ಪದಗುಚ್ಛ ಪುಸ್ತಕ

kn ಭೂತಕಾಲ ೪   »   bg Минало време 4

೮೪ [ಎಂಬತ್ತ ನಾಲ್ಕು]

ಭೂತಕಾಲ ೪

ಭೂತಕಾಲ ೪

84 [осемдесет и четири]

84 [osemdeset i chetiri]

Минало време 4

Minalo vreme 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ಓದುವುದು Чета Ч___ Ч-т- ---- Чета 0
M-n--o vreme 4 M_____ v____ 4 M-n-l- v-e-e 4 -------------- Minalo vreme 4
ನಾನು ಓದಿದ್ದೇನೆ. Аз-четох. А_ ч_____ А- ч-т-х- --------- Аз четох. 0
Minalo-vr--e-4 M_____ v____ 4 M-n-l- v-e-e 4 -------------- Minalo vreme 4
ನಾನು ಕಾದಂಬರಿಯನ್ನು ಪೂರ್ತಿಯಾಗಿ ಓದಿದ್ದೇನೆ. А- -р---тох--ели- ро-а-. А_ п_______ ц____ р_____ А- п-о-е-о- ц-л-я р-м-н- ------------------------ Аз прочетох целия роман. 0
Ch-ta C____ C-e-a ----- Cheta
ಅರ್ಥ ಮಾಡಿಕೊಳ್ಳುವುದು. Ра---р-м Р_______ Р-з-и-а- -------- Разбирам 0
C---a C____ C-e-a ----- Cheta
ನಾನು ಅರ್ಥ ಮಾಡಿಕೊಂಡಿದ್ದೇನೆ. Аз ра---а-. А_ р_______ А- р-з-р-х- ----------- Аз разбрах. 0
Cheta C____ C-e-a ----- Cheta
ನಾನು ಪೂರ್ತಿಯಾಗಿ ಅರ್ಥಮಾಡಿಕೊಂಡಿದ್ದೇನೆ. Аз -азб--- цел-я -----. А_ р______ ц____ т_____ А- р-з-р-х ц-л-я т-к-т- ----------------------- Аз разбрах целия текст. 0
A- ch--o-h. A_ c_______ A- c-e-o-h- ----------- Az chetokh.
ಉತ್ತರ ಕೊಡುವುದು От-о-арям О________ О-г-в-р-м --------- Отговарям 0
A- -he-o-h. A_ c_______ A- c-e-o-h- ----------- Az chetokh.
ನಾನು ಉತ್ತರ ಕೊಟ್ಟಿದ್ದೇನೆ. Аз о-го--рих. А_ о_________ А- о-г-в-р-х- ------------- Аз отговорих. 0
Az c----k-. A_ c_______ A- c-e-o-h- ----------- Az chetokh.
ನಾನು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದೇನೆ. А- -тгово-и- на в--чки -ъ-ро--. А_ о________ н_ в_____ в_______ А- о-г-в-р-х н- в-и-к- в-п-о-и- ------------------------------- Аз отговорих на всички въпроси. 0
Az-p--c--t-kh -----y- --ma-. A_ p_________ t______ r_____ A- p-o-h-t-k- t-e-i-a r-m-n- ---------------------------- Az prochetokh tseliya roman.
ಅದು ನನಗೆ ತಿಳಿದಿದೆ- ಅದು ನನಗೆ ತಿಳಿದಿತ್ತು. Аз з-а-------- -з-знае--т-ва. А_ з___ т___ – а_ з____ т____ А- з-а- т-в- – а- з-а-х т-в-. ----------------------------- Аз зная това – аз знаех това. 0
Az ----he--k- --el-ya --m--. A_ p_________ t______ r_____ A- p-o-h-t-k- t-e-i-a r-m-n- ---------------------------- Az prochetokh tseliya roman.
ನಾನು ಅದನ್ನು ಬರೆಯುತ್ತೇನೆ - ನಾನು ಅದನ್ನು ಬರೆದಿದ್ದೆ. А- ---- -о---–--з -апис---то--. А_ п___ т___ – а_ н______ т____ А- п-ш- т-в- – а- н-п-с-х т-в-. ------------------------------- Аз пиша това – аз написах това. 0
A- p---h--okh--s-l-y- -om--. A_ p_________ t______ r_____ A- p-o-h-t-k- t-e-i-a r-m-n- ---------------------------- Az prochetokh tseliya roman.
ನಾನು ಅದನ್ನು ಕೇಳುತ್ತೇನೆ- ನಾನು ಅದನ್ನು ಕೇಳಿದ್ದೆ. А--чу-ам------–-аз-ч---това. А_ ч____ т___ – а_ ч__ т____ А- ч-в-м т-в- – а- ч-х т-в-. ---------------------------- Аз чувам това – аз чух това. 0
Razb-ram R_______ R-z-i-a- -------- Razbiram
ನಾನು ಅದನ್ನು ತೆಗೆದುಕೊಂಡು ಬರುತ್ತೇನೆ- ನಾನು ಅದನ್ನು ತೆಗೆದುಕೊಂಡು ಬಂದಿದ್ದೇನೆ. А-----ас-- то---- -- д-н-с-- то--. А_ д______ т___ – а_ д______ т____ А- д-н-с-м т-в- – а- д-н-с-х т-в-. ---------------------------------- Аз донасям това – аз донесох това. 0
Raz-iram R_______ R-z-i-a- -------- Razbiram
ನಾನು ಅದನ್ನು ತರುತ್ತೇನೆ - ನಾನು ಅದನ್ನು ತಂದಿದ್ದೇನೆ. Аз --ся тов- - -з-н-с-- ---а. А_ н___ т___ – а_ н____ т____ А- н-с- т-в- – а- н-с-х т-в-. ----------------------------- Аз нося това – аз носих това. 0
R--bi-am R_______ R-z-i-a- -------- Razbiram
ನಾನು ಅದನ್ನು ಕೊಳ್ಳುತ್ತೇನೆ- ನಾನು ಅದನ್ನು ಕೊಂಡುಕೊಂಡಿದ್ದೇನೆ. А--куп-вам--ов- –-а--ку--х-т---. А_ к______ т___ – а_ к____ т____ А- к-п-в-м т-в- – а- к-п-х т-в-. -------------------------------- Аз купувам това – аз купих това. 0
A- ---b--k-. A_ r________ A- r-z-r-k-. ------------ Az razbrakh.
ನಾನು ಅದನ್ನು ನಿರೀಕ್ಷಿಸುತ್ತೇನೆ- ನಾನು ಅದನ್ನು ನಿರೀಕ್ಷಿಸಿದ್ದೆ. А- -ча-вам -ов- - аз-о--к--х-тов-. А_ о______ т___ – а_ о______ т____ А- о-а-в-м т-в- – а- о-а-в-х т-в-. ---------------------------------- Аз очаквам това – аз очаквах това. 0
A--razbra--. A_ r________ A- r-z-r-k-. ------------ Az razbrakh.
ನಾನು ಅದನ್ನು ವಿವರಿಸುತ್ತೇನೆ- ನಾನು ಅದನ್ನು ವಿವರಿಸಿದ್ದೆ. Аз ---сня--м---ва-- аз -б----- --ва. А_ о________ т___ – а_ о______ т____ А- о-я-н-в-м т-в- – а- о-я-н-х т-в-. ------------------------------------ Аз обяснявам това – аз обясних това. 0
A- -a-brakh. A_ r________ A- r-z-r-k-. ------------ Az razbrakh.
ಅದು ನನಗೆ ಗೊತ್ತು -ಅದು ನನಗೆ ಗೊತ್ತಿತ್ತು. Аз-позн-в-м т-в- –-----о--------ова. А_ п_______ т___ – а_ п_______ т____ А- п-з-а-а- т-в- – а- п-з-а-а- т-в-. ------------------------------------ Аз познавам това – аз познавах това. 0
A- -a--r-k- ts----a-teks-. A_ r_______ t______ t_____ A- r-z-r-k- t-e-i-a t-k-t- -------------------------- Az razbrakh tseliya tekst.

ನಕಾರಾತ್ಮಕ ಪದಗಳು ಮಾತೃಭಾಷೆಗೆ ಭಾಷಾಂತರವಾಗುವುದಿಲ್ಲ.

ಬಹುಭಾಷಿಗಳು ಓದುವಾಗ ಉಪಪ್ರಜ್ಞೆಯಲ್ಲಿ ಅದನ್ನು ತಮ್ಮ ಮಾತೃಭಾಷೆಗೆ ಭಾಷಾಂತರಿಸುತ್ತಾರೆ. ಇದು ತನ್ನಷ್ಟಕೆ ತಾನೆ ನೆರವೇರುತ್ತಿರುತ್ತದೆ, ಅಂದರೆ ಓದುಗರಿಗೆ ಅದರ ಅರಿವು ಇರುವುದಿಲ್ಲ. ಮಿದುಳು ಒಂದು ಸಮಕಾಲಿಕ ಅನುವಾದಕದಂತೆ ಕೆಲಸ ಮಾಡುತ್ತದೆ ಎಂದು ಹೇಳಬಹುದು. ಆದರೆ ಅದು ಎಲ್ಲವನ್ನೂ ಅನುವಾದಿಸುವುದಿಲ್ಲ. ಮಿದುಳು ಒಂದು ಅಂತರ್ನಿರ್ಮಿತ ಶೋಧಕವನ್ನು ಹೊಂದಿರುವುದನ್ನು ಅಧ್ಯಯನಗಳು ತೋರಿಸಿವೆ. ಈ ಶೋಧಕ ಯಾವುದನ್ನು ಭಾಷಾಂತರಿಸಬೇಕು ಎನ್ನುವುದನ್ನು ನಿರ್ಧರಿಸುತ್ತದೆ ಅದು ಹಲವು ಖಚಿತ ಪದಗಳನ್ನು ನಿರ್ಲಕ್ಷಿಸುವಂತೆ ತೋರುತ್ತದೆ. ನಕಾರಾತ್ಮಕ ಪದಗಳನ್ನು ಮಾತೃಭಾಷೆಗೆ ಅನುವಾದ ಮಾಡಲಾಗುವುದಿಲ್ಲ. ಸಂಶೋಧಕರು ತಮ್ಮ ಪ್ರಯೋಗಕ್ಕೆ ಚೀನಾದ ಮಾತೃಭಾಷಿಗಳನ್ನು ಆರಿಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಆಂಗ್ಲ ಭಾಷೆಯನ್ನು ಎರಡನೇಯ ಭಾಷೆಯನ್ನಾಗಿ ಕಲಿತಿದ್ದರು. ಅವರು ಹಲವಾರು ಆಂಗ್ಲ ಪದಗಳ ಮೌಲ್ಯ ಮಾಪನ ಮಾಡಬೇಕಾಗಿತ್ತು. ಈ ಪದಗಳಲ್ಲಿ ಅನೇಕ ಭಾವನಾತ್ಮಕ ವಿಷಯಗಳು ಅಡಕವಾಗಿದ್ದವು. ಅವುಗಳು ಸಕಾರಾತ್ಮಕ, ನಕಾರಾತ್ಮಕ ಮತ್ತು ತಟಸ್ಥ ಪದಗಳಾಗಿದ್ದವು. ಪ್ರಯೋಗ ಪುರುಷರು ಪದಗಳನ್ನು ಓದುತ್ತಿದ್ದ ಸಮಯದಲ್ಲಿ ಅವರ ಮಿದುಳನ್ನು ಪರಿಶೀಲಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನಲ್ಲಿಯ ವಿದ್ಯುತ್ ಚಟುವಟಿಕೆಗಳನ್ನು ಅಳೆದರು. ಇದರಿಂದ ಅವರಿಗೆ ಮಿದುಳು ಹೇಗೆ ಕಾರ್ಯಪ್ರವೃತ್ತವಾಗಿತ್ತು ಎಂದು ಗೊತ್ತಾಯಿತು. ಪದಗಳನ್ನು ಅನುವಾದಿಸುವ ಸಮಯದಲ್ಲಿ ನಿಶ್ಚಿತವಾದ ಸಂಕೇತಗಳನ್ನು ಸೃಷ್ಟಿಸಲಾಗುತ್ತದೆ. ಅವುಗಳು ಮಿದುಳು ಕಾರ್ಯತತ್ಪರವಾಗಿದೆ ಎಂದು ತೋರಿಸುತ್ತದೆ. ನಕಾರಾತ್ಮಕ ಪದಗಳು ಬಂದಾಗ ಪ್ರಯೋಗ ಪುರುಷರು ಯಾವುದೆ ಚಟುವಟಿಕೆಗಳನ್ನೂ ತೋರಲಿಲ್ಲ. ಕೇವಲ ಸಕಾರಾತ್ಮಕ ಅಥವಾ ತಟಸ್ಥ ಪದಗಳು ಮಾತ್ರ ಭಾಷಾಂತರವಾದವು. ಅದು ಏಕೆ ಎನ್ನುವುದು ಸಂಶೋಧಕರಿಗೆ ಇನ್ನೂ ಅರಿವಾಗಿಲ್ಲ. ಸೈದ್ಧಾಂತಿಕವಾಗಿ ಮಿದುಳು ಎಲ್ಲಾ ಪದಗಳನ್ನು ಒಂದೇ ಸಮನಾಗಿ ಪರಿಷ್ಕರಿಸಬೇಕಾಗಿತ್ತು. ಪ್ರಾಯಶಃ ಶೋಧಕ ಪ್ರತಿಯೊಂದು ಪದವನ್ನು ಸಂಕ್ಷಿಪ್ತವಾಗಿ ಅವಲೋಕಿಸಬಹುದು. ಎರಡನೇಯ ಭಾಷೆಯನ್ನು ಓದುತ್ತಿರುವಾಗ ಅದನ್ನು ವಿಶ್ಲೇಷಿಸಬಹುದು. ಅದು ಒಂದು ನಕಾರಾತ್ಮಕ ಪದವಾಗಿದ್ದರೆ ಜ್ಞಾಪಕ ಶಕ್ತಿಗೆ ಅಡ್ಡಿ ಒಡ್ಡಲಾಗುವುದು. ಇದರಿಂದಾಗಿ ಮಾತೃಬಾಷೆಯಲ್ಲಿನ ಪದವನ್ನು ನೆನಪಿಸಿಕೊಳ್ಳಲು ಆಗದೆ ಹೋಗಬಹುದು. ಮನುಷ್ಯರು ಪದಗಳಿಗೆ ಅತಿ ಸೂಕ್ಷವಾಗಿ ಪ್ರತಿಕ್ರಿಯಿಸಬಹುದು. ಬಹುಶಃ ಮಿದುಳು ಜನರನ್ನು ಉದ್ವಿಗ್ನತೆಯ ಆಘಾತದಿಂದ ರಕ್ಷಿಸಲು ಬಯಸಬಹುದು