ಪದಗುಚ್ಛ ಪುಸ್ತಕ

kn ಚಿತ್ರಮಂದಿರದಲ್ಲಿ   »   ur ‫سنیما میں‬

೪೫ [ನಲವತ್ತ ಐದು]

ಚಿತ್ರಮಂದಿರದಲ್ಲಿ

ಚಿತ್ರಮಂದಿರದಲ್ಲಿ

‫45 [پینتالیس]‬

paintalis

‫سنیما میں‬

cinema mein

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ನಾವು ಚಿತ್ರಮಂದಿರಕ್ಕೆ ಹೋಗಲು ಬಯಸುತ್ತೇವೆ. ‫ہم -ن--ا ج--ا-چ--------‬ ‫__ س____ ج___ چ____ ہ___ ‫-م س-ی-ا ج-ن- چ-ہ-ے ہ-ں- ------------------------- ‫ہم سنیما جانا چاہتے ہیں‬ 0
c-ne---m--n c_____ m___ c-n-m- m-i- ----------- cinema mein
ಇವತ್ತು ಒಂದು ಒಳ್ಳೆ ಚಿತ್ರ ಪ್ರದರ್ಶಿಸಲಾಗುತ್ತಿದೆ. ‫آ--ا--ی ف---چ- رہ- ہے‬ ‫__ ا___ ف__ چ_ ر__ ہ__ ‫-ج ا-ھ- ف-م چ- ر-ی ہ-‬ ----------------------- ‫آج اچھی فلم چل رہی ہے‬ 0
c-n-m- ---n c_____ m___ c-n-m- m-i- ----------- cinema mein
ಈ ಚಿತ್ರ ಹೊಸದು. ‫-ا-کل-نئی فل---ے‬ ‫_____ ن__ ف__ ہ__ ‫-ا-ک- ن-ی ف-م ہ-‬ ------------------ ‫بالکل نئی فلم ہے‬ 0
h-- -i-e-a-j--a ---htay--ain h__ c_____ j___ c______ h___ h-m c-n-m- j-n- c-a-t-y h-i- ---------------------------- hum cinema jana chahtay hain
ಟಿಕೇಟು ಕೌಂಟರ್ ಎಲ್ಲಿದೆ? ‫ک-و-ٹر کہاں---؟‬ ‫______ ک___ ہ___ ‫-ا-ن-ر ک-ا- ہ-؟- ----------------- ‫کاونٹر کہاں ہے؟‬ 0
h----i--ma j--a-chah--y ---n h__ c_____ j___ c______ h___ h-m c-n-m- j-n- c-a-t-y h-i- ---------------------------- hum cinema jana chahtay hain
ಇನ್ನೂ ಜಾಗಗಳು ಖಾಲಿ ಇವೆಯೆ? ‫کی- ا-ر ---ی----یں ہ---‬ ‫___ ا__ خ___ س____ ہ____ ‫-ی- ا-ر خ-ل- س-ٹ-ں ہ-ں-‬ ------------------------- ‫کیا اور خالی سیٹیں ہیں؟‬ 0
hum--in--- j-n- --a---y--ain h__ c_____ j___ c______ h___ h-m c-n-m- j-n- c-a-t-y h-i- ---------------------------- hum cinema jana chahtay hain
ಟಿಕೇಟುಗಳ ಬೆಲೆ ಏಷ್ಟು? ‫ٹ-- -----ک---ے-‬ ‫___ ک___ ک_ ہ___ ‫-ک- ک-ن- ک- ہ-؟- ----------------- ‫ٹکٹ کتنے کا ہے؟‬ 0
a---ach- fil--cha- r-hi---i a__ a___ f___ c___ r___ h__ a-j a-h- f-l- c-a- r-h- h-i --------------------------- aaj achi film chal rahi hai
ಚಿತ್ರಪ್ರದರ್ಶನ ಎಷ್ಟು ಹೊತ್ತಿಗೆ ಪ್ರಾರಂಭವಾಗುತ್ತದೆ? ‫--م -ب------ہ--گ--‬ ‫___ ک_ ش___ ہ_ گ___ ‫-ل- ک- ش-و- ہ- گ-؟- -------------------- ‫فلم کب شروع ہو گی؟‬ 0
a-- ---i f-----h-- -a-i-h-i a__ a___ f___ c___ r___ h__ a-j a-h- f-l- c-a- r-h- h-i --------------------------- aaj achi film chal rahi hai
ಚಿತ್ರದ ಅವಧಿ ಎಷ್ಟು? ‫-لم -ت-ی -ی--چ-ے گی-؟‬ ‫___ ک___ د__ چ__ گ_ ؟_ ‫-ل- ک-ن- د-ر چ-ے گ- ؟- ----------------------- ‫فلم کتنی دیر چلے گی ؟‬ 0
aa- -chi -i-m c-al---hi hai a__ a___ f___ c___ r___ h__ a-j a-h- f-l- c-a- r-h- h-i --------------------------- aaj achi film chal rahi hai
ಟಿಕೇಟುಗಳನ್ನು ಕಾಯ್ದಿರಿಸಬಹುದೆ? ‫------ٹ --ل- -ے--یا--ا-سکت---ے؟‬ ‫___ ٹ__ پ___ س_ ل__ ج_ س___ ہ___ ‫-ی- ٹ-ٹ پ-ل- س- ل-ا ج- س-ت- ہ-؟- --------------------------------- ‫کیا ٹکٹ پہلے سے لیا جا سکتا ہے؟‬ 0
b-l-u----i---lm-h-i b_____ n__ f___ h__ b-l-u- n-i f-l- h-i ------------------- bilkul nai film hai
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ‫-یں -یچ-ے--ی-ھن--چ-ہتا-ہ--‬ ‫___ پ____ ب_____ چ____ ہ___ ‫-ی- پ-چ-ے ب-ٹ-ن- چ-ہ-ا ہ-ں- ---------------------------- ‫میں پیچھے بیٹھنا چاہتا ہوں‬ 0
bi---l--ai--i-m hai b_____ n__ f___ h__ b-l-u- n-i f-l- h-i ------------------- bilkul nai film hai
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ‫--- آگے-ب-ٹھ-ا -اہ---ہ-ں‬ ‫___ آ__ ب_____ چ____ ہ___ ‫-ی- آ-ے ب-ٹ-ن- چ-ہ-ا ہ-ں- -------------------------- ‫میں آگے بیٹھنا چاہتا ہوں‬ 0
b---u--na----lm-hai b_____ n__ f___ h__ b-l-u- n-i f-l- h-i ------------------- bilkul nai film hai
ನಾನು ಮಧ್ಯದಲ್ಲಿ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ‫مین درم-ان-م-ں -یٹھن- ----- ---‬ ‫___ د_____ م__ ب_____ چ____ ہ___ ‫-ی- د-م-ا- م-ں ب-ٹ-ن- چ-ہ-ا ہ-ں- --------------------------------- ‫مین درمیان میں بیٹھنا چاہتا ہوں‬ 0
k--nt--k-han -a-? k_____ k____ h___ k-v-t- k-h-n h-i- ----------------- kavntr kahan hai?
ಚಿತ್ರ ಕುತೂಹಲಕಾರಿಯಾಗಿತ್ತು. ‫فلم م-- -ی-ت-ی‬ ‫___ م__ ک_ ت___ ‫-ل- م-ے ک- ت-ی- ---------------- ‫فلم مزے کی تھی‬ 0
kavn-------n--a-? k_____ k____ h___ k-v-t- k-h-n h-i- ----------------- kavntr kahan hai?
ಚಿತ್ರ ನೀರಸವಾಗಿತ್ತು. ‫ف-----ر --یں -ھی‬ ‫___ ب__ ن___ ت___ ‫-ل- ب-ر ن-ی- ت-ی- ------------------ ‫فلم بور نہیں تھی‬ 0
kav-tr --han h-i? k_____ k____ h___ k-v-t- k-h-n h-i- ----------------- kavntr kahan hai?
ಚಿತ್ರಕ್ಕಿಂತ ಮೂಲಕಥೆಯಿರುವ ಪುಸ್ತಕ ಚೆನ್ನಾಗಿದೆ. ‫--------- ------ -ہ---ت--‬ ‫____ ک___ ف__ س_ ب___ ت___ ‫-ی-ن ک-ا- ف-م س- ب-ت- ت-ی- --------------------------- ‫لیکن کتاب فلم سے بہتر تھی‬ 0
k-a-aur----ali -it-n--a-n? k__ a__ k_____ s____ h____ k-a a-r k-a-l- s-t-n h-i-? -------------------------- kya aur khaali sitin hain?
ಸಂಗೀತ ಹೇಗಿತ್ತು? ‫م----ی-ک-----ھ-؟‬ ‫______ ک___ ت____ ‫-و-ی-ی ک-س- ت-ی-‬ ------------------ ‫موسیقی کیسی تھی؟‬ 0
ky--a-r --a----si--n-----? k__ a__ k_____ s____ h____ k-a a-r k-a-l- s-t-n h-i-? -------------------------- kya aur khaali sitin hain?
ನಟ, ನಟಿಯರು ಹೇಗಿದ್ದರು? ‫اد-ک----یسے-----‬ ‫______ ک___ ت____ ‫-د-ک-ر ک-س- ت-ے-‬ ------------------ ‫اداکار کیسے تھے؟‬ 0
kya a-- -h-ali-siti-----n? k__ a__ k_____ s____ h____ k-a a-r k-a-l- s-t-n h-i-? -------------------------- kya aur khaali sitin hain?
ಇಂಗ್ಲೀಷ್ ಉಪಶೀರ್ಷಿಕೆಗಳು ಇದ್ದವೇ? ‫ک-ا انگ-یزی م-ں سب ----ل تھا-‬ ‫___ ا______ م__ س_ ٹ____ ت____ ‫-ی- ا-گ-ی-ی م-ں س- ٹ-ئ-ل ت-ا-‬ ------------------------------- ‫کیا انگریزی میں سب ٹائٹل تھا؟‬ 0
t-cke---it-e- -a----? t_____ k_____ k_ h___ t-c-e- k-t-e- k- h-i- --------------------- ticket kitney ka hai?

ಭಾಷೆ ಮತ್ತು ಸಂಗೀತ.

ಸಂಗೀತ ಜಗತ್ತಿನಾದ್ಯಂತ ಇರುವ ಒಂದು ಅಪೂರ್ವ ಸಂಗತಿ. ಪ್ರಪಂಚದಲ್ಲಿರುವ ಎಲ್ಲಾ ಜನರು ಸಂಗೀತವನ್ನು ಹೇಳುತ್ತಾರೆ. ಮತ್ತು ಸಂಗೀತವನ್ನು ಎಲ್ಲಾ ಸಂಸ್ಕೃತಿಗಳು ಗ್ರಹಿಸುತ್ತವೆ. ಈ ವಿಷಯವನ್ನು ವೈಜ್ಞಾನಿಕ ಅಧ್ಯಯನಗಳು ಸಾಬೀತುಗೊಳಿಸಿವೆ. ಇದಕ್ಕಾಗಿ ಇತರರ ಸಂಪರ್ಕ ಇಲ್ಲದಿರುವ ಒಂದು ಜನಾಂಗಕ್ಕೆ ಪಾಶ್ಚಿಮಾತ್ಯ ಸಂಗಿತವನ್ನು ಕೇಳಿಸಲಾಯಿತು. ಈ ಆಫ್ರಿಕಾ ಜನಾಂಗಕ್ಕೆ ಆಧುನಿಕ ಜಗತ್ತಿನ ಜೊತೆ ಯಾವುದೆ ಸಂಬಂಧ ಇರಲಿಲ್ಲ. ಆದರೂ ಸಹ ಸಂತೋಷದ ಮತ್ತು ದುಃಖದ ಸಂಗೀತಗಳ ಮಧ್ಯೆ ವ್ಯತ್ಯಾಸವನ್ನು ಗುರುತಿಸಿತು. ಅದು ಹೇಗೆ ಸಾಧ್ಯ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಸಂಗೀತ ಎಲ್ಲಾ ಮೇರೆಗಳನ್ನು ಮೀರಿರುವ ಭಾಷೆ ಎಂದು ತೋರುತ್ತದೆ. ಮತ್ತು ನಾವೆಲ್ಲರೂ ಅದರ ಭಾವವನ್ನು ಹೇಗೊ ಸರಿಯಾಗಿ ಅರ್ಥಮಾಡಿಕೊಳ್ಳುವುದನ್ನು ಕಲಿತಿದ್ದೇವೆ. ವಿಕಾಸಕ್ಕೆ ಸಂಗೀತದಿಂದ ಯಾವ ಸಹಾಯವೂ ಇಲ್ಲ. ಹೀಗಿದ್ದರೂ ನಮಗೆ ಸಂಗೀತ ಅರ್ಥವಾಗುತ್ತದೆ ಎಂದರೆ , ನಮ್ಮ ಭಾಷೆ ಅದಕ್ಕೆ ಕಾರಣ. ಏಕೆಂದರೆ ಭಾಷೆ ಮತ್ತು ಸಂಗೀತ ಒಂದಕ್ಕೊಂದು ಪೂರಕವಾಗಿದೆ. ನಮ್ಮ ಮಿದುಳಿನಲ್ಲಿ ಇವೆರಡನ್ನು ಒಂದೇ ರೀತಿ ಸಂಸ್ಕರಿಸಲಾಗುತ್ತದೆ. ಹಾಗೆ ಎರಡೂ ಒಂದೆ ರೀತಿ ಕೆಲಸ ಮಾಡುತ್ತವೆ. ಶಬ್ಧ ಮತ್ತು ಧ್ವನಿಗಳು ಎರಡೂ ನಿಗದಿತ ನಿಯಮಗಳಿಗೆ ಅನುಗುಣವಾಗಿ ಜತೆಗೂಡುತ್ತವೆ. ಮಕ್ಕಳು ಶುರುವಿಂದಲೆ ಸಂಗೀತವನ್ನು ಅರ್ಥಮಾಡಿಕೊಳ್ಳುತ್ತಾರೆ, ಏಕೆಂದರೆ ಉದರದಲ್ಲೆ ಕಲಿತಿರುತ್ತಾರೆ. ಅಲ್ಲಿ ಅವರು ತಮ್ಮ ತಾಯಿಯ ಭಾಷೆಯ ಇಂಪನ್ನು ಕೇಳುತ್ತಾರೆ. ನಂತರ ಜನನವಾದ ಮೇಲೆ ಅವರು ಸಂಗೀತವನ್ನು ಗ್ರಹಿಸುತ್ತಾರೆ. ಸಂಗೀತ ಮಾತಿನ ಇಂಪನ್ನು ಅನುಕರಿಸುತ್ತದೆ ಎಂದು ಹೇಳಬಹುದು. ಮನುಷ್ಯ ಭಾವನೆಗಳನ್ನು ಭಾಷೆ ಮತ್ತು ಸಂಗೀತದ ಗತಿಯ ಮೂಲಕ ತೋರ್ಪಡಿಸುತ್ತಾನೆ. ನಮ್ಮ ಭಾಷಾಜ್ಞಾನದ ಮೂಲಕ ನಾವು ಸಂಗೀತದಲ್ಲಿ ಇರುವ ಭಾವಪರವಶತೆಯನ್ನು ಗುರುತಿಸುತ್ತೇವೆ. ಪ್ರತಿಯಾಗಿ ಸಂಗೀತ ಜ್ಞಾನವಿರುವ ಮನುಷ್ಯರು ಭಾಷೆಗಳನ್ನು ಸುಲಭವಾಗಿ ಕಲಿಯುತ್ತಾರೆ. ಹೆಚ್ಚಿನ ಸಂಗೀತಗಾರರು ಭಾಷೆಯನ್ನು ಇಂಪಾದ ಸಂಗೀತದಂತೆ ಗುರುತಿಸಿಕೊಳ್ಳುತ್ತಾರೆ. ತನ್ಮೂಲಕ ಭಾಷೆಯನ್ನು ಚೆನ್ನಾಗಿ ಜ್ಞಾಪಕದಲ್ಲಿ ಇಟ್ಟುಕೊಳ್ಳುತ್ತಾರೆ. ವಿಸ್ಮಯಕರವೆಂದರೆ ಪ್ರಪಂಚದಾದ್ಯಂತ ಲಾಲಿ ಹಾಡುಗಳು ಕೇಳಲು ಒಂದೆ ತರಹ ಇರುತ್ತವೆ. ಇದು ಸಂಗೀತ ಎಷ್ಟು ಅಂತರರಾಷ್ಟ್ರೀಯ ಎನ್ನುವುದನ್ನು ಸಾಬೀತು ಪಡಿಸುತ್ತದೆ. ಹಾಗೂ ಅದು ಎಲ್ಲಾ ಭಾಷೆಗಳಿಗಿಂತ ಸುಮಧುರ....