ಪದಗುಚ್ಛ ಪುಸ್ತಕ

kn ಕಾರ್ಯನಿಶ್ಚಯ   »   ru Встреча

೨೪ [ಇಪ್ಪತ್ನಾಲ್ಕು]

ಕಾರ್ಯನಿಶ್ಚಯ

ಕಾರ್ಯನಿಶ್ಚಯ

24 [двадцать четыре]

24 [dvadtsatʹ chetyre]

Встреча

Vstrecha

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ರಷಿಯನ್ ಪ್ಲೇ ಮಾಡಿ ಇನ್ನಷ್ಟು
ನಿನಗೆ ಬಸ್ ತಪ್ಪಿ ಹೋಯಿತೆ? Ты--п----л-на ав----с? Т_ о______ н_ а_______ Т- о-о-д-л н- а-т-б-с- ---------------------- Ты опоздал на автобус? 0
Vstre-ha V_______ V-t-e-h- -------- Vstrecha
ನಾನು ನಿನಗಾಗಿ ಅರ್ಧಗಂಟೆ ಕಾದಿದ್ದೆ. Я-т----по-час-----л ---да--. Я т___ п______ ж___ / ж_____ Я т-б- п-л-а-а ж-а- / ж-а-а- ---------------------------- Я тебя полчаса ждал / ждала. 0
V--r-c-a V_______ V-t-e-h- -------- Vstrecha
ನಿನ್ನ ಬಳಿ ಮೊಬೈಲ್ ಫೋನ್ ಇಲ್ಲವೆ? У-те-я---- с---б-й--о-------а? У т___ н__ с с____ м__________ У т-б- н-т с с-б-й м-б-л-н-к-? ------------------------------ У тебя нет с собой мобильника? 0
T- -pozda--n--a-to-u-? T_ o______ n_ a_______ T- o-o-d-l n- a-t-b-s- ---------------------- Ty opozdal na avtobus?
ಮುಂದಿನ ಸಲ ಸರಿಯಾದ ಸಮಯಕ್ಕೆ ಬಾ! В сл-д----й-р-з-б--ь ----т---ь---/-й. В с________ р__ б___ п_______________ В с-е-у-щ-й р-з б-д- п-н-т-а-ь-ы-/-й- ------------------------------------- В следующий раз будь пунктуальным/ой. 0
Ty op-z-a--na---to-u-? T_ o______ n_ a_______ T- o-o-d-l n- a-t-b-s- ---------------------- Ty opozdal na avtobus?
ಮುಂದಿನ ಬಾರಿ ಟ್ಯಾಕ್ಸಿಯಲ್ಲಿ ಬಾ! В --е-ую-и- р-- в----- -акси! В с________ р__ в_____ т_____ В с-е-у-щ-й р-з в-з-м- т-к-и- ----------------------------- В следующий раз возьми такси! 0
T----oz-al -a-av-o-us? T_ o______ n_ a_______ T- o-o-d-l n- a-t-b-s- ---------------------- Ty opozdal na avtobus?
ಮುಂದಿನ ಸಲ ಒಂದು ಛತ್ರಿಯನ್ನು ತೆಗೆದುಕೊಂಡು ಬಾ! В----д--щ----а- ----м--с с-б----о-т! В с________ р__ в_____ с с____ з____ В с-е-у-щ-й р-з в-з-м- с с-б-й з-н-! ------------------------------------ В следующий раз возьми с собой зонт! 0
Ya----y- p--c--------a- /--hd-la. Y_ t____ p_______ z____ / z______ Y- t-b-a p-l-h-s- z-d-l / z-d-l-. --------------------------------- Ya tebya polchasa zhdal / zhdala.
ನಾಳೆ ನನಗೆ ರಜೆ ಇದೆ. З-втра - ---б--е- /-с--б--н-. З_____ я с_______ / с________ З-в-р- я с-о-о-е- / с-о-о-н-. ----------------------------- Завтра я свободен / свободна. 0
Y- ---ya---l-h-sa --d-l ---hdal-. Y_ t____ p_______ z____ / z______ Y- t-b-a p-l-h-s- z-d-l / z-d-l-. --------------------------------- Ya tebya polchasa zhdal / zhdala.
ನಾಳೆ ನಾವು ಭೇಟಿ ಮಾಡೋಣವೆ? Да----завтра-вс--е---с-? Д____ з_____ в__________ Д-в-й з-в-р- в-т-е-и-с-? ------------------------ Давай завтра встретимся? 0
Ya te--- p-lch-s- -h----- ------. Y_ t____ p_______ z____ / z______ Y- t-b-a p-l-h-s- z-d-l / z-d-l-. --------------------------------- Ya tebya polchasa zhdal / zhdala.
ಕ್ಷಮಿಸಿ, ನಾಳೆ ನನಗೆ ಆಗುವುದಿಲ್ಲ. С-ж---ю- ---з--т---я-н- ----. С_______ н_ з_____ я н_ м____ С-ж-л-ю- н- з-в-р- я н- м-г-. ----------------------------- Сожалею, но завтра я не могу. 0
U -e--a-ne--s-s---y--o-ilʹnika? U t____ n__ s s____ m__________ U t-b-a n-t s s-b-y m-b-l-n-k-? ------------------------------- U tebya net s soboy mobilʹnika?
ವಾರಾಂತ್ಯಕ್ಕೆ ನೀನು ಏನಾದರು ಕಾರ್ಯಕ್ರಮವನ್ನು ಹಾಕಿಕೊಂಡಿದ್ದೀಯ? У --б- ес-ь планы--а -т--вы--д-ые? У т___ е___ п____ н_ э__ в________ У т-б- е-т- п-а-ы н- э-и в-х-д-ы-? ---------------------------------- У тебя есть планы на эти выходные? 0
U teb-a ne------------bi--n-ka? U t____ n__ s s____ m__________ U t-b-a n-t s s-b-y m-b-l-n-k-? ------------------------------- U tebya net s soboy mobilʹnika?
ಅಥವಾ ನಿನಗೆ ಯಾರನ್ನಾದರು ಭೇಟಿ ಮಾಡುವ ಕಾರ್ಯಕ್ರಮ ಇದೆಯ? И-и -ы--же-- к-м--- дого-о--лс-/--ь? И__ т_ у__ с к_____ д_______________ И-и т- у-е с к-м-т- д-г-в-р-л-я-а-ь- ------------------------------------ Или ты уже с кем-то договорился/ась? 0
U-t--y----t-- s-b---mo-----ika? U t____ n__ s s____ m__________ U t-b-a n-t s s-b-y m-b-l-n-k-? ------------------------------- U tebya net s soboy mobilʹnika?
ನಾವು ಮುಂದಿನ ವಾರಾಂತ್ಯ ಭೇಟಿ ಮಾಡೋಣ ಎಂದು ನನ್ನ ಸಲಹೆ. Я-пр----гаю-в----тит--я--а--ы----ы-. Я п________ в__________ н_ в________ Я п-е-л-г-ю в-т-е-и-ь-я н- в-х-д-ы-. ------------------------------------ Я предлагаю встретиться на выходных. 0
V--le-uy--hc-iy -a- budʹ-p-nktual-n-m-o-. V s____________ r__ b___ p_______________ V s-e-u-u-h-h-y r-z b-d- p-n-t-a-ʹ-y-/-y- ----------------------------------------- V sleduyushchiy raz budʹ punktualʹnym/oy.
ನಾವು ಪಿಕ್ನಿಕ್ ಗೆ ಹೋಗೋಣವೆ? М-----о-г-ни-уем-п-к--к? М____ о_________ п______ М-ж-т о-г-н-з-е- п-к-и-? ------------------------ Может организуем пикник? 0
V--l-d---s-chi- r-z budʹ----ktu-lʹn--/--. V s____________ r__ b___ p_______________ V s-e-u-u-h-h-y r-z b-d- p-n-t-a-ʹ-y-/-y- ----------------------------------------- V sleduyushchiy raz budʹ punktualʹnym/oy.
ನಾವು ಸಮುದ್ರ ತೀರಕ್ಕೆ ಹೋಗೋಣವೆ? Може- по---- на-п-я-? М____ п_____ н_ п____ М-ж-т п-е-е- н- п-я-? --------------------- Может поедем на пляж? 0
V ----u-u-hch-y-ra- ---ʹ -u-k-----ny----. V s____________ r__ b___ p_______________ V s-e-u-u-h-h-y r-z b-d- p-n-t-a-ʹ-y-/-y- ----------------------------------------- V sleduyushchiy raz budʹ punktualʹnym/oy.
ನಾವು ಗುಡ್ಡ ಬೆಟ್ಟಗಳಿಗೆ ಹೋಗೋಣವೆ? М---- -о-д-- ----р-? М____ п_____ в г____ М-ж-т п-е-е- в г-р-? -------------------- Может поедем в горы? 0
V sle--y--hc-iy---- voz-m- t--s-! V s____________ r__ v_____ t_____ V s-e-u-u-h-h-y r-z v-z-m- t-k-i- --------------------------------- V sleduyushchiy raz vozʹmi taksi!
ನಾನು ನಿನ್ನನ್ನು ಕಛೇರಿಯಿಂದ ಕರೆದುಕೊಂಡು ಹೋಗುತ್ತೇನೆ. Я -с-р-ч- теб- - -фис-. Я в______ т___ у о_____ Я в-т-е-у т-б- у о-и-а- ----------------------- Я встречу тебя у офиса. 0
V----d-y-s------raz voz-mi-t-ksi! V s____________ r__ v_____ t_____ V s-e-u-u-h-h-y r-z v-z-m- t-k-i- --------------------------------- V sleduyushchiy raz vozʹmi taksi!
ನಾನು ನಿನ್ನನ್ನು ಮನೆಯಿಂದ ಕರೆದುಕೊಂಡು ಹೋಗುತ್ತೇನೆ. Я-в-т-ечу -ебя-- --ма. Я в______ т___ у д____ Я в-т-е-у т-б- у д-м-. ---------------------- Я встречу тебя у дома. 0
V sl-----s------r-z -o-ʹ-- -ak-i! V s____________ r__ v_____ t_____ V s-e-u-u-h-h-y r-z v-z-m- t-k-i- --------------------------------- V sleduyushchiy raz vozʹmi taksi!
ನಾನು ನಿನ್ನನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುತ್ತೇನೆ. Я--с--еч--те-я на автобу-но---с-а----е. Я в______ т___ н_ а_________ о_________ Я в-т-е-у т-б- н- а-т-б-с-о- о-т-н-в-е- --------------------------------------- Я встречу тебя на автобусной остановке. 0
V s-e--yu-h---y raz-v--ʹm--s sobo------! V s____________ r__ v_____ s s____ z____ V s-e-u-u-h-h-y r-z v-z-m- s s-b-y z-n-! ---------------------------------------- V sleduyushchiy raz vozʹmi s soboy zont!

ಪರಭಾಷೆಗಳನ್ನು ಕಲಿಯಲು ಸಹಾಯಕ ಸೂಚನೆಗಳು.

ಒಂದು ಹೊಸ ಭಾಷೆಯನ್ನು ಕಲಿಯುವುದು ಯಾವಾಗಲೂ ಕಷ್ಟಸಾಧ್ಯ. ಉಚ್ಚಾರಣೆ, ವ್ಯಾಕರಣದ ನಿಯಮಗಳು ಮತ್ತು ಪದಗಳು ನಮ್ಮಿಂದ ಶಿಸ್ತನ್ನು ಕೋರುತ್ತವೆ. ಕಲಿಯುವಿಕೆಯನ್ನು ಸುಲಭ ಮಾಡಿಕೊಳ್ಳಲು ಹಲವಾರು ಉಪಾಯಗಳಿವೆ. ಮುಖ್ಯವಾದದ್ದು ಮೊದಲಿಗೆ ಸಕಾರಾತ್ಮಕವಾಗಿ ಆಲೋಚಿಸುವುದು. ಹೊಸ ಭಾಷೆ ಮತ್ತು ಹೊಸ ಅನುಭವಗಳ ಬಗ್ಗೆ ಸಂತೋಷ ಪಡಿ. ನೀವು ಯಾವುದರೊಂದಿಗೆ ಪ್ರಾರಂಭಿಸುತ್ತೀರಿ ಎನ್ನುವುದು ಮುಖ್ಯವಲ್ಲ. ನಿಮಗೆ ಆಸಕ್ತಿ ಇರುವ ವಿಷಯ ಒಂದನ್ನು ಆರಿಸಿಕೊಳ್ಳಿ.. ಮೊದಲಿಗೆ ಶ್ರವಣ ಮತ್ತು ಮಾತನಾಡುವುದರ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸಮಂಜಸ. ಅದರ ನಂತರ ಪಠ್ಯವನ್ನು ಓದಿರಿ ಮತ್ತು ಬರೆಯಿರಿ. ನಿಮಗೆ ಮತ್ತು ನಿಮ್ಮ ದಿನಚರಿಗೆ ಸೂಕ್ತವಾಗಿರುವ ಒಂದು ಪದ್ಧತಿಯನ್ನು ರೂಪಿಸಿಕೊಳ್ಳಿ. ಗುಣವಾಚಕ ಪದಗಳನ್ನು ಸಾಧ್ಯವಾದಷ್ಟು ವಿರುದ್ಧಪದಗಳೊಡನೆ ಕಲಿಯಿರಿ. ಅಥವಾ ನಿಮ್ಮ ಮನೆಗಳಲ್ಲಿ ಎಲ್ಲಾ ಕಡೆ ಹಲಗೆಗಳ ಮೇಲೆ ಪದಗಳನ್ನು ಬರೆದು ತೂಗುಹಾಕಿ. ಆಟ ಆಡುವಾಗ ಮತ್ತು ಕಾರಿನಲ್ಲಿ ಶ್ರವಣದತ್ತಗಳೊಡನೆ ಕಲಿಯಬಹುದು. ಯಾವಾಗ ನಿಮಗೆ ಒಂದು ವಿಷಯ ಕ್ಲಿಷ್ಟ ಎನಿಸುತ್ತದೊ ಆವಾಗ ಕಲಿಯುವುದನ್ನು ನಿಲ್ಲಿಸಿ. ಒಂದು ವಿರಾಮ ತೆಗೆದುಕೊಳ್ಳಿ ಅಥವಾ ಬೇರೆ ಏನಾದರು ಕಲಿಯಿರಿ. ಇದರಿಂದ ನೀವು ಹೊಸ ಭಾಷೆಯ ಬಗ್ಗೆ ಉತ್ಸುಕತೆ ಕಳೆದುಕೊಳ್ಳುವುದಿಲ್ಲ. ಹೊಸ ಭಾಷೆಯಲ್ಲಿ ಪದಬಂಧಗಳನ್ನು ಬಿಡಿಸುವುದು ಸಂತಸ ಕೊಡುತ್ತದೆ. ಪರಭಾಷಾ ಚಿತ್ರಗಳು ವೈವಿಧ್ಯತೆಯನ್ನು ಒದಗಿಸುತ್ತವೆ. ಪರಭಾಷಾ ಪತ್ರಿಕೆಗಳೊಡನೆ ಆ ದೇಶದ ಜನತೆ ಮತ್ತು ಜಾಗದ ಬಗ್ಗೆ ಹೆಚ್ಚು ವಿಷಯ ತಿಳಿದುಕೊಳ್ಳುತ್ತೀರಿ. ಅಂತರ್ಜಾಲದಲ್ಲಿ ನಿಮ್ಮ ಪಠ್ಯ ಪುಸ್ತಕಕ್ಕೆ ಪೂರಕವಾಗುವ ಅಭ್ಯಾಸ ಪಾಠಗಳು ಸಿಗುತ್ತವೆ. ಭಾಷೆಗಳ ಬಗ್ಗೆ ಆಸಕ್ತಿ ಇರುವ ಸ್ನೇಹಿತರನ್ನು ಹುಡುಕಿಕೊಳ್ಳಿ.. ಹೊಸ ವಿಷಯಗಳನ್ನು ಪ್ರತ್ಯೇಕವಾಗಿ ಕಲಿಯ ಬೇಡಿ, ಸಂದರ್ಭಗಳಲ್ಲಿ ಕಲಿಯಿರಿ. ಎಲ್ಲವನ್ನು ನಿಯತಕಾಲಿಕವಾಗಿ ಪುನರಾವರ್ತಿಸಿ. ಇದರಿಂದ ನಿಮ್ಮ ಮಿದುಳು ವಿಷಯಗಳನ್ನು ಚೆನ್ನಾಗಿ ಗ್ರಹಿಸುತ್ತವೆ. ಯಾರಿಗೆ ಸಿದ್ಧಾಂತಗಳು ಸಾಕೆನಿಸಿತ್ತದೊ ಅವರು ಗಂಟು ಮೂಟೆ ಕಟ್ಟ ಬೇಕು. ಏಕೆಂದರೆ ಬೇರೆಲ್ಲೂ ನಾಡಭಾಷೆಯನ್ನು ಮಾತಾಡುವವರ ಮಧ್ಯೆ ಕಲಿತಷ್ಟು ಫಲಪ್ರದವಾಗಿರುವುದಿಲ್ಲ. ನಿಮ್ಮ ಪ್ರಯಾಣದ ಸಮಯದಲ್ಲಿ ನಿಮ್ಮ ಅನುಭವಗಳ ಬಗ್ಗೆ ದಿನಚರಿ ಬರೆಯಿರಿ. ಅತಿ ಮುಖ್ಯವಾದದ್ದು: ಕೈ ಚೆಲ್ಲಿ ಕುಳಿತುಕೊಳ್ಳ ಬೇಡಿ!