ಪದಗುಚ್ಛ ಪುಸ್ತಕ

kn ಮನೆ ಸಚ್ಛತೆ   »   bg Почистване на къщата

೧೮ [ಹದಿನೆಂಟು]

ಮನೆ ಸಚ್ಛತೆ

ಮನೆ ಸಚ್ಛತೆ

18 [осемнайсет]

18 [osemnayset]

Почистване на къщата

Pochistvane na kyshchata

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ಇಂದು ಶನಿವಾರ Дн-- --с-б--а Д___ е с_____ Д-е- е с-б-т- ------------- Днес е събота 0
Po--ist-an---- k-s-c---a P__________ n_ k________ P-c-i-t-a-e n- k-s-c-a-a ------------------------ Pochistvane na kyshchata
ಇಂದು ನಮಗೆ ಸಮಯವಿದೆ. Днес--ие -мам- -рем-. Д___ н__ и____ в_____ Д-е- н-е и-а-е в-е-е- --------------------- Днес ние имаме време. 0
Poc--s----e na kys---ata P__________ n_ k________ P-c-i-t-a-e n- k-s-c-a-a ------------------------ Pochistvane na kyshchata
ಇಂದು ನಾವು ಮನೆಯನ್ನು ಶುಚಿ ಮಾಡುತ್ತೇವೆ. Днес ни- --ст----или---о. Д___ н__ ч_____ ж________ Д-е- н-е ч-с-и- ж-л-щ-т-. ------------------------- Днес ние чистим жилището. 0
D-e- ye-s-b-ta D___ y_ s_____ D-e- y- s-b-t- -------------- Dnes ye sybota
ನಾನು ಬಚ್ಚಲುಮನೆಯನ್ನು ತೊಳೆಯುತ್ತಿದ್ದೇನೆ. Аз--и--я --нята. А_ ч____ б______ А- ч-с-я б-н-т-. ---------------- Аз чистя банята. 0
D-e- y---yb--a D___ y_ s_____ D-e- y- s-b-t- -------------- Dnes ye sybota
ನನ್ನ ಗಂಡ /ಯಜಮಾನರು ಕಾರನ್ನು ತೊಳೆಯುತ್ತಿದ್ದಾರೆ. М-я- -ъ- --е-ко-а--. М___ м__ м__ к______ М-я- м-ж м-е к-л-т-. -------------------- Моят мъж мие колата. 0
Dne- -- -y-o-a D___ y_ s_____ D-e- y- s-b-t- -------------- Dnes ye sybota
ಮಕ್ಕಳು ಸೈಕಲ್ ಗಳನ್ನು ತೊಳೆಯುತ್ತಿದ್ದಾರೆ. Дец-т- ---тя- -е-о-ип------/----е----. Д_____ ч_____ в___________ / к________ Д-ц-т- ч-с-я- в-л-с-п-д-т- / к-л-л-т-. -------------------------------------- Децата чистят велосипедите / колелата. 0
Dn-s-nie-im-me v-eme. D___ n__ i____ v_____ D-e- n-e i-a-e v-e-e- --------------------- Dnes nie imame vreme.
ಅಜ್ಜಿ ಗಿಡಗಳಿಗೆ ನೀರು ಹಾಕುತ್ತಿದ್ದಾರೆ. Ба-а-по--ва--в-т-та. Б___ п_____ ц_______ Б-б- п-л-в- ц-е-я-а- -------------------- Баба полива цветята. 0
Dn-s ni--i---e vr---. D___ n__ i____ v_____ D-e- n-e i-a-e v-e-e- --------------------- Dnes nie imame vreme.
ಮಕ್ಕಳು ಅವರ ಕೋಣೆಗಳನ್ನು ಓರಣವಾಗಿ ಇಡುತ್ತಿದ್ದಾರೆ. Д-------азт---в--------ата-стая. Д_____ р_________ д_______ с____ Д-ц-т- р-з-р-б-а- д-т-к-т- с-а-. -------------------------------- Децата разтребват детската стая. 0
Dne--nie imam---r---. D___ n__ i____ v_____ D-e- n-e i-a-e v-e-e- --------------------- Dnes nie imame vreme.
ನನ್ನ ಗಂಡ /ಯಜಮಾನರು ಅವರ ಮೇಜನ್ನು ಓರಣವಾಗಿ ಇಡುತ್ತಿದ್ದಾರೆ. Мо-т -ъж-ра---е-----юрото---. М___ м__ р________ б_____ с__ М-я- м-ж р-з-р-б-а б-р-т- с-. ----------------------------- Моят мъж разтребва бюрото си. 0
Dne---i- -h----- z-------he-o. D___ n__ c______ z____________ D-e- n-e c-i-t-m z-i-i-h-h-t-. ------------------------------ Dnes nie chistim zhilishcheto.
ನಾನು ಕೊಳೆ ಬಟ್ಟೆ ಗಳನ್ನು ವಾಷಿಂಗ್ ಮಶೀನಿನಲ್ಲಿ ಹಾಕುತ್ತಿದ್ದೇನೆ, Аз-с--га- --ане------ера-н-та. А_ с_____ п______ в п_________ А- с-а-а- п-а-е-о в п-р-л-я-а- ------------------------------ Аз слагам прането в пералнята. 0
D-e- n-e-c--s--- --ili-h--eto. D___ n__ c______ z____________ D-e- n-e c-i-t-m z-i-i-h-h-t-. ------------------------------ Dnes nie chistim zhilishcheto.
ನಾನು ಒಗೆದ ಬಟ್ಟೆ ಗಳನ್ನು ಒಣಗಿ ಹಾಕುತ್ತಿದ್ದೇನೆ. А------тира- -ран-т-. А_ п________ п_______ А- п-о-т-р-м п-а-е-о- --------------------- Аз простирам прането. 0
D-----ie -h-s----zhil-s-ch---. D___ n__ c______ z____________ D-e- n-e c-i-t-m z-i-i-h-h-t-. ------------------------------ Dnes nie chistim zhilishcheto.
ನಾನು ಬಟ್ಟೆ ಗಳನ್ನು ಇಸ್ತ್ರಿ ಮಾಡುತ್ತಿದ್ದೇನೆ. Аз--ладя п-ан-т-. А_ г____ п_______ А- г-а-я п-а-е-о- ----------------- Аз гладя прането. 0
Az---is-y--bany--a. A_ c______ b_______ A- c-i-t-a b-n-a-a- ------------------- Az chistya banyata.
ಕಿಟಕಿಗಳು ಕೊಳೆಯಾಗಿವೆ. Пр----ц-те--- -ръс--. П_________ с_ м______ П-о-о-ц-т- с- м-ъ-н-. --------------------- Прозорците са мръсни. 0
Az--hi--y- ----at-. A_ c______ b_______ A- c-i-t-a b-n-a-a- ------------------- Az chistya banyata.
ನೆಲ ಕೊಳೆಯಾಗಿದೆ. П--ъ--е-мръсе-. П____ е м______ П-д-т е м-ъ-е-. --------------- Подът е мръсен. 0
A- ch---y--b-ny---. A_ c______ b_______ A- c-i-t-a b-n-a-a- ------------------- Az chistya banyata.
ಪಾತ್ರೆಗಳು ಕೊಳೆಯಾಗಿವೆ. С-д----е ----ръс-и. С_______ с_ м______ С-д-в-т- с- м-ъ-н-. ------------------- Съдовете са мръсни. 0
M-ya- m-zh-mi- ---a-a. M____ m___ m__ k______ M-y-t m-z- m-e k-l-t-. ---------------------- Moyat myzh mie kolata.
ಕಿಟಕಿಗಳನ್ನು ಯಾರು ಶುಚಿ ಮಾಡುತ್ತಾರೆ? К-- чи-т--п-------те? К__ ч____ п__________ К-й ч-с-и п-о-о-ц-т-? --------------------- Кой чисти прозорците? 0
Mo-----yzh mie--o---a. M____ m___ m__ k______ M-y-t m-z- m-e k-l-t-. ---------------------- Moyat myzh mie kolata.
ಯಾರು ಧೂಳು ಹೊಡೆಯುತ್ತಾರೆ? Кой --с-- - -ра----у-ачка-а? К__ ч____ с п_______________ К-й ч-с-и с п-а-о-м-к-ч-а-а- ---------------------------- Кой чисти с прахосмукачката? 0
M--a--myzh --e-k--a--. M____ m___ m__ k______ M-y-t m-z- m-e k-l-t-. ---------------------- Moyat myzh mie kolata.
ಪಾತ್ರೆಗಳನ್ನು ಯಾರು ತೊಳೆಯುತ್ತಾರೆ? К-й--и----до-е--? К__ м__ с________ К-й м-е с-д-в-т-? ----------------- Кой мие съдовете? 0
D-t---- chistya- vel----ed----/ -ol---t-. D______ c_______ v___________ / k________ D-t-a-a c-i-t-a- v-l-s-p-d-t- / k-l-l-t-. ----------------------------------------- Detsata chistyat velosipedite / kolelata.

ಮುಂಚಿತವಾದ ಕಲಿಕೆ.

ಪರಭಾಷೆಗಳು ಇಂದಿನ ದಿನಗಳಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಇದು ಔದ್ಯೋಗಿಕ ಜೀವನಕ್ಕೂ ಅನ್ವಯಿಸುತ್ತದೆ. ಪರಭಾಷೆಗಳನ್ನು ಕಲಿಯುವವರ ಸಂಖ್ಯೆ ಕೂಡ ಈ ಕಾರಣದಿಂದಾಗಿ ಹೆಚ್ಚಾಗುತ್ತಿದೆ. ಅಂತೆಯೆ ಹಲವಾರು ಹಿರಿಯರು ತಮ್ಮ ಮಕ್ಕಳು ಬೇರೆ ಭಾಷೆಗಳನ್ನು ಕಲಿಯಲಿ ಎಂದು ಇಚ್ಚಿಸುತ್ತಾರೆ. ಅದೂ ಚಿಕ್ಕ ವಯಸ್ಸಿನಲ್ಲಿಯೆ. ಪ್ರಪಂಚದ ಎಲ್ಲೆಡೆ ಈಗಾಗಲೆ ಸುಮಾರು ಅಂತರರಾಷ್ಟ್ರೀಯ ಪ್ರಾಥಮಿಕ ಶಾಲೆಗಳಿವೆ. ಬಹು ಭಾಷಾ ಶಿಕ್ಷಣಪದ್ದತಿ ಇರುವ ಶಿಶುವಿಹಾರಗಳು ಜನಪ್ರಿಯವಾಗುತ್ತಿವೆ. ಮುಂಚಿತವಾಗಿ ಕಲಿಯುವುದನ್ನು ಪ್ರಾರಂಭಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಅದಕ್ಕೆ ಮುಖ್ಯ ಕಾರಣ ನಮ್ಮ ಮಿದುಳಿನ ಬೆಳವಣಿಗೆ. ನಾಲ್ಕನೇಯ ವರ್ಷದವರೆಗೆ ಮಿದುಳಿನಲ್ಲಿ ಭಾಷೆಯ ಅಡಿಗಟ್ಟು ರೂಪಿತವಾಗುತ್ತವೆ. ಈ ನರತಂತುಗಳ ಜಾಲ ಕಲಿಯುವುದರಲ್ಲಿ ನಮಗೆ ಸಹಾಯಕವಾಗುತ್ತವೆ. ನಂತರದಲ್ಲಿ ನಿರ್ಮಾಣವಾಗುವ ಹೊಸ ವಿನ್ಯಾಸಗಳು ಅಷ್ಟು ಚೆನ್ನಾಗಿ ಇರುವುದಿಲ್ಲ. ದೊಡ್ಡ ಮಕ್ಕಳು ಮತ್ತು ವಯಸ್ಕರು ಭಾಷೆಗಳನ್ನು ಕಷ್ಟದಿಂದ ಮಾತ್ರ ಕಲಿಯಬಲ್ಲರು. ಈ ಕಾರಣಕ್ಕಾಗಿ ನಾವು ನಮ್ಮ ಮಿದುಳಿನ ಪೂರ್ವ ಬೆಳವಣಿಗೆಯನ್ನು ಪ್ರೋತ್ಸಾಹಿಸಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ: ಎಷ್ಟು ಚಿಕ್ಕ ಪ್ರಾಯವೊ, ಅಷ್ಟು ಒಳ್ಳೆಯದು. ಮುಂಚಿತವಾಗಿ ಕಲಿಯುವುದನ್ನು ಟೀಕಿಸುವ ಹಲವಾರು ಜನರಿದ್ದಾರೆ. ಬಹು ಭಾಷಾ ಕಲಿಕೆ ಚಿಕ್ಕ ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುತ್ತದೆ ಎಂದು ಅಂಜುತ್ತಾರೆ. ಇದಲ್ಲದೆ ಯಾವ ಭಾಷೆಯನ್ನೂ ಸರಿಯಾಗಿ ಕಲಿಯದಿರುವ ಅಪಾಯವಿದೆ. ವೈಜ್ಞಾನಿಕ ದೃಷ್ಟಿಕೋಣದಿಂದ ಈ ಅನುಮಾನಗಳಿಗೆ ಯಾವ ಆಧಾರಗಳೂ ಇಲ್ಲ. ಬಹಳ ಭಾಷಾತಜ್ಞರು ಮತ್ತು ನರಮನೋವಿಜ್ಞಾನಿಗಳು ಆಶಾಭಾವನೆಗಳನ್ನು ಹೊಂದಿದ್ದಾರೆ. ಈ ವಿಷಯದ ಬಗ್ಗೆ ಇವರು ಮಾಡಿರುವ ವ್ಯಾಸಂಗಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿವೆ. ಆದ್ದರಿಂದ ಚಿಕ್ಕ ಮಕ್ಕಳು ಸಾಮಾನ್ಯವಾಗಿ ಭಾಷೆಗಳ ಪಾಠಗಳಲ್ಲಿ ಉತ್ಸುಕತೆ ಹೊಂದಿರುತ್ತಾರೆ. ಮತ್ತು ಮಕ್ಕಳು ಭಾಷೆಗಳನ್ನು ಕಲಿಯುವಾಗ ಬಾಷೆಗಳ ಬಗ್ಗೆ ಆಲೋಚನೆ ಸಹ ಮಾಡುತ್ತಾರೆ. ಹಾಗಾಗಿ ಪರಭಾಷೆಗಳ ಮೂಲಕ ಅವರು ತಮ್ಮ ಮಾತೃಭಾಷೆಯನ್ನು ಅರಿಯುತ್ತಾರೆ. ಈ ಜ್ಞಾನದಿಂದ ಅವರು ತಮ್ಮ ಜೀವನ ಪರ್ಯಂತ ಲಾಭಗಳನ್ನು ಪಡೆಯುತ್ತಾರೆ. ಬಹುಶಃ ಇದರಿಂದಾಗಿ ಕ್ಲಿಷ್ಟವಾದ ಭಾಷೆಗಳನ್ನು ಮೊದಲಿಗೆ ಕಲಿಯುವುದು ಸೂಕ್ತವಿರಬಹುದು. ಏಕೆಂದರೆ ಮಕ್ಕಳ ಮಿದುಳು ಬೇಗ ಮತ್ತು ಒಳ ಅರಿವಿನ ಸಹಾಯದಿಂದ ಕಲಿಯುತ್ತದೆ. ಅದು ಹಲೋ, ಚೌ ಅಥವಾ ನೈ ಹೌ ಎಂಬುದನ್ನು ಉಳಿಸಿಕೊಳ್ಳುತ್ತದೊ , ಅದಕ್ಕೆ ಮುಖ್ಯವಲ್ಲ.