ಪದಗುಚ್ಛ ಪುಸ್ತಕ

kn ಗುಣವಾಚಕಗಳು ೩   »   ka ზედსართავი 3

೮೦ [ಎಂಬತ್ತು]

ಗುಣವಾಚಕಗಳು ೩

ಗುಣವಾಚಕಗಳು ೩

80 [ოთხმოცი]

80 [otkhmotsi]

ზედსართავი 3

zedsartavi 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಅವಳ ಬಳಿ ಒಂದು ನಾಯಿ ಇದೆ მ----ა-ლ----ა-ს. მ__ ძ____ ჰ_____ მ-ს ძ-ღ-ი ჰ-ა-ს- ---------------- მას ძაღლი ჰყავს. 0
z-d--r-a-i-3 z_________ 3 z-d-a-t-v- 3 ------------ zedsartavi 3
ಆ ನಾಯಿ ದೊಡ್ಡದು. ძაღ-ი --დ--. ძ____ დ_____ ძ-ღ-ი დ-დ-ა- ------------ ძაღლი დიდია. 0
z-dsa-t----3 z_________ 3 z-d-a-t-v- 3 ------------ zedsartavi 3
ಅವಳ ಬಳಿ ಒಂದು ದೊಡ್ಡದಾದ ನಾಯಿ ಇದೆ. მ-ს დ--- ძ--ლ- -ყავ-. მ__ დ___ ძ____ ჰ_____ მ-ს დ-დ- ძ-ღ-ი ჰ-ა-ს- --------------------- მას დიდი ძაღლი ჰყავს. 0
mas d-a-h-i-h-avs. m__ d______ h_____ m-s d-a-h-i h-a-s- ------------------ mas dzaghli hqavs.
ಅವಳು ಒಂದು ಮನೆಯನ್ನು ಹೊಂದಿದ್ದಾಳೆ. მ-- სა-ლ---ქვ-. მ__ ს____ ა____ მ-ს ს-ხ-ი ა-ვ-. --------------- მას სახლი აქვს. 0
m-s---ag-li ---v-. m__ d______ h_____ m-s d-a-h-i h-a-s- ------------------ mas dzaghli hqavs.
ಆ ಮನೆ ಚಿಕ್ಕದು. ს-ხ-ი -----აა. ს____ პ_______ ს-ხ-ი პ-ტ-რ-ა- -------------- სახლი პატარაა. 0
m-s d------ h-a-s. m__ d______ h_____ m-s d-a-h-i h-a-s- ------------------ mas dzaghli hqavs.
ಅವಳು ಒಂದು ಚಿಕ್ಕದಾದ ಮನೆಯನ್ನು ಹೊಂದಿದ್ದಾಳೆ. მ-ს---ტარ- ს-ხ-- აქ-ს. მ__ პ_____ ს____ ა____ მ-ს პ-ტ-რ- ს-ხ-ი ა-ვ-. ---------------------- მას პატარა სახლი აქვს. 0
dz--h-i d-di-. d______ d_____ d-a-h-i d-d-a- -------------- dzaghli didia.
ಅವನು ಒಂದು ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. ი- --ს-----შ- -ხო--ობ-. ი_ ს_________ ც________ ი- ს-ს-უ-რ-შ- ც-ო-რ-ბ-. ----------------------- ის სასტუმროში ცხოვრობს. 0
d--ghli -i-ia. d______ d_____ d-a-h-i d-d-a- -------------- dzaghli didia.
ಅದು ಅಗ್ಗದ ವಸತಿಗೃಹ. ს---უ-რ- --ფ-ა. ს_______ ი_____ ს-ს-უ-რ- ი-ფ-ა- --------------- სასტუმრო იაფია. 0
dz---li-d--ia. d______ d_____ d-a-h-i d-d-a- -------------- dzaghli didia.
ಅವನು ಒಂದು ಅಗ್ಗದ ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. ი- იაფ -ა-ტუმ-ოშ- -ხ-ვ--ბს. ი_ ი__ ს_________ ც________ ი- ი-ფ ს-ს-უ-რ-შ- ც-ო-რ-ბ-. --------------------------- ის იაფ სასტუმროში ცხოვრობს. 0
m-- -idi d-agh-i---av-. m__ d___ d______ h_____ m-s d-d- d-a-h-i h-a-s- ----------------------- mas didi dzaghli hqavs.
ಅವನ ಬಳಿ ಒಂದು ಕಾರ್ ಇದೆ. მ-ს-მ-------ჰ---ს. მ__ მ______ ჰ_____ მ-ს მ-ნ-ა-ა ჰ-ა-ს- ------------------ მას მანქანა ჰყავს. 0
m-s---di-dzag-li-h-a--. m__ d___ d______ h_____ m-s d-d- d-a-h-i h-a-s- ----------------------- mas didi dzaghli hqavs.
ಆ ಕಾರ್ ತುಂಬಾ ದುಬಾರಿ. მ--ქ--- ძვ----. მ______ ძ______ მ-ნ-ა-ა ძ-ი-ი-. --------------- მანქანა ძვირია. 0
ma---i-----a-h-i -qa--. m__ d___ d______ h_____ m-s d-d- d-a-h-i h-a-s- ----------------------- mas didi dzaghli hqavs.
ಅವನ ಬಳಿ ದುಬಾರಿಯಾದ ಕಾರ್ ಇದೆ. მას ძ--რ-----მანქ-ნ---ყა--. მ__ ძ_______ მ______ ჰ_____ მ-ს ძ-ი-ი-ნ- მ-ნ-ა-ა ჰ-ა-ს- --------------------------- მას ძვირიანი მანქანა ჰყავს. 0
ma--s--h---a-v-. m__ s_____ a____ m-s s-k-l- a-v-. ---------------- mas sakhli akvs.
ಅವನು ಒಂದು ಕಥೆಪುಸ್ತಕವನ್ನು ಓದುತ್ತಾನೆ. ი- ---ან- კ--ხ-ლ-ბს. ი_ რ_____ კ_________ ი- რ-მ-ნ- კ-თ-უ-ო-ს- -------------------- ის რომანს კითხულობს. 0
m-s -a-h-----vs. m__ s_____ a____ m-s s-k-l- a-v-. ---------------- mas sakhli akvs.
ಆ ಕಥೆಪುಸ್ತಕ ನೀರಸವಾಗಿದೆ. რო-ა-ი--ო-აწყ----. რ_____ მ__________ რ-მ-ნ- მ-ს-წ-ე-ი-. ------------------ რომანი მოსაწყენია. 0
ma- s-khli akvs. m__ s_____ a____ m-s s-k-l- a-v-. ---------------- mas sakhli akvs.
ಅವನು ಒಂದು ನೀರಸವಾದ ಕಥೆಪುಸ್ತಕವನ್ನು ಓದುತ್ತಿದ್ದಾನೆ. ის--ოსა--------ან---ი---ლობს. ი_ მ_______ რ_____ კ_________ ი- მ-ს-წ-ე- რ-მ-ნ- კ-თ-უ-ო-ს- ----------------------------- ის მოსაწყენ რომანს კითხულობს. 0
s-k--i p------a-. s_____ p_________ s-k-l- p-a-'-r-a- ----------------- sakhli p'at'araa.
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. ის-ფ--მ--უ---ე-ს. ი_ ფ____ უ_______ ი- ფ-ლ-ს უ-უ-ე-ს- ----------------- ის ფილმს უყურებს. 0
m-s--'a---ra ----l--ak-s. m__ p_______ s_____ a____ m-s p-a-'-r- s-k-l- a-v-. ------------------------- mas p'at'ara sakhli akvs.
ಆ ಚಿತ್ರ ಸ್ವಾರಸ್ಯಕರವಾಗಿದೆ. ფი--ი---ინ-ერ-სოა. ფ____ ს___________ ფ-ლ-ი ს-ი-ტ-რ-ს-ა- ------------------ ფილმი საინტერესოა. 0
i- s-s-----o--- t-kh-vro-s. i_ s___________ t__________ i- s-s-'-m-o-h- t-k-o-r-b-. --------------------------- is sast'umroshi tskhovrobs.
ಅವಳು ಒಂದು ಸ್ವಾರಸ್ಯಕರವಾದ ಚಿತ್ರವನ್ನು ನೋಡುತ್ತಿದ್ದಾಳೆ. ი------ტ--ესო-ფი--ს----რ-ბს. ი_ ს_________ ფ____ უ_______ ი- ს-ი-ტ-რ-ს- ფ-ლ-ს უ-უ-ე-ს- ---------------------------- ის საინტერესო ფილმს უყურებს. 0
sas--u--- ---ia. s________ i_____ s-s-'-m-o i-p-a- ---------------- sast'umro iapia.

ವೈಜ್ಞಾನಿಕ ಭಾಷೆ

ವೈಜ್ಞಾನಿಕ ಭಾಷೆ ತನ್ನಷ್ಟಕ್ಕೇ ಒಂದು ಭಾಷೆ. ಅದನ್ನು ಪ್ರಬುದ್ಧ ಚರ್ಚೆಗಳಲ್ಲಿ ಬಳಸಲಾಗುತ್ತದೆ. ಅದನ್ನು ವೈಜ್ಞಾನಿಕ ಪ್ರಕಟಣೆಗಳಲ್ಲಿ ಸಹ ಉಪಯೋಗಿಸಲಾಗುತ್ತದೆ. ಹಿಂದೆ ಏಕಪ್ರಕಾರದ ವೈಜ್ಞಾನಿಕ ಭಾಷೆಗಳು ಇದ್ದವು. ಯುರೋಪ್ ನಲ್ಲಿ ಬಹಳ ಕಾಲ ಲ್ಯಾಟಿನ್ ಮೇಲುಗೈ ಪಡೆದಿತ್ತು. ಅದಕ್ಕೆ ವ್ಯತಿರಿಕ್ತವಾಗಿ ಈಗ ಆಂಗ್ಲ ಭಾಷೆ ಅತಿ ಮುಖ್ಯ ವೈಜ್ಞಾನಿಕ ಭಾಷೆಯಾಗಿದೆ. ವೈಜ್ಞಾನಿಕ ಭಾಷೆಗಳು ಪರಿಭಾಷೆಗಳು. ಅವುಗಳು ಅನೇಕ ತಜ್ಞ ಪದಗಳನ್ನು ಹೊಂದಿರುತ್ತವೆ. ಅವುಗಳ ವಿಶಿಷ್ಟ ಗುರುತು ಎಂದರೆ ಪದಗಳ ಪ್ರಮಾಣೀಕರಣ ಮತ್ತು ಮಾದರಿಗಳು. ಹಲವರ ಪ್ರಕಾರ ವಿಜ್ಞಾನಿಗಳು ಬೇಕೆಂದೆ ಅರ್ಥವಾಗದಂತೆ ಮಾತನಾಡುತ್ತಾರೆ. ಏನಾದರೂ ಜಟಿಲವಾಗಿದ್ದರೆ ಅದನ್ನು ಬುದ್ದಿವಂತಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ವಿಜ್ಞಾನ ಸತ್ಯವನ್ನು ತನ್ನ ಗುರಿಯನ್ನಾಗಿ ಹೊಂದಿರುತ್ತದೆ. ಆದ್ದರಿಂದ ಅವರು ಒಂದು ಅಲಿಪ್ತ ಭಾಷೆಯನ್ನು ಉಪಯೋಗಿಸಬೇಕು. ಅಲ್ಲಿ ಡಾಂಭಿಕ ಅಥವಾ ಭಾಷಾಲಂಕರಗಳಿಗೆ ಸ್ಥಾನ ಇರುವುದಿಲ್ಲ. ಹೀಗಿದ್ದರೂ ಸಹ ಉತ್ಪ್ರೇಕ್ಷಿತವಾದ ಹಾಗೂ ಜಟಿಲವಾದ ಭಾಷೆಗೆ ಹಲವಾರು ಉದಾಹರಣೆಗಳಿವೆ. ಮತ್ತು ತೊಡಕಿನ ಭಾಷೆ ಜನರನ್ನು ಮರುಳು ಮಾಡುವಂತೆ ತೋರುತ್ತದೆ. ನಾವು ಜಟಿಲ ಭಾಷೆಯನ್ನು ಹೆಚ್ಚು ನಂಬುತ್ತೇವೆ ಎನ್ನುವುದನ್ನು ಅಧ್ಯಯನಗಳೂ ಸಹ ತೋರಿಸಿವೆ. ಪ್ರಯೋಗ ಪುರುಷರು ಹಲವು ಪ್ರಶ್ನೆಗಳನ್ನು ಉತ್ತರಿಸ ಬೇಕಾಗಿತ್ತು. ಈ ಪ್ರಯೋಗದಲ್ಲಿ ಅವರು ಅನೇಕ ಉತ್ತರಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಹಲವು ಉತ್ತರಗಳನ್ನು ಸರಳವಾಗಿಯೂ,ಉಳಿದವನ್ನು ಜಟಿಲವಾಗಯೂ ರೂಪಿಸಲಾಗಿತ್ತು. ಅತಿ ಹೆಚ್ಚು ಪ್ರಯೋಗ ಪುರುಷರು ಜಟಿಲ ಉತ್ತರಗಳನ್ನು ಆರಿಸಿಕೊಂಡರು. ಇದಕ್ಕೆ ಯಾವುದೇ ಅರ್ಥ ಇರಲಿಲ್ಲ. ಪ್ರಯೋಗ ಪುರುಷರು ಭಾಷೆಗೆ ತಮ್ಮನ್ನು ವಂಚಿಸಲು ಆಸ್ಪದ ಕೊಟ್ಟರು. ಅಂತರಾರ್ಥ ಅಸಂಗತವಾಗಿದ್ದರೂ ಅವರು ನಿರೂಪಣೆಯಿಂದ ಪ್ರಭಾವಿತರಾಗಿದ್ದರು. ಗೊಂದಲದ ಬರವಣಿಗೆ ಯಾವಾಗಲೂ ಒಂದು ಕಲೆಯಾಗಿರುವುದಿಲ್ಲ. ಸರಳ ಅಂತರಾರ್ಥವನ್ನು ಜಟಿಲ ಭಾಷೆಯಲ್ಲಿ ಬರೆಯುವುದನ್ನು ಮನುಷ್ಯ ಕಲಿಯಬಹುದು. ಕಷ್ಟವಾದ ವಿಷಯಗಳನ್ನು ಸರಳ ಭಾಷೆಯಲ್ಲಿ ಹೇಳುವುದು ಸುಲಭವಲ್ಲ. ಹಲವೊಮ್ಮೆ ಸರಳವಾದದ್ದು ನಿಜವಾಗಿಯೂ ಜಟಿಲವಾದದ್ದು.