ಪದಗುಚ್ಛ ಪುಸ್ತಕ

kn ಗುಣವಾಚಕಗಳು ೧   »   bg Прилагателни 1

೭೮ [ಎಪ್ಪತೆಂಟು]

ಗುಣವಾಚಕಗಳು ೧

ಗುಣವಾಚಕಗಳು ೧

78 [седемдесет и осем]

78 [sedemdeset i osem]

Прилагателни 1

Prilagatelni 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ಒಬ್ಬ ವಯಸ್ಸಾದ ಮಹಿಳೆ. в--р-стна--ена в________ ж___ в-з-а-т-а ж-н- -------------- възрастна жена 0
Pril--atel-i-1 P___________ 1 P-i-a-a-e-n- 1 -------------- Prilagatelni 1
ಒಬ್ಬ ದಪ್ಪ ಮಹಿಳೆ. д----а----а д_____ ж___ д-б-л- ж-н- ----------- дебела жена 0
Pr-lag-teln--1 P___________ 1 P-i-a-a-e-n- 1 -------------- Prilagatelni 1
ಒಬ್ಬ ಕುತೂಹಲವುಳ್ಳ ಮಹಿಳೆ. любо-и-н- ---а л________ ж___ л-б-п-т-а ж-н- -------------- любопитна жена 0
v---a-tn- ---na v________ z____ v-z-a-t-a z-e-a --------------- vyzrastna zhena
ಒಂದು ಹೊಸ ಗಾಡಿ. н-в-----а н___ к___ н-в- к-л- --------- нова кола 0
vyzrastn---h--a v________ z____ v-z-a-t-a z-e-a --------------- vyzrastna zhena
ಒಂದು ವೇಗವಾದ ಗಾಡಿ. б--за ---а б____ к___ б-р-а к-л- ---------- бърза кола 0
vyzras-n--z---a v________ z____ v-z-a-t-a z-e-a --------------- vyzrastna zhena
ಒಂದು ಹಿತಕರವಾದ ಗಾಡಿ. уд-бна-к--а у_____ к___ у-о-н- к-л- ----------- удобна кола 0
deb-l----ena d_____ z____ d-b-l- z-e-a ------------ debela zhena
ಒಂದು ನೀಲಿ ಅಂಗಿ. с--я-рок-я с___ р____ с-н- р-к-я ---------- синя рокля 0
d-bel--z-ena d_____ z____ d-b-l- z-e-a ------------ debela zhena
ಒಂದು ಕೆಂಪು ಅಂಗಿ. ч-р-ен--ро-ля ч______ р____ ч-р-е-а р-к-я ------------- червена рокля 0
d-b-l- z-e-a d_____ z____ d-b-l- z-e-a ------------ debela zhena
ಒಂದು ಹಸಿರು ಅಂಗಿ. зе---- --кля з_____ р____ з-л-н- р-к-я ------------ зелена рокля 0
l-----it-a--hena l_________ z____ l-u-o-i-n- z-e-a ---------------- lyubopitna zhena
ಒಂದು ಕಪ್ಪು ಚೀಲ. че-н--ч-нта ч____ ч____ ч-р-а ч-н-а ----------- черна чанта 0
lyu------- -h--a l_________ z____ l-u-o-i-n- z-e-a ---------------- lyubopitna zhena
ಒಂದು ಕಂದು ಚೀಲ. к-ф-в- ч---а к_____ ч____ к-ф-в- ч-н-а ------------ кафява чанта 0
l--bo----a--h-na l_________ z____ l-u-o-i-n- z-e-a ---------------- lyubopitna zhena
ಒಂದು ಬಿಳಿ ಚೀಲ. б-ла---нта б___ ч____ б-л- ч-н-а ---------- бяла чанта 0
no-a---la n___ k___ n-v- k-l- --------- nova kola
ಒಳ್ಳೆಯ ಜನ. п----ни хо-а п______ х___ п-и-т-и х-р- ------------ приятни хора 0
n----ko-a n___ k___ n-v- k-l- --------- nova kola
ವಿನೀತ ಜನ. уч-и-и-х--а у_____ х___ у-т-в- х-р- ----------- учтиви хора 0
nov--kola n___ k___ n-v- k-l- --------- nova kola
ಸ್ವಾರಸ್ಯಕರ ಜನ. интере-ни х-ра и________ х___ и-т-р-с-и х-р- -------------- интересни хора 0
b---a ko-a b____ k___ b-r-a k-l- ---------- byrza kola
ಮುದ್ದು ಮಕ್ಕಳು. ми-и --ца м___ д___ м-л- д-ц- --------- мили деца 0
b-rza k-la b____ k___ b-r-a k-l- ---------- byrza kola
ನಿರ್ಲಜ್ಜ ಮಕ್ಕಳು наха--- ---а н______ д___ н-х-л-и д-ц- ------------ нахални деца 0
byrza kola b____ k___ b-r-a k-l- ---------- byrza kola
ಒಳ್ಳೆಯ ಮಕ್ಕಳು. п-с----- -е-а п_______ д___ п-с-у-н- д-ц- ------------- послушни деца 0
ud-bna-ko-a u_____ k___ u-o-n- k-l- ----------- udobna kola

ಗಣಕಯಂತ್ರಗಳು ಕೇಳಿದ್ದ ಪದಗಳ ಪುನರ್ನಿರ್ಮಾಣವನ್ನು ಮಾಡಬಹುದು.

ಆಲೋಚನೆಗಳನ್ನು ಗ್ರಹಿಸಬಲ್ಲ ಶಕ್ತಿ ಮನುಷ್ಯನ ಒಂದು ಹಳೆಯ ಕನಸು. ಪ್ರತಿಯೊಬ್ಬನೂ ಮತ್ತೊಬ್ಬ ಏನು ಆಲೋಚಿಸುತ್ತಿದ್ದಾನೆ ಎಂದು ತಿಳಿಯಲು ಬಯಸಬಹುದು. ಇದುವರೆಗೆ ಈ ಕನಸು ನನಸಾಗಿಲ್ಲ. ಅತಿ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಕೂಡ ಯಾವ ಆಲೋಚನೆಗಳನ್ನು ಗ್ರಹಿಸಲಾಗುವುದಿಲ್ಲ.. ಬೇರೆಯವರು ಏನನ್ನು ಆಲೋಚಿಸುತ್ತಾರೊ ಅದು ಅವರ ಗುಟ್ಟಾಗಿರುತ್ತದೆ. ಬೇರೆಯವರು ಏನನ್ನು ಕೇಳುತ್ತಾರೊ ಅದನ್ನು ನಾವು ಅರಿತುಕೊಳ್ಳಬಹುದು. ಈ ವಿಷಯವನ್ನು ಒಂದು ವೈಜ್ಞಾನಿಕ ಪ್ರಯೋಗ ತೋರಿಸಿದೆ. ಕೇಳಿದ ಪದಗಳನ್ನು ಪುನರ್ನಿರ್ಮಿಸುವುದು ಸಂಶೋಧಕರಿಗೆ ಸಾಧ್ಯವಾಯಿತು. ಇದಕ್ಕಾಗಿ ಅವರು ಪ್ರಯೋಗ ಪುರುಷರ ಮಿದುಳಿನ ತರಂಗಗಳನ್ನು ವಿಶ್ಲೇಷಿಸಿದರು. ನಾವು ಏನನ್ನಾದರು ಕೇಳಿದ ತಕ್ಷಣ ನಮ್ಮ ಮಿದುಳು ಚುರುಕಾಗುತ್ತದೆ. ಅದು ಕೇಳಿದ ಭಾಷೆಯನ್ನು ಪರಿಷ್ಕರಿಸಬೇಕಾಗುತ್ತದೆ. ಆ ಸಮಯದಲ್ಲಿ ಒಂದು ಖಚಿತವಾದ ಚಟುವಟಿಕೆಯ ನಮೂನೆ ಹುಟ್ಟಿಕೊಳ್ಳುತ್ತದೆ. ಈ ನಮೂನೆಯನ್ನು ವಿದ್ಯುದ್ವಾರಗಳ ಮೂಲಕ ದಾಖಲಿಸಬಹುದು. ಈ ದಾಖಲೆಯೊಂದಿಗೆ ಪರಿಷ್ಕರಣೆಗಳನ್ನು ಮುಂದುವರಿಸಬಹುದು. ಗಣಕಯಂತ್ರದ ಮೂಲಕ ಇದನ್ನು ಒಂದು ಧ್ವನಿನಮೂನೆಗೆ ಪರಿವರ್ತಿಸಬಹುದು. ಹೀಗೆ ಕೇಳಿದ ಪದಗಳನ್ನು ಗುರುತಿಸಬಹುದು. ಈ ಸೂತ್ರ ಎಲ್ಲಾ ಪದಗಳಿಗೂ ಅನ್ವಯಿಸುತ್ತದೆ. ನಾವು ಕೇಳುವ ಪ್ರತಿಯೊಂದು ಪದವೂ ಒಂದು ಖಚಿತ ಸಂಕೇತವನ್ನು ನೀಡುತ್ತದೆ. ಈ ಸಂಕೇತ ಯಾವಾಗಲು ಪದದ ಶಬ್ಧದ ಜೊತೆಗೆ ಕೂಡಿಕೊಂಡಿರುತ್ತದೆ. ಅದನ್ನು 'ಕೇವಲ' ಒಂದು ಶ್ರವ್ಯ ಸಂಕೇತವನ್ನಾಗಿ ಮಾರ್ಪಡಿಸಬೇಕಾಗುತ್ತದೆ. ಏಕೆಂದರೆ ಶಬ್ಧದ ನಮೂನೆ ಕೇಳಿದ ತಕ್ಷಣ ಮನುಷ್ಯನಿಗೆ ಆ ಪದ ಗೊತ್ತಾಗುತ್ತದೆ. ಪ್ರಯೋಗದಲ್ಲಿ ಪ್ರಯೋಗಪುರುಷರು ನಿಜವಾದ ಹಾಗೂ ಕಾಲ್ಪನಿಕ ಪದಗಳನ್ನು ಕೇಳಿಸಿಕೊಂಡರು. ಕೇಳಿಸಿಕೊಂಡ ಪದದ ಒಂದು ಭಾಗ ಅಸ್ತಿತ್ವದಲ್ಲಿ ಇರಲಿಲ್ಲ. ಆದಾಗ್ಯೂ ಪದಗಳ ಪುನರ್ನಿರ್ಮಾಣ ಸಾಧ್ಯವಾಯಿತು. ಗುರುತು ಹಿಡಿದ ಪದಗಳನ್ನು ಗಣಕಯಂತ್ರಗಳಿಗೆ ಉಚ್ಚರಿಸಲು ಆಯಿತು. ಹಾಗೂ ಅವುಗಳನ್ನು ಕೇವಲ ಚಿತ್ರಪಟದ ಮೇಲೆ ತೋರುವಂತೆ ಮಾಡುವುದೂ ಸಾಧ್ಯ. ಸಂಶೋಧಕರು ಶೀಘ್ರದಲ್ಲೆ ಭಾಷಾಸಂಕೇತಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಬಗ್ಗೆ ಆಶಾದಾಯಕವಾಗಿದ್ದಾರೆ. ಆಲೋಚನೆಗಳನ್ನು ಗ್ರಹಿಸುವ ಕನಸು ಮುಂದುವರೆಯುತ್ತದೆ......