ಪದಗುಚ್ಛ ಪುಸ್ತಕ

kn ಗುಣವಾಚಕಗಳು ೩   »   hy ածականներ 3

೮೦ [ಎಂಬತ್ತು]

ಗುಣವಾಚಕಗಳು ೩

ಗುಣವಾಚಕಗಳು ೩

80 [ութանասուն]

80 [ut’anasun]

ածականներ 3

atsakanner 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ಅವಳ ಬಳಿ ಒಂದು ನಾಯಿ ಇದೆ Նա -ո-- -ւն-: Ն_ շ___ ո____ Ն- շ-ւ- ո-ն-: ------------- Նա շուն ունի: 0
atsa--nn-- 3 a_________ 3 a-s-k-n-e- 3 ------------ atsakanner 3
ಆ ನಾಯಿ ದೊಡ್ಡದು. Շ-----մ----: Շ____ մ__ է_ Շ-ւ-ը մ-ծ է- ------------ Շունը մեծ է: 0
at-akan----3 a_________ 3 a-s-k-n-e- 3 ------------ atsakanner 3
ಅವಳ ಬಳಿ ಒಂದು ದೊಡ್ಡದಾದ ನಾಯಿ ಇದೆ. Ն- --- -ո-- -ւնի: Ն_ մ__ շ___ ո____ Ն- մ-ծ շ-ւ- ո-ն-: ----------------- Նա մեծ շուն ունի: 0
Na-s-u---ni N_ s___ u__ N- s-u- u-i ----------- Na shun uni
ಅವಳು ಒಂದು ಮನೆಯನ್ನು ಹೊಂದಿದ್ದಾಳೆ. Ն--տ-ւ--ո--ի: Ն_ տ___ ո____ Ն- տ-ւ- ո-ն-: ------------- Նա տուն ունի: 0
N- s------i N_ s___ u__ N- s-u- u-i ----------- Na shun uni
ಆ ಮನೆ ಚಿಕ್ಕದು. Տ-ւ-ը փո----: Տ____ փ___ է_ Տ-ւ-ը փ-ք- է- ------------- Տունը փոքր է: 0
N- -h-- uni N_ s___ u__ N- s-u- u-i ----------- Na shun uni
ಅವಳು ಒಂದು ಚಿಕ್ಕದಾದ ಮನೆಯನ್ನು ಹೊಂದಿದ್ದಾಳೆ. Ն- -ո-- -ուն -ւն-: Ն_ փ___ տ___ ո____ Ն- փ-ք- տ-ւ- ո-ն-: ------------------ Նա փոքր տուն ունի: 0
Sh-n----t--e S____ m___ e S-u-y m-t- e ------------ Shuny mets e
ಅವನು ಒಂದು ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. Ն- հ-ուր--ոցո---- ա-րո-մ: Ն_ հ___________ է ա______ Ն- հ-ո-ր-ն-ց-ւ- է ա-ր-ւ-: ------------------------- Նա հյուրանոցում է ապրում: 0
S--ny m--s-e S____ m___ e S-u-y m-t- e ------------ Shuny mets e
ಅದು ಅಗ್ಗದ ವಸತಿಗೃಹ. Հյ---ան-ց- ---ն--: Հ_________ է___ է_ Հ-ո-ր-ն-ց- է-ա- է- ------------------ Հյուրանոցը էժան է: 0
S---y m--s e S____ m___ e S-u-y m-t- e ------------ Shuny mets e
ಅವನು ಒಂದು ಅಗ್ಗದ ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. Ն- -պ-ո-------ա--հ--ւր--ոց--մ: Ն_ ա_____ է է___ հ____________ Ն- ա-ր-ւ- է է-ա- հ-ո-ր-ն-ց-ւ-: ------------------------------ Նա ապրում է էժան հյուրանոցում: 0
Na -et--s--- --i N_ m___ s___ u__ N- m-t- s-u- u-i ---------------- Na mets shun uni
ಅವನ ಬಳಿ ಒಂದು ಕಾರ್ ಇದೆ. Նա-մ----ա-ու-ի: Ն_ մ_____ ո____ Ն- մ-ք-ն- ո-ն-: --------------- Նա մեքենա ունի: 0
N----ts-s--n --i N_ m___ s___ u__ N- m-t- s-u- u-i ---------------- Na mets shun uni
ಆ ಕಾರ್ ತುಂಬಾ ದುಬಾರಿ. Մ-ք--ան թա-- է: Մ______ թ___ է_ Մ-ք-ն-ն թ-ն- է- --------------- Մեքենան թանկ է: 0
Na--et--shu--uni N_ m___ s___ u__ N- m-t- s-u- u-i ---------------- Na mets shun uni
ಅವನ ಬಳಿ ದುಬಾರಿಯಾದ ಕಾರ್ ಇದೆ. Նա-թա-կ մե-ե-ա-ու-ի: Ն_ թ___ մ_____ ո____ Ն- թ-ն- մ-ք-ն- ո-ն-: -------------------- Նա թանկ մեքենա ունի: 0
Na-tun -ni N_ t__ u__ N- t-n u-i ---------- Na tun uni
ಅವನು ಒಂದು ಕಥೆಪುಸ್ತಕವನ್ನು ಓದುತ್ತಾನೆ. Նա-վ-պ---կարդում: Ն_ վ__ է կ_______ Ն- վ-պ է կ-ր-ո-մ- ----------------- Նա վեպ է կարդում: 0
Na-t-- uni N_ t__ u__ N- t-n u-i ---------- Na tun uni
ಆ ಕಥೆಪುಸ್ತಕ ನೀರಸವಾಗಿದೆ. Վ-պը -անձր--- է: Վ___ ձ_______ է_ Վ-պ- ձ-ն-ր-լ- է- ---------------- Վեպը ձանձրալի է: 0
Na---- -ni N_ t__ u__ N- t-n u-i ---------- Na tun uni
ಅವನು ಒಂದು ನೀರಸವಾದ ಕಥೆಪುಸ್ತಕವನ್ನು ಓದುತ್ತಿದ್ದಾನೆ. Նա----ձանձ---ի-վ-պ է -ար----: Ն_ մ_ ձ_______ վ__ է կ_______ Ն- մ- ձ-ն-ր-լ- վ-պ է կ-ր-ո-մ- ----------------------------- Նա մի ձանձրալի վեպ է կարդում: 0
T-n-----ok-r e T___ p______ e T-n- p-v-k-r e -------------- Tuny p’vok’r e
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. Ն- ֆիլ--է նա-ու-: Ն_ ֆ___ է ն______ Ն- ֆ-լ- է ն-յ-ւ-: ----------------- Նա ֆիլմ է նայում: 0
T-n- p’-ok-r e T___ p______ e T-n- p-v-k-r e -------------- Tuny p’vok’r e
ಆ ಚಿತ್ರ ಸ್ವಾರಸ್ಯಕರವಾಗಿದೆ. Ֆիլ-- հ-տա--ք-- -: Ֆ____ հ________ է_ Ֆ-լ-ը հ-տ-ք-ք-ր է- ------------------ Ֆիլմը հետաքրքիր է: 0
T-ny-p---k-r e T___ p______ e T-n- p-v-k-r e -------------- Tuny p’vok’r e
ಅವಳು ಒಂದು ಸ್ವಾರಸ್ಯಕರವಾದ ಚಿತ್ರವನ್ನು ನೋಡುತ್ತಿದ್ದಾಳೆ. Ն- մ---ե-ա-րքի- ---մ է--այում: Ն_ մ_ հ________ ֆ___ է ն______ Ն- մ- հ-տ-ք-ք-ր ֆ-լ- է ն-յ-ւ-: ------------------------------ Նա մի հետաքրքիր ֆիլմ է նայում: 0
N--p’-o-’- -un uni N_ p______ t__ u__ N- p-v-k-r t-n u-i ------------------ Na p’vok’r tun uni

ವೈಜ್ಞಾನಿಕ ಭಾಷೆ

ವೈಜ್ಞಾನಿಕ ಭಾಷೆ ತನ್ನಷ್ಟಕ್ಕೇ ಒಂದು ಭಾಷೆ. ಅದನ್ನು ಪ್ರಬುದ್ಧ ಚರ್ಚೆಗಳಲ್ಲಿ ಬಳಸಲಾಗುತ್ತದೆ. ಅದನ್ನು ವೈಜ್ಞಾನಿಕ ಪ್ರಕಟಣೆಗಳಲ್ಲಿ ಸಹ ಉಪಯೋಗಿಸಲಾಗುತ್ತದೆ. ಹಿಂದೆ ಏಕಪ್ರಕಾರದ ವೈಜ್ಞಾನಿಕ ಭಾಷೆಗಳು ಇದ್ದವು. ಯುರೋಪ್ ನಲ್ಲಿ ಬಹಳ ಕಾಲ ಲ್ಯಾಟಿನ್ ಮೇಲುಗೈ ಪಡೆದಿತ್ತು. ಅದಕ್ಕೆ ವ್ಯತಿರಿಕ್ತವಾಗಿ ಈಗ ಆಂಗ್ಲ ಭಾಷೆ ಅತಿ ಮುಖ್ಯ ವೈಜ್ಞಾನಿಕ ಭಾಷೆಯಾಗಿದೆ. ವೈಜ್ಞಾನಿಕ ಭಾಷೆಗಳು ಪರಿಭಾಷೆಗಳು. ಅವುಗಳು ಅನೇಕ ತಜ್ಞ ಪದಗಳನ್ನು ಹೊಂದಿರುತ್ತವೆ. ಅವುಗಳ ವಿಶಿಷ್ಟ ಗುರುತು ಎಂದರೆ ಪದಗಳ ಪ್ರಮಾಣೀಕರಣ ಮತ್ತು ಮಾದರಿಗಳು. ಹಲವರ ಪ್ರಕಾರ ವಿಜ್ಞಾನಿಗಳು ಬೇಕೆಂದೆ ಅರ್ಥವಾಗದಂತೆ ಮಾತನಾಡುತ್ತಾರೆ. ಏನಾದರೂ ಜಟಿಲವಾಗಿದ್ದರೆ ಅದನ್ನು ಬುದ್ದಿವಂತಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ವಿಜ್ಞಾನ ಸತ್ಯವನ್ನು ತನ್ನ ಗುರಿಯನ್ನಾಗಿ ಹೊಂದಿರುತ್ತದೆ. ಆದ್ದರಿಂದ ಅವರು ಒಂದು ಅಲಿಪ್ತ ಭಾಷೆಯನ್ನು ಉಪಯೋಗಿಸಬೇಕು. ಅಲ್ಲಿ ಡಾಂಭಿಕ ಅಥವಾ ಭಾಷಾಲಂಕರಗಳಿಗೆ ಸ್ಥಾನ ಇರುವುದಿಲ್ಲ. ಹೀಗಿದ್ದರೂ ಸಹ ಉತ್ಪ್ರೇಕ್ಷಿತವಾದ ಹಾಗೂ ಜಟಿಲವಾದ ಭಾಷೆಗೆ ಹಲವಾರು ಉದಾಹರಣೆಗಳಿವೆ. ಮತ್ತು ತೊಡಕಿನ ಭಾಷೆ ಜನರನ್ನು ಮರುಳು ಮಾಡುವಂತೆ ತೋರುತ್ತದೆ. ನಾವು ಜಟಿಲ ಭಾಷೆಯನ್ನು ಹೆಚ್ಚು ನಂಬುತ್ತೇವೆ ಎನ್ನುವುದನ್ನು ಅಧ್ಯಯನಗಳೂ ಸಹ ತೋರಿಸಿವೆ. ಪ್ರಯೋಗ ಪುರುಷರು ಹಲವು ಪ್ರಶ್ನೆಗಳನ್ನು ಉತ್ತರಿಸ ಬೇಕಾಗಿತ್ತು. ಈ ಪ್ರಯೋಗದಲ್ಲಿ ಅವರು ಅನೇಕ ಉತ್ತರಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಹಲವು ಉತ್ತರಗಳನ್ನು ಸರಳವಾಗಿಯೂ,ಉಳಿದವನ್ನು ಜಟಿಲವಾಗಯೂ ರೂಪಿಸಲಾಗಿತ್ತು. ಅತಿ ಹೆಚ್ಚು ಪ್ರಯೋಗ ಪುರುಷರು ಜಟಿಲ ಉತ್ತರಗಳನ್ನು ಆರಿಸಿಕೊಂಡರು. ಇದಕ್ಕೆ ಯಾವುದೇ ಅರ್ಥ ಇರಲಿಲ್ಲ. ಪ್ರಯೋಗ ಪುರುಷರು ಭಾಷೆಗೆ ತಮ್ಮನ್ನು ವಂಚಿಸಲು ಆಸ್ಪದ ಕೊಟ್ಟರು. ಅಂತರಾರ್ಥ ಅಸಂಗತವಾಗಿದ್ದರೂ ಅವರು ನಿರೂಪಣೆಯಿಂದ ಪ್ರಭಾವಿತರಾಗಿದ್ದರು. ಗೊಂದಲದ ಬರವಣಿಗೆ ಯಾವಾಗಲೂ ಒಂದು ಕಲೆಯಾಗಿರುವುದಿಲ್ಲ. ಸರಳ ಅಂತರಾರ್ಥವನ್ನು ಜಟಿಲ ಭಾಷೆಯಲ್ಲಿ ಬರೆಯುವುದನ್ನು ಮನುಷ್ಯ ಕಲಿಯಬಹುದು. ಕಷ್ಟವಾದ ವಿಷಯಗಳನ್ನು ಸರಳ ಭಾಷೆಯಲ್ಲಿ ಹೇಳುವುದು ಸುಲಭವಲ್ಲ. ಹಲವೊಮ್ಮೆ ಸರಳವಾದದ್ದು ನಿಜವಾಗಿಯೂ ಜಟಿಲವಾದದ್ದು.