ಪದಗುಚ್ಛ ಪುಸ್ತಕ

kn ಸೂಪರ್ ಮಾರ್ಕೆಟ್ ನಲ್ಲಿ   »   uk В магазині

೫೨ [ಐವತ್ತೆರಡು]

ಸೂಪರ್ ಮಾರ್ಕೆಟ್ ನಲ್ಲಿ

ಸೂಪರ್ ಮಾರ್ಕೆಟ್ ನಲ್ಲಿ

52 [п’ятдесят два]

52 [pʺyatdesyat dva]

В магазині

V mahazyni

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನಾವು ಸೂಪರ್ ಮಾರ್ಕೆಟ್ ಗೆ ಹೋಗೋಣವೆ? Й-емо-в-маг-з--? Й____ в м_______ Й-е-о в м-г-з-н- ---------------- Йдемо в магазин? 0
V m---zyni V m_______ V m-h-z-n- ---------- V mahazyni
ನಾನು ಸಾಮಾನುಗಳನ್ನು ಕೊಳ್ಳಬೇಕು. Я---ви-ен---п-ви--а-зр-б--и-з-купи. Я п______ / п______ з______ з______ Я п-в-н-н / п-в-н-а з-о-и-и з-к-п-. ----------------------------------- Я повинен / повинна зробити закупи. 0
V--ah-zy-i V m_______ V m-h-z-n- ---------- V mahazyni
ನಾನು ತುಂಬಾ ವಸ್ತುಗಳನ್ನು ಕೊಳ್ಳಬೇಕು. Я х----з---и-и-баг--о ---у-ів. Я х___ з______ б_____ з_______ Я х-ч- з-о-и-и б-г-т- з-к-п-в- ------------------------------ Я хочу зробити багато закупів. 0
Y---mo v-m-ha-y-? Y̆____ v m_______ Y-d-m- v m-h-z-n- ----------------- Y̆demo v mahazyn?
ಕಛೇರಿಗೆ ಬೇಕಾಗುವ ವಸ್ತುಗಳು ಎಲ್ಲಿವೆ? Д- є--анцеля--ь----о-ари? Д_ є к___________ т______ Д- є к-н-е-я-с-к- т-в-р-? ------------------------- Де є канцелярські товари? 0
Y---mo-v--a---y-? Y̆____ v m_______ Y-d-m- v m-h-z-n- ----------------- Y̆demo v mahazyn?
ನನಗೆ ಲಕೋಟೆ ಮತ್ತು ಬರಹ ಸಾಮಾಗ್ರಿಗಳು ಬೇಕು. М----пот-іб----о-в---и-і ---тов-- -апі-. М___ п_______ к_______ і п_______ п_____ М-н- п-т-і-н- к-н-е-т- і п-ш-о-и- п-п-р- ---------------------------------------- Мені потрібні конверти і поштовий папір. 0
Y---mo-v--ah--y-? Y̆____ v m_______ Y-d-m- v m-h-z-n- ----------------- Y̆demo v mahazyn?
ನನಗೆ ಬಾಲ್ ಪೆನ್ ಗಳು ಮತ್ತು ಮಾರ್ಕರ್ ಗಳು ಬೇಕು. М-н- п--р---- -у-ки-та-ф-ом-с-е-и. М___ п_______ р____ т_ ф__________ М-н- п-т-і-н- р-ч-и т- ф-о-а-т-р-. ---------------------------------- Мені потрібні ручки та фломастери. 0
YA ------n ----vy----zr-byt- zakupy. Y_ p______ / p______ z______ z______ Y- p-v-n-n / p-v-n-a z-o-y-y z-k-p-. ------------------------------------ YA povynen / povynna zrobyty zakupy.
ಪೀಠೋಪಕರಣಗಳು ಎಲ್ಲಿ ದೊರೆಯುತ್ತವೆ? Д--- -еблі? Д_ є м_____ Д- є м-б-і- ----------- Де є меблі? 0
YA -----e--/ p-vy-na -robyty---k-p-. Y_ p______ / p______ z______ z______ Y- p-v-n-n / p-v-n-a z-o-y-y z-k-p-. ------------------------------------ YA povynen / povynna zrobyty zakupy.
ನನಗೆ ಒಂದು ಬೀರು ಹಾಗೂ ಖಾನೆಗಳನ್ನು ಹೊಂದಿರುವ ಬರೆಯುವ ಮೇಜು ಬೇಕು. М--- пот-іб-----ф--і ---од. М___ п_______ ш___ і к_____ М-н- п-т-і-н- ш-ф- і к-м-д- --------------------------- Мені потрібні шафа і комод. 0
Y--po----n----o-y--a zro-y-- -a--p-. Y_ p______ / p______ z______ z______ Y- p-v-n-n / p-v-n-a z-o-y-y z-k-p-. ------------------------------------ YA povynen / povynna zrobyty zakupy.
ನನಗೆ ಒಂದು ಬರೆಯುವ ಮೇಜು ಹಾಗೂ ಪುಸ್ತಕದ ಕಪಾಟು ಬೇಕು. Ме-і-пот-ібн- -и------й с-іл і--ол-ц-. М___ п_______ п________ с___ і п______ М-н- п-т-і-н- п-с-м-в-й с-і- і п-л-ц-. -------------------------------------- Мені потрібні письмовий стіл і полиця. 0
YA-khochu -----t-----ato za---iv. Y_ k_____ z______ b_____ z_______ Y- k-o-h- z-o-y-y b-h-t- z-k-p-v- --------------------------------- YA khochu zrobyty bahato zakupiv.
ಆಟದ ಸಾಮಾನುಗಳು ಎಲ್ಲಿವೆ? Де-є-і-----и? Д_ є і_______ Д- є і-р-ш-и- ------------- Де є іграшки? 0
YA-khoc----r--y-y--ahato ----p-v. Y_ k_____ z______ b_____ z_______ Y- k-o-h- z-o-y-y b-h-t- z-k-p-v- --------------------------------- YA khochu zrobyty bahato zakupiv.
ನನಗೆ ಒಂದು ಗೊಂಬೆ ಮತ್ತು ಆಟದ ಕರಡಿ ಬೇಕು. Мен- п-т---ні -я-ьк--і п-юшев-й -е-м--ик. М___ п_______ л_____ і п_______ в________ М-н- п-т-і-н- л-л-к- і п-ю-е-и- в-д-е-и-. ----------------------------------------- Мені потрібні лялька і плюшевий ведмедик. 0
YA --oc-- zroby-y-bah-to -aku-iv. Y_ k_____ z______ b_____ z_______ Y- k-o-h- z-o-y-y b-h-t- z-k-p-v- --------------------------------- YA khochu zrobyty bahato zakupiv.
ನನಗೆ ಒಂದು ಫುಟ್ಬಾಲ್ ಮತ್ತು ಚದುರಂಗದಾಟದ ಮಣೆ ಬೇಕು. М-н---о---б-і фу-б---ний --я--і-ша--. М___ п_______ ф_________ м___ і ш____ М-н- п-т-і-н- ф-т-о-ь-и- м-я- і ш-х-. ------------------------------------- Мені потрібні футбольний м’яч і шахи. 0
De -e----tsely----ki -o--r-? D_ y_ k_____________ t______ D- y- k-n-s-l-a-s-k- t-v-r-? ---------------------------- De ye kantselyarsʹki tovary?
ಸಲಕರಣೆಗಳು ಎಲ್ಲಿವೆ? Де-- --с--у-е---? Д_ є і___________ Д- є і-с-р-м-н-и- ----------------- Де є інструменти? 0
D-----kant--lya----- ---a-y? D_ y_ k_____________ t______ D- y- k-n-s-l-a-s-k- t-v-r-? ---------------------------- De ye kantselyarsʹki tovary?
ನನಗೆ ಒಂದು ಸುತ್ತಿಗೆ ಮತ್ತು ಚಿಮುಟ ಬೇಕು. М--і по-рібн- -о-ото-----л-с--г--ц-. М___ п_______ м______ і п___________ М-н- п-т-і-н- м-л-т-к і п-а-к-г-б-і- ------------------------------------ Мені потрібні молоток і пласкогубці. 0
D---- k-nts-----s--- to-a-y? D_ y_ k_____________ t______ D- y- k-n-s-l-a-s-k- t-v-r-? ---------------------------- De ye kantselyarsʹki tovary?
ನನಗೆ ಒಂದು ಡ್ರಿಲ್ ಹಾಗೂ ತಿರುಗುಳಿ ಬೇಕು. М-н- -о---б----ри---і--икрутка. М___ п_______ д____ і в________ М-н- п-т-і-н- д-и-ь і в-к-у-к-. ------------------------------- Мені потрібні дриль і викрутка. 0
Meni-p--r-b----onv-rty - --s-----y̆ p--ir. M___ p_______ k_______ i p________ p_____ M-n- p-t-i-n- k-n-e-t- i p-s-t-v-y- p-p-r- ------------------------------------------ Meni potribni konverty i poshtovyy̆ papir.
ಆಭರಣಗಳ ವಿಭಾಗ ಎಲ್ಲಿದೆ? Де --при-раси? Д_ є п________ Д- є п-и-р-с-? -------------- Де є прикраси? 0
M-ni-po---b-- --n-e-t- - p-sht---y̆-pa-i-. M___ p_______ k_______ i p________ p_____ M-n- p-t-i-n- k-n-e-t- i p-s-t-v-y- p-p-r- ------------------------------------------ Meni potribni konverty i poshtovyy̆ papir.
ನನಗೆ ಒಂದು ಸರ ಮತ್ತು ಕೈ ಕಡ ಬೇಕು. Мен- п--рі-н---а-ц--ок----рас-е-. М___ п_______ л_______ і б_______ М-н- п-т-і-н- л-н-ю-о- і б-а-л-т- --------------------------------- Мені потрібні ланцюжок і браслет. 0
M-n---otr---i --nve--- i p-s-t--y-̆-pa---. M___ p_______ k_______ i p________ p_____ M-n- p-t-i-n- k-n-e-t- i p-s-t-v-y- p-p-r- ------------------------------------------ Meni potribni konverty i poshtovyy̆ papir.
ನನಗೆ ಒಂದು ಉಂಗುರ ಮತ್ತು ಓಲೆಗಳು ಬೇಕು. Мені--о-р-----п-рстен- і --р-ж--. М___ п_______ п_______ і с_______ М-н- п-т-і-н- п-р-т-н- і с-р-ж-и- --------------------------------- Мені потрібні перстень і сережки. 0
Me-i p-tr---- ru-hk- ta--l--a--er-. M___ p_______ r_____ t_ f__________ M-n- p-t-i-n- r-c-k- t- f-o-a-t-r-. ----------------------------------- Meni potribni ruchky ta flomastery.

ಹೆಂಗಸರು ಗಂಡಸರಿಗಿಂತ ಭಾಷಾಪ್ರಾವಿಣ್ಯರು.

ಹೆಂಗಸರು ಗಂಡಸರಷ್ಟೆ ಬುದ್ಧಿಶಾಲಿಗಳು. ಸರಾಸರಿಯಲ್ಲಿ ಇಬ್ಬರ ಬುದ್ಧಿ ಪ್ರಮಾಣ ಸಮಾನವಾಗಿರುತ್ತದೆ. ಹೀಗಿದ್ದರೂ ಎರಡೂ ಲಿಂಗಗಳ ದಕ್ಷತೆಗಳಲ್ಲಿ ಅಂತರವಿರುತ್ತವೆ. ಉದಾಹರಣೆಗೆ ಗಂಡಸರು ಮೂರು ಆಯಾಮಗಳಲ್ಲಿ ಹೆಚ್ಚು ಚೆನ್ನಾಗಿ ಆಲೋಚಿಸಬಲ್ಲರು. ಹಾಗೂ ಗಣಿತದ ಸಮಸ್ಯೆಗಳನ್ನು ಹೆಚ್ಚು ಸುಲಭವಾಗಿ ಬಿಡಿಸಬಲ್ಲರು. ಇದಕ್ಕೆ ಬದಲು ಹೆಂಗಸರು ಒಳ್ಳೆಯ ಜ್ಞಾಪಕ ಶಕ್ತಿ ಹೊಂದಿರುತ್ತಾರೆ. ಅವರು ಭಾಷೆಗಳನ್ನು ಉತ್ತಮವಾಗಿ ಕಲಿಯ ಬಲ್ಲರು. ಅವರು ಬರವಣಿಗೆಯಲ್ಲಿ ಮತ್ತು ವ್ಯಾಕರಣದಲ್ಲಿ ಕಡಿಮೆ ತಪ್ಪುಗಳನ್ನು ಮಾಡುತ್ತಾರೆ. ಹಾಗೂ ಅವರ ಪದ ಸಂಪತ್ತು ದೊಡ್ಡದು ಹಾಗೂ ಸರಾಗವಾಗಿ ಓದಬಲ್ಲರು. ಇದರಿಂದಾಗಿ ಅವರು ಭಾಷೆಗಳ ಪರೀಕ್ಷೆಗಳಲ್ಲಿ ಬಹಳಮಟ್ಟಿಗೆ ಒಳ್ಳೆಯ ಫಲಿತಾಂಶ ಪಡೆಯುತ್ತಾರೆ. ಹೆಂಗಸರ ಭಾಷಾಪ್ರಾವಿಣ್ಯತೆಯ ಮುನ್ನಡೆಗೆ ಕಾರಣ ಅವರ ಮಿದುಳಿನಲ್ಲಿದೆ. ಗಂಡಸರ ಮತ್ತು ಹೆಂಗಸರ ಮಿದುಳಿನ ರಚನೆಗಳಲ್ಲಿ ವ್ಯತ್ಯಾಸಗಳಿವೆ. ಭಾಷೆಗಳ ಜವಾಬ್ದಾರಿಯನ್ನು ಮಿದುಳಿನ ಎಡಭಾಗ ನಿಭಾಯಿಸುತ್ತದೆ. ಈ ಸ್ಥಳ ಭಾಷೆಯ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಆದರೆ ಹೆಂಗಸರು ಭಾಷೆಯನ್ನು ಸಂಸ್ಕರಿಸುವಾಗ ಮಿದುಳಿನ ಎರಡೂ ಭಾಗಗಳನ್ನು ಬಳಸುತ್ತಾರೆ. ಹಾಗೂ ಅವರ ಮಿದುಳಿನ ಎರಡೂ ಭಾಗಗಳು ಉತ್ತಮವಾಗಿ ವಿಚಾರ ವಿನಿಮಯ ಮಾಡಿಕೊಳ್ಳುತ್ತವೆ. ಹೆಂಗಸರ ಮಿದುಳು ಬಾಷೆಯ ಸಂಸ್ಕರಣದ ಸಮಯದಲ್ಲಿ ಹೆಚ್ಚು ಚುರುಕಾಗಿರುತ್ತದೆ. ಇದರಿಂದಾಗಿ ಹೆಂಗಸರು ಭಾಷೆಯನ್ನು ದಕ್ಷವಾಗಿ ಸಂಸ್ಕರಿಸ ಬಲ್ಲರು. ಹೇಗೆ ಮಿದುಳಿನ ಎರಡು ಭಾಗಗಳು ಒಂದರಿಂದ ಒಂದು ಭಿನ್ನವಾಗಿದೆ ಎನ್ನುವುದು ಇನ್ನೂ ಗೊತ್ತಿಲ್ಲ. ಹಲವು ವಿಜ್ಞಾನಿಗಳ ಪ್ರಕಾರ ಜೀವವಿಜ್ಞಾನ ಅದಕ್ಕೆ ಕಾರಣ. ಹೆಂಗಸರ ಮತ್ತು ಗಂಡಸರ ವಂಶವಾಹಿನಿಗಳು ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂತಃಸ್ರಾವಗಳ ಮೂಲಕ ಹೆಂಗಸರು ಮತ್ತು ಗಂಡಸರು ತಮ್ಮತನವನ್ನು ಪಡೆಯುತ್ತಾರೆ. ಹಲವರ ಅಭಿಪ್ರಾಯದ ಮೇರೆಗೆ ನಮ್ಮ ಬೆಳವಣಿಗೆ ನಮ್ಮ ಪೋಷಣೆಯಿಂದ ಪ್ರಭಾವಿತವಾಗುತ್ತದೆ. ಏಕೆಂದರೆ ಹೆಣ್ಣು ಮಕ್ಕಳೊಡನೆ ಹೆಚ್ಚು ಮಾತನಾಡುವುದು ಹಾಗೂ ಓದುವುದು ಆಗುತ್ತದೆ. ಗಂಡು ಮಕ್ಕಳಿಗೆ ಹೆಚ್ಚು ತಾಂತ್ರಿಕ ಆಟದ ಸಾಮಾನುಗಳನ್ನು ಕೊಡಲಾಗುತ್ತದೆ. ನಮ್ಮ ಪರಿಸರ ನಮ್ಮ ಮಿದುಳನ್ನು ರೂಪಿಸುವ ಸಾಧ್ಯತೆಗಳಿವೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಪ್ರಪಂಚದಎಲ್ಲೆಡೆ ವ್ಯತ್ಯಾಸಗಳು ಕಂಡು ಬರುತ್ತವೆ. ಮತ್ತು ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ಮಕ್ಕಳನ್ನು ಬೇರೆ ಬೇರೆ ರೀತಿಗಳಲ್ಲಿ ಬೆಳೆಸುತ್ತಾರೆ.