ಪದಗುಚ್ಛ ಪುಸ್ತಕ

kn ಮನೆ ಸಚ್ಛತೆ   »   ru Уборка дома

೧೮ [ಹದಿನೆಂಟು]

ಮನೆ ಸಚ್ಛತೆ

ಮನೆ ಸಚ್ಛತೆ

18 [восемнадцать]

18 [vosemnadtsatʹ]

Уборка дома

Uborka doma

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ರಷಿಯನ್ ಪ್ಲೇ ಮಾಡಿ ಇನ್ನಷ್ಟು
ಇಂದು ಶನಿವಾರ Се-одн- суб----. С______ с_______ С-г-д-я с-б-о-а- ---------------- Сегодня суббота. 0
U-or-a -oma U_____ d___ U-o-k- d-m- ----------- Uborka doma
ಇಂದು ನಮಗೆ ಸಮಯವಿದೆ. С----н--у --с -с-ь-вр-м-. С______ у н__ е___ в_____ С-г-д-я у н-с е-т- в-е-я- ------------------------- Сегодня у нас есть время. 0
Ub--k- ---a U_____ d___ U-o-k- d-m- ----------- Uborka doma
ಇಂದು ನಾವು ಮನೆಯನ್ನು ಶುಚಿ ಮಾಡುತ್ತೇವೆ. С-г-д----ы----р-е--квар-и--. С______ м_ у______ к________ С-г-д-я м- у-и-а-м к-а-т-р-. ---------------------------- Сегодня мы убираем квартиру. 0
Se---ny---ubbota. S_______ s_______ S-g-d-y- s-b-o-a- ----------------- Segodnya subbota.
ನಾನು ಬಚ್ಚಲುಮನೆಯನ್ನು ತೊಳೆಯುತ್ತಿದ್ದೇನೆ. Я-убираю в-ва---й ко---т-. Я у_____ в в_____ к_______ Я у-и-а- в в-н-о- к-м-а-е- -------------------------- Я убираю в ванной комнате. 0
Se-od-ya s--bo-a. S_______ s_______ S-g-d-y- s-b-o-a- ----------------- Segodnya subbota.
ನನ್ನ ಗಂಡ /ಯಜಮಾನರು ಕಾರನ್ನು ತೊಳೆಯುತ್ತಿದ್ದಾರೆ. Мой --ж -ое- ------. М__ м__ м___ м______ М-й м-ж м-е- м-ш-н-. -------------------- Мой муж моет машину. 0
Seg--nya su---t-. S_______ s_______ S-g-d-y- s-b-o-a- ----------------- Segodnya subbota.
ಮಕ್ಕಳು ಸೈಕಲ್ ಗಳನ್ನು ತೊಳೆಯುತ್ತಿದ್ದಾರೆ. Д-ти--ист-- в-л--и-еды. Д___ ч_____ в__________ Д-т- ч-с-я- в-л-с-п-д-. ----------------------- Дети чистят велосипеды. 0
S-g-dn-a u n-- y---- vr----. S_______ u n__ y____ v______ S-g-d-y- u n-s y-s-ʹ v-e-y-. ---------------------------- Segodnya u nas yestʹ vremya.
ಅಜ್ಜಿ ಗಿಡಗಳಿಗೆ ನೀರು ಹಾಕುತ್ತಿದ್ದಾರೆ. Бабушк-----ив------е-ы. Б______ п_______ ц_____ Б-б-ш-а п-л-в-е- ц-е-ы- ----------------------- Бабушка поливает цветы. 0
Se--d-ya-u-----ye--ʹ--r-my-. S_______ u n__ y____ v______ S-g-d-y- u n-s y-s-ʹ v-e-y-. ---------------------------- Segodnya u nas yestʹ vremya.
ಮಕ್ಕಳು ಅವರ ಕೋಣೆಗಳನ್ನು ಓರಣವಾಗಿ ಇಡುತ್ತಿದ್ದಾರೆ. Дет----и-а-т --тску----м-ату. Д___ у______ д______ к_______ Д-т- у-и-а-т д-т-к-ю к-м-а-у- ----------------------------- Дети убирают детскую комнату. 0
Seg-dn-- u --s-ye--ʹ-vr-m--. S_______ u n__ y____ v______ S-g-d-y- u n-s y-s-ʹ v-e-y-. ---------------------------- Segodnya u nas yestʹ vremya.
ನನ್ನ ಗಂಡ /ಯಜಮಾನರು ಅವರ ಮೇಜನ್ನು ಓರಣವಾಗಿ ಇಡುತ್ತಿದ್ದಾರೆ. Мо--муж у-ира-т-на--в--- пи--мен-ом--т-л-. М__ м__ у______ н_ с____ п_________ с_____ М-й м-ж у-и-а-т н- с-о-м п-с-м-н-о- с-о-е- ------------------------------------------ Мой муж убирает на своем письменном столе. 0
Se-o--ya--y ----a-e- ---r--r-. S_______ m_ u_______ k________ S-g-d-y- m- u-i-a-e- k-a-t-r-. ------------------------------ Segodnya my ubirayem kvartiru.
ನಾನು ಕೊಳೆ ಬಟ್ಟೆ ಗಳನ್ನು ವಾಷಿಂಗ್ ಮಶೀನಿನಲ್ಲಿ ಹಾಕುತ್ತಿದ್ದೇನೆ, Я за---ж-- --льё-в с-и--льную---ш-ну. Я з_______ б____ в с_________ м______ Я з-г-у-а- б-л-ё в с-и-а-ь-у- м-ш-н-. ------------------------------------- Я загружаю бельё в стиральную машину. 0
Segod--- m---b-r--em kv-r-i-u. S_______ m_ u_______ k________ S-g-d-y- m- u-i-a-e- k-a-t-r-. ------------------------------ Segodnya my ubirayem kvartiru.
ನಾನು ಒಗೆದ ಬಟ್ಟೆ ಗಳನ್ನು ಒಣಗಿ ಹಾಕುತ್ತಿದ್ದೇನೆ. Я--ешаю бельё. Я в____ б_____ Я в-ш-ю б-л-ё- -------------- Я вешаю бельё. 0
Seg-d-ya -- -b-ray-- kva-t-ru. S_______ m_ u_______ k________ S-g-d-y- m- u-i-a-e- k-a-t-r-. ------------------------------ Segodnya my ubirayem kvartiru.
ನಾನು ಬಟ್ಟೆ ಗಳನ್ನು ಇಸ್ತ್ರಿ ಮಾಡುತ್ತಿದ್ದೇನೆ. Я------ -е---. Я г____ б_____ Я г-а-у б-л-ё- -------------- Я глажу бельё. 0
Y- ub-ra-- v vannoy-k----te. Y_ u______ v v_____ k_______ Y- u-i-a-u v v-n-o- k-m-a-e- ---------------------------- Ya ubirayu v vannoy komnate.
ಕಿಟಕಿಗಳು ಕೊಳೆಯಾಗಿವೆ. Окна гр--ные. О___ г_______ О-н- г-я-н-е- ------------- Окна грязные. 0
Y---b-rayu v -anno- kom--te. Y_ u______ v v_____ k_______ Y- u-i-a-u v v-n-o- k-m-a-e- ---------------------------- Ya ubirayu v vannoy komnate.
ನೆಲ ಕೊಳೆಯಾಗಿದೆ. П------зны-. П__ г_______ П-л г-я-н-й- ------------ Пол грязный. 0
Ya ub---y- --v-nn-y---mn-te. Y_ u______ v v_____ k_______ Y- u-i-a-u v v-n-o- k-m-a-e- ---------------------------- Ya ubirayu v vannoy komnate.
ಪಾತ್ರೆಗಳು ಕೊಳೆಯಾಗಿವೆ. П-с-да г-язн--. П_____ г_______ П-с-д- г-я-н-я- --------------- Посуда грязная. 0
M------- mo--- ma-h---. M__ m___ m____ m_______ M-y m-z- m-y-t m-s-i-u- ----------------------- Moy muzh moyet mashinu.
ಕಿಟಕಿಗಳನ್ನು ಯಾರು ಶುಚಿ ಮಾಡುತ್ತಾರೆ? К-- мо---ок--? К__ м___ о____ К-о м-е- о-н-? -------------- Кто моет окна? 0
Moy -uzh --y-- m---i--. M__ m___ m____ m_______ M-y m-z- m-y-t m-s-i-u- ----------------------- Moy muzh moyet mashinu.
ಯಾರು ಧೂಳು ಹೊಡೆಯುತ್ತಾರೆ? К---п--ес--и-? К__ п_________ К-о п-л-с-с-т- -------------- Кто пылесосит? 0
Moy-mu-h ----t m----n-. M__ m___ m____ m_______ M-y m-z- m-y-t m-s-i-u- ----------------------- Moy muzh moyet mashinu.
ಪಾತ್ರೆಗಳನ್ನು ಯಾರು ತೊಳೆಯುತ್ತಾರೆ? Кт- --ет-п-су-у? К__ м___ п______ К-о м-е- п-с-д-? ---------------- Кто моет посуду? 0
D-ti -his------elo-i-e--. D___ c_______ v__________ D-t- c-i-t-a- v-l-s-p-d-. ------------------------- Deti chistyat velosipedy.

ಮುಂಚಿತವಾದ ಕಲಿಕೆ.

ಪರಭಾಷೆಗಳು ಇಂದಿನ ದಿನಗಳಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಇದು ಔದ್ಯೋಗಿಕ ಜೀವನಕ್ಕೂ ಅನ್ವಯಿಸುತ್ತದೆ. ಪರಭಾಷೆಗಳನ್ನು ಕಲಿಯುವವರ ಸಂಖ್ಯೆ ಕೂಡ ಈ ಕಾರಣದಿಂದಾಗಿ ಹೆಚ್ಚಾಗುತ್ತಿದೆ. ಅಂತೆಯೆ ಹಲವಾರು ಹಿರಿಯರು ತಮ್ಮ ಮಕ್ಕಳು ಬೇರೆ ಭಾಷೆಗಳನ್ನು ಕಲಿಯಲಿ ಎಂದು ಇಚ್ಚಿಸುತ್ತಾರೆ. ಅದೂ ಚಿಕ್ಕ ವಯಸ್ಸಿನಲ್ಲಿಯೆ. ಪ್ರಪಂಚದ ಎಲ್ಲೆಡೆ ಈಗಾಗಲೆ ಸುಮಾರು ಅಂತರರಾಷ್ಟ್ರೀಯ ಪ್ರಾಥಮಿಕ ಶಾಲೆಗಳಿವೆ. ಬಹು ಭಾಷಾ ಶಿಕ್ಷಣಪದ್ದತಿ ಇರುವ ಶಿಶುವಿಹಾರಗಳು ಜನಪ್ರಿಯವಾಗುತ್ತಿವೆ. ಮುಂಚಿತವಾಗಿ ಕಲಿಯುವುದನ್ನು ಪ್ರಾರಂಭಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಅದಕ್ಕೆ ಮುಖ್ಯ ಕಾರಣ ನಮ್ಮ ಮಿದುಳಿನ ಬೆಳವಣಿಗೆ. ನಾಲ್ಕನೇಯ ವರ್ಷದವರೆಗೆ ಮಿದುಳಿನಲ್ಲಿ ಭಾಷೆಯ ಅಡಿಗಟ್ಟು ರೂಪಿತವಾಗುತ್ತವೆ. ಈ ನರತಂತುಗಳ ಜಾಲ ಕಲಿಯುವುದರಲ್ಲಿ ನಮಗೆ ಸಹಾಯಕವಾಗುತ್ತವೆ. ನಂತರದಲ್ಲಿ ನಿರ್ಮಾಣವಾಗುವ ಹೊಸ ವಿನ್ಯಾಸಗಳು ಅಷ್ಟು ಚೆನ್ನಾಗಿ ಇರುವುದಿಲ್ಲ. ದೊಡ್ಡ ಮಕ್ಕಳು ಮತ್ತು ವಯಸ್ಕರು ಭಾಷೆಗಳನ್ನು ಕಷ್ಟದಿಂದ ಮಾತ್ರ ಕಲಿಯಬಲ್ಲರು. ಈ ಕಾರಣಕ್ಕಾಗಿ ನಾವು ನಮ್ಮ ಮಿದುಳಿನ ಪೂರ್ವ ಬೆಳವಣಿಗೆಯನ್ನು ಪ್ರೋತ್ಸಾಹಿಸಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ: ಎಷ್ಟು ಚಿಕ್ಕ ಪ್ರಾಯವೊ, ಅಷ್ಟು ಒಳ್ಳೆಯದು. ಮುಂಚಿತವಾಗಿ ಕಲಿಯುವುದನ್ನು ಟೀಕಿಸುವ ಹಲವಾರು ಜನರಿದ್ದಾರೆ. ಬಹು ಭಾಷಾ ಕಲಿಕೆ ಚಿಕ್ಕ ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುತ್ತದೆ ಎಂದು ಅಂಜುತ್ತಾರೆ. ಇದಲ್ಲದೆ ಯಾವ ಭಾಷೆಯನ್ನೂ ಸರಿಯಾಗಿ ಕಲಿಯದಿರುವ ಅಪಾಯವಿದೆ. ವೈಜ್ಞಾನಿಕ ದೃಷ್ಟಿಕೋಣದಿಂದ ಈ ಅನುಮಾನಗಳಿಗೆ ಯಾವ ಆಧಾರಗಳೂ ಇಲ್ಲ. ಬಹಳ ಭಾಷಾತಜ್ಞರು ಮತ್ತು ನರಮನೋವಿಜ್ಞಾನಿಗಳು ಆಶಾಭಾವನೆಗಳನ್ನು ಹೊಂದಿದ್ದಾರೆ. ಈ ವಿಷಯದ ಬಗ್ಗೆ ಇವರು ಮಾಡಿರುವ ವ್ಯಾಸಂಗಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿವೆ. ಆದ್ದರಿಂದ ಚಿಕ್ಕ ಮಕ್ಕಳು ಸಾಮಾನ್ಯವಾಗಿ ಭಾಷೆಗಳ ಪಾಠಗಳಲ್ಲಿ ಉತ್ಸುಕತೆ ಹೊಂದಿರುತ್ತಾರೆ. ಮತ್ತು ಮಕ್ಕಳು ಭಾಷೆಗಳನ್ನು ಕಲಿಯುವಾಗ ಬಾಷೆಗಳ ಬಗ್ಗೆ ಆಲೋಚನೆ ಸಹ ಮಾಡುತ್ತಾರೆ. ಹಾಗಾಗಿ ಪರಭಾಷೆಗಳ ಮೂಲಕ ಅವರು ತಮ್ಮ ಮಾತೃಭಾಷೆಯನ್ನು ಅರಿಯುತ್ತಾರೆ. ಈ ಜ್ಞಾನದಿಂದ ಅವರು ತಮ್ಮ ಜೀವನ ಪರ್ಯಂತ ಲಾಭಗಳನ್ನು ಪಡೆಯುತ್ತಾರೆ. ಬಹುಶಃ ಇದರಿಂದಾಗಿ ಕ್ಲಿಷ್ಟವಾದ ಭಾಷೆಗಳನ್ನು ಮೊದಲಿಗೆ ಕಲಿಯುವುದು ಸೂಕ್ತವಿರಬಹುದು. ಏಕೆಂದರೆ ಮಕ್ಕಳ ಮಿದುಳು ಬೇಗ ಮತ್ತು ಒಳ ಅರಿವಿನ ಸಹಾಯದಿಂದ ಕಲಿಯುತ್ತದೆ. ಅದು ಹಲೋ, ಚೌ ಅಥವಾ ನೈ ಹೌ ಎಂಬುದನ್ನು ಉಳಿಸಿಕೊಳ್ಳುತ್ತದೊ , ಅದಕ್ಕೆ ಮುಖ್ಯವಲ್ಲ.