ಪದಗುಚ್ಛ ಪುಸ್ತಕ

kn ನಿಷೇಧರೂಪ ೨   »   uk Заперечення 2

೬೫ [ಅರವತ್ತೈದು]

ನಿಷೇಧರೂಪ ೨

ನಿಷೇಧರೂಪ ೨

65 [шістдесят п’ять]

65 [shistdesyat pʺyatʹ]

Заперечення 2

Zaperechennya 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ಈ ಉಂಗುರ ದುಬಾರಿಯೆ? П-р-те---д-р-гий? П_______ д_______ П-р-т-н- д-р-г-й- ----------------- Перстень дорогий? 0
Zaper----n-ya 2 Z____________ 2 Z-p-r-c-e-n-a 2 --------------- Zaperechennya 2
ಇಲ್ಲ, ಅದು ಕೇವಲ ನೂರು ಯುರೋ ಮಾತ್ರ. Ні--------шт-є-т---к- -то-єв-о. Н__ в__ к_____ т_____ с__ є____ Н-, в-н к-ш-у- т-л-к- с-о є-р-. ------------------------------- Ні, він коштує тільки сто євро. 0
Z-pe--che-n---2 Z____________ 2 Z-p-r-c-e-n-a 2 --------------- Zaperechennya 2
ಆದರೆ ನನ್ನ ಬಳಿ ಕೇವಲ ಐವತ್ತು ಮಾತ್ರ ಇದೆ. Ал- я-ма--т--ьки--’я--е-ят. А__ я м__ т_____ п_________ А-е я м-ю т-л-к- п-я-д-с-т- --------------------------- Але я маю тільки п’ятдесят. 0
P---t----dor-hyy-? P_______ d_______ P-r-t-n- d-r-h-y-? ------------------ Perstenʹ dorohyy̆?
ನಿನ್ನ ಕೆಲಸ ಮುಗಿಯಿತೆ? Ти --е-г-то-и- / гот---? Т_ в__ г______ / г______ Т- в-е г-т-в-й / г-т-в-? ------------------------ Ти вже готовий / готова? 0
P-----n- do--hy-̆? P_______ d_______ P-r-t-n- d-r-h-y-? ------------------ Perstenʹ dorohyy̆?
ಇಲ್ಲ, ಇನ್ನೂ ಇಲ್ಲ. Ні-----н-. Н__ щ_ н__ Н-, щ- н-. ---------- Ні, ще ні. 0
P--st-n--d--o--y̆? P_______ d_______ P-r-t-n- d-r-h-y-? ------------------ Perstenʹ dorohyy̆?
ಆದರೆ ಇನ್ನು ಸ್ವಲ್ಪ ಸಮಯದಲ್ಲಿ ಮುಗಿಯುತ್ತದೆ. Але -к--- -уд- ---о------гото--. А__ с____ б___ г______ / г______ А-е с-о-о б-д- г-т-в-й / г-т-в-. -------------------------------- Але скоро буду готовий / готова. 0
N----i- -os-tu-e---lʹk----o--e-ro. N__ v__ k_______ t_____ s__ y_____ N-, v-n k-s-t-y- t-l-k- s-o y-v-o- ---------------------------------- Ni, vin koshtuye tilʹky sto yevro.
ನಿನಗೆ ಇನ್ನೂ ಸ್ವಲ್ಪ ಸೂಪ್ ಬೇಕೆ? Х-ч-ш ще----у? Х____ щ_ с____ Х-ч-ш щ- с-п-? -------------- Хочеш ще супу? 0
Ni,---n---s--u-- ---ʹky-sto y-vro. N__ v__ k_______ t_____ s__ y_____ N-, v-n k-s-t-y- t-l-k- s-o y-v-o- ---------------------------------- Ni, vin koshtuye tilʹky sto yevro.
ನನಗೆ ಇನ್ನು ಬೇಡ. Н---я-більше--е --ч-. Н__ я б_____ н_ х____ Н-, я б-л-ш- н- х-ч-. --------------------- Ні, я більше не хочу. 0
N-,-vi- k--htu-e-t---ky-st--y-vro. N__ v__ k_______ t_____ s__ y_____ N-, v-n k-s-t-y- t-l-k- s-o y-v-o- ---------------------------------- Ni, vin koshtuye tilʹky sto yevro.
ಆದರೆ ಇನ್ನೂ ಒಂದು ಐಸ್ ಕ್ರೀಮ್ ಬೇಕು. А-е ---одне-мо--зи--. А__ щ_ о___ м________ А-е щ- о-н- м-р-з-в-. --------------------- Але ще одне морозиво. 0
Al- -- -a-- ti-ʹ-- p--a-d-s-at. A__ y_ m___ t_____ p___________ A-e y- m-y- t-l-k- p-y-t-e-y-t- ------------------------------- Ale ya mayu tilʹky p'yatdesyat.
ನೀನು ತುಂಬಾ ಸಮಯದಿಂದ ಇಲ್ಲಿ ವಾಸಿಸುತ್ತಿದ್ದೀಯ? Ти---вго в-е т-т ж-в--? Т_ д____ в__ т__ ж_____ Т- д-в-о в-е т-т ж-в-ш- ----------------------- Ти довго вже тут живеш? 0
T---z-----tov-y̆-/ -ot--a? T_ v___ h______ / h______ T- v-h- h-t-v-y- / h-t-v-? -------------------------- Ty vzhe hotovyy̆ / hotova?
ಇಲ್ಲ, ಕೇವಲ ಒಂದು ತಿಂಗಳಿಂದ ಮಾತ್ರ. Ні---ільки-м---ць. Н__ т_____ м______ Н-, т-л-к- м-с-ц-. ------------------ Ні, тільки місяць. 0
Ty-vz-e -o-ov--̆-/-h--ova? T_ v___ h______ / h______ T- v-h- h-t-v-y- / h-t-v-? -------------------------- Ty vzhe hotovyy̆ / hotova?
ಆದರೆ ಈಗಾಗಲೆ ನನಗೆ ತುಂಬಾ ಜನರ ಪರಿಚಯವಾಗಿದೆ. Але-я----ю в-е-б-г-т- лю-ей. А__ я з___ в__ б_____ л_____ А-е я з-а- в-е б-г-т- л-д-й- ---------------------------- Але я знаю вже багато людей. 0
Ty ---e-hotovy---/-hotov-? T_ v___ h______ / h______ T- v-h- h-t-v-y- / h-t-v-? -------------------------- Ty vzhe hotovyy̆ / hotova?
ನೀನು ನಾಳೆ ಮನೆಗೆ ಹೋಗುತ್ತಿದ್ದೀಯ? Ї-еш-за---а ------? Ї___ з_____ д______ Ї-е- з-в-р- д-д-м-? ------------------- Їдеш завтра додому? 0
Ni,---c-e --. N__ s____ n__ N-, s-c-e n-. ------------- Ni, shche ni.
ಇಲ್ಲ, ಕೇವಲ ವಾರಾಂತ್ಯದಲ್ಲಿ. Н-, тіль-- у --х--ні. Н__ т_____ у в_______ Н-, т-л-к- у в-х-д-і- --------------------- Ні, тільки у вихідні. 0
N-,-shche---. N__ s____ n__ N-, s-c-e n-. ------------- Ni, shche ni.
ಆದರೆ ನಾನು ಭಾನುವಾರದಂದೇ ಹಿಂತಿರುಗಿ ಬರುತ್ತೇನೆ. Ал- - -о-е--а--я--ж----неді-ю. А__ я п_________ в__ у н______ А-е я п-в-р-а-с- в-е у н-д-л-. ------------------------------ Але я повертаюся вже у неділю. 0
Ni, s-ch----. N__ s____ n__ N-, s-c-e n-. ------------- Ni, shche ni.
ನಿನ್ನ ಮಗಳು ಆಗಲೇ ದೊಡ್ಡವಳಾಗಿದ್ದಾಳೆಯೆ? Т--- д-чк- --е---ро---? Т___ д____ в__ д_______ Т-о- д-ч-а в-е д-р-с-а- ----------------------- Твоя дочка вже доросла? 0
Ale-s----------ho-ovy-̆ / -ot--a. A__ s____ b___ h______ / h______ A-e s-o-o b-d- h-t-v-y- / h-t-v-. --------------------------------- Ale skoro budu hotovyy̆ / hotova.
ಇಲ್ಲ, ಅವಳಿಗೆ ಈಗಷ್ಟೇ ಹದಿನೇಳು ವರ್ಷ. Н-- -- ті-----сім-а-ця--. Н__ ї_ т_____ с__________ Н-, ї- т-л-к- с-м-а-ц-т-. ------------------------- Ні, їй тільки сімнадцять. 0
Ale-sk-r---ud--hoto--y----hotov-. A__ s____ b___ h______ / h______ A-e s-o-o b-d- h-t-v-y- / h-t-v-. --------------------------------- Ale skoro budu hotovyy̆ / hotova.
ಆದರೆ ಈಗಾಗಲೆ ಒಬ್ಬ ಸ್ನೇಹಿತನನ್ನು ಹೊಂದಿದ್ದಾಳೆ. Але-вон----- -ає-хлопц-. А__ в___ в__ м__ х______ А-е в-н- в-е м-є х-о-ц-. ------------------------ Але вона вже має хлопця. 0
A-e s-o----u-u h-to---̆---hot-va. A__ s____ b___ h______ / h______ A-e s-o-o b-d- h-t-v-y- / h-t-v-. --------------------------------- Ale skoro budu hotovyy̆ / hotova.

ಪದಗಳು ನಮಗೆ ಏನನ್ನು ಹೇಳುತ್ತವೆ?

ಪ್ರಪಂಚದಾದ್ಯಂತ ಹಲವಾರು ದಶಲಕ್ಷ ಪುಸ್ತಕಗಳಿವೆ. ಇಲ್ಲಿಯವರೆಗೆ ಎಷ್ಟು ಬರೆಯಲಾಗಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಈ ಪುಸ್ತಕಗಳಲ್ಲಿ ಬಹಳ ಹೆಚ್ಚು ಜ್ಞಾನ ಅಡಕವಾಗಿದೆ. ಒಬ್ಬನಿಗೆ ಎಲ್ಲವನ್ನೂ ಓದಲು ಆಗಿದ್ದಿದ್ದರೆ, ಅವನು ಜೀವನದ ಬಗ್ಗೆ ತುಂಬಾ ತಿಳಿದು ಕೊಂಡಿರುತ್ತಿದ್ದ. ಏಕೆಂದರೆ ಪುಸ್ತಕಗಳು ನಮಗೆ ನಮ್ಮ ಪ್ರಪಂಚ ಹೇಗೆ ಬದಲಾಗುತ್ತಿದೆ ಎನ್ನುವುದನ್ನು ತೋರಿಸುತ್ತವೆ. ಪ್ರತಿಯೊಂದು ಕಾಲವೂ ತನ್ನದೆ ಆದ ಪುಸ್ತಕಗಳನ್ನು ಹೊಂದಿದೆ. ಅವುಗಳಲ್ಲಿ ಮನುಷ್ಯರಿಗೆ ಏನು ಮುಖ್ಯ ಎನ್ನುವುದು ಒಬ್ಬನಿಗೆ ಗೊತ್ತಾಗುತ್ತದೆ. ಯಾರಿಗೂ ಎಲ್ಲಾ ಪುಸ್ತಕಗಳನ್ನು ಓದಲು ಆಗುವುದಿಲ್ಲ ಎನ್ನುವುದು ವಿಷಾದಕರ. ಆಧುನಿಕ ತಂತ್ರಗಳ ಸಹಾಯದಿಂದ ಪುಸ್ತಕಗಳನ್ನು ಪರಿಶೀಲಿಸಬಹುದು. ಪುಸ್ತಕಗಳನ್ನು ಗಣಕೀಕರಣ ಮಾಡುವುದರಿಂದ ಅವುಗಳನ್ನು ದತ್ತಗಳಂತೆ ಸಂಗ್ರಹಿಸಬಹುದು. ಅನಂತರ ಮನುಷ್ಯ ಅದರ ವಿಷಯಗಳನ್ನು ಪರಿಶೀಲಿಸಬಹುದು. ಭಾಷಾವಿಜ್ಞಾನಿಗಳು ಹೀಗೆ ಭಾಷೆ ಹೇಗೆ ಪರಿವರ್ತನೆ ಹೊಂದುತ್ತದೆ ಎನ್ನುವುದನ್ನು ತಿಳಿಯಬಹುದು. ಇದಕ್ಕಿಂತ ಹೆಚ್ಚು ಸ್ವಾರಸ್ಯಕರ ವಿಷಯವೆಂದರೆ ಪದಗಳ ಪುನರಾವರ್ತನೆಯನ್ನು ಗಮನಿಸುವುದು. ಆ ಮೂಲಕ ಹಲವು ಖಚಿತ ವಿಷಯಗಳ ಅರ್ಥವನ್ನು ಗ್ರಹಿಸುವುದು. ವಿಜ್ಞಾನಿಗಳು ೫೦ ದಶಲಕ್ಷಕ್ಕಿಂತ ಹೆಚ್ಚು ಪುಸ್ತಕಗಳನ್ನು ಪರಿಶೀಲಿಸಿದ್ದಾರೆ. ಅವು ಹಿಂದಿನ ೫೦೦ ವರ್ಷಗಳಲ್ಲಿ ಪ್ರಕಟವಾದ ಪುಸ್ತಕಗಳು. ಒಟ್ಟಾರೆ ಸುಮಾರು ೫೦೦೦ ಕೋಟಿ ಪದಗಳನ್ನು ವಿಶ್ಲೇಷಿಸಿದರು. ಪದಗಳ ಪುನರಾವರ್ತನೆ ಮನುಷ್ಯರು ಹಿಂದೆ ಮತ್ತು ಈಗ ಹೇಗೆ ಜೀವಿಸುವರು ಎಂದು ತೋರುತ್ತದೆ. ಭಾಷೆಗಳು ಮನೋಭಾವನೆಗಳನ್ನು ಹಾಗೂ ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತವೆ. ಉದಾಹರಣೆಗೆ ಗಂಡಸರು ಎನ್ನುವ ಪದ ಬಳಕೆಯಲ್ಲಿ ಕುಗ್ಗಿದೆ. ಆ ಪದವನ್ನು ಈಗ ಮುಂಚೆಗಿಂತ ಕಡಿಮೆ ಬಾರಿ ಉಪಯೋಗಿಸಲಾಗುತ್ತಿದೆ. ಇದಕ್ಕೆ ವಿರುದ್ಧವಾಗಿ ಹೆಂಗಸರು ಎನ್ನುವ ಪದ ಹೆಚ್ಚು ಬಾರಿ ಬಳಸಲಾಗುತ್ತಿದೆ. ಹಾಗೂ ನಾವು ಏನನ್ನು ಇಷ್ಟಪಟ್ಟು ತಿನ್ನುತ್ತೇವೆ ಎನ್ನುವುದನ್ನು ಪದಪ್ರಯೋಗದಿಂದ ತಿಳಿಯಬಹುದು. ೫೦ನೇ ದಶಕದಲ್ಲಿ ಐಸ್ ಕ್ರೀಂ ಪದ ಬಹಳ ಮುಖ್ಯವಾಗಿತ್ತು. ಅನಂತರ ಪಿದ್ಜಾ ಮತ್ತು ಪಾಸ್ತ ಪದಗಳು ರೂಢಿಗೆ ಬಂದವು. ಇತ್ತೀಚಿನ ವರ್ಷಗಳಲ್ಲಿ ಸೂಶಿ ಎನ್ನುವ ಪದ ಪ್ರಬಲವಾಗಿದೆ. ಎಲ್ಲಾ ಭಾಷಾಪ್ರೇಮಿಗಳಿಗೆ ಒಂದು ಸಂತಸದ ಸುದ್ದಿ.... ನಮ್ಮ ಭಾಷೆ ಪ್ರತಿ ವರ್ಷ ಹೆಚ್ಚು ಪದಗಳನ್ನು ಗಳಿಸುತ್ತವೆ.