ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಅದು / ಎಂದು ೨   »   bg Подчинени изречения с че 2

೯೨ [ತೊಂಬತ್ತೆರಡು]

ಅಧೀನ ವಾಕ್ಯ - ಅದು / ಎಂದು ೨

ಅಧೀನ ವಾಕ್ಯ - ಅದು / ಎಂದು ೨

92 [деветдесет и две]

92 [devetdeset i dve]

Подчинени изречения с че 2

Podchineni izrecheniya s che 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ಗೊರಕೆ ಹೊಡೆಯುತ್ತೀಯ ಎಂದು ನನಗೆ ಕೋಪ ಬರುತ್ತದೆ. Драз-я -е- -е-х-рк--. Д_____ с__ ч_ х______ Д-а-н- с-, ч- х-р-а-. --------------------- Дразня се, че хъркаш. 0
P-dc-i-e-i---re--e--ya---che 2 P_________ i__________ s c__ 2 P-d-h-n-n- i-r-c-e-i-a s c-e 2 ------------------------------ Podchineni izrecheniya s che 2
ನೀನು ಅಷ್ಟೊಂದು ಬೀರ್ ಕುಡಿಯುತ್ತೀಯ ಎಂದು ನನಗೆ ಕೋಪ ಬರುತ್ತದೆ. Дра-н----, -е п--ш то--ов-----г- бир-. Д_____ с__ ч_ п___ т______ м____ б____ Д-а-н- с-, ч- п-е- т-л-о-а м-о-о б-р-. -------------------------------------- Дразня се, че пиеш толкова много бира. 0
P-dc-inen-----ec-e-i-- - che-2 P_________ i__________ s c__ 2 P-d-h-n-n- i-r-c-e-i-a s c-e 2 ------------------------------ Podchineni izrecheniya s che 2
ನೀನು ತುಂಬಾ ತಡವಾಗಿ ಬರುತ್ತೀಯ ಎಂದು ನನಗೆ ಕೋಪ ಬರುತ್ತದೆ. Д------се--ч--се-връ-а- т-л--в---ъсно. Д_____ с__ ч_ с_ в_____ т______ к_____ Д-а-н- с-, ч- с- в-ъ-а- т-л-о-а к-с-о- -------------------------------------- Дразня се, че се връщаш толкова късно. 0
D-azn-a-s-,-----k--r-a-h. D______ s__ c__ k________ D-a-n-a s-, c-e k-y-k-s-. ------------------------- Draznya se, che khyrkash.
ಅವನಿಗೆ ವೈದ್ಯರ ಅವಶ್ಯಕತೆ ಇದೆ ಎಂದು ಭಾವಿಸುತ್ತೇನೆ. Ми------е-той-им--н-жд- от-лек-р. М_____ ч_ т__ и__ н____ о_ л_____ М-с-я- ч- т-й и-а н-ж-а о- л-к-р- --------------------------------- Мисля, че той има нужда от лекар. 0
Dr---y----- --e---yrk--h. D______ s__ c__ k________ D-a-n-a s-, c-e k-y-k-s-. ------------------------- Draznya se, che khyrkash.
ಅವನು ಅಸ್ವಸ್ಥನಾಗಿದ್ದಾನೆ ಎಂದು ನಾನು ಭಾವಿಸುತ್ತೇನೆ Ми-л-, -е --й-е-б--ен. М_____ ч_ т__ е б_____ М-с-я- ч- т-й е б-л-н- ---------------------- Мисля, че той е болен. 0
D---ny----,-----k--rka--. D______ s__ c__ k________ D-a-n-a s-, c-e k-y-k-s-. ------------------------- Draznya se, che khyrkash.
ಅವನು ನಿದ್ದೆ ಮಾಡುತ್ತಿದ್ದಾನೆ ಎಂದುಕೊಳ್ಳುತ್ತೇನೆ Мис--- -- то- --и --га. М_____ ч_ т__ с__ с____ М-с-я- ч- т-й с-и с-г-. ----------------------- Мисля, че той спи сега. 0
Dr----a -e, --e--i--h-t--kov---nogo--ira. D______ s__ c__ p____ t______ m____ b____ D-a-n-a s-, c-e p-e-h t-l-o-a m-o-o b-r-. ----------------------------------------- Draznya se, che piesh tolkova mnogo bira.
ಅವನು ನಮ್ಮ ಮಗಳನ್ನು ಮದುವೆಯಾಗುತ್ತಾನೆ ಎಂದು ಆಶಿಸುತ್ತೇವೆ.. Над----е --, че то- -е--е о---- з---аш-та д-ще--. Н_______ с__ ч_ т__ щ_ с_ о____ з_ н_____ д______ Н-д-в-м- с-, ч- т-й щ- с- о-е-и з- н-ш-т- д-щ-р-. ------------------------------------------------- Надяваме се, че той ще се ожени за нашата дъщеря. 0
Dr--ny--se- ch--p-e---tol---a m-o-- -ir-. D______ s__ c__ p____ t______ m____ b____ D-a-n-a s-, c-e p-e-h t-l-o-a m-o-o b-r-. ----------------------------------------- Draznya se, che piesh tolkova mnogo bira.
ಅವನು ತುಂಬ ಹಣವನ್ನು ಹೊಂದಿದ್ದಾನೆ ಎಂದುಕೊಳ್ಳುತ್ತೇವೆ. На--в-ме--е,-ч- --- има-мн----пар-. Н_______ с__ ч_ т__ и__ м____ п____ Н-д-в-м- с-, ч- т-й и-а м-о-о п-р-. ----------------------------------- Надяваме се, че той има много пари. 0
D---n-a s-, -h--pie----o---v----o---bir-. D______ s__ c__ p____ t______ m____ b____ D-a-n-a s-, c-e p-e-h t-l-o-a m-o-o b-r-. ----------------------------------------- Draznya se, che piesh tolkova mnogo bira.
ಅವನು ಲಕ್ಷಾಧಿಪತಿ ಎಂದು ಭಾವಿಸುತ್ತೇವೆ. Н-дява-е -е, -- ----е -ил-----. Н_______ с__ ч_ т__ е м________ Н-д-в-м- с-, ч- т-й е м-л-о-е-. ------------------------------- Надяваме се, че той е милионер. 0
D----y--s-- c---s- --ysh--as---o-kova--ysno. D______ s__ c__ s_ v_________ t______ k_____ D-a-n-a s-, c-e s- v-y-h-h-s- t-l-o-a k-s-o- -------------------------------------------- Draznya se, che se vryshchash tolkova kysno.
ನಿನ್ನ ಹೆಂಡತಿಗೆ ಅಪಘಾತವಾಯಿತು ಎಂದು ಕೇಳಿದೆ. Ч--- -е-жен---и-- п-е--р--л- -л---лук-. Ч___ ч_ ж___ т_ е п_________ з_________ Ч-х- ч- ж-н- т- е п-е-ъ-п-л- з-о-о-у-а- --------------------------------------- Чух, че жена ти е претърпяла злополука. 0
D-a-ny--se- -h- -e -ry----ash----k--a--ysn-. D______ s__ c__ s_ v_________ t______ k_____ D-a-n-a s-, c-e s- v-y-h-h-s- t-l-o-a k-s-o- -------------------------------------------- Draznya se, che se vryshchash tolkova kysno.
ಅವಳು ಆಸ್ಪತ್ರೆಯಲ್ಲಿ ಇದ್ದಾಳೆ ಎಂದು ಕೇಳಿದೆ. Чу-,-ч--тя--еж- в бол--ц-т-. Ч___ ч_ т_ л___ в б_________ Ч-х- ч- т- л-ж- в б-л-и-а-а- ---------------------------- Чух, че тя лежи в болницата. 0
Drazn---se- ----se v--s-ch--- t-lko--------. D______ s__ c__ s_ v_________ t______ k_____ D-a-n-a s-, c-e s- v-y-h-h-s- t-l-o-a k-s-o- -------------------------------------------- Draznya se, che se vryshchash tolkova kysno.
ನಿನ್ನ ಗಾಡಿ ಸಂಪೂರ್ಣವಾಗಿ ನಾಶವಾಗಿದೆ ಎಂದು ಕೇಳಿದೆ. Ч-х, че---л-т- -- ----в-е--с-а-к---. Ч___ ч_ к_____ т_ е с_____ с________ Ч-х- ч- к-л-т- т- е с-в-е- с-а-к-н-. ------------------------------------ Чух, че колата ти е съвсем смачкана. 0
Mis-y-,-c-e--o- --- ---h-a--- ---a-. M______ c__ t__ i__ n_____ o_ l_____ M-s-y-, c-e t-y i-a n-z-d- o- l-k-r- ------------------------------------ Mislya, che toy ima nuzhda ot lekar.
ನೀವು ಬಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. Р--вам---, -е--о-дох--. Р_____ с__ ч_ д________ Р-д-а- с-, ч- д-й-о-т-. ----------------------- Радвам се, че дойдохте. 0
Mis--a,-c-e to--ima---z-d- o- le---. M______ c__ t__ i__ n_____ o_ l_____ M-s-y-, c-e t-y i-a n-z-d- o- l-k-r- ------------------------------------ Mislya, che toy ima nuzhda ot lekar.
ನೀವು ಆಸಕ್ತಿ ಹೊಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. Р-д-а----- ч------в--а-- инте---. Р_____ с__ ч_ п_________ и_______ Р-д-а- с-, ч- п-о-в-в-т- и-т-р-с- --------------------------------- Радвам се, че проявявате интерес. 0
M-s--a--c-e-t-y --- n-zhda o- l--ar. M______ c__ t__ i__ n_____ o_ l_____ M-s-y-, c-e t-y i-a n-z-d- o- l-k-r- ------------------------------------ Mislya, che toy ima nuzhda ot lekar.
ನೀವು ಆ ಮನೆಯನ್ನು ಕೊಳ್ಳಲು ಬಯಸುತ್ತೀರಿ ಎಂದು ನನಗೆ ಸಂತೋಷವಾಗಿದೆ. Р--ва- --, ч- -с--т--да к-пи-е -ъ-ата. Р_____ с__ ч_ и_____ д_ к_____ к______ Р-д-а- с-, ч- и-к-т- д- к-п-т- к-щ-т-. -------------------------------------- Радвам се, че искате да купите къщата. 0
Mi-l-a- -h----y -- bo--n. M______ c__ t__ y_ b_____ M-s-y-, c-e t-y y- b-l-n- ------------------------- Mislya, che toy ye bolen.
ಕೊನೆಯ ಬಸ್ ಹೊರಟು ಹೋಗಿದೆ ಎಂದು ನನಗೆ ಅಂಜಿಕೆಯಾಗಿದೆ. О-а----- -е--ч--п--лед---т -в--б-с--еч--е-о---тув--. О_______ с__ ч_ п_________ а______ в___ е о_________ О-а-я-а- с-, ч- п-с-е-н-я- а-т-б-с в-ч- е о-п-т-в-л- ---------------------------------------------------- Опасявам се, че последният автобус вече е отпътувал. 0
Misl--- -h---oy -e b-le-. M______ c__ t__ y_ b_____ M-s-y-, c-e t-y y- b-l-n- ------------------------- Mislya, che toy ye bolen.
ನಾವು ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡಬೇಕಾಗುತ್ತದೆ ಎಂದುಕೊಳ್ಳುತ್ತೇನೆ. Опас-в-- с---------бв--да -земе--та---. О_______ с__ ч_ т_____ д_ в_____ т_____ О-а-я-а- с-, ч- т-я-в- д- в-е-е- т-к-и- --------------------------------------- Опасявам се, че трябва да вземем такси. 0
Mi---a- c-- t-y-ye -o-en. M______ c__ t__ y_ b_____ M-s-y-, c-e t-y y- b-l-n- ------------------------- Mislya, che toy ye bolen.
ನನ್ನ ಬಳಿ ಹಣ ಇಲ್ಲ ಎಂದುಕೊಳ್ಳುತ್ತೇನೆ. Оп-ся--м ----че --мам-пар--в себ- --. О_______ с__ ч_ н____ п___ в с___ с__ О-а-я-а- с-, ч- н-м-м п-р- в с-б- с-. ------------------------------------- Опасявам се, че нямам пари в себе си. 0
M--l----c---toy---i seg-. M______ c__ t__ s__ s____ M-s-y-, c-e t-y s-i s-g-. ------------------------- Mislya, che toy spi sega.

ಸಂಜ್ಞೆಗಳಿಂದ ಭಾಷೆಗೆ.

ನಾವು ಮಾತನಾಡುವಾಗ ಅಥವಾ ಕೇಳುವಾಗ ನಮ್ಮ ಮಿದುಳಿಗೆ ಹೆಚ್ಚು ಕೆಲಸ ಇರುತ್ತದೆ. ಅದು ಭಾಷೆಯ ಸಂಕೇತಗಳನ್ನು ಪರಿಷ್ಕರಿಸಬೇಕು. ಸಂಜ್ಞೆಗಳು ಮತ್ತು ಚಿಹ್ನೆಗಳು ಭಾಷೆಯ ಸಂಕೇತಗಳು. ಇವು ಮನುಷ್ಯ-ಭಾಷೆಗಿಂತ ಪುರಾತನವಾದದ್ದು. ಹಲವು ಸಂಜ್ಞೆಗಳನ್ನು ಎಲ್ಲಾ ಸಂಸ್ಕೃತಿಗಳಲ್ಲಿಯು ಅರ್ಥಮಾಡಿಕೊಳ್ಳಲಾಗುವುದು. ಇನ್ನು ಹಲವು ಸಂಜ್ಞೆಗಳನ್ನು ಕಲಿತುಕೊಳ್ಳಬೇಕಾಗುತ್ತದೆ. ಅವುಗಳನ್ನು ಕೇವಲ ನೋಡುವುದರ ಮೂಲಕ ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಸಂಜ್ಞೆಗಳನ್ನು ಮತ್ತು ಸಂಕೇತಗಳನ್ನು ಭಾಷೆಯ ತರಹವೆ ಪರಿಷ್ಕರಿಸಲಾಗುತ್ತದೆ. ಇವುಗಳನ್ನು ಮಿದುಳಿನ ಅದೇ ಜಾಗದಲ್ಲಿ ಪರಿಷ್ಕರಿಸಲಾಗುತ್ತದೆ. ಇದನ್ನು ಒಂದು ಹೊಸ ಅಧ್ಯಯನ ಎತ್ತಿ ಹಿಡಿದಿದೆ. ಸಂಶೋಧಕರು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಇವರು ಹಲವಾರು ಚಿತ್ರಸುರುಳಿಗಳ ತುಣುಕುಗಳನ್ನು ವೀಕ್ಷಿಸಬೇಕಾಗಿತ್ತು. ಅವರು ತುಣುಕುಗಳನ್ನು ನೋಡುತ್ತಿದ್ದಾಗ ಅವರ ಮಿದುಳಿನ ಚಟುವಟಿಕೆಯನ್ನು ಅಳೆಯಲಾಯಿತು. ತುಣುಕಿನ ಒಂದು ಭಾಗದಲ್ಲಿ ಬೇರೆ ಬೇರೆ ವಿಷಯಗಳನ್ನು ನಿರೂಪಿಸಲಾಗುತ್ತಿತ್ತು. ಅದು ಚಲನೆಗಳು,ಸಂಜ್ಞೆಗಳು ಮತ್ತು ಭಾಷೆಗಳೊಂದಿಗೆ ನಡೆಯುತ್ತಿತ್ತು. ಪ್ರಯೋಗ ಪುರುಷರ ಇನ್ನೊಂದು ಗುಂಪು ಬೇರೆ ಚಿತ್ರಸುರುಳಿ ತುಣುಕನ್ನು ವೀಕ್ಷಿಸಿತು. ಈ ಚಿತ್ರಸುರುಳಿಗಳು ಅಸಂಬದ್ಧವಾಗಿದ್ದವು. ಭಾಷೆಗಳು,ಸಂಜ್ಞೆಗಳು ಅಥವಾ ಸಂಕೇತಗಳು ಯಾವುದು ಇರಲಿಲ್ಲ. ಅವುಗಳಿಗೆ ಯಾವ ಅರ್ಥವೂ ಇರಲಿಲ್ಲ. ಮಾಪನದ ಮೂಲಕ ಸಂಶೋಧಕರು ಏನು ಎಲ್ಲಿ ಪರಿಷ್ಕರಿಸಲಾಗುವುದು ಎನ್ನುವುದನ್ನು ಕಂಡರು. ಈ ಎರಡೂ ಗುಂಪುಗಳ ಮಿದುಳಿನ ಚಟುವಟಿಕೆಗಳನ್ನು ಹೋಲಿಸಲು ಸಾಧ್ಯವಾಯಿತು. ಅರ್ಥಪೂರ್ಣವಾದ ವಿಷಯಗಳೆಲ್ಲವನ್ನೂ ಒಂದೆ ಸ್ಥಳದಲ್ಲಿ ವಿಶ್ಲೇಷಿಸಲಾಯಿತು. ಈ ಪ್ರಯೋಗದ ಫಲಿತಾಂಶ ಅತಿ ಕುತೂಹಲಕಾರಿಯಾಗಿದೆ. ಅದು ನಮ್ಮ ಮಿದುಳು ಭಾಷೆಯನ್ನು ಹೇಗೆ ಹೊಸದಾಗಿ ಕಲಿಯಿತು ಎನ್ನುವುದನ್ನು ತೋರಿಸುತ್ತದೆ. ಮೊದಲಿಗೆ ಮನುಷ್ಯ ಸಂಜ್ಞೆಗಳ ಮೂಲಕ ಸಂಪರ್ಕವನ್ನು ಪ್ರಾರಂಭಿಸಿದ. ಅದರ ನಂತರ ಅವನು ಒಂದು ಭಾಷೆಯನ್ನು ಬೆಳೆಸಿಕೊಂಡ. ಮಿದುಳು ಬಾಷೆಯನ್ನು ಸಂಜ್ಞೆಗಳಂತೆ ಪರಿಷ್ಕರಿಸುವುದನ್ನು ಕಲಿಯಬೇಕಾಯಿತು. ಅದು ಬಹುಶಹಃ ಒಂದು ಹಳೆಯ ಆವೃತ್ತಿಯನ್ನು ಸುಲಭವಾಗಿ ನವೀಕರಿಸಿರಬಹುದು...