ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೪   »   bn রেস্টুরেন্ট ৪ – এ

೩೨ [ಮೂವತ್ತೆರಡು]

ಫಲಾಹಾರ ಮಂದಿರದಲ್ಲಿ ೪

ಫಲಾಹಾರ ಮಂದಿರದಲ್ಲಿ ೪

৩২ [বত্রিশ]

32 [batriśa]

রেস্টুরেন্ট ৪ – এ

rēsṭurēnṭa 4 – ē

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ಕೆಚಪ್ ಜೊತೆ ಒಂದು ಆಲೂಗೆಡ್ಡೆ ಉಪ್ಪೇರಿ/ಪ್ರೆಂಚ್ ಪ್ರೈಸ್ (ಕೊಡಿ). ক-চ-প--হ একটা-ফ---ঞ্- ফ্রাই ৷ কে__ স_ এ__ ফ্___ ফ্__ ৷ ক-চ-প স- এ-ট- ফ-র-ঞ-চ ফ-র-ই ৷ ----------------------------- কেচাপ সহ একটা ফ্রেঞ্চ ফ্রাই ৷ 0
r-sṭurēnṭa 4-–-ē r_________ 4 – ē r-s-u-ē-ṭ- 4 – ē ---------------- rēsṭurēnṭa 4 – ē
ಮಯೊನೇಸ್ ಜೊತೆ ಎರಡು (ಕೊಡಿ). এবং ------ -হ-দ-ট--৷ এ_ মে___ স_ দু_ ৷ এ-ং ম-য়-ি- স- দ-ট- ৷ -------------------- এবং মেয়নিজ সহ দুটো ৷ 0
r--ṭ---nṭ- 4-- ē r_________ 4 – ē r-s-u-ē-ṭ- 4 – ē ---------------- rēsṭurēnṭa 4 – ē
ಮಸ್ಟರ್ಡ್ ಜೊತೆ ಮೂರು ಸಾಸೇಜ್ (ಕೊಡಿ). এ-ং-ক-সুন--- -হ -ি--ে---েজ-৷ এ_ কা___ স_ তি__ স__ ৷ এ-ং ক-স-ন-দ- স- ত-ন-ে স-ে- ৷ ---------------------------- এবং কাসুন্দি সহ তিনটে সসেজ ৷ 0
kēc-pa---ha-ē--ṭā --r--c- -h-ā-i k_____ s___ ē____ p______ p_____ k-c-p- s-h- ē-a-ā p-r-ñ-a p-r-'- -------------------------------- kēcāpa saha ēkaṭā phrēñca phrā'i
ಯಾವ ಯಾವ ತರಕಾರಿಗಳಿವೆ? আপন---কাছ---- ক---বজি আ-ে? আ___ কা_ কী কী স__ আ__ আ-ন-র ক-ছ- ক- ক- স-জ- আ-ে- -------------------------- আপনার কাছে কী কী সবজি আছে? 0
ēba--m--anija --h-----ō ē___ m_______ s___ d___ ē-a- m-ẏ-n-j- s-h- d-ṭ- ----------------------- ēbaṁ mēẏanija saha duṭō
ಹುರಳಿಕಾಯಿ ಇದೆಯೆ? আ---- কাছ-------------, -ট-শ-ঁটি- আছে? আ___ কা_ কি বি_ (___ ম_____ আ__ আ-ন-র ক-ছ- ক- ব-ন (-ি-, ম-র-ু-ট-) আ-ে- -------------------------------------- আপনার কাছে কি বিন (শিম, মটরশুঁটি) আছে? 0
ēbaṁ ----n--a-sa-----ṭō ē___ m_______ s___ d___ ē-a- m-ẏ-n-j- s-h- d-ṭ- ----------------------- ēbaṁ mēẏanija saha duṭō
ಹೂ ಕೋಸು ಇದೆಯೆ? আ--া--ক--- -ি-ফ---পি-আ-ে? আ___ কা_ কি ফু___ আ__ আ-ন-র ক-ছ- ক- ফ-ল-প- আ-ে- ------------------------- আপনার কাছে কি ফুলকপি আছে? 0
ē-a- -ē----j--sa-- duṭō ē___ m_______ s___ d___ ē-a- m-ẏ-n-j- s-h- d-ṭ- ----------------------- ēbaṁ mēẏanija saha duṭō
ನನಗೆ ಜೋಳ ತಿನ್ನುವುದು ಇಷ್ಟ. আমার মি-্-ি--ু--টা -ে-ে ভাল-ল-গে-৷ আ__ মি__ ভু__ খে_ ভা_ লা_ ৷ আ-া- ম-ষ-ট- ভ-ট-ট- খ-ত- ভ-ল ল-গ- ৷ ---------------------------------- আমার মিষ্টি ভুট্টা খেতে ভাল লাগে ৷ 0
ē-a- kāsu--- sa-a --na-ē s-s--a ē___ k______ s___ t_____ s_____ ē-a- k-s-n-i s-h- t-n-ṭ- s-s-j- ------------------------------- ēbaṁ kāsundi saha tinaṭē sasēja
ನನಗೆ ಸೌತೆಕಾಯಿ ತಿನ್ನುವುದು ಇಷ್ಟ. আ-ার-শশা-খ----ভ-ল --গে-৷ আ__ শ_ খে_ ভা_ লা_ ৷ আ-া- শ-া খ-ত- ভ-ল ল-গ- ৷ ------------------------ আমার শশা খেতে ভাল লাগে ৷ 0
ēb-ṁ-kāsundi -a-a -in-ṭē s-s-ja ē___ k______ s___ t_____ s_____ ē-a- k-s-n-i s-h- t-n-ṭ- s-s-j- ------------------------------- ēbaṁ kāsundi saha tinaṭē sasēja
ನನಗೆ ಟೊಮ್ಯಾಟೊಗಳನ್ನು ತಿನ್ನುವುದು ಇಷ್ಟ. আ--- টমেটো-খেতে--া---াগে ৷ আ__ ট__ খে_ ভা_ লা_ ৷ আ-া- ট-ে-ো খ-ত- ভ-ল ল-গ- ৷ -------------------------- আমার টমেটো খেতে ভাল লাগে ৷ 0
ē----kās-ndi-s----t-n-ṭ- --sēja ē___ k______ s___ t_____ s_____ ē-a- k-s-n-i s-h- t-n-ṭ- s-s-j- ------------------------------- ēbaṁ kāsundi saha tinaṭē sasēja
ನಿಮಗೆ ಕಾಡು ಈರುಳ್ಳಿ ಎಂದರೆ ಇಷ್ಟವೆ? আপনি ক- লীক---প-ঁয়াজ ----- ত-কা--) খ-তে--ছ--- ক-ে-? আ__ কি লী__ (___ জা__ ত____ খে_ প___ ক___ আ-ন- ক- ল-ক- (-ে-য়-জ জ-ত-য় ত-ক-র-) খ-ত- প-ন-দ ক-ে-? --------------------------------------------------- আপনি কি লীকও (পেঁয়াজ জাতীয় তরকারি) খেতে পছন্দ করেন? 0
ā--n--a----hē k---- --ba-i--c--? ā______ k____ k_ k_ s_____ ā____ ā-a-ā-a k-c-ē k- k- s-b-j- ā-h-? -------------------------------- āpanāra kāchē kī kī sabaji āchē?
ನಿಮಗೆ ಸವರ್ಕ್ರೌಟ್ ಎಂದರೆ ಇಷ್ಟವೆ? আপ-ি-কি--াঁ-- --িও -----প-ন-দ-কর-ন? আ__ কি বাঁ_ ক__ খে_ প___ ক___ আ-ন- ক- ব-ঁ-া ক-ি- খ-ত- প-ন-দ ক-ে-? ----------------------------------- আপনি কি বাঁধা কপিও খেতে পছন্দ করেন? 0
ā--nāra kāc-- kī ---s-baj- āch-? ā______ k____ k_ k_ s_____ ā____ ā-a-ā-a k-c-ē k- k- s-b-j- ā-h-? -------------------------------- āpanāra kāchē kī kī sabaji āchē?
ನೀವು ಬೇಳೆಗಳನ್ನು ಇಷ್ಟಪಡುತ್ತೀರಾ? আপ---ক-----ও --তে--ছ--দ -রেন? আ__ কি ডা__ খে_ প___ ক___ আ-ন- ক- ড-ল- খ-ত- প-ন-দ ক-ে-? ----------------------------- আপনি কি ডালও খেতে পছন্দ করেন? 0
ā----ra-k-chē k--k---abaj---chē? ā______ k____ k_ k_ s_____ ā____ ā-a-ā-a k-c-ē k- k- s-b-j- ā-h-? -------------------------------- āpanāra kāchē kī kī sabaji āchē?
ನೀನೂ ಸಹ ಕ್ಯಾರೆಟ್ ತಿನ್ನಲು ಇಷ್ಟಪಡುತ್ತೀಯಾ? তুম- ক--গ---ও -ে-- প-ন্দ কর? তু_ কি গা___ খে_ প___ ক__ ত-ম- ক- গ-জ-ও খ-ত- প-ন-দ ক-? ---------------------------- তুমি কি গাজরও খেতে পছন্দ কর? 0
Ā--n-r- kāchē ---b-n- (ś--a--m-ṭar-śum-ṭi--ā-h-? Ā______ k____ k_ b___ (_____ m___________ ā____ Ā-a-ā-a k-c-ē k- b-n- (-i-a- m-ṭ-r-ś-m-ṭ-) ā-h-? ------------------------------------------------ Āpanāra kāchē ki bina (śima, maṭaraśum̐ṭi) āchē?
ನೀನೂ ಸಹ ಬ್ರೊಕೋಲಿಯನ್ನು ಇಷ್ಟಪಡುತ್ತೀಯಾ? ত----কি -্------(-ু--প--জাত----র------খেত--প-ন্দ কর? তু_ কি ব্_________ জা__ ত____ খে_ প___ ক__ ত-ম- ক- ব-র-ো-ি-(-ু-ক-ি জ-ত-য় ত-ক-র-) খ-ত- প-ন-দ ক-? ---------------------------------------------------- তুমি কি ব্রকোলিও(ফুলকপি জাতীয় তরকারি) খেতে পছন্দ কর? 0
Āp------k-chē ki --na ----a---aṭ--aśu-̐--) āchē? Ā______ k____ k_ b___ (_____ m___________ ā____ Ā-a-ā-a k-c-ē k- b-n- (-i-a- m-ṭ-r-ś-m-ṭ-) ā-h-? ------------------------------------------------ Āpanāra kāchē ki bina (śima, maṭaraśum̐ṭi) āchē?
ನೀನೂ ಸಹ ಮೆಣಸನ್ನು ಇಷ್ಟಪಡುತ್ತೀಯಾ? তু-ি--- --য-----ামও-খ-----ছন্দ-কর? তু_ কি ক্______ খে_ প___ ক__ ত-ম- ক- ক-য-প-ি-া-ও খ-ত- প-ন-দ ক-? ---------------------------------- তুমি কি ক্যাপসিকামও খেতে পছন্দ কর? 0
Āpa--r--kā--ē -i--ina (śi--, ma-a-a-um̐--- ---ē? Ā______ k____ k_ b___ (_____ m___________ ā____ Ā-a-ā-a k-c-ē k- b-n- (-i-a- m-ṭ-r-ś-m-ṭ-) ā-h-? ------------------------------------------------ Āpanāra kāchē ki bina (śima, maṭaraśum̐ṭi) āchē?
ನನಗೆ ಈರುಳ್ಳಿ ಎಂದರೆ ಇಷ್ಟವಿಲ್ಲ. আমার --ঁয়াজ ----লাগ---- ৷ আ__ পেঁ__ ভা_ লা_ না ৷ আ-া- প-ঁ-া- ভ-ল ল-গ- ন- ৷ ------------------------- আমার পেঁয়াজ ভাল লাগে না ৷ 0
Ā--n-r- -ā--ē-k----ul---p--āc--? Ā______ k____ k_ p________ ā____ Ā-a-ā-a k-c-ē k- p-u-a-a-i ā-h-? -------------------------------- Āpanāra kāchē ki phulakapi āchē?
ನನಗೆ ಓಲಿವ್ ಎಂದರೆ ಇಷ್ಟವಿಲ್ಲ. আম-- --প-- --ল-লাগে -া ৷ আ__ জ___ ভা_ লা_ না ৷ আ-া- জ-প-ই ভ-ল ল-গ- ন- ৷ ------------------------ আমার জলপাই ভাল লাগে না ৷ 0
Ā--nā-- ---h--ki------k-p--ā---? Ā______ k____ k_ p________ ā____ Ā-a-ā-a k-c-ē k- p-u-a-a-i ā-h-? -------------------------------- Āpanāra kāchē ki phulakapi āchē?
ನನಗೆ ಅಣಬೆ ಎಂದರೆ ಇಷ್ಟವಿಲ್ಲ. আমা- মা-----ভাল লাগ--না ৷ আ__ মা___ ভা_ লা_ না ৷ আ-া- ম-শ-ু- ভ-ল ল-গ- ন- ৷ ------------------------- আমার মাশরুম ভাল লাগে না ৷ 0
Āp-n--- -āc---k-----la---i ā---? Ā______ k____ k_ p________ ā____ Ā-a-ā-a k-c-ē k- p-u-a-a-i ā-h-? -------------------------------- Āpanāra kāchē ki phulakapi āchē?

ಧ್ವನಿ ಭಾಷೆಗಳು.

ಪ್ರಪಂಚದಾದ್ಯಂತ ಬಳಸುವ ಭಾಷೆಗಳಲ್ಲಿ ಹೆಚ್ಚು ಕಡಿಮೆ ಎಲ್ಲಾ ಭಾಷೆಗಳು ಧ್ವನಿ ಭಾಷೆಗಳು. ಧ್ವನಿ ಭಾಷೆಗಳಲ್ಲಿ ಧ್ವನಿಯ ಎತ್ತರ ನಿರ್ಣಾಯಕ. ಅದು ಪದಗಳ ಅಥವಾ ಪದಭಾಗಗಳ ಅರ್ಥ ಏನೆಂಬುದನ್ನು ನಿರ್ಧರಿಸುತ್ತದೆ. ಹಾಗಾಗಿ ಧ್ವನಿ ಪದದ ಒಂದು ಅವಿಭಾಜ್ಯ ಅಂಗ. ಏಷ್ಯಾದಲ್ಲಿ ಮಾತನಾಡುವ ಭಾಷೆಗಳಲ್ಲಿ ಬಹಳಷ್ಟು ಭಾಷೆಗಳು ಧ್ವನಿ ಭಾಷೆಗಳು. ಚೈನೀಸ್, ಥಾಯ್ ಮತ್ತು ವಿಯಟ್ನಮೀಸ್ ಭಾಷೆಗಳು ಇದಕ್ಕೆ ಉದಾಹರಣೆಗಳು. ಆಫ್ರಿಕಾದಲ್ಲಿ ಸಹ ಹಲವಾರು ಧ್ವನಿ ಭಾಷೆಗಳು ಇವೆ. ಹಾಗೆಯೆ ಅಮೇರಿಕಾದ ಹಲವಾರು ಸ್ಥಳೀಯ ಭಾಷೆಗಳು ಸಹ ಧ್ವನಿ ಭಾಷೆಗಳು. ಇಂಡೊ-ಜರ್ಮನ್ ಭಾಷೆಗಳು ಹೆಚ್ಚಾಗಿ ಧ್ವನಿಯ ಧಾತುಗಳನ್ನು ಮಾತ್ರ ಹೊಂದಿರುತ್ತವೆ. ಇದು ಉದಾಹರಣೆಗೆ ಸ್ವೀಡಿಶ್ ಮತ್ತು ಸೆರ್ಬಿಶ್ ಭಾಷೆಗಳಿಗೆ ಅನ್ವಯವಾಗುತ್ತದೆ. ಧ್ವನಿಯ ಎತ್ತರದ ಸಂಖ್ಯೆಗಳು ಬೇರೆಬೇರೆ ಭಾಷೆಗಳಲ್ಲಿ ವಿವಿಧವಾಗಿರುತ್ತವೆ. ಚೈನೀಸ್ ನಲ್ಲಿ ನಾಲ್ಕು ವಿವಿಧ ಧ್ವನಿಗಳನ್ನು ಗುರುತಿಸಲಾಗಿದೆ. ಮಾ ಎನ್ನುವ ಪದಭಾಗ ನಾಲ್ಕು ಅರ್ಥಗಳನ್ನು ಹೊಂದಿದೆ. ಅವುಗಳು ತಾಯಿ, ಸೆಣಬು, ಕುದುರೆ ಮತ್ತು ಬೈಗುಳ. ಧ್ವನಿ ಭಾಷೆಗಳು ನಮ್ಮ ಶ್ರವಣದ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಆಶ್ಚರ್ಯಕರ. ಸಂಪೂರ್ಣ ಶ್ರವಣ ಮೇಲೆ ಮಾಡಿರುವ ಅಧ್ಯಯನಗಳು ಇದನ್ನು ರುಜುವಾತು ಮಾಡಿವೆ. ಸಂಪೂರ್ಣ ಶ್ರವಣ ಎಂದರೆ ಕೇಳಿದ ಧ್ವನಿಯನ್ನು ಕರಾರುವಾಕ್ಕಾಗಿ ಗುರುತಿಸುವ ಶಕ್ತಿ. ಯುರೋಪ್ ಮತ್ತು ಉತ್ತರ ಅಮೇರಿಕಾದಲ್ಲಿ ಸಂಪೂರ್ಣ ಶ್ರವಣ ಅತಿ ವಿರಳ. ೧೦೦೦೦ ಮಂದಿಗಳಲ್ಲಿ ಕೇವಲ ಒಬ್ಬರು ಮಾತ್ರ ಈ ಶಕ್ತಿಯನ್ನು ಹೊಂದಿರುತ್ತಾನೆ. ಚೈನೀಸ್ ಅನ್ನು ಮಾತೃಭಾಷೆಯಾಗಿ ಹೊಂದಿರುವವರಲ್ಲಿ ಇದು ಬೇರೆಯಾಗಿರುತ್ತದೆ. ಇಲ್ಲಿ ೯ ಪಟ್ಟು ಹೆಚ್ಚಿನ ಜನರು ಈ ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತಾರೆ. ನಾವು ಚಿಕ್ಕ ಮಕ್ಕಳಾಗಿದ್ದಾಗ ನಮ್ಮೆಲ್ಲರಿಗೂ ಸಂಪೂರ್ಣ ಶ್ರವಣ ಶಕ್ತಿ ಇರುತ್ತದೆ. ನಮಗೆ ಸರಿಯಾಗಿ ಮಾತನಾಡುವುದನ್ನು ಕಲಿಯಲು ಅದರ ಅವಶ್ಯಕತೆ ಇರುತ್ತದೆ. ಬಹಳ ಜನರು ಈ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ ಎನ್ನುವುದು ವಿಷಾದಕರ. ಧ್ವನಿಗಳ ಎತ್ತರ ಸಹಜವಾಗಿ ಸಂಗೀತಕ್ಕೆ ಕೂಡ ಪ್ರಾಮುಖ್ಯ. ಇದು ವಿಶೇಷವಾಗಿ ಧ್ವನಿ ಭಾಷೆಗಳನ್ನು ಮಾತನಾಡುವ ಸಂಸ್ಕೃತಿಗಳಿಗೆ ಅನ್ವಯವಾಗುತ್ತದೆ. ಅವರು ಒಂದು ಸ್ವರವನ್ನು ಸರಿಯಾಗಿ ಬಳಸಬೇಕು. ಇಲ್ಲದಿದ್ದಲ್ಲಿ ಒಂದು ಸುಶ್ರಾವ್ಯ ಪ್ರೇಮಗೀತೆ ಅರ್ಥರಹಿತ ಸಂಗೀತವಾಗುತ್ತದೆ.