ಪದಗುಚ್ಛ ಪುಸ್ತಕ

kn ಅಂಗಡಿಗಳು   »   bg Магазини

೫೩ [ಐವತ್ತ ಮೂರು]

ಅಂಗಡಿಗಳು

ಅಂಗಡಿಗಳು

53 [петдесет и три]

53 [petdeset i tri]

Магазини

Magazini

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ನಾವು ಕ್ರೀಡಾ ಸಾಮಾಗ್ರಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. Н---т---и- спор-ен --газин. Н__ т_____ с______ м_______ Н-е т-р-и- с-о-т-н м-г-з-н- --------------------------- Ние търсим спортен магазин. 0
M-----ni M_______ M-g-z-n- -------- Magazini
ನಾವು ಒಂದು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. Ни- т-рс-м ---арница. Н__ т_____ м_________ Н-е т-р-и- м-с-р-и-а- --------------------- Ние търсим месарница. 0
M-g-z-ni M_______ M-g-z-n- -------- Magazini
ನಾವು ಒಂದು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. Н-е т--си- --т-ка. Н__ т_____ а______ Н-е т-р-и- а-т-к-. ------------------ Ние търсим аптека. 0
Ni--ty-s------r-en-maga--n. N__ t_____ s______ m_______ N-e t-r-i- s-o-t-n m-g-z-n- --------------------------- Nie tyrsim sporten magazin.
ನಾವು ಒಂದು ಕಾಲ್ಚೆಂಡನ್ನು ಕೊಂಡು ಕೊಳ್ಳಬೇಕು. Иск-ме---купим футбо----т--ка. И_______ к____ ф_______ т_____ И-к-м-д- к-п-м ф-т-о-н- т-п-а- ------------------------------ Искамеда купим футболна топка. 0
Nie----sim--p-rte---aga---. N__ t_____ s______ m_______ N-e t-r-i- s-o-t-n m-g-z-n- --------------------------- Nie tyrsim sporten magazin.
ನಾವು ಸಲಾಮಿ ಕೊಂಡು ಕೊಳ್ಳಬೇಕು. И-к--е ---к-п---с-л--. И_____ д_ к____ с_____ И-к-м- д- к-п-м с-л-м- ---------------------- Искаме да купим салам. 0
Nie ty-sim s-or-en--a--z--. N__ t_____ s______ m_______ N-e t-r-i- s-o-t-n m-g-z-n- --------------------------- Nie tyrsim sporten magazin.
ನಾವು ಔಷಧಿಗಳನ್ನು ಕೊಂಡು ಕೊಳ್ಳಬೇಕು. Иска-е-д---у-им-л---рст--. И_____ д_ к____ л_________ И-к-м- д- к-п-м л-к-р-т-а- -------------------------- Искаме да купим лекарства. 0
N-----rsim-me---n----. N__ t_____ m__________ N-e t-r-i- m-s-r-i-s-. ---------------------- Nie tyrsim mesarnitsa.
ನಾವು ಫುಟ್ಬಾಲ್ ಕೊಳ್ಳಲು ಕ್ರೀಡಾಸಾಮಾಗ್ರಿಗಳ ಅಂಗಡಿ ಹುಡುಕುತ್ತಿದ್ದೇವೆ. Н---т-р--м-сп-рте- -аг--и-, -а -а-к-пи- фут-олна ---ка. Н__ т_____ с______ м_______ з_ д_ к____ ф_______ т_____ Н-е т-р-и- с-о-т-н м-г-з-н- з- д- к-п-м ф-т-о-н- т-п-а- ------------------------------------------------------- Ние търсим спортен магазин, за да купим футболна топка. 0
N---t-rs-- m--a--i-sa. N__ t_____ m__________ N-e t-r-i- m-s-r-i-s-. ---------------------- Nie tyrsim mesarnitsa.
ನಾವು ಸಲಾಮಿ ಕೊಂಡು ಕೊಳ್ಳಲು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. Ни--тъ---- --са--и-а- з---а---пим--а--м. Н__ т_____ м_________ з_ д_ к____ с_____ Н-е т-р-и- м-с-р-и-а- з- д- к-п-м с-л-м- ---------------------------------------- Ние търсим месарница, за да купим салам. 0
Nie ty-----m-sar--t--. N__ t_____ m__________ N-e t-r-i- m-s-r-i-s-. ---------------------- Nie tyrsim mesarnitsa.
ಔಷಧಿಗಳನ್ನು ಕೊಂಡು ಕೊಳ್ಳಲು ನಾವು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. Н-е тъ-с-----те--- з- ------и- л---рс---. Н__ т_____ а______ з_ д_ к____ л_________ Н-е т-р-и- а-т-к-, з- д- к-п-м л-к-р-т-а- ----------------------------------------- Ние търсим аптека, за да купим лекарства. 0
Ni- ty-si- -p-ek-. N__ t_____ a______ N-e t-r-i- a-t-k-. ------------------ Nie tyrsim apteka.
ನಾನು ಒಬ್ಬ ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. А- т-р-- -и--т-р. А_ т____ б_______ А- т-р-я б-ж-т-р- ----------------- Аз търся бижутер. 0
N-e -y---- -p--k-. N__ t_____ a______ N-e t-r-i- a-t-k-. ------------------ Nie tyrsim apteka.
ನಾನು ಒಂದು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. А------я----омагазин. А_ т____ ф___________ А- т-р-я ф-т-м-г-з-н- --------------------- Аз търся фотомагазин. 0
Ni-----si--a-----. N__ t_____ a______ N-e t-r-i- a-t-k-. ------------------ Nie tyrsim apteka.
ನಾನು ಒಂದು ಮಿಠಾಯಿಗಳ ಅಂಗಡಿಯನ್ನು ಹುಡುಕುತ್ತಿದ್ದೇನೆ. А----р-я с-а-кар-и-а. А_ т____ с___________ А- т-р-я с-а-к-р-и-а- --------------------- Аз търся сладкарница. 0
I-----d- k---- -u--oln- -op--. I_______ k____ f_______ t_____ I-k-m-d- k-p-m f-t-o-n- t-p-a- ------------------------------ Iskameda kupim futbolna topka.
ನನಗೆ ಒಂದು ಉಂಗುರವನ್ನು ಕೊಳ್ಳುವ ಉದ್ದೇಶ ಇದೆ. В--щ--с- ис--м -а-куп---р-с-ен. В_______ и____ д_ к___ п_______ В-ъ-н-с- и-к-м д- к-п- п-ъ-т-н- ------------------------------- Всъщност искам да купя пръстен. 0
I--am-da-k-----f--bolna --pka. I_______ k____ f_______ t_____ I-k-m-d- k-p-m f-t-o-n- t-p-a- ------------------------------ Iskameda kupim futbolna topka.
ನನಗೆ ಒಂದು ಫಿಲ್ಮ್ ರೋಲ್ ಕೊಳ್ಳುವ ಉದ್ದೇಶ ಇದೆ. Вс--но-т --кам-да -упя-ле---. В_______ и____ д_ к___ л_____ В-ъ-н-с- и-к-м д- к-п- л-н-а- ----------------------------- Всъщност искам да купя лента. 0
I----e-a-k--i- ----ol-- -o---. I_______ k____ f_______ t_____ I-k-m-d- k-p-m f-t-o-n- t-p-a- ------------------------------ Iskameda kupim futbolna topka.
ನನಗೆ ಒಂದು ಕೇಕ್ ಕೊಳ್ಳುವ ಉದ್ದೇಶ ಇದೆ. Всъщ-о-т и-к---да к--я т-р-а. В_______ и____ д_ к___ т_____ В-ъ-н-с- и-к-м д- к-п- т-р-а- ----------------------------- Всъщност искам да купя торта. 0
Isk--e-da k-p-m-salam. I_____ d_ k____ s_____ I-k-m- d- k-p-m s-l-m- ---------------------- Iskame da kupim salam.
ಒಂದು ಉಂಗುರ ಕೊಳ್ಳಲು ನಾನು ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. Аз тър-я --жутер--за -а --п--п------. А_ т____ б_______ з_ д_ к___ п_______ А- т-р-я б-ж-т-р- з- д- к-п- п-ъ-т-н- ------------------------------------- Аз търся бижутер, за да купя пръстен. 0
Isk--- d-----im-s--a-. I_____ d_ k____ s_____ I-k-m- d- k-p-m s-l-m- ---------------------- Iskame da kupim salam.
ಫಿಲ್ಮ್ ಕೊಳ್ಳಲು ನಾನು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. А--тъ-с- -о---аг-з-н- ---д- --пя --нта. А_ т____ ф___________ з_ д_ к___ л_____ А- т-р-я ф-т-м-г-з-н- з- д- к-п- л-н-а- --------------------------------------- Аз търся фотомагазин, за да купя лента. 0
Iskame-da kup---salam. I_____ d_ k____ s_____ I-k-m- d- k-p-m s-l-m- ---------------------- Iskame da kupim salam.
ಕೇಕ್ ಕೊಳ್ಳಲು ಮಿಠಾಯಿ ಅಂಗಡಿ ಹುಡುಕುತ್ತಿದ್ದೇನೆ. Аз----ся -л----рн-ц-, -а -а -уп- -о-т-. А_ т____ с___________ з_ д_ к___ т_____ А- т-р-я с-а-к-р-и-а- з- д- к-п- т-р-а- --------------------------------------- Аз търся сладкарница, за да купя торта. 0
Iska-e da--u-im leka--tva. I_____ d_ k____ l_________ I-k-m- d- k-p-m l-k-r-t-a- -------------------------- Iskame da kupim lekarstva.

ಭಾಷೆಯಲ್ಲಿ ಬದಲಾವಣೆ=ವ್ಯಕ್ತಿತ್ವದಲ್ಲಿ ಬದಲಾವಣೆ.

ನಮ್ಮ ಭಾಷೆ ನಮಗೆ ಸೇರಿದ್ದು. ಅದು ನಮ್ಮ ವ್ಯಕ್ತಿತ್ವದ ಒಂದು ಬಹು ಮುಖ್ಯವಾದ ಭಾಗ. ಆದರೆ ಬಹಳ ಮಂದಿ ಹಲವಾರು ಭಾಷೆಗಳನ್ನು ಮಾತನಾಡುತ್ತಾರೆ. ಅಂದರೆ ಅವರು ವಿವಿಧ ವ್ಯಕ್ತಿತ್ವಗಳನ್ನು ಹೊಂದಿದ್ದಾರೆ ಎಂದು ಅರ್ಥವೆ? ಸಂಶೋಧಕರು ಹೌದು ಎಂದು ನಂಬುತ್ತಾರೆ. ನಾವು ನಮ್ಮ ಭಾಷೆಯನ್ನು ಬದಲಾಯಿಸಿದಾಗ ನಮ್ಮ ವ್ಯಕ್ತಿತ್ವವನ್ನೂ ಬದಲಾಯಿಸುತ್ತೇವೆ. ಅಂದರೆ ನಮ್ಮ ನಡವಳಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ಅಮೇರಿಕಾದ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಅವರು ಎರಡು ಭಾಷೆಗಳನ್ನು ಬಲ್ಲ ಹೆಂಗಸರ ನಡವಳಿಕೆಯನ್ನು ಪರಿಶೀಲಿಸಿದ್ದಾರೆ. ಈ ಮಹಿಳೆಯರು ಆಂಗ್ಲ ಭಾಷೆ ಮತ್ತು ಸ್ಪ್ಯಾನಿಶ್ ಭಾಷೆಗಳೊಡನೆ ಬೆಳೆದಿದ್ದರು. ಅವರು ಎರಡೂ ಭಾಷೆಗಳನ್ನು ಮತ್ತು ಸಂಸ್ಕೃತಿಗಳನ್ನು ಸಮಾನವಾಗಿ ಚೆನ್ನಾಗಿ ಅರಿತಿದ್ದರು. ಆದರೂ ಅವರ ನಡವಳಿಕೆ ಭಾಷೆಯನ್ನು ಅವಲಂಬಿಸಿತ್ತು. ಯಾವಾಗ ಅವರು ಸ್ಪ್ಯಾನಿಶ್ ಬಳಸುತ್ತಿದ್ದರೊ ಆವಾಗ ಅವರು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದರು. ಹಾಗೂ ತಮ್ಮ ಪರಿಸರದಲ್ಲಿ ಸ್ಪ್ಯಾನಿಶ್ ಬಳಸುತ್ತಿದ್ದರೆ ಸಂತೋಷ ಪಡುತ್ತ ಇದ್ದರು. ಯಾವಾಗ ಆಂಗ್ಲ ಭಾಷೆಯನ್ನು ಉಪಯೋಗಿಸುತ್ತದ್ದರೊ ಆವಾಗ ಅವರ ವರ್ತನೆ ಬದಲಾಗುತ್ತಿತ್ತು. ಅವರ ಆತ್ಮವಿಶ್ವಾಸ ಕುಗ್ಗುತ್ತಿತ್ತು ಮತ್ತು ಅವರು ಅನಿಶ್ಚಿತರಾಗುತ್ತಿದ್ದರು. ಈ ಮಹಿಳೆಯರು ಏಕಾಂಗಿಯಾಗಿರುವಂತೆ ತೋರುವುದನ್ನು ಸಂಶೋಧಕರು ಗಮನಿಸಿದರು. ನಾವು ಮಾತನಾಡುವ ಭಾಷೆ ನಮ್ಮ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣ ಏನೆಂಬುದು ಸಂಶೋಧಕರಿಗೆ ಇನ್ನೂ ಗೊತ್ತಾಗಿಲ್ಲ. ಬಹುಶಃ ನಾವು ಸಂಸ್ಕೃತಿಯ ವಾಡಿಕೆಗಳನ್ನು ಅನುಸರಿಸುತ್ತೇವೆ. ಒಂದು ಭಾಷೆಯನ್ನು ಬಳಸುವಾಗ ನಾವು ಅದರ ಸಂಸ್ಕೃತಿಯ ಬಗ್ಗೆ ಚಿಂತನೆ ಮಾಡುತ್ತೇವೆ. ಇದು ತಂತಾನೆಯೆ ಉಂಟಾಗುತ್ತದೆ. ಈ ಕಾರಣದಿಂದ ನಾವು ಸಂಸ್ಕೃತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತೇವೆ. ಒಂದು ಸಂಸ್ಕೃತಿಗೆ ಯಾವುದು ವಾಡಿಕೆಯೊ ಅದರಂತೆ ವರ್ತಿಸುತ್ತೇವೆ. ಪ್ರಯೋಗಗಳಲ್ಲಿ ಚೈನೀಸ್ ಭಾಷೆ ಮಾತನಾಡುವವರು ಅಧೈರ್ಯವನ್ನು ತೋರುತ್ತಿದ್ದರು. ಆಂಗ್ಲ ಭಾಷೆಯನ್ನು ಮಾತನಾಡುವಾಗ ಹೆಚ್ಚು ಮುಕ್ತರಾಗಿದ್ದರು. ಪ್ರಾಯಶಃ ನಾವು ಗುಂಪಿನಲ್ಲಿ ಬೆರೆಯುದಕ್ಕೋಸ್ಕರ ನಮ್ಮ ವರ್ತನೆಯನ್ನು ಬದಲಾಯಿಸುತ್ತೇವೆ. ನಾವು ಯಾರೊಡನೆ ಆಲೋಚನೆಗಳಲ್ಲಿ ಸಂಭಾಷಿಸುತ್ತೇವೆಯೊ ಅವರಂತೆ ಇರಲು ಆಶಿಸುತ್ತೇವೆ.