ಪದಗುಚ್ಛ ಪುಸ್ತಕ

kn ನಿಷೇಧರೂಪ ೨   »   ru Отрицание 2

೬೫ [ಅರವತ್ತೈದು]

ನಿಷೇಧರೂಪ ೨

ನಿಷೇಧರೂಪ ೨

65 [шестьдесят пять]

65 [shestʹdesyat pyatʹ]

Отрицание 2

Otritsaniye 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ರಷಿಯನ್ ಪ್ಲೇ ಮಾಡಿ ಇನ್ನಷ್ಟು
ಈ ಉಂಗುರ ದುಬಾರಿಯೆ? Э-о ----цо дорог-е? Э__ к_____ д_______ Э-о к-л-ц- д-р-г-е- ------------------- Это кольцо дорогое? 0
Otr-t-a-i---2 O__________ 2 O-r-t-a-i-e 2 ------------- Otritsaniye 2
ಇಲ್ಲ, ಅದು ಕೇವಲ ನೂರು ಯುರೋ ಮಾತ್ರ. Нет- о----т-ит-вс-го-ст- евро. Н___ о__ с____ в____ с__ е____ Н-т- о-о с-о-т в-е-о с-о е-р-. ------------------------------ Нет, оно стоит всего сто евро. 0
Otr--s----e 2 O__________ 2 O-r-t-a-i-e 2 ------------- Otritsaniye 2
ಆದರೆ ನನ್ನ ಬಳಿ ಕೇವಲ ಐವತ್ತು ಮಾತ್ರ ಇದೆ. Н- у --н--е-ть -ол--- -ять-----. Н_ у м___ е___ т_____ п_________ Н- у м-н- е-т- т-л-к- п-т-д-с-т- -------------------------------- Но у меня есть только пятьдесят. 0
Eto -olʹ-s- -or-g---? E__ k______ d________ E-o k-l-t-o d-r-g-y-? --------------------- Eto kolʹtso dorogoye?
ನಿನ್ನ ಕೆಲಸ ಮುಗಿಯಿತೆ? Т- --е-гот-в-- -от-ва? Т_ у__ г____ / г______ Т- у-е г-т-в / г-т-в-? ---------------------- Ты уже готов / готова? 0
E-- -olʹtso---r--oye? E__ k______ d________ E-o k-l-t-o d-r-g-y-? --------------------- Eto kolʹtso dorogoye?
ಇಲ್ಲ, ಇನ್ನೂ ಇಲ್ಲ. Нет--п--- не-. Н___ п___ н___ Н-т- п-к- н-т- -------------- Нет, пока нет. 0
E-o k---ts---or----e? E__ k______ d________ E-o k-l-t-o d-r-g-y-? --------------------- Eto kolʹtso dorogoye?
ಆದರೆ ಇನ್ನು ಸ್ವಲ್ಪ ಸಮಯದಲ್ಲಿ ಮುಗಿಯುತ್ತದೆ. Но я б----с--ро-г-т---/ г----а. Н_ я б___ с____ г____ / г______ Н- я б-д- с-о-о г-т-в / г-т-в-. ------------------------------- Но я буду скоро готов / готова. 0
N--,---- -toi--vs--- -to yev--. N___ o__ s____ v____ s__ y_____ N-t- o-o s-o-t v-e-o s-o y-v-o- ------------------------------- Net, ono stoit vsego sto yevro.
ನಿನಗೆ ಇನ್ನೂ ಸ್ವಲ್ಪ ಸೂಪ್ ಬೇಕೆ? Ещё--уп-? Е__ с____ Е-ё с-п-? --------- Ещё супа? 0
N--, ono s-oi--v---o-s-- --vro. N___ o__ s____ v____ s__ y_____ N-t- o-o s-o-t v-e-o s-o y-v-o- ------------------------------- Net, ono stoit vsego sto yevro.
ನನಗೆ ಇನ್ನು ಬೇಡ. Н--,-я-б-льше -е-х-чу. Н___ я б_____ н_ х____ Н-т- я б-л-ш- н- х-ч-. ---------------------- Нет, я больше не хочу. 0
Net- -n- st--t -seg- -----e-r-. N___ o__ s____ v____ s__ y_____ N-t- o-o s-o-t v-e-o s-o y-v-o- ------------------------------- Net, ono stoit vsego sto yevro.
ಆದರೆ ಇನ್ನೂ ಒಂದು ಐಸ್ ಕ್ರೀಮ್ ಬೇಕು. Н----ё од-о м-роже-о-. Н_ е__ о___ м_________ Н- е-ё о-н- м-р-ж-н-е- ---------------------- Но ещё одно мороженое. 0
No u m---a ye-tʹ--o--k---y--ʹd-s-a-. N_ u m____ y____ t_____ p___________ N- u m-n-a y-s-ʹ t-l-k- p-a-ʹ-e-y-t- ------------------------------------ No u menya yestʹ tolʹko pyatʹdesyat.
ನೀನು ತುಂಬಾ ಸಮಯದಿಂದ ಇಲ್ಲಿ ವಾಸಿಸುತ್ತಿದ್ದೀಯ? Т- --е-- у---дав-о-жив-ш-? Т_ з____ у__ д____ ж______ Т- з-е-ь у-е д-в-о ж-в-ш-? -------------------------- Ты здесь уже давно живёшь? 0
N- u--e-ya---s-- tolʹ------t-desy--. N_ u m____ y____ t_____ p___________ N- u m-n-a y-s-ʹ t-l-k- p-a-ʹ-e-y-t- ------------------------------------ No u menya yestʹ tolʹko pyatʹdesyat.
ಇಲ್ಲ, ಕೇವಲ ಒಂದು ತಿಂಗಳಿಂದ ಮಾತ್ರ. Не---т-ль---о-ин--ес--. Н___ т_____ о___ м_____ Н-т- т-л-к- о-и- м-с-ц- ----------------------- Нет, только один месяц. 0
N- --men-a y---ʹ-to--ko py-tʹde--at. N_ u m____ y____ t_____ p___________ N- u m-n-a y-s-ʹ t-l-k- p-a-ʹ-e-y-t- ------------------------------------ No u menya yestʹ tolʹko pyatʹdesyat.
ಆದರೆ ಈಗಾಗಲೆ ನನಗೆ ತುಂಬಾ ಜನರ ಪರಿಚಯವಾಗಿದೆ. Н- --уж--з--ю---о--х ---е-. Н_ я у__ з___ м_____ л_____ Н- я у-е з-а- м-о-и- л-д-й- --------------------------- Но я уже знаю многих людей. 0
T------ -otov-/-got--a? T_ u___ g____ / g______ T- u-h- g-t-v / g-t-v-? ----------------------- Ty uzhe gotov / gotova?
ನೀನು ನಾಳೆ ಮನೆಗೆ ಹೋಗುತ್ತಿದ್ದೀಯ? Ты -ав-ра-е------о--й? Т_ з_____ е____ д_____ Т- з-в-р- е-е-ь д-м-й- ---------------------- Ты завтра едешь домой? 0
Ty uzh---o-o- - --t-va? T_ u___ g____ / g______ T- u-h- g-t-v / g-t-v-? ----------------------- Ty uzhe gotov / gotova?
ಇಲ್ಲ, ಕೇವಲ ವಾರಾಂತ್ಯದಲ್ಲಿ. Нет--т-л--о -а в-х--н-е. Н___ т_____ н_ в________ Н-т- т-л-к- н- в-х-д-ы-. ------------------------ Нет, только на выходные. 0
T----h- g-to- /--ot---? T_ u___ g____ / g______ T- u-h- g-t-v / g-t-v-? ----------------------- Ty uzhe gotov / gotova?
ಆದರೆ ನಾನು ಭಾನುವಾರದಂದೇ ಹಿಂತಿರುಗಿ ಬರುತ್ತೇನೆ. Но-я ве-нус- ----в вос--е-----. Н_ я в______ у__ в в___________ Н- я в-р-у-ь у-е в в-с-р-с-н-е- ------------------------------- Но я вернусь уже в воскресенье. 0
Ne-- poka --t. N___ p___ n___ N-t- p-k- n-t- -------------- Net, poka net.
ನಿನ್ನ ಮಗಳು ಆಗಲೇ ದೊಡ್ಡವಳಾಗಿದ್ದಾಳೆಯೆ? Тв-я --ч--уже----о--а-? Т___ д___ у__ в________ Т-о- д-ч- у-е в-р-с-а-? ----------------------- Твоя дочь уже взрослая? 0
N--, p-ka -et. N___ p___ n___ N-t- p-k- n-t- -------------- Net, poka net.
ಇಲ್ಲ, ಅವಳಿಗೆ ಈಗಷ್ಟೇ ಹದಿನೇಳು ವರ್ಷ. Не-- -й--оль---с--н-д---ь. Н___ е_ т_____ с__________ Н-т- е- т-л-к- с-м-а-ц-т-. -------------------------- Нет, ей только семнадцать. 0
N----poka-n-t. N___ p___ n___ N-t- p-k- n-t- -------------- Net, poka net.
ಆದರೆ ಈಗಾಗಲೆ ಒಬ್ಬ ಸ್ನೇಹಿತನನ್ನು ಹೊಂದಿದ್ದಾಳೆ. Н----н---у-е ---- --у-. Н_ у н__ у__ е___ д____ Н- у н-ё у-е е-т- д-у-. ----------------------- Но у неё уже есть друг. 0
No-------u-s-----goto--/ g-t---. N_ y_ b___ s____ g____ / g______ N- y- b-d- s-o-o g-t-v / g-t-v-. -------------------------------- No ya budu skoro gotov / gotova.

ಪದಗಳು ನಮಗೆ ಏನನ್ನು ಹೇಳುತ್ತವೆ?

ಪ್ರಪಂಚದಾದ್ಯಂತ ಹಲವಾರು ದಶಲಕ್ಷ ಪುಸ್ತಕಗಳಿವೆ. ಇಲ್ಲಿಯವರೆಗೆ ಎಷ್ಟು ಬರೆಯಲಾಗಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಈ ಪುಸ್ತಕಗಳಲ್ಲಿ ಬಹಳ ಹೆಚ್ಚು ಜ್ಞಾನ ಅಡಕವಾಗಿದೆ. ಒಬ್ಬನಿಗೆ ಎಲ್ಲವನ್ನೂ ಓದಲು ಆಗಿದ್ದಿದ್ದರೆ, ಅವನು ಜೀವನದ ಬಗ್ಗೆ ತುಂಬಾ ತಿಳಿದು ಕೊಂಡಿರುತ್ತಿದ್ದ. ಏಕೆಂದರೆ ಪುಸ್ತಕಗಳು ನಮಗೆ ನಮ್ಮ ಪ್ರಪಂಚ ಹೇಗೆ ಬದಲಾಗುತ್ತಿದೆ ಎನ್ನುವುದನ್ನು ತೋರಿಸುತ್ತವೆ. ಪ್ರತಿಯೊಂದು ಕಾಲವೂ ತನ್ನದೆ ಆದ ಪುಸ್ತಕಗಳನ್ನು ಹೊಂದಿದೆ. ಅವುಗಳಲ್ಲಿ ಮನುಷ್ಯರಿಗೆ ಏನು ಮುಖ್ಯ ಎನ್ನುವುದು ಒಬ್ಬನಿಗೆ ಗೊತ್ತಾಗುತ್ತದೆ. ಯಾರಿಗೂ ಎಲ್ಲಾ ಪುಸ್ತಕಗಳನ್ನು ಓದಲು ಆಗುವುದಿಲ್ಲ ಎನ್ನುವುದು ವಿಷಾದಕರ. ಆಧುನಿಕ ತಂತ್ರಗಳ ಸಹಾಯದಿಂದ ಪುಸ್ತಕಗಳನ್ನು ಪರಿಶೀಲಿಸಬಹುದು. ಪುಸ್ತಕಗಳನ್ನು ಗಣಕೀಕರಣ ಮಾಡುವುದರಿಂದ ಅವುಗಳನ್ನು ದತ್ತಗಳಂತೆ ಸಂಗ್ರಹಿಸಬಹುದು. ಅನಂತರ ಮನುಷ್ಯ ಅದರ ವಿಷಯಗಳನ್ನು ಪರಿಶೀಲಿಸಬಹುದು. ಭಾಷಾವಿಜ್ಞಾನಿಗಳು ಹೀಗೆ ಭಾಷೆ ಹೇಗೆ ಪರಿವರ್ತನೆ ಹೊಂದುತ್ತದೆ ಎನ್ನುವುದನ್ನು ತಿಳಿಯಬಹುದು. ಇದಕ್ಕಿಂತ ಹೆಚ್ಚು ಸ್ವಾರಸ್ಯಕರ ವಿಷಯವೆಂದರೆ ಪದಗಳ ಪುನರಾವರ್ತನೆಯನ್ನು ಗಮನಿಸುವುದು. ಆ ಮೂಲಕ ಹಲವು ಖಚಿತ ವಿಷಯಗಳ ಅರ್ಥವನ್ನು ಗ್ರಹಿಸುವುದು. ವಿಜ್ಞಾನಿಗಳು ೫೦ ದಶಲಕ್ಷಕ್ಕಿಂತ ಹೆಚ್ಚು ಪುಸ್ತಕಗಳನ್ನು ಪರಿಶೀಲಿಸಿದ್ದಾರೆ. ಅವು ಹಿಂದಿನ ೫೦೦ ವರ್ಷಗಳಲ್ಲಿ ಪ್ರಕಟವಾದ ಪುಸ್ತಕಗಳು. ಒಟ್ಟಾರೆ ಸುಮಾರು ೫೦೦೦ ಕೋಟಿ ಪದಗಳನ್ನು ವಿಶ್ಲೇಷಿಸಿದರು. ಪದಗಳ ಪುನರಾವರ್ತನೆ ಮನುಷ್ಯರು ಹಿಂದೆ ಮತ್ತು ಈಗ ಹೇಗೆ ಜೀವಿಸುವರು ಎಂದು ತೋರುತ್ತದೆ. ಭಾಷೆಗಳು ಮನೋಭಾವನೆಗಳನ್ನು ಹಾಗೂ ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತವೆ. ಉದಾಹರಣೆಗೆ ಗಂಡಸರು ಎನ್ನುವ ಪದ ಬಳಕೆಯಲ್ಲಿ ಕುಗ್ಗಿದೆ. ಆ ಪದವನ್ನು ಈಗ ಮುಂಚೆಗಿಂತ ಕಡಿಮೆ ಬಾರಿ ಉಪಯೋಗಿಸಲಾಗುತ್ತಿದೆ. ಇದಕ್ಕೆ ವಿರುದ್ಧವಾಗಿ ಹೆಂಗಸರು ಎನ್ನುವ ಪದ ಹೆಚ್ಚು ಬಾರಿ ಬಳಸಲಾಗುತ್ತಿದೆ. ಹಾಗೂ ನಾವು ಏನನ್ನು ಇಷ್ಟಪಟ್ಟು ತಿನ್ನುತ್ತೇವೆ ಎನ್ನುವುದನ್ನು ಪದಪ್ರಯೋಗದಿಂದ ತಿಳಿಯಬಹುದು. ೫೦ನೇ ದಶಕದಲ್ಲಿ ಐಸ್ ಕ್ರೀಂ ಪದ ಬಹಳ ಮುಖ್ಯವಾಗಿತ್ತು. ಅನಂತರ ಪಿದ್ಜಾ ಮತ್ತು ಪಾಸ್ತ ಪದಗಳು ರೂಢಿಗೆ ಬಂದವು. ಇತ್ತೀಚಿನ ವರ್ಷಗಳಲ್ಲಿ ಸೂಶಿ ಎನ್ನುವ ಪದ ಪ್ರಬಲವಾಗಿದೆ. ಎಲ್ಲಾ ಭಾಷಾಪ್ರೇಮಿಗಳಿಗೆ ಒಂದು ಸಂತಸದ ಸುದ್ದಿ.... ನಮ್ಮ ಭಾಷೆ ಪ್ರತಿ ವರ್ಷ ಹೆಚ್ಚು ಪದಗಳನ್ನು ಗಳಿಸುತ್ತವೆ.