ಪದಗುಚ್ಛ ಪುಸ್ತಕ

kn ಭೂತಕಾಲ ೪   »   hy անցյալ 4

೮೪ [ಎಂಬತ್ತ ನಾಲ್ಕು]

ಭೂತಕಾಲ ೪

ಭೂತಕಾಲ ೪

84 [ութանասունչորս]

84 [ut’anasunch’vors]

անցյալ 4

ants’yal 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ಓದುವುದು կ--դալ կ_____ կ-ր-ա- ------ կարդալ 0
a-ts’yal-4 a_______ 4 a-t-’-a- 4 ---------- ants’yal 4
ನಾನು ಓದಿದ್ದೇನೆ. Ե----ր-ացել-եմ: Ե_ կ_______ ե__ Ե- կ-ր-ա-ե- ե-: --------------- Ես կարդացել եմ: 0
an---y---4 a_______ 4 a-t-’-a- 4 ---------- ants’yal 4
ನಾನು ಕಾದಂಬರಿಯನ್ನು ಪೂರ್ತಿಯಾಗಿ ಓದಿದ್ದೇನೆ. Ե---մ-ո-ջ վեպը կ---ա--լ-եմ: Ե_ ա_____ վ___ կ_______ ե__ Ե- ա-բ-ղ- վ-պ- կ-ր-ա-ե- ե-: --------------------------- Ես ամբողջ վեպը կարդացել եմ: 0
kar--l k_____ k-r-a- ------ kardal
ಅರ್ಥ ಮಾಡಿಕೊಳ್ಳುವುದು. հաս-ա-ալ հ_______ հ-ս-ա-ա- -------- հասկանալ 0
ka--al k_____ k-r-a- ------ kardal
ನಾನು ಅರ್ಥ ಮಾಡಿಕೊಂಡಿದ್ದೇನೆ. Ե--հ------լ -մ: Ե_ հ_______ ե__ Ե- հ-ս-ա-ե- ե-: --------------- Ես հասկացել եմ: 0
ka-d-l k_____ k-r-a- ------ kardal
ನಾನು ಪೂರ್ತಿಯಾಗಿ ಅರ್ಥಮಾಡಿಕೊಂಡಿದ್ದೇನೆ. Ես ամ----տեքս---հ-սկաց-լ եմ: Ե_ ա____ տ_____ հ_______ ե__ Ե- ա-բ-ջ տ-ք-տ- հ-ս-ա-ե- ե-: ---------------------------- Ես ամբոջ տեքստը հասկացել եմ: 0
Yes--arda--’yel --m Y__ k__________ y__ Y-s k-r-a-s-y-l y-m ------------------- Yes kardats’yel yem
ಉತ್ತರ ಕೊಡುವುದು պա-ա--ան-լ պ_________ պ-տ-ս-ա-ե- ---------- պատասխանել 0
Y-s-kar----’-el -em Y__ k__________ y__ Y-s k-r-a-s-y-l y-m ------------------- Yes kardats’yel yem
ನಾನು ಉತ್ತರ ಕೊಟ್ಟಿದ್ದೇನೆ. Ե- պ-տա-խ-ն-լ--մ: Ե_ պ_________ ե__ Ե- պ-տ-ս-ա-ե- ե-: ----------------- Ես պատասխանել եմ: 0
Y-s-k----t--y----em Y__ k__________ y__ Y-s k-r-a-s-y-l y-m ------------------- Yes kardats’yel yem
ನಾನು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದೇನೆ. Ես-բոլ-ր--արցերի- --տա-----լ--մ: Ե_ բ____ հ_______ պ_________ ե__ Ե- բ-լ-ր հ-ր-ե-ի- պ-տ-ս-ա-ե- ե-: -------------------------------- Ես բոլոր հարցերին պատասխանել եմ: 0
Y----mbo-hj ---y-k--da---y-- y-m Y__ a______ v___ k__________ y__ Y-s a-b-g-j v-p- k-r-a-s-y-l y-m -------------------------------- Yes amboghj vepy kardats’yel yem
ಅದು ನನಗೆ ತಿಳಿದಿದೆ- ಅದು ನನಗೆ ತಿಳಿದಿತ್ತು. Ես--ա---տեմ---ս-դ-------: Ե_ դ_ գ_____ ե_ դ_ գ_____ Ե- դ- գ-տ-մ- ե- դ- գ-տ-ի- ------------------------- Ես դա գիտեմ- ես դա գիտեի: 0
Y-------gh---e---kar-----ye- -em Y__ a______ v___ k__________ y__ Y-s a-b-g-j v-p- k-r-a-s-y-l y-m -------------------------------- Yes amboghj vepy kardats’yel yem
ನಾನು ಅದನ್ನು ಬರೆಯುತ್ತೇನೆ - ನಾನು ಅದನ್ನು ಬರೆದಿದ್ದೆ. Ես-դա գր--մ--մ- -- դա -ր-----: Ե_ դ_ գ____ ե__ ե_ դ_ գ___ է__ Ե- դ- գ-ո-մ ե-- ե- դ- գ-ե- է-: ------------------------------ Ես դա գրում եմ- ես դա գրել էի: 0
Ye-----o--j vepy k-rda-s-y----em Y__ a______ v___ k__________ y__ Y-s a-b-g-j v-p- k-r-a-s-y-l y-m -------------------------------- Yes amboghj vepy kardats’yel yem
ನಾನು ಅದನ್ನು ಕೇಳುತ್ತೇನೆ- ನಾನು ಅದನ್ನು ಕೇಳಿದ್ದೆ. Ե---ա-լ--ւ---մ----------ե---ի: Ե_ դ_ լ____ ե__ ե_ դ_ լ___ է__ Ե- դ- լ-ո-մ ե-- ե- դ- լ-ե- է-: ------------------------------ Ես դա լսում եմ- ես դա լսել էի: 0
h-s----l h_______ h-s-a-a- -------- haskanal
ನಾನು ಅದನ್ನು ತೆಗೆದುಕೊಂಡು ಬರುತ್ತೇನೆ- ನಾನು ಅದನ್ನು ತೆಗೆದುಕೊಂಡು ಬಂದಿದ್ದೇನೆ. Ե---ա--երու----- ե---ա -եր-- էի: Ե_ դ_ բ_____ ե__ ե_ դ_ բ____ է__ Ե- դ- բ-ր-ւ- ե-- ե- դ- բ-ր-լ է-: -------------------------------- Ես դա բերում եմ- ես դա բերել էի: 0
has----l h_______ h-s-a-a- -------- haskanal
ನಾನು ಅದನ್ನು ತರುತ್ತೇನೆ - ನಾನು ಅದನ್ನು ತಂದಿದ್ದೇನೆ. Ես-դա -անում---- ---դ- --րե--է-: Ե_ դ_ տ_____ ե__ ե_ դ_ տ____ է__ Ե- դ- տ-ն-ւ- ե-- ե- դ- տ-ր-լ է-: -------------------------------- Ես դա տանում եմ- ես դա տարել էի: 0
ha-k--al h_______ h-s-a-a- -------- haskanal
ನಾನು ಅದನ್ನು ಕೊಳ್ಳುತ್ತೇನೆ- ನಾನು ಅದನ್ನು ಕೊಂಡುಕೊಂಡಿದ್ದೇನೆ. Ե- -- -նու- ----ե- ----ն-լ--ի: Ե_ դ_ գ____ ե__ ե_ դ_ գ___ է__ Ե- դ- գ-ո-մ ե-- ե- դ- գ-ե- է-: ------------------------------ Ես դա գնում եմ- ես դա գնել էի: 0
Ye- --sk---’ye- yem Y__ h__________ y__ Y-s h-s-a-s-y-l y-m ------------------- Yes haskats’yel yem
ನಾನು ಅದನ್ನು ನಿರೀಕ್ಷಿಸುತ್ತೇನೆ- ನಾನು ಅದನ್ನು ನಿರೀಕ್ಷಿಸಿದ್ದೆ. Ես--ր-- -պա--ւմ-եմ---ս--ր---սպ-սո----ի: Ե_ դ___ ս______ ե__ ե_ դ___ ս______ է__ Ե- դ-ա- ս-ա-ո-մ ե-- ե- դ-ա- ս-ա-ո-մ է-: --------------------------------------- Ես դրան սպասում եմ- ես դրան սպասում էի: 0
Yes---skat--ye- --m Y__ h__________ y__ Y-s h-s-a-s-y-l y-m ------------------- Yes haskats’yel yem
ನಾನು ಅದನ್ನು ವಿವರಿಸುತ್ತೇನೆ- ನಾನು ಅದನ್ನು ವಿವರಿಸಿದ್ದೆ. Ե- -ա բա----ո-- -մ---- ---բ-ցա-ր---էի: Ե_ դ_ բ________ ե__ ե_ դ_ բ_______ է__ Ե- դ- բ-ց-տ-ո-մ ե-- ե- դ- բ-ց-տ-ե- է-: -------------------------------------- Ես դա բացատրում եմ- ես դա բացատրել էի: 0
Y-s ----a------ -em Y__ h__________ y__ Y-s h-s-a-s-y-l y-m ------------------- Yes haskats’yel yem
ಅದು ನನಗೆ ಗೊತ್ತು -ಅದು ನನಗೆ ಗೊತ್ತಿತ್ತು. Ես--ա --տե-- ե-----գ-տե-: Ե_ դ_ գ_____ ե_ դ_ գ_____ Ե- դ- գ-տ-մ- ե- դ- գ-տ-ի- ------------------------- Ես դա գիտեմ- ես դա գիտեի: 0
Y-- --bo- ----s-- haskat----- yem Y__ a____ t______ h__________ y__ Y-s a-b-j t-k-s-y h-s-a-s-y-l y-m --------------------------------- Yes amboj tek’sty haskats’yel yem

ನಕಾರಾತ್ಮಕ ಪದಗಳು ಮಾತೃಭಾಷೆಗೆ ಭಾಷಾಂತರವಾಗುವುದಿಲ್ಲ.

ಬಹುಭಾಷಿಗಳು ಓದುವಾಗ ಉಪಪ್ರಜ್ಞೆಯಲ್ಲಿ ಅದನ್ನು ತಮ್ಮ ಮಾತೃಭಾಷೆಗೆ ಭಾಷಾಂತರಿಸುತ್ತಾರೆ. ಇದು ತನ್ನಷ್ಟಕೆ ತಾನೆ ನೆರವೇರುತ್ತಿರುತ್ತದೆ, ಅಂದರೆ ಓದುಗರಿಗೆ ಅದರ ಅರಿವು ಇರುವುದಿಲ್ಲ. ಮಿದುಳು ಒಂದು ಸಮಕಾಲಿಕ ಅನುವಾದಕದಂತೆ ಕೆಲಸ ಮಾಡುತ್ತದೆ ಎಂದು ಹೇಳಬಹುದು. ಆದರೆ ಅದು ಎಲ್ಲವನ್ನೂ ಅನುವಾದಿಸುವುದಿಲ್ಲ. ಮಿದುಳು ಒಂದು ಅಂತರ್ನಿರ್ಮಿತ ಶೋಧಕವನ್ನು ಹೊಂದಿರುವುದನ್ನು ಅಧ್ಯಯನಗಳು ತೋರಿಸಿವೆ. ಈ ಶೋಧಕ ಯಾವುದನ್ನು ಭಾಷಾಂತರಿಸಬೇಕು ಎನ್ನುವುದನ್ನು ನಿರ್ಧರಿಸುತ್ತದೆ ಅದು ಹಲವು ಖಚಿತ ಪದಗಳನ್ನು ನಿರ್ಲಕ್ಷಿಸುವಂತೆ ತೋರುತ್ತದೆ. ನಕಾರಾತ್ಮಕ ಪದಗಳನ್ನು ಮಾತೃಭಾಷೆಗೆ ಅನುವಾದ ಮಾಡಲಾಗುವುದಿಲ್ಲ. ಸಂಶೋಧಕರು ತಮ್ಮ ಪ್ರಯೋಗಕ್ಕೆ ಚೀನಾದ ಮಾತೃಭಾಷಿಗಳನ್ನು ಆರಿಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಆಂಗ್ಲ ಭಾಷೆಯನ್ನು ಎರಡನೇಯ ಭಾಷೆಯನ್ನಾಗಿ ಕಲಿತಿದ್ದರು. ಅವರು ಹಲವಾರು ಆಂಗ್ಲ ಪದಗಳ ಮೌಲ್ಯ ಮಾಪನ ಮಾಡಬೇಕಾಗಿತ್ತು. ಈ ಪದಗಳಲ್ಲಿ ಅನೇಕ ಭಾವನಾತ್ಮಕ ವಿಷಯಗಳು ಅಡಕವಾಗಿದ್ದವು. ಅವುಗಳು ಸಕಾರಾತ್ಮಕ, ನಕಾರಾತ್ಮಕ ಮತ್ತು ತಟಸ್ಥ ಪದಗಳಾಗಿದ್ದವು. ಪ್ರಯೋಗ ಪುರುಷರು ಪದಗಳನ್ನು ಓದುತ್ತಿದ್ದ ಸಮಯದಲ್ಲಿ ಅವರ ಮಿದುಳನ್ನು ಪರಿಶೀಲಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನಲ್ಲಿಯ ವಿದ್ಯುತ್ ಚಟುವಟಿಕೆಗಳನ್ನು ಅಳೆದರು. ಇದರಿಂದ ಅವರಿಗೆ ಮಿದುಳು ಹೇಗೆ ಕಾರ್ಯಪ್ರವೃತ್ತವಾಗಿತ್ತು ಎಂದು ಗೊತ್ತಾಯಿತು. ಪದಗಳನ್ನು ಅನುವಾದಿಸುವ ಸಮಯದಲ್ಲಿ ನಿಶ್ಚಿತವಾದ ಸಂಕೇತಗಳನ್ನು ಸೃಷ್ಟಿಸಲಾಗುತ್ತದೆ. ಅವುಗಳು ಮಿದುಳು ಕಾರ್ಯತತ್ಪರವಾಗಿದೆ ಎಂದು ತೋರಿಸುತ್ತದೆ. ನಕಾರಾತ್ಮಕ ಪದಗಳು ಬಂದಾಗ ಪ್ರಯೋಗ ಪುರುಷರು ಯಾವುದೆ ಚಟುವಟಿಕೆಗಳನ್ನೂ ತೋರಲಿಲ್ಲ. ಕೇವಲ ಸಕಾರಾತ್ಮಕ ಅಥವಾ ತಟಸ್ಥ ಪದಗಳು ಮಾತ್ರ ಭಾಷಾಂತರವಾದವು. ಅದು ಏಕೆ ಎನ್ನುವುದು ಸಂಶೋಧಕರಿಗೆ ಇನ್ನೂ ಅರಿವಾಗಿಲ್ಲ. ಸೈದ್ಧಾಂತಿಕವಾಗಿ ಮಿದುಳು ಎಲ್ಲಾ ಪದಗಳನ್ನು ಒಂದೇ ಸಮನಾಗಿ ಪರಿಷ್ಕರಿಸಬೇಕಾಗಿತ್ತು. ಪ್ರಾಯಶಃ ಶೋಧಕ ಪ್ರತಿಯೊಂದು ಪದವನ್ನು ಸಂಕ್ಷಿಪ್ತವಾಗಿ ಅವಲೋಕಿಸಬಹುದು. ಎರಡನೇಯ ಭಾಷೆಯನ್ನು ಓದುತ್ತಿರುವಾಗ ಅದನ್ನು ವಿಶ್ಲೇಷಿಸಬಹುದು. ಅದು ಒಂದು ನಕಾರಾತ್ಮಕ ಪದವಾಗಿದ್ದರೆ ಜ್ಞಾಪಕ ಶಕ್ತಿಗೆ ಅಡ್ಡಿ ಒಡ್ಡಲಾಗುವುದು. ಇದರಿಂದಾಗಿ ಮಾತೃಬಾಷೆಯಲ್ಲಿನ ಪದವನ್ನು ನೆನಪಿಸಿಕೊಳ್ಳಲು ಆಗದೆ ಹೋಗಬಹುದು. ಮನುಷ್ಯರು ಪದಗಳಿಗೆ ಅತಿ ಸೂಕ್ಷವಾಗಿ ಪ್ರತಿಕ್ರಿಯಿಸಬಹುದು. ಬಹುಶಃ ಮಿದುಳು ಜನರನ್ನು ಉದ್ವಿಗ್ನತೆಯ ಆಘಾತದಿಂದ ರಕ್ಷಿಸಲು ಬಯಸಬಹುದು