ಪದಗುಚ್ಛ ಪುಸ್ತಕ

kn ದೇಶಗಳು ಮತ್ತು ಭಾಷೆಗಳು   »   ka ქვეყნები და ენები

೫ [ಐದು]

ದೇಶಗಳು ಮತ್ತು ಭಾಷೆಗಳು

ದೇಶಗಳು ಮತ್ತು ಭಾಷೆಗಳು

5 [ხუთი]

5 [khuti]

ქვეყნები და ენები

kveqnebi da enebi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಜಾನ್ ಲಂಡನ್ನಿಂದ ಬಂದಿದ್ದಾನೆ. ჯონი ლ---ონ-დ-- ---ს. ჯ___ ლ_________ ა____ ჯ-ნ- ლ-ნ-ო-ი-ა- ა-ი-. --------------------- ჯონი ლონდონიდან არის. 0
joni lond--i-a----i-. j___ l_________ a____ j-n- l-n-o-i-a- a-i-. --------------------- joni londonidan aris.
ಲಂಡನ್ ಇಂಗ್ಲೆಂಡಿನಲ್ಲಿದೆ. ლ-ნდო-- მდე---ე--ს-დიდ-ბრ---ნ--შ-. ლ______ მ_________ დ__ ბ__________ ლ-ნ-ო-ი მ-ე-ა-ე-ბ- დ-დ ბ-ი-ა-ე-შ-. ---------------------------------- ლონდონი მდებარეობს დიდ ბრიტანეთში. 0
londoni-mdebar-o---did --i-'--e---i. l______ m_________ d__ b____________ l-n-o-i m-e-a-e-b- d-d b-i-'-n-t-h-. ------------------------------------ londoni mdebareobs did brit'anetshi.
ಅವನು ಇಂಗ್ಲಿಷ್ ಮಾತನಾಡುತ್ತಾನೆ. ი- -ნ--ი-უ-ა- -აპარაკ---. ი_ ი_________ ლ__________ ი- ი-გ-ი-უ-ა- ლ-პ-რ-კ-ბ-. ------------------------- ის ინგლისურად ლაპარაკობს. 0
is-ing---ur-d-l-p'--a--o--. i_ i_________ l____________ i- i-g-i-u-a- l-p-a-a-'-b-. --------------------------- is inglisurad lap'arak'obs.
ಮರಿಯ ಮ್ಯಾಡ್ರಿಡ್ ನಿಂದ ಬಂದಿದ್ದಾಳೆ. მ--ი--მ--რიდი-ან-ა-ის. მ____ მ_________ ა____ მ-რ-ა მ-დ-ი-ი-ა- ა-ი-. ---------------------- მარია მადრიდიდან არის. 0
m-r---m----did-- ar-s. m____ m_________ a____ m-r-a m-d-i-i-a- a-i-. ---------------------- maria madrididan aris.
ಮ್ಯಾಡ್ರಿಡ್ ಸ್ಪೇನ್ ನಲ್ಲಿದೆ მად--დ- ----არე-ბს ე-პ-ნე---. მ______ მ_________ ე_________ მ-დ-ი-ი მ-ე-ა-ე-ბ- ე-პ-ნ-თ-ი- ----------------------------- მადრიდი მდებარეობს ესპანეთში. 0
ma--i-i mde-a--ob--e--'anetshi. m______ m_________ e___________ m-d-i-i m-e-a-e-b- e-p-a-e-s-i- ------------------------------- madridi mdebareobs esp'anetshi.
ಅವಳು ಸ್ಪಾನಿಷ್ ಮಾತನಾಡುತ್ತಾಳೆ. ის ესპ--უ--- ლა-ა--კობ-. ი_ ე________ ლ__________ ი- ე-პ-ნ-რ-დ ლ-პ-რ-კ-ბ-. ------------------------ ის ესპანურად ლაპარაკობს. 0
i- es----u-a----p---ak'o-s. i_ e_________ l____________ i- e-p-a-u-a- l-p-a-a-'-b-. --------------------------- is esp'anurad lap'arak'obs.
ಪೀಟರ್ ಮತ್ತು ಮಾರ್ಥ ಬರ್ಲೀನ್ ನಿಂದ ಬಂದಿದ್ದಾರೆ. პე-ე-- -ა---რთა-------ი-ა- ა----. პ_____ დ_ მ____ ბ_________ ა_____ პ-ტ-რ- დ- მ-რ-ა ბ-რ-ი-ი-ა- ა-ი-ნ- --------------------------------- პეტერი და მართა ბერლინიდან არიან. 0
p'-t'e----a ma--a-----i--dan a-ia-. p_______ d_ m____ b_________ a_____ p-e-'-r- d- m-r-a b-r-i-i-a- a-i-n- ----------------------------------- p'et'eri da marta berlinidan arian.
ಬರ್ಲೀನ್ ಜರ್ಮನಿಯಲ್ಲಿದೆ. ბე--ი---მდ--ა----ს გ------აშ-. ბ______ მ_________ გ__________ ბ-რ-ი-ი მ-ე-ა-ე-ბ- გ-რ-ა-ი-შ-. ------------------------------ ბერლინი მდებარეობს გერმანიაში. 0
berlin- -----r-ob- g---an----i. b______ m_________ g___________ b-r-i-i m-e-a-e-b- g-r-a-i-s-i- ------------------------------- berlini mdebareobs germaniashi.
ನೀವಿಬ್ಬರು ಜರ್ಮನ್ ಮಾತನಾಡುತ್ತೀರ? თქვენ --ივ- ---მანუ--დ -ა-----ობ-? თ____ ო____ გ_________ ლ__________ თ-ვ-ნ ო-ი-ე გ-რ-ა-უ-ა- ლ-პ-რ-კ-ბ-? ---------------------------------- თქვენ ორივე გერმანულად ლაპარაკობთ? 0
t--en-orive -er-anu-----a--ar-----t? t____ o____ g_________ l____________ t-v-n o-i-e g-r-a-u-a- l-p-a-a-'-b-? ------------------------------------ tkven orive germanulad lap'arak'obt?
ಲಂಡನ್ ಒಂದು ರಾಜಧಾನಿ. ლ------ დ--------ი-. ლ______ დ___________ ლ-ნ-ო-ი დ-დ-ქ-ლ-ქ-ა- -------------------- ლონდონი დედაქალაქია. 0
londo-i -e-a-----ia. l______ d___________ l-n-o-i d-d-k-l-k-a- -------------------- londoni dedakalakia.
ಮ್ಯಾಡ್ರಿಡ್ ಮತ್ತು ಬರ್ಲೀನ್ ರಾಜಧಾನಿಗಳು. მად-იდ- ------ლი-ი--დე---ა-აქე--ა. მ______ დ_ ბ_______ დ_____________ მ-დ-ი-ი დ- ბ-რ-ი-ი- დ-დ-ქ-ლ-ქ-ბ-ა- ---------------------------------- მადრიდი და ბერლინიც დედაქალაქებია. 0
m----di--- be-l-ni---d-----l-ke--a. m______ d_ b________ d_____________ m-d-i-i d- b-r-i-i-s d-d-k-l-k-b-a- ----------------------------------- madridi da berlinits dedakalakebia.
ರಾಜಧಾನಿಗಳು ದೊಡ್ದವು ಮತ್ತು ಗದ್ದಲದ ಜಾಗಗಳು. დ--ა--ლაქე-ი--იდ-----ხმა--ი-ნია. დ___________ დ___ დ_ ხ__________ დ-დ-ქ-ლ-ქ-ბ- დ-დ- დ- ხ-ა-რ-ა-ი-. -------------------------------- დედაქალაქები დიდი და ხმაურიანია. 0
d-d-ka-ak-bi--i---d-----a-r---i-. d___________ d___ d_ k___________ d-d-k-l-k-b- d-d- d- k-m-u-i-n-a- --------------------------------- dedakalakebi didi da khmauriania.
ಫ್ರಾನ್ಸ್ ಯುರೋಪ್ ನಲ್ಲಿದೆ. სა---ნგ--- -ვრო-ა-ია. ს_________ ე_________ ს-ფ-ა-გ-თ- ე-რ-პ-შ-ა- --------------------- საფრანგეთი ევროპაშია. 0
sa-ra-g-t- ---op'--h-a. s_________ e___________ s-p-a-g-t- e-r-p-a-h-a- ----------------------- saprangeti evrop'ashia.
ಈಜಿಪ್ಟ್ ಆಫ್ರಿಕಾದಲ್ಲಿದೆ. ე--იპ-ე-აფრიკ--ია. ე______ ა_________ ე-ვ-პ-ე ა-რ-კ-შ-ა- ------------------ ეგვიპტე აფრიკაშია. 0
eg--p-t'- a--ik-a-hia. e________ a___________ e-v-p-t-e a-r-k-a-h-a- ---------------------- egvip't'e aprik'ashia.
ಜಪಾನ್ ಏಷಿಯಾದಲ್ಲಿದೆ. ია-------ზია-ი-. ი______ ა_______ ი-პ-ნ-ა ა-ი-შ-ა- ---------------- იაპონია აზიაშია. 0
i--'-----azi---ia. i_______ a________ i-p-o-i- a-i-s-i-. ------------------ iap'onia aziashia.
ಕೆನಡಾ ಉತ್ತರ ಅಮೆರಿಕಾದಲ್ಲಿದೆ. კა--და-ჩრ----ე- ა-ერი-აშ--. კ_____ ჩ_______ ა__________ კ-ნ-დ- ჩ-დ-ლ-ე- ა-ე-ი-ა-ი-. --------------------------- კანადა ჩრდილოეთ ამერიკაშია. 0
k-a---a-c--d---e- -m-ri---s---. k______ c________ a____________ k-a-a-a c-r-i-o-t a-e-i-'-s-i-. ------------------------------- k'anada chrdiloet amerik'ashia.
ಪನಾಮ ಮಧ್ಯ ಅಮೆರಿಕಾದಲ್ಲಿದೆ. პან--- ცენ-რ-ლ----მერი-აში-. პ_____ ც________ ა__________ პ-ნ-მ- ც-ნ-რ-ლ-რ ა-ე-ი-ა-ი-. ---------------------------- პანამა ცენტრალურ ამერიკაშია. 0
p'an-----s-nt'ra-ur-am--i-'---ia. p______ t__________ a____________ p-a-a-a t-e-t-r-l-r a-e-i-'-s-i-. --------------------------------- p'anama tsent'ralur amerik'ashia.
ಬ್ರೆಝಿಲ್ ದಕ್ಷಿಣ ಅಮೆರಿಕಾದಲ್ಲಿದೆ. ბ--ზილია -ა----- ა-ე-----ი-. ბ_______ ს______ ა__________ ბ-ა-ი-ი- ს-მ-რ-თ ა-ე-ი-ა-ი-. ---------------------------- ბრაზილია სამხრეთ ამერიკაშია. 0
b---i-ia---mk-re- ---ri-'-shi-. b_______ s_______ a____________ b-a-i-i- s-m-h-e- a-e-i-'-s-i-. ------------------------------- brazilia samkhret amerik'ashia.

ಭಾಷೆಗಳು ಮತ್ತು ಆಡುಭಾಷೆಗಳು

ಪ್ರಪಂಚದಲ್ಲಿ ಆರರಿಂದ ಏಳು ಸಾವಿರ ವಿವಿಧ ಭಾಷೆಗಳಿವೆ. ಸ್ವಾಭಾವಿಕವಾಗಿ ಆಡುಭಾಷೆಗಳ ಸಂಖ್ಯೆ ಇನ್ನೂ ಹೆಚ್ಚು. ಭಾಷೆಗೂ ಮತ್ತು ಆಡುಭಾಷೆಗೂ ಇರುವ ವ್ಯತ್ಯಾಸವಾದರೂ ಏನು? ಆಡುಭಾಷೆಗಳಿಗೆ ಯಾವಾಗಲೂ ಒಂದು ಜಾಗದ ವೈಶಿಷ್ಟ್ಯತೆಯ ಛಾಯೆ ಇರುತ್ತದೆ. ಅಂದರೆ ಅವುಗಳು ಪ್ರಾದೇಶಿಕ ಭಾಷೆಗಳ ಮಾದರಿಗಳಿಗೆ ಸೇರಿರುತ್ತವೆ. ಈ ಕಾರಣದಿಂದಾಗಿ ಆಡುಭಾಷೆಗಳು ಅತಿ ಕಡಿಮೆ ವ್ಯಾಪ್ತಿ ಹೊಂದಿರುವ ಭಾಷಾ ಪ್ರಕಾರ. ಆಡುಭಾಷೆಗಳು ಬಹುತೇಕವಾಗಿ ಮಾತನಾಡಲು ಬಳಸಲಾಗುತ್ತದೆ, ಬರೆಯುವುದಕ್ಕಲ್ಲ. ಅವುಗಳು ತಮ್ಮದೆ ಆದ ಭಾಷಾಪದ್ದತಿಯನ್ನು ಬೆಳೆಸಿಕೊಳ್ಳುತ್ತವೆ. ಮತ್ತು ತಮ್ಮದೆ ಆದ ನಿಯಮಗಳನ್ನು ಪಾಲಿಸುತ್ತವೆ. ಸೈದ್ದಾಂತಿಕವಾಗಿ ಪ್ರತಿಯೊಂದು ಭಾಷೆಯೂ ಹಲವಾರು ಆಡುಭಾಷೆಗಳನ್ನು ಹೂಂದಿರಬಹುದು. ಎಲ್ಲ ಆಡು ಭಾಷೆಗಳು ಪ್ರಮುಖ ಭಾಷೆಯ ನೆರಳಿನಲ್ಲಿ ಇರುತ್ತವೆ. ಪ್ರಮಾಣೀಕೃತ ಭಾಷೆಯನ್ನು ಒಂದು ನಾಡಿನ ಎಲ್ಲಾ ಜನರು ಅರ್ಥ ಮಾಡಿಕೊಳ್ಳುತ್ತಾರೆ. ಅದರ ಮೂಲಕ ದೂರ ಹರಡಿಕೊಂಡಿರುವ ಎಲ್ಲಾ ಆಡುಭಾಷೆಯವರು ಅರ್ಥಮಾಡಿಕೊಳ್ಳುತ್ತಾರೆ. ಹೆಚ್ಚು ಕಡಿಮೆ ಎಲ್ಲಾ ಆಡುಭಾಷೆಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿವೆ. ನಗರಗಳಲ್ಲಿ ಅಪರೂಪವಾಗಿ ಆಡುಭಾಷೆಗಳನ್ನು ಕೇಳಬಹುದು. ವೃತ್ತಿ ಜೀವನದಲ್ಲಿ ಕೂಡ ಬಹುತೇಕ ಪ್ರಮಾಣೀಕೃತ ಭಾಷೆಯನ್ನು ಬಳಸಲಾಗುತ್ತದೆ. ಆಡುಭಾಷೆ ಮಾತನಾಡುವವರು ಹಳ್ಳಿಗಾಡಿನವರು ಮತ್ತು ಓದಿಲ್ಲದವರು ಎಂದು ಭಾವಿಸಲಾಗುತ್ತದೆ. ಆದರೆ ಇವರು ಎಲ್ಲಾ ಸಾಮಾಜಿಕ ವರ್ಗಗಳಲ್ಲಿ ಇರುತ್ತಾರೆ. ಅಂದರೆ ಆಡು ಭಾಷೆ ಮಾತನಾಡುವವರು ಬೇರೆಯವರಿಗಿಂತ ಕಡಿಮೆ ಬುದ್ಧಿವಂತರಲ್ಲ. ನಿಜದಲ್ಲಿ ಅದಕ್ಕೆ ವಿರುದ್ದವಾಗಿ! ಯಾರು ಆಡು ಭಾಷೆ ಮಾತನಾಡುತ್ತಾರೊ ಅವರಿಗೆ ಅನೇಕ ತರಹದ ಅನುಕೂಲಗಳಿರುತ್ತವೆ. ಉದಾಹರಣೆಗೆ, ಭಾಷಾ ತರಗತಿಗಳಲ್ಲಿ. ಆಡುಭಾಷೆಯವರಿಗೆ ವಿವಿಧವಾದ ಭಾಷಾಪ್ರಕಾರಗಳು ಇವೆ ಎಂದು ತಿಳಿದಿರುತ್ತದೆ. ಹಾಗೂ ಬೇಗ ಭಾಷಾಶೈಲಿಗಳನ್ನು ಬದಲಾಯಿಸುವುದನ್ನು ಕಲಿತಿರುತ್ತಾರೆ. ಆಡುಭಾಷೆಯವರು ಇದರಿಂದ ಹೆಚ್ಚಿನ ಪರಿವರ್ತನಾ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರ ಭಾಷಾಜ್ಞಾನ ಸಂದರ್ಭಕ್ಕೆ ಸೂಕ್ತವಾದ ಶೈಲಿಯನ್ನು ಬಳಸಲು ಸಹಾಯ ಮಾಡುತ್ತದೆ. ಇದು ಕೂಡ ವೈಜ್ಞಾನಿಕವಾಗಿ ಪ್ರಮಾಣಿತವಾಗಿದೆ. ಎದೆಗಾರಿಕೆಯಿಂದ ಆಡುಭಾಷೆ! ಅದು ಉಪಯೊಗಕರ.