ಪದಗುಚ್ಛ ಪುಸ್ತಕ

kn ದೇಹದ ಭಾಗಗಳು   »   ka სხეულის ნაწილები

೫೮ [ಐವತ್ತೆಂಟು]

ದೇಹದ ಭಾಗಗಳು

ದೇಹದ ಭಾಗಗಳು

58 [ორმოცდათვრამეტი]

58 [ormotsdatvramet'i]

სხეულის ნაწილები

skheulis nats'ilebi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಒಬ್ಬ ಗಂಡಸಿನ ಚಿತ್ರವನ್ನು ಬಿಡಿಸುತ್ತಿದ್ದೇನೆ. კა-----ა-ავ. კ___ ვ______ კ-ც- ვ-ა-ა-. ------------ კაცს ვხატავ. 0
k-at-- --ha----. k_____ v________ k-a-s- v-h-t-a-. ---------------- k'atss vkhat'av.
ಮೊದಲಿಗೆ ತಲೆ. ჯ-რ თა-ს. ჯ__ თ____ ჯ-რ თ-ვ-. --------- ჯერ თავს. 0
jer-t--s. j__ t____ j-r t-v-. --------- jer tavs.
ಆ ಮನುಷ್ಯ ಒಂದು ಟೋಪಿಯನ್ನು ಹಾಕಿಕೊಂಡಿದ್ದಾನೆ. კა-ს--უ-- --ურ-ვ-. კ___ ქ___ ა_______ კ-ც- ქ-დ- ა-უ-ა-ს- ------------------ კაცს ქუდი ახურავს. 0
je--tav-. j__ t____ j-r t-v-. --------- jer tavs.
ಅವನ ಕೂದಲುಗಳು ಕಾಣಿಸುವುದಿಲ್ಲ. თმა--რ ჩ-ნ-. თ__ ა_ ჩ____ თ-ა ა- ჩ-ნ-. ------------ თმა არ ჩანს. 0
je--t--s. j__ t____ j-r t-v-. --------- jer tavs.
ಅವನ ಕಿವಿಗಳು ಸಹ ಕಾಣಿಸುವುದಿಲ್ಲ. ა---ყ--ებ- ჩან-. ა__ ყ_____ ჩ____ ა-ც ყ-რ-ბ- ჩ-ნ-. ---------------- არც ყურები ჩანს. 0
k----- k-di -k-ur-v-. k_____ k___ a________ k-a-s- k-d- a-h-r-v-. --------------------- k'atss kudi akhuravs.
ಅವನ ಬೆನ್ನು ಸಹ ಕಾಣಿಸುವುದಿಲ್ಲ. ზურ-ი- -- -ა-ს. ზ_____ ა_ ჩ____ ზ-რ-ი- ა- ჩ-ნ-. --------------- ზურგიც არ ჩანს. 0
t-a -r-ch-ns. t__ a_ c_____ t-a a- c-a-s- ------------- tma ar chans.
ನಾನು ಕಣ್ಣುಗಳನ್ನು ಮತ್ತು ಬಾಯಿಯನ್ನು ಬರೆಯುತ್ತಿದ್ದೇನೆ. თ-ალებ---ა --რს ვხა--ვ. თ______ დ_ პ___ ვ______ თ-ა-ე-ს დ- პ-რ- ვ-ა-ა-. ----------------------- თვალებს და პირს ვხატავ. 0
tma-ar---ans. t__ a_ c_____ t-a a- c-a-s- ------------- tma ar chans.
ಆ ಮನುಷ್ಯ ನರ್ತಿಸುತ್ತಿದ್ದಾನೆ ಮತ್ತು ನಗುತ್ತಿದ್ದಾನೆ. კ------კვ--ს-და--ცინ-ს. კ___ ც______ დ_ ი______ კ-ც- ც-კ-ა-ს დ- ი-ი-ი-. ----------------------- კაცი ცეკვავს და იცინის. 0
t-- -r-----s. t__ a_ c_____ t-a a- c-a-s- ------------- tma ar chans.
ಅವನು ಉದ್ದವಾದ ಮೂಗನ್ನು ಹೊಂದಿದ್ದಾನೆ. კ--ს -რ---ი----------ვ-. კ___ გ_____ ც_____ ა____ კ-ც- გ-ძ-ლ- ც-ვ-რ- ა-ვ-. ------------------------ კაცს გრძელი ცხვირი აქვს. 0
a--- --rebi ch---. a___ q_____ c_____ a-t- q-r-b- c-a-s- ------------------ arts qurebi chans.
ಅವನು ಕೈಗಳಲ್ಲಿ ಒಂದು ಕೋಲನ್ನು ಹಿಡಿದಿದ್ದಾನೆ. მა- ხ-ლ----ოხ---ჭი-ა--. მ__ ხ____ ჯ___ უ_______ მ-ს ხ-ლ-ი ჯ-ხ- უ-ი-ა-ს- ----------------------- მას ხელში ჯოხი უჭირავს. 0
arts-q-re---ch-ns. a___ q_____ c_____ a-t- q-r-b- c-a-s- ------------------ arts qurebi chans.
ಅವನು ಕುತ್ತಿಗೆಯ ಸುತ್ತ ಒಂದು ಕಂಠವಸ್ತ್ರವನ್ನು ಕಟ್ಟಿಕೊಂಡಿದ್ದಾನೆ. მა- ა-ე-ე--ელ-- --შ-- უ-ე---. მ__ ა____ ყ____ კ____ უ______ მ-ს ა-ე-ე ყ-ლ-ე კ-შ-ე უ-ე-ი-. ----------------------------- მას ასევე ყელზე კაშნე უკეთია. 0
a-ts--ure-- -h-ns. a___ q_____ c_____ a-t- q-r-b- c-a-s- ------------------ arts qurebi chans.
ಈಗ ಚಳಿಗಾಲ ಮತ್ತು ಥಂಡಿ ಇದೆ. ზა-თარ-ა დ- ----. ზ_______ დ_ ც____ ზ-მ-ა-ი- დ- ც-ვ-. ----------------- ზამთარია და ცივა. 0
zu--it---r---a--. z______ a_ c_____ z-r-i-s a- c-a-s- ----------------- zurgits ar chans.
ಕೈಗಳು ಶಕ್ತಿಯುತವಾಗಿವೆ. ხ-ლე-ი-ძლიე-ი-. ხ_____ ძ_______ ხ-ლ-ბ- ძ-ი-რ-ა- --------------- ხელები ძლიერია. 0
z---i-- a--c---s. z______ a_ c_____ z-r-i-s a- c-a-s- ----------------- zurgits ar chans.
ಕಾಲುಗಳು ಸಹ ಶಕ್ತಿಯುತವಾಗಿವೆ. ფ--ებიც--ლიე-ია. ფ______ ძ_______ ფ-ხ-ბ-ც ძ-ი-რ-ა- ---------------- ფეხებიც ძლიერია. 0
z---its----c-an-. z______ a_ c_____ z-r-i-s a- c-a-s- ----------------- zurgits ar chans.
ಈ ಮನುಷ್ಯ ಮಂಜಿನಿಂದ ಮಾಡಲ್ಪಟ್ಟಿದ್ದಾನೆ. კა---თოვლისგა-----ს გა-ე-ე---ი. კ___ თ________ ა___ გ__________ კ-ც- თ-ვ-ი-გ-ნ ა-ი- გ-კ-თ-ბ-ლ-. ------------------------------- კაცი თოვლისგან არის გაკეთებული. 0
t----b--da--'i-s--khat'av. t______ d_ p____ v________ t-a-e-s d- p-i-s v-h-t-a-. -------------------------- tvalebs da p'irs vkhat'av.
ಅವನು ಷರಾಯಿ ಅಥವಾ ಕೋಟನ್ನು ಧರಿಸಿಲ್ಲ მას-----ალი-დ--პ-ლტო-არ--ცვია. მ__ შ______ დ_ პ____ ა_ ა_____ მ-ს შ-რ-ა-ი დ- პ-ლ-ო ა- ა-ვ-ა- ------------------------------ მას შარვალი და პალტო არ აცვია. 0
k--t-i ts-k'va-- d--i-sini-. k_____ t________ d_ i_______ k-a-s- t-e-'-a-s d- i-s-n-s- ---------------------------- k'atsi tsek'vavs da itsinis.
ಆದರೆ ಅವನು ಚಳಿಯ ಕೊರೆತದಿಂದ ಸೆಡೆಯುವುದಿಲ್ಲ. მაგრ-მ-კაც--არ-ი-ი-ე-ა. მ_____ კ___ ა_ ი_______ მ-გ-ა- კ-ც- ა- ი-ი-ე-ა- ----------------------- მაგრამ კაცი არ იყინება. 0
k-a----g--ze-i t-k---r--ak-s. k_____ g______ t_______ a____ k-a-s- g-d-e-i t-k-v-r- a-v-. ----------------------------- k'atss grdzeli tskhviri akvs.
ಅವನು ಮಂಜಿನ ಮನುಷ್ಯ. ი- თო------ბ---. ი_ თ____________ ი- თ-ვ-ი-ბ-ბ-ა-. ---------------- ის თოვლისბაბუაა. 0
m-s kh--s-i j--hi -c-'ira-s. m__ k______ j____ u_________ m-s k-e-s-i j-k-i u-h-i-a-s- ---------------------------- mas khelshi jokhi uch'iravs.

ನಮ್ಮ ಪೂರ್ವಜರ ಭಾಷೆ.

ಆಧುನಿಕ ಭಾಷೆಗಳನ್ನು ಭಾಷಾವಿಜ್ಞಾನಿಗಳು ಪರಿಶೀಲಿಸಬಹುದು. ಈ ಕಾರ್ಯಕ್ಕೆ ಹಲವಾರು ವಿಧಾನಗಳ ಬಳಕೆ ಮಾಡಬಹುದು. ಆದರೆ ಸಾವಿರಾರು ವರ್ಷಗಳ ಮೊದಲು ಮನುಷ್ಯರು ಹೇಗೆ ಮಾತನಾಡುತ್ತಿದ್ದರು? ಈ ಪ್ರಶ್ನೆಗೆ ಉತ್ತರ ಕೊಡುವುದು ಅತಿ ಹೆಚ್ಚು ಕಷ್ಟ. ಆದರೂ ಈ ಪ್ರಶ್ನೆ ವಿಜ್ಞಾನಿಗಳನ್ನು ಬಹು ಕಾಲದಿಂದ ಕಾಡುತ್ತಿದೆ. ಅವರು ಹಿಂದಿನ ಕಾಲದಲ್ಲಿ ಹೇಗೆ ಮಾತನಾಡುತ್ತಿದ್ದರು ಎನ್ನುವುದನ್ನು ಸಂಶೋಧಿಸಲು ಬಯಸುತ್ತಾರೆ. ಅದಕ್ಕಾಗಿ ಹಳೆಯ ಭಾಷಾಪದ್ಧತಿಯನ್ನು ಪುನಃ ನಿರ್ಮಿಸಲು ಪ್ರಯತ್ನಿಸುತ್ತಾರೆ. ಅಮೇರಿಕಾದ ಸಂಶೋಧಕರು ಒಂದು ರೋಚಕ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಎರಡು ಸಾವಿರಕ್ಕೂ ಹೆಚ್ಚು ಭಾಷೆಗಳನ್ನು ವಿಶ್ಲೇಷಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಭಾಷೆಗಳ ವಾಕ್ಯರಚನೆಯನ್ನು ಪರೀಕ್ಷಿಸಿದ್ದಾರೆ. ಅವರ ಅಧ್ಯಯನ ಹಲವು ಸ್ವಾರಸ್ಯಕರ ಫಲಿತಾಂಶಗಳನ್ನು ಕೊಟ್ಟಿವೆ. ಶೇಕಡ ೫೦ರಷ್ಟು ಭಾಷೆಗಳ ವಾಕ್ಯಗಳು ಕ- ಕ- ಕ್ರಿ ಕ್ರಮವನ್ನು ಅನುಸರಿಸುತ್ತವೆ. ಅಂದರೆ ಮೊದಲಿಗೆ ಕರ್ತೃ-, ಕರ್ಮ- ನಂತರ ಕ್ರಿಯಾಪದಗಳು ಬರುತ್ತವೆ. ೭೦೦ಕ್ಕೂ ಹೆಚ್ಚು ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ಮಾದರಿಯನ್ನು ಬಳಸುತ್ತವೆ. ಸುಮಾರು ೧೬೦ ಭಾಷೆಗಳು ಕ್ರಿಯಾ-,ಕರ್ತೃ- ಮತ್ತು ಕರ್ಮಪದಗಳ ಪದ್ಧತಿಯನ್ನು ಹೊಂದಿವೆ. ಕೇವಲ ೪೦ ಭಾಷೆಗಳು ಕ್ರಿಯಾ-,ಕರ್ಮ- ಮತ್ತು ಕರ್ತೃಪದಗಳ ನಮೂನೆಯನ್ನು ಹೊಂದಿವೆ. ೧೨೦ ಭಾಷೆಗಳು ಮಿಶ್ರರಚನೆಯನ್ನು ಹೊಂದಿವೆ. ಕರ್ಮ-, ಕ್ರಿಯಾ ಮತ್ತು ಕರ್ತೃ ಹಾಗೂ ಕರ್ಮ-, ಕರ್ತೃ ಮತ್ತು ಕ್ರಿಯಾಪದಗಳ ಪದ್ಧತಿ ವಿರಳ. ಪರಿಶೀಲಿಸಿದ ಭಾಷೆಗಳಲ್ಲಿ ಹೆಚ್ಚು ಸಂಖ್ಯೆಯವು ಕರ್ತೃ, ಕರ್ಮ ಮತ್ತು ಕ್ರಿಯಾಪದಗಳ ಪದ್ಧತಿಯವು. ಈ ಗುಂಪಿಗೆ ಪರ್ಷಿಯನ್, ಜಪಾನಿ ಮತ್ತು ಟರ್ಕಿ ಭಾಷೆಗಳು ಸೇರುತ್ತವೆ. ಹೆಚ್ಚಿನ ಜೀವಂತ ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ವಿನ್ಯಾಸವನ್ನು ಅನುಸರಿಸುತ್ತವೆ. ಇಂಡೋ-ಜರ್ಮನ್ ಭಾಷಾಕುಟುಂಬಗಳಲ್ಲಿ ಈ ವಾಕ್ಯವಿನ್ಯಾಸ ಮೇಲುಗೈ ಸಾಧಿಸಿದೆ. ಮುಂಚೆ ಮಾನವ ಕರ್ತೃ-, ಕರ್ಮ- ಮತ್ತು ಕ್ರಿಯಾಪದಗಳ ಮಾದರಿ ಬಳಸುತ್ತಿದ್ದ ಎಂದು ಸಂಶೋಧಕರ ನಂಬಿಕೆ. ಎಲ್ಲಾ ಭಾಷೆಗಳು ಈ ಪದ್ಧತಿಯನ್ನು ಆಧರಿಸಿದ್ದವು. ಅನಂತರ ಭಾಷೆಗಳು ವಿವಿಧ ರೀತಿಯಲ್ಲಿ ಬೆಳವಣಿಗೆಯನ್ನು ಹೊಂದಿದವು. ಇದು ಹೇಗೆ ಹೀಗಾಯಿತು ಎನ್ನುವುದು ಜನರಿಗೆ ಇನ್ನೂ ಗೊತ್ತಿಲ್ಲ. ವಾಕ್ಯವಿನ್ಯಾಸದಲ್ಲಿನ ವೈವಿಧ್ಯತೆಗೆ ಏನಾದರು ಕಾರಣ ಇದ್ದಿರಲೇ ಬೇಕು. ಏಕೆಂದರೆ ವಿಕಸನದಲ್ಲಿ ಕೇವಲ ಅನುಕೂಲಗಳಿರುವ ವಿಷಯಗಳು ಮಾತ್ರ ಮುಂದುವರೆಯುತ್ತವೆ.