ಪದಗುಚ್ಛ ಪುಸ್ತಕ

kn ಗುಣವಾಚಕಗಳು ೩   »   bn বিশেষণ ৩

೮೦ [ಎಂಬತ್ತು]

ಗುಣವಾಚಕಗಳು ೩

ಗುಣವಾಚಕಗಳು ೩

৮০ [আশি]

80 [Āśi]

বিশেষণ ৩

biśēṣaṇa 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ಅವಳ ಬಳಿ ಒಂದು ನಾಯಿ ಇದೆ তার (মেয়-)-এ--- -ুকু--আ-- ৷ তা_ (___ এ__ কু__ আ_ ৷ ত-র (-ে-ে- এ-ট- ক-ক-র আ-ে ৷ --------------------------- তার (মেয়ে) একটা কুকুর আছে ৷ 0
bi---a-a-3 b_______ 3 b-ś-ṣ-ṇ- 3 ---------- biśēṣaṇa 3
ಆ ನಾಯಿ ದೊಡ್ಡದು. ক-ক-র-----় ৷ কু___ ব_ ৷ ক-ক-র-া ব-় ৷ ------------- কুকুরটা বড় ৷ 0
biś-ṣaṇa-3 b_______ 3 b-ś-ṣ-ṇ- 3 ---------- biśēṣaṇa 3
ಅವಳ ಬಳಿ ಒಂದು ದೊಡ್ಡದಾದ ನಾಯಿ ಇದೆ. তার-(-ে-ে)--কট- -ড- -ু-ু- আছ- ৷ তা_ (___ এ__ ব_ কু__ আ_ ৷ ত-র (-ে-ে- এ-ট- ব-় ক-ক-র আ-ে ৷ ------------------------------- তার (মেয়ে) একটা বড় কুকুর আছে ৷ 0
t--- (m--ē) ---ṭā kuk-ra----ē t___ (_____ ē____ k_____ ā___ t-r- (-ē-ē- ē-a-ā k-k-r- ā-h- ----------------------------- tāra (mēẏē) ēkaṭā kukura āchē
ಅವಳು ಒಂದು ಮನೆಯನ್ನು ಹೊಂದಿದ್ದಾಳೆ. ত-- -ম---) একটা ব--়ী আছ- ৷ তা_ (___ এ__ বা_ আ_ ৷ ত-র (-ে-ে- এ-ট- ব-ড-ী আ-ে ৷ --------------------------- তার (মেয়ে) একটা বাড়ী আছে ৷ 0
tār---m-ẏ-)-ē-a-- k-kura āchē t___ (_____ ē____ k_____ ā___ t-r- (-ē-ē- ē-a-ā k-k-r- ā-h- ----------------------------- tāra (mēẏē) ēkaṭā kukura āchē
ಆ ಮನೆ ಚಿಕ್ಕದು. বা--ী-------৷ বা__ ছো_ ৷ ব-ড-ী-া ছ-ট ৷ ------------- বাড়ীটা ছোট ৷ 0
tār- --ē-ē) ē---ā-ku--r--āchē t___ (_____ ē____ k_____ ā___ t-r- (-ē-ē- ē-a-ā k-k-r- ā-h- ----------------------------- tāra (mēẏē) ēkaṭā kukura āchē
ಅವಳು ಒಂದು ಚಿಕ್ಕದಾದ ಮನೆಯನ್ನು ಹೊಂದಿದ್ದಾಳೆ. ত-র --েয়ে---কটা--ো--ব-ড়ী-আ-ে ৷ তা_ (___ এ__ ছো_ বা_ আ_ ৷ ত-র (-ে-ে- এ-ট- ছ-ট ব-ড-ী আ-ে ৷ ------------------------------- তার (মেয়ে) একটা ছোট বাড়ী আছে ৷ 0
ku--r-ṭ- b-ṛa k_______ b___ k-k-r-ṭ- b-ṛ- ------------- kukuraṭā baṛa
ಅವನು ಒಂದು ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. স---ছে-ে- এ-ট--হ-ট--ে-থ---ে-৷ সে (___ এ__ হো__ থা__ ৷ স- (-ে-ে- এ-ট- হ-ট-ল- থ-ক-ে ৷ ----------------------------- সে (ছেলে) একটা হোটেলে থাকছে ৷ 0
ku-ura-ā -aṛa k_______ b___ k-k-r-ṭ- b-ṛ- ------------- kukuraṭā baṛa
ಅದು ಅಗ್ಗದ ವಸತಿಗೃಹ. হ-ট-ল---স--তা ৷ হো___ স__ ৷ হ-ট-ল-া স-্-া ৷ --------------- হোটেলটা সস্তা ৷ 0
ku---aṭ- b-ṛa k_______ b___ k-k-r-ṭ- b-ṛ- ------------- kukuraṭā baṛa
ಅವನು ಒಂದು ಅಗ್ಗದ ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. সে (-ে--- এক-- ---ত--হ-ট-লে থ---- ৷ সে (___ এ__ স__ হো__ থা__ ৷ স- (-ে-ে- এ-ট- স-্-া হ-ট-ল- থ-ক-ে ৷ ----------------------------------- সে (ছেলে) একটা সস্তা হোটেলে থাকছে ৷ 0
t-ra (m-ẏ-) ē---ā ba-a --k--- āc-ē t___ (_____ ē____ b___ k_____ ā___ t-r- (-ē-ē- ē-a-ā b-ṛ- k-k-r- ā-h- ---------------------------------- tāra (mēẏē) ēkaṭā baṛa kukura āchē
ಅವನ ಬಳಿ ಒಂದು ಕಾರ್ ಇದೆ. ত-র-(ছ--ে) --ট--গ-ড-- আ-- ৷ তা_ (___ এ__ গা_ আ_ ৷ ত-র (-ে-ে- এ-ট- গ-ড-ী আ-ে ৷ --------------------------- তার (ছেলে) একটা গাড়ী আছে ৷ 0
t----(m---- ē-a-- --ṛ- --k-r---c-ē t___ (_____ ē____ b___ k_____ ā___ t-r- (-ē-ē- ē-a-ā b-ṛ- k-k-r- ā-h- ---------------------------------- tāra (mēẏē) ēkaṭā baṛa kukura āchē
ಆ ಕಾರ್ ತುಂಬಾ ದುಬಾರಿ. গ-ড়ী-া --ম--৷ গা__ দা_ ৷ গ-ড-ী-া দ-ম- ৷ -------------- গাড়ীটা দামী ৷ 0
t-ra -mēẏ-- -kaṭā-b-ṛ- ku-ura-āchē t___ (_____ ē____ b___ k_____ ā___ t-r- (-ē-ē- ē-a-ā b-ṛ- k-k-r- ā-h- ---------------------------------- tāra (mēẏē) ēkaṭā baṛa kukura āchē
ಅವನ ಬಳಿ ದುಬಾರಿಯಾದ ಕಾರ್ ಇದೆ. তা--(-েল-)-এ--া -ামী --ড়----ে-৷ তা_ (___ এ__ দা_ গা_ আ_ ৷ ত-র (-ে-ে- এ-ট- দ-ম- গ-ড-ী আ-ে ৷ -------------------------------- তার (ছেলে) একটা দামী গাড়ী আছে ৷ 0
t-ra (mēẏ-) -k-ṭ- --ṛ---chē t___ (_____ ē____ b___ ā___ t-r- (-ē-ē- ē-a-ā b-ṛ- ā-h- --------------------------- tāra (mēẏē) ēkaṭā bāṛī āchē
ಅವನು ಒಂದು ಕಥೆಪುಸ್ತಕವನ್ನು ಓದುತ್ತಾನೆ. সে -ছ-লে)--কট--উপ-্য-স-প-়--৷ সে (___ এ__ উ____ প_ ৷ স- (-ে-ে- এ-ট- উ-ন-য-স প-়- ৷ ----------------------------- সে (ছেলে) একটা উপন্যাস পড়ে ৷ 0
tāra -mē--- ē--ṭā b-----c-ē t___ (_____ ē____ b___ ā___ t-r- (-ē-ē- ē-a-ā b-ṛ- ā-h- --------------------------- tāra (mēẏē) ēkaṭā bāṛī āchē
ಆ ಕಥೆಪುಸ್ತಕ ನೀರಸವಾಗಿದೆ. উপন্যা-ট--একঘ-য়ে --ল----িকর ৷ উ_____ এ___ ক্_____ ৷ উ-ন-য-স-ি এ-ঘ-য়- ক-ল-ন-ত-ক- ৷ ----------------------------- উপন্যাসটি একঘেয়ে ক্লান্তিকর ৷ 0
t--a (mē-ē---kaṭ- bāṛī āchē t___ (_____ ē____ b___ ā___ t-r- (-ē-ē- ē-a-ā b-ṛ- ā-h- --------------------------- tāra (mēẏē) ēkaṭā bāṛī āchē
ಅವನು ಒಂದು ನೀರಸವಾದ ಕಥೆಪುಸ್ತಕವನ್ನು ಓದುತ್ತಿದ್ದಾನೆ. সে -ছেলে- এ--- ------ ক্-----িক---পন---স-পড-ছ--৷ সে (___ এ__ এ___ ক্_____ উ____ প__ ৷ স- (-ে-ে- এ-ট- এ-ঘ-য়- ক-ল-ন-ত-ক- উ-ন-য-স প-়-ে ৷ ------------------------------------------------ সে (ছেলে) একটা একঘেয়ে ক্লান্তিকর উপন্যাস পড়ছে ৷ 0
bāṛ-ṭā -h-ṭa b_____ c____ b-ṛ-ṭ- c-ō-a ------------ bāṛīṭā chōṭa
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. সে----য়ে--এ--া -িন-মা-দ--ছ- ৷ সে (___ এ__ সি__ দে__ ৷ স- (-ে-ে- এ-ট- স-ন-ম- দ-খ-ে ৷ ----------------------------- সে (মেয়ে) একটা সিনেমা দেখছে ৷ 0
bā--ṭ- c-ōṭa b_____ c____ b-ṛ-ṭ- c-ō-a ------------ bāṛīṭā chōṭa
ಆ ಚಿತ್ರ ಸ್ವಾರಸ್ಯಕರವಾಗಿದೆ. স-ন--াটি-আক-----য় ৷ সি___ আ_____ ৷ স-ন-ম-ট- আ-র-ষ-ী- ৷ ------------------- সিনেমাটি আকর্ষণীয় ৷ 0
b-ṛ-ṭā----ṭa b_____ c____ b-ṛ-ṭ- c-ō-a ------------ bāṛīṭā chōṭa
ಅವಳು ಒಂದು ಸ್ವಾರಸ್ಯಕರವಾದ ಚಿತ್ರವನ್ನು ನೋಡುತ್ತಿದ್ದಾಳೆ. স- (ম--ে-----া---র--ণী-------া -েখ---৷ সে (___ এ__ আ_____ সি__ দে__ ৷ স- (-ে-ে- এ-ট- আ-র-ষ-ী- স-ন-ম- দ-খ-ে ৷ -------------------------------------- সে (মেয়ে) একটা আকর্ষণীয় সিনেমা দেখছে ৷ 0
t-ra-(--ẏē) ē-aṭā --ōṭa bā-ī--chē t___ (_____ ē____ c____ b___ ā___ t-r- (-ē-ē- ē-a-ā c-ō-a b-ṛ- ā-h- --------------------------------- tāra (mēẏē) ēkaṭā chōṭa bāṛī āchē

ವೈಜ್ಞಾನಿಕ ಭಾಷೆ

ವೈಜ್ಞಾನಿಕ ಭಾಷೆ ತನ್ನಷ್ಟಕ್ಕೇ ಒಂದು ಭಾಷೆ. ಅದನ್ನು ಪ್ರಬುದ್ಧ ಚರ್ಚೆಗಳಲ್ಲಿ ಬಳಸಲಾಗುತ್ತದೆ. ಅದನ್ನು ವೈಜ್ಞಾನಿಕ ಪ್ರಕಟಣೆಗಳಲ್ಲಿ ಸಹ ಉಪಯೋಗಿಸಲಾಗುತ್ತದೆ. ಹಿಂದೆ ಏಕಪ್ರಕಾರದ ವೈಜ್ಞಾನಿಕ ಭಾಷೆಗಳು ಇದ್ದವು. ಯುರೋಪ್ ನಲ್ಲಿ ಬಹಳ ಕಾಲ ಲ್ಯಾಟಿನ್ ಮೇಲುಗೈ ಪಡೆದಿತ್ತು. ಅದಕ್ಕೆ ವ್ಯತಿರಿಕ್ತವಾಗಿ ಈಗ ಆಂಗ್ಲ ಭಾಷೆ ಅತಿ ಮುಖ್ಯ ವೈಜ್ಞಾನಿಕ ಭಾಷೆಯಾಗಿದೆ. ವೈಜ್ಞಾನಿಕ ಭಾಷೆಗಳು ಪರಿಭಾಷೆಗಳು. ಅವುಗಳು ಅನೇಕ ತಜ್ಞ ಪದಗಳನ್ನು ಹೊಂದಿರುತ್ತವೆ. ಅವುಗಳ ವಿಶಿಷ್ಟ ಗುರುತು ಎಂದರೆ ಪದಗಳ ಪ್ರಮಾಣೀಕರಣ ಮತ್ತು ಮಾದರಿಗಳು. ಹಲವರ ಪ್ರಕಾರ ವಿಜ್ಞಾನಿಗಳು ಬೇಕೆಂದೆ ಅರ್ಥವಾಗದಂತೆ ಮಾತನಾಡುತ್ತಾರೆ. ಏನಾದರೂ ಜಟಿಲವಾಗಿದ್ದರೆ ಅದನ್ನು ಬುದ್ದಿವಂತಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ವಿಜ್ಞಾನ ಸತ್ಯವನ್ನು ತನ್ನ ಗುರಿಯನ್ನಾಗಿ ಹೊಂದಿರುತ್ತದೆ. ಆದ್ದರಿಂದ ಅವರು ಒಂದು ಅಲಿಪ್ತ ಭಾಷೆಯನ್ನು ಉಪಯೋಗಿಸಬೇಕು. ಅಲ್ಲಿ ಡಾಂಭಿಕ ಅಥವಾ ಭಾಷಾಲಂಕರಗಳಿಗೆ ಸ್ಥಾನ ಇರುವುದಿಲ್ಲ. ಹೀಗಿದ್ದರೂ ಸಹ ಉತ್ಪ್ರೇಕ್ಷಿತವಾದ ಹಾಗೂ ಜಟಿಲವಾದ ಭಾಷೆಗೆ ಹಲವಾರು ಉದಾಹರಣೆಗಳಿವೆ. ಮತ್ತು ತೊಡಕಿನ ಭಾಷೆ ಜನರನ್ನು ಮರುಳು ಮಾಡುವಂತೆ ತೋರುತ್ತದೆ. ನಾವು ಜಟಿಲ ಭಾಷೆಯನ್ನು ಹೆಚ್ಚು ನಂಬುತ್ತೇವೆ ಎನ್ನುವುದನ್ನು ಅಧ್ಯಯನಗಳೂ ಸಹ ತೋರಿಸಿವೆ. ಪ್ರಯೋಗ ಪುರುಷರು ಹಲವು ಪ್ರಶ್ನೆಗಳನ್ನು ಉತ್ತರಿಸ ಬೇಕಾಗಿತ್ತು. ಈ ಪ್ರಯೋಗದಲ್ಲಿ ಅವರು ಅನೇಕ ಉತ್ತರಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಹಲವು ಉತ್ತರಗಳನ್ನು ಸರಳವಾಗಿಯೂ,ಉಳಿದವನ್ನು ಜಟಿಲವಾಗಯೂ ರೂಪಿಸಲಾಗಿತ್ತು. ಅತಿ ಹೆಚ್ಚು ಪ್ರಯೋಗ ಪುರುಷರು ಜಟಿಲ ಉತ್ತರಗಳನ್ನು ಆರಿಸಿಕೊಂಡರು. ಇದಕ್ಕೆ ಯಾವುದೇ ಅರ್ಥ ಇರಲಿಲ್ಲ. ಪ್ರಯೋಗ ಪುರುಷರು ಭಾಷೆಗೆ ತಮ್ಮನ್ನು ವಂಚಿಸಲು ಆಸ್ಪದ ಕೊಟ್ಟರು. ಅಂತರಾರ್ಥ ಅಸಂಗತವಾಗಿದ್ದರೂ ಅವರು ನಿರೂಪಣೆಯಿಂದ ಪ್ರಭಾವಿತರಾಗಿದ್ದರು. ಗೊಂದಲದ ಬರವಣಿಗೆ ಯಾವಾಗಲೂ ಒಂದು ಕಲೆಯಾಗಿರುವುದಿಲ್ಲ. ಸರಳ ಅಂತರಾರ್ಥವನ್ನು ಜಟಿಲ ಭಾಷೆಯಲ್ಲಿ ಬರೆಯುವುದನ್ನು ಮನುಷ್ಯ ಕಲಿಯಬಹುದು. ಕಷ್ಟವಾದ ವಿಷಯಗಳನ್ನು ಸರಳ ಭಾಷೆಯಲ್ಲಿ ಹೇಳುವುದು ಸುಲಭವಲ್ಲ. ಹಲವೊಮ್ಮೆ ಸರಳವಾದದ್ದು ನಿಜವಾಗಿಯೂ ಜಟಿಲವಾದದ್ದು.