ಪದಗುಚ್ಛ ಪುಸ್ತಕ

kn ಸೂಪರ್ ಮಾರ್ಕೆಟ್ ನಲ್ಲಿ   »   ky Соода борборунда

೫೨ [ಐವತ್ತೆರಡು]

ಸೂಪರ್ ಮಾರ್ಕೆಟ್ ನಲ್ಲಿ

ಸೂಪರ್ ಮಾರ್ಕೆಟ್ ನಲ್ಲಿ

52 [элүү эки]

52 [элүү эки]

Соода борборунда

Sooda borborunda

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ನಾವು ಸೂಪರ್ ಮಾರ್ಕೆಟ್ ಗೆ ಹೋಗೋಣವೆ? Уни-е------ --р-л--ы? У__________ б________ У-и-е-м-г-а б-р-л-б-? --------------------- Универмагга баралыбы? 0
Soo-- -o--oru-da S____ b_________ S-o-a b-r-o-u-d- ---------------- Sooda borborunda
ನಾನು ಸಾಮಾನುಗಳನ್ನು ಕೊಳ್ಳಬೇಕು. Ме- дүкө-г- -ары-ы- ---е-. М__ д______ б______ к_____ М-н д-к-н-ө б-р-ш-м к-р-к- -------------------------- Мен дүкөнгө барышым керек. 0
S-o-- --rbor--da S____ b_________ S-o-a b-r-o-u-d- ---------------- Sooda borborunda
ನಾನು ತುಂಬಾ ವಸ್ತುಗಳನ್ನು ಕೊಳ್ಳಬೇಕು. М-- ------рс--с---п-алг---к-л--. М__ к__ н____ с____ а____ к_____ М-н к-п н-р-е с-т-п а-г-м к-л-т- -------------------------------- Мен көп нерсе сатып алгым келет. 0
Un-ve--agga-b----ı--? U__________ b________ U-i-e-m-g-a b-r-l-b-? --------------------- Univermagga baralıbı?
ಕಛೇರಿಗೆ ಬೇಕಾಗುವ ವಸ್ತುಗಳು ಎಲ್ಲಿವೆ? Кең---б-ю-да-- ка---? К____ б_______ к_____ К-ң-е б-ю-д-р- к-й-а- --------------------- Кеңсе буюмдары кайда? 0
U--v-rma------r---bı? U__________ b________ U-i-e-m-g-a b-r-l-b-? --------------------- Univermagga baralıbı?
ನನಗೆ ಲಕೋಟೆ ಮತ್ತು ಬರಹ ಸಾಮಾಗ್ರಿಗಳು ಬೇಕು. Ма-- кон--р-те- --на к--се -у--д-р- ке-ек. М___ к_________ ж___ к____ б_______ к_____ М-г- к-н-е-т-е- ж-н- к-ң-е б-ю-д-р- к-р-к- ------------------------------------------ Мага конверттер жана кеңсе буюмдары керек. 0
U--ver-agga-baralıbı? U__________ b________ U-i-e-m-g-a b-r-l-b-? --------------------- Univermagga baralıbı?
ನನಗೆ ಬಾಲ್ ಪೆನ್ ಗಳು ಮತ್ತು ಮಾರ್ಕರ್ ಗಳು ಬೇಕು. Ма-а --рик------ле-дер ж----марк-рлер ке-ек. М___ ш_______ к_______ ж___ м________ к_____ М-г- ш-р-к-у- к-л-м-е- ж-н- м-р-е-л-р к-р-к- -------------------------------------------- Мага шариктуу калемдер жана маркерлер керек. 0
Me- d--öngö --r-ş-m k-r--. M__ d______ b______ k_____ M-n d-k-n-ö b-r-ş-m k-r-k- -------------------------- Men düköngö barışım kerek.
ಪೀಠೋಪಕರಣಗಳು ಎಲ್ಲಿ ದೊರೆಯುತ್ತವೆ? Эм----т---к-йд-? Э________ к_____ Э-е-е-т-р к-й-а- ---------------- Эмеректер кайда? 0
M-n -ü-ön---b---şı---e-e-. M__ d______ b______ k_____ M-n d-k-n-ö b-r-ş-m k-r-k- -------------------------- Men düköngö barışım kerek.
ನನಗೆ ಒಂದು ಬೀರು ಹಾಗೂ ಖಾನೆಗಳನ್ನು ಹೊಂದಿರುವ ಬರೆಯುವ ಮೇಜು ಬೇಕು. М--а ш--ф жа-- сан--- к--ек. М___ ш___ ж___ с_____ к_____ М-г- ш-а- ж-н- с-н-ы- к-р-к- ---------------------------- Мага шкаф жана сандык керек. 0
Me- d-k-ngö b--ı-ım-kere-. M__ d______ b______ k_____ M-n d-k-n-ö b-r-ş-m k-r-k- -------------------------- Men düköngö barışım kerek.
ನನಗೆ ಒಂದು ಬರೆಯುವ ಮೇಜು ಹಾಗೂ ಪುಸ್ತಕದ ಕಪಾಟು ಬೇಕು. М-га -т--------текч- ---е-. М___ с___ ж___ т____ к_____ М-г- с-о- ж-н- т-к-е к-р-к- --------------------------- Мага стол жана текче керек. 0
Men---p-ne-s--satı--algım-----t. M__ k__ n____ s____ a____ k_____ M-n k-p n-r-e s-t-p a-g-m k-l-t- -------------------------------- Men köp nerse satıp algım kelet.
ಆಟದ ಸಾಮಾನುಗಳು ಎಲ್ಲಿವೆ? Оюнчу-тар--айд-? О________ к_____ О-н-у-т-р к-й-а- ---------------- Оюнчуктар кайда? 0
M-- --p------ sa-ıp-al-ım-k-l--. M__ k__ n____ s____ a____ k_____ M-n k-p n-r-e s-t-p a-g-m k-l-t- -------------------------------- Men köp nerse satıp algım kelet.
ನನಗೆ ಒಂದು ಗೊಂಬೆ ಮತ್ತು ಆಟದ ಕರಡಿ ಬೇಕು. М-га -уур-----ана а----ер-к. М___ к______ ж___ а__ к_____ М-г- к-у-ч-к ж-н- а-у к-р-к- ---------------------------- Мага куурчак жана аюу керек. 0
M-----p---rs- sa-ı--al--m-k-let. M__ k__ n____ s____ a____ k_____ M-n k-p n-r-e s-t-p a-g-m k-l-t- -------------------------------- Men köp nerse satıp algım kelet.
ನನಗೆ ಒಂದು ಫುಟ್ಬಾಲ್ ಮತ್ತು ಚದುರಂಗದಾಟದ ಮಣೆ ಬೇಕು. М-г--ф-т--- -о----ан--ш-х--- ою-у----ек. М___ ф_____ т___ ж___ ш_____ о___ к_____ М-г- ф-т-о- т-б- ж-н- ш-х-а- о-н- к-р-к- ---------------------------------------- Мага футбол тобу жана шахмат оюну керек. 0
K---e -uy-m-arı-kay-a? K____ b________ k_____ K-ŋ-e b-y-m-a-ı k-y-a- ---------------------- Keŋse buyumdarı kayda?
ಸಲಕರಣೆಗಳು ಎಲ್ಲಿವೆ? А--а- к-йд-? А____ к_____ А-п-п к-й-а- ------------ Аспап кайда? 0
K--s- --y----r- ---da? K____ b________ k_____ K-ŋ-e b-y-m-a-ı k-y-a- ---------------------- Keŋse buyumdarı kayda?
ನನಗೆ ಒಂದು ಸುತ್ತಿಗೆ ಮತ್ತು ಚಿಮುಟ ಬೇಕು. Мага-б-лка ме-е---ычк---к---к. М___ б____ м____ к_____ к_____ М-г- б-л-а м-н-н к-ч-а- к-р-к- ------------------------------ Мага балка менен кычкач керек. 0
K--s--b--u-dar----y--? K____ b________ k_____ K-ŋ-e b-y-m-a-ı k-y-a- ---------------------- Keŋse buyumdarı kayda?
ನನಗೆ ಒಂದು ಡ್ರಿಲ್ ಹಾಗೂ ತಿರುಗುಳಿ ಬೇಕು. М-г- -ург- --н- ----гы- к--ек. М___ б____ ж___ б______ к_____ М-г- б-р-у ж-н- б-р-г-ч к-р-к- ------------------------------ Мага бургу жана бурагыч керек. 0
M-g- --n-e--ter j-n- ----e-b-y-----ı--er-k. M___ k_________ j___ k____ b________ k_____ M-g- k-n-e-t-e- j-n- k-ŋ-e b-y-m-a-ı k-r-k- ------------------------------------------- Maga konvertter jana keŋse buyumdarı kerek.
ಆಭರಣಗಳ ವಿಭಾಗ ಎಲ್ಲಿದೆ? Ж--ал---а--кайд-? Ж_________ к_____ Ж-с-л-а-а- к-й-а- ----------------- Жасалгалар кайда? 0
Ma-a--o------e- --n------e b----d-r- k-r-k. M___ k_________ j___ k____ b________ k_____ M-g- k-n-e-t-e- j-n- k-ŋ-e b-y-m-a-ı k-r-k- ------------------------------------------- Maga konvertter jana keŋse buyumdarı kerek.
ನನಗೆ ಒಂದು ಸರ ಮತ್ತು ಕೈ ಕಡ ಬೇಕು. Маг--чын----ж-н-------и--ке-ек. М___ ч_____ ж___ б______ к_____ М-г- ч-н-ы- ж-н- б-л-р-к к-р-к- ------------------------------- Мага чынжыр жана билерик керек. 0
Maga-k-nv----er-j-n- -eŋ-- bu--md-rı -e--k. M___ k_________ j___ k____ b________ k_____ M-g- k-n-e-t-e- j-n- k-ŋ-e b-y-m-a-ı k-r-k- ------------------------------------------- Maga konvertter jana keŋse buyumdarı kerek.
ನನಗೆ ಒಂದು ಉಂಗುರ ಮತ್ತು ಓಲೆಗಳು ಬೇಕು. Ма-а -а------на--ө-кө-кер--. М___ ш____ ж___ с____ к_____ М-г- ш-к-к ж-н- с-й-ө к-р-к- ---------------------------- Мага шакек жана сөйкө керек. 0
M-g--ş---k--- kale------a-- mar---le- ker--. M___ ş_______ k_______ j___ m________ k_____ M-g- ş-r-k-u- k-l-m-e- j-n- m-r-e-l-r k-r-k- -------------------------------------------- Maga şariktuu kalemder jana markerler kerek.

ಹೆಂಗಸರು ಗಂಡಸರಿಗಿಂತ ಭಾಷಾಪ್ರಾವಿಣ್ಯರು.

ಹೆಂಗಸರು ಗಂಡಸರಷ್ಟೆ ಬುದ್ಧಿಶಾಲಿಗಳು. ಸರಾಸರಿಯಲ್ಲಿ ಇಬ್ಬರ ಬುದ್ಧಿ ಪ್ರಮಾಣ ಸಮಾನವಾಗಿರುತ್ತದೆ. ಹೀಗಿದ್ದರೂ ಎರಡೂ ಲಿಂಗಗಳ ದಕ್ಷತೆಗಳಲ್ಲಿ ಅಂತರವಿರುತ್ತವೆ. ಉದಾಹರಣೆಗೆ ಗಂಡಸರು ಮೂರು ಆಯಾಮಗಳಲ್ಲಿ ಹೆಚ್ಚು ಚೆನ್ನಾಗಿ ಆಲೋಚಿಸಬಲ್ಲರು. ಹಾಗೂ ಗಣಿತದ ಸಮಸ್ಯೆಗಳನ್ನು ಹೆಚ್ಚು ಸುಲಭವಾಗಿ ಬಿಡಿಸಬಲ್ಲರು. ಇದಕ್ಕೆ ಬದಲು ಹೆಂಗಸರು ಒಳ್ಳೆಯ ಜ್ಞಾಪಕ ಶಕ್ತಿ ಹೊಂದಿರುತ್ತಾರೆ. ಅವರು ಭಾಷೆಗಳನ್ನು ಉತ್ತಮವಾಗಿ ಕಲಿಯ ಬಲ್ಲರು. ಅವರು ಬರವಣಿಗೆಯಲ್ಲಿ ಮತ್ತು ವ್ಯಾಕರಣದಲ್ಲಿ ಕಡಿಮೆ ತಪ್ಪುಗಳನ್ನು ಮಾಡುತ್ತಾರೆ. ಹಾಗೂ ಅವರ ಪದ ಸಂಪತ್ತು ದೊಡ್ಡದು ಹಾಗೂ ಸರಾಗವಾಗಿ ಓದಬಲ್ಲರು. ಇದರಿಂದಾಗಿ ಅವರು ಭಾಷೆಗಳ ಪರೀಕ್ಷೆಗಳಲ್ಲಿ ಬಹಳಮಟ್ಟಿಗೆ ಒಳ್ಳೆಯ ಫಲಿತಾಂಶ ಪಡೆಯುತ್ತಾರೆ. ಹೆಂಗಸರ ಭಾಷಾಪ್ರಾವಿಣ್ಯತೆಯ ಮುನ್ನಡೆಗೆ ಕಾರಣ ಅವರ ಮಿದುಳಿನಲ್ಲಿದೆ. ಗಂಡಸರ ಮತ್ತು ಹೆಂಗಸರ ಮಿದುಳಿನ ರಚನೆಗಳಲ್ಲಿ ವ್ಯತ್ಯಾಸಗಳಿವೆ. ಭಾಷೆಗಳ ಜವಾಬ್ದಾರಿಯನ್ನು ಮಿದುಳಿನ ಎಡಭಾಗ ನಿಭಾಯಿಸುತ್ತದೆ. ಈ ಸ್ಥಳ ಭಾಷೆಯ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಆದರೆ ಹೆಂಗಸರು ಭಾಷೆಯನ್ನು ಸಂಸ್ಕರಿಸುವಾಗ ಮಿದುಳಿನ ಎರಡೂ ಭಾಗಗಳನ್ನು ಬಳಸುತ್ತಾರೆ. ಹಾಗೂ ಅವರ ಮಿದುಳಿನ ಎರಡೂ ಭಾಗಗಳು ಉತ್ತಮವಾಗಿ ವಿಚಾರ ವಿನಿಮಯ ಮಾಡಿಕೊಳ್ಳುತ್ತವೆ. ಹೆಂಗಸರ ಮಿದುಳು ಬಾಷೆಯ ಸಂಸ್ಕರಣದ ಸಮಯದಲ್ಲಿ ಹೆಚ್ಚು ಚುರುಕಾಗಿರುತ್ತದೆ. ಇದರಿಂದಾಗಿ ಹೆಂಗಸರು ಭಾಷೆಯನ್ನು ದಕ್ಷವಾಗಿ ಸಂಸ್ಕರಿಸ ಬಲ್ಲರು. ಹೇಗೆ ಮಿದುಳಿನ ಎರಡು ಭಾಗಗಳು ಒಂದರಿಂದ ಒಂದು ಭಿನ್ನವಾಗಿದೆ ಎನ್ನುವುದು ಇನ್ನೂ ಗೊತ್ತಿಲ್ಲ. ಹಲವು ವಿಜ್ಞಾನಿಗಳ ಪ್ರಕಾರ ಜೀವವಿಜ್ಞಾನ ಅದಕ್ಕೆ ಕಾರಣ. ಹೆಂಗಸರ ಮತ್ತು ಗಂಡಸರ ವಂಶವಾಹಿನಿಗಳು ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂತಃಸ್ರಾವಗಳ ಮೂಲಕ ಹೆಂಗಸರು ಮತ್ತು ಗಂಡಸರು ತಮ್ಮತನವನ್ನು ಪಡೆಯುತ್ತಾರೆ. ಹಲವರ ಅಭಿಪ್ರಾಯದ ಮೇರೆಗೆ ನಮ್ಮ ಬೆಳವಣಿಗೆ ನಮ್ಮ ಪೋಷಣೆಯಿಂದ ಪ್ರಭಾವಿತವಾಗುತ್ತದೆ. ಏಕೆಂದರೆ ಹೆಣ್ಣು ಮಕ್ಕಳೊಡನೆ ಹೆಚ್ಚು ಮಾತನಾಡುವುದು ಹಾಗೂ ಓದುವುದು ಆಗುತ್ತದೆ. ಗಂಡು ಮಕ್ಕಳಿಗೆ ಹೆಚ್ಚು ತಾಂತ್ರಿಕ ಆಟದ ಸಾಮಾನುಗಳನ್ನು ಕೊಡಲಾಗುತ್ತದೆ. ನಮ್ಮ ಪರಿಸರ ನಮ್ಮ ಮಿದುಳನ್ನು ರೂಪಿಸುವ ಸಾಧ್ಯತೆಗಳಿವೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಪ್ರಪಂಚದಎಲ್ಲೆಡೆ ವ್ಯತ್ಯಾಸಗಳು ಕಂಡು ಬರುತ್ತವೆ. ಮತ್ತು ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ಮಕ್ಕಳನ್ನು ಬೇರೆ ಬೇರೆ ರೀತಿಗಳಲ್ಲಿ ಬೆಳೆಸುತ್ತಾರೆ.