ಪದಗುಚ್ಛ ಪುಸ್ತಕ

kn ರೇಲ್ವೆ ನಿಲ್ದಾಣದಲ್ಲಿ   »   bn রেল স্টেশনে

೩೩ [ಮೂವತ್ತಮೂರು]

ರೇಲ್ವೆ ನಿಲ್ದಾಣದಲ್ಲಿ

ರೇಲ್ವೆ ನಿಲ್ದಾಣದಲ್ಲಿ

৩৩ [তেত্রিশ]

33 [tētriśa]

রেল স্টেশনে

rēla sṭēśanē

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ಬರ್ಲೀನ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? বা-্-িন---জন্য-প---্-ী-ট্------ন-আ--? বা____ জ__ প____ ট্__ ক__ আ__ ব-র-ল-ন-র জ-্- প-ব-্-ী ট-র-ন ক-ন আ-ে- ------------------------------------- বার্লিনের জন্য পরবর্তী ট্রেন কখন আছে? 0
r----sṭ--anē r___ s______ r-l- s-ē-a-ē ------------ rēla sṭēśanē
ಪ್ಯಾರಿಸ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? প--া-িস----ন---প---্-- ট্-েন কখন আছে? প্____ জ__ প____ ট্__ ক__ আ__ প-য-র-স-র জ-্- প-ব-্-ী ট-র-ন ক-ন আ-ে- ------------------------------------- প্যারিসের জন্য পরবর্তী ট্রেন কখন আছে? 0
r--- s-ēśa-ē r___ s______ r-l- s-ē-a-ē ------------ rēla sṭēśanē
ಲಂಡನ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? লন্--ের-জ-্য --ব-্---ট-রে- কখন---ে? ল____ জ__ প____ ট্__ ক__ আ__ ল-্-ন-র জ-্- প-ব-্-ী ট-র-ন ক-ন আ-ে- ----------------------------------- লন্ডনের জন্য পরবর্তী ট্রেন কখন আছে? 0
bārli--r--j-n'---p---ba--- ṭr--a-kak--n- -chē? b________ j_____ p________ ṭ____ k______ ā____ b-r-i-ē-a j-n-y- p-r-b-r-ī ṭ-ē-a k-k-a-a ā-h-? ---------------------------------------------- bārlinēra jan'ya parabartī ṭrēna kakhana āchē?
ವಾರ್ಸಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? ও-ার-সর------প-ব---ী-ট্র-ন--টা---ম-----বে? ও____ জ__ প____ ট্__ ক__ স__ ছা___ ও-া-্-র জ-্- প-ব-্-ী ট-র-ন ক-া- স-য় ছ-ড়-ে- ------------------------------------------ ওয়ার্সর জন্য পরবর্তী ট্রেন কটার সময় ছাড়বে? 0
Pyāri-ēr- --n'-a pa-a-ar----r--a -a-h-----chē? P________ j_____ p________ ṭ____ k______ ā____ P-ā-i-ē-a j-n-y- p-r-b-r-ī ṭ-ē-a k-k-a-a ā-h-? ---------------------------------------------- Pyārisēra jan'ya parabartī ṭrēna kakhana āchē?
ಸ್ಟಾಕ್ ಹೋಮ್ ಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? স্---োম-র -ন-- প-ব-্-- ----- কট-র সম- -া-বে? স্_____ জ__ প____ ট্__ ক__ স__ ছা___ স-ট-হ-ম-র জ-্- প-ব-্-ী ট-র-ন ক-া- স-য় ছ-ড়-ে- -------------------------------------------- স্টকহোমের জন্য পরবর্তী ট্রেন কটার সময় ছাড়বে? 0
L-n-anē-a ---'y--par-ba--ī --ē-a --khan--āc-ē? L________ j_____ p________ ṭ____ k______ ā____ L-n-a-ē-a j-n-y- p-r-b-r-ī ṭ-ē-a k-k-a-a ā-h-? ---------------------------------------------- Lanḍanēra jan'ya parabartī ṭrēna kakhana āchē?
ಬುಡಪೆಸ್ಟ್ ಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? বুড--েস---র জন-য---ব-্-ী-ট্--- -ট-র সম---াড়ব-? বু_____ জ__ প____ ট্__ ক__ স__ ছা___ ব-ড-প-স-ট-র জ-্- প-ব-্-ী ট-র-ন ক-া- স-য় ছ-ড়-ে- ---------------------------------------------- বুডাপেস্টের জন্য পরবর্তী ট্রেন কটার সময় ছাড়বে? 0
Ōẏā--a-- j---ya--a------ī ---na--aṭ--a s---ẏ- c--ṛa-ē? Ō_______ j_____ p________ ṭ____ k_____ s_____ c_______ Ō-ā-s-r- j-n-y- p-r-b-r-ī ṭ-ē-a k-ṭ-r- s-m-ẏ- c-ā-a-ē- ------------------------------------------------------ Ōẏārsara jan'ya parabartī ṭrēna kaṭāra samaẏa chāṛabē?
ನನಗೆ ಮ್ಯಾಡ್ರಿಡ್ ಗೆ ಒಂದು ಟಿಕೇಟು ಬೇಕು. আ--- -া-্রিদ-র -কট- -িক---চ-ই ৷ আ__ মা____ এ__ টি__ চা_ ৷ আ-া- ম-দ-র-দ-র এ-ট- ট-ক-ট চ-ই ৷ ------------------------------- আমার মাদ্রিদের একটি টিকিট চাই ৷ 0
Sṭ-k-h----a--an-----a-a------ṭr----k-ṭā-- ---a---chā-a-ē? S__________ j_____ p________ ṭ____ k_____ s_____ c_______ S-a-a-ō-ē-a j-n-y- p-r-b-r-ī ṭ-ē-a k-ṭ-r- s-m-ẏ- c-ā-a-ē- --------------------------------------------------------- Sṭakahōmēra jan'ya parabartī ṭrēna kaṭāra samaẏa chāṛabē?
ನನಗೆ ಪ್ರಾಗ್ ಗೆ ಒಂದು ಟಿಕೇಟು ಬೇಕು. আমার ----গের-এ--ি টিক-------৷ আ__ প্___ এ__ টি__ চা_ ৷ আ-া- প-র-গ-র এ-ট- ট-ক-ট চ-ই ৷ ----------------------------- আমার প্রাগের একটি টিকিট চাই ৷ 0
B-ḍ-pē--ēr- j---y- pa-a----ī ---n--kaṭāra -a-a-- ch---b-? B__________ j_____ p________ ṭ____ k_____ s_____ c_______ B-ḍ-p-s-ē-a j-n-y- p-r-b-r-ī ṭ-ē-a k-ṭ-r- s-m-ẏ- c-ā-a-ē- --------------------------------------------------------- Buḍāpēsṭēra jan'ya parabartī ṭrēna kaṭāra samaẏa chāṛabē?
ನನಗೆ ಬೆರ್ನ್ ಗೆ ಒಂದು ಟಿಕೇಟು ಬೇಕು. আমা------ন-র জ-্- এ-টি--ি--ট--া--৷ আ__ বা___ জ__ এ__ টি__ চা_ ৷ আ-া- ব-র-ন-র জ-্- এ-ট- ট-ক-ট চ-ই ৷ ---------------------------------- আমার বার্নের জন্য একটি টিকিট চাই ৷ 0
Ā-āra -------ra -k-ṭ--ṭ---ṭ- c--i Ā____ m________ ē____ ṭ_____ c___ Ā-ā-a m-d-i-ē-a ē-a-i ṭ-k-ṭ- c-'- --------------------------------- Āmāra mādridēra ēkaṭi ṭikiṭa cā'i
ರೈಲು ವಿಯೆನ್ನಾವನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? ট-রে- -িয়েন--ে ক-- --ঁ-াবে? ট্__ ভি___ ক__ পৌঁ___ ট-র-ন ভ-য়-ন-ত- ক-ন প-ঁ-া-ে- --------------------------- ট্রেন ভিয়েনাতে কখন পৌঁছাবে? 0
āmā-- --ā--r- ē-aṭ--ṭ---ṭa cā'i ā____ p______ ē____ ṭ_____ c___ ā-ā-a p-ā-ē-a ē-a-i ṭ-k-ṭ- c-'- ------------------------------- āmāra prāgēra ēkaṭi ṭikiṭa cā'i
ರೈಲು ಮಾಸ್ಕೋವನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? ট-রে---স্ক--- --- পৌঁ---ে? ট্__ ম___ ক__ পৌঁ___ ট-র-ন ম-্-ো-ে ক-ন প-ঁ-া-ে- -------------------------- ট্রেন মস্কোতে কখন পৌঁছাবে? 0
ā--r- bā-n------n-y------i-ṭ-k-ṭ- --'i ā____ b______ j_____ ē____ ṭ_____ c___ ā-ā-a b-r-ē-a j-n-y- ē-a-i ṭ-k-ṭ- c-'- -------------------------------------- āmāra bārnēra jan'ya ēkaṭi ṭikiṭa cā'i
ರೈಲು ಆಮ್ ಸ್ಟರ್ ಡ್ಯಾಮ್ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? ট--ে- আ----া-ডাম- ক-- -------? ট্__ আ______ ক__ পৌঁ___ ট-র-ন আ-স-ট-র-া-ে ক-ন প-ঁ-া-ে- ------------------------------ ট্রেন আমস্টারডামে কখন পৌঁছাবে? 0
ṭ--na--hiẏē-ā----a----- -aum̐c--b-? ṭ____ b________ k______ p_________ ṭ-ē-a b-i-ē-ā-ē k-k-a-a p-u-̐-h-b-? ----------------------------------- ṭrēna bhiẏēnātē kakhana paum̐chābē?
ನಾನು ರೈಲುಗಳನ್ನು ಬದಲಾಯಿಸಬೇಕೆ? আ-াকে -ি -্র-- --ল---------? আ__ কি ট্__ ব__ ক__ হ__ আ-া-ে ক- ট-র-ন ব-ল ক-ত- হ-ে- ---------------------------- আমাকে কি ট্রেন বদল করতে হবে? 0
ṭr-na ---ẏ-nā-ē k-kha-a--aum̐-hā--? ṭ____ b________ k______ p_________ ṭ-ē-a b-i-ē-ā-ē k-k-a-a p-u-̐-h-b-? ----------------------------------- ṭrēna bhiẏēnātē kakhana paum̐chābē?
ಯಾವ ಪ್ಲಾಟ್ ಫಾರ್ಮ್ ನಿಂದ ರೈಲು ಹೊರಡುತ್ತದೆ? ট-র-ন কোন- --ল্য--ফর্- -েক- --ড-ে? ট্__ কো_ প্______ থে_ ছা__ ট-র-ন ক-ন- প-ল-য-ট-র-ম থ-ক- ছ-ড-ে- ---------------------------------- ট্রেন কোন্ প্ল্যাটফর্ম থেকে ছাড়ে? 0
ṭ-ē----hi-ēnā-ē-kak--na-pa-m̐chā-ē? ṭ____ b________ k______ p_________ ṭ-ē-a b-i-ē-ā-ē k-k-a-a p-u-̐-h-b-? ----------------------------------- ṭrēna bhiẏēnātē kakhana paum̐chābē?
ಈ ರೈಲಿನಲ್ಲಿ ಸ್ಲೀಪರ್ ಇದೆಯೆ? ট----ে কি -----ার-আছ-? ট্__ কি স্___ আ__ ট-র-ন- ক- স-ল-প-র আ-ে- ---------------------- ট্রেনে কি স্লিপার আছে? 0
Ṭrēna m--kō-- kak--na-p-u-̐ch---? Ṭ____ m______ k______ p_________ Ṭ-ē-a m-s-ō-ē k-k-a-a p-u-̐-h-b-? --------------------------------- Ṭrēna maskōtē kakhana paum̐chābē?
ನನಗೆ ಬ್ರಸ್ಸೆಲ್ ಗೆ ಹೋಗಲು ಮಾತ್ರ ಟಿಕೇಟು ಬೇಕು. আম-- ব্রা-েল- --ব-----্- এক---টি-ি- --- ৷ আ__ ব্____ যা__ জ__ এ__ টি__ চা_ ৷ আ-া- ব-র-স-ল- য-ব-র জ-্- এ-ট- ট-ক-ট চ-ই ৷ ----------------------------------------- আমার ব্রাসেলস যাবার জন্য একটা টিকিট চাই ৷ 0
Ṭr-n- m-sk-t- ka-han----u----ābē? Ṭ____ m______ k______ p_________ Ṭ-ē-a m-s-ō-ē k-k-a-a p-u-̐-h-b-? --------------------------------- Ṭrēna maskōtē kakhana paum̐chābē?
ನನಗೆ ಕೋಪನ್ ಹೇಗನ್ ಗೆ ಹೋಗಿ ಬರಲು ಟಿಕೇಟು ಬೇಕು. আম-র--োপ-নহ-গেন--েক- ফিরব-র--ন-- এ-টা--িক-- চাই-৷ আ__ কো_____ থে_ ফি___ জ__ এ__ টি__ চা_ ৷ আ-া- ক-প-ন-ে-ে- থ-ক- ফ-র-া- জ-্- এ-ট- ট-ক-ট চ-ই ৷ ------------------------------------------------- আমার কোপেনহেগেন থেকে ফিরবার জন্য একটা টিকিট চাই ৷ 0
Ṭrē-a---s--tē k---an- --u-̐--ā--? Ṭ____ m______ k______ p_________ Ṭ-ē-a m-s-ō-ē k-k-a-a p-u-̐-h-b-? --------------------------------- Ṭrēna maskōtē kakhana paum̐chābē?
ಸ್ಲೀಪರ್ ನಲ್ಲಿ ಒಂದು ಮಲಗುವ ಜಾಗಕ್ಕೆ ಎಷ್ಟು ಹಣ ನೀಡಬೇಕಾಗುತ್ತದೆ? স---পা---একট---ার্থের -ন্য খর- ক-? স্___ এ__ বা___ জ__ খ__ ক__ স-ল-প-র- এ-ট- ব-র-থ-র জ-্- খ-চ ক-? ---------------------------------- স্লিপারে একটা বার্থের জন্য খরচ কত? 0
Ṭ---- ---s-āra---ē ----a-- p-um̐chābē? Ṭ____ ā___________ k______ p_________ Ṭ-ē-a ā-a-ṭ-r-ḍ-m- k-k-a-a p-u-̐-h-b-? -------------------------------------- Ṭrēna āmasṭāraḍāmē kakhana paum̐chābē?

ಭಾಷೆಯ ಪರಿವರ್ತನೆ.

ನಾವು ವಾಸಿಸುತ್ತಿರುವ ಜಗತ್ತು ದಿನಂಪ್ರತಿ ಬದಲಾಗುತ್ತಿದೆ. ಆ ಕಾರಣದಿಂದ ನಮ್ಮ ಭಾಷೆ ಜಡವಾಗಿ ಇರಲು ಸಾಧ್ಯವಿಲ್ಲ. ಅದು ನಮ್ಮ ಜೊತೆಯೆ ಬೆಳೆಯುತ್ತದೆ, ಅಂದರೆ ಅದು ಸಹ ಕ್ರಿಯಾಶೀಲವಾಗಿದೆ. ಈ ಬದಲಾವಣೆ ಭಾಷೆಯ ಎಲ್ಲಾ ಅಂಗಗಳನ್ನು ಮುಟ್ಟುತ್ತದೆ. ಅಂದರೆ ಅದು ಎಲ್ಲಾ ಅಂಶಗಳಿಗೂ ಅನ್ವಯವಾಗುತ್ತದೆ. ಧ್ವನಿಗಳ ಬದಲಾವಣೆ ಒಂದು ಭಾಷೆಯ ನಾದಪದ್ಧತಿಗೆ ಅನ್ವಯಿಸಿರುತ್ತದೆ. ಶಬ್ದಾರ್ಥಗಳ ಬದಲಾವಣೆಯೊಂದಿಗೆ ಪದಗಳ ಅರ್ಥ ಬೇರೆ ಆಗುತ್ತದೆ. ಪದಕೋಶದ ಬದಲಾವಣೆ ಪದ ಸಂಪತ್ತಿನ ಮಾರ್ಪಾಟನ್ನು ಉಂಟುಮಾಡುತ್ತದೆ. ವ್ಯಾಕರಣದ ಬದಲಾವಣೆ ವ್ಯಾಕರಣದ ವ್ಯವಸ್ಥೆಯನ್ನು ಮಾರ್ಪಾಟು ಮಾಡುತ್ತದೆ. ಭಾಷೆಯ ಪರಿವರ್ತನೆಗೆ ಹಲವಾರು ಕಾರಣಗಳಿರುತ್ತವೆ. ಹಲವು ಬಾರಿ ಮಿತವ್ಯಯದ ಚಿಂತನೆ ಇರುತ್ತದೆ. ಮಾತುಗಾರರು ಅಥವಾ ಬರಹಗಾರರು ಸಮಯ ಮತ್ತು ಶ್ರಮ ಕಡಿಮೆ ಮಾಡಿಕೊಳ್ಳಲು ಬಯಸುತ್ತಾರೆ. ಇದಕ್ಕಾಗಿ ಅವರು ತಮ್ಮ ಭಾಷೆಯನ್ನು ಸರಳಗೊಳಿಸುತ್ತಾರೆ. ಹೊಸಕಲ್ಪನೆಗಳು ಸಹ ಭಾಷೆಯ ಪರಿವರ್ತನೆಗೆ ಒತ್ತಾಸೆ ಕೊಡುತ್ತದೆ. ಒಂದು ಸಂದರ್ಭ ಉದಾಹರಿಸುವುದಾದರೆ, ಹೊಸ ವಸ್ತುಗಳ ಆವಿಷ್ಕರಣ . ಈ ವಸ್ತುಗಳಿಗೆ ಒಂದು ಹೆಸರಿನ ಅವಶ್ಯಕತೆ ಇರುತ್ತದೆ, ಹಾಗಾಗಿ ಹೊಸ ಪದಗಳು ಜನ್ಮ ತಾಳುತ್ತವೆ. ಬಹುತೇಕವಾಗಿ ಭಾಷೆಯ ಪರಿವರ್ತನೆ ಯೋಜನಾಪೂರ್ವಕವಾಗಿ ನಡೆಯುವುದಿಲ್ಲ. ಅದು ಒಂದು ಸಹಜವಾದ ಬೆಳವಣಿಗೆ ಮತ್ತು ತನ್ನಷ್ಟಕೆ ತಾನೆ ಜರುಗುತ್ತದೆ. ಮಾತುಗಾರರು ತಮ್ಮ ಭಾಷೆಯನ್ನು ಉದ್ದೇಶ ಪೂರ್ವಕವಾಗಿ ಮಾರ್ಪಾಟು ಮಾಡಬಹುದು. ಅವರು ಒಂದು ನಿರ್ದಿಷ್ಟ ಪರಿಣಾಮವನ್ನು ಸಾಧಿಸಲು ಇಚ್ಚಿಸುವಾಗ ಅದನ್ನು ಮಾಡುತ್ತಾರೆ. ಪರಭಾಷೆಗಳ ಪ್ರಭಾವ ಸಹ ಭಾಷಾಪರಿವರ್ತನೆಗೆ ಒತ್ತುಕೊಡುತ್ತದೆ. ಜಾಗತೀಕರಣದ ಈ ದಿನಗಳಲ್ಲಿ ಇದು ಸ್ಫುಟವಾಗಿ ಗೋಚರಿಸುತ್ತದೆ. ಬೇರ ಎಲ್ಲಾ ಭಾಷೆಗಳಿಗಿಂತ ಆಂಗ್ಲಭಾಷೆ ಇತರ ಭಾಷೆಗಳ ಮೇಲೆ ಪ್ರಭಾವ ಬೀರುತ್ತದೆ. ಹೆಚ್ಚು ಕಡಿಮೆ ಎಲ್ಲಾ ಭಾಷೆಗಳಲ್ಲಿ ನಾವು ಈವಾಗ ಆಂಗ್ಲ ಪದಗಳನ್ನು ಕಾಣುತ್ತೇವೆ. ಇವುಗಳನ್ನು ನಾವು ಆಂಗ್ಲಿಸಿಸಮ್ ಎಂದು ಕರೆಯುತ್ತೇವೆ. ಭಾಷೆಯ ಪರಿವರ್ತನೆಯನ್ನು ಗತಕಾಲದಿಂದ ಟೀಕಿಸಲಾಗುತ್ತಿದೆ ಅಥವಾ ಅದರ ಬಗ್ಗೆ ಅಂಜಿಕೆ ಇದೆ. ಹಾಗೆ ನೋಡಿದರೆ ಭಾಷೆಯ ಪರಿವರ್ತನೆ ಒಂದು ಸ್ವಾಗತಾರ್ಹ ಬೆಳವಣಿಗೆ. ಅದು ಒಂದು ವಿಷಯವನ್ನು ತೋರಿಸುತ್ತದೆ: ನಮ್ಮ ಭಾಷೆ ನಮ್ಮಂತೆಯೆ ಜೀವಂತವಾಗಿದೆ!