಗಳು. ಇಂಡೊ-ಜರ್ಮನ್ ಭಾಷೆಗಳು ಹೆಚ್ಚಾಗಿ ಧ್ವನಿಯ ಧಾತುಗಳನ್ನು ಮಾತ್ರ ಹೊಂದಿರುತ್ತವೆ. ಇದು ಉದಾಹರಣೆಗೆ ಸ್ವೀಡಿಶ್ ಮತ್ತು ಸೆರ್ಬಿಶ್ ಭಾಷೆಗಳಿಗೆ ಅನ್ವಯವಾಗುತ್ತದೆ. ಧ್ವನಿಯ ಎತ್ತರದ ಸಂಖ್ಯೆಗಳು ಬೇರೆಬೇರೆ ಭಾಷೆಗಳಲ್ಲಿ ವಿವಿಧವಾಗಿರುತ್ತವೆ. ಚೈನೀಸ್ ನಲ್ಲಿ ನಾಲ್ಕು ವಿವಿಧ ಧ್ವನಿಗಳನ್ನು ಗುರುತಿಸಲಾಗಿದೆ. ಮಾ ಎನ್ನುವ ಪದಭಾಗ ನಾಲ್ಕು ಅರ್ಥಗಳನ್ನು ಹೊಂದಿದೆ. ಅವುಗಳು ತಾಯಿ, ಸೆಣಬು, ಕುದುರೆ ಮತ್ತು ಬೈಗುಳ. ಧ್ವನಿ ಭಾಷೆಗಳು ನಮ್ಮ ಶ್ರವಣದ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಆಶ್ಚರ್ಯಕರ. ಸಂಪೂರ್ಣ ಶ್ರವಣ ಮೇಲೆ ಮಾಡಿರುವ ಅಧ್ಯಯನಗಳು ಇದನ್ನು ರುಜುವಾತು ಮಾಡಿವೆ. ಸಂಪೂರ್ಣ ಶ್ರವಣ ಎಂದರೆ ಕೇಳಿದ ಧ್ವನಿಯನ್ನು ಕರಾರುವಾಕ್ಕಾಗಿ ಗುರುತಿಸುವ ಶಕ್ತಿ. ಯುರೋಪ್ ಮತ್ತು ಉತ್ತರ ಅಮೇರಿಕಾದಲ್ಲಿ ಸಂಪೂರ್ಣ ಶ್ರವಣ ಅತಿ ವಿರಳ. ೧೦೦೦೦ ಮಂದಿಗಳಲ್ಲಿ ಕೇವಲ ಒಬ್ಬರು ಮಾತ್ರ ಈ ಶಕ್ತಿಯನ್ನು ಹೊಂದಿರುತ್ತಾನೆ. ಚೈನೀಸ್ ಅನ್ನು ಮಾತೃಭಾಷೆಯಾಗಿ ಹೊಂದಿರುವವರಲ್ಲಿ ಇದು ಬೇರೆಯಾಗಿರುತ್ತದೆ. ಇಲ್ಲಿ ೯ ಪಟ್ಟು ಹೆಚ್ಚಿನ ಜನರು ಈ ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತಾರೆ. ನಾವು ಚಿಕ್ಕ ಮಕ್ಕಳಾಗಿದ್ದಾಗ ನಮ್ಮೆಲ್ಲರಿಗೂ ಸಂಪೂರ್ಣ ಶ್ರವಣ ಶಕ್ತಿ ಇರುತ್ತದೆ. ನಮಗೆ ಸರಿಯಾಗಿ ಮಾತನಾಡುವುದನ್ನು ಕಲಿಯಲು ಅದರ ಅವಶ್ಯಕತೆ ಇರುತ್ತದೆ. ಬಹಳ ಜನರು ಈ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ ಎನ್ನುವುದು ವಿಷಾದಕರ. ಧ್ವನಿಗಳ ಎತ್ತರ ಸಹಜವಾಗಿ ಸಂಗೀತಕ್ಕೆ ಕೂಡ ಪ್ರಾಮುಖ್ಯ. ಇದು ವಿಶೇಷವಾಗಿ ಧ್ವನಿ ಭಾಷೆಗಳನ್ನು ಮಾತನಾಡುವ ಸಂಸ್ಕೃತಿಗಳಿಗೆ ಅನ್ವಯವಾಗುತ್ತದೆ. ಅವರು ಒಂದು ಸ್ವರವನ್ನು ಸರಿಯಾಗಿ ಬಳಸಬೇಕು. ಇಲ್ಲದಿದ್ದಲ್ಲಿ ಒಂದು ಸುಶ್ರಾವ್ಯ ಪ್ರೇಮಗೀತೆ ಅರ್ಥರಹಿತ ಸಂಗೀತವಾಗುತ್ತದೆ.