ಪದಗುಚ್ಛ ಪುಸ್ತಕ

kn ಗುಣವಾಚಕಗಳು ೩   »   ur ‫صفت 3‬

೮೦ [ಎಂಬತ್ತು]

ಗುಣವಾಚಕಗಳು ೩

ಗುಣವಾಚಕಗಳು ೩

‫80 [اسّی]‬

assi

‫صفت 3‬

sift

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ಅವಳ ಬಳಿ ಒಂದು ನಾಯಿ ಇದೆ ‫اسکے -ا- --- ک----ہ- -‬ ‫____ پ__ ا__ ک__ ہ_ -_ ‫-س-ے پ-س ا-ک ک-ّ- ہ- -- ------------------------ ‫اسکے پاس ایک کتّا ہے -‬ 0
s-ft s___ s-f- ---- sift
ಆ ನಾಯಿ ದೊಡ್ಡದು. ‫--ّ---ڑ- ہ---‬ ‫___ ب__ ہ_ -_ ‫-ت-ا ب-ا ہ- -- --------------- ‫کتّا بڑا ہے -‬ 0
si-t s___ s-f- ---- sift
ಅವಳ ಬಳಿ ಒಂದು ದೊಡ್ಡದಾದ ನಾಯಿ ಇದೆ. ‫ا-کے پ---بڑا-ک-ّ--ہے -‬ ‫____ پ__ ب__ ک__ ہ_ -_ ‫-س-ے پ-س ب-ا ک-ّ- ہ- -- ------------------------ ‫اسکے پاس بڑا کتّا ہے -‬ 0
u-kay paas a-- -ai-- u____ p___ a__ h__ - u-k-y p-a- a-k h-i - -------------------- uskay paas aik hai -
ಅವಳು ಒಂದು ಮನೆಯನ್ನು ಹೊಂದಿದ್ದಾಳೆ. ‫-س-ے---س ا-- گ-ر--ے--‬ ‫____ پ__ ا__ گ__ ہ_ -_ ‫-س-ے پ-س ا-ک گ-ر ہ- -- ----------------------- ‫اسکے پاس ایک گھر ہے -‬ 0
u-k-y-p-as-a-k---- - u____ p___ a__ h__ - u-k-y p-a- a-k h-i - -------------------- uskay paas aik hai -
ಆ ಮನೆ ಚಿಕ್ಕದು. ‫--ر ----ا-ہ---‬ ‫___ چ____ ہ_ -_ ‫-ھ- چ-و-ا ہ- -- ---------------- ‫گھر چھوٹا ہے -‬ 0
uskay pa-----k---- - u____ p___ a__ h__ - u-k-y p-a- a-k h-i - -------------------- uskay paas aik hai -
ಅವಳು ಒಂದು ಚಿಕ್ಕದಾದ ಮನೆಯನ್ನು ಹೊಂದಿದ್ದಾಳೆ. ‫-س---پاس -ھو-- --ر ہے--‬ ‫____ پ__ چ____ گ__ ہ_ -_ ‫-س-ے پ-س چ-و-ا گ-ر ہ- -- ------------------------- ‫اسکے پاس چھوٹا گھر ہے -‬ 0
b-r---a- - b___ h__ - b-r- h-i - ---------- bara hai -
ಅವನು ಒಂದು ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. ‫-ہ--و-ل -یں -ہتا-ہ---‬ ‫__ ہ___ م__ ر___ ہ_ -_ ‫-ہ ہ-ٹ- م-ں ر-ت- ہ- -- ----------------------- ‫وہ ہوٹل میں رہتا ہے -‬ 0
ba-- ----- b___ h__ - b-r- h-i - ---------- bara hai -
ಅದು ಅಗ್ಗದ ವಸತಿಗೃಹ. ‫ہ--ل ---ا ہے--‬ ‫____ س___ ہ_ -_ ‫-و-ل س-ت- ہ- -- ---------------- ‫ہوٹل سستا ہے -‬ 0
b--- -ai - b___ h__ - b-r- h-i - ---------- bara hai -
ಅವನು ಒಂದು ಅಗ್ಗದ ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. ‫-ہ-ای- --تے ہو-ل --ں رہ---ہے--‬ ‫__ ا__ س___ ہ___ م__ ر___ ہ_ -_ ‫-ہ ا-ک س-ت- ہ-ٹ- م-ں ر-ت- ہ- -- -------------------------------- ‫وہ ایک سستے ہوٹل میں رہتا ہے -‬ 0
uska- pa-s-b--------- u____ p___ b___ h__ - u-k-y p-a- b-r- h-i - --------------------- uskay paas bara hai -
ಅವನ ಬಳಿ ಒಂದು ಕಾರ್ ಇದೆ. ‫ا-ک- --س ایک-گ------ -‬ ‫____ پ__ ا__ گ___ ہ_ -_ ‫-س-ے پ-س ا-ک گ-ڑ- ہ- -- ------------------------ ‫اسکے پاس ایک گاڑی ہے -‬ 0
u-----pa-s--ar----i-- u____ p___ b___ h__ - u-k-y p-a- b-r- h-i - --------------------- uskay paas bara hai -
ಆ ಕಾರ್ ತುಂಬಾ ದುಬಾರಿ. ‫---- ----- -ے--‬ ‫____ م____ ہ_ -_ ‫-ا-ی م-ن-ی ہ- -- ----------------- ‫گاڑی مہنگی ہے -‬ 0
u-k-----as---r- hai-- u____ p___ b___ h__ - u-k-y p-a- b-r- h-i - --------------------- uskay paas bara hai -
ಅವನ ಬಳಿ ದುಬಾರಿಯಾದ ಕಾರ್ ಇದೆ. ‫---ے--اس-ا----ہ-گ- گ------ -‬ ‫____ پ__ ا__ م____ گ___ ہ_ -_ ‫-س-ے پ-س ا-ک م-ن-ی گ-ڑ- ہ- -- ------------------------------ ‫اسکے پاس ایک مہنگی گاڑی ہے -‬ 0
u--ay p--- a-----ar-ha--- u____ p___ a__ g___ h__ - u-k-y p-a- a-k g-a- h-i - ------------------------- uskay paas aik ghar hai -
ಅವನು ಒಂದು ಕಥೆಪುಸ್ತಕವನ್ನು ಓದುತ್ತಾನೆ. ‫-ہ--ا------ -ہا-----‬ ‫__ ن___ پ__ ر__ ہ_ -_ ‫-ہ ن-و- پ-ھ ر-ا ہ- -- ---------------------- ‫وہ ناول پڑھ رہا ہے -‬ 0
u-k-y---a- a-k----r -a--- u____ p___ a__ g___ h__ - u-k-y p-a- a-k g-a- h-i - ------------------------- uskay paas aik ghar hai -
ಆ ಕಥೆಪುಸ್ತಕ ನೀರಸವಾಗಿದೆ. ‫نا---بور ہے--‬ ‫____ ب__ ہ_ -_ ‫-ا-ل ب-ر ہ- -- --------------- ‫ناول بور ہے -‬ 0
u--ay p-as-aik---a---a--- u____ p___ a__ g___ h__ - u-k-y p-a- a-k g-a- h-i - ------------------------- uskay paas aik ghar hai -
ಅವನು ಒಂದು ನೀರಸವಾದ ಕಥೆಪುಸ್ತಕವನ್ನು ಓದುತ್ತಿದ್ದಾನೆ. ‫وہ ای- -و- ن-و- --- ر-ا-----‬ ‫__ ا__ ب__ ن___ پ__ ر__ ہ_ -_ ‫-ہ ا-ک ب-ر ن-و- پ-ھ ر-ا ہ- -- ------------------------------ ‫وہ ایک بور ناول پڑھ رہا ہے -‬ 0
g-ar ch---- --i - g___ c_____ h__ - g-a- c-h-t- h-i - ----------------- ghar chhota hai -
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. ‫و---لم دی-ھ ر---ہے--‬ ‫__ ف__ د___ ر__ ہ_ -_ ‫-ہ ف-م د-ک- ر-ی ہ- -- ---------------------- ‫وہ فلم دیکھ رہی ہے -‬ 0
g-ar -hh--- -a--- g___ c_____ h__ - g-a- c-h-t- h-i - ----------------- ghar chhota hai -
ಆ ಚಿತ್ರ ಸ್ವಾರಸ್ಯಕರವಾಗಿದೆ. ‫--- سنسن- -یز ہے--‬ ‫___ س____ خ__ ہ_ -_ ‫-ل- س-س-ی خ-ز ہ- -- -------------------- ‫فلم سنسنی خیز ہے -‬ 0
g--- -h-ota---i-- g___ c_____ h__ - g-a- c-h-t- h-i - ----------------- ghar chhota hai -
ಅವಳು ಒಂದು ಸ್ವಾರಸ್ಯಕರವಾದ ಚಿತ್ರವನ್ನು ನೋಡುತ್ತಿದ್ದಾಳೆ. ‫-- ایک--ن-نی ----ف---دی-ھ--ہ- -ے--‬ ‫__ ا__ س____ خ__ ف__ د___ ر__ ہ_ -_ ‫-ہ ا-ک س-س-ی خ-ز ف-م د-ک- ر-ی ہ- -- ------------------------------------ ‫وہ ایک سنسنی خیز فلم دیکھ رہی ہے -‬ 0
u---y p-as-----t--gh-r --- - u____ p___ c_____ g___ h__ - u-k-y p-a- c-h-t- g-a- h-i - ---------------------------- uskay paas chhota ghar hai -

ವೈಜ್ಞಾನಿಕ ಭಾಷೆ

ವೈಜ್ಞಾನಿಕ ಭಾಷೆ ತನ್ನಷ್ಟಕ್ಕೇ ಒಂದು ಭಾಷೆ. ಅದನ್ನು ಪ್ರಬುದ್ಧ ಚರ್ಚೆಗಳಲ್ಲಿ ಬಳಸಲಾಗುತ್ತದೆ. ಅದನ್ನು ವೈಜ್ಞಾನಿಕ ಪ್ರಕಟಣೆಗಳಲ್ಲಿ ಸಹ ಉಪಯೋಗಿಸಲಾಗುತ್ತದೆ. ಹಿಂದೆ ಏಕಪ್ರಕಾರದ ವೈಜ್ಞಾನಿಕ ಭಾಷೆಗಳು ಇದ್ದವು. ಯುರೋಪ್ ನಲ್ಲಿ ಬಹಳ ಕಾಲ ಲ್ಯಾಟಿನ್ ಮೇಲುಗೈ ಪಡೆದಿತ್ತು. ಅದಕ್ಕೆ ವ್ಯತಿರಿಕ್ತವಾಗಿ ಈಗ ಆಂಗ್ಲ ಭಾಷೆ ಅತಿ ಮುಖ್ಯ ವೈಜ್ಞಾನಿಕ ಭಾಷೆಯಾಗಿದೆ. ವೈಜ್ಞಾನಿಕ ಭಾಷೆಗಳು ಪರಿಭಾಷೆಗಳು. ಅವುಗಳು ಅನೇಕ ತಜ್ಞ ಪದಗಳನ್ನು ಹೊಂದಿರುತ್ತವೆ. ಅವುಗಳ ವಿಶಿಷ್ಟ ಗುರುತು ಎಂದರೆ ಪದಗಳ ಪ್ರಮಾಣೀಕರಣ ಮತ್ತು ಮಾದರಿಗಳು. ಹಲವರ ಪ್ರಕಾರ ವಿಜ್ಞಾನಿಗಳು ಬೇಕೆಂದೆ ಅರ್ಥವಾಗದಂತೆ ಮಾತನಾಡುತ್ತಾರೆ. ಏನಾದರೂ ಜಟಿಲವಾಗಿದ್ದರೆ ಅದನ್ನು ಬುದ್ದಿವಂತಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ವಿಜ್ಞಾನ ಸತ್ಯವನ್ನು ತನ್ನ ಗುರಿಯನ್ನಾಗಿ ಹೊಂದಿರುತ್ತದೆ. ಆದ್ದರಿಂದ ಅವರು ಒಂದು ಅಲಿಪ್ತ ಭಾಷೆಯನ್ನು ಉಪಯೋಗಿಸಬೇಕು. ಅಲ್ಲಿ ಡಾಂಭಿಕ ಅಥವಾ ಭಾಷಾಲಂಕರಗಳಿಗೆ ಸ್ಥಾನ ಇರುವುದಿಲ್ಲ. ಹೀಗಿದ್ದರೂ ಸಹ ಉತ್ಪ್ರೇಕ್ಷಿತವಾದ ಹಾಗೂ ಜಟಿಲವಾದ ಭಾಷೆಗೆ ಹಲವಾರು ಉದಾಹರಣೆಗಳಿವೆ. ಮತ್ತು ತೊಡಕಿನ ಭಾಷೆ ಜನರನ್ನು ಮರುಳು ಮಾಡುವಂತೆ ತೋರುತ್ತದೆ. ನಾವು ಜಟಿಲ ಭಾಷೆಯನ್ನು ಹೆಚ್ಚು ನಂಬುತ್ತೇವೆ ಎನ್ನುವುದನ್ನು ಅಧ್ಯಯನಗಳೂ ಸಹ ತೋರಿಸಿವೆ. ಪ್ರಯೋಗ ಪುರುಷರು ಹಲವು ಪ್ರಶ್ನೆಗಳನ್ನು ಉತ್ತರಿಸ ಬೇಕಾಗಿತ್ತು. ಈ ಪ್ರಯೋಗದಲ್ಲಿ ಅವರು ಅನೇಕ ಉತ್ತರಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಹಲವು ಉತ್ತರಗಳನ್ನು ಸರಳವಾಗಿಯೂ,ಉಳಿದವನ್ನು ಜಟಿಲವಾಗಯೂ ರೂಪಿಸಲಾಗಿತ್ತು. ಅತಿ ಹೆಚ್ಚು ಪ್ರಯೋಗ ಪುರುಷರು ಜಟಿಲ ಉತ್ತರಗಳನ್ನು ಆರಿಸಿಕೊಂಡರು. ಇದಕ್ಕೆ ಯಾವುದೇ ಅರ್ಥ ಇರಲಿಲ್ಲ. ಪ್ರಯೋಗ ಪುರುಷರು ಭಾಷೆಗೆ ತಮ್ಮನ್ನು ವಂಚಿಸಲು ಆಸ್ಪದ ಕೊಟ್ಟರು. ಅಂತರಾರ್ಥ ಅಸಂಗತವಾಗಿದ್ದರೂ ಅವರು ನಿರೂಪಣೆಯಿಂದ ಪ್ರಭಾವಿತರಾಗಿದ್ದರು. ಗೊಂದಲದ ಬರವಣಿಗೆ ಯಾವಾಗಲೂ ಒಂದು ಕಲೆಯಾಗಿರುವುದಿಲ್ಲ. ಸರಳ ಅಂತರಾರ್ಥವನ್ನು ಜಟಿಲ ಭಾಷೆಯಲ್ಲಿ ಬರೆಯುವುದನ್ನು ಮನುಷ್ಯ ಕಲಿಯಬಹುದು. ಕಷ್ಟವಾದ ವಿಷಯಗಳನ್ನು ಸರಳ ಭಾಷೆಯಲ್ಲಿ ಹೇಳುವುದು ಸುಲಭವಲ್ಲ. ಹಲವೊಮ್ಮೆ ಸರಳವಾದದ್ದು ನಿಜವಾಗಿಯೂ ಜಟಿಲವಾದದ್ದು.