ಪದಗುಚ್ಛ ಪುಸ್ತಕ

kn ಚಿತ್ರಮಂದಿರದಲ್ಲಿ   »   ky Кинотеатрда

೪೫ [ನಲವತ್ತ ಐದು]

ಚಿತ್ರಮಂದಿರದಲ್ಲಿ

ಚಿತ್ರಮಂದಿರದಲ್ಲಿ

45 [кырк беш]

45 [кырк беш]

Кинотеатрда

Kinoteatrda

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ನಾವು ಚಿತ್ರಮಂದಿರಕ್ಕೆ ಹೋಗಲು ಬಯಸುತ್ತೇವೆ. Биз ки-о-о б-рг--ы--к-л--. Б__ к_____ б_______ к_____ Б-з к-н-г- б-р-ы-ы- к-л-т- -------------------------- Биз киного баргыбыз келет. 0
Kino-e--rda K__________ K-n-t-a-r-a ----------- Kinoteatrda
ಇವತ್ತು ಒಂದು ಒಳ್ಳೆ ಚಿತ್ರ ಪ್ರದರ್ಶಿಸಲಾಗುತ್ತಿದೆ. Бүг-- ж-к---к--о б-р. Б____ ж____ к___ б___ Б-г-н ж-к-ы к-н- б-р- --------------------- Бүгүн жакшы кино бар. 0
K--ot--t-da K__________ K-n-t-a-r-a ----------- Kinoteatrda
ಈ ಚಿತ್ರ ಹೊಸದು. К----жа-ы. К___ ж____ К-н- ж-ң-. ---------- Кино жаңы. 0
Bi--k---go-b-rg-b---k---t. B__ k_____ b_______ k_____ B-z k-n-g- b-r-ı-ı- k-l-t- -------------------------- Biz kinogo bargıbız kelet.
ಟಿಕೇಟು ಕೌಂಟರ್ ಎಲ್ಲಿದೆ? Ка--а--а--а? К____ к_____ К-с-а к-й-а- ------------ Касса кайда? 0
Bi- k----o-bar-ıb---k-l-t. B__ k_____ b_______ k_____ B-z k-n-g- b-r-ı-ı- k-l-t- -------------------------- Biz kinogo bargıbız kelet.
ಇನ್ನೂ ಜಾಗಗಳು ಖಾಲಿ ಇವೆಯೆ? Д-гы бо- --у-д-р-б--бы? Д___ б__ о______ б_____ Д-г- б-ш о-у-д-р б-р-ы- ----------------------- Дагы бош орундар барбы? 0
B-z--in-go--argı--- --let. B__ k_____ b_______ k_____ B-z k-n-g- b-r-ı-ı- k-l-t- -------------------------- Biz kinogo bargıbız kelet.
ಟಿಕೇಟುಗಳ ಬೆಲೆ ಏಷ್ಟು? Би---т-р ---ча -у--т? Б_______ к____ т_____ Б-л-т-е- к-н-а т-р-т- --------------------- Билеттер канча турат? 0
B-gü-----şı-kino b-r. B____ j____ k___ b___ B-g-n j-k-ı k-n- b-r- --------------------- Bügün jakşı kino bar.
ಚಿತ್ರಪ್ರದರ್ಶನ ಎಷ್ಟು ಹೊತ್ತಿಗೆ ಪ್ರಾರಂಭವಾಗುತ್ತದೆ? С--к--к---кача----ш--лат? С________ к____ б________ С-е-т-к-ь к-ч-н б-ш-а-а-? ------------------------- Спектакль качан башталат? 0
Bü-ü- j--ş--kino-ba-. B____ j____ k___ b___ B-g-n j-k-ı k-n- b-r- --------------------- Bügün jakşı kino bar.
ಚಿತ್ರದ ಅವಧಿ ಎಷ್ಟು? Т-см---а----уб-кыт-а с--у-ат? Т____ к____ у_______ с_______ Т-с-а к-н-а у-а-ы-к- с-з-л-т- ----------------------------- Тасма канча убакытка созулат? 0
B-gü- ja--ı --n--b-r. B____ j____ k___ b___ B-g-n j-k-ı k-n- b-r- --------------------- Bügün jakşı kino bar.
ಟಿಕೇಟುಗಳನ್ನು ಕಾಯ್ದಿರಿಸಬಹುದೆ? Би-етте--- б-о--о- а-------? Б_________ б______ а________ Б-л-т-е-д- б-о-д-й а-а-ы-б-? ---------------------------- Билеттерди брондой аласызбы? 0
K--- ---ı. K___ j____ K-n- j-ŋ-. ---------- Kino jaŋı.
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. М---ар--а-о-у---м к-л--. М__ а____ о______ к_____ М-н а-т-а о-у-г-м к-л-т- ------------------------ Мен артка отургум келет. 0
Ki-----ŋı. K___ j____ K-n- j-ŋ-. ---------- Kino jaŋı.
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. Мен ал--д- о-у---- ке--т. М__ а_____ о______ к_____ М-н а-д-д- о-у-г-м к-л-т- ------------------------- Мен алдыда отургум келет. 0
K-n- j---. K___ j____ K-n- j-ŋ-. ---------- Kino jaŋı.
ನಾನು ಮಧ್ಯದಲ್ಲಿ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. М-н о----- -т-р-у- -е-е-. М__ о_____ о______ к_____ М-н о-т-д- о-у-г-м к-л-т- ------------------------- Мен ортодо отургум келет. 0
K-s-a--ay--? K____ k_____ K-s-a k-y-a- ------------ Kassa kayda?
ಚಿತ್ರ ಕುತೂಹಲಕಾರಿಯಾಗಿತ್ತು. Кино кы-ы-----бо--у. К___ к_______ б_____ К-н- к-з-к-у- б-л-у- -------------------- Кино кызыктуу болду. 0
K-s-a ka--a? K____ k_____ K-s-a k-y-a- ------------ Kassa kayda?
ಚಿತ್ರ ನೀರಸವಾಗಿತ್ತು. К--------к-ы- б--г-----к. К___ к_______ б_____ ж___ К-н- к-з-к-ы- б-л-о- ж-к- ------------------------- Кино кызыксыз болгон жок. 0
Ka-s---ay--? K____ k_____ K-s-a k-y-a- ------------ Kassa kayda?
ಚಿತ್ರಕ್ಕಿಂತ ಮೂಲಕಥೆಯಿರುವ ಪುಸ್ತಕ ಚೆನ್ನಾಗಿದೆ. Биро---а-----н-к--е-и -ак-ы---к бол-у. Б____ т_______ к_____ ж________ б_____ Б-р-к т-с-а-ы- к-т-б- ж-к-ы-а-к б-л-у- -------------------------------------- Бирок тасманын китеби жакшыраак болчу. 0
Da----oş o-u-da--ba---? D___ b__ o______ b_____ D-g- b-ş o-u-d-r b-r-ı- ----------------------- Dagı boş orundar barbı?
ಸಂಗೀತ ಹೇಗಿತ್ತು? Му-ык----ндай б---у? М_____ к_____ б_____ М-з-к- к-н-а- б-л-у- -------------------- Музыка кандай болду? 0
Dagı---ş--ru-d-r--arbı? D___ b__ o______ b_____ D-g- b-ş o-u-d-r b-r-ı- ----------------------- Dagı boş orundar barbı?
ನಟ, ನಟಿಯರು ಹೇಗಿದ್ದರು? Ак------ --ндай э-е? А_______ к_____ э___ А-т-р-о- к-н-а- э-е- -------------------- Актёрлор кандай эле? 0
D-g- -----r-n------r-ı? D___ b__ o______ b_____ D-g- b-ş o-u-d-r b-r-ı- ----------------------- Dagı boş orundar barbı?
ಇಂಗ್ಲೀಷ್ ಉಪಶೀರ್ಷಿಕೆಗಳು ಇದ್ದವೇ? А-глис--илинд- су-тит----- бе-е? А_____ т______ с______ б__ б____ А-г-и- т-л-н-е с-б-и-р б-р б-л-? -------------------------------- Англис тилинде субтитр бар беле? 0
Bi---ter -an---t--at? B_______ k____ t_____ B-l-t-e- k-n-a t-r-t- --------------------- Biletter kança turat?

ಭಾಷೆ ಮತ್ತು ಸಂಗೀತ.

ಸಂಗೀತ ಜಗತ್ತಿನಾದ್ಯಂತ ಇರುವ ಒಂದು ಅಪೂರ್ವ ಸಂಗತಿ. ಪ್ರಪಂಚದಲ್ಲಿರುವ ಎಲ್ಲಾ ಜನರು ಸಂಗೀತವನ್ನು ಹೇಳುತ್ತಾರೆ. ಮತ್ತು ಸಂಗೀತವನ್ನು ಎಲ್ಲಾ ಸಂಸ್ಕೃತಿಗಳು ಗ್ರಹಿಸುತ್ತವೆ. ಈ ವಿಷಯವನ್ನು ವೈಜ್ಞಾನಿಕ ಅಧ್ಯಯನಗಳು ಸಾಬೀತುಗೊಳಿಸಿವೆ. ಇದಕ್ಕಾಗಿ ಇತರರ ಸಂಪರ್ಕ ಇಲ್ಲದಿರುವ ಒಂದು ಜನಾಂಗಕ್ಕೆ ಪಾಶ್ಚಿಮಾತ್ಯ ಸಂಗಿತವನ್ನು ಕೇಳಿಸಲಾಯಿತು. ಈ ಆಫ್ರಿಕಾ ಜನಾಂಗಕ್ಕೆ ಆಧುನಿಕ ಜಗತ್ತಿನ ಜೊತೆ ಯಾವುದೆ ಸಂಬಂಧ ಇರಲಿಲ್ಲ. ಆದರೂ ಸಹ ಸಂತೋಷದ ಮತ್ತು ದುಃಖದ ಸಂಗೀತಗಳ ಮಧ್ಯೆ ವ್ಯತ್ಯಾಸವನ್ನು ಗುರುತಿಸಿತು. ಅದು ಹೇಗೆ ಸಾಧ್ಯ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಸಂಗೀತ ಎಲ್ಲಾ ಮೇರೆಗಳನ್ನು ಮೀರಿರುವ ಭಾಷೆ ಎಂದು ತೋರುತ್ತದೆ. ಮತ್ತು ನಾವೆಲ್ಲರೂ ಅದರ ಭಾವವನ್ನು ಹೇಗೊ ಸರಿಯಾಗಿ ಅರ್ಥಮಾಡಿಕೊಳ್ಳುವುದನ್ನು ಕಲಿತಿದ್ದೇವೆ. ವಿಕಾಸಕ್ಕೆ ಸಂಗೀತದಿಂದ ಯಾವ ಸಹಾಯವೂ ಇಲ್ಲ. ಹೀಗಿದ್ದರೂ ನಮಗೆ ಸಂಗೀತ ಅರ್ಥವಾಗುತ್ತದೆ ಎಂದರೆ , ನಮ್ಮ ಭಾಷೆ ಅದಕ್ಕೆ ಕಾರಣ. ಏಕೆಂದರೆ ಭಾಷೆ ಮತ್ತು ಸಂಗೀತ ಒಂದಕ್ಕೊಂದು ಪೂರಕವಾಗಿದೆ. ನಮ್ಮ ಮಿದುಳಿನಲ್ಲಿ ಇವೆರಡನ್ನು ಒಂದೇ ರೀತಿ ಸಂಸ್ಕರಿಸಲಾಗುತ್ತದೆ. ಹಾಗೆ ಎರಡೂ ಒಂದೆ ರೀತಿ ಕೆಲಸ ಮಾಡುತ್ತವೆ. ಶಬ್ಧ ಮತ್ತು ಧ್ವನಿಗಳು ಎರಡೂ ನಿಗದಿತ ನಿಯಮಗಳಿಗೆ ಅನುಗುಣವಾಗಿ ಜತೆಗೂಡುತ್ತವೆ. ಮಕ್ಕಳು ಶುರುವಿಂದಲೆ ಸಂಗೀತವನ್ನು ಅರ್ಥಮಾಡಿಕೊಳ್ಳುತ್ತಾರೆ, ಏಕೆಂದರೆ ಉದರದಲ್ಲೆ ಕಲಿತಿರುತ್ತಾರೆ. ಅಲ್ಲಿ ಅವರು ತಮ್ಮ ತಾಯಿಯ ಭಾಷೆಯ ಇಂಪನ್ನು ಕೇಳುತ್ತಾರೆ. ನಂತರ ಜನನವಾದ ಮೇಲೆ ಅವರು ಸಂಗೀತವನ್ನು ಗ್ರಹಿಸುತ್ತಾರೆ. ಸಂಗೀತ ಮಾತಿನ ಇಂಪನ್ನು ಅನುಕರಿಸುತ್ತದೆ ಎಂದು ಹೇಳಬಹುದು. ಮನುಷ್ಯ ಭಾವನೆಗಳನ್ನು ಭಾಷೆ ಮತ್ತು ಸಂಗೀತದ ಗತಿಯ ಮೂಲಕ ತೋರ್ಪಡಿಸುತ್ತಾನೆ. ನಮ್ಮ ಭಾಷಾಜ್ಞಾನದ ಮೂಲಕ ನಾವು ಸಂಗೀತದಲ್ಲಿ ಇರುವ ಭಾವಪರವಶತೆಯನ್ನು ಗುರುತಿಸುತ್ತೇವೆ. ಪ್ರತಿಯಾಗಿ ಸಂಗೀತ ಜ್ಞಾನವಿರುವ ಮನುಷ್ಯರು ಭಾಷೆಗಳನ್ನು ಸುಲಭವಾಗಿ ಕಲಿಯುತ್ತಾರೆ. ಹೆಚ್ಚಿನ ಸಂಗೀತಗಾರರು ಭಾಷೆಯನ್ನು ಇಂಪಾದ ಸಂಗೀತದಂತೆ ಗುರುತಿಸಿಕೊಳ್ಳುತ್ತಾರೆ. ತನ್ಮೂಲಕ ಭಾಷೆಯನ್ನು ಚೆನ್ನಾಗಿ ಜ್ಞಾಪಕದಲ್ಲಿ ಇಟ್ಟುಕೊಳ್ಳುತ್ತಾರೆ. ವಿಸ್ಮಯಕರವೆಂದರೆ ಪ್ರಪಂಚದಾದ್ಯಂತ ಲಾಲಿ ಹಾಡುಗಳು ಕೇಳಲು ಒಂದೆ ತರಹ ಇರುತ್ತವೆ. ಇದು ಸಂಗೀತ ಎಷ್ಟು ಅಂತರರಾಷ್ಟ್ರೀಯ ಎನ್ನುವುದನ್ನು ಸಾಬೀತು ಪಡಿಸುತ್ತದೆ. ಹಾಗೂ ಅದು ಎಲ್ಲಾ ಭಾಷೆಗಳಿಗಿಂತ ಸುಮಧುರ....