ಪದಗುಚ್ಛ ಪುಸ್ತಕ

kn ದೇಹದ ಭಾಗಗಳು   »   mk Делови на телото

೫೮ [ಐವತ್ತೆಂಟು]

ದೇಹದ ಭಾಗಗಳು

ದೇಹದ ಭಾಗಗಳು

58 [педесет и осум]

58 [pyedyesyet i osoom]

Делови на телото

Dyelovi na tyeloto

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮ್ಯಾಸೆಡೋನಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಒಬ್ಬ ಗಂಡಸಿನ ಚಿತ್ರವನ್ನು ಬಿಡಿಸುತ್ತಿದ್ದೇನೆ. Ја---р--- --век. Ј__ ц____ ч_____ Ј-с ц-т-м ч-в-к- ---------------- Јас цртам човек. 0
Dyel-v- -a-ty-l--o D______ n_ t______ D-e-o-i n- t-e-o-o ------------------ Dyelovi na tyeloto
ಮೊದಲಿಗೆ ತಲೆ. Нај-рв- ----ат-. Н______ г_______ Н-ј-р-о г-а-а-а- ---------------- Најпрво главата. 0
Dy-lov---a-ty---to D______ n_ t______ D-e-o-i n- t-e-o-o ------------------ Dyelovi na tyeloto
ಆ ಮನುಷ್ಯ ಒಂದು ಟೋಪಿಯನ್ನು ಹಾಕಿಕೊಂಡಿದ್ದಾನೆ. Чо-е--т -----е-е- ш---р. Ч______ н___ е___ ш_____ Ч-в-к-т н-с- е-е- ш-ш-р- ------------------------ Човекот носи еден шешир. 0
Јa----rta---h-v--k. Ј__ t_____ c_______ Ј-s t-r-a- c-o-y-k- ------------------- Јas tzrtam chovyek.
ಅವನ ಕೂದಲುಗಳು ಕಾಣಿಸುವುದಿಲ್ಲ. Коса-а н---у -е г-ед-. К_____ н_ м_ с_ г_____ К-с-т- н- м- с- г-е-а- ---------------------- Косата не му се гледа. 0
Јas t---a- ---v-e-. Ј__ t_____ c_______ Ј-s t-r-a- c-o-y-k- ------------------- Јas tzrtam chovyek.
ಅವನ ಕಿವಿಗಳು ಸಹ ಕಾಣಿಸುವುದಿಲ್ಲ. У-ит- -ст- -ак--не м- с- гл-д--т. У____ и___ т___ н_ м_ с_ г_______ У-и-е и-т- т-к- н- м- с- г-е-а-т- --------------------------------- Ушите исто така не му се гледаат. 0
Јas-t-r-a---ho----. Ј__ t_____ c_______ Ј-s t-r-a- c-o-y-k- ------------------- Јas tzrtam chovyek.
ಅವನ ಬೆನ್ನು ಸಹ ಕಾಣಿಸುವುದಿಲ್ಲ. Г-----и-то--ака-н- м--се г--д-. Г____ и___ т___ н_ м_ с_ г_____ Г-б-т и-т- т-к- н- м- с- г-е-а- ------------------------------- Грбот исто така не му се гледа. 0
N-ј--v--g-l--at-. N______ g________ N-ј-r-o g-l-v-t-. ----------------- Naјprvo gulavata.
ನಾನು ಕಣ್ಣುಗಳನ್ನು ಮತ್ತು ಬಾಯಿಯನ್ನು ಬರೆಯುತ್ತಿದ್ದೇನೆ. Ги ---а--о-ит- и -с-а-а. Г_ ц____ о____ и у______ Г- ц-т-м о-и-е и у-т-т-. ------------------------ Ги цртам очите и устата. 0
N--pr-o-g---v-t-. N______ g________ N-ј-r-o g-l-v-t-. ----------------- Naјprvo gulavata.
ಆ ಮನುಷ್ಯ ನರ್ತಿಸುತ್ತಿದ್ದಾನೆ ಮತ್ತು ನಗುತ್ತಿದ್ದಾನೆ. Ч---кот---нц--а-и -е смее. Ч______ т______ и с_ с____ Ч-в-к-т т-н-у-а и с- с-е-. -------------------------- Човекот танцува и се смее. 0
N-јprvo ---a--t-. N______ g________ N-ј-r-o g-l-v-t-. ----------------- Naјprvo gulavata.
ಅವನು ಉದ್ದವಾದ ಮೂಗನ್ನು ಹೊಂದಿದ್ದಾನೆ. Чов---т-и---до-г-нос. Ч______ и__ д___ н___ Ч-в-к-т и-а д-л- н-с- --------------------- Човекот има долг нос. 0
C----ek-t-n-----e--en s---shi-. C________ n___ y_____ s________ C-o-y-k-t n-s- y-d-e- s-y-s-i-. ------------------------------- Chovyekot nosi yedyen shyeshir.
ಅವನು ಕೈಗಳಲ್ಲಿ ಒಂದು ಕೋಲನ್ನು ಹಿಡಿದಿದ್ದಾನೆ. Тој-в--р----е носи---ен--т-п. Т__ в_ р_____ н___ е___ с____ Т-ј в- р-ц-т- н-с- е-е- с-а-. ----------------------------- Тој во рацете носи еден стап. 0
C-ov-ek-t n--i-y--y-n-sh-e----. C________ n___ y_____ s________ C-o-y-k-t n-s- y-d-e- s-y-s-i-. ------------------------------- Chovyekot nosi yedyen shyeshir.
ಅವನು ಕುತ್ತಿಗೆಯ ಸುತ್ತ ಒಂದು ಕಂಠವಸ್ತ್ರವನ್ನು ಕಟ್ಟಿಕೊಂಡಿದ್ದಾನೆ. Тој---ол---ра--т-нос--и-то-така и е-ен-шал. Т__ о____ в_____ н___ и___ т___ и е___ ш___ Т-ј о-о-у в-а-о- н-с- и-т- т-к- и е-е- ш-л- ------------------------------------------- Тој околу вратот носи исто така и еден шал. 0
C--v-e-----o-- ye--e----yeshir. C________ n___ y_____ s________ C-o-y-k-t n-s- y-d-e- s-y-s-i-. ------------------------------- Chovyekot nosi yedyen shyeshir.
ಈಗ ಚಳಿಗಾಲ ಮತ್ತು ಥಂಡಿ ಇದೆ. Зи-- е --сту--но е. З___ е и с______ е_ З-м- е и с-у-е-о е- ------------------- Зима е и студено е. 0
K--ata-n-e --o sye-gulye--. K_____ n__ m__ s__ g_______ K-s-t- n-e m-o s-e g-l-e-a- --------------------------- Kosata nye moo sye gulyeda.
ಕೈಗಳು ಶಕ್ತಿಯುತವಾಗಿವೆ. Рац--е-се --лн-. Р_____ с_ с_____ Р-ц-т- с- с-л-и- ---------------- Рацете се силни. 0
K-sat---y- mo- --- --lye-a. K_____ n__ m__ s__ g_______ K-s-t- n-e m-o s-e g-l-e-a- --------------------------- Kosata nye moo sye gulyeda.
ಕಾಲುಗಳು ಸಹ ಶಕ್ತಿಯುತವಾಗಿವೆ. Н---т--и--- так- с--с--н-. Н_____ и___ т___ с_ с_____ Н-з-т- и-т- т-к- с- с-л-и- -------------------------- Нозете исто така се силни. 0
Kos--a -ye-m-----e--u-yeda. K_____ n__ m__ s__ g_______ K-s-t- n-e m-o s-e g-l-e-a- --------------------------- Kosata nye moo sye gulyeda.
ಈ ಮನುಷ್ಯ ಮಂಜಿನಿಂದ ಮಾಡಲ್ಪಟ್ಟಿದ್ದಾನೆ. Ч-в-ко--е о- с---. Ч______ е о_ с____ Ч-в-к-т е о- с-е-. ------------------ Човекот е од снег. 0
Oo----y---s-o t--a nye moo-s-e--ul--d---. O_______ i___ t___ n__ m__ s__ g_________ O-s-i-y- i-t- t-k- n-e m-o s-e g-l-e-a-t- ----------------------------------------- Ooshitye isto taka nye moo sye gulyedaat.
ಅವನು ಷರಾಯಿ ಅಥವಾ ಕೋಟನ್ನು ಧರಿಸಿಲ್ಲ Т-- ----о-- -а--алон--и -ант-л. Т__ н_ н___ п________ и м______ Т-ј н- н-с- п-н-а-о-и и м-н-и-. ------------------------------- Тој не носи панталони и мантил. 0
O-shi--e i--o ---- -y---oo sye -u-y-d--t. O_______ i___ t___ n__ m__ s__ g_________ O-s-i-y- i-t- t-k- n-e m-o s-e g-l-e-a-t- ----------------------------------------- Ooshitye isto taka nye moo sye gulyedaat.
ಆದರೆ ಅವನು ಚಳಿಯ ಕೊರೆತದಿಂದ ಸೆಡೆಯುವುದಿಲ್ಲ. Но-чов------- -е --р-н-ва. Н_ ч______ н_ с_ с________ Н- ч-в-к-т н- с- с-р-н-в-. -------------------------- Но човекот не се смрзнува. 0
Oo---ty- i-to-t-ka---- --o-------l-----t. O_______ i___ t___ n__ m__ s__ g_________ O-s-i-y- i-t- t-k- n-e m-o s-e g-l-e-a-t- ----------------------------------------- Ooshitye isto taka nye moo sye gulyedaat.
ಅವನು ಮಂಜಿನ ಮನುಷ್ಯ. Т---е----шко. Т__ е с______ Т-а е с-е-к-. ------------- Тоа е снешко. 0
Gurb-----to -ak- ny- m-- ----g-l-e-a. G_____ i___ t___ n__ m__ s__ g_______ G-r-o- i-t- t-k- n-e m-o s-e g-l-e-a- ------------------------------------- Gurbot isto taka nye moo sye gulyeda.

ನಮ್ಮ ಪೂರ್ವಜರ ಭಾಷೆ.

ಆಧುನಿಕ ಭಾಷೆಗಳನ್ನು ಭಾಷಾವಿಜ್ಞಾನಿಗಳು ಪರಿಶೀಲಿಸಬಹುದು. ಈ ಕಾರ್ಯಕ್ಕೆ ಹಲವಾರು ವಿಧಾನಗಳ ಬಳಕೆ ಮಾಡಬಹುದು. ಆದರೆ ಸಾವಿರಾರು ವರ್ಷಗಳ ಮೊದಲು ಮನುಷ್ಯರು ಹೇಗೆ ಮಾತನಾಡುತ್ತಿದ್ದರು? ಈ ಪ್ರಶ್ನೆಗೆ ಉತ್ತರ ಕೊಡುವುದು ಅತಿ ಹೆಚ್ಚು ಕಷ್ಟ. ಆದರೂ ಈ ಪ್ರಶ್ನೆ ವಿಜ್ಞಾನಿಗಳನ್ನು ಬಹು ಕಾಲದಿಂದ ಕಾಡುತ್ತಿದೆ. ಅವರು ಹಿಂದಿನ ಕಾಲದಲ್ಲಿ ಹೇಗೆ ಮಾತನಾಡುತ್ತಿದ್ದರು ಎನ್ನುವುದನ್ನು ಸಂಶೋಧಿಸಲು ಬಯಸುತ್ತಾರೆ. ಅದಕ್ಕಾಗಿ ಹಳೆಯ ಭಾಷಾಪದ್ಧತಿಯನ್ನು ಪುನಃ ನಿರ್ಮಿಸಲು ಪ್ರಯತ್ನಿಸುತ್ತಾರೆ. ಅಮೇರಿಕಾದ ಸಂಶೋಧಕರು ಒಂದು ರೋಚಕ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಎರಡು ಸಾವಿರಕ್ಕೂ ಹೆಚ್ಚು ಭಾಷೆಗಳನ್ನು ವಿಶ್ಲೇಷಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಭಾಷೆಗಳ ವಾಕ್ಯರಚನೆಯನ್ನು ಪರೀಕ್ಷಿಸಿದ್ದಾರೆ. ಅವರ ಅಧ್ಯಯನ ಹಲವು ಸ್ವಾರಸ್ಯಕರ ಫಲಿತಾಂಶಗಳನ್ನು ಕೊಟ್ಟಿವೆ. ಶೇಕಡ ೫೦ರಷ್ಟು ಭಾಷೆಗಳ ವಾಕ್ಯಗಳು ಕ- ಕ- ಕ್ರಿ ಕ್ರಮವನ್ನು ಅನುಸರಿಸುತ್ತವೆ. ಅಂದರೆ ಮೊದಲಿಗೆ ಕರ್ತೃ-, ಕರ್ಮ- ನಂತರ ಕ್ರಿಯಾಪದಗಳು ಬರುತ್ತವೆ. ೭೦೦ಕ್ಕೂ ಹೆಚ್ಚು ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ಮಾದರಿಯನ್ನು ಬಳಸುತ್ತವೆ. ಸುಮಾರು ೧೬೦ ಭಾಷೆಗಳು ಕ್ರಿಯಾ-,ಕರ್ತೃ- ಮತ್ತು ಕರ್ಮಪದಗಳ ಪದ್ಧತಿಯನ್ನು ಹೊಂದಿವೆ. ಕೇವಲ ೪೦ ಭಾಷೆಗಳು ಕ್ರಿಯಾ-,ಕರ್ಮ- ಮತ್ತು ಕರ್ತೃಪದಗಳ ನಮೂನೆಯನ್ನು ಹೊಂದಿವೆ. ೧೨೦ ಭಾಷೆಗಳು ಮಿಶ್ರರಚನೆಯನ್ನು ಹೊಂದಿವೆ. ಕರ್ಮ-, ಕ್ರಿಯಾ ಮತ್ತು ಕರ್ತೃ ಹಾಗೂ ಕರ್ಮ-, ಕರ್ತೃ ಮತ್ತು ಕ್ರಿಯಾಪದಗಳ ಪದ್ಧತಿ ವಿರಳ. ಪರಿಶೀಲಿಸಿದ ಭಾಷೆಗಳಲ್ಲಿ ಹೆಚ್ಚು ಸಂಖ್ಯೆಯವು ಕರ್ತೃ, ಕರ್ಮ ಮತ್ತು ಕ್ರಿಯಾಪದಗಳ ಪದ್ಧತಿಯವು. ಈ ಗುಂಪಿಗೆ ಪರ್ಷಿಯನ್, ಜಪಾನಿ ಮತ್ತು ಟರ್ಕಿ ಭಾಷೆಗಳು ಸೇರುತ್ತವೆ. ಹೆಚ್ಚಿನ ಜೀವಂತ ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ವಿನ್ಯಾಸವನ್ನು ಅನುಸರಿಸುತ್ತವೆ. ಇಂಡೋ-ಜರ್ಮನ್ ಭಾಷಾಕುಟುಂಬಗಳಲ್ಲಿ ಈ ವಾಕ್ಯವಿನ್ಯಾಸ ಮೇಲುಗೈ ಸಾಧಿಸಿದೆ. ಮುಂಚೆ ಮಾನವ ಕರ್ತೃ-, ಕರ್ಮ- ಮತ್ತು ಕ್ರಿಯಾಪದಗಳ ಮಾದರಿ ಬಳಸುತ್ತಿದ್ದ ಎಂದು ಸಂಶೋಧಕರ ನಂಬಿಕೆ. ಎಲ್ಲಾ ಭಾಷೆಗಳು ಈ ಪದ್ಧತಿಯನ್ನು ಆಧರಿಸಿದ್ದವು. ಅನಂತರ ಭಾಷೆಗಳು ವಿವಿಧ ರೀತಿಯಲ್ಲಿ ಬೆಳವಣಿಗೆಯನ್ನು ಹೊಂದಿದವು. ಇದು ಹೇಗೆ ಹೀಗಾಯಿತು ಎನ್ನುವುದು ಜನರಿಗೆ ಇನ್ನೂ ಗೊತ್ತಿಲ್ಲ. ವಾಕ್ಯವಿನ್ಯಾಸದಲ್ಲಿನ ವೈವಿಧ್ಯತೆಗೆ ಏನಾದರು ಕಾರಣ ಇದ್ದಿರಲೇ ಬೇಕು. ಏಕೆಂದರೆ ವಿಕಸನದಲ್ಲಿ ಕೇವಲ ಅನುಕೂಲಗಳಿರುವ ವಿಷಯಗಳು ಮಾತ್ರ ಮುಂದುವರೆಯುತ್ತವೆ.