ಪದಗುಚ್ಛ ಪುಸ್ತಕ

kn ವೈದ್ಯರ ಬಳಿ   »   ka ექიმთან

೫೭ [ಐವತ್ತೇಳು]

ವೈದ್ಯರ ಬಳಿ

ವೈದ್ಯರ ಬಳಿ

57 [ორმოცდაჩვიდმეტი]

57 [ormotsdachvidmet'i]

ექიმთან

ekimtan

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನನಗೆ ವೈದ್ಯರೊಡನೆ ಭೇಟಿ ನಿಗದಿಯಾಗಿದೆ ექ----ნ---- ჩა-ე-ი--. ე______ ვ__ ჩ________ ე-ი-თ-ნ ვ-რ ჩ-წ-რ-ლ-. --------------------- ექიმთან ვარ ჩაწერილი. 0
e-imtan e______ e-i-t-n ------- ekimtan
ನಾನು ವೈದ್ಯರನ್ನು ಹತ್ತು ಗಂಟೆಗೆ ಭೇಟಿ ಮಾಡುತ್ತೇನೆ. ათ-საათ------ ჩა---ილ-. ა_ ს_____ ვ__ ჩ________ ა- ს-ა-ზ- ვ-რ ჩ-წ-რ-ლ-. ----------------------- ათ საათზე ვარ ჩაწერილი. 0
e--mtan e______ e-i-t-n ------- ekimtan
ನಿಮ್ಮ ಹೆಸರೇನು? რა -ქვ---? რ_ გ______ რ- გ-ვ-ა-? ---------- რა გქვიათ? 0
e-im--n--a---h---'---l-. e______ v__ c___________ e-i-t-n v-r c-a-s-e-i-i- ------------------------ ekimtan var chats'erili.
ದಯವಿಟ್ಟು ನಿರೀಕ್ಷಣಾ ಕೋಣೆಯಲ್ಲಿ ಕುಳಿತುಕೊಳ್ಳಿ. თუ--ე---ება, მ--ა-დელ--თახ-ი -ა-რ--ნ--თ! თ_ შ________ მ_______ ო_____ დ__________ თ- შ-ი-ლ-ბ-, მ-ს-ც-ე- ო-ა-შ- დ-ბ-ძ-ნ-ი-! ---------------------------------------- თუ შეიძლება, მოსაცდელ ოთახში დაბრძანდით! 0
at-saa----va- -ha-s'e--l-. a_ s_____ v__ c___________ a- s-a-z- v-r c-a-s-e-i-i- -------------------------- at saatze var chats'erili.
ವೈದ್ಯರು ಇಷ್ಟರಲ್ಲೇ ಬರುತ್ತಾರೆ. ექიმი -ხლავ--მ---. ე____ ა_____ მ____ ე-ი-ი ა-ლ-ვ- მ-ვ-. ------------------ ექიმი ახლავე მოვა. 0
ra--k-iat? r_ g______ r- g-v-a-? ---------- ra gkviat?
ನೀವು ಎಲ್ಲಿ ವಿಮೆ ಮಾಡಿಸಿದ್ದೀರಿ? სა--ხა-თ -აზ----ლი? ს__ ხ___ დ_________ ს-დ ხ-რ- დ-ზ-ვ-უ-ი- ------------------- სად ხართ დაზღვეული? 0
r-----i--? r_ g______ r- g-v-a-? ---------- ra gkviat?
ನನ್ನಿಂದ ನಿಮಗೆ ಏನು ಸಹಾಯ ಆಗಬಹುದು? რ-- შემიძლ-ა დაგ-ხმარო-? რ__ შ_______ დ__________ რ-თ შ-მ-ძ-ი- დ-გ-ხ-ა-ო-? ------------------------ რით შემიძლია დაგეხმაროთ? 0
r---kv-a-? r_ g______ r- g-v-a-? ---------- ra gkviat?
ನಿಮಗೆ ನೋವು ಇದೆಯೆ? გ-კივა-? გ_______ გ-კ-ვ-თ- -------- გტკივათ? 0
t---h-i-z-eba, --satsde- ot-kh--- dabrdzan--t! t_ s__________ m________ o_______ d___________ t- s-e-d-l-b-, m-s-t-d-l o-a-h-h- d-b-d-a-d-t- ---------------------------------------------- tu sheidzleba, mosatsdel otakhshi dabrdzandit!
ಎಲ್ಲಿ ನೋವು ಇದೆ? სა- გ-კი-ათ? ს__ გ_______ ს-დ გ-კ-ვ-თ- ------------ სად გტკივათ? 0
t- s-e-dzl--a- mo-a----- ot-kh-hi --b--z--di-! t_ s__________ m________ o_______ d___________ t- s-e-d-l-b-, m-s-t-d-l o-a-h-h- d-b-d-a-d-t- ---------------------------------------------- tu sheidzleba, mosatsdel otakhshi dabrdzandit!
ನನಗೆ ಸದಾ ಬೆನ್ನುನೋವು ಇರುತ್ತದೆ. ზურ-ი მტკ--ა. ზ____ მ______ ზ-რ-ი მ-კ-ვ-. ------------- ზურგი მტკივა. 0
tu sheid---ba--mo-at--el o-a-hsh- -abr-z--di-! t_ s__________ m________ o_______ d___________ t- s-e-d-l-b-, m-s-t-d-l o-a-h-h- d-b-d-a-d-t- ---------------------------------------------- tu sheidzleba, mosatsdel otakhshi dabrdzandit!
ನನಗೆ ಅನೇಕ ಬಾರಿ ತಲೆ ನೋವು ಬರುತ್ತದೆ. ხშ---- თ--ი -ტ-ივა. ხ_____ თ___ მ______ ხ-ი-ა- თ-ვ- მ-კ-ვ-. ------------------- ხშირად თავი მტკივა. 0
e--m- a--l-v--mo-a. e____ a______ m____ e-i-i a-h-a-e m-v-. ------------------- ekimi akhlave mova.
ನನಗೆ ಕೆಲವು ಬಾರಿ ಹೊಟ್ಟೆ ನೋವು ಬರುತ್ತದೆ. ზოგჯ-----ცე-- მტ--ვ-. ზ_____ მ_____ მ______ ზ-გ-ე- მ-ც-ლ- მ-კ-ვ-. --------------------- ზოგჯერ მუცელი მტკივა. 0
ek--- akh---e-----. e____ a______ m____ e-i-i a-h-a-e m-v-. ------------------- ekimi akhlave mova.
ದಯವಿಟ್ಟು ನಿಮ್ಮ ಮೇಲಂಗಿಯನ್ನು ಬಿಚ್ಚಿರಿ! თ---ეიძლ--- -ე-ო---ა-ხა-ე-! თ_ შ_______ ზ____ გ________ თ- შ-ი-ლ-ბ- ზ-მ-თ გ-ი-ა-ე-! --------------------------- თუ შეიძლება ზემოთ გაიხადეთ! 0
e-i-i--k-lave-mo-a. e____ a______ m____ e-i-i a-h-a-e m-v-. ------------------- ekimi akhlave mova.
ದಯವಿಟ್ಟು ಹಾಸಿಗೆಯ ಮೇಲೆ ಮಲಗಿಕೊಳ್ಳಿ. თუ შეიძლებ--ს-----ე-დ------! თ_ შ_______ ს______ დ_______ თ- შ-ი-ლ-ბ- ს-წ-ლ-ე დ-წ-ქ-თ- ---------------------------- თუ შეიძლება საწოლზე დაწექით! 0
sad --a-t---z-hveu--? s__ k____ d__________ s-d k-a-t d-z-h-e-l-? --------------------- sad khart dazghveuli?
ರಕ್ತದ ಒತ್ತಡ ಸರಿಯಾಗಿದೆ. წნ--ა წ-ს------. წ____ წ_________ წ-ე-ა წ-ს-ი-შ-ა- ---------------- წნევა წესრიგშია. 0
sad-kh--t -azg----li? s__ k____ d__________ s-d k-a-t d-z-h-e-l-? --------------------- sad khart dazghveuli?
ನಾನು ನಿಮಗೆ ಒಂದು ಚುಚ್ಚು ಮದ್ದು ಕೊಡುತ್ತೇನೆ. ნემ----ა---ეთ--თ. ნ____ გ__________ ნ-მ-ს გ-გ-კ-თ-ბ-. ----------------- ნემსს გაგიკეთებთ. 0
s-d-----t d-----euli? s__ k____ d__________ s-d k-a-t d-z-h-e-l-? --------------------- sad khart dazghveuli?
ನಾನು ನಿಮಗೆ ಕೆಲವು ಗುಳಿಗೆಗಳನ್ನು ಕೊಡುತ್ತೇನೆ. ტა---ტ--ს ---ც--თ. ტ________ მ_______ ტ-ბ-ე-ე-ს მ-გ-ე-თ- ------------------ ტაბლეტებს მოგცემთ. 0
rit sh-m-d-lia--a-ek--a-o-? r__ s_________ d___________ r-t s-e-i-z-i- d-g-k-m-r-t- --------------------------- rit shemidzlia dagekhmarot?
ನಾನು ನಿಮಗೆ ಔಷಧದ ಅಂಗಡಿಗಾಗಿ ಒಂದು ಔಷಧದ ಚೀಟಿ ಬರೆದು ಕೊಡುತ್ತೇನೆ. რ-ცე-ტ- --მ-გ--ე-- --თ---ი---ი-. რ______ გ_________ ა____________ რ-ც-პ-ს გ-მ-გ-წ-რ- ა-თ-ა-ი-თ-ი-. -------------------------------- რეცეპტს გამოგიწერთ აფთიაქისთვის. 0
ri- s---i-z-ia---ge--m----? r__ s_________ d___________ r-t s-e-i-z-i- d-g-k-m-r-t- --------------------------- rit shemidzlia dagekhmarot?

ಉದ್ದವಾದ ಪದಗಳು, ಗಿಡ್ಡವಾದ ಪದಗಳು.

ಒಂದು ಪದದ ಉದ್ದ ಅದರಲ್ಲಿ ಅಡಕವಾಗಿರುವ ಮಾಹಿತಿಯ ಗಾತ್ರವನ್ನು ಅವಲಂಬಿಸಿರುತ್ತದೆ.. ಅಮೇರಿಕಾದಲ್ಲಿ ನಡೆಸಿದ ಒಂದು ಅಧ್ಯಯನ ಅದನ್ನು ತೋರಿಸಿಕೊಟ್ಟಿದೆ. ಸಂಶೋಧನಕಾರರು ಹತ್ತು ಯುರೋಪಿಯನ್ ಭಾಷೆಗಳನ್ನು ಪರಿಶೀಲಿಸಿದರು. ಇದನ್ನು ಒಂದು ಗಣಕಯಂತ್ರದ ನೆರವಿನಿಂದ ಮಾಡಲಾಯಿತು. ಗಣಕಯಂತ್ರ ಒಂದು ಕ್ರಮವಿಧಿಯ ಸಹಾಯದಿಂದ ವಿವಿಧ ಪದಗಳನ್ನು ವಿಶ್ಲೇಷಿಸಿತು.. ಒಂದು ಸೂತ್ರವನ್ನು ಬಳಸಿ ಅದರಲ್ಲಿ ಇದ್ದ ಮಾಹಿತಿಯ ಗಾತ್ರವನ್ನು ಅಳೆಯಿತು. ಫಲಿತಾಂಶ ಅಸ್ಪಷ್ಟವಾಗಿತ್ತು. ಒಂದು ಪದ ಎಷ್ಟು ಚಿಕ್ಕದಾಗಿರುತ್ತದೆಯೊ ಅಷ್ಟು ಕಡಿಮೆ ಮಾಹಿತಿಯನ್ನು ವರ್ಗಾಯಿಸುತ್ತದೆ. ಆಶ್ಚರ್ಯಕರ ಎಂದರೆ ನಾವು ಉದ್ದ ಪದಗಳಿಗಿಂತ ಹೆಚ್ಚು ಬಾರಿ ಗಿಡ್ಡ ಪದಗಳನ್ನು ಉಪಯೋಗಿಸುತ್ತೇವೆ. ಇದಕ್ಕೆ ಕಾರಣ ಭಾಷೆಯ ದಕ್ಷತೆಯಲ್ಲಿ ಅಡಗಿರಬಹುದು. ನಾವು ಮಾತನಾಡುವಾಗ ಅತಿ ಮುಖ್ಯ ವಿಷಯದ ಬಗ್ಗೆ ಗಮನ ಕೊಡುತ್ತೇವೆ. ಕಡಿಮೆ ಮಾಹಿತಿ ಹೊಂದಿರುವ ಪದಗಳು ಉದ್ದವಾಗಿರುವ ಅವಶ್ಯಕತೆಯನ್ನು ಹೊಂದಿರುವುದಿಲ್ಲ. ಇದು ನಾವು ಮಹತ್ವವಿಲ್ಲದ ವಿಷಯಗಳ ಮೇಲೆ ಹೆಚ್ಚು ಸಮಯ ಪೋಲು ಮಾಡುವುದನ್ನು ತಪ್ಪಿಸುತ್ತದೆ, ಪದದ ಉದ್ದ ಮತ್ತು ಅದರ ಅಂತರಾರ್ಥಗಳ ಸಂಬಂಧ ಇನ್ನೊಂದು ಅನುಕೂಲವನ್ನು ಹೊಂದಿದೆ. ಇದು ಮಾಹಿತಿಯ ಗಾತ್ರ ಯಾವಾಗಲು ಸ್ಥಿರವಾಗಿರುವುದನ್ನು ಖಚಿತಗೊಳಿಸುತ್ತದೆ. ಅಂದರೆ ನಾವು ನಿಶ್ಚಿತ ಸಮಯದಲ್ಲಿ ನಿಶ್ಚಿತ ಮಾಹಿತಿ ವರ್ಗಾಯಿಸುತ್ತೇವೆ. ಉದಾಹರಣೆಗೆ ನಾವು ಕೆಲವೇ ಉದ್ದ ಪದಗಳನ್ನು ಬಳಸುತ್ತೇವೆ. ಅಥವಾ ಹೆಚ್ಚು ಗಿಡ್ಡ ಪದಗಳನ್ನು ಹೇಳುತ್ತೇವೆ. ನಾವು ಏನನ್ನೆ ಆಯ್ಕೆ ಮಾಡಿದರೂ ಮಾಹಿತಿಯ ಪ್ರಮಾಣ ಸ್ಥಿರವಾಗಿರುತ್ತದೆ. ನಮ್ಮ ಮಾತು ಇದರ ಮೂಲಕ ಒಂದು ಸಮನಾದ ಲಯಬದ್ಧತೆಯನ್ನು ಕೊಡುತ್ತದೆ. ಅದರಿಂದ ಕೇಳುಗರಿಗೆ ನಮ್ಮ ಮಾತನ್ನು ಸುಲಭವಾಗಿ ಗ್ರಹಿಸಲು ಆಗುತ್ತದೆ, ಯಾವಾಗಲೂ ಸುದ್ದಿಯ ಗಾತ್ರದಲ್ಲಿ ಮಾರ್ಪಾಟಾಗುತ್ತಿದ್ದರೆ ಅದು ಚೆನ್ನಾಗಿರುವುದಿಲ್ಲ. ಕೇಳುಗರು ನಮ್ಮ ಭಾಷಣ ಶೈಲಿಗೆ ತಮ್ಮನ್ನು ಸರಿಯಾಗಿ ಹೊಂದಿಸಕೊಳ್ಳಲಾರರು. ಅದರಿಂದ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ತಮ್ಮನ್ನು ಬೇರೆಯವರು ಅರ್ಥಮಾಡಿಕೊಳ್ಳಲಿ ಎಂದು ಬಯಸುವವರು ಗಿಡ್ಡಪದಗಳನ್ನು ಆರಿಸಬೇಕು. ಏಕೆಂದರೆ ಗಿಡ್ಡ ಪದಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಆದ್ದರಿಂದ ಚಿಕ್ಕದಾಗಿ ಮತ್ತು ಚೊಕ್ಕವಾಗಿ ಹೇಳಿ ಎಂಬ ತತ್ವ ಸಮಂಜಸ. ಗಿಡ್ಡ : ಕಿಸ್.